logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಯುವಕನಿಂದ ಆತ್ಮಹತ್ಯೆ ಹೈಡ್ರಾಮಾ ಪ್ರಕರಣ ಸ್ಥಳಕ್ಕೆ ಆಗಮಿಸಿದ SDRF ತಂಡ ದೇವನಹಳ್ಳಿ ಹೊರವಲಯದ ಖಾಸಗಿ ಕಟ್ಟಡ ಮೇಲೆ ಹತ್ತಿರುವ ಯುವಕ ಆನಂದ್. ದೇವನಹಳ್ಳಿ ಯುವಕನಿಂದ ಆತ್ಮಹತ್ಯೆ ಹೈಡ್ರಾಮಾ ಪ್ರಕರಣ ಸ್ಥಳಕ್ಕೆ ಆಗಮಿಸಿದ SDRF ತಂಡ ದೇವನಹಳ್ಳಿ ಹೊರವಲಯದ ಖಾಸಗಿ ಕಟ್ಟಡ ಮೇಲೆ ಹತ್ತಿರುವ ಯುವಕ ಆನಂದ್. ಯುವಕನನ್ನ ರೆಸ್ಕ್ಯೂ ಮಾಡಲು ಪ್ಲಾನ್ ಮಾಡ್ತಿರುವ SDRF ತಂಡ. ಮಧ್ಯಾಹ್ನ 2 ಗಂಟೆಯಿಂದಲ ಕಟ್ಟಡದ ಮೇಲಿರುವ ಆನಂದ್. ಸುಮಾರು 10ಕ್ಕೂ ಹೆಚ್ಚು SDRF ಸಿಬ್ಬಂದಿಯಿಂದ ಕಾರ್ಯಾಚರಣೆ. ಪೋಕ್ಸೋ ಪ್ರಕರಣ ಆರೋಪಿಯಾಗಿರುವ ಆನಂದ್. ಕೆಲ ದಿನಗಳ ಹಿಂದೆ ಬೇಲ್ ಪಡೆದು ಆಚೆ ಬಂದಿದ್ದ ಆರೋಪಿ ಆನಂದ್. ಕೆಲ ದಿನಗಳ ಹಿಂದೆ ಹುಡುಗಿ ಮೇಜರ್ ಆಗಿರುವ ಕಾರಣ ಮದುವೆ ಆಗಲು ಡಿಮ್ಯಾಂಡ್. ಹುಡುಗಿ ಮನೆಯವರಿಗೆ ಇಷ್ಟ ಇಲ್ಲದ ಕಾರಣ ಆನಂದ್ ಇಟ್ಟ ಪ್ರಸ್ತಾವನೆ ರಿಜೆಕ್ಟ್. ಹುಡುಗಿ ಮನೆಯವರು ಪೊಲೀಸರಿಗೆ ಮತ್ತೇ ದೂರು ಕೊಟ್ಟ ಹಿನ್ನೆಲೆ ಮನನೊಂದಿರುವ ಯುವಕ. ಹಾಗಾಗಿ ಸ್ಥಳಕ್ಕೆ ಡಿಸಿ ಬರಬೇಕು, ನನ್ನ ಪ್ರಶ್ನೆಗಳಿಗೆ ಉತ್ತರ ಕೊಡೇಕು ಎಂದು ಪಟ್ಟು. ಹಡುಗನ ಹೈಡ್ರಾಮಾ ನೋಡಲು ಮುಗಿಬಿದ್ದಿರುವ ಸ್ಥಳೀಯ ಜನತೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ಪಟ್ಟಣದ ಹೊರವಲಯದಲ್ಲಿ ಘಟನೆ.

2 hrs ago
user_Bengaluru Rural News
Bengaluru Rural News
ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
2 hrs ago

ಯುವಕನಿಂದ ಆತ್ಮಹತ್ಯೆ ಹೈಡ್ರಾಮಾ ಪ್ರಕರಣ ಸ್ಥಳಕ್ಕೆ ಆಗಮಿಸಿದ SDRF ತಂಡ ದೇವನಹಳ್ಳಿ ಹೊರವಲಯದ ಖಾಸಗಿ ಕಟ್ಟಡ ಮೇಲೆ ಹತ್ತಿರುವ ಯುವಕ ಆನಂದ್. ದೇವನಹಳ್ಳಿ ಯುವಕನಿಂದ ಆತ್ಮಹತ್ಯೆ ಹೈಡ್ರಾಮಾ ಪ್ರಕರಣ ಸ್ಥಳಕ್ಕೆ ಆಗಮಿಸಿದ SDRF ತಂಡ ದೇವನಹಳ್ಳಿ ಹೊರವಲಯದ ಖಾಸಗಿ ಕಟ್ಟಡ ಮೇಲೆ

ಹತ್ತಿರುವ ಯುವಕ ಆನಂದ್. ಯುವಕನನ್ನ ರೆಸ್ಕ್ಯೂ ಮಾಡಲು ಪ್ಲಾನ್ ಮಾಡ್ತಿರುವ SDRF ತಂಡ. ಮಧ್ಯಾಹ್ನ 2 ಗಂಟೆಯಿಂದಲ ಕಟ್ಟಡದ ಮೇಲಿರುವ ಆನಂದ್. ಸುಮಾರು 10ಕ್ಕೂ ಹೆಚ್ಚು SDRF ಸಿಬ್ಬಂದಿಯಿಂದ ಕಾರ್ಯಾಚರಣೆ. ಪೋಕ್ಸೋ ಪ್ರಕರಣ ಆರೋಪಿಯಾಗಿರುವ ಆನಂದ್. ಕೆಲ ದಿನಗಳ ಹಿಂದೆ ಬೇಲ್

ಪಡೆದು ಆಚೆ ಬಂದಿದ್ದ ಆರೋಪಿ ಆನಂದ್. ಕೆಲ ದಿನಗಳ ಹಿಂದೆ ಹುಡುಗಿ ಮೇಜರ್ ಆಗಿರುವ ಕಾರಣ ಮದುವೆ ಆಗಲು ಡಿಮ್ಯಾಂಡ್. ಹುಡುಗಿ ಮನೆಯವರಿಗೆ ಇಷ್ಟ ಇಲ್ಲದ ಕಾರಣ ಆನಂದ್ ಇಟ್ಟ ಪ್ರಸ್ತಾವನೆ ರಿಜೆಕ್ಟ್. ಹುಡುಗಿ ಮನೆಯವರು ಪೊಲೀಸರಿಗೆ ಮತ್ತೇ ದೂರು

ಕೊಟ್ಟ ಹಿನ್ನೆಲೆ ಮನನೊಂದಿರುವ ಯುವಕ. ಹಾಗಾಗಿ ಸ್ಥಳಕ್ಕೆ ಡಿಸಿ ಬರಬೇಕು, ನನ್ನ ಪ್ರಶ್ನೆಗಳಿಗೆ ಉತ್ತರ ಕೊಡೇಕು ಎಂದು ಪಟ್ಟು. ಹಡುಗನ ಹೈಡ್ರಾಮಾ ನೋಡಲು ಮುಗಿಬಿದ್ದಿರುವ ಸ್ಥಳೀಯ ಜನತೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ಪಟ್ಟಣದ ಹೊರವಲಯದಲ್ಲಿ ಘಟನೆ.

More news from ಕರ್ನಾಟಕ and nearby areas
  • ದೇವನಹಳ್ಳಿ ಯುವಕನಿಂದ ಆತ್ಮಹತ್ಯೆ ಹೈಡ್ರಾಮಾ ಪ್ರಕರಣ ಸ್ಥಳಕ್ಕೆ ಆಗಮಿಸಿದ SDRF ತಂಡ ದೇವನಹಳ್ಳಿ ಹೊರವಲಯದ ಖಾಸಗಿ ಕಟ್ಟಡ ಮೇಲೆ ಹತ್ತಿರುವ ಯುವಕ ಆನಂದ್. ಯುವಕನನ್ನ ರೆಸ್ಕ್ಯೂ ಮಾಡಲು ಪ್ಲಾನ್ ಮಾಡ್ತಿರುವ SDRF ತಂಡ. ಮಧ್ಯಾಹ್ನ 2 ಗಂಟೆಯಿಂದಲ ಕಟ್ಟಡದ ಮೇಲಿರುವ ಆನಂದ್. ಸುಮಾರು 10ಕ್ಕೂ ಹೆಚ್ಚು SDRF ಸಿಬ್ಬಂದಿಯಿಂದ ಕಾರ್ಯಾಚರಣೆ. ಪೋಕ್ಸೋ ಪ್ರಕರಣ ಆರೋಪಿಯಾಗಿರುವ ಆನಂದ್. ಕೆಲ ದಿನಗಳ ಹಿಂದೆ ಬೇಲ್ ಪಡೆದು ಆಚೆ ಬಂದಿದ್ದ ಆರೋಪಿ ಆನಂದ್. ಕೆಲ ದಿನಗಳ ಹಿಂದೆ ಹುಡುಗಿ ಮೇಜರ್ ಆಗಿರುವ ಕಾರಣ ಮದುವೆ ಆಗಲು ಡಿಮ್ಯಾಂಡ್. ಹುಡುಗಿ ಮನೆಯವರಿಗೆ ಇಷ್ಟ ಇಲ್ಲದ ಕಾರಣ ಆನಂದ್ ಇಟ್ಟ ಪ್ರಸ್ತಾವನೆ ರಿಜೆಕ್ಟ್. ಹುಡುಗಿ ಮನೆಯವರು ಪೊಲೀಸರಿಗೆ ಮತ್ತೇ ದೂರು ಕೊಟ್ಟ ಹಿನ್ನೆಲೆ ಮನನೊಂದಿರುವ ಯುವಕ. ಹಾಗಾಗಿ ಸ್ಥಳಕ್ಕೆ ಡಿಸಿ ಬರಬೇಕು, ನನ್ನ ಪ್ರಶ್ನೆಗಳಿಗೆ ಉತ್ತರ ಕೊಡೇಕು ಎಂದು ಪಟ್ಟು. ಹಡುಗನ ಹೈಡ್ರಾಮಾ ನೋಡಲು ಮುಗಿಬಿದ್ದಿರುವ ಸ್ಥಳೀಯ ಜನತೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ಪಟ್ಟಣದ ಹೊರವಲಯದಲ್ಲಿ ಘಟನೆ.
    4
    ದೇವನಹಳ್ಳಿ
ಯುವಕನಿಂದ ಆತ್ಮಹತ್ಯೆ ಹೈಡ್ರಾಮಾ ಪ್ರಕರಣ ಸ್ಥಳಕ್ಕೆ ಆಗಮಿಸಿದ SDRF ತಂಡ
ದೇವನಹಳ್ಳಿ ಹೊರವಲಯದ ಖಾಸಗಿ ಕಟ್ಟಡ ಮೇಲೆ ಹತ್ತಿರುವ ಯುವಕ ಆನಂದ್.
ಯುವಕನನ್ನ ರೆಸ್ಕ್ಯೂ ಮಾಡಲು  ಪ್ಲಾನ್ ಮಾಡ್ತಿರುವ SDRF ತಂಡ.
ಮಧ್ಯಾಹ್ನ 2 ಗಂಟೆಯಿಂದಲ ಕಟ್ಟಡದ ಮೇಲಿರುವ ಆನಂದ್.
ಸುಮಾರು 10ಕ್ಕೂ ಹೆಚ್ಚು SDRF ಸಿಬ್ಬಂದಿಯಿಂದ ಕಾರ್ಯಾಚರಣೆ.
ಪೋಕ್ಸೋ ಪ್ರಕರಣ ಆರೋಪಿಯಾಗಿರುವ ಆನಂದ್.
ಕೆಲ ದಿನಗಳ ಹಿಂದೆ ಬೇಲ್ ಪಡೆದು ಆಚೆ ಬಂದಿದ್ದ ಆರೋಪಿ ಆನಂದ್.
ಕೆಲ ದಿನಗಳ ಹಿಂದೆ ಹುಡುಗಿ ಮೇಜರ್ ಆಗಿರುವ ಕಾರಣ ಮದುವೆ ಆಗಲು ಡಿಮ್ಯಾಂಡ್.
ಹುಡುಗಿ ಮನೆಯವರಿಗೆ ಇಷ್ಟ ಇಲ್ಲದ ಕಾರಣ ಆನಂದ್ ಇಟ್ಟ ಪ್ರಸ್ತಾವನೆ ರಿಜೆಕ್ಟ್.
ಹುಡುಗಿ ಮನೆಯವರು ಪೊಲೀಸರಿಗೆ ಮತ್ತೇ ದೂರು ಕೊಟ್ಟ ಹಿನ್ನೆಲೆ ಮನನೊಂದಿರುವ ಯುವಕ.
ಹಾಗಾಗಿ ಸ್ಥಳಕ್ಕೆ ಡಿಸಿ ಬರಬೇಕು, ನನ್ನ ಪ್ರಶ್ನೆಗಳಿಗೆ ಉತ್ತರ ಕೊಡೇಕು ಎಂದು ಪಟ್ಟು.
ಹಡುಗನ ಹೈಡ್ರಾಮಾ ನೋಡಲು ಮುಗಿಬಿದ್ದಿರುವ ಸ್ಥಳೀಯ ಜನತೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ಪಟ್ಟಣದ ಹೊರವಲಯದಲ್ಲಿ ಘಟನೆ.
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    2 hrs ago
  • कोई रोया तो कोई चीखा-चिल्लाया... जब बीच हवा में बेकाबू हो गई फ्लाइट, 4 घंटे तक डर के साये में रहे यात्रीहैदराबाद से हुबली जा रही एक विमान में हालात तब बिगड़ गए, जब तकनीकी खराबी के कारण विमान बेकाबू हो गया. करीब 4 घंटे तक यात्री फंसे रहे आप विमान से कहीं जा रहे हों और उसमें तकनीकी खराबी आ जाए और विमान बेकाबू हो जाए तो क्या होगा? जाहिर है कि आप घबरा जाएंगे. विमान में दहशत का माहौल हो जाएगा. ऐसा ही कुछ हुबली जाने वाली फ्लाइट में हुआ. विमान जब हवा में था, तभी उसमें तकनीकी खराबी आई जिसके बाद उसे बेंगलुरु डायवर्ट किया गया है. बीच हवा में मचे इस डर के माहौल में यात्री चीखने-चिल्लाने लगे. हुआ ये Fly91 की एक फ्लाइट बीच हवा में तकनीकी खराबी के कारण बेकाबू हो गई. इससे यात्री करीब 4 घंटे तक बीच हवा में दहशत में रहे. गनीमत रही कि कोई हादसा नहीं हुआ और सब यात्री सुरक्षित रहे. जानकारी के मुताबिक, Fly91 एयरलाइंस की फ्लाइट IC3401 रविवार दोपहर करीब 3 बजे हैदराबाद के राजीव गांधी इंटरनेशनल एयरपोर्ट से रवाना हुई थी. उसे शाम 4:30 बजे हुबली में लैंड करना था. हालांकि, जब विमान हुबली के करीब पहुंचा तो उसमें तकनीकी खराबी आ गई. इसके चलते पायलटों को लैंडिंग का फैसला बदलना पड़ा. फ्लाइट करीब 4 घंटे तक हवा में ही रही और मुंडगोड, दावणगेरे और शिवमोग्गा जैसे इलाकों के ऊपर चक्कर लगाती रही. इस दौरान हालात को संभालने और सुरक्षित लैंडिंग सुनिश्चित करने की कोशिशें जारी थीं. तनाव भरे पलों और बार-बार की गई कोशिशों के बाद, आखिरकार विमान को बेंगलुरु के केम्पेगौड़ा इंटरनेशनल एयरपोर्ट की ओर डायवर्ट कर दिया गया और शाम करीब 7:30 बजे वहां सुरक्षित रूप से लैंड कराया गया.
    1
    कोई रोया तो कोई चीखा-चिल्लाया... जब बीच हवा में बेकाबू हो गई फ्लाइट, 4 घंटे तक डर के साये में रहे यात्रीहैदराबाद से हुबली जा रही एक विमान में हालात तब बिगड़ गए, जब तकनीकी खराबी के कारण विमान बेकाबू हो गया. करीब 4 घंटे तक यात्री फंसे रहे
आप विमान से कहीं जा रहे हों और उसमें तकनीकी खराबी आ जाए और विमान बेकाबू हो जाए तो क्या होगा? जाहिर है कि आप घबरा जाएंगे. विमान में दहशत का माहौल हो जाएगा. ऐसा ही कुछ हुबली जाने वाली फ्लाइट में हुआ. विमान जब हवा में था, तभी उसमें तकनीकी खराबी आई जिसके बाद उसे बेंगलुरु डायवर्ट किया गया है. बीच हवा में मचे इस डर के माहौल में यात्री चीखने-चिल्लाने लगे.
हुआ ये Fly91 की एक फ्लाइट बीच हवा में तकनीकी खराबी के कारण बेकाबू हो गई. इससे यात्री करीब 4 घंटे तक बीच हवा में दहशत में रहे. गनीमत रही कि कोई हादसा नहीं हुआ और सब यात्री सुरक्षित रहे.
जानकारी के मुताबिक, Fly91 एयरलाइंस की फ्लाइट IC3401 रविवार दोपहर करीब 3 बजे हैदराबाद के राजीव गांधी इंटरनेशनल एयरपोर्ट से रवाना हुई थी. उसे शाम 4:30 बजे हुबली में लैंड करना था. हालांकि, जब विमान हुबली के करीब पहुंचा तो उसमें तकनीकी खराबी आ गई. इसके चलते पायलटों को लैंडिंग का फैसला बदलना पड़ा.
फ्लाइट करीब 4 घंटे तक हवा में ही रही और मुंडगोड, दावणगेरे और शिवमोग्गा जैसे इलाकों के ऊपर चक्कर लगाती रही. इस दौरान हालात को संभालने और सुरक्षित लैंडिंग सुनिश्चित करने की कोशिशें जारी थीं. तनाव भरे पलों और बार-बार की गई कोशिशों के बाद, आखिरकार विमान को बेंगलुरु के केम्पेगौड़ा इंटरनेशनल एयरपोर्ट की ओर डायवर्ट कर दिया गया और शाम करीब 7:30 बजे वहां सुरक्षित रूप से लैंड कराया गया.
    user_Aditya singh
    Aditya singh
    Devanahalli, Bengaluru Rural•
    7 hrs ago
  • Post by Vv Vv
    2
    Post by Vv Vv
    user_Vv Vv
    Vv Vv
    Devanahalli, Bengaluru Rural•
    10 hrs ago
  • Post by Venu Gopal
    2
    Post by Venu Gopal
    user_Venu Gopal
    Venu Gopal
    Local News Reporter ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕರ್ನಾಟಕ•
    1 hr ago
  • ಬಂಗಾರಪೇಟೆಯಲ್ಲಿ ಅಶ್ವಾರೂಢ ಬಸವೇಶ್ವರ ಪ್ರತಿಮೆ ಪ್ರತಿಷ್ಠಾಪನೆ ಸಮಾನತೆಯ ಸಂದೇಶ ಸಾರಿದ ಬಸವಣ್ಣನ ತತ್ವಗಳು
    1
    ಬಂಗಾರಪೇಟೆಯಲ್ಲಿ ಅಶ್ವಾರೂಢ ಬಸವೇಶ್ವರ ಪ್ರತಿಮೆ ಪ್ರತಿಷ್ಠಾಪನೆ
ಸಮಾನತೆಯ ಸಂದೇಶ ಸಾರಿದ ಬಸವಣ್ಣನ ತತ್ವಗಳು
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    1 hr ago
  • ಕೋಲಾರ :ಜಿಲ್ಲಾ ಭಾರತೀಯ ಜನತಾ ಪಾರ್ಟಿ ವತಿಯಿಂದ ಮಹಿಳಾ ಮೀಸಲಾತಿ ಶೇಕಡಾ 33% ಮಸೂದೆಯನ್ನು ವಿರೋಧಿಸಿದ ಕಾಂಗ್ರೆಸ್, ಸಮಾಜವಾದಿ ಪಾರ್ಟಿ, ತೃಣಮೂಲ ಕಾಂಗ್ರೆಸ್ (ಟಿಎಂಸಿ), ಡಿಎಂಕೆ ಹಾಗೂ ಐ.ಎನ್.ಡಿ.ಐ.ಎ ಮೈತ್ರಿಕೂಟಗಳ ನಿಲುವನ್ನು ಖಂಡಿಸಿ ಕೋಲಾರ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಮಹಿಳಾ ಮೀಸಲಾತಿ ಎಂಬುದು ದೇಶದ ಮಹಿಳೆಯರ ರಾಜಕೀಯ ಸಬಲೀಕರಣಕ್ಕೆ ಅತ್ಯಂತ ಅಗತ್ಯವಾದ ಕ್ರಮವಾಗಿದ್ದು, ಈ ಮಹತ್ವದ ಮಸೂದೆಯನ್ನು ವಿರೋಧಿಸುವ ಮೂಲಕ ಮೇಲ್ಕಂಡ ಪಕ್ಷಗಳು ಮಹಿಳೆಯರ ಹಕ್ಕುಗಳಿಗೆ ವಿರುದ್ಧವಾಗಿ ನಡೆದುಕೊಂಡಿವೆ ಎಂದು ಆರೋಪಿಸಲಾಯಿತು ಈ ಹಿನ್ನೆಲೆಯಲ್ಲಿ ಕೋಲಾರ ನಗರದ ಬಸ್ ನಿಲ್ದಾಣದ ಸಮೀಪದ  ಸಿಗ್ನಲ್ ವೃತ್ತದಲ್ಲಿ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೊಳಿಸುವಲ್ಲಿ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಮಹಿಳೆಯರು ತಕ್ಕ ಪಾಠ ಕಳಿಸುತ್ತೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಭಾರತದ ಪ್ರಧಾನ ಮಂತ್ರಿಗಳಾದ Narendra Modi ಅವರ ಮಹತ್ವಾಕಾಂಕ್ಷೆಯಾದ ಮಹಿಳಾ ಮೀಸಲಾತಿ ಕಾಯ್ದೆಯನ್ನು ಜನಗಣತಿ ಹಾಗೂ ಕ್ಷೇತ್ರ ಪುನರ್ವಿಂಗಡನೆ (ಡಿಲಿಮಿಟೇಶನ್) ಪ್ರಕ್ರಿಯೆಗಳೊಂದಿಗೆ ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ ಎಂಬ ನಂಬಿಕೆಯನ್ನು ವ್ಯಕ್ತಪಡಿಸಲಾಯಿತು. ಹಾಗೆಯೇ, ವಿರೋಧ ವ್ಯಕ್ತಪಡಿಸಿದ ಮೈತ್ರಿಕೂಟದ ನಿಲುವು ಸರಿಯಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿ ಮಹಿಳೆಯರ ಹಕ್ಕುಗಳಿಗಾಗಿ ಹೋರಾಟ ಮುಂದುವರಿಸುವುದಾಗಿ ತಿಳಿಸಲಾಯಿತು
    1
    ಕೋಲಾರ :ಜಿಲ್ಲಾ ಭಾರತೀಯ ಜನತಾ ಪಾರ್ಟಿ ವತಿಯಿಂದ ಮಹಿಳಾ ಮೀಸಲಾತಿ ಶೇಕಡಾ 33% ಮಸೂದೆಯನ್ನು ವಿರೋಧಿಸಿದ ಕಾಂಗ್ರೆಸ್, ಸಮಾಜವಾದಿ ಪಾರ್ಟಿ, ತೃಣಮೂಲ ಕಾಂಗ್ರೆಸ್ (ಟಿಎಂಸಿ), ಡಿಎಂಕೆ ಹಾಗೂ ಐ.ಎನ್.ಡಿ.ಐ.ಎ ಮೈತ್ರಿಕೂಟಗಳ ನಿಲುವನ್ನು ಖಂಡಿಸಿ ಕೋಲಾರ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಮಹಿಳಾ ಮೀಸಲಾತಿ ಎಂಬುದು ದೇಶದ ಮಹಿಳೆಯರ ರಾಜಕೀಯ ಸಬಲೀಕರಣಕ್ಕೆ ಅತ್ಯಂತ ಅಗತ್ಯವಾದ ಕ್ರಮವಾಗಿದ್ದು, ಈ ಮಹತ್ವದ ಮಸೂದೆಯನ್ನು ವಿರೋಧಿಸುವ ಮೂಲಕ ಮೇಲ್ಕಂಡ ಪಕ್ಷಗಳು ಮಹಿಳೆಯರ ಹಕ್ಕುಗಳಿಗೆ ವಿರುದ್ಧವಾಗಿ ನಡೆದುಕೊಂಡಿವೆ ಎಂದು ಆರೋಪಿಸಲಾಯಿತು
ಈ ಹಿನ್ನೆಲೆಯಲ್ಲಿ ಕೋಲಾರ ನಗರದ ಬಸ್ ನಿಲ್ದಾಣದ ಸಮೀಪದ  ಸಿಗ್ನಲ್ ವೃತ್ತದಲ್ಲಿ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೊಳಿಸುವಲ್ಲಿ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಮಹಿಳೆಯರು ತಕ್ಕ ಪಾಠ ಕಳಿಸುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭಾರತದ ಪ್ರಧಾನ ಮಂತ್ರಿಗಳಾದ Narendra Modi ಅವರ ಮಹತ್ವಾಕಾಂಕ್ಷೆಯಾದ ಮಹಿಳಾ ಮೀಸಲಾತಿ ಕಾಯ್ದೆಯನ್ನು ಜನಗಣತಿ ಹಾಗೂ ಕ್ಷೇತ್ರ ಪುನರ್ವಿಂಗಡನೆ (ಡಿಲಿಮಿಟೇಶನ್) ಪ್ರಕ್ರಿಯೆಗಳೊಂದಿಗೆ ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ ಎಂಬ ನಂಬಿಕೆಯನ್ನು ವ್ಯಕ್ತಪಡಿಸಲಾಯಿತು.
ಹಾಗೆಯೇ, ವಿರೋಧ ವ್ಯಕ್ತಪಡಿಸಿದ ಮೈತ್ರಿಕೂಟದ ನಿಲುವು ಸರಿಯಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿ ಮಹಿಳೆಯರ ಹಕ್ಕುಗಳಿಗಾಗಿ ಹೋರಾಟ ಮುಂದುವರಿಸುವುದಾಗಿ ತಿಳಿಸಲಾಯಿತು
    user_SSK ಜನಪರ ಸುದ್ದಿ 91
    SSK ಜನಪರ ಸುದ್ದಿ 91
    Singer ಕೋಲಾರ, ಕೋಲಾರ, ಕರ್ನಾಟಕ•
    7 hrs ago
  • KOLAR KI.AWAAZ KOUSAR NEWS
    1
    KOLAR KI.AWAAZ KOUSAR NEWS
    user_KOLAR KI.AWAAZ KOUSAR NEWS
    KOLAR KI.AWAAZ KOUSAR NEWS
    Rock shop Kolar, Karnataka•
    10 hrs ago
  • ಶ್ರೀಭೀರೇಶ್ವರಸ್ವಾಮಿ ಜಾತ್ರೆ ಭಕ್ತಿಭಾವದಲ್ಲಿ ಆರಂಭ ವಿಶೇಷ ಪೂಜೆ, ಭಜನೆಗಳಿಂದ ಸಂಭ್ರಮ
    1
    ಶ್ರೀಭೀರೇಶ್ವರಸ್ವಾಮಿ ಜಾತ್ರೆ ಭಕ್ತಿಭಾವದಲ್ಲಿ ಆರಂಭ
ವಿಶೇಷ ಪೂಜೆ, ಭಜನೆಗಳಿಂದ ಸಂಭ್ರಮ
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    2 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.