logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಚಿತ್ರದುರ್ಗದಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ ಸಚಿವ ಡಿ ಸುಧಾಕರ್ ಚಿತ್ರದುರ್ಗದ ಮುರುಘಾ ರಾಜೇಂದ್ರ ಕ್ರೀಡಾಂಗಣದಲ್ಲಿ 77 ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಅವರು ತೆರಳಿ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದಾರೆ

18 hrs ago
user_Vinay P palekar
Vinay P palekar
ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
18 hrs ago

ಚಿತ್ರದುರ್ಗದಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ ಸಚಿವ ಡಿ ಸುಧಾಕರ್ ಚಿತ್ರದುರ್ಗದ ಮುರುಘಾ ರಾಜೇಂದ್ರ ಕ್ರೀಡಾಂಗಣದಲ್ಲಿ 77 ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಅವರು ತೆರಳಿ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದಾರೆ

More news from ಕರ್ನಾಟಕ and nearby areas
  • ಸಮಾಜದ ಏಳಿಗೆಗೆ ನಿವೃತ್ತ ನೌಕರರ ಮಾರ್ಗದರ್ಶನ ಪಡೆದುಕೊಳ್ಳುವ ಅಗತ್ಯವಿದೆ.. ನಿವೃತ್ತ ನೌಕರರು ಕುಟುಂಬಕ್ಕೆ ಸೀಮಿತ ಆಗಬಾರದು ತಮ್ಮ ವೃತ್ತಿ ಅನುಭವವನ್ನು ಸಮಾಜಕ್ಕೆ ತಿಳಿಸುವ ಕೆಲಸ ಮಾಡಬೇಕು.ಶಾಸಕ ಟಿ.ರಘುಮೂರ್ತಿ .
    1
    ಸಮಾಜದ ಏಳಿಗೆಗೆ ನಿವೃತ್ತ ನೌಕರರ ಮಾರ್ಗದರ್ಶನ ಪಡೆದುಕೊಳ್ಳುವ ಅಗತ್ಯವಿದೆ.. ನಿವೃತ್ತ ನೌಕರರು ಕುಟುಂಬಕ್ಕೆ ಸೀಮಿತ ಆಗಬಾರದು ತಮ್ಮ ವೃತ್ತಿ ಅನುಭವವನ್ನು ಸಮಾಜಕ್ಕೆ ತಿಳಿಸುವ ಕೆಲಸ ಮಾಡಬೇಕು.ಶಾಸಕ ಟಿ.ರಘುಮೂರ್ತಿ
.
    user_ಬೆಳಗೆರೆ ನ್ಯೂಸ್
    ಬೆಳಗೆರೆ ನ್ಯೂಸ್
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    22 hrs ago
  • ಮೊಳಕಾಲ್ಮೂರು (ಚಿತ್ರದುರ್ಗ ಜಿಲ್ಲೆ, ) ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕೊಂಡ್ಲಹಳ್ಳಿಯಲ್ಲಿ ಗಣರಾಜ್ಯೋತ್ಸವದ ಸೋಮವಾರದಂದು ರಾಯಣ್ಣ ಅಭಿಮಾನಿ ಬಳಗದ ವತಿಯಿಂದ ಸಂಗೊಳ್ಳಿ ರಾಯಣ್ಣ ರವರ ಹುತಾತ್ಮ ದಿನಾಚರಣೆಯನ್ನು ಆಚರಿಸಲಾಯಿತು.‌‌ ಼಼಼಼಼಼಼಼಼ಇದೇ ವೇಳೆ ಮಾತನಾಡಿದ ರಾಜ್ಯ ಪ್ರದೇಶ ಕುರುಬರ ಸಂಘದ ಮಾಜಿ ನಿರ್ದೇಶಕರಾದ ಎಸ್ .ಕೆ .ಗುರುಲಿಂಗಪ್ಪನವರು ವೀರರಾಯಣ್ಣ ನಿಗೆ ಮರಣದಂಡನೆಯಾಗಿ ಗಲ್ಲುಗಂಬಕ್ಕೇರಿದ ದಿನವಾದ 1831ನೇ ಜನವರಿ 26 ಭಾರತೀಯರ ನಿಜವಾದ ಸ್ವಾತಂತ್ರ್ಯ ದಿನವಾಗಿದೆ ಎಂದರು . ಼಼಼಼಼಼಼಼಼಼. ಮೊಳಕಾಲ್ಮೂರು ತಾಲೂಕು ಮಾಜಿ ಕುರುಬರ ಸಂಘದ ಅಧ್ಯಕ್ಷರಾದ ಕಾಂಗ್ರೆಸ್ ಮುಖಂಡ ಟಿ ತಿಪ್ಪೇಸ್ವಾಮಿ ಮಾತನಾಡಿ ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ ಹೋರಾಟಗಾರ ರಾಯಣ್ಣ ರವರ ಜನನ ಮರಣ ದಿನಗಳು, ರಾಯಣ್ಣರಿಗೆ ಮಾತ್ರವಲ್ಲ ಇಡೀ ಭಾರತೀಯರಿಗೆ ರಾಷ್ಟೀಯ ಹಬ್ಬದ ದಿನಗಳಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.. ಼಼಼಼಼಼಼಼಼಼಼಼ ಕೊಂಡ್ಲಹಳ್ಳಿಯ ಮುಖ್ಯ ವೃತದಲ್ಲಿರುವ ಸಂಗೊಳ್ಳಿ ರಾಯಣ್ಣ ಕಂಚಿನ ಪ್ರತಿಮೆಗೆ ಪುಷ್ಪಮಾಲೆಯನ್ನು ಅರ್ಪಿಸಿ ಭಾರತಮಾತೆ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಗೌರವ ನಮನ ಸಲ್ಲಿಸಲಾಯಿತು. ‌಼಼಼಼಼ ಇದೇ ವೇಳೆ ಗ್ರಾಮ ಪಂಚಾಯತ್ ಸದಸ್ಯ ಬಿ. ಟಿ .ಹನುಮರೆಡ್ಡಿ ,ಪಿಎಸಿಎಸ್ ಅಧ್ಯಕ್ಷ ಎನ್ ‌.ಎಚ್ .ಮಲ್ಲೇಶಪ್ಪ ,,ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಬಿ.ಕೆ .ರವಿ ,ಮುಖಂಡರಾದ ಪಂಪಾಪತಿ, ಜಿ.ಮೂರ್ತಿ, ಬಿ. ತಿಪ್ಪೇಸ್ವಾಮಿ ,ಕೆ.ಟಿ. ರುದ್ರಪ್ಪ ,ಕಾಲಾಡಿ ಶ್ರೀನಿವಾಸ್ ,ಶಿವಕುಮಾರ್, ಕೆಎಸ್ ಮಾರಣ್ಣ, ಇತರರಿದ್ದರು.
    4
    ಮೊಳಕಾಲ್ಮೂರು (ಚಿತ್ರದುರ್ಗ ಜಿಲ್ಲೆ, ) ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕೊಂಡ್ಲಹಳ್ಳಿಯಲ್ಲಿ ಗಣರಾಜ್ಯೋತ್ಸವದ ಸೋಮವಾರದಂದು ರಾಯಣ್ಣ ಅಭಿಮಾನಿ ಬಳಗದ ವತಿಯಿಂದ ಸಂಗೊಳ್ಳಿ ರಾಯಣ್ಣ ರವರ ಹುತಾತ್ಮ ದಿನಾಚರಣೆಯನ್ನು ಆಚರಿಸಲಾಯಿತು.‌‌                
಼಼಼಼಼಼಼಼಼ಇದೇ ವೇಳೆ ಮಾತನಾಡಿದ ರಾಜ್ಯ ಪ್ರದೇಶ ಕುರುಬರ ಸಂಘದ ಮಾಜಿ ನಿರ್ದೇಶಕರಾದ ಎಸ್ .ಕೆ .ಗುರುಲಿಂಗಪ್ಪನವರು ವೀರರಾಯಣ್ಣ ನಿಗೆ ಮರಣದಂಡನೆಯಾಗಿ ಗಲ್ಲುಗಂಬಕ್ಕೇರಿದ ದಿನವಾದ 1831ನೇ ಜನವರಿ 26 ಭಾರತೀಯರ ನಿಜವಾದ ಸ್ವಾತಂತ್ರ್ಯ ದಿನವಾಗಿದೆ ಎಂದರು .    ಼಼಼಼಼಼಼಼಼಼. ಮೊಳಕಾಲ್ಮೂರು ತಾಲೂಕು ಮಾಜಿ ಕುರುಬರ ಸಂಘದ ಅಧ್ಯಕ್ಷರಾದ ಕಾಂಗ್ರೆಸ್ ಮುಖಂಡ ಟಿ ತಿಪ್ಪೇಸ್ವಾಮಿ ಮಾತನಾಡಿ ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ ಹೋರಾಟಗಾರ ರಾಯಣ್ಣ ರವರ ಜನನ ಮರಣ ದಿನಗಳು, ರಾಯಣ್ಣರಿಗೆ ಮಾತ್ರವಲ್ಲ ಇಡೀ ಭಾರತೀಯರಿಗೆ ರಾಷ್ಟೀಯ ಹಬ್ಬದ ದಿನಗಳಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು..       ಼಼಼಼಼಼಼಼಼಼಼಼  ಕೊಂಡ್ಲಹಳ್ಳಿಯ ಮುಖ್ಯ ವೃತದಲ್ಲಿರುವ ಸಂಗೊಳ್ಳಿ ರಾಯಣ್ಣ ಕಂಚಿನ ಪ್ರತಿಮೆಗೆ ಪುಷ್ಪಮಾಲೆಯನ್ನು ಅರ್ಪಿಸಿ ಭಾರತಮಾತೆ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಗೌರವ ನಮನ ಸಲ್ಲಿಸಲಾಯಿತು.      ‌಼಼಼಼಼   ಇದೇ ವೇಳೆ ಗ್ರಾಮ ಪಂಚಾಯತ್ ಸದಸ್ಯ ಬಿ. ಟಿ .ಹನುಮರೆಡ್ಡಿ ,ಪಿಎಸಿಎಸ್ ಅಧ್ಯಕ್ಷ ಎನ್ ‌.ಎಚ್ .ಮಲ್ಲೇಶಪ್ಪ ,,ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಬಿ.ಕೆ .ರವಿ ,ಮುಖಂಡರಾದ ಪಂಪಾಪತಿ, ಜಿ.ಮೂರ್ತಿ, ಬಿ. ತಿಪ್ಪೇಸ್ವಾಮಿ ,ಕೆ.ಟಿ. ರುದ್ರಪ್ಪ ,ಕಾಲಾಡಿ ಶ್ರೀನಿವಾಸ್ ,ಶಿವಕುಮಾರ್, ಕೆಎಸ್ ಮಾರಣ್ಣ, ಇತರರಿದ್ದರು.
    user_T.Ramachandrappa
    T.Ramachandrappa
    Journalist ಮೊಳಕಾಲ್ಮೂರು, ಚಿತ್ರದುರ್ಗ, ಕರ್ನಾಟಕ•
    12 hrs ago
  • Post by Yashwanth
    1
    Post by Yashwanth
    user_Yashwanth
    Yashwanth
    Public Relations Officer ಹಾಸನ, ಹಾಸನ, ಕರ್ನಾಟಕ•
    15 hrs ago
  • ಗೋಬಿ ಮಂಚೂರಿಯ ಕೋಸುನಲ್ಲಿ ಹಾನಿಕಾರಕ ಹುಳುಗಳು* #ಗೋಬಿಮಂಚೂರಿ #ಗೋಬಿ #ನಮ್ಮಬೆಂಗಳೂರು #ಕರ್ನಾಟಕಫುಡ್ #ಬೆಂಗಳೂರುಫುಡ್
    1
    ಗೋಬಿ ಮಂಚೂರಿಯ ಕೋಸುನಲ್ಲಿ ಹಾನಿಕಾರಕ ಹುಳುಗಳು*
#ಗೋಬಿಮಂಚೂರಿ #ಗೋಬಿ #ನಮ್ಮಬೆಂಗಳೂರು #ಕರ್ನಾಟಕಫುಡ್ #ಬೆಂಗಳೂರುಫುಡ್
    user_Chethana Muniswamygowda
    Chethana Muniswamygowda
    Press advisory ಕುಕನೂರು, ಕೊಪ್ಪಳ, ಕರ್ನಾಟಕ•
    18 hrs ago
  • kolar clock tower. Karnataka
    1
    kolar clock tower. Karnataka
    user_KOLAR KI.AWAAZ KOUSAR NEWS
    KOLAR KI.AWAAZ KOUSAR NEWS
    ದೊಡ್ ಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    10 hrs ago
  • 200 ಕೋಟಿ ರೂಪಾಯಿಗಳ ಅನುದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಮಗಾರಿಗೆ ಚಾಲನೆ ನೀಡಲಿದ್ದಾರೆ : ಶಾಸಕ ಎನ್.ಎಚ್.ಕೋನರಡ್ಡಿ ನವಲಗುಂದ : ನಮ್ಮ ಸಂವಿಧಾನವನ್ನು ಪ್ರತಿಯೊಬ್ಬರ ಪಾಲನೆ ಮಾಡಬೇಕು ಡಾ. ಬಿ.ಆರ್.ಅಂಬೇಡ್ಕರ ನೀಡಿರುವಂತಹ ಸಂವಿಧಾನ ಅಮೂಲ್ಯವಾದದ್ದು ಪ್ರತಿಯೊಬ್ಬ ಭಾರತಿಯ ಪ್ರಜೆ ಸಂವಿಧಾನವನ್ನು ಪಾಲನೆ ಮಾಡಬೇಕೆಂದು ಶಾಸಕ ಎನ್.ಎಚ್.ಕೋನರಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ತಾಲೂಕಾ ಆಡಳಿತದಿಂದ ಹಮ್ಮಿಕೊಂಡ 77 ನೇ ಗಣರಾಜ್ಯೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕ್ಷೇತ್ರದ ಜಲ್ವಂತ ಸಮಸ್ಯೆಯಾದ ಬೆಣ್ಣೆಹಳ್ಳದ ಅಭಿವೃದ್ದಿಗಾಗಿ ಸುಮಾರು 200 ಕೋಟಿ ರೂಪಾಯಿಗಳ ಅನುದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಉಪಮುಖ್ಯಮಂತ್ರಿಗಳ ಆಗಮಿಸಿ ಚಾಲನೆ ನೀಡಲಿದ್ದಾರೆ. ರೂ. 350 ಕೋಟಿ ಅಭಿವೃದ್ದಿಗೆ ನಿನ್ನ ವಿಧಾನಸಭಾ ಕ್ಷೇತ್ರಕ್ಕೆ ನಾನೇ ಬರುತ್ತೇನೆ ಎಂಬ ಭರವಸೆ ನೀಡಿದ್ದಾರೆ ನವಲಗುಂದ ಪಟ್ಟಣಕ್ಕೆ ರೂ. 30 ಕೋಟಿ ಒಳಚರಂಡಿ ಯೋಜನೆ, ಅಣ್ಣಿಗೇರಿ ಮಿನಿ ವಿಧಾನಸೌಧಕ್ಕೆ ರೂ. 15 ಕೋಟಿ ನೂತನ ತಾಲೂಕ ಕಛೇರಿ, ಸರಕಾರಿ ಆಸ್ಪತ್ರೆ ಸೇರಿದಂತೆ ವಿವಿಧ ಅಭಿವೃದ್ದಿ ಯೋಜನೆಗಳ ಅಡಿಗಲ್ಲು ಪೂಜೆಗೆ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳ ಆಗಮಿಸುವರು. ಇದೇ ಸಂದರ್ಬದಲ್ಲಿ ಪ್ರಗತಿ ಪರ ರೈತ ಶೌಕತ ಲಂಬೂನವರ ಅವರನ್ನು ಸನ್ಮಾನಿಸಿದರು. ಎಸ್.ಎಸ್.ಎಲ್.ಸಿ ಉನ್ನತ ಅಂಕ ಪಡೆದ ವಿದ್ಯಾರ್ಥಿಗಳಿಗೆ ರೂ. 50 ಸಾವಿರ ಚಕ್ ವಿತರಿಸಲಾಯಿತು. ದ್ವಜಾರೋಹಣವನ್ನು ತಹಶೀಲ್ದಾರ ಸುಧೀರ ಸಾವಕಾರ ಅವರು ನೇರವೇರಿಸಿದರು. ಈ ಸಂದರ್ಭದಲ್ಲಿ ಸಿ.ಪಿ.ಐ ರವಿ ಕಪ್ಪತ್ತನವರ, ಹಾಗೂ ತಾಲೂಕಾ ಅಡಳಿತಾಧಿಕಾರಿಗಳು ಉಪಸ್ಥಿತರಿದ್ದರು.
    4
    200 ಕೋಟಿ ರೂಪಾಯಿಗಳ ಅನುದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಮಗಾರಿಗೆ ಚಾಲನೆ ನೀಡಲಿದ್ದಾರೆ : ಶಾಸಕ ಎನ್.ಎಚ್.ಕೋನರಡ್ಡಿ
ನವಲಗುಂದ : ನಮ್ಮ ಸಂವಿಧಾನವನ್ನು ಪ್ರತಿಯೊಬ್ಬರ ಪಾಲನೆ ಮಾಡಬೇಕು ಡಾ. ಬಿ.ಆರ್.ಅಂಬೇಡ್ಕರ ನೀಡಿರುವಂತಹ ಸಂವಿಧಾನ ಅಮೂಲ್ಯವಾದದ್ದು ಪ್ರತಿಯೊಬ್ಬ ಭಾರತಿಯ ಪ್ರಜೆ ಸಂವಿಧಾನವನ್ನು ಪಾಲನೆ ಮಾಡಬೇಕೆಂದು ಶಾಸಕ ಎನ್.ಎಚ್.ಕೋನರಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು. 
ಅವರು ತಾಲೂಕಾ ಆಡಳಿತದಿಂದ ಹಮ್ಮಿಕೊಂಡ 77 ನೇ ಗಣರಾಜ್ಯೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. 
ಕ್ಷೇತ್ರದ ಜಲ್ವಂತ ಸಮಸ್ಯೆಯಾದ ಬೆಣ್ಣೆಹಳ್ಳದ ಅಭಿವೃದ್ದಿಗಾಗಿ ಸುಮಾರು 200 ಕೋಟಿ ರೂಪಾಯಿಗಳ ಅನುದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಉಪಮುಖ್ಯಮಂತ್ರಿಗಳ ಆಗಮಿಸಿ ಚಾಲನೆ ನೀಡಲಿದ್ದಾರೆ.
ರೂ. 350 ಕೋಟಿ ಅಭಿವೃದ್ದಿಗೆ ನಿನ್ನ ವಿಧಾನಸಭಾ ಕ್ಷೇತ್ರಕ್ಕೆ ನಾನೇ ಬರುತ್ತೇನೆ ಎಂಬ ಭರವಸೆ ನೀಡಿದ್ದಾರೆ ನವಲಗುಂದ ಪಟ್ಟಣಕ್ಕೆ ರೂ. 30 ಕೋಟಿ ಒಳಚರಂಡಿ ಯೋಜನೆ, ಅಣ್ಣಿಗೇರಿ ಮಿನಿ ವಿಧಾನಸೌಧಕ್ಕೆ ರೂ. 15 ಕೋಟಿ ನೂತನ ತಾಲೂಕ ಕಛೇರಿ, ಸರಕಾರಿ ಆಸ್ಪತ್ರೆ ಸೇರಿದಂತೆ ವಿವಿಧ ಅಭಿವೃದ್ದಿ ಯೋಜನೆಗಳ ಅಡಿಗಲ್ಲು ಪೂಜೆಗೆ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳ ಆಗಮಿಸುವರು. 
ಇದೇ ಸಂದರ್ಬದಲ್ಲಿ ಪ್ರಗತಿ ಪರ ರೈತ ಶೌಕತ ಲಂಬೂನವರ ಅವರನ್ನು ಸನ್ಮಾನಿಸಿದರು. ಎಸ್.ಎಸ್.ಎಲ್.ಸಿ ಉನ್ನತ ಅಂಕ ಪಡೆದ ವಿದ್ಯಾರ್ಥಿಗಳಿಗೆ ರೂ. 50 ಸಾವಿರ ಚಕ್ ವಿತರಿಸಲಾಯಿತು. 
ದ್ವಜಾರೋಹಣವನ್ನು ತಹಶೀಲ್ದಾರ ಸುಧೀರ ಸಾವಕಾರ ಅವರು ನೇರವೇರಿಸಿದರು.
ಈ ಸಂದರ್ಭದಲ್ಲಿ ಸಿ.ಪಿ.ಐ ರವಿ ಕಪ್ಪತ್ತನವರ, ಹಾಗೂ ತಾಲೂಕಾ ಅಡಳಿತಾಧಿಕಾರಿಗಳು ಉಪಸ್ಥಿತರಿದ್ದರು.
    user_ರಾಜ್ಯನೀತಿ ನ್ಯೂಸ್ ನವಲಗುಂದ
    ರಾಜ್ಯನೀತಿ ನ್ಯೂಸ್ ನವಲಗುಂದ
    Journalist ನವಲಗುಂದ, ಧಾರವಾಡ, ಕರ್ನಾಟಕ•
    13 hrs ago
  • Chief Guests President António* Costa*Republic Day 2026 Exclusive | Flypast | Cockpit videos*  Chief Guests President António Costa Council of the European Union and President of European
    4
    Chief Guests President António* Costa*Republic Day 2026 Exclusive | Flypast | Cockpit videos* 
Chief Guests President António Costa Council of the European Union and President of European
    user_Chethana Muniswamygowda
    Chethana Muniswamygowda
    Press advisory Kushtagi, Koppal•
    5 hrs ago
  • ಸಮುದ್ರದ ಒಳನೀರ ಪ್ರದೇಶದ ಕಾಂಡ್ಲ ವನ ವೀಕ್ಷಣೆ.
    1
    ಸಮುದ್ರದ ಒಳನೀರ ಪ್ರದೇಶದ ಕಾಂಡ್ಲ ವನ ವೀಕ್ಷಣೆ.
    user_Narayan P.
    Narayan P.
    Kumta, Uttara Kannada, Karnataka•
    5 hrs ago
  • Post by ಮಾಗನೂರು ಎಂ ಶಿವಕುಮಾರ್
    1
    Post by ಮಾಗನೂರು ಎಂ ಶಿವಕುಮಾರ್
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    Journalist Malavalli, Mandya•
    6 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.