logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಹಕ್ಕುಪತ್ರಕ್ಕಾಗಿ ಬಡ ಕುಟುಂಬಗಳ ಹೋರಾಟ: ಶಾಸಕರಿಗೆ ಮನವಿ ಸಲ್ಲಿಕೆ

2 hrs ago
user_ABU NEWS CHANNEL ಸಂಪಾದಕರು
ABU NEWS CHANNEL ಸಂಪಾದಕರು
Pharmacist ಸಿಂದಗಿ, ವಿಜಯಪುರ, ಕರ್ನಾಟಕ•
2 hrs ago

ಹಕ್ಕುಪತ್ರಕ್ಕಾಗಿ ಬಡ ಕುಟುಂಬಗಳ ಹೋರಾಟ: ಶಾಸಕರಿಗೆ ಮನವಿ ಸಲ್ಲಿಕೆ

More news from ಕರ್ನಾಟಕ and nearby areas
  • ಕಲಬುರಗಿ: ವಸತಿ ನಿಲಯ ವಿದ್ಯಾರ್ಥಿಗಳ ಜೀವನದ ಜೋತೆ ಚೆಲ್ಲಾಟ ಆಡುತ್ತಿರು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ. ಕಲಬುರಗಿ: ವಸತಿ ನಿಲಯ ವಿದ್ಯಾರ್ಥಿಗಳ ಜೀವನದ ಜೋತೆ ಚೆಲ್ಲಾಟ ಆಡುತ್ತಿರು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ.
    1
    ಕಲಬುರಗಿ: ವಸತಿ ನಿಲಯ ವಿದ್ಯಾರ್ಥಿಗಳ ಜೀವನದ ಜೋತೆ ಚೆಲ್ಲಾಟ ಆಡುತ್ತಿರು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ.
ಕಲಬುರಗಿ: ವಸತಿ ನಿಲಯ ವಿದ್ಯಾರ್ಥಿಗಳ ಜೀವನದ ಜೋತೆ ಚೆಲ್ಲಾಟ ಆಡುತ್ತಿರು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ.
    user_Star Kannada News 24×7
    Star Kannada News 24×7
    News Anchor ಅಫ್ಜಲಪುರ, ಕಲಬುರಗಿ, ಕರ್ನಾಟಕ•
    17 hrs ago
  • ಶಾಸಕ ಡಾ.ಅಜಯ್ ಸಿಂಗ್ ಸಚಿವ ಸ್ಥಾನ- ಕುಣಿದು ಕುಪ್ಪಳಿಸಿದ ಕಾರ್ಯಕರ್ತರು ಸಿಎಂ ಡಿಕೆ ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಜೇವರ್ಗಿ ಶಾಸಕರಾದ ಡಾ: ಅಜಯ್ ಸಿಂಗ್ ಅವರಿಗೆ ಸ್ಥಾನ ಲಬಿಸಿದ್ದು. ಬೆಂಗಳೂರಿನ ಅಜಯ ಸಿಂಗ್ ಅವರು ನಿವಾಸದಲ್ಲಿ ಕಾರ್ಯಕರ್ತರಿಂದ ವಿಜಯೋತ್ಸವ ಮಾಡಲಾಯಿತು.ಅಜಯ್ ಸಿಂಗ್ ಅವನ್ನು ಹೊತ್ತು ಕುಣಿದು ಕುಪ್ಪಳಿಸಿದ ಕಾರ್ಯಕರ್ತರು. ಅಜಯ್ ಸಿಂಗ್ ಅವರಿಗೆ ಜೈ ಕಾರ ಹಾಕಲಾಯಿತು
    1
    ಶಾಸಕ ಡಾ.ಅಜಯ್ ಸಿಂಗ್  ಸಚಿವ ಸ್ಥಾನ- ಕುಣಿದು ಕುಪ್ಪಳಿಸಿದ ಕಾರ್ಯಕರ್ತರು
ಸಿಎಂ ಡಿಕೆ ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಜೇವರ್ಗಿ ಶಾಸಕರಾದ ಡಾ: ಅಜಯ್ ಸಿಂಗ್ ಅವರಿಗೆ ಸ್ಥಾನ ಲಬಿಸಿದ್ದು. ಬೆಂಗಳೂರಿನ ಅಜಯ ಸಿಂಗ್ ಅವರು ನಿವಾಸದಲ್ಲಿ ಕಾರ್ಯಕರ್ತರಿಂದ ವಿಜಯೋತ್ಸವ ಮಾಡಲಾಯಿತು.ಅಜಯ್ ಸಿಂಗ್ ಅವನ್ನು ಹೊತ್ತು ಕುಣಿದು ಕುಪ್ಪಳಿಸಿದ ಕಾರ್ಯಕರ್ತರು. ಅಜಯ್ ಸಿಂಗ್ ಅವರಿಗೆ ಜೈ ಕಾರ ಹಾಕಲಾಯಿತು
    user_MAHESH
    MAHESH
    ಚಿತ್ತಾಪುರ, ಕಲಬುರಗಿ, ಕರ್ನಾಟಕ•
    21 hrs ago
  • BIG BREAKING NEWS || ಗುರುಶಿಣಗಿ ಬ್ಯಾರೇಜ್‌ನಿಂದ ನೀರಿನ ಹೊರಹರಿವು ಹೆಚ್ಚಳ: ನದಿ ಪಾತ್ರದ ಜನರಿಗೆ ಎಚ್ಚರಿಕೆ ಯಾದಗಿರಿ, ಆ.3: ಯಾದಗಿರಿ ಬ್ಯಾರೇಜ್‌ಗೆ ಒಳಹರಿವು ಗಣನೀಯವಾಗಿ ಹೆಚ್ಚಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬ್ಯಾರೇಜ್‌ನ ಒಟ್ಟು 20 ಗೇಟ್‌ಗಳ ಮೂಲಕ ನೀರನ್ನು ಹೊರಹರಿಸಲಾಗುತ್ತಿದೆ. ಈ ಹಿಂದೆ ಸುಮಾರು 80 ಸಾವಿರ ಕ್ಯೂಸೆಕ್ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿದ್ದು, ಇದೀಗ ಅದನ್ನು ಒಂದು ಲಕ್ಷ ಕ್ಯೂಸೆಕ್‌ಗೆ ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನದಿಯಲ್ಲಿ ನೀರಿನ ಹರಿವು ತೀವ್ರವಾಗಿ ಹೆಚ್ಚಿರುವುದರಿಂದ ರೈತರು, ಸಾರ್ವಜನಿಕರು ಹಾಗೂ ನದಿ ಪಾತ್ರದ ಗ್ರಾಮಗಳ ನಿವಾಸಿಗಳು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಆಡಳಿತ ಹಾಗೂ ಸಂಬಂಧಿತ ಅಧಿಕಾರಿಗಳು ಮನವಿ ಮಾಡಿದ್ದಾರೆ. ಯಾರೂ ಸಹ ನದಿಗೆ ಇಳಿಯುವುದು, ಸೇತುವೆಗಳ ಮೇಲೆ ಅನಗತ್ಯವಾಗಿ ನಿಲ್ಲುವುದು ಅಥವಾ ನದಿ ತೀರದಲ್ಲಿ ಸಂಚರಿಸುವುದನ್ನು ತಪ್ಪಿಸಿ, ಮಕ್ಕಳನ್ನು ನದಿ ಸಮೀಪಕ್ಕೆ ಬಿಡದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ನದಿ ಪಾತ್ರದ ಜನರು ಅಧಿಕಾರಿಗಳ ಸೂಚನೆಗಳನ್ನು ಪಾಲಿಸಿ ಸುರಕ್ಷಿತವಾಗಿರಬೇಕು ಎಂದು ಮನವಿ ಮಾಡಲಾಗಿದೆ. #BIGBREAKINGNEWS #ಯಾದಗಿರಿ #ಗುರುಶಿಣಗಿಬ್ಯಾರೇಜ್ #ಯಾದಗಿರಿಬ್ಯಾರೇಜ್ #ನೀರುಬಿಡುಗಡೆ #ಒಂದುಲಕ್ಷಕ್ಯೂಸೆಕ್ #ಭೀಮಾನದಿ #ನೆರೆಎಚ್ಚರಿಕೆ #FloodAlert #WaterRelease #YadgirNews #KarnatakaNews #RiverAlert #PublicSafety #BreakingNews #YadgirBreakingNews #YadgirHeadlines #KannadaNews #StaySafe #MonsoonUpdates BIG BREAKING NEWS || ಗುರುಶಿಣಗಿ ಬ್ಯಾರೇಜ್‌ನಿಂದ ನೀರಿನ ಹೊರಹರಿವು ಹೆಚ್ಚಳ: ನದಿ ಪಾತ್ರದ ಜನರಿಗೆ ಎಚ್ಚರಿಕೆ ಯಾದಗಿರಿ, ಆ.3: ಯಾದಗಿರಿ ಬ್ಯಾರೇಜ್‌ಗೆ ಒಳಹರಿವು ಗಣನೀಯವಾಗಿ ಹೆಚ್ಚಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬ್ಯಾರೇಜ್‌ನ ಒಟ್ಟು 20 ಗೇಟ್‌ಗಳ ಮೂಲಕ ನೀರನ್ನು ಹೊರಹರಿಸಲಾಗುತ್ತಿದೆ. ಈ ಹಿಂದೆ ಸುಮಾರು 80 ಸಾವಿರ ಕ್ಯೂಸೆಕ್ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿದ್ದು, ಇದೀಗ ಅದನ್ನು ಒಂದು ಲಕ್ಷ ಕ್ಯೂಸೆಕ್‌ಗೆ ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನದಿಯಲ್ಲಿ ನೀರಿನ ಹರಿವು ತೀವ್ರವಾಗಿ ಹೆಚ್ಚಿರುವುದರಿಂದ ರೈತರು, ಸಾರ್ವಜನಿಕರು ಹಾಗೂ ನದಿ ಪಾತ್ರದ ಗ್ರಾಮಗಳ ನಿವಾಸಿಗಳು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಆಡಳಿತ ಹಾಗೂ ಸಂಬಂಧಿತ ಅಧಿಕಾರಿಗಳು ಮನವಿ ಮಾಡಿದ್ದಾರೆ. ಯಾರೂ ಸಹ ನದಿಗೆ ಇಳಿಯುವುದು, ಸೇತುವೆಗಳ ಮೇಲೆ ಅನಗತ್ಯವಾಗಿ ನಿಲ್ಲುವುದು ಅಥವಾ ನದಿ ತೀರದಲ್ಲಿ ಸಂಚರಿಸುವುದನ್ನು ತಪ್ಪಿಸಿ, ಮಕ್ಕಳನ್ನು ನದಿ ಸಮೀಪಕ್ಕೆ ಬಿಡದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ನದಿ ಪಾತ್ರದ ಜನರು ಅಧಿಕಾರಿಗಳ ಸೂಚನೆಗಳನ್ನು ಪಾಲಿಸಿ ಸುರಕ್ಷಿತವಾಗಿರಬೇಕು ಎಂದು ಮನವಿ ಮಾಡಲಾಗಿದೆ. #BIGBREAKINGNEWS #ಯಾದಗಿರಿ #ಗುರುಶಿಣಗಿಬ್ಯಾರೇಜ್ #ಯಾದಗಿರಿಬ್ಯಾರೇಜ್ #ನೀರುಬಿಡುಗಡೆ #ಒಂದುಲಕ್ಷಕ್ಯೂಸೆಕ್ #ಭೀಮಾನದಿ #ನೆರೆಎಚ್ಚರಿಕೆ #FloodAlert #WaterRelease #YadgirNews #KarnatakaNews #RiverAlert #PublicSafety #BreakingNews #YadgirBreakingNews #YadgirHeadlines #KannadaNews #StaySafe #MonsoonUpdates
    1
    BIG BREAKING NEWS || ಗುರುಶಿಣಗಿ  ಬ್ಯಾರೇಜ್‌ನಿಂದ ನೀರಿನ ಹೊರಹರಿವು ಹೆಚ್ಚಳ: ನದಿ ಪಾತ್ರದ ಜನರಿಗೆ ಎಚ್ಚರಿಕೆ

ಯಾದಗಿರಿ, ಆ.3: ಯಾದಗಿರಿ ಬ್ಯಾರೇಜ್‌ಗೆ ಒಳಹರಿವು ಗಣನೀಯವಾಗಿ ಹೆಚ್ಚಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬ್ಯಾರೇಜ್‌ನ ಒಟ್ಟು 20 ಗೇಟ್‌ಗಳ ಮೂಲಕ ನೀರನ್ನು ಹೊರಹರಿಸಲಾಗುತ್ತಿದೆ.

ಈ ಹಿಂದೆ ಸುಮಾರು 80 ಸಾವಿರ ಕ್ಯೂಸೆಕ್ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿದ್ದು, ಇದೀಗ ಅದನ್ನು ಒಂದು ಲಕ್ಷ ಕ್ಯೂಸೆಕ್‌ಗೆ ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನದಿಯಲ್ಲಿ ನೀರಿನ ಹರಿವು ತೀವ್ರವಾಗಿ ಹೆಚ್ಚಿರುವುದರಿಂದ ರೈತರು, ಸಾರ್ವಜನಿಕರು ಹಾಗೂ ನದಿ ಪಾತ್ರದ ಗ್ರಾಮಗಳ ನಿವಾಸಿಗಳು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಆಡಳಿತ ಹಾಗೂ ಸಂಬಂಧಿತ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಯಾರೂ ಸಹ ನದಿಗೆ ಇಳಿಯುವುದು, ಸೇತುವೆಗಳ ಮೇಲೆ ಅನಗತ್ಯವಾಗಿ ನಿಲ್ಲುವುದು ಅಥವಾ ನದಿ ತೀರದಲ್ಲಿ ಸಂಚರಿಸುವುದನ್ನು ತಪ್ಪಿಸಿ, ಮಕ್ಕಳನ್ನು ನದಿ ಸಮೀಪಕ್ಕೆ ಬಿಡದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ನದಿ ಪಾತ್ರದ ಜನರು ಅಧಿಕಾರಿಗಳ ಸೂಚನೆಗಳನ್ನು ಪಾಲಿಸಿ ಸುರಕ್ಷಿತವಾಗಿರಬೇಕು ಎಂದು ಮನವಿ ಮಾಡಲಾಗಿದೆ.

#BIGBREAKINGNEWS #ಯಾದಗಿರಿ #ಗುರುಶಿಣಗಿಬ್ಯಾರೇಜ್ #ಯಾದಗಿರಿಬ್ಯಾರೇಜ್ #ನೀರುಬಿಡುಗಡೆ #ಒಂದುಲಕ್ಷಕ್ಯೂಸೆಕ್ #ಭೀಮಾನದಿ #ನೆರೆಎಚ್ಚರಿಕೆ #FloodAlert #WaterRelease #YadgirNews #KarnatakaNews #RiverAlert #PublicSafety #BreakingNews #YadgirBreakingNews #YadgirHeadlines #KannadaNews #StaySafe #MonsoonUpdates
BIG BREAKING NEWS || ಗುರುಶಿಣಗಿ  ಬ್ಯಾರೇಜ್‌ನಿಂದ ನೀರಿನ ಹೊರಹರಿವು ಹೆಚ್ಚಳ: ನದಿ ಪಾತ್ರದ ಜನರಿಗೆ ಎಚ್ಚರಿಕೆ
ಯಾದಗಿರಿ, ಆ.3: ಯಾದಗಿರಿ ಬ್ಯಾರೇಜ್‌ಗೆ ಒಳಹರಿವು ಗಣನೀಯವಾಗಿ ಹೆಚ್ಚಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬ್ಯಾರೇಜ್‌ನ ಒಟ್ಟು 20 ಗೇಟ್‌ಗಳ ಮೂಲಕ ನೀರನ್ನು ಹೊರಹರಿಸಲಾಗುತ್ತಿದೆ.
ಈ ಹಿಂದೆ ಸುಮಾರು 80 ಸಾವಿರ ಕ್ಯೂಸೆಕ್ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿದ್ದು, ಇದೀಗ ಅದನ್ನು ಒಂದು ಲಕ್ಷ ಕ್ಯೂಸೆಕ್‌ಗೆ ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನದಿಯಲ್ಲಿ ನೀರಿನ ಹರಿವು ತೀವ್ರವಾಗಿ ಹೆಚ್ಚಿರುವುದರಿಂದ ರೈತರು, ಸಾರ್ವಜನಿಕರು ಹಾಗೂ ನದಿ ಪಾತ್ರದ ಗ್ರಾಮಗಳ ನಿವಾಸಿಗಳು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಆಡಳಿತ ಹಾಗೂ ಸಂಬಂಧಿತ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಯಾರೂ ಸಹ ನದಿಗೆ ಇಳಿಯುವುದು, ಸೇತುವೆಗಳ ಮೇಲೆ ಅನಗತ್ಯವಾಗಿ ನಿಲ್ಲುವುದು ಅಥವಾ ನದಿ ತೀರದಲ್ಲಿ ಸಂಚರಿಸುವುದನ್ನು ತಪ್ಪಿಸಿ, ಮಕ್ಕಳನ್ನು ನದಿ ಸಮೀಪಕ್ಕೆ ಬಿಡದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ನದಿ ಪಾತ್ರದ ಜನರು ಅಧಿಕಾರಿಗಳ ಸೂಚನೆಗಳನ್ನು ಪಾಲಿಸಿ ಸುರಕ್ಷಿತವಾಗಿರಬೇಕು ಎಂದು ಮನವಿ ಮಾಡಲಾಗಿದೆ.
#BIGBREAKINGNEWS #ಯಾದಗಿರಿ #ಗುರುಶಿಣಗಿಬ್ಯಾರೇಜ್ #ಯಾದಗಿರಿಬ್ಯಾರೇಜ್ #ನೀರುಬಿಡುಗಡೆ #ಒಂದುಲಕ್ಷಕ್ಯೂಸೆಕ್ #ಭೀಮಾನದಿ #ನೆರೆಎಚ್ಚರಿಕೆ #FloodAlert #WaterRelease #YadgirNews #KarnatakaNews #RiverAlert #PublicSafety #BreakingNews #YadgirBreakingNews #YadgirHeadlines #KannadaNews #StaySafe #MonsoonUpdates
    user_YADGIR NEWS
    YADGIR NEWS
    Video Creator ಯಾದಗಿರಿ, ಯಾದಗಿರಿ, ಕರ್ನಾಟಕ•
    36 min ago
  • ಪ್ಲಾಸ್ಟಿಕ್ ಮುಕ್ತ ಗುರುಮಠಕಲ್ ಜಾಗೃತಿ ಜಾಥಾ.. ಜಿಲ್ಲಾ ನ್ಯಾಯಾಲಯ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಪೊಲೀಸ್ ನಗರಸಭೆ ಪುರಸಭೆ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಪ್ಲಾಸ್ಟಿಕ್ ಮುಕ್ತ ಗುರುಮಠಕಲ್ ಅಭಿಯಾನ ಗುರುಮಿಟ್ಕಲ್ ಪಟ್ಟಣದಲ್ಲಿ ಇಂದು ಜರಗಿತು
    1
    ಪ್ಲಾಸ್ಟಿಕ್ ಮುಕ್ತ ಗುರುಮಠಕಲ್ ಜಾಗೃತಿ ಜಾಥಾ.. ಜಿಲ್ಲಾ ನ್ಯಾಯಾಲಯ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಪೊಲೀಸ್ ನಗರಸಭೆ ಪುರಸಭೆ
ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಪ್ಲಾಸ್ಟಿಕ್ ಮುಕ್ತ ಗುರುಮಠಕಲ್ ಅಭಿಯಾನ ಗುರುಮಿಟ್ಕಲ್ ಪಟ್ಟಣದಲ್ಲಿ ಇಂದು ಜರಗಿತು
    user_Anand Kumar
    Anand Kumar
    Fitness Trainer ಯಾದಗಿರಿ, ಯಾದಗಿರಿ, ಕರ್ನಾಟಕ•
    1 hr ago
  • "ದೊಡ್ಡ ಕೆರೆಯಲ್ಲಿ ಕುಳಿತು ರೈತರ ಸಮ್ಮುಖದಲ್ಲೇ ಧಿಢೀರ್ ಪ್ರತಿಭಟನೆ ನಡೆಸಿದ ಉಮೇಶ ಕೆ. ಮುದ್ನಾಳ್" 'ಯಾದಗಿರಿ ದೊಡ್ಡ ಕೆರೆಗೆ ನೀರು ತುಂಬಿಸಿ ಇಲ್ಲದಿದ್ದರೆ ರಾಜ್ಯ ಹೆದ್ದಾರಿ ರಸ್ತೆ ತಡೆದು ಪ್ರತಿಭಟನೆ' ಕಲ್ಯಾಣ ವಾರ್ತೆ -ಯಾದಗಿರಿ ನಗರದ ಹೊರವಲಯದಲ್ಲಿ ದೊಡ್ಡ ಕೆರೆಗೆ ಮೂರು ವರ್ಷಗಳಿಂದೇ ಸನ್ನತಿ ಬ್ರಿಜ್ ಕಂ ಬ್ಯಾರೇಜ್‌ನಿಂದ ಈ ಭಾಗದ ರೈತರ ಜೀವನ ಹಸನಾಗಿಸಲು ಕರೆ ತುಂಬಿಸುವ ಯೋಜನೆಯಲ್ಲಿ ಪೈಪಲೈನ್ ಮಾಡಿ ಕಾಟಚಾರಕ್ಕೆ ಉದ್ಘಾಟನೆ ಮಾಡಿ ಇಲ್ಲಿವರೆಗೆ ರೈತರ ಜಮೀನಿಗೆ ನೀರು ಹರಸದೆ ರೈತರ ಕಣ್ಣಿಗೆ ಮಣ್ಣುಎರಚಿದ ಜಿಲ್ಲಾಡಳಿತ ವಿರುದ್ಧ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಆಕ್ರೋಶ. ಬಡ ರೈತರ ಮನವಿಗೆ ತಕ್ಷಣ ಸ್ಪಂದಿಸಿದ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಅವರು ಧಿಢೀರ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದ ನಂತರ ಧಿಢೀರ್ ಸ್ಥಳದಲ್ಲೇ ಕಾಲಿ ಕೆರೆಯಲ್ಲಿ ಕುಳಿತು ರೈತರ ಸಮ್ಮುಖದಲ್ಲೇ ಪ್ರತಿಭಟನೆ ನಡೆಸಿ ಮಾತನಾಡಿದ ಅವರು ಇಲ್ಲಿವರಿಗೆ ಮುಂಗಾರು ಮಳೆ ಸರಿಯಾಗಿ ಆಗದ ಕಾರಣ ರೈತರು ನೀರಾವರಿಯನ್ನು ಮಾಡದೇ ಕೈ ಕಟ್ಟಿ ಕುಳಿತ್ತಿರುವುದು ಜಿಲ್ಲಾಡಳಿತಕ್ಕೆ ಕಣ್ಣಿಗೆ ಕಾರಣದಿರುವುದು ದುರಂತ ಎಂದು ಕಾರವಾಗಿ ಪ್ರಶ್ನಿಸಿದರು. ಇದಲ್ಲದೇ ಮಹಾರಾಷ್ಟçದಲ್ಲಿ ಮಳೆ ಹೆಚ್ಚಾಗಿ ಬಿಳುತ್ತಿರುವದರಿಂದ ಭೀಮಾನದಿಗೆ ಹರಿದು ಬಂದ ೫೦ ಸಾವಿರ ಕ್ಯೂಸೆಕ್ಸ್ ನೀರು ಹರಿದು ತೆಲಂಗಾಣ ರಾಜ್ಯದ ಪಾಲಾಗುತ್ತಿದೆ. ಅದನ್ನು ಗಮನಿಸಿದ ಜಿಲ್ಲಾಡಳಿತ ಗುರುಸೂಣಿಗಿ ಬ್ರಿಜ್ ಕಂ ಬ್ಯಾರೇಜನಿಂದ ಸುಮಾರ ೩೫ ಕೆರೆಗಳಿಗೆ ೩ ದಿನಗಳಿಂದ ನೀರಂತರ ನೀರು ಹರಿಸಲಾಗುತ್ತಿದ್ದು ಆದರೆ ಸನ್ನತಿ ಬ್ರಿಕಂ ಬ್ಯಾರೇಜ್ ನಿಂದ ವಿವಿಧ ಹಳ್ಳಿಗಳ ಮಾರ್ಗದಿಂದ ಯಾದಗಿರಿ ದೊಡ್ಡ ಕೆರೆಗೆ ಕೋಟಿ ಗಟ್ಟಲೇ ಖರ್ಚ ಮಾಡಿ ಪೈಪಲೈನ್ ಮಾಡಿದರು ಹನಿ ನೀರು ಕಾಣದೇ ಕೆರೆ ಕೆಳಭಾಗದಲ್ಲಿರುವ ರೈತರು ತಮ್ಮ ಗದ್ದೇಗಳಲ್ಲಿ ಒಳ ಬೇಸಾಯ ಮಾಡಲು ಮುಂದಾಗಿದ್ದಾರೆ. ಇದಕ್ಕೆಲ್ಲ ಕಾರಣ ಜಿಲ್ಲಾಡಳಿತದ ದಿವ್ಯ ನಿರ್ಲಕ್ಷವೇ ಇದಕ್ಕೆ ಕಾರಣ ಎಂದು ಪ್ರಶ್ನಿಸಿದರು. ಭೀಮಾನದಿ ಅಪಾರ ಪ್ರಮಾಣದಲ್ಲಿ ಹುಕ್ಕಿ ಹರಿಯುತ್ತಿರುವ ನೀರನ್ನು ಯಾದಗಿರಿ ಕೆರೆ ಸೇರಿದಂತೆ ಎಲ್ಲಾ ಕೆರೆಗಳಿಗೆ ತುರ್ತಾಗಿ ಹಗಲು ರಾತ್ರಿ ನಿರಂತರವಾಗಿ ನೀರು ತುಂಬಿಸದ್ದಿದ್ದರೆ ಮುಂದ ಒಂದು ದಿನ ಜನ ಜಾನುವಾರಗಳಿಗೆ ಕುಡಿಯುವ ನೀರು ರೈತರ ಜಮೀನಲ್ಲಿ ಬತ್ತ ಸೇರಿದಂತೆ ವಿವಿಧ ಬೆಳಗಳನ್ನು ಬೆಳೆಯಲು ಸಾಧ್ಯವಾಗುದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಅದಕ್ಕಾಗಿ ಸಂಬಂದಪಟ್ಟ ಇಲಾಖೆ ಅಧಿಕಾರಿಗಳು ಕೆರೆಗಳಿಗೆ ಬೇಟಿ ನೀಡಿ ಪರಿಶೀಲಿಸಿ ಕೆರೆಗೆ ಅನುಗುಣವಾಗಿ ನೀರು ತುಂಬಿಸುವದರಿಂದ ಸುತ್ತಮುತ್ತಲಿನ ಜಮೀನಿನ ರೈತರಿಗೆ ಕೊಳವೆಭಾವಿಗೆ ಅಂತರಜಲ ಮಟ್ಟ ಹೆಚ್ಚಾಗುತ್ತದೆ ಮುಂದು ಒಂದು ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಜೊತೆ ಬಡ ರೈತರ ಜಮೀನಲ್ಲಿ ತರಕಾರಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದ್ದಾರೆ. ಇದೇ ಸಂಧರ್ಬದಲ್ಲಿ ಶರಣಗೌಡ, ಭೀಮಾಶಂಕರ, ಮಹ್ಮದ ಹಸನ್, ದೇವಪ್ಪ, ನಿಂಗಪ್ಪ, ಸಿದ್ದಪ್ಪ, ಮಲ್ಲ÷ಪ್ಪ, ಸೂರಪ್ಪ ಮಹಾದೇವಪ್ಪ ಮಹಾಂತೇಶ, ಹಣಮಂತ, ಭೀಮಾರಾಯ, ಸುಧಾಕರ, ಮಲ್ಕಪ್ಪ, ಸಾಬಣ್ಣ ಮಲ್ಲಣ್ಣಗೌಡ, ಕೃಷ್ಣ, ಮರೆಣ್ಣ, ಶಿವುಕುಮಾರ, ಮಹೇಶ., ಸುರೇಶ, ಮಾರ್ತಂಡಪ್ಪ, ಮರೆಪ್ಪ, ಸದ್ದಾಂ ಸೇರಿದಂತೆ ಅನೇಕ ರೈತರು ಯುವಕರು ಇದ್ದರು.
    1
    "ದೊಡ್ಡ ಕೆರೆಯಲ್ಲಿ ಕುಳಿತು ರೈತರ ಸಮ್ಮುಖದಲ್ಲೇ ಧಿಢೀರ್ ಪ್ರತಿಭಟನೆ ನಡೆಸಿದ 
 ಉಮೇಶ ಕೆ. ಮುದ್ನಾಳ್"
'ಯಾದಗಿರಿ ದೊಡ್ಡ ಕೆರೆಗೆ ನೀರು ತುಂಬಿಸಿ ಇಲ್ಲದಿದ್ದರೆ ರಾಜ್ಯ ಹೆದ್ದಾರಿ ರಸ್ತೆ ತಡೆದು ಪ್ರತಿಭಟನೆ'
ಕಲ್ಯಾಣ ವಾರ್ತೆ -ಯಾದಗಿರಿ 
ನಗರದ ಹೊರವಲಯದಲ್ಲಿ ದೊಡ್ಡ ಕೆರೆಗೆ ಮೂರು ವರ್ಷಗಳಿಂದೇ ಸನ್ನತಿ ಬ್ರಿಜ್ ಕಂ ಬ್ಯಾರೇಜ್‌ನಿಂದ ಈ ಭಾಗದ ರೈತರ ಜೀವನ ಹಸನಾಗಿಸಲು ಕರೆ ತುಂಬಿಸುವ ಯೋಜನೆಯಲ್ಲಿ ಪೈಪಲೈನ್ ಮಾಡಿ ಕಾಟಚಾರಕ್ಕೆ ಉದ್ಘಾಟನೆ ಮಾಡಿ ಇಲ್ಲಿವರೆಗೆ ರೈತರ ಜಮೀನಿಗೆ ನೀರು ಹರಸದೆ ರೈತರ ಕಣ್ಣಿಗೆ ಮಣ್ಣುಎರಚಿದ ಜಿಲ್ಲಾಡಳಿತ ವಿರುದ್ಧ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಆಕ್ರೋಶ.
ಬಡ ರೈತರ ಮನವಿಗೆ ತಕ್ಷಣ ಸ್ಪಂದಿಸಿದ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಅವರು ಧಿಢೀರ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದ ನಂತರ ಧಿಢೀರ್ ಸ್ಥಳದಲ್ಲೇ ಕಾಲಿ ಕೆರೆಯಲ್ಲಿ ಕುಳಿತು ರೈತರ ಸಮ್ಮುಖದಲ್ಲೇ ಪ್ರತಿಭಟನೆ ನಡೆಸಿ ಮಾತನಾಡಿದ ಅವರು ಇಲ್ಲಿವರಿಗೆ ಮುಂಗಾರು ಮಳೆ ಸರಿಯಾಗಿ ಆಗದ ಕಾರಣ ರೈತರು ನೀರಾವರಿಯನ್ನು ಮಾಡದೇ ಕೈ ಕಟ್ಟಿ ಕುಳಿತ್ತಿರುವುದು ಜಿಲ್ಲಾಡಳಿತಕ್ಕೆ ಕಣ್ಣಿಗೆ ಕಾರಣದಿರುವುದು ದುರಂತ ಎಂದು ಕಾರವಾಗಿ ಪ್ರಶ್ನಿಸಿದರು.
ಇದಲ್ಲದೇ ಮಹಾರಾಷ್ಟçದಲ್ಲಿ ಮಳೆ ಹೆಚ್ಚಾಗಿ ಬಿಳುತ್ತಿರುವದರಿಂದ ಭೀಮಾನದಿಗೆ ಹರಿದು ಬಂದ ೫೦ ಸಾವಿರ ಕ್ಯೂಸೆಕ್ಸ್ ನೀರು ಹರಿದು ತೆಲಂಗಾಣ ರಾಜ್ಯದ ಪಾಲಾಗುತ್ತಿದೆ. ಅದನ್ನು ಗಮನಿಸಿದ ಜಿಲ್ಲಾಡಳಿತ ಗುರುಸೂಣಿಗಿ ಬ್ರಿಜ್ ಕಂ ಬ್ಯಾರೇಜನಿಂದ ಸುಮಾರ ೩೫ ಕೆರೆಗಳಿಗೆ ೩ ದಿನಗಳಿಂದ ನೀರಂತರ ನೀರು ಹರಿಸಲಾಗುತ್ತಿದ್ದು ಆದರೆ ಸನ್ನತಿ ಬ್ರಿಕಂ ಬ್ಯಾರೇಜ್ ನಿಂದ ವಿವಿಧ ಹಳ್ಳಿಗಳ ಮಾರ್ಗದಿಂದ ಯಾದಗಿರಿ ದೊಡ್ಡ ಕೆರೆಗೆ ಕೋಟಿ ಗಟ್ಟಲೇ ಖರ್ಚ ಮಾಡಿ ಪೈಪಲೈನ್ ಮಾಡಿದರು ಹನಿ ನೀರು ಕಾಣದೇ ಕೆರೆ ಕೆಳಭಾಗದಲ್ಲಿರುವ ರೈತರು ತಮ್ಮ ಗದ್ದೇಗಳಲ್ಲಿ ಒಳ ಬೇಸಾಯ ಮಾಡಲು ಮುಂದಾಗಿದ್ದಾರೆ. ಇದಕ್ಕೆಲ್ಲ ಕಾರಣ ಜಿಲ್ಲಾಡಳಿತದ ದಿವ್ಯ ನಿರ್ಲಕ್ಷವೇ ಇದಕ್ಕೆ  ಕಾರಣ ಎಂದು ಪ್ರಶ್ನಿಸಿದರು.
ಭೀಮಾನದಿ ಅಪಾರ ಪ್ರಮಾಣದಲ್ಲಿ ಹುಕ್ಕಿ ಹರಿಯುತ್ತಿರುವ ನೀರನ್ನು ಯಾದಗಿರಿ ಕೆರೆ ಸೇರಿದಂತೆ ಎಲ್ಲಾ ಕೆರೆಗಳಿಗೆ ತುರ್ತಾಗಿ ಹಗಲು ರಾತ್ರಿ ನಿರಂತರವಾಗಿ ನೀರು ತುಂಬಿಸದ್ದಿದ್ದರೆ ಮುಂದ ಒಂದು ದಿನ ಜನ ಜಾನುವಾರಗಳಿಗೆ ಕುಡಿಯುವ ನೀರು ರೈತರ ಜಮೀನಲ್ಲಿ ಬತ್ತ ಸೇರಿದಂತೆ ವಿವಿಧ ಬೆಳಗಳನ್ನು ಬೆಳೆಯಲು ಸಾಧ್ಯವಾಗುದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಅದಕ್ಕಾಗಿ ಸಂಬಂದಪಟ್ಟ ಇಲಾಖೆ ಅಧಿಕಾರಿಗಳು ಕೆರೆಗಳಿಗೆ ಬೇಟಿ ನೀಡಿ ಪರಿಶೀಲಿಸಿ ಕೆರೆಗೆ ಅನುಗುಣವಾಗಿ ನೀರು ತುಂಬಿಸುವದರಿಂದ ಸುತ್ತಮುತ್ತಲಿನ ಜಮೀನಿನ ರೈತರಿಗೆ ಕೊಳವೆಭಾವಿಗೆ ಅಂತರಜಲ ಮಟ್ಟ ಹೆಚ್ಚಾಗುತ್ತದೆ ಮುಂದು ಒಂದು ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಜೊತೆ ಬಡ ರೈತರ ಜಮೀನಲ್ಲಿ ತರಕಾರಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದ್ದಾರೆ. 
ಇದೇ ಸಂಧರ್ಬದಲ್ಲಿ ಶರಣಗೌಡ, ಭೀಮಾಶಂಕರ, ಮಹ್ಮದ ಹಸನ್, ದೇವಪ್ಪ, ನಿಂಗಪ್ಪ, ಸಿದ್ದಪ್ಪ, ಮಲ್ಲ÷ಪ್ಪ, ಸೂರಪ್ಪ ಮಹಾದೇವಪ್ಪ ಮಹಾಂತೇಶ, ಹಣಮಂತ, ಭೀಮಾರಾಯ, ಸುಧಾಕರ, ಮಲ್ಕಪ್ಪ, ಸಾಬಣ್ಣ ಮಲ್ಲಣ್ಣಗೌಡ, ಕೃಷ್ಣ, ಮರೆಣ್ಣ, ಶಿವುಕುಮಾರ, ಮಹೇಶ., ಸುರೇಶ, ಮಾರ್ತಂಡಪ್ಪ, ಮರೆಪ್ಪ, ಸದ್ದಾಂ ಸೇರಿದಂತೆ ಅನೇಕ ರೈತರು ಯುವಕರು ಇದ್ದರು.
    user_DR. S.S. NAYAK
    DR. S.S. NAYAK
    Local News Reporter ಯಾದಗಿರಿ, ಯಾದಗಿರಿ, ಕರ್ನಾಟಕ•
    14 hrs ago
  • ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನಲ್ಲಿ ಶಾಕಾಪುರ್ ಊರಿನಲ್ಲಿ ದೇಶ ಕಾಯ ಒಬ್ಬ ಸೈನಿಕ ಮನೆಯ ಮೇಲೆ ಮೇಲ್ ಜಾತಿಯವರ ಹಲ್ಲೆ.. ದೇಶ ಕಾಯುವ ದಲಿತ ಸೈನಿಕನ ಮನೆಯ ಮೇಲೆ ಮೇಲ್ಜಾತಿ ವರ್ಗದವರು ಅಲ್ಲೇ ಮಾಡಿದ್ದು. ಸೈನಿಕರ ಅವರ ತಾಯಿಯ ಮೇಲೆ ಮತ್ತು ಅವರ ಮಾವ ಮೇಲೆ ಮಾರಾಂತಿಕ ವಸ್ತುಗಳಿಂದ ಬಡಗಿ ಮತ್ತು ಕೊಡಲಿ ಮತ್ತು ಕಲ್ಲುಗಳಿಂದ ಒಡೆದಿದ್ದು ದಲಿತ ಜನಾಂಗದವರು ಊರಿನಿಂದ ಬಯಸ್ಕಾರ ಹಾಕಲು ಅಲ್ಲಿನ ಜನರು ಯತ್ನಿಸಿ ದಲಿತರ ಮೇಲೆ ಜೀವ ಬೆದರಿಕೆ ಹಾಕುತ್ತಿರುವುದು ಇದಕ್ಕೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಈ ಕೂಡಲೇ ಊರಿನ ಜನರನ್ನು ಬಂಧಿಸಿ ಇವರಿಗೆ ಜೀವಾವಧಿ ಶಿಕ್ಷೆ ಕೊಡಿಸಿ ಮತ್ತು ದಲಿತರಿಗೆ ಆಗುತ್ತಿರುವ ಅನ್ಯಾಯವನ್ನು ತಡೆದು ದಲಿತರಿಗೆ ನ್ಯಾಯ ಕೊಡಸಬೇಕು
    1
    ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನಲ್ಲಿ ಶಾಕಾಪುರ್ ಊರಿನಲ್ಲಿ  ದೇಶ ಕಾಯ ಒಬ್ಬ ಸೈನಿಕ ಮನೆಯ ಮೇಲೆ ಮೇಲ್ ಜಾತಿಯವರ ಹಲ್ಲೆ..
ದೇಶ ಕಾಯುವ ದಲಿತ ಸೈನಿಕನ ಮನೆಯ ಮೇಲೆ ಮೇಲ್ಜಾತಿ ವರ್ಗದವರು  ಅಲ್ಲೇ ಮಾಡಿದ್ದು. ಸೈನಿಕರ ಅವರ ತಾಯಿಯ ಮೇಲೆ ಮತ್ತು ಅವರ ಮಾವ  ಮೇಲೆ ಮಾರಾಂತಿಕ ವಸ್ತುಗಳಿಂದ ಬಡಗಿ ಮತ್ತು ಕೊಡಲಿ  ಮತ್ತು ಕಲ್ಲುಗಳಿಂದ ಒಡೆದಿದ್ದು ದಲಿತ ಜನಾಂಗದವರು ಊರಿನಿಂದ ಬಯಸ್ಕಾರ   ಹಾಕಲು ಅಲ್ಲಿನ ಜನರು ಯತ್ನಿಸಿ  ದಲಿತರ ಮೇಲೆ ಜೀವ ಬೆದರಿಕೆ ಹಾಕುತ್ತಿರುವುದು ಇದಕ್ಕೆ  ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಈ ಕೂಡಲೇ ಊರಿನ ಜನರನ್ನು  ಬಂಧಿಸಿ ಇವರಿಗೆ ಜೀವಾವಧಿ  ಶಿಕ್ಷೆ ಕೊಡಿಸಿ ಮತ್ತು ದಲಿತರಿಗೆ ಆಗುತ್ತಿರುವ ಅನ್ಯಾಯವನ್ನು ತಡೆದು ದಲಿತರಿಗೆ ನ್ಯಾಯ ಕೊಡಸಬೇಕು
    user_ಮರೆಪ್ಪ. ಡಿ. ವಡಗೇರಾ
    ಮರೆಪ್ಪ. ಡಿ. ವಡಗೇರಾ
    ವಡಗೇರಾ, ಯಾದಗಿರಿ, ಕರ್ನಾಟಕ•
    22 hrs ago
  • ಕೃಷಿ ಇಲಾಖೆಯು ಅವೈಜ್ಞಾನಿಕವಾಗಿ ತಿಂಗಳಿಗೆ ಒಂದು ಚೀಲ ಗೊಬ್ಬರ (ಯೂರಿಯಾ) ಕೊಡುವುದನ್ನು ಖಂಡಿಸಿ ರೈತ ಸಂಘಟನೆಯ ಮುಖಂಡರು ಹಾಗೂ ರೈತರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸೋಮವಾರ ಎತ್ತಿನ ಬಂಡಿಯೊಂದಿಗೆ ಪ್ರತಿಭಟನೆ ಮಾಡಿದರು.
    1
    ಕೃಷಿ ಇಲಾಖೆಯು ಅವೈಜ್ಞಾನಿಕವಾಗಿ ತಿಂಗಳಿಗೆ ಒಂದು ಚೀಲ ಗೊಬ್ಬರ (ಯೂರಿಯಾ) ಕೊಡುವುದನ್ನು
ಖಂಡಿಸಿ ರೈತ ಸಂಘಟನೆಯ ಮುಖಂಡರು ಹಾಗೂ ರೈತರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸೋಮವಾರ ಎತ್ತಿನ ಬಂಡಿಯೊಂದಿಗೆ ಪ್ರತಿಭಟನೆ ಮಾಡಿದರು.
    user_Anand Kumar
    Anand Kumar
    Fitness Trainer ಯಾದಗಿರಿ, ಯಾದಗಿರಿ, ಕರ್ನಾಟಕ•
    1 hr ago
  • ಭೀಮಾನದಿ ತೀರದ ಎಲ್ಲಮ್ಮದೇವಿಗೆ ಜಲದಿಗ್ಬಂಧನ- ದೇವಸ್ಥಾನ ಸಂಪರ್ಕ ಕಡಿತ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ‌ಮಳೆಯಿಂದ ಭೀಮಾನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು ಉಜನಿ‌ ಜಲಾಶಯದಿಂದ 2 ಲಕ್ಷ ಕ್ಯೂಸೆಕ್ಸ್ ಗೂ ಹೆಚ್ಚು ನೀರು ಬಿಡುಗಡೆ ಮಾಡಿದ ಹಿನ್ನಲೆಯಲ್ಲಿ ಮಣ್ಣೂರಿನ ಯಲ್ಲಮ್ಮ ದೇವಸ್ಥಾನಕ್ಕೆ ಜಲದಿಗ್ಭಂಧನ ವಾಗಿದೆ. ಕಲಬುರಗಿ ಜಿಲ್ಲೆಯ ಭೀಮಾ ನದಿಯಲ್ಲಿ ಪ್ರವಾಹ ಭೀತಿಯದುರಾಗಿದ್ದು, ಅಫಜಲಪೂರ ತಾಲೂಕಿನ ಮಣ್ಣೂರ ಗ್ರಾಮದಲ್ಲಿ ಭೀಮಾ ನದಿ ದಡದಲ್ಲಿರುವ ಯಲ್ಲಮ್ಮಾ ದೇವಿ ದೇವಸ್ಥಾನಕ್ಕೆ ತೆರುವ ಸೇತುವೆ ಸಂಪೂರ್ಣ ಮುಳುಗಡೆಯಾಗಿ ದೇವಸ್ಥಾನದ ಸಂಪರ್ಕ ಕಡಿತವಾಗಿದೆ. ನೀರಿನ ಅಬ್ಬರ ಇನ್ನಷ್ಟು ಹೆಚ್ಚುವ ಸಾಧ್ಯತೆ ಹಿನ್ನಲೆ ದೇವಸ್ಥಾನಕ್ಕೆ ಭಕ್ತರಿಗೆ ನಿರ್ಭಂಧ ಹೇರಲಾಗಿದೆ. ಭೀಮಾ ನದಿ ದಡದಲ್ಲಿರುವ ಗ್ರಾಮಸ್ಥರಿಗೆ ಕಲಬುರಗಿ ಜಿಲ್ಲಾಡಳಿತ ಎಚ್ಚರಿಕೆ‌ನೀಡಿದ್ದು ನದಿ ತೀರಕ್ಕೆ ಜನ ಜಾನುವಾರುಗಳು ತೆರಳದಂತೆ ನೋಡಿಕೊಳ್ಳಲು ಸೂಚನೆಲಾಗಿದೆ
    1
    ಭೀಮಾನದಿ ತೀರದ ಎಲ್ಲಮ್ಮದೇವಿಗೆ ಜಲದಿಗ್ಬಂಧನ- ದೇವಸ್ಥಾನ ಸಂಪರ್ಕ ಕಡಿತ
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ‌ಮಳೆಯಿಂದ ಭೀಮಾನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು ಉಜನಿ‌ ಜಲಾಶಯದಿಂದ  2 ಲಕ್ಷ ಕ್ಯೂಸೆಕ್ಸ್ ಗೂ ಹೆಚ್ಚು ನೀರು ಬಿಡುಗಡೆ ಮಾಡಿದ  ಹಿನ್ನಲೆಯಲ್ಲಿ  ಮಣ್ಣೂರಿನ ಯಲ್ಲಮ್ಮ ದೇವಸ್ಥಾನಕ್ಕೆ ಜಲದಿಗ್ಭಂಧನ ವಾಗಿದೆ. ಕಲಬುರಗಿ ಜಿಲ್ಲೆಯ ಭೀಮಾ ನದಿಯಲ್ಲಿ ಪ್ರವಾಹ ಭೀತಿಯದುರಾಗಿದ್ದು, ಅಫಜಲಪೂರ ತಾಲೂಕಿನ ಮಣ್ಣೂರ ಗ್ರಾಮದಲ್ಲಿ ಭೀಮಾ ನದಿ ದಡದಲ್ಲಿರುವ ಯಲ್ಲಮ್ಮಾ ದೇವಿ ದೇವಸ್ಥಾನಕ್ಕೆ ತೆರುವ ಸೇತುವೆ ಸಂಪೂರ್ಣ ಮುಳುಗಡೆಯಾಗಿ ದೇವಸ್ಥಾನದ ಸಂಪರ್ಕ ಕಡಿತವಾಗಿದೆ. ನೀರಿನ ಅಬ್ಬರ ಇನ್ನಷ್ಟು ಹೆಚ್ಚುವ ಸಾಧ್ಯತೆ ಹಿನ್ನಲೆ ದೇವಸ್ಥಾನಕ್ಕೆ ಭಕ್ತರಿಗೆ ನಿರ್ಭಂಧ ಹೇರಲಾಗಿದೆ. ಭೀಮಾ ನದಿ ದಡದಲ್ಲಿರುವ ಗ್ರಾಮಸ್ಥರಿಗೆ ಕಲಬುರಗಿ ಜಿಲ್ಲಾಡಳಿತ ಎಚ್ಚರಿಕೆ‌ನೀಡಿದ್ದು ನದಿ ತೀರಕ್ಕೆ ಜನ ಜಾನುವಾರುಗಳು ತೆರಳದಂತೆ ನೋಡಿಕೊಳ್ಳಲು ಸೂಚನೆಲಾಗಿದೆ
    user_MAHESH
    MAHESH
    ಚಿತ್ತಾಪುರ, ಕಲಬುರಗಿ, ಕರ್ನಾಟಕ•
    23 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.