Shuru
Apke Nagar Ki App…
ರಿಮ್ಸ್ ಅಧಿಕಾರಿಗಳು ಮತ್ತು ಗುತ್ತಿಗೆದಾರನ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನಿರ್ದೇಶಕರು ಹಾಗೂ ಆಡಳಿತಾಧಿಕಾರಿಗಳು ಹೊರಗುತ್ತಿಗೆ ಸಂಸ್ಥೆಯೊಂದಿಗೆ ಶಾಮೀಲಾಗಿ ಬಡ ಸಫಾಯಿ ಕರ್ಮಚಾರಿಗಳಿಂದ ಅಮಾನುಷ ಹಾಗೂ ಕಾನೂನುಬಾಹಿರವಾಗಿ ನಿಷೇಧಿತ ಮಲಗುಂಡಿ ಸ್ವಚ್ಛತಾ ಕೆಲಸ ಮಾಡಿಸುತ್ತಿದ್ದಾರೆ. ಆದ್ದರಿಂದ ನಿರ್ದೇಶಕರು ಹಾಗೂ ಆಡಳಿತಾಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಬಹುಜನ ದಲಿತ ಸಂಘರ್ಷ ಸಮಿತಿ ಮುಖಂಡ ಪ್ರಸಾದ್ ಭಂಡಾರಿ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರೀತಿಯ ಕೆಲಸ ಸಂಪೂರ್ಣವಾಗಿ ನಿಷೇಧಿತವಾಗಿದ್ದರೂ, ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸೇವೆ ನೀಡುವ ರಿಮ್ಸ್ ಸಂಸ್ಥೆಯಲ್ಲೇ ಈ ಅಮಾನುಷ ಪದ್ಧತಿ ಮುಂದುವರೆದಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಆರೋಪಿಸಿದರು.
K2 kannada News
ರಿಮ್ಸ್ ಅಧಿಕಾರಿಗಳು ಮತ್ತು ಗುತ್ತಿಗೆದಾರನ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನಿರ್ದೇಶಕರು ಹಾಗೂ ಆಡಳಿತಾಧಿಕಾರಿಗಳು ಹೊರಗುತ್ತಿಗೆ ಸಂಸ್ಥೆಯೊಂದಿಗೆ ಶಾಮೀಲಾಗಿ ಬಡ ಸಫಾಯಿ ಕರ್ಮಚಾರಿಗಳಿಂದ ಅಮಾನುಷ ಹಾಗೂ ಕಾನೂನುಬಾಹಿರವಾಗಿ ನಿಷೇಧಿತ ಮಲಗುಂಡಿ ಸ್ವಚ್ಛತಾ ಕೆಲಸ ಮಾಡಿಸುತ್ತಿದ್ದಾರೆ. ಆದ್ದರಿಂದ ನಿರ್ದೇಶಕರು ಹಾಗೂ ಆಡಳಿತಾಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಬಹುಜನ ದಲಿತ ಸಂಘರ್ಷ ಸಮಿತಿ ಮುಖಂಡ ಪ್ರಸಾದ್ ಭಂಡಾರಿ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರೀತಿಯ ಕೆಲಸ ಸಂಪೂರ್ಣವಾಗಿ ನಿಷೇಧಿತವಾಗಿದ್ದರೂ, ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸೇವೆ ನೀಡುವ ರಿಮ್ಸ್ ಸಂಸ್ಥೆಯಲ್ಲೇ ಈ ಅಮಾನುಷ ಪದ್ಧತಿ ಮುಂದುವರೆದಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಆರೋಪಿಸಿದರು.
More news from ಕರ್ನಾಟಕ and nearby areas
- 3ನೇ ತರಗತಿ ವಿದ್ಯಾರ್ಥಿಯನ್ನು ಮನಸೋ ಇಚ್ಛೆ ಥಳಿಸಿ ಕೋಣೆಯಲ್ಲಿ ಅತಿಥಿ ಶಿಕ್ಷಕಿ ಕೂಡಿಹಾಕಿದ ಘಟನೆ ರಾಯಚೂರು ಜಿಲ್ಲೆಯ ಗಲಗ ಗ್ರಾಮದ ಉರ್ದು ಪ್ರಾಥಮಿಕ ಶಾಲೆಯಲ್ಲಿ ಸೋಮವಾರ 4ಗಂಟೆಗೆ ನಡೆದಿದೆ. ಶಾಲೆಯಲ್ಲಿ ಗಲಾಟೆ ಮಾಡಿದ ಎಂಬ ಕ್ಷುಲ್ಲಕ ಕಾರಣಕ್ಕೆ ಅಕ್ಬರ್ ಎಂಬ ಮೂರನೇ ತರಗತಿ ವಿದ್ಯಾರ್ಥಿಗೆ ಕಬ್ಬಿಣದ ಸ್ಕೇಲ್ ನಿಂದ ಬೆನ್ನು ಹಾಗೂ ಹೊಟ್ಟೆ ಮೇಲೆ ಬರೆ, ರಕ್ತ ಬರುವ ಹಾಗೆ ಥಳಿಸಿದ್ದಲ್ಲದೇ ಶಾಲೆಯಲ್ಲಿ ಕೂಡಿ ಹಾಕಿ ಮನೆಗೆ ತೆರಳಿದ ಅತಿಥಿ ಶಿಕ್ಷಕಿ ವಿರುದ್ಧ ಅಸಮಧಾನ ಹೊರಹಾಕುತ್ತಿದ್ದಾರೆ. ಶಾಲೆ ಬಿಟ್ಟರೂ ಮಗು ಮನೆಗೆ ಬಾರದ ಹಿನ್ನಲೆ ವಿಚಾರಿಸಿದಾಗ ಕೂಡಿ ಹಾಕಿರುವುದು ಬೆಳಕಿಗೆ. ಆ ಬಳಿಕ ಕುಟುಂಬಸ್ಥರು ತೆರಳಿ ಮಗುವನ್ನ ಮನೆಗೆ ಕರೆತಂದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.1
- *ದುಶ್ಚಟಗಳಿಗೆ ಯುವಕರು ಹಾಗೂ ಸಾರ್ವಜನಿಕರು ಬಲಿಯಾಗಬೇಡಿ ಎಂದು ಸಚಿವರು ತಿಳಿಸಿದರು* ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹಕಿನಾಳ ಗ್ರಾಮ ಪಂಚಾಯತಿಯಲ್ಲಿ ವ್ಯಸನ ಮುಕ್ತ ಗ್ರಾಮ ಆಂದೋಲನಕೆ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ಗೌಡ ದರ್ಶನಾಪುರ್ ಚಾಲನೆ ನೀಡಿದರು ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಧ್ಯಪಾನ ಶಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ್, ಯಾದಗಿರಿ ಜಿಲ್ಲೆಯ ಸಿಇಓ ಲವೀಶ್ ವಡಿಯರ್ , ಬಸವರಾಜ್ ಇಓ ಶಹಾಪುರ, ಅನೇಕರು ಗ್ರಾಮಸ್ಥರು ಕಾಂಗ್ರೆಸ್ ಮುಖಂಡರು ಹಾಗೂ ಮಹಿಳೆಯರು ಅನೇಕರು ಉಪಸ್ಥಿತರಿದ್ದರು1
- ಗವಿಸಿದ್ದೇಶ್ವರ ಜಾತ್ರಾ 20261
- अगर आप भी है प्यार में, तो रहिए सतर्क1
- ತುಮಕೂರು-ಆಯುರ್ವೇದಿಕ್ ವೈದ್ಯನ ಕಳ್ಳಾಟಕ್ಕೆ ಅಧಿಕಾರಿಗಳ ಸಾತ್!? ಈತನ ಮೇಲೆ ಕಾನೂನು ಕ್ರಮವೇನು!? #onlinetv24x7 #tumkurdho #tumkurtho #tumkurdc #tumkurmla #tumkurds #karnatakahealthminister #1
- ಕಂಕಣವಾಡಿ ಗ್ರಾಮದ ಕ್ಷಷ್ಣಾನದಿಯಲ್ಲಿ ನಾವಿನ ಸಹಿತ ಕಬ್ಬು ತುಂಬಿದ ಟ್ರ್ಯಾಕ್ಟರ ಪಲ್ಟಿ ತಪ್ಪಿದ ಅನಾಹುತ1
- ಸರ್ಕಾರಿ ಶಾಲಾ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸದ ಭಾಗ್ಯ..... ಚಳ್ಳಕೆರೆ ತಾಲ್ಲೂಕಿನ ಬೆಳಗೆರೆ ಗ್ರಾಮಪಂಚಾಯಿತಿ ವ್ಯಪ್ತಿಯ ಗೊರ್ಲತ್ತು ಗ್ರಾಮದ ಸರ್ಕಾರಿ ಶಾಲೆ ಮಕ್ಕಳಿಗೆವಿಮಾನದಲ್ಲಿ 2 ದಿನಗಳ ದೆಹಲಿ ಪ್ರವಾಸಕ್ಕೆ ಹೊಗುವ ಭಾಗ್ಯ ದೊರೆತ್ತಿದ್ದು ಸಂಭ್ರಮದಿಂದ ಹೊರಟಿದ್ದಾರೆ.. ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲೂಕಿನ ಗೊರ್ಲೊತ್ತು ಗ್ರಾಮ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಗ್ರಾಮಸ್ಥರ-ದಾನಿಗಳ ಸಹಕಾರದಿಂದ ಸುಮಾರು 20 ಮಕ್ಕಳಿಗೆ ಫ್ಲೈಟ್ ಪ್ರವಾಸ ಭಾಗ್ಯ ದೊರೆತಿದೆ. ಸರ್ಕಾರಿ ಶಾಲಾ ಮಕ್ಕಳ ಶಿಕ್ಷಣ ಪ್ರೋತ್ಸಾಹಿಸಲು ಶಿಕ್ಷಕರ ಈ ಪ್ಲ್ಯಾನ್ ಮಾಡಿದ್ದಾರೆ. ಶಾಲಾ ಮುಖ್ಯ ಶಿಕ್ಷಕ ನಿಜಲಿಂಗಪ್ಪ ನೇತೃತ್ವದಲ್ಲಿಬೆಂಗಳೂರಿಂದ-ಹೆದಲಿಗೆ 20 ಮಕ್ಕಳ ವಿಮಾನ ಪ್ರವಾಸ ಮಾಡಿದ್ದಾರೆ. ದೆಹಲಿಯಲ್ಲಿ ಪಾರ್ಲಿಮೆಂಟ್, ಹೌಸ್, ಸುಪ್ರೀಂ ಕೋರ್ಟ, ಇಂಡಿಯ ಗೇಟ್ ಕುತುಬ್ ಮೀನಾರ್, ಅಕ್ಷರ ಧಾಮಸೇರಿದಂತೆ ವಿವಿಧ ಪ್ರೇಕ್ಷಣೀಯ ಸ್ಥಳಗಳನ್ನ ವಿದ್ಯಾರ್ಥಿಗಳು ವೀಕ್ಷಣೆ ಮಾಡಲಿದ್ದಾರೆ.. ದೆಹಲಿಯ ಕರ್ನಾಟಕ ಸಂಘದಿಂದ ಮಕ್ಕಳಿಗೆ ವಸತಿ ವ್ಯವಸ್ಥೆಯನ್ನ ಕಲ್ಪಿಸಲಾಗುವುದು IAS ಅಧಿಕಾರಿ ಕೃಪಾರಕರ್ ರಿಂದ ವಸತಿ ವ್ಯವಸ್ಥೆ ಮಾಡಲಾಗುತ್ತದೆ. ಕೇಂದ್ರ ಸಚಿವ HD ಕುಮಾರಸ್ವಾಮಿ ಯಿಂದ ಎರಡು ದಿನ ದ ದೆಹಲಿಯಲ್ಲಿ ವಿವಿಧ ಸ್ಥಳಗಳನ್ನ ವೀಕ್ಷಣೆ ಮಾಡಲು ಬಸ್ ವ್ಯವಸ್ಥೆ, ಕಲ್ಪಿಸಲಿದ್ದಾರೆ... ಒಟ್ಟಾರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಸಹ ವಿಮಾನ ಪ್ರವಾಸ ಭಾಗ್ಯ ದೊರೆತಿರುವುದು ಗ್ರಾಮಸ್ಥರಲ್ಲಿ ಸಂತಸ ಮೂಡಿದೆ..1
- ಸಿದ್ದಿಪರ್ವತ ಅಧಿದೇವತೆ ಅಂಬಾದೇವಿ ಜಾತ್ರಾ ಮಹೋತ್ಸವದಲ್ಲಿ ಗಾಂಜಾ ಮಾರುತ್ತಿದ್ದ ಇಬ್ಬರನ್ನು ಸಿಂಧನೂರು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ ಘಟನೆ ಜರುಗಿದೆ. ಅಜಂ ಸೊಯೆಲ್ ಮತ್ತು ಮಹ್ಮದ್ ಶಾಬಾಜ್ ಬಂಧಿತ ಆರೋಪಿಗಳಾಗಿದ್ದಾರೆ. ಸಿಂಹ ಮೂರು ತಾಲೂಕಿನ ಸೋಮಲಾಪುರ ಗ್ರಾಮದ ಅಂಬಾದೇವಿ ಜಾತ್ರಾಯಲ್ಲಿ ಗಾಂಜಾ ಮಾರಾಟದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಅಜಂ ಸೊಯೆಲ್ ಮತ್ತು ಮಹ್ಮದ್ ಶಾಬಾಜ್ ಇಬ್ಬರನ್ನು ಬಂದಿಸಿದ್ದಾರೆ. ಬಂಧಿತರಿಂದ 1 ಲಕ್ಷ 10 ಸಾವಿರ ರೂ ಮೌಲ್ಯದ 1.1 ಕೆಜಿ ಗಾಂಜಾವನ್ನ ಜಪ್ತಿ ಮಾಡಲಾಗಿದೆ.1