logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಊಟ ಸೇವಿಸಿ ವಸತಿ ಶಾಲೆಯ 21 ಮಕ್ಕಳು ಅಸ್ವಸ್ಥ- ಆಸ್ಪತ್ರೆಗೆ ದಾಖಲು ರಾಯಚೂರ:ಬೆಳಗಿನ ಉಪಹಾರ ಸೇವಿಸಿ 21 ಮಕ್ಕಳು ಅಸ್ವಸ್ಥರಾದ ಘಟನೆ ಸಿಂಧನೂರು ತಾಲುಕಿನ ವಳಬಳ್ಳಾರಿ ರಸ್ತೆಯಲ್ಲಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ. ಮುಂಜಾನೆ ಪಲಾವ್, ಉಪಹಾರ ಸೇವಿಸಿದ್ದ ಮಕ್ಕಳು ಊಟದಲ್ಲಿ ಹುಳುಗಳು ಕಂಡಿಬಂದಿದ್ದೆ ಇದಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ಉಪಹಾರದ ಸ್ವಲ್ಪ ಸಮಯದಲ್ಲಿ ಕೆಲವು ಮಕ್ಕಳಿಗೆ ತಲೆನೋವು ಹಾಗೂ ಮೂರ್ಚೆಯಂತಹ ಅನುಭವವಾಗಿದೆ.ತಕ್ಷಣವೇ ವಾರ್ಡನ್ ತಾಯಿ ಮಕ್ಕಳ ಆಸ್ಪತ್ರೆಗೆ ದಾಖಲಿಸಿದ್ದು, ಮೊದಲು ಎರಡು ಮೂರು ಮಕ್ಕಳು ನಂತರ 20 ,ಮಕ್ಕಳಲ್ಲಿ ಕಂಡುಬಂದೆ. ವಸತಿ ನಿಲಯದಲ್ಲಿ ಒಟ್ಟು 540 ಮಕ್ಕಳು ವಸತಿ ಇದ್ದು ಆಹಾರದಲ್ಲಿ ಗುಣಮಟ್ಟ ಕಾಪಾಡದೇ ಇದ್ದದ್ದೇ ಇದಕ್ಕೆ ಕಾರಣ ಎಂದು ಪೋಷಕರು ಕಿಡಿಕಾರಿದ್ದಾರೆ.

1 day ago
user_MAHESH
MAHESH
ಚಿತ್ತಾಪುರ, ಕಲಬುರಗಿ, ಕರ್ನಾಟಕ•
1 day ago

ಊಟ ಸೇವಿಸಿ ವಸತಿ ಶಾಲೆಯ 21 ಮಕ್ಕಳು ಅಸ್ವಸ್ಥ- ಆಸ್ಪತ್ರೆಗೆ ದಾಖಲು ರಾಯಚೂರ:ಬೆಳಗಿನ ಉಪಹಾರ ಸೇವಿಸಿ 21 ಮಕ್ಕಳು ಅಸ್ವಸ್ಥರಾದ ಘಟನೆ ಸಿಂಧನೂರು ತಾಲುಕಿನ ವಳಬಳ್ಳಾರಿ ರಸ್ತೆಯಲ್ಲಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ. ಮುಂಜಾನೆ ಪಲಾವ್, ಉಪಹಾರ ಸೇವಿಸಿದ್ದ ಮಕ್ಕಳು ಊಟದಲ್ಲಿ ಹುಳುಗಳು ಕಂಡಿಬಂದಿದ್ದೆ ಇದಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ಉಪಹಾರದ ಸ್ವಲ್ಪ ಸಮಯದಲ್ಲಿ ಕೆಲವು ಮಕ್ಕಳಿಗೆ ತಲೆನೋವು ಹಾಗೂ ಮೂರ್ಚೆಯಂತಹ ಅನುಭವವಾಗಿದೆ.ತಕ್ಷಣವೇ ವಾರ್ಡನ್ ತಾಯಿ ಮಕ್ಕಳ ಆಸ್ಪತ್ರೆಗೆ ದಾಖಲಿಸಿದ್ದು, ಮೊದಲು ಎರಡು ಮೂರು ಮಕ್ಕಳು ನಂತರ 20 ,ಮಕ್ಕಳಲ್ಲಿ ಕಂಡುಬಂದೆ. ವಸತಿ ನಿಲಯದಲ್ಲಿ ಒಟ್ಟು 540 ಮಕ್ಕಳು ವಸತಿ ಇದ್ದು ಆಹಾರದಲ್ಲಿ ಗುಣಮಟ್ಟ ಕಾಪಾಡದೇ ಇದ್ದದ್ದೇ ಇದಕ್ಕೆ ಕಾರಣ ಎಂದು ಪೋಷಕರು ಕಿಡಿಕಾರಿದ್ದಾರೆ.

More news from ಕರ್ನಾಟಕ and nearby areas
  • ಡಿಜಿಪಿ ಅಲೋಕ್ ಕುಮಾರ್ ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಭೇಟಿ- ಭದ್ರತಾ ಕುರಿತು ತಪಾಸಣೆ ಇತ್ತೀಚಿಗೆ ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೂವರು ಸಜಾ ಕೈದಿಗಳು ಜೈಲಿನಿಂದ ಪರಾರಿಯಾಗಿರುವ ಪ್ರಕರಣದ ಕುರಿತು ಈಗಾಗಲೇ ಇಬ್ಬರು ಕೈದಿಗಳನ್ನು ಬಂಧಿಸಿರುವ ಕಲಬುರ್ಗಿ ಬೀದರ್ ಪೊಲೀಸರು ಇನ್ನೊಬ್ಬ ಕೈದಿ ಪರಾರಿಯಾಗಿ 15 ದಿನ ಕಳೆದರು ಪತ್ತೆಯಾಗಿಲ್ಲ. ಇಂದು ಮುಂಜಾನೆ ಡಿಸಿಪಿ ಅಲೋಕ್ ಕುಮಾರ್ ಬೇಟಿ ನೀಡಿದ್ದು, ಕೇಂದ್ರ ಕಾರಾಗೃಹದ ಒಳಗಡೆ ತೆರಳುವ ಮುನ್ನ ಗೌರವ ವಂದನೆ ಸ್ವೀಕರಿಸಿದರು.ಜೈಲಿನ ಒಳಗೆ ಅಧಿಕಾರಿಗಳ ಸಭೆ ನಡೆಸಲಿರುವ ಡಿಸಿಪಿ ಅಲೋಕ್ ಕುಮಾರ್ ಅವರು‌ ಸಭೆಯ ಬಳಿಕ ಜೈಲಿನ ಆಡಳಿತ ಮತ್ತು ಭದ್ರತೆ ಕುರಿತು ತಪಾಸಣೆ ಮಾಡಲಿದ್ದಾರೆ
    1
    ಡಿಜಿಪಿ ಅಲೋಕ್ ಕುಮಾರ್ ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಭೇಟಿ- ಭದ್ರತಾ ಕುರಿತು ತಪಾಸಣೆ
ಇತ್ತೀಚಿಗೆ ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೂವರು ಸಜಾ ಕೈದಿಗಳು ಜೈಲಿನಿಂದ ಪರಾರಿಯಾಗಿರುವ ಪ್ರಕರಣದ ಕುರಿತು ಈಗಾಗಲೇ ಇಬ್ಬರು ಕೈದಿಗಳನ್ನು ಬಂಧಿಸಿರುವ ಕಲಬುರ್ಗಿ ಬೀದರ್ ಪೊಲೀಸರು ಇನ್ನೊಬ್ಬ ಕೈದಿ ಪರಾರಿಯಾಗಿ 15 ದಿನ ಕಳೆದರು ಪತ್ತೆಯಾಗಿಲ್ಲ. ಇಂದು ಮುಂಜಾನೆ ಡಿಸಿಪಿ ಅಲೋಕ್ ಕುಮಾರ್ ಬೇಟಿ ನೀಡಿದ್ದು, ಕೇಂದ್ರ ಕಾರಾಗೃಹದ ಒಳಗಡೆ ತೆರಳುವ ಮುನ್ನ ಗೌರವ ವಂದನೆ ಸ್ವೀಕರಿಸಿದರು.ಜೈಲಿನ ಒಳಗೆ ಅಧಿಕಾರಿಗಳ ಸಭೆ ನಡೆಸಲಿರುವ ಡಿಸಿಪಿ ಅಲೋಕ್ ಕುಮಾರ್ ಅವರು‌ ಸಭೆಯ ಬಳಿಕ ಜೈಲಿನ ಆಡಳಿತ ಮತ್ತು ಭದ್ರತೆ ಕುರಿತು ತಪಾಸಣೆ ಮಾಡಲಿದ್ದಾರೆ
    user_MAHESH
    MAHESH
    ಚಿತ್ತಾಪುರ, ಕಲಬುರಗಿ, ಕರ್ನಾಟಕ•
    18 hrs ago
  • ಕೋಲಿ ಸಮಾಜದ ಯುವ ಅಟೋ ಚಾಲಕ ದತ್ತು ಖುರ್ಚಿ ಮೇಲೆ ಗಂಭೀರ ಮಾರಣಾಂತಿಕ ಹಲ್ಲೆ ಖಂಡಿಸಿ ಬೃಹತ್ ಪ್ರತಿಭಟನೆ
    1
    ಕೋಲಿ ಸಮಾಜದ ಯುವ ಅಟೋ ಚಾಲಕ ದತ್ತು ಖುರ್ಚಿ ಮೇಲೆ ಗಂಭೀರ ಮಾರಣಾಂತಿಕ ಹಲ್ಲೆ ಖಂಡಿಸಿ ಬೃಹತ್ ಪ್ರತಿಭಟನೆ
    user_Nava karnataka News channel
    Nava karnataka News channel
    Local News Reporter ಅಫ್ಜಲಪುರ, ಕಲಬುರಗಿ, ಕರ್ನಾಟಕ•
    6 hrs ago
  • ಧರ್ಮ ಮತ್ತು ಸಂವಿಧಾನ ನಡುವಿನ ವ್ಯತ್ಯಾಸ ತಿಳಿಸಿದ ಗುರೂಜಿ. ಸಂವಿಧಾನಕ್ಕಿಂತ ಧರ್ಮ ದೊಡ್ಡದು ಧರ್ಮ ಮೇಲು ಎಂದು ಹೇಳಿದ ಗುರೂಜಿ
    1
    ಧರ್ಮ ಮತ್ತು ಸಂವಿಧಾನ ನಡುವಿನ ವ್ಯತ್ಯಾಸ ತಿಳಿಸಿದ ಗುರೂಜಿ. ಸಂವಿಧಾನಕ್ಕಿಂತ ಧರ್ಮ ದೊಡ್ಡದು ಧರ್ಮ ಮೇಲು ಎಂದು ಹೇಳಿದ ಗುರೂಜಿ
    user_Yallalinga
    Yallalinga
    ಸೇಡಂ, ಕಲಬುರಗಿ, ಕರ್ನಾಟಕ•
    9 hrs ago
  • ಕ್ರೈಂ ಪಿ.ಎಸ್.ಐ.ಕಮಲು ವಯೋ‌ ನಿವೃತ್ತಿ ಕಾರ್ಯಕ್ರಮ ಅಫಜಲಪುರ ತಾಲೂಕಿನ ರೇವೂರ ಪೊಲೀಸ್‌ ಠಾಣೆ ಅಫಜಲಪುರ ತಾಲೂಕ ಅಫಜಲಪುರ:ತಾಲೂಕಿನ ರೇವೂರ ಪೊಲೀಸ್ ಠಾಣೆ ಕ್ರೈಂ ಪಿ.ಎಸ್.ಐ.ಕಮಲು ರಾಠೋಡ ಅವರ ವಯೋ ನಿವೃತ್ತಿ ಕಾರ್ಯಕ್ರಮ ಜರುಗಿತು. ಅಧ್ಯಕ್ಷತೆಯನ್ನು ಅಫಜಲಪುರ ಪೊಲೀಸ್ ಠಾಣೆ ಸಿ.ಪಿ.ಐ.ಲಖನ್ ಮಸಗುಪ್ಪಿ ವಹಿಸಿದರು. ರೇವೂರ ಪೊಲೀಸ್ ಠಾಣೆ ಪಿ.ಎಸ್.ಐ. ವಾತ್ಸಲ್ಯ ಅವರು ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ವಯೋ ನಿವೃತ್ತಿ ಹೊಂದಿದ ಪೊಲೀಸ್ ಠಾಣೆ ಕ್ರೈಂ ಪಿ.ಎಸ್.ಐ.ಕಮಲು ರಾಠೋಡ ಅವರಿಗೆ ರೇವೂರ ಪೊಲೀಸ್ ಠಾಣೆ ವತಿಯಿಂದ ಸನ್ಮಾನಿಸಿ ಶುಭ ಕೋರಿದರು.
    2
    ಕ್ರೈಂ ಪಿ.ಎಸ್.ಐ.ಕಮಲು ವಯೋ‌ ನಿವೃತ್ತಿ ಕಾರ್ಯಕ್ರಮ ಅಫಜಲಪುರ ತಾಲೂಕಿನ ರೇವೂರ ಪೊಲೀಸ್‌ ಠಾಣೆ ಅಫಜಲಪುರ ತಾಲೂಕ
ಅಫಜಲಪುರ:ತಾಲೂಕಿನ ರೇವೂರ ಪೊಲೀಸ್ ಠಾಣೆ ಕ್ರೈಂ ಪಿ.ಎಸ್.ಐ.ಕಮಲು ರಾಠೋಡ  ಅವರ ವಯೋ ನಿವೃತ್ತಿ ಕಾರ್ಯಕ್ರಮ ಜರುಗಿತು. 
ಅಧ್ಯಕ್ಷತೆಯನ್ನು ಅಫಜಲಪುರ ಪೊಲೀಸ್ ಠಾಣೆ ಸಿ.ಪಿ.ಐ.ಲಖನ್ ಮಸಗುಪ್ಪಿ ವಹಿಸಿದರು. ರೇವೂರ ಪೊಲೀಸ್ ಠಾಣೆ ಪಿ.ಎಸ್.ಐ. ವಾತ್ಸಲ್ಯ ಅವರು ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು. 
ವಯೋ ನಿವೃತ್ತಿ ಹೊಂದಿದ  ಪೊಲೀಸ್ ಠಾಣೆ ಕ್ರೈಂ ಪಿ.ಎಸ್.ಐ.ಕಮಲು ರಾಠೋಡ ಅವರಿಗೆ ರೇವೂರ ಪೊಲೀಸ್ ಠಾಣೆ ವತಿಯಿಂದ ಸನ್ಮಾನಿಸಿ ಶುಭ ಕೋರಿದರು.
    user_Afzalapur today news kannada
    Afzalapur today news kannada
    Local News Reporter ಅಫ್ಜಲಪುರ, ಕಲಬುರಗಿ, ಕರ್ನಾಟಕ•
    13 hrs ago
  • Development Nahi Kar Sakte To Resign Karo Congress leaders Na bole MLA Sharanu Salagar Ko
    1
    Development Nahi Kar Sakte To Resign Karo Congress leaders Na bole MLA Sharanu Salagar Ko
    user_TAHREEK News Humnabad
    TAHREEK News Humnabad
    ಹೋಮ್ನಾಬಾದ್, ಬೀದರ್, ಕರ್ನಾಟಕ•
    23 hrs ago
  • ಪುಷ್ಯ ಮಳೆಯ ಸಿಂಚನಕ್ಕೆ ಚಿಂಚೋಳಿ ತಾಲ್ಲೂಕು ತಂಪು – ರೈತರ ಮುಖದಲ್ಲಿ ಮಂದಹಾಸ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನಲ್ಲಿ ಕಳೆದ ಕೆಲ ದಿನಗಳಿಂದ ಪುಷ್ಯ ಮಳೆಯ ಸಿಂಚನ ಮುಂದುವರಿದಿದ್ದು, ರೈತ ಸಮುದಾಯದಲ್ಲಿ ಹೊಸ ಆಶಾಭಾವನೆ ಮೂಡಿಸಿದೆ. ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಸುರಿಯುತ್ತಿರುವ ಮಳೆ ಜನಜೀವನಕ್ಕೆ ತಂಪು ನೀಡಿದ್ದು, ಕೃಷಿ ಚಟುವಟಿಕೆಗಳಿಗೆ ಸಹಕಾರಿಯಾಗಿದೆ. ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಉತ್ತಮ ಪ್ರಮಾಣದಲ್ಲಿ ಮಳೆಯಾಗಿರುವುದರಿಂದ ಕೃಷಿ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದೆ. ತೊಗರಿ, ಕಡಲೆ, ಜೋಳ ಸೇರಿದಂತೆ ವಿವಿಧ ಬೆಳೆಗಳಿಗೆ ಈ ಮಳೆ ಅನುಕೂಲಕರವಾಗಿದ್ದು, ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಮೋಡ ಕವಿದ ವಾತಾವರಣದ ನಡುವೆ ಸುರಿಯುತ್ತಿರುವ ಮಳೆಯು ಭೂಗರ್ಭ ಜಲಮಟ್ಟ ಹೆಚ್ಚಳಕ್ಕೂ ನೆರವಾಗುವ ಸಾಧ್ಯತೆ ಇದೆ. ಮಳೆಯ ಕಾರಣದಿಂದ ಕೆಲ ಪ್ರದೇಶಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ಹರಿದರೂ ಯಾವುದೇ ದೊಡ್ಡ ಪ್ರಮಾಣದ ಹಾನಿ ವರದಿಯಾಗಿಲ್ಲ. ಮತ್ತೊಂದೆಡೆ, ಬಿಸಿಲಿನ ತಾಪಮಾನದಿಂದ ಬಳಲುತ್ತಿದ್ದ ಜನರಿಗೆ ಪುಷ್ಯ ಮಳೆಯ ತಂಪು ನೆಮ್ಮದಿ ತಂದಿದೆ. ಹವಾಮಾನ ಇಲಾಖೆ ಮುಂಬರುವ ದಿನಗಳಲ್ಲಿಯೂ ಚದುರಿದ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದು, ರೈತರು ಕೃಷಿ ಚಟುವಟಿಕೆಗಳನ್ನು ಸೂಕ್ತವಾಗಿ ನಿರ್ವಹಿಸುವಂತೆ ಸಲಹೆ ನೀಡಲಾಗಿದೆ. ಒಟ್ಟಾರೆ, ಚಿಂಚೋಳಿ ತಾಲ್ಲೂಕಿನಲ್ಲಿ ಸುರಿಯುತ್ತಿರುವ ಪುಷ್ಯ ಮಳೆಯು ಕೃಷಿ ಕ್ಷೇತ್ರಕ್ಕೆ ಹೊಸ ಚೈತನ್ಯ ತುಂಬಿದ್ದು, ಉತ್ತಮ ಬೆಳೆ ನಿರೀಕ್ಷೆಯಲ್ಲಿ ರೈತರು ಕಾದು ಕುಳಿತಿದ್ದಾರೆ.
    2
    ಪುಷ್ಯ ಮಳೆಯ ಸಿಂಚನಕ್ಕೆ ಚಿಂಚೋಳಿ ತಾಲ್ಲೂಕು ತಂಪು – ರೈತರ ಮುಖದಲ್ಲಿ ಮಂದಹಾಸ
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನಲ್ಲಿ ಕಳೆದ ಕೆಲ ದಿನಗಳಿಂದ ಪುಷ್ಯ ಮಳೆಯ ಸಿಂಚನ ಮುಂದುವರಿದಿದ್ದು, ರೈತ ಸಮುದಾಯದಲ್ಲಿ ಹೊಸ ಆಶಾಭಾವನೆ ಮೂಡಿಸಿದೆ. ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಸುರಿಯುತ್ತಿರುವ ಮಳೆ ಜನಜೀವನಕ್ಕೆ ತಂಪು ನೀಡಿದ್ದು, ಕೃಷಿ ಚಟುವಟಿಕೆಗಳಿಗೆ ಸಹಕಾರಿಯಾಗಿದೆ.
ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಉತ್ತಮ ಪ್ರಮಾಣದಲ್ಲಿ ಮಳೆಯಾಗಿರುವುದರಿಂದ ಕೃಷಿ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದೆ. ತೊಗರಿ, ಕಡಲೆ, ಜೋಳ ಸೇರಿದಂತೆ ವಿವಿಧ ಬೆಳೆಗಳಿಗೆ ಈ ಮಳೆ ಅನುಕೂಲಕರವಾಗಿದ್ದು, ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಮೋಡ ಕವಿದ ವಾತಾವರಣದ ನಡುವೆ ಸುರಿಯುತ್ತಿರುವ ಮಳೆಯು ಭೂಗರ್ಭ ಜಲಮಟ್ಟ ಹೆಚ್ಚಳಕ್ಕೂ ನೆರವಾಗುವ ಸಾಧ್ಯತೆ ಇದೆ.
ಮಳೆಯ ಕಾರಣದಿಂದ ಕೆಲ ಪ್ರದೇಶಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ಹರಿದರೂ ಯಾವುದೇ ದೊಡ್ಡ ಪ್ರಮಾಣದ ಹಾನಿ ವರದಿಯಾಗಿಲ್ಲ. ಮತ್ತೊಂದೆಡೆ, ಬಿಸಿಲಿನ ತಾಪಮಾನದಿಂದ ಬಳಲುತ್ತಿದ್ದ ಜನರಿಗೆ ಪುಷ್ಯ ಮಳೆಯ ತಂಪು ನೆಮ್ಮದಿ ತಂದಿದೆ.
ಹವಾಮಾನ ಇಲಾಖೆ ಮುಂಬರುವ ದಿನಗಳಲ್ಲಿಯೂ ಚದುರಿದ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದು, ರೈತರು ಕೃಷಿ ಚಟುವಟಿಕೆಗಳನ್ನು ಸೂಕ್ತವಾಗಿ ನಿರ್ವಹಿಸುವಂತೆ ಸಲಹೆ ನೀಡಲಾಗಿದೆ. ಒಟ್ಟಾರೆ, ಚಿಂಚೋಳಿ ತಾಲ್ಲೂಕಿನಲ್ಲಿ ಸುರಿಯುತ್ತಿರುವ ಪುಷ್ಯ ಮಳೆಯು ಕೃಷಿ ಕ್ಷೇತ್ರಕ್ಕೆ ಹೊಸ ಚೈತನ್ಯ ತುಂಬಿದ್ದು, ಉತ್ತಮ ಬೆಳೆ ನಿರೀಕ್ಷೆಯಲ್ಲಿ ರೈತರು ಕಾದು ಕುಳಿತಿದ್ದಾರೆ.
    user_VISION NEWS KALABURAGI
    VISION NEWS KALABURAGI
    Local News Reporter ಚಿಂಚೋಳಿ, ಕಲಬುರಗಿ, ಕರ್ನಾಟಕ•
    18 hrs ago
  • ಹೋರಾಟವೇ ಜೀವನ – ಕೋಲಿ ಸಮಾಜದ ಧ್ವನಿಯಾಗಿ ಸಂತೋಷ್ ಬೆಣ್ಣೂರು ಅವರ ಪಯಣ
    1
    ಹೋರಾಟವೇ ಜೀವನ – ಕೋಲಿ ಸಮಾಜದ ಧ್ವನಿಯಾಗಿ ಸಂತೋಷ್ ಬೆಣ್ಣೂರು ಅವರ ಪಯಣ
    user_Nava karnataka News channel
    Nava karnataka News channel
    Local News Reporter ಅಫ್ಜಲಪುರ, ಕಲಬುರಗಿ, ಕರ್ನಾಟಕ•
    12 hrs ago
  • ಕಲಬುರಗಿ 3ತಿಂಗಳಿಂದ ಕನಿಷ್ಠ ವೇತನವಿಲ್ಲದ ಪರದಡುತ್ತಿರುವ ಹಾಸ್ಟೆಲ್ ಹೊರಗುತ್ತಿಗೆ ನೌಕರರು ಕಲಬುರಗಿ 3ತಿಂಗಳಿಂದ ಕನಿಷ್ಠ ವೇತನವಿಲ್ಲದ ಪರದಡುತ್ತಿರುವ ಹಾಸ್ಟೆಲ್ ಹೊರಗುತ್ತಿಗೆ ನೌಕರರು
    1
    ಕಲಬುರಗಿ 3ತಿಂಗಳಿಂದ ಕನಿಷ್ಠ ವೇತನವಿಲ್ಲದ ಪರದಡುತ್ತಿರುವ ಹಾಸ್ಟೆಲ್ ಹೊರಗುತ್ತಿಗೆ ನೌಕರರು
ಕಲಬುರಗಿ 3ತಿಂಗಳಿಂದ ಕನಿಷ್ಠ ವೇತನವಿಲ್ಲದ ಪರದಡುತ್ತಿರುವ ಹಾಸ್ಟೆಲ್ ಹೊರಗುತ್ತಿಗೆ ನೌಕರರು
    user_Jk ಕನ್ನಡ news
    Jk ಕನ್ನಡ news
    Media company ಹೋಮ್ನಾಬಾದ್, ಬೀದರ್, ಕರ್ನಾಟಕ•
    42 min ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.