Shuru
Apke Nagar Ki App…
ಪೊಲೀಸ್ ಪ್ರಶ್ನೆ ಪರೀಕ್ಷೆ ತಡವಾಗಿ ವಿತರಣೆ ಆರೋಪ ವಿಜಯಪುರದಲ್ಲಿ ಪರೀಕ್ಷಾತ್ರೆಗಳ ಅಕ್ರೋಶ
Sharanugouda Patil
ಪೊಲೀಸ್ ಪ್ರಶ್ನೆ ಪರೀಕ್ಷೆ ತಡವಾಗಿ ವಿತರಣೆ ಆರೋಪ ವಿಜಯಪುರದಲ್ಲಿ ಪರೀಕ್ಷಾತ್ರೆಗಳ ಅಕ್ರೋಶ
More news from Vijayapura and nearby areas
- Happy Friendship day 💑🫂 #orkidsschooltumkur ಶುಭಾಶಯಗಳು #HappyFriendshipDay ನನ್ನ ಜೀವನದ ಅತ್ಯುತ್ತಮ ಅಧ್ಯಾಯ ನೀವು Nanna aatma snehitanaagi iddakkagi dhanyavadagalu. #riyagowda @riyagowda #riyamshee_yogeshagowda ನನ್ನ ಕೈ ಹಿಡಿದು ಜೀವನ ಪೂರ್ಣ ನಡೆಯುವ ನನ್ನ ಗೆಳತಿಗೆ, ಸ್ನೇಹ ದಿನದ ಶುಭಾಷಯಗಳು. ಒಳ್ಳೆ ಸ್ನೇಹಿತರು ಸಿಗುವುದು ಚಿಕ್ಕ ವಯಸ್ಸಲ್ಲಿ ಸಿಕ್ಕ ಲಾಟರಿ ಇದ್ದಂಗೆ! ಸ್ನೇಹ = 99% ಹಾಸ್ಯ + 1% ಗಂಭೀರ ವಿಷಯ. ನನ್ನ ಖುಷಿ, ನನ್ನ ಧೈರ್ಯ, ನನ್ನ ಯೆಲ್ಲ ನೀವೆ - ಹ್ಯಾಪಿ ಫ್ರೆಂಡ್ ಶಿಪ್ ಡೇ ಇ ಜನ್ಮಕ್ಕೆ, ಮುಂದೆ ಜನ್ಮಕ್ಕೂ ನೀನೆ ನನ್ನ ಬೆಸ್ಟಿ. Happy Friendship day 💑🫂 #orkidsschooltumkur ಶುಭಾಶಯಗಳು #HappyFriendshipDay ನನ್ನ ಜೀವನದ ಅತ್ಯುತ್ತಮ ಅಧ್ಯಾಯ ನೀವು Nanna aatma snehitanaagi iddakkagi dhanyavadagalu. #riyagowda @riyagowda #riyamshee_yogeshagowda ನನ್ನ ಕೈ ಹಿಡಿದು ಜೀವನ ಪೂರ್ಣ ನಡೆಯುವ ನನ್ನ ಗೆಳತಿಗೆ, ಸ್ನೇಹ ದಿನದ ಶುಭಾಷಯಗಳು. ಒಳ್ಳೆ ಸ್ನೇಹಿತರು ಸಿಗುವುದು ಚಿಕ್ಕ ವಯಸ್ಸಲ್ಲಿ ಸಿಕ್ಕ ಲಾಟರಿ ಇದ್ದಂಗೆ! ಸ್ನೇಹ = 99% ಹಾಸ್ಯ + 1% ಗಂಭೀರ ವಿಷಯ. ನನ್ನ ಖುಷಿ, ನನ್ನ ಧೈರ್ಯ, ನನ್ನ ಯೆಲ್ಲ ನೀವೆ - ಹ್ಯಾಪಿ ಫ್ರೆಂಡ್ ಶಿಪ್ ಡೇ ಇ ಜನ್ಮಕ್ಕೆ, ಮುಂದೆ ಜನ್ಮಕ್ಕೂ ನೀನೆ ನನ್ನ ಬೆಸ್ಟಿ. Happy Friendship day 💑🫂 #orkidsschooltumkur ಶುಭಾಶಯಗಳು #HappyFriendshipDay ನನ್ನ ಜೀವನದ ಅತ್ಯುತ್ತಮ ಅಧ್ಯಾಯ ನೀವು Nanna aatma snehitanaagi iddakkagi dhanyavadagalu. #riyagowda @riyagowda #riyamshee_yogeshagowda ನನ್ನ ಕೈ ಹಿಡಿದು ಜೀವನ ಪೂರ್ಣ ನಡೆಯುವ ನನ್ನ ಗೆಳತಿಗೆ, ಸ್ನೇಹ ದಿನದ ಶುಭಾಷಯಗಳು. ಒಳ್ಳೆ ಸ್ನೇಹಿತರು ಸಿಗುವುದು ಚಿಕ್ಕ ವಯಸ್ಸಲ್ಲಿ ಸಿಕ್ಕ ಲಾಟರಿ ಇದ್ದಂಗೆ! ಸ್ನೇಹ = 99% ಹಾಸ್ಯ + 1% ಗಂಭೀರ ವಿಷಯ. ನನ್ನ ಖುಷಿ, ನನ್ನ ಧೈರ್ಯ, ನನ್ನ ಯೆಲ್ಲ ನೀವೆ - ಹ್ಯಾಪಿ ಫ್ರೆಂಡ್ ಶಿಪ್ ಡೇ ಇ ಜನ್ಮಕ್ಕೆ, ಮುಂದೆ ಜನ್ಮಕ್ಕೂ ನೀನೆ ನನ್ನ ಬೆಸ್ಟಿ.3
- ವಿಶೇಷ ವರದಿ | ಯುವ ಜ್ಞಾನ ಕನ್ನಡ ದಿನಪತ್ರಿಕೆ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಗೆ ತೆರಳಿದ ತಾಯಿ... ಜೋಳಿಗೆಯಲ್ಲಿ ಮಗುವನ್ನು ತೂಗಿ ಲಾಲಿ ಹಾಡಿದ ಪೊಲೀಸರು – ಮಾನವೀಯತೆಯ ಮನಮುಟ್ಟುವ ಕ್ಷಣ ಸರ್ಕಾರಿ ಉದ್ಯೋಗದ ಕನಸು ಹೊತ್ತ ತಾಯಿಯೊಬ್ಬರು ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಗೆ ಹಾಜರಾಗಲು ಪರೀಕ್ಷಾ ಕೇಂದ್ರಕ್ಕೆ ಬಂದಿದ್ದರು. ಆದರೆ ಅವರ ಮಡಿಲಲ್ಲಿ ಪುಟ್ಟ ಮಗು. ಪರೀಕ್ಷಾ ನಿಯಮಗಳ ಪ್ರಕಾರ ಮಗುವನ್ನು ಪರೀಕ್ಷಾ ಕೊಠಡಿಗೆ ಕರೆದೊಯ್ಯಲು ಅವಕಾಶ ಇರಲಿಲ್ಲ. ಆ ಸಮಯದಲ್ಲಿ ಅಲ್ಲಿದ್ದ ಮಹಿಳಾ ಪೊಲೀಸರು ಮತ್ತು ಸಿಬ್ಬಂದಿ ಮಾನವೀಯತೆಯ ಅಪೂರ್ವ ಉದಾಹರಣೆ ನೀಡಿದರು. ಮಗುವಿಗಾಗಿ ತಾತ್ಕಾಲಿಕವಾಗಿ ಜೋಳಿಗೆಯನ್ನು ಕಟ್ಟಿ, ಅದರಲ್ಲಿ ಮಗುವನ್ನು ಮಲಗಿಸಿ ಲಾಲಿ ಹಾಡುತ್ತಾ ಆರೈಕೆ ಮಾಡಿದರು. ತಾಯಿ ಯಾವುದೇ ಆತಂಕವಿಲ್ಲದೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟರು. ಪೊಲೀಸರು ಕೇವಲ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವವರಷ್ಟೇ ಅಲ್ಲ, ಅಗತ್ಯವಿದ್ದಾಗ ತಾಯಿಯ ಮಮತೆಯನ್ನೂ ತೋರಬಲ್ಲರು ಎಂಬುದನ್ನು ಈ ಘಟನೆ ಸಾಬೀತುಪಡಿಸಿದೆ. ಈ ದೃಶ್ಯವನ್ನು ಕಂಡ ಪರೀಕ್ಷಾ ಕೇಂದ್ರದಲ್ಲಿದ್ದವರು ಮಹಿಳಾ ಪೊಲೀಸರ ಸೇವಾಭಾವ ಮತ್ತು ಮಾನವೀಯತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾಜದಲ್ಲಿ ಇಂತಹ ಹೃದಯಸ್ಪರ್ಶಿ ಘಟನೆಗಳು ಮಾನವೀಯ ಮೌಲ್ಯಗಳನ್ನು ಮತ್ತಷ್ಟು ಬಲಪಡಿಸುತ್ತವೆ. "ಕರ್ತವ್ಯದ ಜೊತೆ ಮಾನವೀಯತೆ ಸೇರಿದಾಗ ಸಮಾಜಕ್ಕೆ ಸ್ಪೂರ್ತಿದಾಯಕ ಕ್ಷಣಗಳು ಹುಟ್ಟುತ್ತವೆ." – ಯುವ ಜ್ಞಾನ ಕನ್ನಡ ದಿನಪತ್ರಿಕೆ1
- ಬೇಡಿಕೆಗಳು ಈಡೇರದಿದ್ದರೆ ಹುಬ್ಬಳ್ಳಿ ರೈಲ್ವೇ ಜಿಎಂ ಕಚೇರಿ ಎದುರು ಧರಣಿ ಸತ್ಯಾಗ್ರಹ ಕುತ್ಬುದ್ದೀನ ಖಾಜಿ ಎಚ್ಚರಿಕೆ. ಬೇಡಿಕೆಗಳು ಈಡೇರದಿದ್ದರೆ ಹುಬ್ಬಳ್ಳಿ ರೈಲ್ವೇ ಜಿಎಂ ಕಚೇರಿ ಎದುರು ಧರಣಿ ಸತ್ಯಾಗ್ರಹ ಕುತ್ಬುದ್ದೀನ ಖಾಜಿ ಎಚ್ಚರಿಕೆ. ಕುಡಚಿ-ಬಾಗಲಕೋಟೆ ರೈಲು ಮಾರ್ಗದ ಕಾಮಗಾರಿಯನ್ನು ಕೂಡಲೇ ಕುಡಚಿ ಯಿಂದ ಪ್ರಾರಂಭಿಸಬೇಕು, ಈಗಾಗಲೇ ಬಾಗಲಕೋಟೆಯಿಂದ-ಲೋಕಾಪೂರವರೆಗೆ ಕಾಮಗಾರಿ ಮುಗಿದ ಮಾರ್ಗದಲ್ಲಿ ಪ್ಯಾಸೆಂಜರ ರೈಲು ಪ್ರಾರಂಭಿಸಬೇಕು ಎಂದು ಮಾನ್ಯ ನೈರುತ್ಯ ರೈಲ್ವೆ ಮಹಾ ಪ್ರಬಂಧಕರಾದ ಪಿ. ಅನಂತ ಅವರನ್ನು ಭೇಟಿಯಾದ ರೈಲ್ವೆ ಹೋರಾಟ ಸಮಿತಿಯ ಅಧ್ಯಕ್ಷ ಕುತುಬುದ್ದೀನ್ ಕಾಜಿಯವರ ನೇತೃತ್ವದ ರೇಲ್ವೆ ಹೋರಾಟ ಸಮಿತಿಯ ಪದಾಧಿಕಾರಿಗಳು ಮನವಿ ಸಲ್ಲಿಸಿ ಕಾಮಗಾರಿ ಪ್ರಾರಂಭಿಸದಿದ್ದಲ್ಲಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಕುಡಚಿ ಕಡೆಯಿಂದ ಕಾಮಗಾರಿ ಪ್ರಾರಂಭಕ್ಕೆ ಯಾವುದೇ ರೀತಿಯ ಅಡೆತಡೆ ಇದ್ದಲ್ಲಿ ರಾಜ್ಯ ಸರ್ಕಾರದಿಂದ ಪರಿಹರಿಸಲು ಜಿಲ್ಲೆಯ ಜನರ ಸಹಕಾರದೊಂದಿಗೆ ಪ್ರಯತ್ನಿಸಲಾಗುವುದು ಇದಕ್ಕೆ ಅಲ್ಪಸ್ವಲ್ಪ ಸಮಸ್ಯೆಗಳಿದ್ದರೆ ರೈತರು ಅಡೆತಡೆ ಮಾಡದೆ ಸಹಕರಿಸಿ ಅನುಕೂಲ ಮಾಡಿಕೊಡಬೇಕು ಎಂದು ವಿನಂತಿಸಿದರು. ಈಗಾಗಲೆ ಸಾಕಷ್ಟು ವಿಳಂಬತೆಯಿಂದ ಕೂಡಿದ ಯೋಜನೆ ಸಾರ್ವಜನಿಕರಿಗೆ ಮೂಲ ಸೌಲಭ್ಯದಿಂದ ವಂಚಿತರಾಗಿದ್ದು, ಯೋಜನಾ ವೆಚ್ಚ ಕೂಡ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು ತತಕ್ಷಣ ಕಾಮಗಾರಿ ಕೈಗೊಳ್ಳವುದು ಅತಿ ಅವಶ್ಯಕವಾಗಿದ್ದು ಮಾನ್ಯರು 15 ದಿನಗಳೊಳಗಾಗಿ ಪರಿಶೀಲಿಸಿ ಕ್ರಮವಹಿಸಬೇಕು ಇಲ್ಲದಿದ್ದಲ್ಲಿ ಕುಡಚಿಯಿಂದ ಬಾಗಲಕೋಟೆ ವರೆಗಿನ ಎಲ್ಲ ಹೋರಾಟಗಾರರ ಸಹಕಾರದೊಂದಿಗೆ ಹುಬ್ಬಳ್ಳಿ ನೈರುತ್ಯ ರೇಲ್ವೇ ಕಚೇರಿ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವ ಎಚ್ಚರಿಕೆಯನ್ನು ಕುಡಚಿ ರೇಲ್ವೆ ನಿಲ್ದಾಣಕ್ಕೆ ಭೇಡಿದ ರೈಲು ಹೋರಾಟ ಸಮಿತಿ ಅಧ್ಯಕ್ಷ ಕುತ್ಬುದ್ದಿನ ಖಾಜಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಹೇಳಿದರು. ಈ ಸಂದರ್ಭದಲ್ಲಿ ಸಭಾಸ ಶಿರಬೂರು, ಗಣಪಥರಾವ್ ಹಜಾರೆ, ಡಾ. ರವಿ ಜಮಖಂಡಿ, ನೀಲಕಂಠ ನಾತ್ತುರ್, ಬಸವರಾಜ್ ತೆಗ್ಗಿ,, ಮೈನೋದ್ದಿನ ಕಾಜಿ, ಅಮೀನ ವಾಟೆ, ಏಜಾಜ ಬಿಚ್ಚು, ಸಯೀದಹ್ಮದ ದೇಸಾಯಿ, ಸಾಕೀಬ ಪಾಳೇಗಾರ, ನಾಶೀರ ಲಶ್ಕರಿ, ಸಂಜೀವ ಬ್ಯಾಕುಡೆ, ಅನ್ವರ್ ಚಮನಶೇಖ, ಹಬೀಬ್ ವಾಟೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.1
- ಯಲಬುರ್ಗಾ ಕ್ಷೇತ್ರದ ಶಾಸಕರಾದ ಬಸವರಾಜ ರಾಯರೆಡ್ಡಿ ಅವರುಇಂದು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಕೊಪ್ಪಳ ಜಿಲ್ಲೆಯ ಯಲಬುರ್ಗಾ ಕ್ಷೇತ್ರದ ಶಾಸಕರಾದ ಬಸವರಾಜ ರಾಯರೆಡ್ಡಿ ಅವರು ಇಂದು ನಡೆದ ಸಚಿವ ಸಂಪುಟ ಸಮಾರಂಭದಲ್ಲಿ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಒಟ್ಟು ಆರು ಬಾರಿ ಶಾಸಕರಾಗಿದ್ದ ಬಸವರಾಜ ರಾಯರೆಡ್ಡಿ ಅವರು ಇಂದು ಡಿಕೆ ಶಿವಕುಮಾರ್ ಅವರ ನೂತನ ಸಚಿವ ಸಂಪುಟದಲ್ಲಿ ಸಚಿವರಾಗಿ ಆಯ್ಕೆಯಾಗಿದ್ದಕ್ಕೆ ಕೊಪ್ಪಳ ಜಿಲ್ಲೆಯ ಜನತೆಗೆ ತುಂಬಾ ಸಂತೋಷ ಉಂಟು ಮಾಡಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ರಿಪೋರ್ಟರ್ : ಭೀಮಸೇನರಾವ್ ಕುಲಕರ್ಣಿ, ಜಿಎಂ ನ್ಯೂಸ್ ಕುಷ್ಟಗಿ1
- ತಿಕೋಟ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷಾ ಗೊಂದಲಿ SP ಲಕ್ಷ್ಮಣ್ ನಿಂಬರಗಿ ಸ್ಪಷ್ಟನೆ ಅಭ್ಯರ್ಥಿಗಳು ಆತಂಕಪಡಬೇಡಿ ತಿಕೋಟ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷಾ ಗೊಂದಲಿ SP ಲಕ್ಷ್ಮಣ್ ನಿಂಬರಗಿ ಸ್ಪಷ್ಟನೆ ಅಭ್ಯರ್ಥಿಗಳು ಆತಂಕಪಡಬೇಡಿ1
- ಯಾದಗಿರಿ ಜಿಲ್ಲೆಯ ಸುರಪುರ ಧಾರಾಕಾರ ಮಳೆ ಬಂದ ಕಾರಣ ರೈತರ ಮುಖದಲ್ಲಿ ಮಂದಹಾಸ ಯಾದಗಿರಿ ಜಿಲ್ಲೆಯ ಸುರಪುರ ಧಾರಾಕಾರ ಮಳೆ ಬಂದ ಕಾರಣ ರೈತರ ಮುಖದಲ್ಲಿ ಮಂದಹಾಸ ದೇವರಗೋನಲ ಗ್ರಾಮದಲ್ಲಿ ಇಂದು ಮಳೆಗೆ ರೈತರಲ್ಲಿ ಮಂದಹಾಸ ಸುಮಾರು ಒಂದು ಗಂಟೆ ಕಾಲ ಮಳೆ1
- ಮುಧೋಳ ನಗರದಲ್ಲಿ ಕೊಪ್ಪಳದ ಗವಿಸಿದ್ದೇಶ್ವರ ನಾಟ್ಯ ಸಂಘದಿಂದ ಅಪ್ಪ ಚಿಂತ್ಯಾಗ ಮಗಳ ಸಂತ್ಯಾಗ ನಾಟಕ ಪ್ರದರ್ಶನ ಮುಧೋಳ ನಗರದಲ್ಲಿ ಕೊಪ್ಪಳದ ಗವಿಸಿದ್ದೇಶ್ವರ ನಾಟ್ಯ ಸಂಘದಿಂದ ಅಪ್ಪ ಚಿಂತ್ಯಾಗ ಮಗಳ ಸಂತ್ಯಾಗ ನಾಟಕ ಪ್ರದರ್ಶನ1
- ಪೊಲೀಸ್ ಪ್ರಶ್ನೆ ಪರೀಕ್ಷೆ ತಡವಾಗಿ ವಿತರಣೆ ಆರೋಪ ವಿಜಯಪುರದಲ್ಲಿ ಪರೀಕ್ಷಾತ್ರೆಗಳ ಅಕ್ರೋಶ1