logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಯಳಂದೂರು ಪಟ್ಟಣದ ಪ್ರತಿಷ್ಠಿತ ಕಲಾ ಮತ್ತು ಸಾಂಸ್ಕೃತಿಕ ಸಂಸ್ಥೆ ಏ ರಿಚ್ ಫೌಂಡೇಶನ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ, ಭಾನುವಾರ ಐತಿಹಾಸಿಕ ಬಳೆಮಂಟಪದ ಆವರಣದಲ್ಲಿ ‘ಸ್ಟೋನ್ ರಿಂಗ್ಸ್’ ಜಲವರ್ಣ ಕಲಾಶಿಬಿರವನ್ನು ಆಯೋಜಿಸಲಾಗಿತ್ತು. ಏ ರಿಚ್ ಫೌಂಡೇಶನ್‌ನ ಶ್ರೀನಿವಾಸ್ ಎಚ್.ಆರ್. ಅವರು ಈ ಶಿಬಿರಕ್ಕೆ ಚಾಲನೆ ನೀಡಿದರು. ಕಲೆ ಮತ್ತು ಕಲಾವಿದರನ್ನು ಸ್ಥಳೀಯವಾಗಿ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಜಲವರ್ಣ ಕಲಾಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀನಿವಾಸ್ ಎಚ್.ಆರ್. ಅವರು ತಿಳಿಸಿದರು. ಖ್ಯಾತ ಜಲವರ್ಣ ಕಲಾವಿದ ಕಾಂತರಾಜ್ ಎನ್. ಅವರ ನಿರ್ದೇಶನದಲ್ಲಿ ಈ ಶಿಬಿರ ನಡೆಯುತ್ತಿದ್ದು, ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ಇಪ್ಪತ್ತಕ್ಕೂ ಹೆಚ್ಚು ಕಲಾವಿದರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಈ ಕಲಾಶಿಬಿರದಲ್ಲಿ, ತುಮಕೂರಿನ ಲೋಕೇಶ್ ಆರ್, ಮನೋಜ್ ಎಂ.ಎಸ್., ಕಲಬುರಗಿಯ ಶಿವಕುಮಾರ್ ಎಸ್.ಜಕ್ಕನಳ್ಳಿ, ಯಾದಗಿರಿಯ ವಿಶ್ವ, ಬೆಳಗಾವಿಯ ಮಲ್ಲಿಕಾರ್ಜುನ್ ತೋರಣಗಟ್ಟಿ, ಬೆಂಗಳೂರಿನ ವಿನೋದ್ ಕುಮಾರ್ ಎಂ., ಚೇತನ್ ಚುಕ್ಕಿ ಆರ್, ಮಂಡ್ಯದ ಬೈರವ್ ಬಿ.ಎಂ., ಚಾಮರಾಜನಗರದ ಮಹೇಶ್, ರಾಜೇಂದ್ರ, ಮಾದಪ್ಪ, ಶಿವಕುಮಾರಸ್ವಾಮಿ, ಅನಿಲ್ ಕುಮಾರ್, ಗುಂಡ್ಲುಪೇಟೆಯ ರಾಜೇಂದ್ರ ಹಾಗೂ ಯಳಂದೂರಿನ ಮಾದೇಶ್, ದುಂಡು ಮಹದೇವಸ್ವಾಮಿ, ಲೋಕೇಶ್, ರಾಚಪ್ಪ ಅವರು ಪಾಲ್ಗೊಳ್ಳಲಿದ್ದಾರೆ. ಅಲ್ಲದೆ, ಮೈಸೂರಿನ ರವಿವರ್ಮ ಆರ್ಟ್ ಇನ್ಸ್ಟಿಟ್ಯೂಟ್‌ನ ಸಿಂಧು ಎನ್., ಸ್ವಾಮಿ ಟಿ., ಶೃತಿ ಎಂ., ಆಕಾಶ್ ಬಿ., ಮಹೇಂದರ್ ಆರ್. ಮತ್ತು ಧನುಷ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

on 28 June
user_S.Puttaswamyhonnur
S.Puttaswamyhonnur
Press reporter ಯಳಂದೂರು, ಚಾಮರಾಜನಗರ, ಕರ್ನಾಟಕ•
on 28 June
adac3476-3022-48fb-8e74-c5bee83d1898

ಯಳಂದೂರು ಪಟ್ಟಣದ ಪ್ರತಿಷ್ಠಿತ ಕಲಾ ಮತ್ತು ಸಾಂಸ್ಕೃತಿಕ ಸಂಸ್ಥೆ ಏ ರಿಚ್ ಫೌಂಡೇಶನ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ, ಭಾನುವಾರ ಐತಿಹಾಸಿಕ ಬಳೆಮಂಟಪದ ಆವರಣದಲ್ಲಿ ‘ಸ್ಟೋನ್ ರಿಂಗ್ಸ್’ ಜಲವರ್ಣ ಕಲಾಶಿಬಿರವನ್ನು ಆಯೋಜಿಸಲಾಗಿತ್ತು. ಏ ರಿಚ್ ಫೌಂಡೇಶನ್‌ನ ಶ್ರೀನಿವಾಸ್ ಎಚ್.ಆರ್. ಅವರು ಈ ಶಿಬಿರಕ್ಕೆ ಚಾಲನೆ ನೀಡಿದರು. ಕಲೆ ಮತ್ತು ಕಲಾವಿದರನ್ನು ಸ್ಥಳೀಯವಾಗಿ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಜಲವರ್ಣ ಕಲಾಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀನಿವಾಸ್ ಎಚ್.ಆರ್. ಅವರು ತಿಳಿಸಿದರು. ಖ್ಯಾತ ಜಲವರ್ಣ ಕಲಾವಿದ ಕಾಂತರಾಜ್ ಎನ್. ಅವರ ನಿರ್ದೇಶನದಲ್ಲಿ ಈ ಶಿಬಿರ ನಡೆಯುತ್ತಿದ್ದು, ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ಇಪ್ಪತ್ತಕ್ಕೂ ಹೆಚ್ಚು ಕಲಾವಿದರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಈ ಕಲಾಶಿಬಿರದಲ್ಲಿ, ತುಮಕೂರಿನ ಲೋಕೇಶ್ ಆರ್, ಮನೋಜ್ ಎಂ.ಎಸ್., ಕಲಬುರಗಿಯ ಶಿವಕುಮಾರ್ ಎಸ್.ಜಕ್ಕನಳ್ಳಿ, ಯಾದಗಿರಿಯ ವಿಶ್ವ, ಬೆಳಗಾವಿಯ ಮಲ್ಲಿಕಾರ್ಜುನ್ ತೋರಣಗಟ್ಟಿ, ಬೆಂಗಳೂರಿನ ವಿನೋದ್ ಕುಮಾರ್ ಎಂ., ಚೇತನ್ ಚುಕ್ಕಿ ಆರ್, ಮಂಡ್ಯದ ಬೈರವ್ ಬಿ.ಎಂ., ಚಾಮರಾಜನಗರದ ಮಹೇಶ್, ರಾಜೇಂದ್ರ, ಮಾದಪ್ಪ, ಶಿವಕುಮಾರಸ್ವಾಮಿ, ಅನಿಲ್ ಕುಮಾರ್, ಗುಂಡ್ಲುಪೇಟೆಯ ರಾಜೇಂದ್ರ ಹಾಗೂ ಯಳಂದೂರಿನ ಮಾದೇಶ್, ದುಂಡು ಮಹದೇವಸ್ವಾಮಿ, ಲೋಕೇಶ್, ರಾಚಪ್ಪ ಅವರು ಪಾಲ್ಗೊಳ್ಳಲಿದ್ದಾರೆ. ಅಲ್ಲದೆ, ಮೈಸೂರಿನ ರವಿವರ್ಮ ಆರ್ಟ್ ಇನ್ಸ್ಟಿಟ್ಯೂಟ್‌ನ ಸಿಂಧು ಎನ್., ಸ್ವಾಮಿ ಟಿ., ಶೃತಿ ಎಂ., ಆಕಾಶ್ ಬಿ., ಮಹೇಂದರ್ ಆರ್. ಮತ್ತು ಧನುಷ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

More news from ಕರ್ನಾಟಕ and nearby areas
  • All About,Without Questioning any public Representatives they won't be able to perform accordingly *ಭಾರತ ನಲ್ಲಿ ವೈರಲ್*
    1
    All About,Without Questioning any public Representatives they won't be able to perform accordingly 
*ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    7 hrs ago
  • ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಿಎಂ ಡಿ.ಕೆ. ಶಿವಕುಮಾರ್‌ಗೆ ಅದ್ಧೂರಿ ಸ್ವಾಗತ ಕೋರಿದ ತನ್ವೀರ್ ಸೇಠ್ ಅಭಿಮಾನಿಗಳು ಅಜ್ಜೆಜ್ ಸೇಠ್ ಬ್ಲಾಕ್ ಕಾಂಗ್ರೆಸ್ ಸಮಿತಿ ನರಸಿಂಹರಾಜ ವಿಧಾನಸಭಾ ಕ್ಷೇತ್ರ ಮೈಸೂರು ಸೈಯದ್ ಇಕ್ಬಾಲ್, ಶಾಹಿನ್ಶಾ ಅಹ್ಮದ್, ಅಫ್ರೋಜ್, ಬಾಬು ಕೇಸ್ರೆ,
    1
    ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ  ಸಿಎಂ ಡಿ.ಕೆ. ಶಿವಕುಮಾರ್‌ಗೆ ಅದ್ಧೂರಿ ಸ್ವಾಗತ ಕೋರಿದ
ತನ್ವೀರ್ ಸೇಠ್  ಅಭಿಮಾನಿಗಳು
ಅಜ್ಜೆಜ್ ಸೇಠ್ ಬ್ಲಾಕ್ ಕಾಂಗ್ರೆಸ್ ಸಮಿತಿ
ನರಸಿಂಹರಾಜ ವಿಧಾನಸಭಾ ಕ್ಷೇತ್ರ ಮೈಸೂರು ಸೈಯದ್ ಇಕ್ಬಾಲ್, ಶಾಹಿನ್ಶಾ ಅಹ್ಮದ್, ಅಫ್ರೋಜ್, ಬಾಬು ಕೇಸ್ರೆ,
    user_ಸೈಯದ್ ಅತೀಕ್
    ಸೈಯದ್ ಅತೀಕ್
    Furniture Manufacturer ಮೈಸೂರು, ಮೈಸೂರು, ಕರ್ನಾಟಕ•
    14 hrs ago
  • ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಕುಣಿಗಲ್ ನ ರಂಗನಾಥ ಸ್ಕೇಟಿಂಗ್ ಕ್ಲಬ್ ನ ಮಕ್ಕಳು ಕುಣಿಗಲ್ ರಂಗನಾಥ ಸ್ಕೇಟಿಂಗ್ ಕ್ಲಬ್ ಮೇಲೆ ನಂಬಿಕೆ ಇಟ್ಟು ತಮ್ಮ ಮಕ್ಕಳನ್ನು ನಮ್ಮ ಬಳಿ ಸ್ಕೇಟಿಂಗ್ ತರಬೇತಿಗೆ ಕಳುಹಿಸಿದ್ದಿರಿ ನಾವು ನಮ್ಮ ಕುಣಿಗಲ್ ತಾಲ್ಲೂಕಿನಲ್ಲಿ ಇರುವ ಕಡಿಮೆ ಸವಲತ್ತು ಬಳಸಿ ಸ್ಕೇಟಿಂಗ್ ತರಬೇತಿ ಯನ್ನು ನೀಡುತ್ತಿದ್ದು ನಮ್ಮ ಸ್ಕೇಟಿಂಗ್ ಕ್ಲಬ್ ನ ಮಕ್ಕಳು ನಿಮ್ಮೆಲ್ಲರ ಸಹಕಾರದಿಂದ ರಾಜ್ಯಮಟ್ಟದ ಸ್ಕೇಟಿಂಗ್ನಲ್ಲಿ ಭಾಗವಹಿಸಿದ್ದಾರೆ
    1
    ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಕುಣಿಗಲ್ ನ ರಂಗನಾಥ  ಸ್ಕೇಟಿಂಗ್ ಕ್ಲಬ್ ನ ಮಕ್ಕಳು 
ಕುಣಿಗಲ್  ರಂಗನಾಥ ಸ್ಕೇಟಿಂಗ್ ಕ್ಲಬ್ ಮೇಲೆ ನಂಬಿಕೆ ಇಟ್ಟು ತಮ್ಮ ಮಕ್ಕಳನ್ನು ನಮ್ಮ ಬಳಿ ಸ್ಕೇಟಿಂಗ್ ತರಬೇತಿಗೆ ಕಳುಹಿಸಿದ್ದಿರಿ ನಾವು ನಮ್ಮ ಕುಣಿಗಲ್ ತಾಲ್ಲೂಕಿನಲ್ಲಿ ಇರುವ ಕಡಿಮೆ ಸವಲತ್ತು ಬಳಸಿ ಸ್ಕೇಟಿಂಗ್ ತರಬೇತಿ ಯನ್ನು ನೀಡುತ್ತಿದ್ದು  ನಮ್ಮ ಸ್ಕೇಟಿಂಗ್ ಕ್ಲಬ್ ನ ಮಕ್ಕಳು ನಿಮ್ಮೆಲ್ಲರ ಸಹಕಾರದಿಂದ ರಾಜ್ಯಮಟ್ಟದ ಸ್ಕೇಟಿಂಗ್ನಲ್ಲಿ ಭಾಗವಹಿಸಿದ್ದಾರೆ
    user_ಎಚ್ ಎಮ್ ಅಶೋಕ
    ಎಚ್ ಎಮ್ ಅಶೋಕ
    Local News Reporter ಕುಣಿಗಲ್, ತುಮಕೂರು, ಕರ್ನಾಟಕ•
    3 hrs ago
  • ಸಚಿವರಾದ ಬಿ. ನಾಗೇಂದ್ರ ಗೌರವಾರ್ಥ ಸಂಗನಕಲ್ಲು ಗ್ರಾಮದಲ್ಲಿ ಭವ್ಯ ದಾಸೋಹ | ಬಳ್ಳಾರಿ ತಾಲೂಕಿನ ಸಂಗನಕಲ್ಲು ಗ್ರಾಮದಲ್ಲಿ ಸಚಿವ ಸ್ಥಾನ ಪಡೆದಿರುವ ಬಿ.ನಾಗೇಂದ್ರ ಅವರ ಗೌರವಾರ್ಥ ಭವ್ಯ ದಾಸೋಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಗ್ರಾಮಸ್ಥರು, ಮುಖಂಡರು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಾವಿರಾರು ಜನರಿಗೆ ಅನ್ನಸಂತರ್ಪಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಚಿವ ಬಿ.ನಾಗೇಂದ್ರ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದ್ದು,ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು.ದಾಸೋಹದಲ್ಲಿ ಮಹಿಳೆಯರು,ಯುವಕರು,ಹಿರಿಯರು ಸೇರಿದಂತೆ ವಿವಿಧ ವರ್ಗದ ಜನರು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು. ಬಳ್ಳಾರಿ ಜಿಲ್ಲೆಯಲ್ಲಿ ಬಿ.ನಾಗೇಂದ್ರ ಅವರ ಸಚಿವ ಸ್ಥಾನಕ್ಕೆ ಜನರಿಂದ ಭಾರೀ ಸ್ವಾಗತ ವ್ಯಕ್ತವಾಗುತ್ತಿದ್ದು,ಸಂಗನಕಲ್ಲಿನ ಈ ದಾಸೋಹ ಕಾರ್ಯಕ್ರಮ ವಿಶೇಷ ಆಕರ್ಷಣೆಯಾಯಿತು. #BNagendra #Bellary #Ballari #Sanganakallu #MinisterBNagendra #Dasoha #KarnatakaPolitics #BreakingNews #KannadaNews #ASNNews24Kannada #BallariNews #KarnatakaNews #ViralNews #TrendingNews #KannadaBreakingNews #BellaryDistrict #PoliticalNews #LatestNews #IndiaNews #NewsUpdate ಬಿ ನಾಗೇಂದ್ರ, B Nagendra Minister, Ballari News, Sangankallu Village, Dasoha Program, Bellary Politics, Karnataka Minister, Kannada News Today, Ballari Breaking News, Minister Felicitation Program, Karnataka Political News.
    1
    ಸಚಿವರಾದ ಬಿ. ನಾಗೇಂದ್ರ ಗೌರವಾರ್ಥ ಸಂಗನಕಲ್ಲು ಗ್ರಾಮದಲ್ಲಿ ಭವ್ಯ ದಾಸೋಹ |
ಬಳ್ಳಾರಿ ತಾಲೂಕಿನ ಸಂಗನಕಲ್ಲು ಗ್ರಾಮದಲ್ಲಿ ಸಚಿವ ಸ್ಥಾನ ಪಡೆದಿರುವ ಬಿ.ನಾಗೇಂದ್ರ ಅವರ ಗೌರವಾರ್ಥ ಭವ್ಯ ದಾಸೋಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಗ್ರಾಮಸ್ಥರು, ಮುಖಂಡರು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಾವಿರಾರು ಜನರಿಗೆ ಅನ್ನಸಂತರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಚಿವ ಬಿ.ನಾಗೇಂದ್ರ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದ್ದು,ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು.ದಾಸೋಹದಲ್ಲಿ ಮಹಿಳೆಯರು,ಯುವಕರು,ಹಿರಿಯರು ಸೇರಿದಂತೆ ವಿವಿಧ ವರ್ಗದ ಜನರು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.
ಬಳ್ಳಾರಿ ಜಿಲ್ಲೆಯಲ್ಲಿ ಬಿ.ನಾಗೇಂದ್ರ ಅವರ ಸಚಿವ ಸ್ಥಾನಕ್ಕೆ ಜನರಿಂದ ಭಾರೀ ಸ್ವಾಗತ ವ್ಯಕ್ತವಾಗುತ್ತಿದ್ದು,ಸಂಗನಕಲ್ಲಿನ ಈ ದಾಸೋಹ ಕಾರ್ಯಕ್ರಮ ವಿಶೇಷ ಆಕರ್ಷಣೆಯಾಯಿತು.
#BNagendra #Bellary #Ballari #Sanganakallu #MinisterBNagendra #Dasoha #KarnatakaPolitics #BreakingNews #KannadaNews #ASNNews24Kannada #BallariNews #KarnatakaNews #ViralNews #TrendingNews #KannadaBreakingNews #BellaryDistrict #PoliticalNews #LatestNews #IndiaNews #NewsUpdate
ಬಿ ನಾಗೇಂದ್ರ, B Nagendra Minister, Ballari News, Sangankallu Village, Dasoha Program, Bellary Politics, Karnataka Minister, Kannada News Today, Ballari Breaking News, Minister Felicitation Program, Karnataka Political News.
    user_AsnNews24Kannada
    AsnNews24Kannada
    Local News Reporter Bengaluru East, Bengaluru Urban•
    45 min ago
  • All About,Why the reasons,Then the Caretakers of our community didn't registered #FIR against the #IMAPonziScheme defaulters *ಭಾರತ ನಲ್ಲಿ ವೈರಲ್*
    1
    All About,Why the reasons,Then the Caretakers of our community didn't registered #FIR against the #IMAPonziScheme defaulters 
*ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    8 hrs ago
  • ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಿಎಂ ಡಿ.ಕೆ. ಶಿವಕುಮಾರ್‌ಗೆ ಅದ್ಧೂರಿ ಸ್ವಾಗತ ಕೋರಿದ ಅಭಿಮಾನಿಗಳು ಶಹಿಂಷಾ ಅಹ್ಮದ್ ಅಜೀಜ್ ಸೇಠ್ ಬ್ಲಾಕ್ ಉಪಾಧ್ಯಕ್ಷ ಕೆಪಿಸಿಸಿ ವಾರ್ಡ್ ಸಂಖ್ಯೆ 14 ನರಸಿಂಹರಾಜ ವಿಧಾನಸಭಾ ಕ್ಷೇತ್ರ ಮೈಸೂರು
    1
    ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ  ಸಿಎಂ ಡಿ.ಕೆ. ಶಿವಕುಮಾರ್‌ಗೆ ಅದ್ಧೂರಿ ಸ್ವಾಗತ ಕೋರಿದ ಅಭಿಮಾನಿಗಳು
ಶಹಿಂಷಾ ಅಹ್ಮದ್ 
ಅಜೀಜ್ ಸೇಠ್ ಬ್ಲಾಕ್ ಉಪಾಧ್ಯಕ್ಷ ಕೆಪಿಸಿಸಿ
ವಾರ್ಡ್ ಸಂಖ್ಯೆ 14 
ನರಸಿಂಹರಾಜ ವಿಧಾನಸಭಾ ಕ್ಷೇತ್ರ ಮೈಸೂರು
    user_ಸೈಯದ್ ಅತೀಕ್
    ಸೈಯದ್ ಅತೀಕ್
    Furniture Manufacturer ಮೈಸೂರು, ಮೈಸೂರು, ಕರ್ನಾಟಕ•
    14 hrs ago
  • ಎಂ ಎಂ ಫೌಂಡೇಶನ್ ನಿಂದ ಕಾವೇರಿ ಉಳಿಸಿ ರೈತರ ಬದುಕು ಉಳಿಸಿ ಹೋರಾಟ ಮಂಡ್ಯ ರೈತರಿಗೆ ಮತ್ತು ಕುಡಿಯುವ ನೀರಿಗೆ ತೊಂದರೆ ಆಗದಂತೆ ನಾಲೆಗಳಿಗೆ ನೀರನ್ನು ಹರಿಸಿ ಮತ್ತು ಕಾವೇರಿಯನ್ನು ತಮಿಳುನಾಡಿಗೆ ಬಿಡುವುದನ್ನು ನಿಲ್ಲಿಸಿ ಎಂದು ಆಗ್ರಹಿಸಿ ಮಂಡ್ಯದಲ್ಲಿ ಇಂದು ಎಂ ಎಂ ಫೌಂಡೇಶನ್ ನಿಂದ ಪ್ರತಿಭಟನೆ ನಡೆಸಲಾಯಿತು ಮಂಡ್ಯದ ಸಂಜೆಯ ವೃತ್ತದಲ್ಲಿ ಜಮಾಯಿಸಿದ ಎಂ ಎಂ ಫೌಂಡೇಶನ್ ನ ಪದಾಧಿಕಾರಿಗಳು ಮತ್ತು ಸದಸ್ಯರು ಸರ್ಕಾರ ಹಾಗೂ ಕಾವೇರಿ ನೀರು ನಿರ್ವಹಣೆ ಪ್ರಾಧಿಕಾರದ ವಿರುದ್ಧ ಘೋಷಣೆಯನ್ನು ಕೂಗಿರು ಈ ಸಮಯದಲ್ಲಿ ಮಾತನಾಡಿದರೆ ಫೌಂಡೇಶನ್ ಅಧ್ಯಕ್ಷ ಮುದ್ದಿನಘಟ್ಟ ಮಾಲಿಗೆ ಗೌಡ ಕೆರೆಕಟ್ಟೆಗಳಿಗೆ ನೀರನ್ನು ಹರಿಸಿ ರೈತರನ್ನು ಉಳಿಸಿ ಎಂದು ಸರ್ಕಾರಕ್ಕೆ ಮನವಿ ಮಾಡಿದರು
    1
    ಎಂ ಎಂ ಫೌಂಡೇಶನ್ ನಿಂದ ಕಾವೇರಿ ಉಳಿಸಿ  ರೈತರ ಬದುಕು ಉಳಿಸಿ   ಹೋರಾಟ
ಮಂಡ್ಯ ರೈತರಿಗೆ ಮತ್ತು ಕುಡಿಯುವ ನೀರಿಗೆ ತೊಂದರೆ ಆಗದಂತೆ ನಾಲೆಗಳಿಗೆ ನೀರನ್ನು ಹರಿಸಿ ಮತ್ತು ಕಾವೇರಿಯನ್ನು ತಮಿಳುನಾಡಿಗೆ ಬಿಡುವುದನ್ನು ನಿಲ್ಲಿಸಿ ಎಂದು ಆಗ್ರಹಿಸಿ ಮಂಡ್ಯದಲ್ಲಿ ಇಂದು ಎಂ ಎಂ ಫೌಂಡೇಶನ್ ನಿಂದ ಪ್ರತಿಭಟನೆ ನಡೆಸಲಾಯಿತು ಮಂಡ್ಯದ ಸಂಜೆಯ ವೃತ್ತದಲ್ಲಿ ಜಮಾಯಿಸಿದ ಎಂ ಎಂ ಫೌಂಡೇಶನ್ ನ ಪದಾಧಿಕಾರಿಗಳು ಮತ್ತು ಸದಸ್ಯರು ಸರ್ಕಾರ ಹಾಗೂ ಕಾವೇರಿ ನೀರು ನಿರ್ವಹಣೆ ಪ್ರಾಧಿಕಾರದ ವಿರುದ್ಧ ಘೋಷಣೆಯನ್ನು ಕೂಗಿರು   ಈ ಸಮಯದಲ್ಲಿ ಮಾತನಾಡಿದರೆ ಫೌಂಡೇಶನ್ ಅಧ್ಯಕ್ಷ ಮುದ್ದಿನಘಟ್ಟ ಮಾಲಿಗೆ ಗೌಡ ಕೆರೆಕಟ್ಟೆಗಳಿಗೆ ನೀರನ್ನು ಹರಿಸಿ ರೈತರನ್ನು ಉಳಿಸಿ ಎಂದು ಸರ್ಕಾರಕ್ಕೆ ಮನವಿ ಮಾಡಿದರು
    user_Arunprasad G B
    Arunprasad G B
    Local News Reporter ಮಂಡ್ಯ, ಮಂಡ್ಯ, ಕರ್ನಾಟಕ•
    22 hrs ago
  • ತಮಿಳುನಾಡಿನಿಂದ ಕರ್ನಾಟಕಕ್ಕೆ ಸಿಹಿ ನೀರು ಬಿಡಲು ಮಹೇಶ್ ಕುಮಾರ್ ಆಗ್ರಹ ತಮಿಳುನಾಡು ಸಿಎಂ ವಿಜಯ ಮೇಕೆದಾಟು ಯೋಜನೆಗೆ ತಡೆಯೊಡ್ಡುವುದು ಸರಿಯಲ್ಲ ತಮಿಳುನಾಡಿನಿಂದ ಕರ್ನಾಟಕಕ್ಕೆ ಸಿಹಿ ನೀರು ಬಿಡಲು ಮಹೇಶ್ ಕುಮಾರ್ ಆಗ್ರಹ ತಮಿಳುನಾಡು ಸಿಎಂ ವಿಜಯ ಮೇಕೆದಾಟು ಯೋಜನೆಗೆ ತಡೆಯೊಡ್ಡುವುದು ಸರಿಯಲ್ಲ ಚಾಮರಾಜನಗರ : ತಮಿಳುನಾಡಿನಿಂದ ಕರ್ನಾಟಕಕ್ಕೆ ಸಿಹಿ ನೀರು ಬಿಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಸೇವಕರು, ವಿಶ್ವರೈತ ಸಂಘಟನಾ ಸದಸ್ಯರು, ಪಾರಂಪರಿಕ ವೈದ್ಯ ಹೆಚ್.ಸಿ.ಮಹೇಶ್‌ಕುಮಾರ್ ಹೆಗ್ಗವಾಡಿಪುರ ಆಗ್ರಹಿಸಿದರು. ನಗರದಲ್ಲಿ ಪ್ರಜಾಪವರ್ ಟಿವಿಯೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಠಿಯಾಗಿದೆ. ಆಗಾಗಿ ತಮಿಳುನಾಡು ಮುಖ್ಯಮಂತ್ರಿ ವಿಜಯ ಅವರು, ಕರ್ನಾಟಕದಿಂದ ಬಂದು ತಮಿಳುನಾಡಿನ ಸಮುದ್ರದಲ್ಲಿ ಸಂಗ್ರಹ ಆಗಿರುವ ಉಪ್ಪು ನೀರನ್ನು ಸಿಹಿ ನೀರು ಘಟಕ ಮಾಡಿ ಕರ್ನಾಟಕಕ್ಕೆ ನೀಡಬೇಕು ಎಂದು ಆಗ್ರಹಿಸಿದರು. ತಮಿಳುನಾಡಿಗೆ ಕರ್ನಾಟಕ ನೀರು ಹರಿಸುತ್ತಾ ಬಂದಿರುವುದಕ್ಕೆ ಸಾವಿರಾರು ವರ್ಷಗಳ ಕಾಲ ಇತಿಹಾಸ ಇದೆ. ಆಗಾಗಿ ಎರಡು ರಾಜ್ಯ ಗಳು ಮುಖ್ಯಮಂತ್ರಿಗಳು ಎರಡು ರಾಜ್ಯಗಳ ಜಲಾಶಯಗಳನ್ನು ಪರಿಶೀಲಿಸಿ ಸತ್ಯಸತ್ಯತೆ ಹರಿಯಬೇಕು. ಸಿಹಿ ನೀರು ಘಟಕ ಸ್ಥಾಪಿಸಲು ಪ್ರಧಾನಿ ಚಿಂತಿಸಬೇಕು.ರಾಜ್ಯದ ಸಂಸದರು ಶಾಸಕರು ಹಾಗೂ ಎಲ್ಲ ಕನ್ನಡ ಪರ, ರೈತ ಪರ ಹೋರಾಟಗಾರರು ತಮಿಳುನಾಡಿನಿಂದ ಕರ್ನಾಟಕಕ್ಕೆ ಸಿಹಿ ನೀರು ನೀಡುವಂತೆ ಒತ್ತಾಯ ಮಾಡಬೇಕಿದೆ ಎಂದರು. ಕಳೆದ ಬಾರಿ ಕರ್ನಾಟಕದಿಂದ ತಮಿಳುನಾಡಿಗೆ 380 ಟಿಎಂಸಿ ನೀರು ಹರಿದು ಹೋಗಿದೆ. ಹೆಚ್ಚುವರಿ . 205 ಟಿಸಿಎಂಗೆ105 ಟಿಎಂಸಿ ಹೆಚ್ಚು ಬಿಡುಗಡೆ ಮಾಡಲಾಗಿದೆ. ಅಲ್ಪ ಋಣ ತೀರಿಸಲು ಮುಖ್ಯಮಂತ್ರಿ ವಿಜಯ ಋಣತೀರಿಸಬೇಕು ಎಂದು ಒತ್ತಾಯಿಸಿದರು. , ಮುಖ್ಯಮಂತ್ರಿ ವಿಜಯ ಅವರು ಪ್ರಧಾನಿ ನರೇಂದ್ರಮೋದಿ ಅವರಿಗೆ ಅರ್ಜಿ ಸಲ್ಲಿಸಿ ಮೇಕೆ ದಾಟು ಯೋಜನೆಗೆ ತಡೆಯೊಡ್ಡಿದ್ದಾರೆ. ಮಳೆಯಾಧಾರದಲ್ಲಿ ನ್ಯಾಯಾಲಯಕ್ಕೂ ನಾವು ಗೌರವ ಕೊಡುತ್ತಾ ತಮಿಳುನಾಡಿಗೆ ನೀರು ಕೊಟ್ಟಿದ್ದೇವೆ. ಕಾವೇರಿ ನೀರಿನ ವಿಚಾರದಲ್ಲಿ ತಮಿಳುನಾಡು, ಕರ್ನಾಟಕ ರೈತರ ವಿಚಾರದಲ್ಲಿ ಸಂಘರ್ಷ ಉಂಟು ಮಾಡಿದ ತಮಿಳುನಾಡಿನ ಡಿಎಂಕೆ, ಎಡಿಎಂಕೆ ನಾಶವಾಗಿವೆ. ಈಗ ವಿಜಯ ಅವರು ತಮಿಳುನಾಡು ಮುಖ್ಯಮಂತ್ರಿಯಾಗಿದ್ದರೆ. ಜನಪರ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ಇದೆ. ಆಗಾಗಿ ಯಾವುದೇ.. ಗಲಾಟೆ, ಕ್ರಾಂತಿಗಳು ಆಗದೆ ಕರ್ನಾಟಕ ಮುಖ್ಯಮಂತ್ರಿ ತಮಿಳುನಾಡು... ಮುಖ್ಯಮಂತ್ರಿಗಳು ಒಂದಾಗಿ ಸಮಸ್ಯೆ ಇರುವ ಕಡೆ ಪರಿಶೀಲಿಸಿ ಕ್ರಮಕೈಗೊಳ್ಳಬೇಕು ಎಂದು. ಒತ್ತಾಯಿಸಿದರು. ಎರಡು ರಾಜ್ಯಗಳು ಮುಖ್ಯಮಂತ್ರಿಗಳು, ಪ್ರಧಾನಿಯವರು ಎರಡು ರಾಜ್ಯದ ಜಲಾಶಯಗಳಿಗೆ ಭೇಟಿ ನೀಡಿ ಪರಿಶೀಲಿಸಿ ಕ್ರಮಕ್ಕೆಕೊಳ್ಳಲಿ. ಕರ್ನಾಟಕದಲ್ಲಿ ರೈತ ಒಂದು ಬೆಳೆಯಲು ಕಷ್ಟವಾಗಿದೆ. ಈಗ ತಮಿಳುನಾಡಿನಲ್ಲಿ ಮೂರು ಬೆಳೆ ಬೆಳೆಯುತ್ತಾರೆ.. ಕರ್ನಾಟಕದಲ್ಲಿ ಭೀಕರ ಬರಗಾಲ ಆವರಿಸಿದ್ದು. . ಕರ್ನಾಟಕದಲ್ಲಿ ಮಳೆಯ ಅಭಾವದಿಂದ ಕೆರೆಕಟ್ಟೆಗಳು. ಅಂತರ್ಜಲ ಮೂಲಗಳು ಬತ್ತಿ ಹೋಗಿದ್ದು, ಕುಡಿಯುವ ನೀರಿಗಾಗಿ ಜನ, ಜಾನುವಾರು ಪರಿತಪಿಸುತ್ತಿರುವ ಸಂದರ್ಭದಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ 15 ದಿನಗಳ ಕಾಲ ಪ್ರತಿದಿನ 3.500 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಿರುವುದು ಅತ್ಯಂತ ಖಂಡನೀಯ. ಮಳೆ ಕೊರತೆಯಿಂದ ಶೇ. 75 ಭಾಗ ಬೆಳೆ ಮಾಡಿಲ್ಲ. ರೈತರು ಬಹಳ ಸಂಕಷ್ಟದಲ್ಲಿ ರೈತರು ಇದ್ದಾರೆ.ತಮಿಳುನಾಡು ಮುಖ್ಯಮಂತ್ರಿ ಸಮುದ್ರದಲ್ಲಿ ಸಿಹಿ‌ನೀರು ಘಟಕ ಸ್ಥಾಪಿಸಿ ಕರ್ನಾಟಕಕ್ಕೆ ನೀರು ಹರಿಸುವ ಮೂಲಕ ಕರ್ನಾಟಕದ ಋಣತೀರಿಸುವ ಕೆಲಸ ಮಾಡಬೇಕು ಎಂದು ಹೆಗ್ಗವಾಡಿಪುರ ಮಹೇಶ್ ಕುಮಾರ್ ಒತ್ತಾಯಿಸಿದರು.
    3
    ತಮಿಳುನಾಡಿನಿಂದ ಕರ್ನಾಟಕಕ್ಕೆ ಸಿಹಿ ನೀರು ಬಿಡಲು ಮಹೇಶ್ ಕುಮಾರ್ ಆಗ್ರಹ
ತಮಿಳುನಾಡು ಸಿಎಂ ವಿಜಯ ಮೇಕೆದಾಟು ಯೋಜನೆಗೆ ತಡೆಯೊಡ್ಡುವುದು ಸರಿಯಲ್ಲ
ತಮಿಳುನಾಡಿನಿಂದ ಕರ್ನಾಟಕಕ್ಕೆ ಸಿಹಿ ನೀರು ಬಿಡಲು ಮಹೇಶ್ ಕುಮಾರ್ ಆಗ್ರಹ
ತಮಿಳುನಾಡು ಸಿಎಂ ವಿಜಯ ಮೇಕೆದಾಟು ಯೋಜನೆಗೆ ತಡೆಯೊಡ್ಡುವುದು ಸರಿಯಲ್ಲ
ಚಾಮರಾಜನಗರ : ತಮಿಳುನಾಡಿನಿಂದ
ಕರ್ನಾಟಕಕ್ಕೆ ಸಿಹಿ ನೀರು ಬಿಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಸೇವಕರು, ವಿಶ್ವರೈತ ಸಂಘಟನಾ ಸದಸ್ಯರು, ಪಾರಂಪರಿಕ ವೈದ್ಯ ಹೆಚ್.ಸಿ.ಮಹೇಶ್‌ಕುಮಾರ್ ಹೆಗ್ಗವಾಡಿಪುರ ಆಗ್ರಹಿಸಿದರು.
ನಗರದಲ್ಲಿ ಪ್ರಜಾಪವರ್ ಟಿವಿಯೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಠಿಯಾಗಿದೆ. ಆಗಾಗಿ ತಮಿಳುನಾಡು ಮುಖ್ಯಮಂತ್ರಿ ವಿಜಯ ಅವರು, ಕರ್ನಾಟಕದಿಂದ ಬಂದು ತಮಿಳುನಾಡಿನ ಸಮುದ್ರದಲ್ಲಿ ಸಂಗ್ರಹ ಆಗಿರುವ  ಉಪ್ಪು ನೀರನ್ನು ಸಿಹಿ ನೀರು ಘಟಕ ಮಾಡಿ ಕರ್ನಾಟಕಕ್ಕೆ ನೀಡಬೇಕು ಎಂದು ಆಗ್ರಹಿಸಿದರು.
ತಮಿಳುನಾಡಿಗೆ ಕರ್ನಾಟಕ ನೀರು ಹರಿಸುತ್ತಾ ಬಂದಿರುವುದಕ್ಕೆ ಸಾವಿರಾರು ವರ್ಷಗಳ ಕಾಲ ಇತಿಹಾಸ ಇದೆ. ಆಗಾಗಿ ಎರಡು ರಾಜ್ಯ ಗಳು ಮುಖ್ಯಮಂತ್ರಿಗಳು ಎರಡು ರಾಜ್ಯಗಳ ಜಲಾಶಯಗಳನ್ನು ಪರಿಶೀಲಿಸಿ ಸತ್ಯಸತ್ಯತೆ ಹರಿಯಬೇಕು. ಸಿಹಿ ನೀರು ಘಟಕ ಸ್ಥಾಪಿಸಲು
ಪ್ರಧಾನಿ ಚಿಂತಿಸಬೇಕು.ರಾಜ್ಯದ ಸಂಸದರು
ಶಾಸಕರು ಹಾಗೂ ಎಲ್ಲ ಕನ್ನಡ ಪರ, ರೈತ ಪರ  ಹೋರಾಟಗಾರರು ತಮಿಳುನಾಡಿನಿಂದ ಕರ್ನಾಟಕಕ್ಕೆ ಸಿಹಿ ನೀರು ನೀಡುವಂತೆ ಒತ್ತಾಯ ಮಾಡಬೇಕಿದೆ ಎಂದರು. 
ಕಳೆದ ಬಾರಿ ಕರ್ನಾಟಕದಿಂದ ತಮಿಳುನಾಡಿಗೆ 380 ಟಿಎಂಸಿ ನೀರು ಹರಿದು ಹೋಗಿದೆ. ಹೆಚ್ಚುವರಿ . 205 ಟಿಸಿಎಂಗೆ105 ಟಿಎಂಸಿ ಹೆಚ್ಚು ಬಿಡುಗಡೆ ಮಾಡಲಾಗಿದೆ. ಅಲ್ಪ ಋಣ ತೀರಿಸಲು ಮುಖ್ಯಮಂತ್ರಿ ವಿಜಯ ಋಣತೀರಿಸಬೇಕು ಎಂದು ಒತ್ತಾಯಿಸಿದರು.
,   ಮುಖ್ಯಮಂತ್ರಿ ವಿಜಯ ಅವರು ಪ್ರಧಾನಿ ನರೇಂದ್ರಮೋದಿ ಅವರಿಗೆ ಅರ್ಜಿ ಸಲ್ಲಿಸಿ ಮೇಕೆ ದಾಟು ಯೋಜನೆಗೆ ತಡೆಯೊಡ್ಡಿದ್ದಾರೆ. ಮಳೆಯಾಧಾರದಲ್ಲಿ ನ್ಯಾಯಾಲಯಕ್ಕೂ ನಾವು ಗೌರವ ಕೊಡುತ್ತಾ ತಮಿಳುನಾಡಿಗೆ ನೀರು ಕೊಟ್ಟಿದ್ದೇವೆ. ಕಾವೇರಿ ನೀರಿನ ವಿಚಾರದಲ್ಲಿ ತಮಿಳುನಾಡು, ಕರ್ನಾಟಕ ರೈತರ ವಿಚಾರದಲ್ಲಿ ಸಂಘರ್ಷ ಉಂಟು ಮಾಡಿದ ತಮಿಳುನಾಡಿನ ಡಿಎಂಕೆ, ಎಡಿಎಂಕೆ ನಾಶವಾಗಿವೆ. ಈಗ ವಿಜಯ ಅವರು ತಮಿಳುನಾಡು ಮುಖ್ಯಮಂತ್ರಿಯಾಗಿದ್ದರೆ. ಜನಪರ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ಇದೆ.
ಆಗಾಗಿ ಯಾವುದೇ.. ಗಲಾಟೆ, ಕ್ರಾಂತಿಗಳು ಆಗದೆ ಕರ್ನಾಟಕ ಮುಖ್ಯಮಂತ್ರಿ ತಮಿಳುನಾಡು...
ಮುಖ್ಯಮಂತ್ರಿಗಳು ಒಂದಾಗಿ ಸಮಸ್ಯೆ ಇರುವ ಕಡೆ ಪರಿಶೀಲಿಸಿ ಕ್ರಮಕೈಗೊಳ್ಳಬೇಕು ಎಂದು. ಒತ್ತಾಯಿಸಿದರು.
ಎರಡು ರಾಜ್ಯಗಳು ಮುಖ್ಯಮಂತ್ರಿಗಳು, ಪ್ರಧಾನಿಯವರು ಎರಡು ರಾಜ್ಯದ ಜಲಾಶಯಗಳಿಗೆ ಭೇಟಿ ನೀಡಿ ಪರಿಶೀಲಿಸಿ ಕ್ರಮಕ್ಕೆಕೊಳ್ಳಲಿ. ಕರ್ನಾಟಕದಲ್ಲಿ ರೈತ ಒಂದು ಬೆಳೆಯಲು ಕಷ್ಟವಾಗಿದೆ. ಈಗ ತಮಿಳುನಾಡಿನಲ್ಲಿ ಮೂರು ಬೆಳೆ ಬೆಳೆಯುತ್ತಾರೆ..
ಕರ್ನಾಟಕದಲ್ಲಿ ಭೀಕರ ಬರಗಾಲ ಆವರಿಸಿದ್ದು. . ಕರ್ನಾಟಕದಲ್ಲಿ ಮಳೆಯ ಅಭಾವದಿಂದ ಕೆರೆಕಟ್ಟೆಗಳು. ಅಂತರ್ಜಲ ಮೂಲಗಳು ಬತ್ತಿ ಹೋಗಿದ್ದು, ಕುಡಿಯುವ ನೀರಿಗಾಗಿ ಜನ, ಜಾನುವಾರು ಪರಿತಪಿಸುತ್ತಿರುವ ಸಂದರ್ಭದಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ 15 ದಿನಗಳ ಕಾಲ ಪ್ರತಿದಿನ 3.500 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಿರುವುದು ಅತ್ಯಂತ ಖಂಡನೀಯ. ಮಳೆ ಕೊರತೆಯಿಂದ ಶೇ. 75 ಭಾಗ ಬೆಳೆ ಮಾಡಿಲ್ಲ. ರೈತರು ಬಹಳ ಸಂಕಷ್ಟದಲ್ಲಿ ರೈತರು ಇದ್ದಾರೆ.ತಮಿಳುನಾಡು ಮುಖ್ಯಮಂತ್ರಿ ಸಮುದ್ರದಲ್ಲಿ ಸಿಹಿ‌ನೀರು ಘಟಕ ಸ್ಥಾಪಿಸಿ ಕರ್ನಾಟಕಕ್ಕೆ ನೀರು ಹರಿಸುವ ಮೂಲಕ ಕರ್ನಾಟಕದ ಋಣತೀರಿಸುವ ಕೆಲಸ ಮಾಡಬೇಕು ಎಂದು ಹೆಗ್ಗವಾಡಿಪುರ
ಮಹೇಶ್ ಕುಮಾರ್ ಒತ್ತಾಯಿಸಿದರು.
    user_Nanjunda Nayak
    Nanjunda Nayak
    Photographer ಚಾಮರಾಜನಗರ, ಚಾಮರಾಜನಗರ, ಕರ್ನಾಟಕ•
    19 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.