ಭಾಸ್ಕರ್ ಪ್ರಸಾದ್ ಅರುಣ್ ಕುಮಾರ್ ಹೊಲೆಯ,ಮಾದಿಗರ ಮದ್ಯೆ ಬಿರುಕು ತಂದಿಟ್ಟಿದ್ದಾರೆ ಉಪಾಧ್ಯಕ್ಷ ಗುರುದೇವ್. ಹನೂರು :-ಒಳ ಮೀಸಲಾತಿ ವಿಚಾರವಾಗಿ ಭಾಸ್ಕರ್ ಪ್ರಸಾದ್ ಮತ್ತು ವಕೀಲ ಅರುಣ್ ಕುಮಾರ್ ಇಬ್ಬರು ಹೊಲೆಯ ಮತ್ತು ಮಾದಿಗ ಸಮುದಾಯದ ಸೋದರತ್ವ ಹಾಳು ಮಾಡಿ ವಿಷ ಬೀಜವನ್ನು ಬಿತ್ತಿ ನಮ್ಮ ಮದ್ಯೆ ಬಿರುಕು ತಂದಿಟ್ಟಿದ್ದಾರೆ ಎಂದು ತಾಲೂಕಿನ ಪರಿಶಿಷ್ಟ ಜಾತಿಯ ರಾಮಪುರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಗುರುದೇವ್ ಅವರು ಕಿಡಿ ಕಾರಿದ್ದಾರೆ. ಹನೂರು ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಶತ ಶತಮಾನದಿಂದಲೂ ಹೊಲೆಯ ಮತ್ತು ಮಾದಿಗ ಸಮುದಾಯ ಅಣ್ಣ ತಮ್ಮಂದಿರ ಹಾಗೆ ಇದ್ದೆವು ಭಾಸ್ಕರ್ ಪ್ರಸಾದ್ ಮತ್ತು ವಕೀಲ ಅರುಣ್ ಕುಮಾರ್ ನಮ್ಮ ಸೋದರ ಸಮುದಾಯದ ಮದ್ಯೆ ಬಿರುಕು ಉಂಟು ಮಾಡಿದ್ದಾರೆ. ತಮ್ಮ ರಾಜಕೀಯ ತೆವಲಿಗೋಸ್ಕರ ವಿಷ ಬೀಜವನ್ನು ಬಿತ್ತುತ್ತ ಇದ್ದಾರೆ ಇವರಿಬ್ಬರು ಮನುವಾದಿಗಳಿಗೆ ಮಾರಾಟವಾಗಿದ್ದರೆ ಆರ್ಎಸ್ ಎಸ್ ಅಜೆಂಡಾ ಇಟ್ಟುಕೊಂಡು ಕೆಲಸ ಮಾಡ್ತಾ ಇದ್ದಾರೆ ಈ ಅರುಣ್ ಕುಮಾರ್ ಕಪ್ಪು ಕೋಟು ಹಾಕಿಕೊಂಡು ರಕ್ತ ಕ್ರಾಂತಿ ಆಗುತ್ತೆ ಅಂತ ಹೇಳೋದು ಕಪ್ಪು ಕೋಟಿಗೆ ಕಳಂಕ ತರುತ್ತಿದ್ದಾರೆ. ನಮ್ಮ ಹೊಲೆಯ ಛಲವಾದಿ ಸಮುದಾಯದ ನಾಯಕರ ಬಗ್ಗೆ ತೇಜೋವದೆ ಮಾಡೋದು ಅವಹೇಳನಕಾರಿಯಾಗಿ ಮಾತನಾಡೋದು ಮಾಡಿದ್ರೆ ನೀವು ಸಿಕ್ಕಿದ ಜಾಗದಲ್ಲಿ ಚಪ್ಪಲಿ ಹಾರ ಹಾಕಬೇಕಾಗುತ್ತದೆ. ನಮ್ಮ ಸಮುದಾಯದ ನಾಯಕರನ್ನು ಅದೇಗೆ ಗೆಲ್ಲುತ್ತೀರಾ ಎಂದು ತೊಡೆ ತಟ್ಟುತ್ತಾರೆ. ನಿಮಗಿಂತ ಹೆಚ್ಚಾಗಿ ನಾವು ತೊಡೆ ತಟ್ಟಿ ತೋರುಸ್ತೀವಿ. ಭಾಸ್ಕರ್ ಪ್ರಸಾದ್ ಮಾನಸಿಕ ರೋಗಿಯಾಗಿದ್ದಾನೆ ಹುಚ್ಚಸ್ಪತ್ರೆ ಗೆ ಸೇರಿಸಿ :-ನಮ್ಮ ಬಲಗೈ ಛಲವಾದಿ ಸಮುದಾಯದ ನಾಯಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತ ಹುಚ್ಚು ಹುಚ್ಚಾಗಿ ಬೆಂಚ್ ಗೆ ತಲೆ ಒಡೆದುಕೊಳ್ಳೋದು ಇದೆಲ್ಲ ನೋಡಿದ್ರೆ ಭಾಸ್ಕರ್ ಪ್ರಸಾದ್ ಮಾನಸಿಕ ರೋಗಿಯಾಗಿರಬೇಕು ಕೂಡಲೇ ಹುಚ್ಚು ಆಸ್ಪತ್ರೆಗೆ ಸೇರಿಸಬೇಕು.ಇನ್ನು ಮುಂದೆ ನಮ್ಮ ಸಮುದಾಯದ ನಾಯಕರ ಬಗ್ಗೆ ಮಾತನಾಡಬೇಕಾದರೆ ಜಾಗೃತಿಯಿಂದ ಮಾತನಾಡಿ. ಒಳಮೀಸಲಾತಿಯಲ್ಲಿ ಎಸ್ಸಿ ಸಂಬಂಧಿತ ಹಲವಾರು ಜಾತಿ ಜನಾಂಗಕ್ಕೆ ಅನ್ಯಾಯವಾಗುತ್ತಿದೆ ಪ್ರವರ್ಗ ಬಿ ಮತ್ತು ಪ್ರವರ್ಗ ಸಿ ಗೆ ತುಂಬಾ ಮೋಸವಾಗುತ್ತಿದೆ ಆಗಾಗಿ ಈ ರೋಸ್ಟರ್ ಬಿಂದುವನ್ನು ಸರಿಪಡಿಸಿ 101 ಜಾತಿ ಜನಾಂಗಕ್ಕೂ ಅನುಕೂಲವಾಗುವ ನಿಟ್ಟಿನಲ್ಲಿ ಸಂಬಂಧ ಪಟ್ಟ ಇಲಾಖೆ ಮತ್ತು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಕ್ರಮ ತೆಗೆದುಕೊಂಡು.ನಂತರ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ತಿಳಿಸಿದರು. ಬಾಕ್ಸ್ ನಾಗ ಮೋಹನ್ ದಾಸ್ ವರದಿ ನೀಡಿರುವ ಒಳ ಮೀಸಲಾತಿಯು ಅವೈಜ್ಞಾನಿಕವಾಗಿದ್ದು ನಮ್ಮ ಬಲಗೈ ಛಲವಾದಿ ಮತ್ತು ಇನ್ನು ಹಲವಾರು ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಈ ವರದಿಯನ್ನು ತಿರಸ್ಕಾರ ಮಾಡಬೇಕು ಇಲ್ಲವೇ ರೋಸ್ಟರ್ ಗಳನ್ನು ಬದಲಾವಣಿ ಮಾಡಿ ನಂತರ ಜಾರಿ ಮಾಡಬೇಕು. ಮಾದಿಗ ಸಮುದಾಯದ ಭಾಸ್ಕರ್ ಪ್ರಸಾದ್ ಮತ್ತು ಅರುಣ್ ಕುಮಾರ್ ನೀವು ಸರ್ಕಾರಕ್ಕೆ ಪ್ರಶ್ನೆ ಮಾಡಿ ಅದು ಬಿಟ್ಟು ನಮ್ಮ ನಾಯಕರುಗಳಾದ ಡಾ ಎಚ್ ಸಿ ಮಹದೇವಪ್ಪ, ಪ್ರಿಯಾಂಕಾ ಖರ್ಗೆ, ಡಾ ಪರಮೇಶ್ವರ್ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಮಾತನಾಡುವುದನ್ನು ಮಾಡಿದರೆ ನಾವು ಸುಮ್ಮನೆ ಕೂರುವವರಲ್ಲ. ಎಂದು ಖಡಕ್ ಎಚ್ಚರಿಕೆ ನೀಡಿದರು. ರಾಮಲಿಂಗಮ್ ಪರಿಶಿಷ್ಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇನ್ನು ಈ ವೇಳೆಯಲ್ಲಿ ಪಟ್ಟಣ ಪಂಚಾಯತ್ ಮಾಜಿ ಸದಸ್ಯ ಸಂಪತ್ ಕುಮಾರ್,ರಾಮಪುರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮುತ್ತುಮಾದ, ಕಾಂಗ್ರೆಸ್ ಮುಖಂಡರಾದ ಶಿವು ಗಣೇಶ್ ಇನ್ನಿತರರಿದ್ದರು.
ಭಾಸ್ಕರ್ ಪ್ರಸಾದ್ ಅರುಣ್ ಕುಮಾರ್ ಹೊಲೆಯ,ಮಾದಿಗರ ಮದ್ಯೆ ಬಿರುಕು ತಂದಿಟ್ಟಿದ್ದಾರೆ ಉಪಾಧ್ಯಕ್ಷ ಗುರುದೇವ್. ಹನೂರು :-ಒಳ ಮೀಸಲಾತಿ ವಿಚಾರವಾಗಿ ಭಾಸ್ಕರ್ ಪ್ರಸಾದ್ ಮತ್ತು ವಕೀಲ ಅರುಣ್ ಕುಮಾರ್ ಇಬ್ಬರು ಹೊಲೆಯ ಮತ್ತು ಮಾದಿಗ ಸಮುದಾಯದ ಸೋದರತ್ವ ಹಾಳು ಮಾಡಿ ವಿಷ ಬೀಜವನ್ನು ಬಿತ್ತಿ ನಮ್ಮ ಮದ್ಯೆ ಬಿರುಕು ತಂದಿಟ್ಟಿದ್ದಾರೆ ಎಂದು ತಾಲೂಕಿನ ಪರಿಶಿಷ್ಟ ಜಾತಿಯ ರಾಮಪುರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಗುರುದೇವ್ ಅವರು ಕಿಡಿ ಕಾರಿದ್ದಾರೆ. ಹನೂರು ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಶತ ಶತಮಾನದಿಂದಲೂ ಹೊಲೆಯ ಮತ್ತು ಮಾದಿಗ ಸಮುದಾಯ ಅಣ್ಣ ತಮ್ಮಂದಿರ ಹಾಗೆ ಇದ್ದೆವು ಭಾಸ್ಕರ್ ಪ್ರಸಾದ್ ಮತ್ತು ವಕೀಲ ಅರುಣ್ ಕುಮಾರ್ ನಮ್ಮ ಸೋದರ ಸಮುದಾಯದ ಮದ್ಯೆ ಬಿರುಕು ಉಂಟು ಮಾಡಿದ್ದಾರೆ. ತಮ್ಮ ರಾಜಕೀಯ
ತೆವಲಿಗೋಸ್ಕರ ವಿಷ ಬೀಜವನ್ನು ಬಿತ್ತುತ್ತ ಇದ್ದಾರೆ ಇವರಿಬ್ಬರು ಮನುವಾದಿಗಳಿಗೆ ಮಾರಾಟವಾಗಿದ್ದರೆ ಆರ್ಎಸ್ ಎಸ್ ಅಜೆಂಡಾ ಇಟ್ಟುಕೊಂಡು ಕೆಲಸ ಮಾಡ್ತಾ ಇದ್ದಾರೆ ಈ ಅರುಣ್ ಕುಮಾರ್ ಕಪ್ಪು ಕೋಟು ಹಾಕಿಕೊಂಡು ರಕ್ತ ಕ್ರಾಂತಿ ಆಗುತ್ತೆ ಅಂತ ಹೇಳೋದು ಕಪ್ಪು ಕೋಟಿಗೆ ಕಳಂಕ ತರುತ್ತಿದ್ದಾರೆ. ನಮ್ಮ ಹೊಲೆಯ ಛಲವಾದಿ ಸಮುದಾಯದ ನಾಯಕರ ಬಗ್ಗೆ ತೇಜೋವದೆ ಮಾಡೋದು ಅವಹೇಳನಕಾರಿಯಾಗಿ ಮಾತನಾಡೋದು ಮಾಡಿದ್ರೆ ನೀವು ಸಿಕ್ಕಿದ ಜಾಗದಲ್ಲಿ ಚಪ್ಪಲಿ ಹಾರ ಹಾಕಬೇಕಾಗುತ್ತದೆ. ನಮ್ಮ ಸಮುದಾಯದ ನಾಯಕರನ್ನು ಅದೇಗೆ ಗೆಲ್ಲುತ್ತೀರಾ ಎಂದು ತೊಡೆ ತಟ್ಟುತ್ತಾರೆ. ನಿಮಗಿಂತ ಹೆಚ್ಚಾಗಿ ನಾವು ತೊಡೆ ತಟ್ಟಿ ತೋರುಸ್ತೀವಿ. ಭಾಸ್ಕರ್ ಪ್ರಸಾದ್ ಮಾನಸಿಕ ರೋಗಿಯಾಗಿದ್ದಾನೆ ಹುಚ್ಚಸ್ಪತ್ರೆ ಗೆ ಸೇರಿಸಿ :-ನಮ್ಮ ಬಲಗೈ ಛಲವಾದಿ ಸಮುದಾಯದ ನಾಯಕರ ಬಗ್ಗೆ ಅವಹೇಳನಕಾರಿಯಾಗಿ
ಮಾತನಾಡುತ್ತ ಹುಚ್ಚು ಹುಚ್ಚಾಗಿ ಬೆಂಚ್ ಗೆ ತಲೆ ಒಡೆದುಕೊಳ್ಳೋದು ಇದೆಲ್ಲ ನೋಡಿದ್ರೆ ಭಾಸ್ಕರ್ ಪ್ರಸಾದ್ ಮಾನಸಿಕ ರೋಗಿಯಾಗಿರಬೇಕು ಕೂಡಲೇ ಹುಚ್ಚು ಆಸ್ಪತ್ರೆಗೆ ಸೇರಿಸಬೇಕು.ಇನ್ನು ಮುಂದೆ ನಮ್ಮ ಸಮುದಾಯದ ನಾಯಕರ ಬಗ್ಗೆ ಮಾತನಾಡಬೇಕಾದರೆ ಜಾಗೃತಿಯಿಂದ ಮಾತನಾಡಿ. ಒಳಮೀಸಲಾತಿಯಲ್ಲಿ ಎಸ್ಸಿ ಸಂಬಂಧಿತ ಹಲವಾರು ಜಾತಿ ಜನಾಂಗಕ್ಕೆ ಅನ್ಯಾಯವಾಗುತ್ತಿದೆ ಪ್ರವರ್ಗ ಬಿ ಮತ್ತು ಪ್ರವರ್ಗ ಸಿ ಗೆ ತುಂಬಾ ಮೋಸವಾಗುತ್ತಿದೆ ಆಗಾಗಿ ಈ ರೋಸ್ಟರ್ ಬಿಂದುವನ್ನು ಸರಿಪಡಿಸಿ 101 ಜಾತಿ ಜನಾಂಗಕ್ಕೂ ಅನುಕೂಲವಾಗುವ ನಿಟ್ಟಿನಲ್ಲಿ ಸಂಬಂಧ ಪಟ್ಟ ಇಲಾಖೆ ಮತ್ತು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಕ್ರಮ ತೆಗೆದುಕೊಂಡು.ನಂತರ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ತಿಳಿಸಿದರು. ಬಾಕ್ಸ್ ನಾಗ ಮೋಹನ್ ದಾಸ್ ವರದಿ ನೀಡಿರುವ ಒಳ ಮೀಸಲಾತಿಯು ಅವೈಜ್ಞಾನಿಕವಾಗಿದ್ದು ನಮ್ಮ ಬಲಗೈ ಛಲವಾದಿ
ಮತ್ತು ಇನ್ನು ಹಲವಾರು ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಈ ವರದಿಯನ್ನು ತಿರಸ್ಕಾರ ಮಾಡಬೇಕು ಇಲ್ಲವೇ ರೋಸ್ಟರ್ ಗಳನ್ನು ಬದಲಾವಣಿ ಮಾಡಿ ನಂತರ ಜಾರಿ ಮಾಡಬೇಕು. ಮಾದಿಗ ಸಮುದಾಯದ ಭಾಸ್ಕರ್ ಪ್ರಸಾದ್ ಮತ್ತು ಅರುಣ್ ಕುಮಾರ್ ನೀವು ಸರ್ಕಾರಕ್ಕೆ ಪ್ರಶ್ನೆ ಮಾಡಿ ಅದು ಬಿಟ್ಟು ನಮ್ಮ ನಾಯಕರುಗಳಾದ ಡಾ ಎಚ್ ಸಿ ಮಹದೇವಪ್ಪ, ಪ್ರಿಯಾಂಕಾ ಖರ್ಗೆ, ಡಾ ಪರಮೇಶ್ವರ್ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಮಾತನಾಡುವುದನ್ನು ಮಾಡಿದರೆ ನಾವು ಸುಮ್ಮನೆ ಕೂರುವವರಲ್ಲ. ಎಂದು ಖಡಕ್ ಎಚ್ಚರಿಕೆ ನೀಡಿದರು. ರಾಮಲಿಂಗಮ್ ಪರಿಶಿಷ್ಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇನ್ನು ಈ ವೇಳೆಯಲ್ಲಿ ಪಟ್ಟಣ ಪಂಚಾಯತ್ ಮಾಜಿ ಸದಸ್ಯ ಸಂಪತ್ ಕುಮಾರ್,ರಾಮಪುರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮುತ್ತುಮಾದ, ಕಾಂಗ್ರೆಸ್ ಮುಖಂಡರಾದ ಶಿವು ಗಣೇಶ್ ಇನ್ನಿತರರಿದ್ದರು.
- ಮಾತನಾಡಿದ ಶಾಸಕರು ತಾಲ್ಲೂಕು ಕೇಂದ್ರದಲ್ಲಿ ಎಲ್ಲಾ ರೀತಿ ಸೌಲಭ್ಯ ಹೊಂದಿರುವ ಡಯಾಗ್ನಸ್ಟಿಕ್ ಸೆಂಟರ್ ಪ್ರಾರಂಭ ಆಗಿರುವುದು ಸಂತೋಷವಾಗಿದೆ. ಅದೇ ರೀತಿಯಲ್ಲಿ ಜನ ಸಾಮಾನ್ಯರಿಗೆ ಉತ್ತಮ ಸೇವೆ ಒದಗಿಸುವ ಮೂಲಕ ಜನ ಮನ್ನಣೆ ಪಡೆಯಲಿ. ಎಂದು ಹಾರೈಸಿ ಶುಭ ಕೋರಿದರು. ಗುರು ಡಯಾಗ್ನಸ್ಟಿಕ್ ಸೆಂಟರ್ ಮುಖ್ಯಸ್ಥರು ಆದ ನವೀನ್ ಕುಮಾರ್ ಮಾತನಾಡಿ ಜನರಿಗೆ ಉತ್ತಮ ಗುಣಮಟ್ಟ ಆರೋಗ್ಯ ಸೇವೆ ಒದಗಿಸುವಂಥ ಉದ್ದೇಶವನ್ನ ಹೊಂದಲಾಗಿದೆ. ನಮ್ಮಲ್ಲಿ ಹೆಮಟಾಲಜಿ, ಸೆರೋಲಜಿ, ಕ್ಲಿನಿಕಲ್ ಪ್ಯಾಥಾಲಜಿ, ಬಯೋ-ಕೆಮಿಸ್ಟ್ರಿ,ಇಮ್ಯುನೊಅಸ್ಸೇ, ಮೈಕ್ರೋಬಯಾಲಜಿ, ಇ.ಸಿ.ಜಿ. ಪ್ರಯೋಗಾಲಯಗಳ ಸೇವೆಗಳು ಲಭ್ಯ ಇರುತ್ತದೆ. ಹಾಗೆಯೇ ಅಲ್ಟಾಸೌಂಡ್ ಸ್ಕಾನಿಂಗ್, ಕಲರ್ ಡಾಕ್ಟರ್ ಡಿಜಿಟಲ್ ಎಕ್ಸ್ –ರೇ, 2ಡಿ ಎಕೋ / ಟಿ.ಎಂ.ಟಿ, ಫಸಿಯೋಥೆರಪಿ ಸೇವೆಗಳು ಒಂದು ಗಂಟೆ ಶೀಘ್ರದಲ್ಲೆ ಲಭ್ಯವಾಗುತ್ತದೆ. ವಿಶ್ವಸಾರ್ಹ ಪ್ರಯೋಗಲಯ ಫಲಿತಾಂಶಗಳಿಗಾಗಿ ಬುದ್ದಿವಂತಿಕೆಯ ಅನುಭವಯುಳ್ಳ ಸಿಬ್ಬಂಧಿಗಳಿದ್ದು ಜನರ ಸೇವೆಗೆ ಜನಾರ್ಧನ ಸೇವೆ ಆಗಿರುತ್ತದೆ. ಮತ್ತು ಸಮಯ : ಪ್ರತಿನಿತ್ಯ ಬೆಳಿಗ್ಗೆ 7-00 ರಿಂದ ರಾತ್ರಿ 9-00 ಗಂಟೆ ವರೆಗೆ ಸೇವೆ ಲಭ್ಯ ಇರುತ್ತದೆ. ಇದೇ ಸಮಯದಲ್ಲಿ ಚಾಮುಲ್ ನಿರ್ದೇಶಕ ರಾದ ಉದ್ದನೂರು ಪ್ರಸಾದ್,ಮಹದೇವ್,ಶಶಿ,ಸತ್ಯರಾಜ್, ವೆಂಕಟೇಗೌಡ,ಎಸ್ ಆರ್ ಮಹದೇವ್, ವಿಜಯ್ ಕುಮಾರ್,ಗುರುಸ್ವಾಮಿ, ಮೂರ್ತಿ,ಹಾಗೂ ಇನ್ನಿತರರು ಇದ್ದರು.4
- Post by BABU BANNUR Social Media4
- ‘ಅಕ್ಕ ಪಡೆ’ ಯೋಜನೆಯ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಪೊಲೀಸ್ ಇಲಾಖೆಗೆ ನೀಡಿರುವ ವಾಹನಕ್ಕೆ ನಗರ ಪೊಲೀಸ್ ಆಯುಕ್ತ ಸೀಮಾ ಲಾಟ್ಕರ್ ಸೋಮವಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ನಗರದಲ್ಲಿ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಹಾಗೂ ಜಾಗೃತಿ ಮೂಡಿಸಲು ಈ ವಾಹನವನ್ನು ಬಳಸಲಾಗುತ್ತದೆ ಎಂದರು. ಈ ವಾಹನದಲ್ಲಿ ನಾಲ್ವರು ಮಹಿಳಾ ಸಿಬ್ಬಂದಿ ಹಾಗೂ ಹೋಂ ಗಾರ್ಡ್‌ಗಳನ್ನು ನಿಯೋಜಿಸಲಾಗಿದ್ದು, ಎರಡು ಪಾಳಿಗಳಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಜೊತೆಗೆ 112 ಹಾಗೂ ಚಾಮುಂಡಿ ಪಡೆ ವಾಹನಗಳೂ ತಮ್ಮ ಕರ್ತವ್ಯ ಮುಂದುವರಿಸಲಿವೆ ಎಂದು ಹೇಳಿದರು.1
- *ಭಾರತ ನಲ್ಲಿ ವೈರಲ್*1
- ಹಲಗೂರು ಭಾಗದಲ್ಲಿ ಕೈಗೊಂಡಿದ್ದ ಹಲವು ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ಕಾರ್ಯಕ್ರಮದ ನಂತರ ನಮ್ಮೆಲ್ಲರ ಅಚ್ಚುಮೆಚ್ಚಿನ ನಾಯಕರು, ಮಳವಳ್ಳಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾದ ಪಿ.ಎಂ. ನರೇಂದ್ರಸ್ವಾಮಿ ಅಣ್ಣನವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.*1
- ಹಿರಿಯ ನಾಗರಿಕರು ಮೈದಾನದಲ್ಲಿ ವ್ಯಾಯಾಮ ಮಾಡುವ ಸಲುವಾಗಿ ಇದ್ದ ಜಾಗದಲ್ಲಿ ವ್ಯಕ್ತಿಯೊಬ್ಬ ಸಾಕುನಾಯಿ ಕರೆತಂದು ಮಲಮೂತ್ರ ವಿಸರ್ಜನೆ ಮಾಡಿಸುತ್ತಿದ್ದ ಕಾರಣ ಹಿರಿಯ ನಾಗರಿಕರೊಬ್ಬರು ತಗಾದೆ ತೆಗೆದಾಗ, ನಾಯಿ ಮಾಲೀಕ ವಿಡಿಯೋ ಮಾಡಲು ಮೊಬೈಲ್ ಫೋನ್ ತೆಗೆದಿದ್ದಾನೆ, ಆಗ ಹಿರಿಯ ವ್ಯಕ್ತ ವಿಡಿಯೋ ಮಾಡಬೇಡ ಎಂದು ಫೋನ್ ತಳ್ಳಿದ್ದಾರೆ,ಕೋಪಗೊಂಡ ವ್ಯಕ್ತಿ ಹಿರಿಯರ ಮೇಲೆ ಹಲ್ಲೆ ಮಾಡಿದ್ದಾರೆ, ವಿಕೋಪಕ್ಕೆ ತಿರುಗಿದ ಜಗಳದಿಂದ ಅಲ್ಲಿದ ಹಿರಿಯ ನಾಗರಿಕರು ವ್ಯಕ್ತಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ..1
- ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಪೊಮೈ ಶಿಕ್ಷಣ ಸಂಸ್ಥೆ ವತಿಯಿಂದ, ಪೊಮೈ ಕಾಲೇಜಿನಲ್ಲಿ ಆರದಿರಲಿ ಬದುಕು ಆರಾಧನಾ ತಂಡದ ನಿರ್ದೇಶಕಿ ಶ್ರೀಮತಿ ಪದ್ಮಶ್ರೀ ಭಟ್ ನಿದ್ದೋಡಿ ಅವರನ್ನು ಜನ ಮೆಚ್ಚಿದ ಸಾಧಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು... ದಿನಾಂಕ 09/03/2026 ರಂದು ಮಧ್ಯಾಹ್ನ ಪೊಮೈ ಕಾಲೇಜಿನಲ್ಲಿ ಪ್ರಶಸ್ತಿ ಪತ್ರ ನೀಡಿ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಆರದಿರಲಿ ಬದುಕು ಆರಾಧನಾ ಸಂಸ್ಥೆಯ ಮೂಲಕ ಪದ್ಮಶ್ರೀ ಭಟ್ ಅವರು ಕಳೆದ 8 ವರ್ಷಗಳಿಂದ ಪ್ರತಿ ತಿಂಗಳು ಅನಾರೋಗ್ಯ ಪೀಡಿತರಿಗೆ ಸಹಾಯ ಹಸ್ತ ನೀಡುತ್ತಾ ಬಂದಿದ್ದಾರೆ. ವಾಯ್ಸ್ ಆಫ್ ಆರಾಧನಾ ಸಂಸ್ಥೆಯ ನಿರ್ದೇಶಕಿಯೂ ಆಗಿರುವ ಅವರು ನೂರಾರು ಬಹುಮುಖ ಪ್ರತಿಭೆಯ ಮಕ್ಕಳನ್ನು ಸಮಾಜಕ್ಕೆ ಪರಿಚಯಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ವಾಯ್ಸ್ ಆಫ್ ಆರಾಧನಾ ಸಂಸ್ಥೆಯ ಮೂಲಕ ರಾಜ್ಯದ ಹಲವು ಕಡೆಗಳಲ್ಲಿ ರಾಜ್ಯಮಟ್ಟದ ಮಕ್ಕಳ ಮೇಳ ನಡೆಸಿದ್ದಾರೆ. ಮೂಲತಃ ಪತ್ರಕರ್ತೆಯಾದ ಪದ್ಮಶ್ರೀ ಭಟ್ ಅವರು ಸಾಮಾಜಿಕ ಕಾರ್ಯಕರ್ತೆಯೂ ಹೌದು. ✍️ವರದಿ: ಸುರೇಂದ್ರ ಶಿವಮೊಗ್ಗ.....2
- ಇದು ನಮ್ಮ ಬನ್ನೂರಿನ ಕೆಎಸ್ಆರ್ಟಿಸಿ ಬಸ್ ಸ್ಟಾಂಡ್ ತುಂಬಾ ಕಸ ಇದೆ ಆದಷ್ಟು ಬೇಗ ಸ್ವಚ್ಛ ಮಾಡಿಸಿ3