Shuru
Apke Nagar Ki App…
ಕೋರ್ಟ್ ಆದೇಶಕ್ಕೂ ಬೆಲೆ ಇಲ್ಲವೆ ಪರಹಾರ ನೀಡದ ನೀರಾವರಿ ಇಲಾಖೆ ಪೀಠೋಪಕರಣ ಜಪ್ತಿ ಕೋರ್ಟ್ ಆದೇಶಕ್ಕೂ ಬೆಲೆ ಇಲ್ಲವೆ ಪರಹಾರ ನೀಡದ ನೀರಾವರಿ ಇಲಾಖೆ ಪೀಠೋಪಕರಣ ಜಪ್ತಿ
MALLESH KUMBAR
ಕೋರ್ಟ್ ಆದೇಶಕ್ಕೂ ಬೆಲೆ ಇಲ್ಲವೆ ಪರಹಾರ ನೀಡದ ನೀರಾವರಿ ಇಲಾಖೆ ಪೀಠೋಪಕರಣ ಜಪ್ತಿ ಕೋರ್ಟ್ ಆದೇಶಕ್ಕೂ ಬೆಲೆ ಇಲ್ಲವೆ ಪರಹಾರ ನೀಡದ ನೀರಾವರಿ ಇಲಾಖೆ ಪೀಠೋಪಕರಣ ಜಪ್ತಿ
More news from ಕರ್ನಾಟಕ and nearby areas
- ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ದಾರ್ಮಿಕ ಸಭಾ ಕಾರ್ಯಕ್ರಮ *ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ದಾರ್ಮಿಕ ಸಭಾ ಕಾರ್ಯಕ್ರಮ* ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕೀನ ಪರಮಾನಂದವಾಡಿ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಸಭಾಭವಣದಲ್ಲಿ ನಡೆದ ಕಾರ್ಯಕ್ರಮ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯೋಜನೆ ಬಿಸಿ ಟ್ರಸ್ಟ್ ಹಾರೂಗೇರಿ ಮತ್ತು ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪರಮಾನಂದವಾಡಿ ವಲಯ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಸಮೀತಿ ಇವರ ಆಶ್ರಯದಲ್ಲಿ ಪರಮಪೂಜ್ಯ ಪದ್ಮವಿಭೂಷಣ ರಾಜರ್ಷಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರುಮತ್ತು ಮಾತೋಶ್ರೀ ಹೇಮಾವತಿ ವೀ ಹೆಗ್ಗಡೆಯವರ ಕೃಪಾಶೀರ್ವಾದಗಳೋಂದಿಗೆ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ, ಈ ಕಾರ್ಯಕ್ರಮದ ಉದ್ಘಾಟನೆಯನ್ನ ಡಾಕ್ಟರ್ ಆಭಿನವ ಬ್ರಹ್ಮಾನಂದ ಸ್ವಮೀಜಿ,(ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮ ಪರಮಾನಂದವಾಡಿ) ಬಸವರಾಜ ಸನದಿ (ಅಧ್ಯಕ್ಷರು,ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ ಪರಮಾನಂದವಾಡಿ) ಸಾತಪ್ಪಾ ಅಂಭಿ( ಮಾಜಿ ಸದಸ್ಯರು ತಾಲೂಕ ಪಂಚಾಯತಿ ಪರಮಾನಂದವಾಡಿ)ಶ್ರೀಮತಿ ಲಿಲಾವತಿ(ನಿರ್ದೇಕರು ಶ್ರೀ ಕ್ಷೇತ್ರ ದರ್ಮಸ್ಥಳ ಗ್ರಾಮ ಅಭಿವೃದ್ದಿ ಯೋಜನೆ ಬಿಸಿ ಟ್ರಸ್ಟ ಅಥಣಿ ಜಿಲ್ಲೆ, ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಈ ಸಂದರ್ಭದಲ್ಲಿ ಜಿನೇಂದ್ರ ಖೇಮಲಾಪುರೆ,ಅಸಪಅಲಿ ಮುಲ್ಲಾ, ನಿಜಲಿಂಗಪ್ಪ ಮುರಗನ್ನವರ,ಶಿಲಾದರ ಗೌಡರ,ಬಾಹುಬಲಿ ಗಂಡೋಶಿ,ಸಂಜೀವಕೂಮಾರ ಭಾಂಡಿ, ಹಾರೂಗೇರಿ ಯೋಜನಾಧಿಕಾರಿ ನಾರಾಯಣ ಜಿ, ಮೇಲ್ವಿಚಾರಕ ಗುರುನಾಥ್ ಉಳ್ಳಾಗಡ್ಡಿ ಸೇರಿದಂತೆ ಪರಮಾನಂದವಾಡಿ ವಲಯದ ಎಲ್ಲ ಗ್ರಾಮಗಳ ಸೇವಾ ಪ್ರತಿನಿಧಿಗಳು ಸಂಘದ ಎಲ್ಲ ಸದಸ್ಯರು ಈ ಸಂದರ್ಭದಲ್ಲಿ ಉಪಸಿದ್ಧರಿದ್ದರು.1
- ಕೋರ್ಟ್ ಆದೇಶಕ್ಕೂ ಬೆಲೆ ಇಲ್ಲವೆ ಪರಹಾರ ನೀಡದ ನೀರಾವರಿ ಇಲಾಖೆ ಪೀಠೋಪಕರಣ ಜಪ್ತಿ ಕೋರ್ಟ್ ಆದೇಶಕ್ಕೂ ಬೆಲೆ ಇಲ್ಲವೆ ಪರಹಾರ ನೀಡದ ನೀರಾವರಿ ಇಲಾಖೆ ಪೀಠೋಪಕರಣ ಜಪ್ತಿ1
- ಗೋಕಾಕ್ನ ಪ್ರತಿಭೆ ಲಫಂಗರಾಜು ಅನಂತ ಪಯಣ ಸಿನಿಮಾದಲ್ಲಿ ಮಿಂಚು! | ಅಮರನಾಥ್ ಜಾರಕಿಹೊಳಿ ಚಿತ್ರತಂಡಕ್ಕೆ ಶುಭಹಾರೈಕೆ1
- ಗೋಕರ್ಣದಲ್ಲಿ ಗಣೇಶನ ಮಂದಿರದಲ್ಲಿ ಪೂಜೆ ಹಾಗೂ ವಾದ್ಯ ಮೇಳದ ದೃಶ್ಯ ಗೋಕರ್ಣದಲ್ಲಿ ಸಂಕಷ್ಟಿ ಹಾಗೂ ಕಾರ್ತಿಕ ಮಾಸದ ನಿಮಿತ್ಯ ಗಣೇಶನ ಮಂದಿರದಲ್ಲಿ ಪೂಜೆ ಹಾಗೂ ಭಕ್ತರ ಜನ ಸಮೂಹ ,ವಾದ್ಯ ಮೇಳದ ದೃಶ್ಯ.1
- ಗೋಕಾಕ್ನ ಪ್ರತಿಭೆ ಲಫಂಗರಾಜು ಅನಂತ ಪಯಣ ಸಿನಿಮಾದಲ್ಲಿ ಮಿಂಚು! | ಅಮರನಾಥ್ ಜಾರಕಿಹೊಳಿ ಚಿತ್ರತಂಡಕ್ಕೆ ಶುಭಹಾರೈಕೆ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಕಥಾಹಂದರದೊಂದಿಗೆ ಮೂಡಿಬಂದಿರುವ ಅನಂತ ಪಯಣ ಸಿನಿಮಾದ ಚಿತ್ರತಂಡಕ್ಕೆ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಅಮರನಾಥ್ ಜಾರಕಿಹೊಳಿ ಅವರು ಶುಭಹಾರೈಸಿದ್ದಾರೆ. ಚಿತ್ರತಂಡದ ಕಲಾವಿದರು ಹಾಗೂ ಸಿನಿಮಾ ನಿರ್ಮಾಣದ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಸಿನಿಮಾದ ಯಶಸ್ಸಿಗೆ ಹಾರೈಸಿದರು. ಇನ್ನು ಈ ಸಿನಿಮಾದಲ್ಲಿ ಗೋಕಾಕ್ನ ಪ್ರತಿಭಾವಂತ ಹಾಸ್ಯ ಕಲಾವಿದ ಲಫಂಗರಾಜು ಅವರು ಸ್ನೇಹಿತನ ಪಾತ್ರದಲ್ಲಿ ಅಭಿನಯಿಸಿದ್ದು, ಸ್ಥಳೀಯ ಪ್ರತಿಭೆ ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಿರುವುದು ಗೋಕಾಕ್ಗೆ ಹೆಮ್ಮೆಯ ಸಂಗತಿಯಾಗಿದೆ. ಕಲಾವಿದರ ಪರಿಶ್ರಮ, ಚಿತ್ರತಂಡದ ಪ್ರಯತ್ನ ಹಾಗೂ ಕನ್ನಡ ಸಿನಿಮಾದ ಹೊಸ ಪ್ರಯಾಣಕ್ಕೆ ಶುಭಹಾರೈಕೆ ವ್ಯಕ್ತವಾಗಿದೆ.1
- ಅತ್ತೆ ಅಳಿಯನ ಬರಬರ ಕೊಲೆ ಅವರ ಸಂಬಂಧಿಕ ಹೇಳಿದ್ದೇನು ಇಲ್ಲಿದೆ ವಿವರ ಅತ್ತೆ ಅಳಿಯನ ಬರಬರ ಕೊಲೆ ಅವರ ಸಂಬಂಧಿಕ ಹೇಳಿದ್ದೇನು ಇಲ್ಲಿದೆ ವಿವರ1
- ಯರಗಟ್ಟಿತಾಲೂಕಿನ ಜೀವಾಪುರ ಗ್ರಾಮದಲ್ಲಿ ಆಸ್ತಿ ವಿವಾದ ಇಬ್ಬರ ಹತ್ಯೆ ಬೆಳಗಾವಿ ಜಿಲ್ಲೆ ಯಾರಗಟ್ಟಿ ತಾಲೂಕಿನ ಜೀವಾಪುರ ಗ್ರಾಮದಲ್ಲಿ ಆಸ್ತಿ ಹಂಚಿಕೆ ವಿವಾದ ಸಂಬಧಿಕರಿಂದಲೇ ಅತ್ತೆ ಅಳಿಯನ ಹತ್ಯೆ ಪೊಲೀಸರಿಂದ ಆರೋಪಿಗಳ ಪತ್ತೆಗೆ ಕಾರ್ಯಚರಣೆ1
- ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಒಂದೆ ಕುಟುಂಬದ ಇಬ್ಬರ ಬರ್ಬರ ಹತ್ಯೆ ಜೀವಾಪುರ್ ಗ್ರಾಮದಲ್ಲಿ ಘಟನೆ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಒಂದೆ ಕುಟುಂಬದ ಇಬ್ಬರ ಬರ್ಬರ ಹತ್ಯೆ ಜೀವಾಪುರ್ ಗ್ರಾಮದಲ್ಲಿ ಘಟನೆ ಯರಗಟ್ಟಿ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ನಡೆದ ಕಲಹ ವಿಕೋಪಕ್ಕೆ ತಿರುಗಿ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಯರಗಟ್ಟಿ ತಾಲೂಕಿನ ಜೀವಾಪುರ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ. ಜೀವಾಪೂರ ಗ್ರಾಮದ ರಮೇಶ್ ಹಣಮಂತ ನಾಯ್ಕರ (29) ಸಾ.ಜೀವಾಪೂರ ಹಾಗೂ ಬಸವ್ವ ಭೀಮಶೇಪ್ಪ ನಾಯ್ಕರ (60) ಸಿ. ಬಂಡಾರಹಳ್ಳಿ ಕೊಲೆಯಾದವರು. 20 ಎಕರೆ ಆಸ್ತಿ ವಿಚಾರವಾಗಿ ಕುಟುಂಬದ ನಡುವೆ ಮೊದಲಿನಿಂದಲೂ ವಿವಾದವಿತ್ತು ಎನ್ನಲಾಗಿದ್ದು, ಇದೇ ದ್ವೇಷ ಕೊಲೆಯಲ್ಲಿ ಅಂತ್ಯಗೊಂಡಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಯಾದವರು ಸಂಬಂಧದಲ್ಲಿ ಅತ್ತೆ, ಅಳಿಯ ಅಂತಾ ತಿಳಿದು ಬಂದಿದೆ. ಹೆಚ್ಚಿನ ವಿವರ ಇನ್ನಷ್ಟೇ ಗೊತ್ತಾಗಬೇಕಿದೆ. ಆಸ್ತಿ ವಿಚಾರವಾಗಿ ನಡೆದ ಮಾತಿನ ಚಕಮಕಿ ತೀವ್ರ ಸ್ವರೂಪ ಪಡೆದು ಇಬ್ಬರ ಹತ್ಯೆಗೆ ಕಾರಣವಾಗಿದೆ ಎನ್ನಲಾಗಿದೆ. ಒಂದೇ ಘಟನೆಯಲ್ಲಿ ಇಬ್ಬರು ಮೃತಪಟ್ಟಿರುವುದು ಗ್ರಾಮದಲ್ಲಿ ಆತಂಕ ಹಾಗೂ ಆಘಾತಕ್ಕೆ ಕಾರಣವಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಮುರಗೋಡ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮುರಗೋಡ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದು, ಆರೋಪಿಗಳನ್ನು ಬಂಧಿಸಲು ಬಲೆ ಬೀಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ರಾಮದುರ್ಗ ಡಿಎಸ್ಪಿ ಚಿದಂಬರ ವ್ಹಿ. ಎಂ. ಸಿಪಿಐ ಐ ಎಂ ಮಠಪತಿ ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಕಲೆ ಹಾಕಿದ್ದಾರೆ1