Shuru
Apke Nagar Ki App…
ಬಾಗೇಪಲ್ಲಿ ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಇಂದು ಪತ್ರಿಕಾಗೋಷ್ಠಿಯನ್ನು ಕರೆದು ಜಿಲ್ಲಾಧ್ಯಕ್ಷರಾದ ಗೋವಿಂದರೆಡ್ಡಿ ಅವರು ಮಾತನಾಡಿ ರಾಜ್ಯ ಸರ್ಕಾರಕ್ಕೆ ತಪ್ಪು ಮಾಹಿತಿಯನ್ನು ನೀಡುತ್ತಿರುವ ಕರ್ನಾಟಕ ರಾಜ್ಯದ ಎನ್ಜಿಓ ಪ್ರಾಜೆಕ್ಟ್ ಅನ್ನು ಕಪ್ಪು ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾದ ವೆಂಕಟಶಿವಾರೆಡ್ಡಿ. ನಡಂಪಲ್ಲಿ ವೆಂಕಟೇಶಪ್ಪ ರಾಜಪ್ಪ ಕೃಷ್ಣಾರೆಡ್ಡಿ ರವಿ ನಾಯಕ್ ಈಶ್ವರಪ್ಪ ಲಕ್ಷ್ಮೀನರಸಪ್ಪ ಇನ್ನು ಮುಂತಾದ ರೈತ ಮುಖಂಡರು ಭಾಗವಹಿಸಿದ್ದರು
Shashi Kumar

More news from Chikkaballapura and nearby areas
- ಬಾಗೇಪಲ್ಲಿ ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಇಂದು ಪತ್ರಿಕಾಗೋಷ್ಠಿಯನ್ನು ಕರೆದು ಜಿಲ್ಲಾಧ್ಯಕ್ಷರಾದ ಗೋವಿಂದರೆಡ್ಡಿ ಅವರು ಮಾತನಾಡಿ ರಾಜ್ಯ ಸರ್ಕಾರಕ್ಕೆ ತಪ್ಪು ಮಾಹಿತಿಯನ್ನು ನೀಡುತ್ತಿರುವ ಕರ್ನಾಟಕ ರಾಜ್ಯದ ಎನ್ಜಿಓ ಪ್ರಾಜೆಕ್ಟ್ ಅನ್ನು ಕಪ್ಪು ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾದ ವೆಂಕಟಶಿವಾರೆಡ್ಡಿ. ನಡಂಪಲ್ಲಿ ವೆಂಕಟೇಶಪ್ಪ ರಾಜಪ್ಪ ಕೃಷ್ಣಾರೆಡ್ಡಿ ರವಿ ನಾಯಕ್ ಈಶ್ವರಪ್ಪ ಲಕ್ಷ್ಮೀನರಸಪ್ಪ ಇನ್ನು ಮುಂತಾದ ರೈತ ಮುಖಂಡರು ಭಾಗವಹಿಸಿದ್ದರು1
- ಸದ್ಗುರು ಸನ್ನಿಧಿ ಚಿಕ್ಕಬಳ್ಳಾಪುರದ ಮಹಾಶೂಲದಲ್ಲಿ ಸದ್ಗುರುಗಳ ಉಪಸ್ಥಿತಿಯಲ್ಲಿ ನಡೆಯಲಿರುವ ಸಾಂಸ್ಕೃತಿಕ ಸಂಭ್ರಮ, ಸಂಕ್ರಾಂತಿ ಆಚರಣೆ ಮತ್ತು ವಿಶೇಷ ಪಂಚಭೂತ ಕ್ರಿಯೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ ಜನವರಿ 14 ರಂದು ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ವೀಕ್ಷಿಸಿ ಮತ್ತು ಆದಿಯೋಗಿಗೆ ಎಳ್ಳು, ಬೆಲ್ಲ ಮತ್ತು ಕಬ್ಬಿನ ಸಾಂಪ್ರದಾಯಿಕ ಅರ್ಪಿಣೆ ನೀಡಿ ಈಗಲೇ ನೋಂದಾಯಿಸಿಕೊಳ್ಳಿ: sadhguru.co/Sankranti1
- ಚಿಕ್ಕಬಳ್ಳಾಪುರ :ಬೈಕ್ ಕಳ್ಳರನ್ನು ಸೆರೆಹಿಡಿದು ಬೈಕ್ ಗಳನ್ನು ರಿಕವರಿ ಮಾಡಿದ ಪೋಲಿಸ್ರು....!1
- ಚಿಕ್ಕಬಳ್ಳಾಪುರ: ಲಯನ್ಸ್ ಕ್ಲಬ್ ವತಿಯಿಂದ ವುಲ್ಲನ್ ಬ್ಲಾಂಕೆಟ್ ವಿತರಣೆ...!1
- HMVP ವೈರಸ್ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾ ಮಕ್ಕಳ ವೈದ್ಯರು ಹೇಳಿದ್ದೇನು ?1
- | ಚಿಕ್ಕಬಳ್ಳಾಪುರ | ಕನಗಾನಕೊಪ್ಪ ಅಕ್ರಮ ಗಣಿಗಾರಿಕೆ ನಿಲ್ಲಿಸಲು ಕ್ರಮದ ಬರವಸೆ CTV NEWS1