Shuru
Apke Nagar Ki App…
ಏಪ್ರಿಲ್ 24ರಂದು ಡಾ.ರಾಜ್‍ಕುಮಾರ್ ರವರ 97ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಏಪ್ರಿಲ್ 24ರಂದು ಚಿತ್ರದುರ್ಗದ ಪತ್ರಕರ್ತರ ಭವನದಲ್ಲಿ ಡಾ.ರಾಜ್‍ಕುಮಾರ್ ರವರ 97ನೇ ಜನ್ಮ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಚಿತ್ರದುರ್ಗ ಜಿಲ್ಲೆ ಇವರುಗಳ ಸಂಯುಕ್ತಾಶ್ರಯದಲ್ಲಿ ನಟ ಸಾರ್ವಭೌಮ ಡಾ.ರಾಜ್‍ಕುಮಾರ್‍ರವರ 97ನೇ ಜನ್ಮ ದಿನಾಚರಣೆ ಸಮಾರಂಭ ಇದೇ ಏಪ್ರಿಲ್ 24ರಂದು ಬೆಳಿಗ್ಗೆ 10.30ಕ್ಕೆ ಚಿತ್ರದುರ್ಗ ನಗರದ ಪತ್ರಿಕಾ ಭವನದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
Vinay P palekar
ಏಪ್ರಿಲ್ 24ರಂದು ಡಾ.ರಾಜ್‍ಕುಮಾರ್ ರವರ 97ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಏಪ್ರಿಲ್ 24ರಂದು ಚಿತ್ರದುರ್ಗದ ಪತ್ರಕರ್ತರ ಭವನದಲ್ಲಿ ಡಾ.ರಾಜ್‍ಕುಮಾರ್ ರವರ 97ನೇ ಜನ್ಮ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಚಿತ್ರದುರ್ಗ ಜಿಲ್ಲೆ ಇವರುಗಳ ಸಂಯುಕ್ತಾಶ್ರಯದಲ್ಲಿ ನಟ ಸಾರ್ವಭೌಮ ಡಾ.ರಾಜ್‍ಕುಮಾರ್‍ರವರ 97ನೇ ಜನ್ಮ ದಿನಾಚರಣೆ ಸಮಾರಂಭ ಇದೇ ಏಪ್ರಿಲ್ 24ರಂದು ಬೆಳಿಗ್ಗೆ 10.30ಕ್ಕೆ ಚಿತ್ರದುರ್ಗ ನಗರದ ಪತ್ರಿಕಾ ಭವನದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
More news from ಕರ್ನಾಟಕ and nearby areas
- Post by Suresh Belagere1
- ಜಿಲ್ಲೆಯ ಮುಂಡರಗಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಇಂದು ಹಬ್ಬದ ವಾತಾವರಣ ಮನೆಮಾಡಿದೆ. ಬರೋಬ್ಬರಿ 9 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ, ಗ್ರಾಮದ ಆರಾಧ್ಯ ದೈವ ಗ್ರಾಮ ದೇವತೆಯ ಜಾತ್ರಾ ಮಹೋತ್ಸವ ಅತ್ಯಂತ ವೈಭವದಿಂದ ಜರುಗುತ್ತಿದೆ. ಭಕ್ತಿಯ ಪರಾಕಾಷ್ಠೆ, ಜಾನಪದ ಕಲೆಗಳ ರಂಗು ಮತ್ತು ಸಡಗರದ ನಡುವೆ ದೇವಿಯ ಭವ್ಯ ಮೆರವಣಿಗೆಗೆ ಇಡೀ ಗ್ರಾಮ ಸಾಕ್ಷಿಯಾಗಿದೆ. ಗ್ರಾಮದ ಎಲ್ಲಾ ಜನಾಂಗದವರು ಸೇರಿ ಅತ್ಯಂತ ಸಂಭ್ರಮದಿಂದ ಆಚರಣೆ ಮಾಡಿದರು1
- Post by Onlinetv24x71
- ಅರಕಲಗೂಡು: ಮಹಾಪುರುಷರು ಯಾವುದೇ ಒಂದು ಸಮುದಾಯಕ್ಕೆ ಸೀಮಿತರಲ್ಲ, ಸಮಾಜದ ಅಭ್ಯದಯಕ್ಕಾಗಿಕ್ಕೆ ಶ್ರಮಿಸಿದ ಇವರ ಜಯಂತಿಯನ್ನು ಎಲ್ಲ ಸಮುದಾಯವರೂ ಒಟ್ಟಾಗಿ ಆಚರಿಸಿದಾಗ ಮಾತ್ರ ಮುಂದಿನ ಪೀಳಿಗೆಗೆ ದಾರಿದೀಪವಾಗುತ್ತದೆ ಎಂದು ಶಾಸಕ ಎ. ಮಂಜು ತಿಳಿಸಿದರು. ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಬಸವೇಶ್ವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಸವಣ್ಣ, ಬುದ್ದ, ಕುವೆಂಪು, ಅಂಬೇಡ್ಕರ್ ಅವರಂತಹ ಸಮಾಜ ಸುಧಾರಕರನ್ನು ಯಾವುದೇ ಸಮುದಾಯ, ಜಾತಿಗಳಿಗೆ ಸೀಮಿತ ಗೊಳಿಸಬಾರದು, 12 ನೇ ಶತಮಾನದಲ್ಲೆ ಜಾತ್ಯಾತೀತ ಸಮಾಜದ ಕನಸು ಕಂಡ ಬಸವಣ್ಣನವರು ಕ್ರಾಂತಿಯನ್ನೆ ಮಾಡಿದ್ದರು. ವಿದ್ಯಾಂತರಾದಂತೆ ಜಾತೀಯತೆಯೂ ಹೆಚ್ಚುತ್ತಿರುವುದು ವಿಷಾದಕರ ಸಂಗತಿ, ಬಸವಣ್ಣನವರ ಆದರ್ಶಗಳನ್ನು ಮೈಗೂಡಿಸಿಕೊಂಡು ಉತ್ತಮ ಸಮಾಜ ನಿರ್ಮಿಸಲು ಮುಂದಾಗಬೇಕಿದೆ ಎಂದರು.1
- ದೇವನಹಳ್ಳಿ ಯುವಕನಿಂದ ಆತ್ಮಹತ್ಯೆ ಹೈಡ್ರಾಮಾ ಪ್ರಕರಣ ಸ್ಥಳಕ್ಕೆ ಆಗಮಿಸಿದ SDRF ತಂಡ ದೇವನಹಳ್ಳಿ ಹೊರವಲಯದ ಖಾಸಗಿ ಕಟ್ಟಡ ಮೇಲೆ ಹತ್ತಿರುವ ಯುವಕ ಆನಂದ್. ಯುವಕನನ್ನ ರೆಸ್ಕ್ಯೂ ಮಾಡಲು ಪ್ಲಾನ್ ಮಾಡ್ತಿರುವ SDRF ತಂಡ. ಮಧ್ಯಾಹ್ನ 2 ಗಂಟೆಯಿಂದಲ ಕಟ್ಟಡದ ಮೇಲಿರುವ ಆನಂದ್. ಸುಮಾರು 10ಕ್ಕೂ ಹೆಚ್ಚು SDRF ಸಿಬ್ಬಂದಿಯಿಂದ ಕಾರ್ಯಾಚರಣೆ. ಪೋಕ್ಸೋ ಪ್ರಕರಣ ಆರೋಪಿಯಾಗಿರುವ ಆನಂದ್. ಕೆಲ ದಿನಗಳ ಹಿಂದೆ ಬೇಲ್ ಪಡೆದು ಆಚೆ ಬಂದಿದ್ದ ಆರೋಪಿ ಆನಂದ್. ಕೆಲ ದಿನಗಳ ಹಿಂದೆ ಹುಡುಗಿ ಮೇಜರ್ ಆಗಿರುವ ಕಾರಣ ಮದುವೆ ಆಗಲು ಡಿಮ್ಯಾಂಡ್. ಹುಡುಗಿ ಮನೆಯವರಿಗೆ ಇಷ್ಟ ಇಲ್ಲದ ಕಾರಣ ಆನಂದ್ ಇಟ್ಟ ಪ್ರಸ್ತಾವನೆ ರಿಜೆಕ್ಟ್. ಹುಡುಗಿ ಮನೆಯವರು ಪೊಲೀಸರಿಗೆ ಮತ್ತೇ ದೂರು ಕೊಟ್ಟ ಹಿನ್ನೆಲೆ ಮನನೊಂದಿರುವ ಯುವಕ. ಹಾಗಾಗಿ ಸ್ಥಳಕ್ಕೆ ಡಿಸಿ ಬರಬೇಕು, ನನ್ನ ಪ್ರಶ್ನೆಗಳಿಗೆ ಉತ್ತರ ಕೊಡೇಕು ಎಂದು ಪಟ್ಟು. ಹಡುಗನ ಹೈಡ್ರಾಮಾ ನೋಡಲು ಮುಗಿಬಿದ್ದಿರುವ ಸ್ಥಳೀಯ ಜನತೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ಪಟ್ಟಣದ ಹೊರವಲಯದಲ್ಲಿ ಘಟನೆ.4
- कोई रोया तो कोई चीखा-चिल्लाया... जब बीच हवा में बेकाबू हो गई फ्लाइट, 4 घंटे तक डर के साये में रहे यात्रीहैदराबाद से हुबली जा रही एक विमान में हालात तब बिगड़ गए, जब तकनीकी खराबी के कारण विमान बेकाबू हो गया. करीब 4 घंटे तक यात्री फंसे रहे आप विमान से कहीं जा रहे हों और उसमें तकनीकी खराबी आ जाए और विमान बेकाबू हो जाए तो क्या होगा? जाहिर है कि आप घबरा जाएंगे. विमान में दहशत का माहौल हो जाएगा. ऐसा ही कुछ हुबली जाने वाली फ्लाइट में हुआ. विमान जब हवा में था, तभी उसमें तकनीकी खराबी आई जिसके बाद उसे बेंगलुरु डायवर्ट किया गया है. बीच हवा में मचे इस डर के माहौल में यात्री चीखने-चिल्लाने लगे. हुआ ये Fly91 की एक फ्लाइट बीच हवा में तकनीकी खराबी के कारण बेकाबू हो गई. इससे यात्री करीब 4 घंटे तक बीच हवा में दहशत में रहे. गनीमत रही कि कोई हादसा नहीं हुआ और सब यात्री सुरक्षित रहे. जानकारी के मुताबिक, Fly91 एयरलाइंस की फ्लाइट IC3401 रविवार दोपहर करीब 3 बजे हैदराबाद के राजीव गांधी इंटरनेशनल एयरपोर्ट से रवाना हुई थी. उसे शाम 4:30 बजे हुबली में लैंड करना था. हालांकि, जब विमान हुबली के करीब पहुंचा तो उसमें तकनीकी खराबी आ गई. इसके चलते पायलटों को लैंडिंग का फैसला बदलना पड़ा. फ्लाइट करीब 4 घंटे तक हवा में ही रही और मुंडगोड, दावणगेरे और शिवमोग्गा जैसे इलाकों के ऊपर चक्कर लगाती रही. इस दौरान हालात को संभालने और सुरक्षित लैंडिंग सुनिश्चित करने की कोशिशें जारी थीं. तनाव भरे पलों और बार-बार की गई कोशिशों के बाद, आखिरकार विमान को बेंगलुरु के केम्पेगौड़ा इंटरनेशनल एयरपोर्ट की ओर डायवर्ट कर दिया गया और शाम करीब 7:30 बजे वहां सुरक्षित रूप से लैंड कराया गया.1
- Post by Suresh Belagere1
- ಕಾಟಪ್ಪನಹಟ್ಟಿ ಗೊಲ್ಲರಹಟ್ಟಿ ಗ್ರಾಮಸ್ತರ ಮನವಿಗೆ ಶಾಸಕ ಟಿ ರಘೂಮೂರ್ತಿ ಸ್ಪಂದಿಸಿದ್ದು ಕಲ್ಲು ಕ್ವಾರಿ ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ. ಕಾಟಪ್ಪನಹಟ್ಟಿ ಗೊಲ್ಲರಹಟ್ಟಿ ಗ್ರಾಮಸ್ಥರ ದೀರ್ಘಕಾಲದ ಮನವಿಗೆ ಸ್ಪಂದಿಸಿದ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಹಾಗೂ ನಗರಸಭೆ ಆಯುಕ್ತೆ ನಾಗವೇಣಿ, ಇಂಜಿನಿಯರ್ ಲೋಕೇಶ್ ಮತ್ತು ಮಾಜಿ ಸದಸ್ಯ ವೈ. ಪ್ರಕಾಶ್ ಅವರ ನೇತೃತ್ವದಲ್ಲಿ ಗ್ರಾಮದ ಹಳೆಯ ಕಲ್ಲು ಕ್ವಾರಿ ಹೊಂಡವನ್ನು ಮುಚ್ಚುವ ಕಾರ್ಯ ಆರಂಭವಾಗಿದೆ.1
- ಅರಕಲಗೂಡು : ರಾಮನಾಥಪುರದಿಂದ ಸಾಲಿಗ್ರಾಮ ಕ್ಕೆ ತೆರಳುವ ಮಾರ್ಗ ಮಧ್ಯೆ ಎರಡು ಕಾರುಗಳು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪೋಟೋಗ್ರಾಫರ್ ಸ್ಥಳದಲ್ಲೇ ಮೃತ. ಅರಕಲಗೂಡು ತಾಲ್ಲೂಕಿನ ಕಟ್ಟೇಪುರ ಗ್ರಾಮದ ನವೀನ (30) ಪೋಟೋಗ್ರಾಫರ್ ಮೃತ ವ್ಯಕ್ತಿ ಕುಟುಂಬಸ್ಥರ ಆಕ್ರಂದನ ಮುಗಿಲಮಟ್ಟಿದೆ. ಅರಕಲಗೂಡು ತಾಲ್ಲೂಕು ಛಾಯಾಗ್ರಾಹಕರ ಸಂಘ ಸಂತಾಪ ಸೂಚಿಸಿದೆ #caraccidents #photographer #Salegrama #Kattepura #Arkalgud1