logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನಲ್ಲಿ ಶಾಕಾಪುರ್ ಊರಿನಲ್ಲಿ ದೇಶ ಕಾಯ ಒಬ್ಬ ಸೈನಿಕ ಮನೆಯ ಮೇಲೆ ಮೇಲ್ ಜಾತಿಯವರ ಹಲ್ಲೆ.. ದೇಶ ಕಾಯುವ ದಲಿತ ಸೈನಿಕನ ಮನೆಯ ಮೇಲೆ ಮೇಲ್ಜಾತಿ ವರ್ಗದವರು ಅಲ್ಲೇ ಮಾಡಿದ್ದು. ಸೈನಿಕರ ಅವರ ತಾಯಿಯ ಮೇಲೆ ಮತ್ತು ಅವರ ಮಾವ ಮೇಲೆ ಮಾರಾಂತಿಕ ವಸ್ತುಗಳಿಂದ ಬಡಗಿ ಮತ್ತು ಕೊಡಲಿ ಮತ್ತು ಕಲ್ಲುಗಳಿಂದ ಒಡೆದಿದ್ದು ದಲಿತ ಜನಾಂಗದವರು ಊರಿನಿಂದ ಬಯಸ್ಕಾರ ಹಾಕಲು ಅಲ್ಲಿನ ಜನರು ಯತ್ನಿಸಿ ದಲಿತರ ಮೇಲೆ ಜೀವ ಬೆದರಿಕೆ ಹಾಕುತ್ತಿರುವುದು ಇದಕ್ಕೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಈ ಕೂಡಲೇ ಊರಿನ ಜನರನ್ನು ಬಂಧಿಸಿ ಇವರಿಗೆ ಜೀವಾವಧಿ ಶಿಕ್ಷೆ ಕೊಡಿಸಿ ಮತ್ತು ದಲಿತರಿಗೆ ಆಗುತ್ತಿರುವ ಅನ್ಯಾಯವನ್ನು ತಡೆದು ದಲಿತರಿಗೆ ನ್ಯಾಯ ಕೊಡಸಬೇಕು

17 hrs ago
user_ಮರೆಪ್ಪ. ಡಿ. ವಡಗೇರಾ
ಮರೆಪ್ಪ. ಡಿ. ವಡಗೇರಾ
ವಡಗೇರಾ, ಯಾದಗಿರಿ, ಕರ್ನಾಟಕ•
17 hrs ago

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನಲ್ಲಿ ಶಾಕಾಪುರ್ ಊರಿನಲ್ಲಿ ದೇಶ ಕಾಯ ಒಬ್ಬ ಸೈನಿಕ ಮನೆಯ ಮೇಲೆ ಮೇಲ್ ಜಾತಿಯವರ ಹಲ್ಲೆ.. ದೇಶ ಕಾಯುವ ದಲಿತ ಸೈನಿಕನ ಮನೆಯ ಮೇಲೆ ಮೇಲ್ಜಾತಿ ವರ್ಗದವರು ಅಲ್ಲೇ ಮಾಡಿದ್ದು. ಸೈನಿಕರ ಅವರ ತಾಯಿಯ ಮೇಲೆ ಮತ್ತು ಅವರ ಮಾವ ಮೇಲೆ ಮಾರಾಂತಿಕ ವಸ್ತುಗಳಿಂದ ಬಡಗಿ ಮತ್ತು ಕೊಡಲಿ ಮತ್ತು ಕಲ್ಲುಗಳಿಂದ ಒಡೆದಿದ್ದು ದಲಿತ ಜನಾಂಗದವರು ಊರಿನಿಂದ ಬಯಸ್ಕಾರ ಹಾಕಲು ಅಲ್ಲಿನ ಜನರು ಯತ್ನಿಸಿ ದಲಿತರ ಮೇಲೆ ಜೀವ ಬೆದರಿಕೆ ಹಾಕುತ್ತಿರುವುದು ಇದಕ್ಕೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಈ ಕೂಡಲೇ ಊರಿನ ಜನರನ್ನು ಬಂಧಿಸಿ ಇವರಿಗೆ ಜೀವಾವಧಿ ಶಿಕ್ಷೆ ಕೊಡಿಸಿ ಮತ್ತು ದಲಿತರಿಗೆ ಆಗುತ್ತಿರುವ ಅನ್ಯಾಯವನ್ನು ತಡೆದು ದಲಿತರಿಗೆ ನ್ಯಾಯ ಕೊಡಸಬೇಕು

More news from ಕರ್ನಾಟಕ and nearby areas
  • ಶಾಸಕ ಡಾ.ಅಜಯ್ ಸಿಂಗ್ ಸಚಿವ ಸ್ಥಾನ- ಕುಣಿದು ಕುಪ್ಪಳಿಸಿದ ಕಾರ್ಯಕರ್ತರು ಸಿಎಂ ಡಿಕೆ ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಜೇವರ್ಗಿ ಶಾಸಕರಾದ ಡಾ: ಅಜಯ್ ಸಿಂಗ್ ಅವರಿಗೆ ಸ್ಥಾನ ಲಬಿಸಿದ್ದು. ಬೆಂಗಳೂರಿನ ಅಜಯ ಸಿಂಗ್ ಅವರು ನಿವಾಸದಲ್ಲಿ ಕಾರ್ಯಕರ್ತರಿಂದ ವಿಜಯೋತ್ಸವ ಮಾಡಲಾಯಿತು.ಅಜಯ್ ಸಿಂಗ್ ಅವನ್ನು ಹೊತ್ತು ಕುಣಿದು ಕುಪ್ಪಳಿಸಿದ ಕಾರ್ಯಕರ್ತರು. ಅಜಯ್ ಸಿಂಗ್ ಅವರಿಗೆ ಜೈ ಕಾರ ಹಾಕಲಾಯಿತು
    1
    ಶಾಸಕ ಡಾ.ಅಜಯ್ ಸಿಂಗ್  ಸಚಿವ ಸ್ಥಾನ- ಕುಣಿದು ಕುಪ್ಪಳಿಸಿದ ಕಾರ್ಯಕರ್ತರು
ಸಿಎಂ ಡಿಕೆ ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಜೇವರ್ಗಿ ಶಾಸಕರಾದ ಡಾ: ಅಜಯ್ ಸಿಂಗ್ ಅವರಿಗೆ ಸ್ಥಾನ ಲಬಿಸಿದ್ದು. ಬೆಂಗಳೂರಿನ ಅಜಯ ಸಿಂಗ್ ಅವರು ನಿವಾಸದಲ್ಲಿ ಕಾರ್ಯಕರ್ತರಿಂದ ವಿಜಯೋತ್ಸವ ಮಾಡಲಾಯಿತು.ಅಜಯ್ ಸಿಂಗ್ ಅವನ್ನು ಹೊತ್ತು ಕುಣಿದು ಕುಪ್ಪಳಿಸಿದ ಕಾರ್ಯಕರ್ತರು. ಅಜಯ್ ಸಿಂಗ್ ಅವರಿಗೆ ಜೈ ಕಾರ ಹಾಕಲಾಯಿತು
    user_MAHESH
    MAHESH
    ಚಿತ್ತಾಪುರ, ಕಲಬುರಗಿ, ಕರ್ನಾಟಕ•
    16 hrs ago
  • ಶಾಸಕರ ಬೇಟಾಲಿಯನ್ ಗೆ 77 ಲಕ್ಷ ರೂ. ಹಗರಣದ ದಾಖಲೆ ನೀಡಿದರು ತುಟಿಕ್ ಪೀಟಕ್ ಅಂತಿಲ್ಲ, ಶಾಸಕರೇ ನಿಮ್ಮ ಪಾಲೇಷ್ಟು..? ನಾಟಿಕಾರ ಕೀಡಿ.! ಶಾಸಕರ ಬೇಟಾಲಿಯನ್ ಗೆ 77 ಲಕ್ಷ ರೂ. ಹಗರಣದ ದಾಖಲೆ ನೀಡಿದರು ತುಟಿಕ್ ಪೀಟಕ್ ಅಂತಿಲ್ಲ, ಶಾಸಕರೇ ನಿಮ್ಮ ಪಾಲೇಷ್ಟು..? ನಾಟಿಕಾರ ಕೀಡಿ.!
    1
    ಶಾಸಕರ ಬೇಟಾಲಿಯನ್ ಗೆ 77 ಲಕ್ಷ ರೂ. ಹಗರಣದ ದಾಖಲೆ ನೀಡಿದರು ತುಟಿಕ್ ಪೀಟಕ್ ಅಂತಿಲ್ಲ, ಶಾಸಕರೇ ನಿಮ್ಮ ಪಾಲೇಷ್ಟು..? ನಾಟಿಕಾರ ಕೀಡಿ.!
ಶಾಸಕರ ಬೇಟಾಲಿಯನ್ ಗೆ 77 ಲಕ್ಷ ರೂ. ಹಗರಣದ ದಾಖಲೆ ನೀಡಿದರು ತುಟಿಕ್ ಪೀಟಕ್ ಅಂತಿಲ್ಲ, ಶಾಸಕರೇ ನಿಮ್ಮ ಪಾಲೇಷ್ಟು..? ನಾಟಿಕಾರ ಕೀಡಿ.!
    user_Kisan news kannada
    Kisan news kannada
    Local News Reporter ಅಫ್ಜಲಪುರ, ಕಲಬುರಗಿ, ಕರ್ನಾಟಕ•
    7 hrs ago
  • ಆಶ್ಲೇಷೆ ಮಳೆ ಆರಂಭ: ರೈತರಲ್ಲಿ ಹೊಸ ನಿರೀಕ್ಷೆ : ಜೋಳ, ತೊಗರಿ, ಸೋಯಾಬೀನ್ ಬೆಳೆಗಳಿಗೆ ಲಾಭ ಚಿಂಚೋಳಿ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಆಶ್ಲೇಷೆ ನಕ್ಷತ್ರದ ಅವಧಿ ಆರಂಭವಾಗಿದ್ದು, ರೈತರು ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಕಳೆದ ಕೆಲವು ದಿನಗಳಿಂದ ಮೋಡ ಕವಿದ ವಾತಾವರಣ ಕಂಡುಬರುತ್ತಿದ್ದು, ಆಶ್ಲೇಷೆ ಮಳೆ ಸುರಿದರೆ ಜೋಳ, ತೊಗರಿ, ಸೋಯಾಬೀನ್ ಸೇರಿದಂತೆ ವಿವಿಧ ಬೆಳೆಗಳ ಬೆಳವಣಿಗೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ. ಈಗಾಗಲೇ ಬಿತ್ತನೆಯಾಗಿರುವ ಬೆಳೆಗಳಿಗೆ ಮಣ್ಣಿನಲ್ಲಿ ಅಗತ್ಯ ತೇವಾಂಶ ದೊರೆಯಲಿದ್ದು, ಬೆಳೆಗಳ ಬೆಳವಣಿಗೆ ವೇಗ ಪಡೆಯುವ ಸಾಧ್ಯತೆ ಇದೆ. ಆಶ್ಲೇಷೆ ಅವಧಿಯಲ್ಲಿ ಉತ್ತಮ ಮಳೆಯಾದರೆ ಕೃಷಿ ಚಟುವಟಿಕೆಗಳು ಮತ್ತಷ್ಟು ಚುರುಕುಗೊಳ್ಳಲಿವೆ ಎಂದು ಕೃಷಿಕರು ತಿಳಿಸಿದ್ದಾರೆ
    1
    ಆಶ್ಲೇಷೆ ಮಳೆ ಆರಂಭ: ರೈತರಲ್ಲಿ ಹೊಸ ನಿರೀಕ್ಷೆ : ಜೋಳ, ತೊಗರಿ, ಸೋಯಾಬೀನ್ ಬೆಳೆಗಳಿಗೆ ಲಾಭ
ಚಿಂಚೋಳಿ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಆಶ್ಲೇಷೆ ನಕ್ಷತ್ರದ ಅವಧಿ ಆರಂಭವಾಗಿದ್ದು, ರೈತರು ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಕಳೆದ ಕೆಲವು ದಿನಗಳಿಂದ ಮೋಡ ಕವಿದ ವಾತಾವರಣ ಕಂಡುಬರುತ್ತಿದ್ದು, ಆಶ್ಲೇಷೆ ಮಳೆ ಸುರಿದರೆ ಜೋಳ, ತೊಗರಿ, ಸೋಯಾಬೀನ್ ಸೇರಿದಂತೆ ವಿವಿಧ ಬೆಳೆಗಳ ಬೆಳವಣಿಗೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ.
ಈಗಾಗಲೇ ಬಿತ್ತನೆಯಾಗಿರುವ ಬೆಳೆಗಳಿಗೆ ಮಣ್ಣಿನಲ್ಲಿ ಅಗತ್ಯ ತೇವಾಂಶ ದೊರೆಯಲಿದ್ದು, ಬೆಳೆಗಳ ಬೆಳವಣಿಗೆ ವೇಗ ಪಡೆಯುವ ಸಾಧ್ಯತೆ ಇದೆ. ಆಶ್ಲೇಷೆ ಅವಧಿಯಲ್ಲಿ ಉತ್ತಮ ಮಳೆಯಾದರೆ ಕೃಷಿ ಚಟುವಟಿಕೆಗಳು ಮತ್ತಷ್ಟು ಚುರುಕುಗೊಳ್ಳಲಿವೆ ಎಂದು ಕೃಷಿಕರು ತಿಳಿಸಿದ್ದಾರೆ
    user_VISION NEWS KALABURAGI
    VISION NEWS KALABURAGI
    Local News Reporter ಚಿಂಚೋಳಿ, ಕಲಬುರಗಿ, ಕರ್ನಾಟಕ•
    10 hrs ago
  • ಕಲಬುರಗಿ: ವಸತಿ ನಿಲಯ ವಿದ್ಯಾರ್ಥಿಗಳ ಜೀವನದ ಜೋತೆ ಚೆಲ್ಲಾಟ ಆಡುತ್ತಿರು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ. ಕಲಬುರಗಿ: ವಸತಿ ನಿಲಯ ವಿದ್ಯಾರ್ಥಿಗಳ ಜೀವನದ ಜೋತೆ ಚೆಲ್ಲಾಟ ಆಡುತ್ತಿರು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ.
    1
    ಕಲಬುರಗಿ: ವಸತಿ ನಿಲಯ ವಿದ್ಯಾರ್ಥಿಗಳ ಜೀವನದ ಜೋತೆ ಚೆಲ್ಲಾಟ ಆಡುತ್ತಿರು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ.
ಕಲಬುರಗಿ: ವಸತಿ ನಿಲಯ ವಿದ್ಯಾರ್ಥಿಗಳ ಜೀವನದ ಜೋತೆ ಚೆಲ್ಲಾಟ ಆಡುತ್ತಿರು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ.
    user_Star Kannada News 24×7
    Star Kannada News 24×7
    News Anchor ಅಫ್ಜಲಪುರ, ಕಲಬುರಗಿ, ಕರ್ನಾಟಕ•
    12 hrs ago
  • Happy Friendship day 💑🫂 #orkidsschooltumkur  ಶುಭಾಶಯಗಳು #HappyFriendshipDay  ನನ್ನ ಜೀವನದ ಅತ್ಯುತ್ತಮ ಅಧ್ಯಾಯ ನೀವು Nanna aatma snehitanaagi iddakkagi dhanyavadagalu. #riyagowda @riyagowda #riyamshee_yogeshagowda  ನನ್ನ ಕೈ ಹಿಡಿದು ಜೀವನ ಪೂರ್ಣ ನಡೆಯುವ ನನ್ನ ಗೆಳತಿಗೆ, ಸ್ನೇಹ ದಿನದ ಶುಭಾಷಯಗಳು.  ಒಳ್ಳೆ ಸ್ನೇಹಿತರು ಸಿಗುವುದು ಚಿಕ್ಕ ವಯಸ್ಸಲ್ಲಿ ಸಿಕ್ಕ ಲಾಟರಿ ಇದ್ದಂಗೆ! ಸ್ನೇಹ = 99% ಹಾಸ್ಯ + 1% ಗಂಭೀರ ವಿಷಯ. ನನ್ನ ಖುಷಿ, ನನ್ನ ಧೈರ್ಯ, ನನ್ನ ಯೆಲ್ಲ ನೀವೆ - ಹ್ಯಾಪಿ ಫ್ರೆಂಡ್ ಶಿಪ್ ಡೇ ಇ ಜನ್ಮಕ್ಕೆ, ಮುಂದೆ ಜನ್ಮಕ್ಕೂ ನೀನೆ ನನ್ನ ಬೆಸ್ಟಿ.  Happy Friendship day 💑🫂 #orkidsschooltumkur  ಶುಭಾಶಯಗಳು #HappyFriendshipDay  ನನ್ನ ಜೀವನದ ಅತ್ಯುತ್ತಮ ಅಧ್ಯಾಯ ನೀವು Nanna aatma snehitanaagi iddakkagi dhanyavadagalu. #riyagowda @riyagowda #riyamshee_yogeshagowda  ನನ್ನ ಕೈ ಹಿಡಿದು ಜೀವನ ಪೂರ್ಣ ನಡೆಯುವ ನನ್ನ ಗೆಳತಿಗೆ, ಸ್ನೇಹ ದಿನದ ಶುಭಾಷಯಗಳು.  ಒಳ್ಳೆ ಸ್ನೇಹಿತರು ಸಿಗುವುದು ಚಿಕ್ಕ ವಯಸ್ಸಲ್ಲಿ ಸಿಕ್ಕ ಲಾಟರಿ ಇದ್ದಂಗೆ! ಸ್ನೇಹ = 99% ಹಾಸ್ಯ + 1% ಗಂಭೀರ ವಿಷಯ. ನನ್ನ ಖುಷಿ, ನನ್ನ ಧೈರ್ಯ, ನನ್ನ ಯೆಲ್ಲ ನೀವೆ - ಹ್ಯಾಪಿ ಫ್ರೆಂಡ್ ಶಿಪ್ ಡೇ ಇ ಜನ್ಮಕ್ಕೆ, ಮುಂದೆ ಜನ್ಮಕ್ಕೂ ನೀನೆ ನನ್ನ ಬೆಸ್ಟಿ.   Happy Friendship day 💑🫂 #orkidsschooltumkur ಶುಭಾಶಯಗಳು #HappyFriendshipDay ನನ್ನ ಜೀವನದ ಅತ್ಯುತ್ತಮ ಅಧ್ಯಾಯ ನೀವು Nanna aatma snehitanaagi iddakkagi dhanyavadagalu. #riyagowda @riyagowda #riyamshee_yogeshagowda ನನ್ನ ಕೈ ಹಿಡಿದು ಜೀವನ ಪೂರ್ಣ ನಡೆಯುವ ನನ್ನ ಗೆಳತಿಗೆ, ಸ್ನೇಹ ದಿನದ ಶುಭಾಷಯಗಳು. ಒಳ್ಳೆ ಸ್ನೇಹಿತರು ಸಿಗುವುದು ಚಿಕ್ಕ ವಯಸ್ಸಲ್ಲಿ ಸಿಕ್ಕ ಲಾಟರಿ ಇದ್ದಂಗೆ! ಸ್ನೇಹ = 99% ಹಾಸ್ಯ + 1% ಗಂಭೀರ ವಿಷಯ. ನನ್ನ ಖುಷಿ, ನನ್ನ ಧೈರ್ಯ, ನನ್ನ ಯೆಲ್ಲ ನೀವೆ - ಹ್ಯಾಪಿ ಫ್ರೆಂಡ್ ಶಿಪ್ ಡೇ ಇ ಜನ್ಮಕ್ಕೆ, ಮುಂದೆ ಜನ್ಮಕ್ಕೂ ನೀನೆ ನನ್ನ ಬೆಸ್ಟಿ.
    3
    Happy Friendship day 💑🫂

#orkidsschooltumkur

 ಶುಭಾಶಯಗಳು

#HappyFriendshipDay

 ನನ್ನ ಜೀವನದ ಅತ್ಯುತ್ತಮ ಅಧ್ಯಾಯ ನೀವು Nanna aatma snehitanaagi iddakkagi dhanyavadagalu.

#riyagowda @riyagowda

#riyamshee_yogeshagowda

 ನನ್ನ ಕೈ ಹಿಡಿದು ಜೀವನ ಪೂರ್ಣ ನಡೆಯುವ ನನ್ನ ಗೆಳತಿಗೆ, ಸ್ನೇಹ ದಿನದ ಶುಭಾಷಯಗಳು.

 ಒಳ್ಳೆ ಸ್ನೇಹಿತರು ಸಿಗುವುದು ಚಿಕ್ಕ ವಯಸ್ಸಲ್ಲಿ ಸಿಕ್ಕ ಲಾಟರಿ ಇದ್ದಂಗೆ!

ಸ್ನೇಹ = 99% ಹಾಸ್ಯ + 1% ಗಂಭೀರ ವಿಷಯ.

ನನ್ನ ಖುಷಿ, ನನ್ನ ಧೈರ್ಯ, ನನ್ನ ಯೆಲ್ಲ ನೀವೆ - ಹ್ಯಾಪಿ ಫ್ರೆಂಡ್ ಶಿಪ್ ಡೇ

ಇ ಜನ್ಮಕ್ಕೆ, ಮುಂದೆ ಜನ್ಮಕ್ಕೂ ನೀನೆ ನನ್ನ ಬೆಸ್ಟಿ.

    user_Chethana Muniswamygowda
    Chethana Muniswamygowda
    Press advisory Nidagundi, Vijayapura•
    9 hrs ago
  • ಪಂಚ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಅಧಿಕಾರಿಗಳು ಆದ್ಯತೆ ನೀಡಲಿ ಚಿಂಚೋಳಿ ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆಗಳ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿವಿಧ ಯೋಜನೆಗಳ ಅನುಷ್ಠಾನ, ನೋಂದಣಿ ಪ್ರಗತಿ ಹಾಗೂ ಫಲಾನುಭವಿಗಳಿಗೆ ಸೌಲಭ್ಯಗಳ ವಿತರಣೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸಲಾಯಿತು. ಸರ್ಕಾರದ ಯೋಜನೆಗಳ ಬಗ್ಗೆ ಸಾರ್ವಜನಿಕರಲ್ಲಿ ಇನ್ನಷ್ಟು ಅರಿವು ಮೂಡಿಸುವ ಮೂಲಕ ಅರ್ಹರು ಯಾವುದೇ ಕಾರಣಕ್ಕೂ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಸೂಚಿಸಿದರು
    2
    ಪಂಚ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಅಧಿಕಾರಿಗಳು ಆದ್ಯತೆ ನೀಡಲಿ

ಚಿಂಚೋಳಿ ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆಗಳ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿವಿಧ ಯೋಜನೆಗಳ ಅನುಷ್ಠಾನ, ನೋಂದಣಿ ಪ್ರಗತಿ ಹಾಗೂ ಫಲಾನುಭವಿಗಳಿಗೆ ಸೌಲಭ್ಯಗಳ ವಿತರಣೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸಲಾಯಿತು. ಸರ್ಕಾರದ ಯೋಜನೆಗಳ ಬಗ್ಗೆ ಸಾರ್ವಜನಿಕರಲ್ಲಿ ಇನ್ನಷ್ಟು ಅರಿವು ಮೂಡಿಸುವ ಮೂಲಕ ಅರ್ಹರು ಯಾವುದೇ ಕಾರಣಕ್ಕೂ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಸೂಚಿಸಿದರು
    user_VISION NEWS KALABURAGI
    VISION NEWS KALABURAGI
    Local News Reporter ಚಿಂಚೋಳಿ, ಕಲಬುರಗಿ, ಕರ್ನಾಟಕ•
    21 hrs ago
  • OMR ಸಂಖ್ಯೆ ಮತ್ತು ಪ್ರಶ್ನೆ ಪತ್ರಿಕೆ ಸಂಖ್ಯೆ ಕುರಿತು KEA ಸ್ಪಷ್ಟನೆ. ವಿಜಯಪುರ: OMR ಸಂಖ್ಯೆ ಮತ್ತು ಪ್ರಶ್ನೆ ಪತ್ರಿಕೆ ಸಂಖ್ಯೆ ಕುರಿತು KEA ಸ್ಪಷ್ಟನೆ.
    1
    OMR ಸಂಖ್ಯೆ ಮತ್ತು ಪ್ರಶ್ನೆ ಪತ್ರಿಕೆ ಸಂಖ್ಯೆ ಕುರಿತು KEA ಸ್ಪಷ್ಟನೆ. 
ವಿಜಯಪುರ: OMR ಸಂಖ್ಯೆ ಮತ್ತು ಪ್ರಶ್ನೆ ಪತ್ರಿಕೆ ಸಂಖ್ಯೆ ಕುರಿತು KEA ಸ್ಪಷ್ಟನೆ.
    user_Star Kannada News 24×7
    Star Kannada News 24×7
    News Anchor ಅಫ್ಜಲಪುರ, ಕಲಬುರಗಿ, ಕರ್ನಾಟಕ•
    21 hrs ago
  • ಪೊಲೀಸ್ ಪ್ರಶ್ನೆ ಪರೀಕ್ಷೆ ತಡವಾಗಿ ವಿತರಣೆ ಆರೋಪ ವಿಜಯಪುರದಲ್ಲಿ ಪರೀಕ್ಷಾತ್ರೆಗಳ ಅಕ್ರೋಶ
    1
    ಪೊಲೀಸ್ ಪ್ರಶ್ನೆ ಪರೀಕ್ಷೆ ತಡವಾಗಿ ವಿತರಣೆ ಆರೋಪ ವಿಜಯಪುರದಲ್ಲಿ ಪರೀಕ್ಷಾತ್ರೆಗಳ  ಅಕ್ರೋಶ
    user_Sharanugouda Patil
    Sharanugouda Patil
    Muddebihal, Vijayapura•
    20 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.