logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ನರಗುಂದದಲ್ಲಿ ಭಿಕರ ರಸ್ತೆ ಅಪಘಾತ ವ್ಯಕ್ತಿ ಓರ್ವನ ಮೇಲೆ ಹತ್ತಿ ಇಳಿದ ಲಾರಿ ನರಗುಂದದಲ್ಲಿ ಭಿಕರ ರಸ್ತೆ ಅಪಘಾತ ವ್ಯಕ್ತಿ ಓರ್ವನ ಮೇಲೆ ಹತ್ತಿ ಇಳಿದ ಲಾರಿ

2 hrs ago
user_Ranganath Kandagal
Ranganath Kandagal
TV News Anchor ಮುಂಡರಗಿ, ಗದಗ, ಕರ್ನಾಟಕ•
2 hrs ago

ನರಗುಂದದಲ್ಲಿ ಭಿಕರ ರಸ್ತೆ ಅಪಘಾತ ವ್ಯಕ್ತಿ ಓರ್ವನ ಮೇಲೆ ಹತ್ತಿ ಇಳಿದ ಲಾರಿ ನರಗುಂದದಲ್ಲಿ ಭಿಕರ ರಸ್ತೆ ಅಪಘಾತ ವ್ಯಕ್ತಿ ಓರ್ವನ ಮೇಲೆ ಹತ್ತಿ ಇಳಿದ ಲಾರಿ

More news from ಕರ್ನಾಟಕ and nearby areas
  • ಗದಗ ಜಿಲ್ಲಾ ಮುಂಡರಗಿ ತಾಲ್ಲೂಕಿನ ಜಂತಲಿ ಶಿರೂರು ಗ್ರಾಮದಲ್ಲಿ ಕಿರಣಿ ಅಂಗಡಿಗೆ ಆಕಸ್ಮಿಕ ಬೆಂಕಿ ಬಿದ್ದಿದೆ ಅಪಾರ ಪ್ರಮಾಣದ ನಷ್ಟವಾಗಿದೆ ಗುರುವಾರ ಸಂಜೆ 7 ಗಂಟೆ 30 ನಿಮಿಷಕ್ಕೆ ಘಟನೆಯಾಗಿದೆ ಗ್ರಾಮದ ಡಂಬಳ ಹೋಗುವ ಸರ್ಕಲ್ ನಲ್ಲಿರುವ ದಲ್ಲೆಪ್ಪ ಕಟ್ಟಿಮನಿ ಎಂಬುವರ ಕಿರಾಣಿ ಅಂಗಡಿ. ಅಂಗಡಿಯಲ್ಲಿದ್ದ ಮನೆತನಕ್ಕೆ ದಿನ ಬಳಕೆಯಲ್ಲಿರುವ ದಿನಸಿ ಸಾಮಗ್ರಿಗಳು ಅಕ್ಕಿ ರವ ಚುರುಮುರಿ ಸಕ್ಕರೆ ಬ್ಯಾಳಿ ಅವಲಕ್ಕಿ ರುಚಿ ಗೋಲ್ಡ್ ಅಡುಗೆ ಎಣ್ಣೆ ಕುರುಕುರೆ ಕೋಲ್ಡ್ ಡ್ರಿಂಕ್ಸ್ ನೀರಿನ ಬಾಟಲ್ ಸುಮಾರು 35,000 ನಗದು ಹಣ 250000 ದಿನಸಿ ಸುಟ್ಟು ಬೂದಿ ಹಾಗಿದೆ ವೆಂದು ಅಂದಾಜಿಸಲಾಗಿದೆ ಮುಂಡರಗಿ ಪೊಲೀಸ್ ಇಲಾಕೆ ಮತ್ತು ಅಗ್ನಿಶಾಮಕದಳ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಅಗ್ನಿ ನಂದಿಸುವ ಕಾರ್ಯ ಮಾಡಿದರು ಅಷ್ಟರಲ್ಲಿ ಸಾರ್ವಜನಿಕರು ಅಗ್ನಿ ನಂದಿಸಿದರು ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಕರಿಮಣಿ ಭೇಟಿ ನೀಡಿ ಪರಿಶೀಲಿಸಿದರು ಬಳಿಕ ಅಂಗಡಿ ಮಾಲಕರಿಗೆ ಸಾಂತ್ವನ ಹೇಳಿದರು ಸ್ಥಳದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರು ರವಿ ದೊಡ್ಡಮನಿ. ಮಾಜಿ ಸದಸ್ಯರು ಸಂಗನಗೌಡ ಪಾಟೀಲ್ ಗ್ರಾಮ ಸಹಾಯಕರ ಸಿದ್ದಮ್ಮ ಮಹೇಶ್ ಮಾಯಮ್ಮನವರ ನಾರಾಯಣ ಹರಿಣಶಿಕಾರಿ ಮಾರುತಿ ಹರಿಣಶಿಕಾರಿ ಮುತ್ತಪ್ಪ ಹುಯಿಲಗೊಳ ಗ್ರಾಮದ ಮುಖಂಡರು ಇದ್ದರು ನಷ್ಟವಾದ ಅಂಗಡಿ ಮಾಲೀಕರಿಗೆ ಧೈರ್ಯ ತುಂಬಿದರು
    4
    ಗದಗ ಜಿಲ್ಲಾ ಮುಂಡರಗಿ ತಾಲ್ಲೂಕಿನ ಜಂತಲಿ ಶಿರೂರು ಗ್ರಾಮದಲ್ಲಿ ಕಿರಣಿ ಅಂಗಡಿಗೆ ಆಕಸ್ಮಿಕ ಬೆಂಕಿ ಬಿದ್ದಿದೆ ಅಪಾರ ಪ್ರಮಾಣದ ನಷ್ಟವಾಗಿದೆ ಗುರುವಾರ ಸಂಜೆ 7 ಗಂಟೆ 30 ನಿಮಿಷಕ್ಕೆ ಘಟನೆಯಾಗಿದೆ ಗ್ರಾಮದ ಡಂಬಳ ಹೋಗುವ ಸರ್ಕಲ್ ನಲ್ಲಿರುವ ದಲ್ಲೆಪ್ಪ ಕಟ್ಟಿಮನಿ ಎಂಬುವರ ಕಿರಾಣಿ ಅಂಗಡಿ. ಅಂಗಡಿಯಲ್ಲಿದ್ದ ಮನೆತನಕ್ಕೆ ದಿನ ಬಳಕೆಯಲ್ಲಿರುವ ದಿನಸಿ ಸಾಮಗ್ರಿಗಳು ಅಕ್ಕಿ ರವ ಚುರುಮುರಿ ಸಕ್ಕರೆ ಬ್ಯಾಳಿ ಅವಲಕ್ಕಿ ರುಚಿ ಗೋಲ್ಡ್ ಅಡುಗೆ ಎಣ್ಣೆ ಕುರುಕುರೆ ಕೋಲ್ಡ್ ಡ್ರಿಂಕ್ಸ್ ನೀರಿನ ಬಾಟಲ್ ಸುಮಾರು 35,000  ನಗದು ಹಣ  250000 ದಿನಸಿ ಸುಟ್ಟು ಬೂದಿ ಹಾಗಿದೆ  ವೆಂದು ಅಂದಾಜಿಸಲಾಗಿದೆ ಮುಂಡರಗಿ  ಪೊಲೀಸ್ ಇಲಾಕೆ ಮತ್ತು ಅಗ್ನಿಶಾಮಕದಳ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಅಗ್ನಿ ನಂದಿಸುವ ಕಾರ್ಯ ಮಾಡಿದರು ಅಷ್ಟರಲ್ಲಿ ಸಾರ್ವಜನಿಕರು ಅಗ್ನಿ ನಂದಿಸಿದರು ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಕರಿಮಣಿ ಭೇಟಿ ನೀಡಿ ಪರಿಶೀಲಿಸಿದರು ಬಳಿಕ ಅಂಗಡಿ ಮಾಲಕರಿಗೆ ಸಾಂತ್ವನ  ಹೇಳಿದರು ಸ್ಥಳದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರು ರವಿ ದೊಡ್ಡಮನಿ. ಮಾಜಿ ಸದಸ್ಯರು ಸಂಗನಗೌಡ ಪಾಟೀಲ್  ಗ್ರಾಮ ಸಹಾಯಕರ ಸಿದ್ದಮ್ಮ ಮಹೇಶ್ ಮಾಯಮ್ಮನವರ ನಾರಾಯಣ ಹರಿಣಶಿಕಾರಿ  ಮಾರುತಿ ಹರಿಣಶಿಕಾರಿ ಮುತ್ತಪ್ಪ ಹುಯಿಲಗೊಳ  ಗ್ರಾಮದ ಮುಖಂಡರು ಇದ್ದರು ನಷ್ಟವಾದ ಅಂಗಡಿ ಮಾಲೀಕರಿಗೆ ಧೈರ್ಯ ತುಂಬಿದರು
    user_Udachappa tigari
    Udachappa tigari
    Photographer ಮುಂಡರಗಿ, ಗದಗ, ಕರ್ನಾಟಕ•
    14 hrs ago
  • Post by ನಾಗೇಶ್ ಎಸ್
    1
    Post by ನಾಗೇಶ್ ಎಸ್
    user_ನಾಗೇಶ್ ಎಸ್
    ನಾಗೇಶ್ ಎಸ್
    ಹಾಸನ, ಹಾಸನ, ಕರ್ನಾಟಕ•
    13 hrs ago
  • ಧಾರವಾಡ: ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗುರುವಾರ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿದರು. ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಧಾರವಾಡ ಜಿಲ್ಲೆಯ ಗ್ರಾಮೀಣ ಕುಟುಂಬಗಳಿಗೆ 100 ದಿನಗಳ ಉದ್ಯೋಗ ಖಾತರಿ ನೀಡಬೇಕು. ರೈತರಿಗೆ ಸರಿಯಾಗಿ ರಸಗೊಬ್ಬರ ಪೂರೈಕೆ ಮಾಡಬೇಕು. ರೈತರ ಪಂಪ್‌ ಸೆಟ್‌ ಗಳಿಗೆ ಸರಿಯಾಗಿ ವಿದ್ಯುತ್ ಪೂರೈಸಬೇಕು. ರೈತರ ಸಾಲಮನ್ನಾ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷೆ ದೀಪಾ ಧಾರವಾಡ, ಕಾರ್ಯದರ್ಶಿ ಶರಣು ಗೋನವಾರ, ಜಿಲ್ಲಾ ಸಮಿತಿ ಸದಸ್ಯ ರಾಣಪ್ಪ ಸಾವಂತನೂರ, ಬಸವರಾಜ ಹೊಗೆಣ್ಣವರ, ಮಂಜುನಾಥ ತಿಮ್ಮಾಪುರ, ಶಂಕ್ರಪ್ಪ ಸೇರಿದಂತೆ ಇತರರಿದ್ದರು.
    1
    ಧಾರವಾಡ: ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗುರುವಾರ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿದರು.
ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಧಾರವಾಡ ಜಿಲ್ಲೆಯ ಗ್ರಾಮೀಣ ಕುಟುಂಬಗಳಿಗೆ 100 ದಿನಗಳ ಉದ್ಯೋಗ ಖಾತರಿ ನೀಡಬೇಕು. ರೈತರಿಗೆ ಸರಿಯಾಗಿ ರಸಗೊಬ್ಬರ ಪೂರೈಕೆ ಮಾಡಬೇಕು. ರೈತರ ಪಂಪ್‌ ಸೆಟ್‌ ಗಳಿಗೆ ಸರಿಯಾಗಿ ವಿದ್ಯುತ್ ಪೂರೈಸಬೇಕು. ರೈತರ ಸಾಲಮನ್ನಾ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷೆ ದೀಪಾ ಧಾರವಾಡ, ಕಾರ್ಯದರ್ಶಿ ಶರಣು  ಗೋನವಾರ, ಜಿಲ್ಲಾ ಸಮಿತಿ ಸದಸ್ಯ ರಾಣಪ್ಪ ಸಾವಂತನೂರ, ಬಸವರಾಜ ಹೊಗೆಣ್ಣವರ, ಮಂಜುನಾಥ ತಿಮ್ಮಾಪುರ, ಶಂಕ್ರಪ್ಪ ಸೇರಿದಂತೆ ಇತರರಿದ್ದರು.
    user_Manjunath kavali
    Manjunath kavali
    Local News Reporter ಧಾರವಾಡ, ಧಾರವಾಡ, ಕರ್ನಾಟಕ•
    5 hrs ago
  • Post by Kallappa Chalawadi
    2
    Post by Kallappa Chalawadi
    user_Kallappa Chalawadi
    Kallappa Chalawadi
    ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    13 hrs ago
  • ಜಾತಿ ಜನಗಣತಿಗೆ ಮೋದಿ ಯಾಕೆ ಹೆದರುತ್ತಾರೆ?": ಲೋಕಸಭೆಯಲ್ಲಿ ಪ್ರಿಯಾಂಕಾ ಗಾಂಧಿ ಪ್ರಶ್ನೆ. ಜಾತಿ ಜನಗಣತಿಗೆ ಮೋದಿ ಯಾಕೆ ಹೆದರುತ್ತಾರೆ?.. ಪ್ರಿಯಾಂಕಾ ಗಾಂಧಿ ಮಹಿಳಾ ಹಕ್ಕುಗಳ ಚಾಂಪಿಯನ್ ಎಂಬಂತೆ BJP ಬಿಂಬಿಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ MP ಪ್ರಿಯಾಂಕಾ ಗಾಂಧಿ ಲೋಕಸಭೆಯಲ್ಲಿ ಟೀಕಿಸಿದ್ದಾರೆ. 'ಮಹಿಳಾ ಮೀಸಲಾತಿ ನೀಡುವಂತೆ 2018ರಲ್ಲೇ PMಗೆ ರಾಹುಲ್ ಪತ್ರ ಬರೆದಿದ್ದರು. ಇದನ್ನು 2019ರಿಂದ ಜಾರಿಗೆ ತನ್ನಿ ಎಂದಿದ್ದರು. ಈ ಹಿಂದೆಯೇ INC ಈ ಕುರಿತು ಮಸೂದೆ ಕೂಡ ಮಂಡಿಸಿತ್ತು. ಡಿಲಿಮಿಟೇಶನ್ ಹಿಂದೆ ಪಿತೂರಿ ಇದೆ. ಜಾತಿ ಜನಗಣತಿಗೆ ಮೋದಿ ಯಾಕೆ ಹೆದರುತ್ತಾರೆ? OBCಗಳಿಗೆ ನ್ಯಾಯ ಸಿಗಲೇಬೇಕು' ಎಂದು ಸಂದರ್ಭದಲ್ಲಿ ಪ್ರಿಯಾಂಕಾ ಒತ್ತಾಯಿಸಿದ್ದಾರೆ.
    1
    ಜಾತಿ ಜನಗಣತಿಗೆ ಮೋದಿ ಯಾಕೆ ಹೆದರುತ್ತಾರೆ?": ಲೋಕಸಭೆಯಲ್ಲಿ ಪ್ರಿಯಾಂಕಾ ಗಾಂಧಿ ಪ್ರಶ್ನೆ.
ಜಾತಿ ಜನಗಣತಿಗೆ ಮೋದಿ ಯಾಕೆ ಹೆದರುತ್ತಾರೆ?.. ಪ್ರಿಯಾಂಕಾ ಗಾಂಧಿ
ಮಹಿಳಾ ಹಕ್ಕುಗಳ ಚಾಂಪಿಯನ್ ಎಂಬಂತೆ BJP ಬಿಂಬಿಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ MP ಪ್ರಿಯಾಂಕಾ ಗಾಂಧಿ ಲೋಕಸಭೆಯಲ್ಲಿ ಟೀಕಿಸಿದ್ದಾರೆ. 'ಮಹಿಳಾ ಮೀಸಲಾತಿ ನೀಡುವಂತೆ 2018ರಲ್ಲೇ PMಗೆ ರಾಹುಲ್ ಪತ್ರ ಬರೆದಿದ್ದರು. ಇದನ್ನು 2019ರಿಂದ ಜಾರಿಗೆ ತನ್ನಿ ಎಂದಿದ್ದರು. ಈ ಹಿಂದೆಯೇ INC ಈ ಕುರಿತು ಮಸೂದೆ ಕೂಡ ಮಂಡಿಸಿತ್ತು. ಡಿಲಿಮಿಟೇಶನ್ ಹಿಂದೆ ಪಿತೂರಿ ಇದೆ. ಜಾತಿ ಜನಗಣತಿಗೆ ಮೋದಿ ಯಾಕೆ ಹೆದರುತ್ತಾರೆ? OBCಗಳಿಗೆ ನ್ಯಾಯ ಸಿಗಲೇಬೇಕು' ಎಂದು ಸಂದರ್ಭದಲ್ಲಿ ಪ್ರಿಯಾಂಕಾ ಒತ್ತಾಯಿಸಿದ್ದಾರೆ.
    user_JB NEWS ಕನ್ನಡ
    JB NEWS ಕನ್ನಡ
    NEWS REPORTER BIDAR Ballari, Karnataka•
    13 hrs ago
  • ಬಳ್ಳಾರಿ ನಗರದ ಗಡಿಗಿ ಚೆನ್ನಪ್ಪ (ರಾಯಲ್) ವೃತ್ತದ ಬಳಿಯ ಟ್ರಾಫಿಕ್ ಸಮಸ್ಯೆಯನ್ನು ಶಾಸಕ ನಾರಾ ಭರತ್ ರೆಡ್ಡಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು 🚦 ಸಂಚಾರ ದಟ್ಟಣೆ ಹಾಗೂ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆಗಳನ್ನು ಗಮನಿಸಿ, ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಣೆಗಾಗಿ ಶೀಘ್ರ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
    1
    ಬಳ್ಳಾರಿ ನಗರದ ಗಡಿಗಿ ಚೆನ್ನಪ್ಪ (ರಾಯಲ್) ವೃತ್ತದ ಬಳಿಯ ಟ್ರಾಫಿಕ್ ಸಮಸ್ಯೆಯನ್ನು ಶಾಸಕ ನಾರಾ ಭರತ್ ರೆಡ್ಡಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು 🚦
ಸಂಚಾರ ದಟ್ಟಣೆ ಹಾಗೂ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆಗಳನ್ನು ಗಮನಿಸಿ, ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಣೆಗಾಗಿ ಶೀಘ್ರ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
    user_ASN News24Kannada
    ASN News24Kannada
    Newsagent Ballari, Karnataka•
    14 hrs ago
  • ಗದಗ ಜಿಲ್ಲಾ ಮುಂಡರಗಿ ತಾಲೂಕಿನಲ್ಲಿ ರಾಜಾರೋಷವಾಗಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ ಮೇಲೆ ದಾಳಿ ನಡೆಸಿದ್ದಾರೆ ಆರಕ್ಕು ಹೆಚ್ಚು ಮರಳು ತುಂಬಿದ ಟ್ರ್ಯಾಕ್ಟರ್ ವಶ ಪಡಿಸಿಕೊಂಡು ಮುಂಡರಗಿ ಪೊಲೀಸರು
    1
    ಗದಗ ಜಿಲ್ಲಾ ಮುಂಡರಗಿ ತಾಲೂಕಿನಲ್ಲಿ ರಾಜಾರೋಷವಾಗಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ ಮೇಲೆ ದಾಳಿ ನಡೆಸಿದ್ದಾರೆ ಆರಕ್ಕು ಹೆಚ್ಚು ಮರಳು ತುಂಬಿದ ಟ್ರ್ಯಾಕ್ಟರ್ ವಶ ಪಡಿಸಿಕೊಂಡು ಮುಂಡರಗಿ ಪೊಲೀಸರು
    user_Ranganath Kandagal
    Ranganath Kandagal
    TV News Anchor ಮುಂಡರಗಿ, ಗದಗ, ಕರ್ನಾಟಕ•
    14 hrs ago
  • ಹೆಬ್ಬಳ್ಳಿ ಜಿಲ್ಲಾ ಪಂಚಾಯತ ಸದಸ್ಯ ಯೋಗೇಶಗೌಡ ಹತ್ಯೆ ಪ್ರಕರಣದ ಹೋರಾಟಕ್ಕೆ ಇದೀಗ ನ್ಯಾಯ ಸಿಕ್ಕಿದೆ ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಪತ್ನಿ ಸುಮಂಗಲಾ ಕೊರವರ ತಿಳಿಸಿದರು. ಧಾರವಾಡ ನಗರದಲ್ಲಿ ಗುರುವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮ ಮನೆಯವರು ನ್ಯಾಯ ಪರವಾಗಿ ಹೋರಾಟ ನಡೆಸಿದ್ದಾರೆ. ಈ ಪ್ರಕರಣದಿಂದ ಉಳಿದವರಿಗೆ ಪಾಠ ಆಗಬೇಕು ಎಂದು ತಿಳಿಸಿದರು. ಎಂತಹ ಪ್ರಭಾವಿಗಳೇ ಇದ್ದರೂ ತಪ್ಪು ಮಾಡಿದಾಗ ಅವರನ್ನು ಎದುರು ಹಾಕಿಕೊಂಡು ನಮ್ಮ ಮನೆಯವರು ಹೋರಾಟ ನಡೆಸಿದ್ದಾರೆ ಎಂದರು.
    1
    ಹೆಬ್ಬಳ್ಳಿ ಜಿಲ್ಲಾ ಪಂಚಾಯತ ಸದಸ್ಯ ಯೋಗೇಶಗೌಡ ಹತ್ಯೆ ಪ್ರಕರಣದ ಹೋರಾಟಕ್ಕೆ ಇದೀಗ ನ್ಯಾಯ ಸಿಕ್ಕಿದೆ ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಪತ್ನಿ ಸುಮಂಗಲಾ ಕೊರವರ ತಿಳಿಸಿದರು.
ಧಾರವಾಡ ನಗರದಲ್ಲಿ ಗುರುವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮ ಮನೆಯವರು ನ್ಯಾಯ ಪರವಾಗಿ ಹೋರಾಟ ನಡೆಸಿದ್ದಾರೆ. ಈ ಪ್ರಕರಣದಿಂದ ಉಳಿದವರಿಗೆ ಪಾಠ ಆಗಬೇಕು ಎಂದು ತಿಳಿಸಿದರು. ಎಂತಹ ಪ್ರಭಾವಿಗಳೇ ಇದ್ದರೂ ತಪ್ಪು ಮಾಡಿದಾಗ ಅವರನ್ನು ಎದುರು ಹಾಕಿಕೊಂಡು ನಮ್ಮ ಮನೆಯವರು ಹೋರಾಟ ನಡೆಸಿದ್ದಾರೆ ಎಂದರು.
    user_Manjunath kavali
    Manjunath kavali
    Local News Reporter ಧಾರವಾಡ, ಧಾರವಾಡ, ಕರ್ನಾಟಕ•
    5 hrs ago
  • ಕರ್ನಾಟಕದಲ್ಲಿ ಕಾಂಗ್ರೇಸ್ ಸರಕಾರದ ಅಡಳಿತ ಜನರು ನೋಡಲೆಬೇಕಾದಂಥ ಇಂಥಾ ಸರಕಾರ ಬೇಕಾ.
    1
    ಕರ್ನಾಟಕದಲ್ಲಿ ಕಾಂಗ್ರೇಸ್ ಸರಕಾರದ ಅಡಳಿತ ಜನರು ನೋಡಲೆಬೇಕಾದಂಥ ಇಂಥಾ ಸರಕಾರ ಬೇಕಾ.
    user_Sharanugouda Patil
    Sharanugouda Patil
    Muddebihal, Vijayapura•
    6 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.