Shuru
Apke Nagar Ki App…
ಮಳ್ಳೂರು ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಗಂಗಮ್ಮಜಾತ್ರಾ ಮಹೋತ್ಸವ
Venu Gopal
ಮಳ್ಳೂರು ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಗಂಗಮ್ಮಜಾತ್ರಾ ಮಹೋತ್ಸವ
More news from ಕರ್ನಾಟಕ and nearby areas
- Post by Venu Gopal2
- ಅ.ನಾ. ಹರೀಶ್ ಟೀಕೆಗಳಿಗೆ ಅಂಕಿ-ಅಂಶಗಳ ಸಮೇತ ಉತ್ತರ ಆಧಾರರಹಿತ ಆರೋಪಗಳಿಗೆ ಗಂಗಾಧರ್ ತೀವ್ರ ವಿರೋಧ ತಪ್ಪು ಮಾಹಿತಿ ಹರಡುವುದನ್ನು ನಿಲ್ಲಿಸಲು ಎಚ್ಚರಿಕೆ..1
- ಕೂಡ ಅಧ್ಯಕ್ಷರು ಮಹಮ್ಮದ್ ಹನೀಫ್ ಅವರ ಮಗನ ಮದುವೆಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಶೀರ್ ಅಹ್ಮದ್ ಮತ್ತು ಮಾಲೂರು ಎಂಎಲ್ಎ ಕೆ ವೈ ನಂಜೇಗೌಡರು ಆಗಮಿಸಿದ್ದರು1
- arhalli society k eliction nda ki president kanoor manjunath vice president noor ulla ku chuna gaya1
- ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ 15ಸಾವಿರ ಹೆಲ್ಮೆಟ್‌ಗಳ ವಿತರಣೆ-ಎನ್‌ಡಿಎ.ಮುಖಂಡ ಹರಿನಾಥರೆಡ್ಡಿ ಬಾಗೇಪಲ್ಲಿ:ಏಪ್ರಿಲ್ 14ರಂದು ನಡೆಯಲಿರುವ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಕಸಬಾ ಹೋಬಳಿ ನಾಲ್ಕು ಗ್ರಾಪಂ ವ್ಯಾಪ್ತಿಯ ದ್ವಿಚಕ್ರ ವಾಹನ ಸವಾರಿದಾರರಿಗೆ ಹರಿನಾಥರೆಡ್ಡಿ ಚಾರಿಟಬಲ್ ಟ್ರಸ್ಟ್ವತಿಯಿಂದ 15ಸಾವಿರ ಹೆಲ್ಮೆಟ್‌ಗಳನ್ನು ವಿತರಣೆ ಮಾಡಲು ಉದ್ದೇಶಿಸಲಾಗಿದೆ ಎಂದು ಎನ್‌ಡಿಎ ಮುಖಂಡ ಹಾಗೂ ಜಿಪಂ ಮಾಜಿ ಸದಸ್ಯ ಹರಿನಾಥರೆಡ್ಡಿ ತಿಳಿಸಿದರು. ಅವರು ಬುಧುವಾರ ಪಟ್ಟಣದ ಹೊರವಲಯದ ರಾಷ್ಟೀಯ ಹೆದ್ದಾರಿಯಲ್ಲಿ ತಮ್ಮ ಫಾರಂಹೌಸ್ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ ಅಂಗವಾಗಿ ಏರ್ಪಡಿಸಿದ್ದ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದ ಅವರು ಗುಡಿಬಂಡೆ,ಚೇಳೂರು ಹಾಗೂ ಬಾಗೇಪಲ್ಲಿ ತಾಲೂಕುಗಳ 28 ಗ್ರಾಪಂಗಳ ವ್ಯಾಪ್ತಿಯ ದ್ವಿಚಕ್ರ ವಾಹನ ಸವಾರಿದಾರರಿಗೆ ಈಗಾಗಲೇ 42ಸಾವಿರ ಹೆಲ್ಮೆಟ್‌ಗಳನ್ನು ವಿತರಣೆ ಮಾಡಲಾಗಿದೆ.ಏಪ್ರಿಲ್ 14ರಂದು ನಡೆಯಲಿರುವ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಲೋಕಸಭೆ ಸದಸ್ಯ ಡಾ.ಕೆ.ಸುದಾಕರ್ ಭಾಗವಹಿಸಲಿದ್ದು ಅಂದು ಕಸಬಾ ಹೋಬಳಿ ನಾಲ್ಕು ಗ್ರಾಪಂಗಳ ದ್ವಿಚಕ್ರ ವಾಹನ ಸವಾರಿದಾರರಿಗೆ ಹೆಲ್ಮೆಟ್‌ಗಳನ್ನು ವಿತರಣೆ ಮಾಡಲಾಗುವುದು ಪಟ್ಟಣದ ವ್ಯಾಪ್ತಿಯ ದೇವರಗುಡಿಪಲ್ಲಿ,ಪರಗೋಡು,ಘಂಟಂವಾರಿಪಲ್ಲಿ,ಯಲ್ಲಂಪ ಲ್ಲಿ ಗ್ರಾಪಂ ವ್ಯಾಪ್ತಿಯ ದ್ವಿಚಕ್ರ ವಾಹನಗಳ ಸವಾರಿದಾರರಿಗೆ ಹೆಲ್ಮೆಟ್‌ಗಳನ್ನು ವಿತರಣೆ ಮಾಡಲಾಗುವುದು ಈ ಕಾರ್ಯಕ್ರಮದಲ್ಲಿ ಸುಮಾರು 20ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದ್ದು ಎಲ್ಲರಿಗೂ ಉಚಿತ ಊಟದ ವ್ಯವಸ್ಥೆ ಮಾಡಲಾಗುವುದು ಹೆಲ್ಮೆಟ್ ವಿತರಣೆ ಮಾಡುವ ಕಾರ್ಯಕ್ರಮ ನನ್ನ ಟ್ರಸ್ಟ್ವತಿಯಿಂದ ಸುಮಾರು 6ತಿಂಗಳ ಹಿಂದೆಯೇ ವಿತರಣೆ ಮಾಡುವ ಕಾರ್ಯಕ್ರಮ ಹಂತ ಹಂತವಾಗಿ ನಡೆಯುತ್ತಿದೆ.ಈ ಕಾರ್ಯಕ್ರಮವೂ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲು ಉದ್ದೇಶಿಸಲಾಗಿದ್ದು ಅಧಿಕಾರಿಗಳ ಅನುಮತಿ ಕೇಳಲಾಗಿದೆ ಒಂದು ವೇಳೆ ರಾಜಕೀಯ ಒತ್ತಡಗಳಿಗೆ ಮಣಿದು ಅಧಿಕಾರಿಗಳು ತಾಲೂಕು ಕ್ರೀಡಾಂಗಣದಲ್ಲಿ ಸಭೆ ನಡೆಸಲು ಅನುಮತಿ ನೀಡದೆ ಇದ್ದಲ್ಲಿ ಮತ್ತೊಂದು ಕಡೆ ಸಭೆ ಆಯೋಜನೆ ಮಾಡಲು ಸಿದ್ದತೆ ನಡೆಸಲಾಗಿದೆ.ಹೆಲ್ಮೆಟ್ ಕಡ್ಡಾಯವಾಗಿ ಧರಿಸಿಕೊಂಡು ದ್ವಿಚಕ್ರ ವಾಹನ ಸವಾರಿ ಮಾಡುವುದರಿಂದ ಅಪಘಾತಗಳು ನಡೆದರೆ ಸಾವಿನಿಂದ ತಪ್ಪಿಸಿಕೊಳ್ಳಬಹುದು ಹೆಲ್ಮೆಟ್ ಧರಿಸದೆ ಅನೇಕ ಸವಾರಿದಾರರು ದ್ವಿಚಕ್ರ ವಾಹನವನ್ನು ಚಾಲನೆ ಮಾಡುವುದರಿಂದ ಅನೇಕ ಸವಾರಿದಾರರು ಮೃತಪಟ್ಟು ತಮ್ಮ ಕುಟುಂಬಗಳನ್ನು ಬೀದಿಪಾಲು ಮಾಡಿದ್ದಾರೆ.ಆದ್ದರಿಂದ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಸವಾರಿ ಮಾಡಿ ಎಂದು ಕರೆ ನೀಡಿದರು. ಪೂರ್ವಬಾವಿ ಸಭೆಯಲ್ಲಿ ಎಪಿಎಂಎಂಸಿ ಮಾಜಿ ಅಧ್ಯಕ್ಷ ವಿ.ವೆಂಕಟಶಿವಾರೆಡ್ಡಿ,ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘದ ಅಧ್ಯಕ್ಷ ಜೆ.ಪಿ.ಚಂದ್ರಶೇಖರರೆಡ್ಡಿ,ನ್ಯಾಷನಲ್ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ಕೆ.ಟಿ.ವಿರಾಂಜನೇಯ,ಪುರಸಭೆ ಮಾಜಿ ಸದಸ್ಯ ಆ.ನಾ.ಮೂರ್ತಿ,ಎನ್‌ಡಿಎ ಮುಖಂಡ ಎಸ್.ಆರ್.ಲಕ್ಷೀನಾರಾಯಣ,ತಾಪಂ ಮಾಜಿ ಸದಸ್ಯ ಗೋಪಾಲಕೃಷ್ಣ,ಮಾದಿಗ ದಂಡೋರ ಅಧ್ಯಕ್ಷ ಶಿವಪ್ಪ,ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶ್ರೀನಿವಾಸರೆಡ್ಡಿ ಮತ್ತು ಮುಖಂಡರಾದ ಮಂಜುನಾಥ್,ಶ್ರೀನಿವಾಸ,ಬೈರೆಡ್ಡಿ,ಗೂಳೂರು ಲಕ್ಷೀನಾರಾಯಣ ಮತ್ತಿತರರು ಇದ್ದರು.1
- Post by Chand Pasha1
- KOLAR KI.AWAAZ KOUSAR NEWS1
- ಅರಹಳ್ಳಿ ಸೊಸೈಟಿ ಅಧ್ಯಕ್ಷರಾಗಿ ಕಣ್ಣೂರು ಮಂಜುನಾಥ್ ಉಪಾಧ್ಯಕ್ಷರಾಗಿ ನೂರುಲ್ಲಾ ಆವಿರೋಧ ಆಯ್ಕೆ.1