Shuru
Apke Nagar Ki App…
ಅತ್ಯಂತ ವಿಜೃಂಭಣೆಯಿಂದ ಜರುಗಿದ ಕುಷ್ಟಗಿ ಅಡವಿರಾಯನ ರಥೋತ್ಸವ ಕುಷ್ಟಗಿ: ಪಟ್ಟಣದ ಶಾಖಾಪೂರ ರಸ್ತೆಯಲ್ಲಿರುವ ಅಡವಿ ಅಡವಿಮುಖ್ಯ ಪ್ರಾಣೇಶ್ ಜಾತ್ರೆ ನಿಮಿತ್ತ ಮಹಾರಥೋತ್ಸವ ಶುಕ್ರವಾರ ಸಾಯಂಕಾಲ ಅದ್ಧೂರಿಯಾಗಿ ಜರುಗಿತು. ಬೆಳಗ್ಗೆ ಅಡವಿ ಪ್ರಾಣೇಶ್ ನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.ಅಭಿಷೇಕ್, ಪಂಚಾಮೃತ ಅಭಿಷೇಕ, ಶ್ರೀ ವ್ಯಾಸಪೂಜೆ, ನಂತರ ರಥಾಂಗ ಹಾಗೂ ಪವಮಾನ ಹೋಮ ಸಾಯಂಕಾಲ ಸತ್ಯನಾರಾಯಣ ಪೂಜೆ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದೆವು.ಸಂಜೆ ವೇಳೆ ವಿಜೃಂಭಣೆಯಿಂದ ಜರುಗಿದ ರಥೋತ್ಸವಕ್ಕೆ ಭಕ್ತರು ಉತ್ತತ್ತಿ ಸಮರ್ಪಿಸಿದರು.ಸುತ್ತಲಿನ ಗ್ರಾಮಗಳಾದ ಶಾಖಾಪೂರ, ವಣಗೇರಿ, ಕಂದಕೂರ, ನೆರಬೆಂಚಿ,ಗುಮಗೇರಾ, ಹಿರೇಮನ್ನಾಪೂರ, ತಳುವಗೇರಾ, ದೋಟಿಹಾಳ,ಬಿಜಕಲ್, ಕೊರಡಕೇರಾ , ಹಿರೇ ನಂದಿಹಾಳ ,ಬ್ಯಾಲಿಹಾಳ್ , ಮದಲಗಟ್ಟಿ ಸೇರಿದಂತೆ ಇನ್ನಿತರ ಗ್ರಾಮಗಳಿಂದ ಭಕ್ತರು ಆಗಮಿಸಿ ಪ್ರಾಣೇಶ್ ನ ದರ್ಶನ ಪಡೆದರು. ಸ್ವಾಮೀಜಿಗಳು ,ಮುಖಂಡರು, ಗಣ್ಯರು ಪಾಲ್ಗೊಂಡಿದ್ದರು.
Pavadeppa c choudiki
ಅತ್ಯಂತ ವಿಜೃಂಭಣೆಯಿಂದ ಜರುಗಿದ ಕುಷ್ಟಗಿ ಅಡವಿರಾಯನ ರಥೋತ್ಸವ ಕುಷ್ಟಗಿ: ಪಟ್ಟಣದ ಶಾಖಾಪೂರ ರಸ್ತೆಯಲ್ಲಿರುವ ಅಡವಿ ಅಡವಿಮುಖ್ಯ ಪ್ರಾಣೇಶ್ ಜಾತ್ರೆ ನಿಮಿತ್ತ ಮಹಾರಥೋತ್ಸವ ಶುಕ್ರವಾರ ಸಾಯಂಕಾಲ ಅದ್ಧೂರಿಯಾಗಿ ಜರುಗಿತು. ಬೆಳಗ್ಗೆ ಅಡವಿ ಪ್ರಾಣೇಶ್ ನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.ಅಭಿಷೇಕ್, ಪಂಚಾಮೃತ ಅಭಿಷೇಕ, ಶ್ರೀ ವ್ಯಾಸಪೂಜೆ, ನಂತರ ರಥಾಂಗ ಹಾಗೂ ಪವಮಾನ ಹೋಮ ಸಾಯಂಕಾಲ ಸತ್ಯನಾರಾಯಣ ಪೂಜೆ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದೆವು.ಸಂಜೆ ವೇಳೆ ವಿಜೃಂಭಣೆಯಿಂದ ಜರುಗಿದ ರಥೋತ್ಸವಕ್ಕೆ ಭಕ್ತರು ಉತ್ತತ್ತಿ ಸಮರ್ಪಿಸಿದರು.ಸುತ್ತಲಿನ ಗ್ರಾಮಗಳಾದ ಶಾಖಾಪೂರ, ವಣಗೇರಿ, ಕಂದಕೂರ, ನೆರಬೆಂಚಿ,ಗುಮಗೇರಾ, ಹಿರೇಮನ್ನಾಪೂರ, ತಳುವಗೇರಾ, ದೋಟಿಹಾಳ,ಬಿಜಕಲ್, ಕೊರಡಕೇರಾ , ಹಿರೇ ನಂದಿಹಾಳ ,ಬ್ಯಾಲಿಹಾಳ್ , ಮದಲಗಟ್ಟಿ ಸೇರಿದಂತೆ ಇನ್ನಿತರ ಗ್ರಾಮಗಳಿಂದ ಭಕ್ತರು ಆಗಮಿಸಿ ಪ್ರಾಣೇಶ್ ನ ದರ್ಶನ ಪಡೆದರು. ಸ್ವಾಮೀಜಿಗಳು ,ಮುಖಂಡರು, ಗಣ್ಯರು ಪಾಲ್ಗೊಂಡಿದ್ದರು.
More news from ಕರ್ನಾಟಕ and nearby areas
- ಕುಷ್ಟಗಿ: ಪಟ್ಟಣದ ಶಾಖಾಪೂರ ರಸ್ತೆಯಲ್ಲಿರುವ ಅಡವಿ ಅಡವಿಮುಖ್ಯ ಪ್ರಾಣೇಶ್ ಜಾತ್ರೆ ನಿಮಿತ್ತ ಮಹಾರಥೋತ್ಸವ ಶುಕ್ರವಾರ ಸಾಯಂಕಾಲ ಅದ್ಧೂರಿಯಾಗಿ ಜರುಗಿತು. ಬೆಳಗ್ಗೆ ಅಡವಿ ಪ್ರಾಣೇಶ್ ನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.ಅಭಿಷೇಕ್, ಪಂಚಾಮೃತ ಅಭಿಷೇಕ, ಶ್ರೀ ವ್ಯಾಸಪೂಜೆ, ನಂತರ ರಥಾಂಗ ಹಾಗೂ ಪವಮಾನ ಹೋಮ ಸಾಯಂಕಾಲ ಸತ್ಯನಾರಾಯಣ ಪೂಜೆ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದೆವು.ಸಂಜೆ ವೇಳೆ ವಿಜೃಂಭಣೆಯಿಂದ ಜರುಗಿದ ರಥೋತ್ಸವಕ್ಕೆ ಭಕ್ತರು ಉತ್ತತ್ತಿ ಸಮರ್ಪಿಸಿದರು.ಸುತ್ತಲಿನ ಗ್ರಾಮಗಳಾದ ಶಾಖಾಪೂರ, ವಣಗೇರಿ, ಕಂದಕೂರ, ನೆರಬೆಂಚಿ,ಗುಮಗೇರಾ, ಹಿರೇಮನ್ನಾಪೂರ, ತಳುವಗೇರಾ, ದೋಟಿಹಾಳ,ಬಿಜಕಲ್, ಕೊರಡಕೇರಾ , ಹಿರೇ ನಂದಿಹಾಳ ,ಬ್ಯಾಲಿಹಾಳ್ , ಮದಲಗಟ್ಟಿ ಸೇರಿದಂತೆ ಇನ್ನಿತರ ಗ್ರಾಮಗಳಿಂದ ಭಕ್ತರು ಆಗಮಿಸಿ ಪ್ರಾಣೇಶ್ ನ ದರ್ಶನ ಪಡೆದರು. ಸ್ವಾಮೀಜಿಗಳು ,ಮುಖಂಡರು, ಗಣ್ಯರು ಪಾಲ್ಗೊಂಡಿದ್ದರು.1
- ಇಳಕಲ್ಲ : ರಸ್ತೆಯಲ್ಲಿ ಸಿಕ್ಕ ೧೦ ರೂಪಾಯಿ ಹಣವನ್ನು ಬೇಗನೆ ಎತ್ತಿಕೊಂಡು ಜೇಬಿನಲ್ಲಿ ಹಾಕಿಕೊಳ್ಳುವ ಈ ಯುಗದಲ್ಲಿ ವ್ಯಕ್ತಿಯೋರ್ವ ಪಾಕೇಟ್ ಕಳೆದುಕೊಂಡಿದ್ದ ಪಾಕೇಟ್‌ದಲ್ಲಿ ೧೫ ಸಾವಿರ ಹಣ, ಹಾಗೂ ಪಾನ್ ಕಾರ್ಡ ಯುವಕರಿಗೆ ಸಿಕ್ಕಾಗ ಅದನ್ನು ಮರಳಿ ವಾರಸುದಾರರನ್ನು ಪತ್ತೆ ಮಾಡಿ ಹಣವನ್ನು ಮರಳಿಸಿ ಪ್ರಾಮಾಣಿಕತೆ ಮೆರೆದ ಘಟನೆ ಇಳಕಲ್ಲ ನಗರದಲ್ಲಿ ನಡೆದಿದೆ.1
- ಬಾಗಲಕೋಟೆ ಜಿಲ್ಲೆಯಲ್ಲಿ ಜನದಿಂದ ದಿನಕ್ಕೆ ಬಿಸಿಲಿನ ಜಳ ಹೆಚ್ಚುತ್ತಿದೆ, ಅತಿಯಾದ ಬಿಸಿಲು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ, ಹೀಗಾಗಿ ಇಳಕಲ್ ನಗರದ ಮಕ್ಕಳ ವೈದ್ಯರಾದ ಡಾ. ಹರ್ಷದ್ ಭಗವಾನ್ ಮಕ್ಕಳ ಆರೋಗ್ಯದ ಕುರಿತು ಮಾಹಿತಿಗಳನ್ನ ನೀಡಿದ್ದಾರೆ.. ಮಕ್ಕಳ ಆರೋಗ್ಯದ ಕುರಿತ ಮಾಹಿತಿಯನ್ನು ಸಂಪೂರ್ಣ ವಿಡಿಯೋ ಮೂಲಕ ತಿಳಿದುಕೊಳ್ಳಬಹುದು. .1
- ತಾಳುಬೆಟ್ಟ ಸಮೀಪ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ: 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ ಹನೂರು ತಾಲೂಕಿನಲ್ಲಿ ತಾಳುಬೆಟ್ಟ ಸಮೀಪ ಇಂದು ಮಧ್ಯಾಹ್ನ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿಯಾದ ಪರಿಣಾಮ 30ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೌದಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಯಿತಾದರೂ, ಸಮಯಕ್ಕೆ ಆಂಬುಲೆನ್ಸ್ ಹಾಗೂ ಸಮರ್ಪಕ ವೈದ್ಯಕೀಯ ಸೇವೆ ಲಭ್ಯವಾಗದ ಕಾರಣ ಗಾಯಾಳುಗಳು ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಕಳೆದ ಒಂದು ವಾರದಲ್ಲಿ ಹನೂರು ತಾಲೂಕಿನಲ್ಲಿ ನಡೆದ ನಾಲ್ಕನೇ ಅಪಘಾತ ಇದಾಗಿದೆ. ತಾಲೂಕಿನಲ್ಲಿ ಆರೋಗ್ಯ ಸೇವೆಗಳು ಸಮರ್ಪಕವಾಗಿ ದೊರೆಯುತ್ತಿಲ್ಲ ಎಂಬ ಸಾರ್ವಜನಿಕರ ಆಕ್ರೋಶ ಹೆಚ್ಚಾಗಿದೆ. ವೈದ್ಯಾಧಿಕಾರಿಗಳ ನಿರ್ಲಕ್ಷ್ಯ ಕುರಿತು ಕ್ರಮ ಕೈಗೊಳ್ಳಬೇಕೆಂದು ಜನರು ಆಗ್ರಹಿಸಿದ್ದಾರೆ. “ಮಾದಪ್ಪ, ನಿನ್ನ ಭಕ್ತರನ್ನು ನೀನೇ ಕಾಪಾಡಪ್ಪ” ಎಂದು ಸ್ಥಳೀಯರು ಬೇಡಿಕೊಂಡರು.1
- ವಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಎಲ್ಲಾ ಬೌದ್ಧ ಧರ್ಮದ ಅವರಿಗೆ ಸ್ವಾಗತ ಬಯಸುವೆ.1
- "ಜನರಿಗೆ ನೀರಿಗಾಗಿ ಪರದಾಟ ಇವರಿಗೆ ನೀರಿನ ಟ್ಯಾಂಕಿ ತುಂಬುವ ಚೆಲ್ಲಾಟ" ಬಾಗಲಕೋಟೆ:ಬಾಗಲಕೋಟೆ ಜಿಲ್ಲೆಯ ಶಿಗಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರತಕ್ಕಂತ ಕದಾoಪೂರ ಆರ್. ಸಿ. ಗ್ರಾಮದಲ್ಲಿ ಕುಡಿಯಲಿಕ್ಕೆ ನೀರು ಇಲ್ಲದೆ ಪರದಾಡುವಂತಾಗಿದೆ ಬೇಸಿಗೆ ಕಾಲದಲ್ಲಿ ಜನರು ನೀರು ಇಲ್ಲ ಅನ್ನುತ್ತಾರೆ ಆದರೆ ಇವರಿಗೆ ' ಕದಾಂಪೂರ. ಆರ್ ಸಿ. ಗ್ರಾಮದ ನಿವಾಸಿ ಮನೆಯ ಮುಂದೆ ಮುತ್ತಪ್ಪ ಕಟಗೇರಿ ಅವರ ಮನೆಯ ಮುಂದೆ ಕುಡಿಯುವ ನೀರು ಇವರು ತುಂಬುತ್ತಾರೆ ತಮ್ಮ ಸ್ವಾರ್ಥಕ್ಕಾಗಿ ಕುಡಿಯುವ ನೀರು ತಮ್ಮ ಜೀವನಕ್ಕೆ ಮಾರಾಟ ಮಾಡುತ್ತಾರೆ ನೀರಿನ ಟ್ಯಾಂಕಿನ ನೀರು ತುಂಬಿ ಜನರಿಗೆ ತೊಂದರೆ ಉಂಟಾಗುತ್ತಿದೆ ಈ ಕೂಡಲೇ ಶಿಗಿಕೇರಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಗಮನ ಹರಿಸಬೇಕು.1
- ನಡು ರಸ್ತೆಯಲ್ಲಿ ಕಾರಲ್ಲಿ ಕುಳಿತು ಕಚೇರಿ ಕಡತಗಳಿಗೆ ಸಹಿ ಮಾಡಿದ ಬಾಗಲಕೋಟೆ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರವಿ ಇದ್ದಲಗಿ,ಕಚೇರಿ ಸಿಬ್ಬಂದಿಯಿಂದ ಕಡತಗಳನ್ನು ತರಿಸಿ ಸಹಿ ಮಾಡಿದ ಆರೋಪ,ಪ್ರಶ್ನೆಗೆ ಉತ್ತರ ಕೊಡದೆ ತಬ್ಬಿಬ್ಬಾಗಿ ಸ್ಥಳದಿಂದ ಕಾಲ್ಕಿತ್ತ ಅಧಿಕಾರಿ, ಕಾರಲ್ಲಿ ಕುಳಿತು ಸಹಿ ಮಾಡಿದ ಅಧಿಕಾರಿ ವಿಡಿಯೋ ವೈರಲ್ ಬಾಗಲಕೋಟೆ ನವನಗರದಲ್ಲಿ ನಡೆದ ಘಟನೆ.1
- ಕುಷ್ಟಗಿ:- ಯಾವುದೇ ಅಸಂಘಟಿತ ಮತ್ತು ಸಂಘಟಿತ ಕಾರ್ಮಿಕ ಸಂಘಟನೆಗಳು ಇರಲಿ ತುಳಿತಕ್ಕೆ ಒಳಗಾಗಿರುವಂತಹ ಶೋಷಿತ ಸಮುದಾಯದ ಪರವಾಗಿ ಸಂಘಟನೆಗಳು ಧ್ವನಿ ಎತ್ತಿ ನಿಲ್ಲಬೇಕು ಅಂದಾಗ ಮಾತ್ರ ನಿಜವಾದ ಕಾರ್ಮಿಕನಿಗೆ ನ್ಯಾಯ ದೊರೆಯುತ್ತದೆ ಎಂದು ಗೌರವಾನ್ವಿತ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ತಾಲೂಕು ಕಾನೂನು ಸೇವಾ ಸಮಿತಿ ಎಮ್.ಎಲ್.ಪೂಜೇರಿ ಹೇಳಿದರು. ಇಲ್ಲಿನ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಗಳು ತಮ್ಮ ದೈನಂದಿನ ನಿತ್ಯ ಕೆಲಸ ಕಾರ್ಯದಲ್ಲಿ ಕಾನೂನಾತ್ಮಕವಾಗಿ ಕೆಲಸ ಕಾರ್ಯವನ್ನು ಮಾಡಿದ್ದೆ ಆದರೆ ಕಾರ್ಮಿಕನ ಬೆನ್ನಿಗೆ ಕಾನೂನು ಸಹಾಯವಾಗಿ ನಿಲ್ಲುತ್ತದೆ. ಆದರೆ ಈ ಜಗತ್ತಿನಲ್ಲಿ ಜಾತಿ ವ್ಯವಸ್ಥೆ ತಾಂಡವಾಡುತ್ತಿದ್ದ ಸಮಯದಲ್ಲಿ ಜಾತಿ ವ್ಯವಸ್ಥೆ ಹೋಗಲಾಡಿಸಲು ಗೌತಮ್ ಬುದ್ದ ಮತ್ತು ಕಾಯಕ ಹೋಗಿ ಬಸವಣ್ಣ ಕಾರ್ಯ ಯಶಸ್ವಿಯಾಗಿದೆ. ಕಾಯಕ ಯೋಗಿ ಬಸವಣ್ಣನವರು ಯಾವುದೇ ಕಾರ್ಮಿಕ ಇರಲಿ ಅವರ ಪರವಾಗಿ ನಿಂತು ಶೋಷಣೆ ಒಳಗಾದ ಸಮುದಾಯದ ಪರವಾಗಿ ನಿಂತು ನಮ್ಮ ರಾಜ್ಯ ಮತ್ತು ದೇಶದಲ್ಲಿ ನೆಡೆಯುತ್ತಿದ್ದ ಜಾತಿ ವ್ಯವಸ್ಥೆ ಹೋಗಲಾಡಿಸಿ ದುಡಿಯುವ ಕೈಗಳಿಗೆ ಕೆಲಸವನ್ನು ಬೆಂಬಲವಾಗಿ ನಿಂತುಕೊಂಡವರು ಆದ್ದರಿಂದ ಯಾವುದೇ ಕಾರ್ಮಿಕ ಸಂಘಟನೆಗಳು ಇರಲಿ ತುಳಿತಕ್ಕೆ ಒಳಗಾದ ಕಾರ್ಮಿಕ ಸಂಘಟನೆಗಳು ಧ್ವನಿ ಎತ್ತಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ AD ಗೀತಾ ಅಯ್ಯಪ್ಪ, ಡಿ.ಮಾರುತಿ ಪ್ಯಾನಲ್ ವಕೀಲರು ಕುಷ್ಟಗಿ, ಪಿ.ಆರ್.ಹುನಗುಂದ, ಪುರಸಭೆ ಮುಖ್ಯಾಧಿಕಾರಿ ವಿ.ಐ ಬಿಳಗಿ, H.R ನಾಯಕ, ರಾಯನಗೌಡ ಎಲ್, ಸರಕಾರಿ ವಕೀಲರಾದ ಪರಸಪ್ಪ ಗುಜಮಾಗಡಿ, ಶಶಿಧರ ಎಮ್.ಶಟ್ಟರ್, ಪ್ರಧಾನ ಕಾರ್ಯದರ್ಶಿಗಳು ತಾಲೂಕು ವಕೀಲರ ಸಂಘ ಕುಷ್ಟಗಿ, ಬಸವರಾಜ ಹಿರೇಗೌಡ್ರ ಯೋಜನಾ ನಿದೇರ್ಶಕರು ಬಾಲಕಾರ್ಮಿಕ ಯೋಜನೆ ಕೊಪ್ಪಳ, ಕುಮಾರಿ ನಿವೇದಿತಾ ಡಿ ಕಾರ್ಮಿಕ ಇಲಾಖೆ ಅಧಿಕಾರಿಗಳು ಕುಷ್ಟಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.3