Shuru
Apke Nagar Ki App…
"ಬಡವರ ಬಂಧು " ಸಚಿವ ಡಿ. ಸುಧಾಕರ್ (65) ನಿಧನ.. ಕಳೆದ 1 ತಿಂಗಳಿಂದ ಬೆಂಗಳೂರಿನ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಡಿ. ಸುಧಾಕರ್ ಚಿತ್ರದುರ್ಗದ ಹಿರಿಯೂರು ಕ್ಷೇತ್ರವನ್ನ ಪ್ರತಿನಿಧಿಸುತ್ತಿದ್ದ ಡಿ. ಸುಧಾಕರ್ ಸರಳ ಸಜ್ಜನಿಕೆಯ ವ್ಯಕ್ತಿಯ ನಿಧನಕ್ಕೆ ಗಣ್ಯರ ಸಂತಾಪ "ಬಡವರ ಬಂಧು " ಸಚಿವ ಡಿ. ಸುಧಾಕರ್ (65) ನಿಧನ.. ಕಳೆದ 1 ತಿಂಗಳಿಂದ ಬೆಂಗಳೂರಿನ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಡಿ. ಸುಧಾಕರ್ ಚಿತ್ರದುರ್ಗದ ಹಿರಿಯೂರು ಕ್ಷೇತ್ರವನ್ನ ಪ್ರತಿನಿಧಿಸುತ್ತಿದ್ದ ಡಿ. ಸುಧಾಕರ್ ಸರಳ ಸಜ್ಜನಿಕೆಯ ವ್ಯಕ್ತಿಯ ನಿಧನಕ್ಕೆ ಗಣ್ಯರ ಸಂತಾಪ
Nagesha K N

More news from ಕರ್ನಾಟಕ and nearby areas
- ಸಿಎಂ ಅಧಿಕಾರಾವಧಿ ಬಗ್ಗೆ ಮೋದಿ ವ್ಯಂಗ್ಯ ರಾಜಕೀಯ ವಲಯದಲ್ಲಿ ಹೇಳಿಕೆ ಚರ್ಚೆ ಸಿಎಂ ಅಧಿಕಾರಾವಧಿ ಬಗ್ಗೆ ಮೋದಿ ವ್ಯಂಗ್ಯ ರಾಜಕೀಯ ವಲಯದಲ್ಲಿ ಹೇಳಿಕೆ ಚರ್ಚೆ1
- ಕರ್ನಾಟಕದಲ್ಲಿ ಪೊಲೀಸರು ಕರ್ತವ್ಯ ಲೋಪ ಎಸಗಿದರೆ, ಲಂಚ ಕೇಳಿದರೆ ಅಥವಾ FIR ದಾಖಲಿಸಲು ನಿರಾಕರಿಸಿದರೆ ನೇರವಾಗಿ ದೂರು ನೀಡಬಹುದು. ರಾಜ್ಯ ಮತ್ತು ಜಿಲ್ಲಾ ಮಟ್ಟದ ಪೊಲೀಸ್ ದೂರು ಪ್ರಾಧಿಕಾರಕ್ಕೆ ಸುಲಭ ವಿಧಾನದ ಮೂಲಕ ದೂರು ಸಲ್ಲಿಸಿ ನಿಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಿ.1
- *ತುಂಗಳ ಜೋಡಿ ಕೊಲೆಗೆ ಅಚ್ಚರಿಯ ತಿರುವು: ಸಾಕ್ಷಿ ನಾಶ ಮಾಡಿಯೂ ಸಿಕ್ಕಿಬಿದ್ದ ದಂಪತಿ!* ನಿಮ್ಮ ಪ್ರದೇಶದ ಎಲ್ಲಾ ಸುದ್ದಿಗಳನ್ನು ನೋಡಲು ಮತ್ತು ಸುದ್ದಿಗಳನ್ನು ಶೇರ್ ಮಾಡಿ ಹಣ ಗಳಿಸಲು ಶುರು ಆ2
- Post by Gulam Muhammad1
- ವಾಟರ್ ಫಿಲ್ಟರ್ ಕಾಮಗಾರಿ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ. ದೇವನಹಳ್ಳಿ ವಾಟರ್ ಫಿಲ್ಟರ್ ಕಾಮಗಾರಿ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ. ಸ್ಮಶಾನದಲ್ಲಿ ವಾಟರ್ ಫಿಲ್ಟರ್ ಕಾಮಗಾರಿ ಬೇಡ ಎಂದವರ ಮೇಲೆ ಹಲ್ಲೆ. ದೇವನಹಳ್ಳಿ ತಾಲ್ಲೂಕಿನ ಸಾವಕನಹಳ್ಳಿ ಗ್ರಾಮದ ಸರ್ವೇ ನಂ 142ರ ಸ್ಮಶಾನ ಜಾಗದಲ್ಲಿ ಗಲಾಟೆ. ಸ್ಮಶಾನದಲ್ಲಿ ವಾಟರ್ ಫಿಲ್ಟರ್ ಬೇಡ, ಗ್ರಾಮದ ಮದ್ಯದಲ್ಲಿ ಮಾಡಿ ಎಂದು ಕೆಲ ಗ್ರಾಮಸ್ಥರ ವಾದ. ಇದೇ ವಿಚಾರಕ್ಕೆ ಮಾತಿನ ಚಕಮಕಿಯಾಗಿ ಗ್ರಾಮದ ಮುನಿರಾಜು ಮತ್ತು ಇತರರ ಮೇಲೆ ಮಾರಾಣಾಂತಿಕ ಹಲ್ಲೆ. ಗ್ರಾಮದ ಹೇಮಂತ್, ರಾಜೇಶ್, ಕೃಷ್ಣ ಎಂಬುವರಿಂದ ಹಲ್ಲೆ ನಡೆದಿದೆ ಎಂದು ಆರೋಪ. ಬಮೂಲ್ ನಿರ್ದೇಶಕ ಎಸ್ಪಿ ಮುನಿರಾಜು ಸಹಚರರಿಂದ ಹಲ್ಲೆ ಆಗಿದೆ ಎಂದು ಆಕ್ರೋಶ. ಹಲ್ಲೆಗೆ ಒಳಗಾದ ಮುನಿರಾಜು ಅವರನ್ನ ದೇವನಹಳ್ಳಿ ಸರ್ಕಾರಿ ಆಸ್ಪತ್ರೆಗೆ ರವಾನೆ. ಎದೆಯ ಭಾಗಕ್ಕೆ ಗಂಭೀರ ಪೆಟ್ಟಗಿರುವ ಕಾರಣ ಬೆಂಗಳೂರಿಗೆ ಚಿಕಿತ್ಸೆಗೆಂದು ರವಾನೆ. ಕೂಡಲೇ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಆಗಬೇಕೆಂದು ಗ್ರಾಮಸ್ಥರ ಪಟ್ಟು. ದೇವನಹಳ್ಳಿ ತಾಲ್ಲೂಕಿನ ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ ಸಾವಕನಹಳ್ಳಿ ಗ್ರಾಮದಲ್ಲಿ ಗಲಾಟೆ.3
- ಗದ್ದೆ ಕಣದಲ್ಲಿ ಗೋದಿ ಒಕ್ಕಣೆ ಮಾಡುವಾಗ ಅಚ್ಚನಕ್ಕಾಗಿ ಯುವಕ ಕ್ಯೆತಪ್ಪಿ ಒಕ್ಕಣೆ ಹತ್ತಿರ ನಿಂತಿರುವಾಗ ಗೋದಿ ಒಕ್ಕಣೆಗೆ ಸಿಲುಕಿ ಸಾವಣ್ಣಪ್ಪಿರುವ ಘಟನೆ ನಡೆದಿದೆ.1
- ಕೋಲಾರ ಜಿಲ್ಲೆಯಲ್ಲಿ 'ಕೌಸರ್ ನ್ಯೂಸ್' ಎಂಬ ಹೊಸ ಸುದ್ದಿವಾಹಿನಿ ಶುರುವಾಗಿದೆ. ಇದು ಸ್ಥಳೀಯ ಘಟನೆಗಳು ಮತ್ತು ಜನರಿಗೆ ಸಂಬಂಧಿಸಿದ ಸುದ್ದಿಗಳನ್ನು ಪ್ರಕಟಿಸಲಿದೆ. ಈ ಹೊಸ ಮಾಧ್ಯಮ 2026ರ ಮೇ 10ರಂದು ಪ್ರಕಟಗೊಂಡಿದೆ.1
- ಸೈಲೆನ್ಸರ್ ವಿಚಾರಕ್ಕೆ ಪೊಲೀಸರ ಮೇಲೆ ಹಲ್ಲೆ ಚಿಕ್ಕಬಳ್ಳಾಪುರದಲ್ಲಿ ವಿದ್ಯಾರ್ಥಿಗಳ ದೌರ್ಜನ್ಯ ಆರೋಪ ಸೈಲೆನ್ಸರ್ ವಿಚಾರಕ್ಕೆ ಪೊಲೀಸರ ಮೇಲೆ ಹಲ್ಲೆ ಚಿಕ್ಕಬಳ್ಳಾಪುರದಲ್ಲಿ ವಿದ್ಯಾರ್ಥಿಗಳ ದೌರ್ಜನ್ಯ ಆರೋಪ1