logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ವಾಟರ್ ಫಿಲ್ಟರ್ ಕಾಮಗಾರಿ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ. ದೇವನಹಳ್ಳಿ ವಾಟರ್ ಫಿಲ್ಟರ್ ಕಾಮಗಾರಿ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ. ಸ್ಮಶಾನದಲ್ಲಿ ವಾಟರ್ ಫಿಲ್ಟರ್ ಕಾಮಗಾರಿ ಬೇಡ ಎಂದವರ ಮೇಲೆ ಹಲ್ಲೆ. ದೇವನಹಳ್ಳಿ ತಾಲ್ಲೂಕಿನ ಸಾವಕನಹಳ್ಳಿ ಗ್ರಾಮದ ಸರ್ವೇ ನಂ 142ರ ಸ್ಮಶಾನ ಜಾಗದಲ್ಲಿ ಗಲಾಟೆ. ಸ್ಮಶಾನದಲ್ಲಿ ವಾಟರ್ ಫಿಲ್ಟರ್ ಬೇಡ, ಗ್ರಾಮದ ಮದ್ಯದಲ್ಲಿ ಮಾಡಿ ಎಂದು ಕೆಲ ಗ್ರಾಮಸ್ಥರ ವಾದ. ಇದೇ ವಿಚಾರಕ್ಕೆ ಮಾತಿನ ಚಕಮಕಿಯಾಗಿ ಗ್ರಾಮದ ಮುನಿರಾಜು ಮತ್ತು ಇತರರ ಮೇಲೆ ಮಾರಾಣಾಂತಿಕ ಹಲ್ಲೆ. ಗ್ರಾಮದ ಹೇಮಂತ್, ರಾಜೇಶ್, ಕೃಷ್ಣ ಎಂಬುವರಿಂದ ಹಲ್ಲೆ ನಡೆದಿದೆ ಎಂದು ಆರೋಪ. ಬಮೂಲ್ ನಿರ್ದೇಶಕ ಎಸ್ಪಿ ಮುನಿರಾಜು ಸಹಚರರಿಂದ ಹಲ್ಲೆ ಆಗಿದೆ ಎಂದು ಆಕ್ರೋಶ. ಹಲ್ಲೆಗೆ ಒಳಗಾದ ಮುನಿರಾಜು ಅವರನ್ನ ದೇವನಹಳ್ಳಿ ಸರ್ಕಾರಿ ಆಸ್ಪತ್ರೆಗೆ ರವಾನೆ. ಎದೆಯ ಭಾಗಕ್ಕೆ ಗಂಭೀರ ಪೆಟ್ಟಗಿರುವ ಕಾರಣ ಬೆಂಗಳೂರಿಗೆ ಚಿಕಿತ್ಸೆಗೆಂದು ರವಾನೆ. ಕೂಡಲೇ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಆಗಬೇಕೆಂದು ಗ್ರಾಮಸ್ಥರ ಪಟ್ಟು. ದೇವನಹಳ್ಳಿ ತಾಲ್ಲೂಕಿನ ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ ಸಾವಕನಹಳ್ಳಿ ಗ್ರಾಮದಲ್ಲಿ ಗಲಾಟೆ.

1 hr ago
user_Bengaluru Rural News
Bengaluru Rural News
ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
1 hr ago

ವಾಟರ್ ಫಿಲ್ಟರ್ ಕಾಮಗಾರಿ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ. ದೇವನಹಳ್ಳಿ ವಾಟರ್ ಫಿಲ್ಟರ್ ಕಾಮಗಾರಿ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ. ಸ್ಮಶಾನದಲ್ಲಿ ವಾಟರ್ ಫಿಲ್ಟರ್ ಕಾಮಗಾರಿ ಬೇಡ ಎಂದವರ ಮೇಲೆ ಹಲ್ಲೆ. ದೇವನಹಳ್ಳಿ ತಾಲ್ಲೂಕಿನ ಸಾವಕನಹಳ್ಳಿ ಗ್ರಾಮದ ಸರ್ವೇ ನಂ 142ರ ಸ್ಮಶಾನ ಜಾಗದಲ್ಲಿ ಗಲಾಟೆ. ಸ್ಮಶಾನದಲ್ಲಿ ವಾಟರ್ ಫಿಲ್ಟರ್ ಬೇಡ,

ಗ್ರಾಮದ ಮದ್ಯದಲ್ಲಿ ಮಾಡಿ ಎಂದು ಕೆಲ ಗ್ರಾಮಸ್ಥರ ವಾದ. ಇದೇ ವಿಚಾರಕ್ಕೆ ಮಾತಿನ ಚಕಮಕಿಯಾಗಿ ಗ್ರಾಮದ ಮುನಿರಾಜು ಮತ್ತು ಇತರರ ಮೇಲೆ ಮಾರಾಣಾಂತಿಕ ಹಲ್ಲೆ. ಗ್ರಾಮದ ಹೇಮಂತ್, ರಾಜೇಶ್, ಕೃಷ್ಣ ಎಂಬುವರಿಂದ ಹಲ್ಲೆ ನಡೆದಿದೆ ಎಂದು ಆರೋಪ. ಬಮೂಲ್ ನಿರ್ದೇಶಕ ಎಸ್ಪಿ ಮುನಿರಾಜು ಸಹಚರರಿಂದ ಹಲ್ಲೆ ಆಗಿದೆ ಎಂದು ಆಕ್ರೋಶ. ಹಲ್ಲೆಗೆ

ಒಳಗಾದ ಮುನಿರಾಜು ಅವರನ್ನ ದೇವನಹಳ್ಳಿ ಸರ್ಕಾರಿ ಆಸ್ಪತ್ರೆಗೆ ರವಾನೆ. ಎದೆಯ ಭಾಗಕ್ಕೆ ಗಂಭೀರ ಪೆಟ್ಟಗಿರುವ ಕಾರಣ ಬೆಂಗಳೂರಿಗೆ ಚಿಕಿತ್ಸೆಗೆಂದು ರವಾನೆ. ಕೂಡಲೇ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಆಗಬೇಕೆಂದು ಗ್ರಾಮಸ್ಥರ ಪಟ್ಟು. ದೇವನಹಳ್ಳಿ ತಾಲ್ಲೂಕಿನ ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ ಸಾವಕನಹಳ್ಳಿ ಗ್ರಾಮದಲ್ಲಿ ಗಲಾಟೆ.

More news from ಕರ್ನಾಟಕ and nearby areas
  • ವಾಟರ್ ಫಿಲ್ಟರ್ ಕಾಮಗಾರಿ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ. ದೇವನಹಳ್ಳಿ ವಾಟರ್ ಫಿಲ್ಟರ್ ಕಾಮಗಾರಿ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ. ಸ್ಮಶಾನದಲ್ಲಿ ವಾಟರ್ ಫಿಲ್ಟರ್ ಕಾಮಗಾರಿ ಬೇಡ ಎಂದವರ ಮೇಲೆ ಹಲ್ಲೆ. ದೇವನಹಳ್ಳಿ ತಾಲ್ಲೂಕಿನ ಸಾವಕನಹಳ್ಳಿ ಗ್ರಾಮದ ಸರ್ವೇ ನಂ 142ರ ಸ್ಮಶಾನ ಜಾಗದಲ್ಲಿ ಗಲಾಟೆ. ಸ್ಮಶಾನದಲ್ಲಿ ವಾಟರ್ ಫಿಲ್ಟರ್ ಬೇಡ, ಗ್ರಾಮದ ಮದ್ಯದಲ್ಲಿ ಮಾಡಿ ಎಂದು ಕೆಲ ಗ್ರಾಮಸ್ಥರ ವಾದ. ಇದೇ ವಿಚಾರಕ್ಕೆ ಮಾತಿನ ಚಕಮಕಿಯಾಗಿ ಗ್ರಾಮದ ಮುನಿರಾಜು ಮತ್ತು ಇತರರ ಮೇಲೆ ಮಾರಾಣಾಂತಿಕ ಹಲ್ಲೆ. ಗ್ರಾಮದ ಹೇಮಂತ್, ರಾಜೇಶ್, ಕೃಷ್ಣ ಎಂಬುವರಿಂದ ಹಲ್ಲೆ ನಡೆದಿದೆ ಎಂದು ಆರೋಪ. ಬಮೂಲ್ ನಿರ್ದೇಶಕ ಎಸ್ಪಿ ಮುನಿರಾಜು ಸಹಚರರಿಂದ ಹಲ್ಲೆ ಆಗಿದೆ ಎಂದು ಆಕ್ರೋಶ. ಹಲ್ಲೆಗೆ ಒಳಗಾದ ಮುನಿರಾಜು ಅವರನ್ನ ದೇವನಹಳ್ಳಿ ಸರ್ಕಾರಿ ಆಸ್ಪತ್ರೆಗೆ ರವಾನೆ. ಎದೆಯ ಭಾಗಕ್ಕೆ ಗಂಭೀರ ಪೆಟ್ಟಗಿರುವ ಕಾರಣ ಬೆಂಗಳೂರಿಗೆ ಚಿಕಿತ್ಸೆಗೆಂದು ರವಾನೆ. ಕೂಡಲೇ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಆಗಬೇಕೆಂದು ಗ್ರಾಮಸ್ಥರ ಪಟ್ಟು. ದೇವನಹಳ್ಳಿ ತಾಲ್ಲೂಕಿನ ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ ಸಾವಕನಹಳ್ಳಿ ಗ್ರಾಮದಲ್ಲಿ ಗಲಾಟೆ.
    3
    ವಾಟರ್ ಫಿಲ್ಟರ್ ಕಾಮಗಾರಿ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ.
ದೇವನಹಳ್ಳಿ
ವಾಟರ್ ಫಿಲ್ಟರ್ ಕಾಮಗಾರಿ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ.
ಸ್ಮಶಾನದಲ್ಲಿ ವಾಟರ್ ಫಿಲ್ಟರ್ ಕಾಮಗಾರಿ ಬೇಡ ಎಂದವರ ಮೇಲೆ ಹಲ್ಲೆ.
ದೇವನಹಳ್ಳಿ ತಾಲ್ಲೂಕಿನ ಸಾವಕನಹಳ್ಳಿ ಗ್ರಾಮದ ಸರ್ವೇ ನಂ 142ರ ಸ್ಮಶಾನ ಜಾಗದಲ್ಲಿ ಗಲಾಟೆ.
ಸ್ಮಶಾನದಲ್ಲಿ ವಾಟರ್ ಫಿಲ್ಟರ್ ಬೇಡ, ಗ್ರಾಮದ ಮದ್ಯದಲ್ಲಿ ಮಾಡಿ ಎಂದು ಕೆಲ ಗ್ರಾಮಸ್ಥರ ವಾದ.
ಇದೇ ವಿಚಾರಕ್ಕೆ ಮಾತಿನ ಚಕಮಕಿಯಾಗಿ ಗ್ರಾಮದ ಮುನಿರಾಜು ಮತ್ತು ಇತರರ ಮೇಲೆ ಮಾರಾಣಾಂತಿಕ ಹಲ್ಲೆ.
ಗ್ರಾಮದ ಹೇಮಂತ್, ರಾಜೇಶ್, ಕೃಷ್ಣ ಎಂಬುವರಿಂದ  ಹಲ್ಲೆ ನಡೆದಿದೆ ಎಂದು ಆರೋಪ.
ಬಮೂಲ್ ನಿರ್ದೇಶಕ ಎಸ್ಪಿ ಮುನಿರಾಜು ಸಹಚರರಿಂದ ಹಲ್ಲೆ ಆಗಿದೆ ಎಂದು ಆಕ್ರೋಶ.
ಹಲ್ಲೆಗೆ ಒಳಗಾದ ಮುನಿರಾಜು ಅವರನ್ನ ದೇವನಹಳ್ಳಿ ಸರ್ಕಾರಿ ಆಸ್ಪತ್ರೆಗೆ ರವಾನೆ.
ಎದೆಯ ಭಾಗಕ್ಕೆ ಗಂಭೀರ ಪೆಟ್ಟಗಿರುವ ಕಾರಣ ಬೆಂಗಳೂರಿಗೆ ಚಿಕಿತ್ಸೆಗೆಂದು ರವಾನೆ.
ಕೂಡಲೇ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಆಗಬೇಕೆಂದು ಗ್ರಾಮಸ್ಥರ ಪಟ್ಟು.
ದೇವನಹಳ್ಳಿ ತಾಲ್ಲೂಕಿನ ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ ಸಾವಕನಹಳ್ಳಿ ಗ್ರಾಮದಲ್ಲಿ ಗಲಾಟೆ.
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    1 hr ago
  • *ತುಂಗಳ ಜೋಡಿ ಕೊಲೆಗೆ ಅಚ್ಚರಿಯ ತಿರುವು: ಸಾಕ್ಷಿ ನಾಶ ಮಾಡಿಯೂ ಸಿಕ್ಕಿಬಿದ್ದ ದಂಪತಿ!* ನಿಮ್ಮ ಪ್ರದೇಶದ ಎಲ್ಲಾ ಸುದ್ದಿಗಳನ್ನು ನೋಡಲು ಮತ್ತು ಸುದ್ದಿಗಳನ್ನು ಶೇರ್ ಮಾಡಿ ಹಣ ಗಳಿಸಲು ಶುರು ಆ
    2
    *ತುಂಗಳ ಜೋಡಿ ಕೊಲೆಗೆ ಅಚ್ಚರಿಯ ತಿರುವು: ಸಾಕ್ಷಿ ನಾಶ ಮಾಡಿಯೂ ಸಿಕ್ಕಿಬಿದ್ದ ದಂಪತಿ!*

ನಿಮ್ಮ ಪ್ರದೇಶದ ಎಲ್ಲಾ ಸುದ್ದಿಗಳನ್ನು ನೋಡಲು ಮತ್ತು ಸುದ್ದಿಗಳನ್ನು ಶೇರ್ ಮಾಡಿ ಹಣ ಗಳಿಸಲು ಶುರು ಆ
    user_Chintu
    Chintu
    ಯಲಹಂಕ, ಬೆಂಗಳೂರು ನಗರ, ಕರ್ನಾಟಕ•
    51 min ago
  • ಸಿಎಂ ಅಧಿಕಾರಾವಧಿ ಬಗ್ಗೆ ಮೋದಿ ವ್ಯಂಗ್ಯ ರಾಜಕೀಯ ವಲಯದಲ್ಲಿ ಹೇಳಿಕೆ ಚರ್ಚೆ ಸಿಎಂ ಅಧಿಕಾರಾವಧಿ ಬಗ್ಗೆ ಮೋದಿ ವ್ಯಂಗ್ಯ ರಾಜಕೀಯ ವಲಯದಲ್ಲಿ ಹೇಳಿಕೆ ಚರ್ಚೆ
    1
    ಸಿಎಂ ಅಧಿಕಾರಾವಧಿ ಬಗ್ಗೆ ಮೋದಿ ವ್ಯಂಗ್ಯ
ರಾಜಕೀಯ ವಲಯದಲ್ಲಿ ಹೇಳಿಕೆ ಚರ್ಚೆ
ಸಿಎಂ ಅಧಿಕಾರಾವಧಿ ಬಗ್ಗೆ ಮೋದಿ ವ್ಯಂಗ್ಯ
ರಾಜಕೀಯ ವಲಯದಲ್ಲಿ ಹೇಳಿಕೆ ಚರ್ಚೆ
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    31 min ago
  • ಕರ್ನಾಟಕದಲ್ಲಿ ಪೊಲೀಸರು ಕರ್ತವ್ಯ ಲೋಪ ಎಸಗಿದರೆ, ಲಂಚ ಕೇಳಿದರೆ ಅಥವಾ FIR ದಾಖಲಿಸಲು ನಿರಾಕರಿಸಿದರೆ ನೇರವಾಗಿ ದೂರು ನೀಡಬಹುದು. ರಾಜ್ಯ ಮತ್ತು ಜಿಲ್ಲಾ ಮಟ್ಟದ ಪೊಲೀಸ್ ದೂರು ಪ್ರಾಧಿಕಾರಕ್ಕೆ ಸುಲಭ ವಿಧಾನದ ಮೂಲಕ ದೂರು ಸಲ್ಲಿಸಿ ನಿಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಿ.
    1
    ಕರ್ನಾಟಕದಲ್ಲಿ ಪೊಲೀಸರು ಕರ್ತವ್ಯ ಲೋಪ ಎಸಗಿದರೆ, ಲಂಚ ಕೇಳಿದರೆ ಅಥವಾ FIR ದಾಖಲಿಸಲು ನಿರಾಕರಿಸಿದರೆ ನೇರವಾಗಿ ದೂರು ನೀಡಬಹುದು. ರಾಜ್ಯ ಮತ್ತು ಜಿಲ್ಲಾ ಮಟ್ಟದ ಪೊಲೀಸ್ ದೂರು ಪ್ರಾಧಿಕಾರಕ್ಕೆ ಸುಲಭ ವಿಧಾನದ ಮೂಲಕ ದೂರು ಸಲ್ಲಿಸಿ ನಿಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಿ.
    user_ASN News24Kannada
    ASN News24Kannada
    Newsagent Bengaluru East, Bengaluru Urban•
    7 hrs ago
  • Post by Gulam Muhammad
    1
    Post by Gulam Muhammad
    user_Gulam Muhammad
    Gulam Muhammad
    Teacher ಹೊಸಕೋಟೆ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    12 hrs ago
  • ಗದ್ದೆ ಕಣದಲ್ಲಿ ಗೋದಿ ಒಕ್ಕಣೆ ಮಾಡುವಾಗ ಅಚ್ಚನಕ್ಕಾಗಿ ಯುವಕ ಕ್ಯೆತಪ್ಪಿ ಒಕ್ಕಣೆ ಹತ್ತಿರ ನಿಂತಿರುವಾಗ ಗೋದಿ ಒಕ್ಕಣೆಗೆ ಸಿಲುಕಿ ಸಾವಣ್ಣಪ್ಪಿರುವ ಘಟನೆ ನಡೆದಿದೆ.
    1
    ಗದ್ದೆ ಕಣದಲ್ಲಿ ಗೋದಿ ಒಕ್ಕಣೆ ಮಾಡುವಾಗ ಅಚ್ಚನಕ್ಕಾಗಿ ಯುವಕ ಕ್ಯೆತಪ್ಪಿ ಒಕ್ಕಣೆ ಹತ್ತಿರ ನಿಂತಿರುವಾಗ ಗೋದಿ ಒಕ್ಕಣೆಗೆ ಸಿಲುಕಿ ಸಾವಣ್ಣಪ್ಪಿರುವ ಘಟನೆ ನಡೆದಿದೆ.
    user_ಹನುಮಂತ ರಾಜು
    ಹನುಮಂತ ರಾಜು
    ನೆಲಮಂಗಲ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    5 hrs ago
  • ಝೆಡ್ ನ್ಯೂಸ್ ಎಂ ಡಿ ಮನ್ಸೂರ್ ಅಹ್ಮದ್ ಚಿಂತಾಮಣಿ ಯುವಜನತೆ ಸ್ವಯಂ ರಕ್ಷಣೆ ಕಲಿಯಲಿ:ಶಿಬಿರದಲ್ಲಿ ನೂರಾರು ಮಕ್ಕಳಿಗೆ ಈಜಿನ ಕೌಶಲ್ಯ ಕಲಿಸುತ್ತಿರುವ ಕೇಶವ ಮಾಸ್ಟರ್
    1
    ಝೆಡ್ ನ್ಯೂಸ್ ಎಂ ಡಿ ಮನ್ಸೂರ್ ಅಹ್ಮದ್ ಚಿಂತಾಮಣಿ 
ಯುವಜನತೆ ಸ್ವಯಂ ರಕ್ಷಣೆ ಕಲಿಯಲಿ:ಶಿಬಿರದಲ್ಲಿ ನೂರಾರು ಮಕ್ಕಳಿಗೆ ಈಜಿನ ಕೌಶಲ್ಯ ಕಲಿಸುತ್ತಿರುವ ಕೇಶವ ಮಾಸ್ಟರ್
    user_Md mansoor
    Md mansoor
    Local News Reporter ಚಿಂತಾಮಣಿ, ಚಿಕ್ಕಬಳ್ಳಾಪುರ, ಕರ್ನಾಟಕ•
    5 hrs ago
  • *ವಿದ್ಯುತ್ ಆಘಾತಕ್ಕೆ ಕೈ ಕಾಲು ಛಿದ್ರ: ಅಕ್ರಮ ಸಂಪರ್ಕವೇ ಕಾರಣ?* ನಿಮ್ಮ ಪ್ರದೇಶದ ಎಲ್ಲಾ ಸುದ್ದಿಗಳನ್ನು ನೋಡಲು ಮತ್ತು ಸುದ್ದಿಗಳನ್ನು ಶೇರ್ ಮಾಡಿ ಹಣ ಗಳಿಸಲು ಶುರು ಆಪ್
    1
    *ವಿದ್ಯುತ್ ಆಘಾತಕ್ಕೆ ಕೈ ಕಾಲು ಛಿದ್ರ: ಅಕ್ರಮ ಸಂಪರ್ಕವೇ ಕಾರಣ?*

ನಿಮ್ಮ ಪ್ರದೇಶದ ಎಲ್ಲಾ ಸುದ್ದಿಗಳನ್ನು ನೋಡಲು ಮತ್ತು ಸುದ್ದಿಗಳನ್ನು ಶೇರ್ ಮಾಡಿ ಹಣ ಗಳಿಸಲು ಶುರು ಆಪ್
    user_Chintu
    Chintu
    ಯಲಹಂಕ, ಬೆಂಗಳೂರು ನಗರ, ಕರ್ನಾಟಕ•
    56 min ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.