logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಕೆಸ್ರೇಕರ್ ದಂಪತಿಗೆ ನ್ಯಾಯ ಸಿಗಬೇಕು. ಪ್ರಕರಣದ ಸಂಪೂರ್ಣ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಾನೂನುಬದ್ಧವಾಗಿ ಕಠಿಣ ಶಿಕ್ಷೆಯಾಗಬೇಕು. ಈ ನಿಟ್ಟಿನಲ್ಲಿ ನಡೆಯುವ ಮೆರವಣಿಗೆಗೆ ಎಲ್ಲರೂ ಶಾಂತಿಯುತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು” ಎಂದು ಅವರು ಕರೆ ನೀಡಿದ್ದಾರೆ. [: 📍ಸಾಂಗ್ಲಿಯಲ್ಲಿ ನಡೆದ ಖಾನಾಪುರ ತಾಲ್ಲೂಕಿನ ಹೆಬ್ಬಾಳ ಗ್ರಾಮದ ಕೇಸರೆಕರ ದಂಪತಿ ಹತ್ಯಾಕಾಂಡ ಪ್ರಕರಣದಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಹಾಗೂ ಮೃತರ ಕುಟುಂಬಕ್ಕೆ ನ್ಯಾಯ ದೊರಕಬೇಕು ಎಂಬ ಆಗ್ರಹದೊಂದಿಗೆ ನಾಳೆ ಬೆಳಿಗ್ಗೆ ಸರಿಯಾಗಿ 10 ಗಂಟೆಗೆ ಸಮಸ್ತ ಖಾನಾಪುರ ತಾಲ್ಲೂಕಿನ ಹಿಂದೂ ಬಾಂಧವರ ವತಿಯಿಂದ ಭವ್ಯ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಲಾಗಿದೆ. ಈ ಮೆರವಣಿಗೆಯು ಖಾನಾಪುರದ ಲಕ್ಷ್ಮೀ ದೇವಸ್ಥಾನದಿಂದ ತಹಶೀಲ್ದಾರ್ ಕಚೇರಿವರೆಗೆ ನಡೆಯಲಿದೆ. ಈ ಪ್ರತಿಭಟನಾ ಮೆರವಣಿಗೆಯಲ್ಲಿ ತಾಲ್ಲೂಕಿನ ಎಲ್ಲಾ ನಾಗರಿಕರು, ವಿಶೇಷವಾಗಿ ಸಮಸ್ತ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಶಾಸಕರಾದ ವಿಠ್ಠಲರಾವ್ ಹಲಗೇಕರ ಅವರು ಮನವಿ ಮಾಡಿದ್ದಾರೆ. 📍 ಮೆರವಣಿಗೆಯ ಸಮಯ: ನಾಳೆ ಬೆಳಿಗ್ಗೆ ಸರಿಯಾಗಿ 10:00 ಗಂಟೆಗೆ 📍 ಮಾರ್ಗ: ಲಕ್ಷ್ಮೀ ದೇವಸ್ಥಾನ → ತಹಶೀಲ್ದಾರ್ ಕಚೇರಿ ಹತ್ಯೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿ, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂಬ ಬೇಡಿಕೆಯೊಂದಿಗೆ ನಡೆಯಲಿರುವ ಈ ಪ್ರತಿಭಟನಾ ಮೆರವಣಿಗೆಯಲ್ಲಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸೋಣ. 🙏 [26/08, 5:21 pm] +91 97433 40230: ಕೆಸ್ರೇಕರ್ ದಂಪತಿ ಕೊಲೆ ಪ್ರಕರಣ: ನ್ಯಾಯಕ್ಕಾಗಿ ಮೆರವಣಿಗೆ ಖಾನಾಪುರ: ಕೆಸ್ರೇಕರ್ ದಂಪತಿ ಕೊಲೆ ಪ್ರಕರಣವನ್ನು ಖಂಡಿಸಿ ಹಾಗೂ ಪ್ರಕರಣದ ಸತ್ಯಾಸತ್ಯತೆ ಹೊರಬಂದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹದೊಂದಿಗೆ ನಾಳೆ ಖಾನಾಪುರದಲ್ಲಿ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆಯಲ್ಲಿ ಸಾರ್ವಜನಿಕರು ಹಾಗೂ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ನ್ಯಾಯದ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಖಾನಾಪುರ ಬಿಜೆಪಿ ಹಿರಿಯ ನಾಯಕ ಪ್ರಮೋದ್ ಕೊಚೇರಿ ಅವರು ಮನವಿ ಮಾಡಿದ್ದಾರೆ. “ಕೆಸ್ರೇಕರ್ ದಂಪತಿಗೆ ನ್ಯಾಯ ಸಿಗಬೇಕು. ಪ್ರಕರಣದ ಸಂಪೂರ್ಣ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಾನೂನುಬದ್ಧವಾಗಿ ಕಠಿಣ ಶಿಕ್ಷೆಯಾಗಬೇಕು. ಈ ನಿಟ್ಟಿನಲ್ಲಿ ನಡೆಯುವ ಮೆರವಣಿಗೆಗೆ ಎಲ್ಲರೂ ಶಾಂತಿಯುತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು” ಎಂದು ಅವರು ಕರೆ ನೀಡಿದ್ದಾರೆ.

6 hrs ago
user_ನಮ್ಮ ಬೆಳಗಾವಿ  ವಾರ್ತಾ
ನಮ್ಮ ಬೆಳಗಾವಿ ವಾರ್ತಾ
Photographer ಬೆಳಗಾವಿ, ಬೆಳಗಾವಿ, ಕರ್ನಾಟಕ•

More news from ಕರ್ನಾಟಕ and nearby areas
  • ತಾಯ್ನಾಡು ನ್ಯೂಸ್ ಕನ್ನಡ ವರದಿಗೆ ಬಿಗ್ ಇಂಪ್ಯಾಕ್ಟ್- ಇದೀಗ ಅಧಿಕಾರಿಗಳ ಮುಂದಿನ ಕ್ರಮದತ್ತ
    1
    ತಾಯ್ನಾಡು ನ್ಯೂಸ್ ಕನ್ನಡ ವರದಿಗೆ ಬಿಗ್ ಇಂಪ್ಯಾಕ್ಟ್- ಇದೀಗ ಅಧಿಕಾರಿಗಳ ಮುಂದಿನ ಕ್ರಮದತ್ತ
    user_ತಾಯ್ನಾಡು ನ್ಯೂಸ್ ಕನ್ನಡ
    ತಾಯ್ನಾಡು ನ್ಯೂಸ್ ಕನ್ನಡ
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    7 hrs ago
  • ಕೊಣ್ಣೂರಲ್ಲಿ ಮಕ್ಕಳಿಂದ ಸಂಭ್ರಮದ ಈದ್‌ ಮಿಲಾದ್‌ ಆಚರಣೆ. ಶಾಂತಿ ಸಂದೇಶ ಸಾರಿದ ಮಕ್ಕಳು ಮಕ್ಕಳಿಂದ ಸಂಭ್ರಮದ ಈದ್‌ ಮಿಲಾದ್‌ ಆಚರಣೆ ಗೋಕಾಕ : ಪ್ರವಾದಿ ಮೊಹಮ್ಮದ್‌ ಪೈಗಂಬರ್‌ ಅವರ ಜನ್ಮ ದಿನವಾದ ಈದ್‌ ಮಿಲಾದುನ್ನಬಿಯನ್ನು ಸಮೀಪದ ಕೊಣ್ಣೂರಲ್ಲಿ ಸಡಗರದಿಂದ ಆಚರಿಸಲಾಯಿತು.ಕೊಣ್ಣೂರ ಮುಖ್ಯ ಬಜಾರದ ಮಸೀದಿಯಿಂದ ಮಕ್ಕಳು ಕೈಯಲ್ಲಿ ದ್ವಜ ಹಿಡಿದು ಮಕ್ಕಳು ಪೈಗಂಬರ್‌ ಮೊಹಮ್ಮದರ ತತ್ವ ಆದರ್ಶಗಳ ಘೋಷಣೆ ಕೂಗಿದರು. ಪೈಗಂಬರರು ಲೋಕಕ್ಕೆ ಸಾರಿದ ತತ್ವ ಹಾಗೂ ಸನ್ಮಾರ್ಗಗಳ ಸಂದೇಶ ಸಾರಿದರು.
    1
    ಕೊಣ್ಣೂರಲ್ಲಿ ಮಕ್ಕಳಿಂದ ಸಂಭ್ರಮದ ಈದ್‌ ಮಿಲಾದ್‌ ಆಚರಣೆ. ಶಾಂತಿ ಸಂದೇಶ ಸಾರಿದ ಮಕ್ಕಳು 

ಮಕ್ಕಳಿಂದ ಸಂಭ್ರಮದ ಈದ್‌ ಮಿಲಾದ್‌ ಆಚರಣೆ
ಗೋಕಾಕ  : ಪ್ರವಾದಿ ಮೊಹಮ್ಮದ್‌ ಪೈಗಂಬರ್‌ ಅವರ ಜನ್ಮ ದಿನವಾದ ಈದ್‌ ಮಿಲಾದುನ್ನಬಿಯನ್ನು ಸಮೀಪದ ಕೊಣ್ಣೂರಲ್ಲಿ  ಸಡಗರದಿಂದ ಆಚರಿಸಲಾಯಿತು.ಕೊಣ್ಣೂರ ಮುಖ್ಯ ಬಜಾರದ ಮಸೀದಿಯಿಂದ ಮಕ್ಕಳು ಕೈಯಲ್ಲಿ ದ್ವಜ ಹಿಡಿದು ಮಕ್ಕಳು ಪೈಗಂಬರ್‌ ಮೊಹಮ್ಮದರ ತತ್ವ ಆದರ್ಶಗಳ ಘೋಷಣೆ ಕೂಗಿದರು. ಪೈಗಂಬರರು ಲೋಕಕ್ಕೆ ಸಾರಿದ ತತ್ವ ಹಾಗೂ ಸನ್ಮಾರ್ಗಗಳ ಸಂದೇಶ ಸಾರಿದರು.
    user_Manohar megeri
    Manohar megeri
    Local News Reporter ಗೋಕಾಕ, ಬೆಳಗಾವಿ, ಕರ್ನಾಟಕ•
    10 hrs ago
  • ಧಾರವಾಡ ಮಾಳಾಪುರದ ಜಾಮಿಯಾ ಮಸೀದಿಯಲ್ಲಿ ಈದ್ ಮಿಲಾದ್ ವಿಶೇಷ ಕಾರ್ಯಕ್ರಮ ಈದ್ ಮಿಲಾದ್ ಹಬ್ಬದ ಅಂಗವಾಗಿ ಧಾರವಾಡ ಮಾಳಾಪುರದ ಜಾಮಿಯಾ ಮಸೀದಿಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೂ ಮುನ್ನ ಮಾಳಾಪುರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಭಾಗವಹಿಸಿದ್ದವರು ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಸಂದೇಶ ಹಾಗೂ ಆದರ್ಶಗಳ ಕುರಿತು ಜಾಗೃತಿ ಮೂಡಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಧರ್ಮಗುರುಗಳು ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜೀವನ, ಆದರ್ಶ ಮತ್ತು ಸಮಾಜಕ್ಕೆ ನೀಡಿದ ಸಂದೇಶಗಳ ಕುರಿತು ಉಪನ್ಯಾಸ ನೀಡಿದರು.
    1
    ಧಾರವಾಡ ಮಾಳಾಪುರದ ಜಾಮಿಯಾ ಮಸೀದಿಯಲ್ಲಿ ಈದ್ ಮಿಲಾದ್ ವಿಶೇಷ ಕಾರ್ಯಕ್ರಮ
ಈದ್ ಮಿಲಾದ್ ಹಬ್ಬದ ಅಂಗವಾಗಿ ಧಾರವಾಡ ಮಾಳಾಪುರದ ಜಾಮಿಯಾ ಮಸೀದಿಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೂ ಮುನ್ನ ಮಾಳಾಪುರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆಯಲ್ಲಿ ಭಾಗವಹಿಸಿದ್ದವರು ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಸಂದೇಶ ಹಾಗೂ ಆದರ್ಶಗಳ ಕುರಿತು ಜಾಗೃತಿ ಮೂಡಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಧರ್ಮಗುರುಗಳು ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜೀವನ, ಆದರ್ಶ ಮತ್ತು ಸಮಾಜಕ್ಕೆ ನೀಡಿದ ಸಂದೇಶಗಳ ಕುರಿತು ಉಪನ್ಯಾಸ ನೀಡಿದರು.
    user_Manjunath kavali
    Manjunath kavali
    Local News Reporter ಧಾರವಾಡ, ಧಾರವಾಡ, ಕರ್ನಾಟಕ•
    3 hrs ago
  • ಬ್ರೇಕಿಂಗ್ ಚಿಕ್ಕೋಡಿ.. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಅವಧಿ ಮೀರಿದ ಬಿಸ್ಕೆಟ್ ಮಾರಾಟದ ಆರೋಪ ಬ್ರೇಕಿಂಗ್ ಚಿಕ್ಕೋಡಿ.. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಅವಧಿ ಮೀರಿದ ಬಿಸ್ಕೆಟ್ ಮಾರಾಟದ ಆರೋಪ! ಕಡಿಮೆ ಬೆಲೆಗೆ Expiry ಆದ ಬಿಸ್ಕೆಟ್‌ಗಳ ಮಾರಾಟ ಆರೋಪ. ಶ್ರೀ ರಾಜಾರಾಮ್ ಕಿರಾಣಾ ಸ್ಟೋರ್ ವಿರುದ್ಧ ಗ್ರಾಹಕರ ದೂರು. ಖರೀದಿಸಿದ ಬಿಸ್ಕೆಟ್‌ನಲ್ಲಿ Expiry Date ಮುಗಿದಿರುವುದು ಪತ್ತೆಯಾದ ಆರೋಪ. ಆಹಾರ ಸುರಕ್ಷತಾ ಇಲಾಖೆಗೆ ಮಾಹಿತಿ ನೀಡಿದ ವಕೀಲ ಪ್ರಭಾಕರ್ ಕುರಣೆ. ಆಹಾರ ಇಲಾಖೆಯ ಅಧಿಕಾರಿಗಳ ದಿಢೀರ್ ಪರಿಶೀಲನೆ. ಅಂಗಡಿ ಮಾಲೀಕರಿಗೆ ನೋಟಿಸ್ ಜಾರಿ. ಪ್ರಕರಣ ಸಂಬಂಧ ನ್ಯಾಯಾಲಯದ ಮೊರೆ ಹೋಗಲು ಸಿದ್ಧತೆ. ಗ್ರಾಹಕರಿಗೆ ಎಚ್ಚರಿಕೆ Manufacturing Date, Expiry/Best Before Date ಹಾಗೂ MRP ಪರಿಶೀಲಿಸಿ ಅಧಿಕಾರಿಗಳು ಸೂಚನೆ.
    2
    ಬ್ರೇಕಿಂಗ್ ಚಿಕ್ಕೋಡಿ..

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಅವಧಿ ಮೀರಿದ ಬಿಸ್ಕೆಟ್ ಮಾರಾಟದ ಆರೋಪ
ಬ್ರೇಕಿಂಗ್ ಚಿಕ್ಕೋಡಿ..
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಅವಧಿ ಮೀರಿದ ಬಿಸ್ಕೆಟ್ ಮಾರಾಟದ ಆರೋಪ!
ಕಡಿಮೆ ಬೆಲೆಗೆ Expiry ಆದ ಬಿಸ್ಕೆಟ್‌ಗಳ ಮಾರಾಟ ಆರೋಪ.
ಶ್ರೀ ರಾಜಾರಾಮ್ ಕಿರಾಣಾ ಸ್ಟೋರ್ ವಿರುದ್ಧ ಗ್ರಾಹಕರ ದೂರು.
ಖರೀದಿಸಿದ ಬಿಸ್ಕೆಟ್‌ನಲ್ಲಿ Expiry Date ಮುಗಿದಿರುವುದು ಪತ್ತೆಯಾದ ಆರೋಪ.
ಆಹಾರ ಸುರಕ್ಷತಾ ಇಲಾಖೆಗೆ ಮಾಹಿತಿ ನೀಡಿದ ವಕೀಲ ಪ್ರಭಾಕರ್ ಕುರಣೆ.
ಆಹಾರ ಇಲಾಖೆಯ ಅಧಿಕಾರಿಗಳ ದಿಢೀರ್ ಪರಿಶೀಲನೆ.
ಅಂಗಡಿ ಮಾಲೀಕರಿಗೆ ನೋಟಿಸ್ ಜಾರಿ.
ಪ್ರಕರಣ ಸಂಬಂಧ ನ್ಯಾಯಾಲಯದ ಮೊರೆ ಹೋಗಲು ಸಿದ್ಧತೆ.
ಗ್ರಾಹಕರಿಗೆ ಎಚ್ಚರಿಕೆ  Manufacturing Date, Expiry/Best Before Date ಹಾಗೂ MRP ಪರಿಶೀಲಿಸಿ ಅಧಿಕಾರಿಗಳು ಸೂಚನೆ.
    user_Srushti Kamble
    Srushti Kamble
    ಚಿಕ್ಕೋಡಿ, ಬೆಳಗಾವಿ, ಕರ್ನಾಟಕ•
    11 hrs ago
  • ಬೆಳಗಾವಿಯ ಜಿಲ್ಲಾಧಿಕಾರಿ ಪತ್ರಿಕಾಗೋಷ್ಠಿ. S I R ಪ್ರಕ್ರಿಯೆ ಬಗ್ಗೆ ಸಂಪೂರ್ಣ ಮಾಹಿತಿ ಕುರಿತು ಡಿಸಿ ಪತ್ರಿಕಾಗೋಷ್ಠಿ
    1
    ಬೆಳಗಾವಿಯ ಜಿಲ್ಲಾಧಿಕಾರಿ ಪತ್ರಿಕಾಗೋಷ್ಠಿ.  S I R ಪ್ರಕ್ರಿಯೆ ಬಗ್ಗೆ ಸಂಪೂರ್ಣ ಮಾಹಿತಿ ಕುರಿತು ಡಿಸಿ ಪತ್ರಿಕಾಗೋಷ್ಠಿ
    user_N24kannadanews
    N24kannadanews
    ಚಿಕ್ಕೋಡಿ, ಬೆಳಗಾವಿ, ಕರ್ನಾಟಕ•
    14 hrs ago
  • ಸನ್ 2026-27ನೇ ಸಾಲಿನ ಸವಸುದ್ದಿ ವಲಯ ಮಟ್ಟದ ಕ್ರೀಡಾಕೂಟಗಳ ಉದ್ಘಾಟನಾ ಕಾರ್ಯಕ್ರಮ ಸನ್ 2026-27ನೇ ಸಾಲಿನ ಸವಸುದ್ದಿ ವಲಯ ಮಟ್ಟದ ಕ್ರೀಡಾಕೂಟಗಳ ಉದ್ಘಾಟನಾ ಕಾರ್ಯಕ್ರಮ ಶ್ರೀ ಸ. ಸ. ಮಾ. ಪ್ರ. ಪ್ರೌಢಶಾಲೆ ಬೆಂಡವಾಡ ಶಾಲಾ ಆವರಣದಲ್ಲಿ ಜರುಗಿದವು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಪಿ.ಎಮ್. ಕೊಟಬಾಗಿ ವಹಿಸಿದ್ದರು, ಹಾಗೂ ಶಾಲೆಯ ಆಡಳಿತ ಮಂಡಳಿ ನಿರ್ದೇಶಕರಾದ ಶ್ರೀ ವಿನೋಭಾ ಬೆನ್ನಾಳೆ, ಶ್ರೀ ಎಸ್.ಎಸ್.ಜಗದಾಳೆ ಹಾಗೂ ಬೆಂಡವಾಡ ಗ್ರಾಮದ ರಾಜಕೀಯ ದುರಿಣರಾದ ಶ್ರೀ ಸುರೇಶ ಚೌಗಲೆ, ಶ್ರೀ ರೇವಣು ದುಪದಾಳೆ, ಶ್ರೀ ಸಿದ್ದಾರೂಢ ಪಾತ್ರೋಟ, ಶ್ರೀ ಲಕ್ಷ್ಮಣ ಸಾರಾಪೂರೆ ಕ್ರೀಡಾ ಜ್ಯೋತಿಯನ್ನು ಸ್ವಾಗತಿಸಿದರು. ದೈಹಿಕ ಶಿಕ್ಷಕ ಶ್ರೀ ಆರ್ ಎಸ್ ಬೆನ್ನಾಳೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ವಲಯದ ಎಲ್ಲಾ ಶಾಲೆಗಳ ದೈಹಿಕ ಶಿಕ್ಷಕರು ಹಾಗೂ ಸಹಶಿಕ್ಷಕರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಭಂಡವಾಡ ಗ್ರಾಮದ ರಾಜಕೀಯ ಯುವ ದುರಿಣರು ಆದ ಶ್ರೀ ಸಿದ್ದಾರೂಢ ಪಾತ್ರೋಟ ಹಾಗೂ ಶ್ರೀ ಲಕ್ಷ್ಮಣ ಸಾರಾಪೂರೆ ಇವರುಗಳು ಶಾಲೆಯ ಆಟದ ಮೈದಾನ ಅಭಿವೃದ್ದಿಗಾಗಿ ರೂ. 50,000/- ಗಳನ್ನು ದೇಣಿಗೆ ನೀಡುವುದಾಗಿ ಆಶ್ವಾಸನೆ ನೀಡಿದರು. ಗಣ್ಯರಿಗೆ ಶಾಲೆಯ ವತಿಯಿಂದ ಅಭಿನಂದನೆಗಳು. ಸಹಶಿಕ್ಷಕರಾದ ಶ್ರೀ ಪಿ.ವಾಯ್.ಪಾತ್ರೋಟ ಸ್ವಾಗತಿಸಿದರು ಹಾಗೂ ಶ್ರೀಮತಿ ಆರ್.ಎ.ಚೌಗುಲೆ ನಿರೂಪಿಸಿದರು
    4
    ಸನ್ 2026-27ನೇ ಸಾಲಿನ ಸವಸುದ್ದಿ ವಲಯ ಮಟ್ಟದ ಕ್ರೀಡಾಕೂಟಗಳ ಉದ್ಘಾಟನಾ ಕಾರ್ಯಕ್ರಮ
ಸನ್ 2026-27ನೇ ಸಾಲಿನ ಸವಸುದ್ದಿ ವಲಯ ಮಟ್ಟದ ಕ್ರೀಡಾಕೂಟಗಳ ಉದ್ಘಾಟನಾ ಕಾರ್ಯಕ್ರಮ ಶ್ರೀ ಸ. ಸ. ಮಾ. ಪ್ರ. ಪ್ರೌಢಶಾಲೆ ಬೆಂಡವಾಡ ಶಾಲಾ ಆವರಣದಲ್ಲಿ ಜರುಗಿದವು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಪಿ.ಎಮ್. ಕೊಟಬಾಗಿ ವಹಿಸಿದ್ದರು, ಹಾಗೂ ಶಾಲೆಯ ಆಡಳಿತ ಮಂಡಳಿ ನಿರ್ದೇಶಕರಾದ ಶ್ರೀ ವಿನೋಭಾ ಬೆನ್ನಾಳೆ, ಶ್ರೀ ಎಸ್.ಎಸ್.ಜಗದಾಳೆ ಹಾಗೂ ಬೆಂಡವಾಡ ಗ್ರಾಮದ ರಾಜಕೀಯ ದುರಿಣರಾದ ಶ್ರೀ ಸುರೇಶ ಚೌಗಲೆ, ಶ್ರೀ ರೇವಣು ದುಪದಾಳೆ, ಶ್ರೀ ಸಿದ್ದಾರೂಢ ಪಾತ್ರೋಟ, ಶ್ರೀ ಲಕ್ಷ್ಮಣ ಸಾರಾಪೂರೆ ಕ್ರೀಡಾ ಜ್ಯೋತಿಯನ್ನು ಸ್ವಾಗತಿಸಿದರು. ದೈಹಿಕ ಶಿಕ್ಷಕ ಶ್ರೀ ಆರ್ ಎಸ್ ಬೆನ್ನಾಳೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ವಲಯದ ಎಲ್ಲಾ ಶಾಲೆಗಳ ದೈಹಿಕ ಶಿಕ್ಷಕರು ಹಾಗೂ ಸಹಶಿಕ್ಷಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಭಂಡವಾಡ ಗ್ರಾಮದ ರಾಜಕೀಯ ಯುವ ದುರಿಣರು ಆದ ಶ್ರೀ ಸಿದ್ದಾರೂಢ ಪಾತ್ರೋಟ ಹಾಗೂ ಶ್ರೀ ಲಕ್ಷ್ಮಣ ಸಾರಾಪೂರೆ ಇವರುಗಳು ಶಾಲೆಯ ಆಟದ ಮೈದಾನ ಅಭಿವೃದ್ದಿಗಾಗಿ ರೂ. 50,000/- ಗಳನ್ನು ದೇಣಿಗೆ ನೀಡುವುದಾಗಿ ಆಶ್ವಾಸನೆ ನೀಡಿದರು. ಗಣ್ಯರಿಗೆ ಶಾಲೆಯ ವತಿಯಿಂದ ಅಭಿನಂದನೆಗಳು. ಸಹಶಿಕ್ಷಕರಾದ ಶ್ರೀ ಪಿ.ವಾಯ್.ಪಾತ್ರೋಟ ಸ್ವಾಗತಿಸಿದರು ಹಾಗೂ ಶ್ರೀಮತಿ ಆರ್.ಎ.ಚೌಗುಲೆ ನಿರೂಪಿಸಿದರು
    user_SAMATA NEWS KANNADA 1
    SAMATA NEWS KANNADA 1
    Advertising agency ಚಿಕ್ಕೋಡಿ, ಬೆಳಗಾವಿ, ಕರ್ನಾಟಕ•
    17 hrs ago
  • ಗೋಕಾಕ ಮತಕ್ಷೇತ್ರದ ಮಾಜಿ ಶಾಸಕ ಶಂಕರ ಕರನಿಂಗ ಪುತ್ರ ನಿಧನ ಕೊಣ್ಣೂರಲ್ಲಿ ಮೌನ ಗೋಕಾಕ ಮತಕ್ಷೇತ್ರದ ಮಾಜಿ ಶಾಸಕ ಶಂಕರ ಕರನಿಂಗ ಪುತ್ರ ಪ್ರಕಾಶ ಶಂಕರ ಹೃದಯಾ ಘಾತದಿಂದ ನಿಧನರಾಗಿದ್ದು ನಾಲ್ಕು ಬಾರಿ ಪುರಸಭೆ ಕೊಣ್ಣೂರಗೆ ಅವಿರೋದವಾಗಿ ಆಯ್ಕೆಯಾಗಿ ಅಧ್ಯಕ್ಷರಾಗಿ ಕಾರ್ಯನಿರ್ವಸಿದ್ದರು. ಇವರ ನಿಧನದಿಂದ ಪಟ್ಟಣದಲ್ಲಿ ಮೌನವಾಗಿದ್ದು ಅಪಾರ ಜನಸ್ತೋಮ ಸೇರಿದ್ದರು.
    2
    ಗೋಕಾಕ ಮತಕ್ಷೇತ್ರದ ಮಾಜಿ ಶಾಸಕ ಶಂಕರ ಕರನಿಂಗ ಪುತ್ರ ನಿಧನ ಕೊಣ್ಣೂರಲ್ಲಿ ಮೌನ 
ಗೋಕಾಕ ಮತಕ್ಷೇತ್ರದ ಮಾಜಿ ಶಾಸಕ ಶಂಕರ ಕರನಿಂಗ ಪುತ್ರ ಪ್ರಕಾಶ ಶಂಕರ ಹೃದಯಾ ಘಾತದಿಂದ ನಿಧನರಾಗಿದ್ದು ನಾಲ್ಕು ಬಾರಿ ಪುರಸಭೆ ಕೊಣ್ಣೂರಗೆ ಅವಿರೋದವಾಗಿ  ಆಯ್ಕೆಯಾಗಿ ಅಧ್ಯಕ್ಷರಾಗಿ ಕಾರ್ಯನಿರ್ವಸಿದ್ದರು. ಇವರ ನಿಧನದಿಂದ ಪಟ್ಟಣದಲ್ಲಿ ಮೌನವಾಗಿದ್ದು ಅಪಾರ ಜನಸ್ತೋಮ ಸೇರಿದ್ದರು.
    user_Manohar megeri
    Manohar megeri
    Local News Reporter ಗೋಕಾಕ, ಬೆಳಗಾವಿ, ಕರ್ನಾಟಕ•
    11 hrs ago
  • ಧಾರವಾಡ ಉತ್ತರಾದಿಮಠದ ಹಯಗ್ರೀವದೇವರ ಭಾವಚಿತ್ರದ ಭವ್ಯ ಶೋಭಾಯಾತ್ರೆ ಧಾರವಾಡ ಉತ್ತರಾದಿಮಠದ ಶ್ರೀ ಹಯಗ್ರೀವದೇವರ ಸಪ್ತರಾತ್ರೋತ್ಸವದ ಅಂಗವಾಗಿ ಬುಧವಾರ ಸಂಜೆ ಎಮ್ಮಿಕೇರಿಯಿಂದ ಶ್ರೀಮಠದವರೆಗೆ ಹಯಗ್ರೀವದೇವರ ಭಾವಚಿತ್ರದ ಭವ್ಯ ಶೋಭಾಯಾತ್ರೆ ನಡೆಯಿತು. ಉತ್ತರಾದಿಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಶೋಭಾಯಾತ್ರೆಗೆ ಚಾಲನೆ ನೀಡಿದರು. ನೂರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಭಜನಾ ಮಂಡಳಿ ಸದಸ್ಯೆಯರು ದೇವರ ನಾಮಸ್ಮರಣೆ ಹಾಗೂ ಭಜನೆಗಳನ್ನು ಹಾಡುತ್ತ ಸಾಗಿದರು. ಚಾತುರ್ಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಪಂ. ಪ್ರಹ್ಲಾದಾಚಾರ್ಯ ಗಲಗಲಿ, ಆರ್.ಎಂ. ಕುಲಕರ್ಣಿ, ಪಂ. ಕೇಶವಾಚಾರ್ಯ ಕೆರೂರ, ಜಯತೀರ್ಥಾಚಾರ್ಯ ಗಲಗಲಿ, ಹನುಮಂತ ಕೊಟಬಾಗಿ, ಶ್ರೀಹರಿ ಕೊಪ್ಪರ, ರವೀಂದ್ರ ದೇಶಪಾಂಡೆ, ಅಶೋಕ ಚಚಡಿ, ಸುರೇಶಾಚಾರ್ಯ ರಾಯಚೂರ, ದೇಶಮುಖ ಸೇರಿದಂತೆ ಹಲವರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
    1
    ಧಾರವಾಡ ಉತ್ತರಾದಿಮಠದ ಹಯಗ್ರೀವದೇವರ ಭಾವಚಿತ್ರದ ಭವ್ಯ ಶೋಭಾಯಾತ್ರೆ
ಧಾರವಾಡ ಉತ್ತರಾದಿಮಠದ ಶ್ರೀ ಹಯಗ್ರೀವದೇವರ ಸಪ್ತರಾತ್ರೋತ್ಸವದ ಅಂಗವಾಗಿ ಬುಧವಾರ ಸಂಜೆ ಎಮ್ಮಿಕೇರಿಯಿಂದ ಶ್ರೀಮಠದವರೆಗೆ ಹಯಗ್ರೀವದೇವರ ಭಾವಚಿತ್ರದ ಭವ್ಯ ಶೋಭಾಯಾತ್ರೆ ನಡೆಯಿತು.
ಉತ್ತರಾದಿಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಶೋಭಾಯಾತ್ರೆಗೆ ಚಾಲನೆ ನೀಡಿದರು. ನೂರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಭಜನಾ ಮಂಡಳಿ ಸದಸ್ಯೆಯರು ದೇವರ ನಾಮಸ್ಮರಣೆ ಹಾಗೂ ಭಜನೆಗಳನ್ನು ಹಾಡುತ್ತ ಸಾಗಿದರು.
ಚಾತುರ್ಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಪಂ. ಪ್ರಹ್ಲಾದಾಚಾರ್ಯ ಗಲಗಲಿ, ಆರ್.ಎಂ. ಕುಲಕರ್ಣಿ, ಪಂ. ಕೇಶವಾಚಾರ್ಯ ಕೆರೂರ, ಜಯತೀರ್ಥಾಚಾರ್ಯ ಗಲಗಲಿ, ಹನುಮಂತ ಕೊಟಬಾಗಿ, ಶ್ರೀಹರಿ ಕೊಪ್ಪರ, ರವೀಂದ್ರ ದೇಶಪಾಂಡೆ, ಅಶೋಕ ಚಚಡಿ, ಸುರೇಶಾಚಾರ್ಯ ರಾಯಚೂರ, ದೇಶಮುಖ ಸೇರಿದಂತೆ ಹಲವರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
    user_Manjunath kavali
    Manjunath kavali
    Local News Reporter ಧಾರವಾಡ, ಧಾರವಾಡ, ಕರ್ನಾಟಕ•
    3 hrs ago
  • ಡೆವಿಲ್ ರಿಪೋರ್ಟರ್ ಚಿತ್ರೀಕರಣದ ವೇಳೆ ಬೆಚ್ಚಿಬೀಳಿಸುವ ಘಟನೆ! ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ನಡೆದ ಘಟನೆಯೊಂದು ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ! ಹೌದು ವೀಕ್ಷಕರೇ... ಹುಕ್ಕೇರಿ ತಾಲೂಕಿನ ಹೆಸರಾಂತ ಪತ್ರಕರ್ತರಾಗಿದ್ದ ದಿವಂಗತ ಪ್ರಕಾಶ್ ದೇಶಪಾಂಡೆ ಅವರು ಬರೆದಿರುವ ಪುಸ್ತಕದಲ್ಲಿನ ಸತ್ಯ ಘಟನೆ ಕುರಿತ ಭೂತಾಯಣ ಲೇಖನದ ಆಧಾರದ ಮೇಲೆ, ಹಿರಿಯ ಕಲಾವಿದರು ಹಾಗೂ “ಜೂನಿಯರ್ ರಾಜಕುಮಾರ್” ಎಂದೇ ಖ್ಯಾತಿ ಪಡೆದಿರುವ ಶ್ರೀ ಬಸವರಾಜ್ ಪಟ್ಟಣಶೆಟ್ಟಿ ಅವರ ನಿರ್ದೇಶನದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಿರುಚಿತ್ರವೇ “ಡೆವಿಲ್ ರಿಪೋರ್ಟರ್.” ಈ ಕಿರುಚಿತ್ರದ ವಿಶೇಷತೆ ಏನೆಂದರೆ, ದಿವಂಗತ ಪ್ರಕಾಶ್ ದೇಶಪಾಂಡೆ ಅವರು ಹುಕ್ಕೇರಿ ಪಟ್ಟಣದವರಾಗಿದ್ದರಿಂದ, ಅವರ ಪುಸ್ತಕದಲ್ಲಿ ಉಲ್ಲೇಖಿಸಿರುವ ಕೆಲವು ನೈಜ ಘಟನೆಗಳು, ಸ್ಥಳಗಳ ಹೆಸರುಗಳು, ಸಮಯ ಮತ್ತು ಅವರು ಸಂಚರಿಸುತ್ತಿದ್ದ ದಾರಿಗಳ ವಿವರಗಳನ್ನೇ ಕಥೆಯಲ್ಲಿ ಬಳಸಿಕೊಳ್ಳಲಾಗಿದೆ. ಅದರಂತೆ ನಿರ್ದೇಶಕ ಬಸವರಾಜ್ ಪಟ್ಟಣಶೆಟ್ಟಿ ಅವರ ಮಾರ್ಗದರ್ಶನದಲ್ಲಿ, ಚಿತ್ರತಂಡವು ಪುಸ್ತಕದಲ್ಲಿ ಉಲ್ಲೇಖಿಸಿರುವ ಸ್ಥಳದಲ್ಲಿಯೇ ಹಾಗೂ ಸೂಚಿಸಿರುವ ಸಮಯದಲ್ಲಿಯೇ ಚಿತ್ರೀಕರಣ ನಡೆಸಲು ಮುಂದಾಗಿತ್ತು. ಆದರೆ... ಆ ರಾತ್ರಿ ಚಿತ್ರೀಕರಣದ ಸ್ಥಳದಲ್ಲಿ ನಿರ್ದೇಶಕರಾದ ಬಸವರಾಜ್ ಪಟ್ಟಣಶೆಟ್ಟಿ, ಪ್ರಮುಖ ಕಲಾವಿದರಾದ ಮುಕೇಶಕುಮಾರ ಲಂಬುಗೋಳ – ಚಿಕ್ಕೋಡಿ, ಮಹಾಲಿಂಗ ಗಗ್ಗರಿ – ಹಂದಿಗುಂದ, ಅಭಿಲಾಷ ಶಿರಗಾಂವಕರ – ಗೋಕಾಕ್, ಬಸವರಾಜ್ ಚಿಕ್ಕೋಡೆ – ಹಿಡಕಲ ಇವರನ್ನು ಹೊರತುಪಡಿಸಿ ಬೇರೆ ಯಾರೂ ಇರಲಿಲ್ಲ. ಚಿತ್ರೀಕರಣದ ಸ್ಥಳದಲ್ಲಿ ಯಾವುದೇ ಲೈಟಿಂಗ್ ವ್ಯವಸ್ಥೆಯೂ ಇರಲಿಲ್ಲ. ಕೆಲವು ದೃಶ್ಯಗಳನ್ನು ಕಲಾವಿದರ ಬೈಕ್‌ಗಳ ಲೈಟ್‌ನ ಸಹಾಯದಿಂದ... ಮತ್ತೆ ಕೆಲವು ಸಂದರ್ಭಗಳಲ್ಲಿ ಕೇವಲ ಮೊಬೈಲ್ ಟಾರ್ಚ್‌ನ ಬೆಳಕಿನಲ್ಲಿ... ಮಧ್ಯರಾತ್ರಿಯ ಕತ್ತಲಿನಲ್ಲಿ ಚಿತ್ರೀಕರಿಸಲಾಯಿತು. ಇದೇ ಸಂದರ್ಭದಲ್ಲಿ ಚಿತ್ರದ ಒಂದು ಪ್ರಮುಖ ದೃಶ್ಯವನ್ನು ಹಳೆಯ ಬಸ್‌ಸ್ಟ್ಯಾಂಡ್‌ನಲ್ಲಿ ಚಿತ್ರೀಕರಿಸಲಾಗುತ್ತಿತ್ತು. ರಿಪೋರ್ಟರ್ ಪಾತ್ರಧಾರಿ ಮುಕೇಶಕುಮಾರ ಲಂಬುಗೋಳ ಅವರು ನಿದ್ರೆಯಲ್ಲಿರುವಾಗ ಕನಸಿನಲ್ಲಿ ಕೆಲವು ಭಯಾನಕ ದೃಶ್ಯಗಳನ್ನು ಕಂಡು, ಗಾಬರಿಯಿಂದ ಎದ್ದು, “ಅಯ್ಯೋ... ದೆವ್ವ... ದೆವ್ವ...” ಎಂದು ಕೂಗುತ್ತಾರೆ. ಅವರ ಸ್ನೇಹಿತ ಕಲ್ಲೇಶಿ ಪಾತ್ರದಲ್ಲಿದ್ದ ಮಹಾಲಿಂಗ ಗಗ್ಗರಿ ಅವರು ಅವರನ್ನು ಸಮಾಧಾನಪಡಿಸುತ್ತಾ, “ಯಾಕ್? ಏನಾಯ್ತು? ಎಷ್ಟು ಗಾಬರಿಯಾಗ್ತೀಯೋ ಮಾರಾಯ...” ಎಂದು ಹೇಳುವ ಸಂದರ್ಭದಲ್ಲಿ... ಅದೇ ಡೈಲಾಗ್‌ನ ಮಧ್ಯದಲ್ಲಿ... ಒಂದು ಕ್ಷಣ... ಒಬ್ಬ ಹೆಣ್ಣಿನಂತಿರುವ ಅಸ್ಪಷ್ಟ ನಗುವಿನ ಧ್ವನಿ ಕೇಳಿಬರುತ್ತದೆ! ಆ ಸಮಯದಲ್ಲಿ ಚಿತ್ರೀಕರಣ ಮಾಡುತ್ತಿದ್ದ ಕಲಾವಿದರಿಗೆ ಈ ಧ್ವನಿ ಕೇಳಿಸಿರಲಿಲ್ಲ. ಆದರೆ... ಚಿತ್ರೀಕರಣ ಮುಗಿದು ಸಂಕಲನದ ಕೆಲಸ ನಡೆಯುತ್ತಿದ್ದಾಗ, ಇದೇ ಧ್ವನಿ ರೆಕಾರ್ಡಿಂಗ್‌ನಲ್ಲಿ ಸೆರೆಯಾಗಿರುವುದು ಗಮನಕ್ಕೆ ಬಂದಿದೆ! ಅತ್ಯಂತ ಕುತೂಹಲಕಾರಿ ಸಂಗತಿ ಏನೆಂದರೆ... ಈ ಚಿತ್ರೀಕರಣ ನಡೆದದ್ದು 04 ಆಗಸ್ಟ್ 2026ರಂದು. ಆದರೆ ಆ ವಿಚಿತ್ರ ಧ್ವನಿ ಸಂಕಲನದ ಸಂದರ್ಭದಲ್ಲಿ ಗಮನಕ್ಕೆ ಬಂದದ್ದು 23 ಆಗಸ್ಟ್ 2026ರಂದು! ಅಂದರೆ... ಚಿತ್ರೀಕರಣ ನಡೆದ ಹಲವು ದಿನಗಳ ನಂತರವೇ ಆ ಧ್ವನಿಯ ಅಸಹಜತೆ ಚಿತ್ರತಂಡದ ಗಮನಕ್ಕೆ ಬಂದಿದೆ. ನಾವು ಕೆಲವು ಘಟನೆಗಳನ್ನು ನಂಬಲು ಸಾಧ್ಯವಿಲ್ಲ. ಕೆಲವು ಘಟನೆಗಳನ್ನು ನಮ್ಮ ಕಣ್ಣಾರೆ ಕಂಡರೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ... ನಂಬಲು ಸಾಧ್ಯವಿಲ್ಲದ ಕೆಲವು ಘಟನೆಗಳು ನಿಜವಾಗಿಯೂ ನಮ್ಮ ಮುಂದೆ ನಡೆದಿರುತ್ತವೆ. ಇದು ಅಂತಹದ್ದೇ ಒಂದು ಘಟನೆನಾ? ಅದರ ಸತ್ಯಾಸತ್ಯತೆಯನ್ನು ನಿರ್ಧರಿಸುವುದು ನಿಮ್ಮ ಕೈಯಲ್ಲಿದೆ. ಈಗ ಆ ಚಿತ್ರೀಕರಣದ ವೇಳೆ ಸೆರೆಯಾದ ಆ ಅಸಹಜ ಧ್ವನಿಯನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ... ಕೇಳಿ... ಗಮನವಿಟ್ಟು ಕೇಳಿ... “ಡೆವಿಲ್ ರಿಪೋರ್ಟರ್” ಚಿತ್ರೀಕರಣದ ವೇಳೆ ಸೆರೆಯಾದ ಆ ನಿಗೂಢ ಧ್ವನಿ! ಡೆವಿಲ್ ರಿಪೋರ್ಟರ್ ಚಿತ್ರೀಕರಣದ ವೇಳೆ ಬೆಚ್ಚಿಬೀಳಿಸುವ ಘಟನೆ! ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ನಡೆದ ಘಟನೆಯೊಂದು ಇದೀಗ ಭಾರೀ ಕುತೂಹಲಕ್ಕೆಡೆವಿಲ್ ರಿಪೋರ್ಟರ್ ಚಿತ್ರೀಕರಣದ ವೇಳೆ ಬೆಚ್ಚಿಬೀಳಿಸುವ ಘಟನೆ! ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ನಡೆದ ಘಟನೆಯೊಂದು ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ! ಹೌದು ವೀಕ್ಷಕರೇ... ಹುಕ್ಕೇರಿ ತಾಲೂಕಿನ ಹೆಸರಾಂತ ಪತ್ರಕರ್ತರಾಗಿದ್ದ ದಿವಂಗತ ಪ್ರಕಾಶ್ ದೇಶಪಾಂಡೆ ಅವರು ಬರೆದಿರುವ ಪುಸ್ತಕದಲ್ಲಿನ ಸತ್ಯ ಘಟನೆ ಕುರಿತ ಭೂತಾಯಣ ಲೇಖನದ ಆಧಾರದ ಮೇಲೆ, ಹಿರಿಯ ಕಲಾವಿದರು ಹಾಗೂ “ಜೂನಿಯರ್ ರಾಜಕುಮಾರ್” ಎಂದೇ ಖ್ಯಾತಿ ಪಡೆದಿರುವ ಶ್ರೀ ಬಸವರಾಜ್ ಪಟ್ಟಣಶೆಟ್ಟಿ ಅವರ ನಿರ್ದೇಶನದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಿರುಚಿತ್ರವೇ “ಡೆವಿಲ್ ರಿಪೋರ್ಟರ್.” ಈ ಕಿರುಚಿತ್ರದ ವಿಶೇಷತೆ ಏನೆಂದರೆ, ದಿವಂಗತ ಪ್ರಕಾಶ್ ದೇಶಪಾಂಡೆ ಅವರು ಹುಕ್ಕೇರಿ ಪಟ್ಟಣದವರಾಗಿದ್ದರಿಂದ, ಅವರ ಪುಸ್ತಕದಲ್ಲಿ ಉಲ್ಲೇಖಿಸಿರುವ ಕೆಲವು ನೈಜ ಘಟನೆಗಳು, ಸ್ಥಳಗಳ ಹೆಸರುಗಳು, ಸಮಯ ಮತ್ತು ಅವರು ಸಂಚರಿಸುತ್ತಿದ್ದ ದಾರಿಗಳ ವಿವರಗಳನ್ನೇ ಕಥೆಯಲ್ಲಿ ಬಳಸಿಕೊಳ್ಳಲಾಗಿದೆ. ಅದರಂತೆ ನಿರ್ದೇಶಕ ಬಸವರಾಜ್ ಪಟ್ಟಣಶೆಟ್ಟಿ ಅವರ ಮಾರ್ಗದರ್ಶನದಲ್ಲಿ, ಚಿತ್ರತಂಡವು ಪುಸ್ತಕದಲ್ಲಿ ಉಲ್ಲೇಖಿಸಿರುವ ಸ್ಥಳದಲ್ಲಿಯೇ ಹಾಗೂ ಸೂಚಿಸಿರುವ ಸಮಯದಲ್ಲಿಯೇ ಚಿತ್ರೀಕರಣ ನಡೆಸಲು ಮುಂದಾಗಿತ್ತು. ಆದರೆ... ಆ ರಾತ್ರಿ ಚಿತ್ರೀಕರಣದ ಸ್ಥಳದಲ್ಲಿ ನಿರ್ದೇಶಕರಾದ ಬಸವರಾಜ್ ಪಟ್ಟಣಶೆಟ್ಟಿ, ಪ್ರಮುಖ ಕಲಾವಿದರಾದ ಮುಕೇಶಕುಮಾರ ಲಂಬುಗೋಳ – ಚಿಕ್ಕೋಡಿ, ಮಹಾಲಿಂಗ ಗಗ್ಗರಿ – ಹಂದಿಗುಂದ, ಅಭಿಲಾಷ ಶಿರಗಾಂವಕರ – ಗೋಕಾಕ್, ಬಸವರಾಜ್ ಚಿಕ್ಕೋಡೆ – ಹಿಡಕಲ ಇವರನ್ನು ಹೊರತುಪಡಿಸಿ ಬೇರೆ ಯಾರೂ ಇರಲಿಲ್ಲ. ಚಿತ್ರೀಕರಣದ ಸ್ಥಳದಲ್ಲಿ ಯಾವುದೇ ಲೈಟಿಂಗ್ ವ್ಯವಸ್ಥೆಯೂ ಇರಲಿಲ್ಲ. ಕೆಲವು ದೃಶ್ಯಗಳನ್ನು ಕಲಾವಿದರ ಬೈಕ್‌ಗಳ ಲೈಟ್‌ನ ಸಹಾಯದಿಂದ... ಮತ್ತೆ ಕೆಲವು ಸಂದರ್ಭಗಳಲ್ಲಿ ಕೇವಲ ಮೊಬೈಲ್ ಟಾರ್ಚ್‌ನ ಬೆಳಕಿನಲ್ಲಿ... ಮಧ್ಯರಾತ್ರಿಯ ಕತ್ತಲಿನಲ್ಲಿ ಚಿತ್ರೀಕರಿಸಲಾಯಿತು. ಇದೇ ಸಂದರ್ಭದಲ್ಲಿ ಚಿತ್ರದ ಒಂದು ಪ್ರಮುಖ ದೃಶ್ಯವನ್ನು ಹಳೆಯ ಬಸ್‌ಸ್ಟ್ಯಾಂಡ್‌ನಲ್ಲಿ ಚಿತ್ರೀಕರಿಸಲಾಗುತ್ತಿತ್ತು. ರಿಪೋರ್ಟರ್ ಪಾತ್ರಧಾರಿ ಮುಕೇಶಕುಮಾರ ಲಂಬುಗೋಳ ಅವರು ನಿದ್ರೆಯಲ್ಲಿರುವಾಗ ಕನಸಿನಲ್ಲಿ ಕೆಲವು ಭಯಾನಕ ದೃಶ್ಯಗಳನ್ನು ಕಂಡು, ಗಾಬರಿಯಿಂದ ಎದ್ದು, “ಅಯ್ಯೋ... ದೆವ್ವ... ದೆವ್ವ...” ಎಂದು ಕೂಗುತ್ತಾರೆ. ಅವರ ಸ್ನೇಹಿತ ಕಲ್ಲೇಶಿ ಪಾತ್ರದಲ್ಲಿದ್ದ ಮಹಾಲಿಂಗ ಗಗ್ಗರಿ ಅವರು ಅವರನ್ನು ಸಮಾಧಾನಪಡಿಸುತ್ತಾ, “ಯಾಕ್? ಏನಾಯ್ತು? ಎಷ್ಟು ಗಾಬರಿಯಾಗ್ತೀಯೋ ಮಾರಾಯ...” ಎಂದು ಹೇಳುವ ಸಂದರ್ಭದಲ್ಲಿ... ಅದೇ ಡೈಲಾಗ್‌ನ ಮಧ್ಯದಲ್ಲಿ... ಒಂದು ಕ್ಷಣ... ಒಬ್ಬ ಹೆಣ್ಣಿನಂತಿರುವ ಅಸ್ಪಷ್ಟ ನಗುವಿನ ಧ್ವನಿ ಕೇಳಿಬರುತ್ತದೆ! ಆ ಸಮಯದಲ್ಲಿ ಚಿತ್ರೀಕರಣ ಮಾಡುತ್ತಿದ್ದ ಕಲಾವಿದರಿಗೆ ಈ ಧ್ವನಿ ಕೇಳಿಸಿರಲಿಲ್ಲ. ಆದರೆ... ಚಿತ್ರೀಕರಣ ಮುಗಿದು ಸಂಕಲನದ ಕೆಲಸ ನಡೆಯುತ್ತಿದ್ದಾಗ, ಇದೇ ಧ್ವನಿ ರೆಕಾರ್ಡಿಂಗ್‌ನಲ್ಲಿ ಸೆರೆಯಾಗಿರುವುದು ಗಮನಕ್ಕೆ ಬಂದಿದೆ! ಅತ್ಯಂತ ಕುತೂಹಲಕಾರಿ ಸಂಗತಿ ಏನೆಂದರೆ... ಈ ಚಿತ್ರೀಕರಣ ನಡೆದದ್ದು 04 ಆಗಸ್ಟ್ 2026ರಂದು. ಆದರೆ ಆ ವಿಚಿತ್ರ ಧ್ವನಿ ಸಂಕಲನದ ಸಂದರ್ಭದಲ್ಲಿ ಗಮನಕ್ಕೆ ಬಂದದ್ದು 23 ಆಗಸ್ಟ್ 2026ರಂದು! ಅಂದರೆ... ಚಿತ್ರೀಕರಣ ನಡೆದ ಹಲವು ದಿನಗಳ ನಂತರವೇ ಆ ಧ್ವನಿಯ ಅಸಹಜತೆ ಚಿತ್ರತಂಡದ ಗಮನಕ್ಕೆ ಬಂದಿದೆ. ನಾವು ಕೆಲವು ಘಟನೆಗಳನ್ನು ನಂಬಲು ಸಾಧ್ಯವಿಲ್ಲ. ಕೆಲವು ಘಟನೆಗಳನ್ನು ನಮ್ಮ ಕಣ್ಣಾರೆ ಕಂಡರೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ... ನಂಬಲು ಸಾಧ್ಯವಿಲ್ಲದ ಕೆಲವು ಘಟನೆಗಳು ನಿಜವಾಗಿಯೂ ನಮ್ಮ ಮುಂದೆ ನಡೆದಿರುತ್ತವೆ. ಇದು ಅಂತಹದ್ದೇ ಒಂದು ಘಟನೆನಾ? ಅದರ ಸತ್ಯಾಸತ್ಯತೆಯನ್ನು ನಿರ್ಧರಿಸುವುದು ನಿಮ್ಮ ಕೈಯಲ್ಲಿದೆ. ಈಗ ಆ ಚಿತ್ರೀಕರಣದ ವೇಳೆ ಸೆರೆಯಾದ ಆ ಅಸಹಜ ಧ್ವನಿಯನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ... ಕೇಳಿ... ಗಮನವಿಟ್ಟು ಕೇಳಿ... “ಡೆವಿಲ್ ರಿಪೋರ್ಟರ್” ಚಿತ್ರೀಕರಣದ ವೇಳೆ ಸೆರೆಯಾದ ಆ ನಿಗೂಢ ಧ್ವನಿ! ಕಾರಣವಾಗಿದೆ! ಹೌದು ವೀಕ್ಷಕರೇ... ಹುಕ್ಕೇರಿ ತಾಲೂಕಿನ ಹೆಸರಾಂತ ಪತ್ರಕರ್ತರಾಗಿದ್ದ ದಿವಂಗತ ಪ್ರಕಾಶ್ ದೇಶಪಾಂಡೆ ಅವರು ಬರೆದಿರುವ ಪುಸ್ತಕದಲ್ಲಿನ ಸತ್ಯ ಘಟನೆ ಕುರಿತ ಭೂತಾಯಣ ಲೇಖನದ ಆಧಾರದ ಮೇಲೆ, ಹಿರಿಯ ಕಲಾವಿದರು ಹಾಗೂ “ಜೂನಿಯರ್ ರಾಜಕುಮಾರ್” ಎಂದೇ ಖ್ಯಾತಿ ಪಡೆದಿರುವ ಶ್ರೀ ಬಸವರಾಜ್ ಪಟ್ಟಣಶೆಟ್ಟಿ ಅವರ ನಿರ್ದೇಶನದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಿರುಚಿತ್ರವೇ “ಡೆವಿಲ್ ರಿಪೋರ್ಟರ್.” ಈ ಕಿರುಚಿತ್ರದ ವಿಶೇಷತೆ ಏನೆಂದರೆ, ದಿವಂಗತ ಪ್ರಕಾಶ್ ದೇಶಪಾಂಡೆ ಅವರು ಹುಕ್ಕೇರಿ ಪಟ್ಟಣದವರಾಗಿದ್ದರಿಂದ, ಅವರ ಪುಸ್ತಕದಲ್ಲಿ ಉಲ್ಲೇಖಿಸಿರುವ ಕೆಲವು ನೈಜ ಘಟನೆಗಳು, ಸ್ಥಳಗಳ ಹೆಸರುಗಳು, ಸಮಯ ಮತ್ತು ಅವರು ಸಂಚರಿಸುತ್ತಿದ್ದ ದಾರಿಗಳ ವಿವರಗಳನ್ನೇ ಕಥೆಯಲ್ಲಿ ಬಳಸಿಕೊಳ್ಳಲಾಗಿದೆ. ಅದರಂತೆ ನಿರ್ದೇಶಕ ಬಸವರಾಜ್ ಪಟ್ಟಣಶೆಟ್ಟಿ ಅವರ ಮಾರ್ಗದರ್ಶನದಲ್ಲಿ, ಚಿತ್ರತಂಡವು ಪುಸ್ತಕದಲ್ಲಿ ಉಲ್ಲೇಖಿಸಿರುವ ಸ್ಥಳದಲ್ಲಿಯೇ ಹಾಗೂ ಸೂಚಿಸಿರುವ ಸಮಯದಲ್ಲಿಯೇ ಚಿತ್ರೀಕರಣ ನಡೆಸಲು ಮುಂದಾಗಿತ್ತು. ಆದರೆ... ಆ ರಾತ್ರಿ ಚಿತ್ರೀಕರಣದ ಸ್ಥಳದಲ್ಲಿ ನಿರ್ದೇಶಕರಾದ ಬಸವರಾಜ್ ಪಟ್ಟಣಶೆಟ್ಟಿ, ಪ್ರಮುಖ ಕಲಾವಿದರಾದ ಮುಕೇಶಕುಮಾರ ಲಂಬುಗೋಳ – ಚಿಕ್ಕೋಡಿ, ಮಹಾಲಿಂಗ ಗಗ್ಗರಿ – ಹಂದಿಗುಂದ, ಅಭಿಲಾಷ ಶಿರಗಾಂವಕರ – ಗೋಕಾಕ್, ಬಸವರಾಜ್ ಚಿಕ್ಕೋಡೆ – ಹಿಡಕಲ ಇವರನ್ನು ಹೊರತುಪಡಿಸಿ ಬೇರೆ ಯಾರೂ ಇರಲಿಲ್ಲ. ಚಿತ್ರೀಕರಣದ ಸ್ಥಳದಲ್ಲಿ ಯಾವುದೇ ಲೈಟಿಂಗ್ ವ್ಯವಸ್ಥೆಯೂ ಇರಲಿಲ್ಲ. ಕೆಲವು ದೃಶ್ಯಗಳನ್ನು ಕಲಾವಿದರ ಬೈಕ್‌ಗಳ ಲೈಟ್‌ನ ಸಹಾಯದಿಂದ... ಮತ್ತೆ ಕೆಲವು ಸಂದರ್ಭಗಳಲ್ಲಿ ಕೇವಲ ಮೊಬೈಲ್ ಟಾರ್ಚ್‌ನ ಬೆಳಕಿನಲ್ಲಿ... ಮಧ್ಯರಾತ್ರಿಯ ಕತ್ತಲಿನಲ್ಲಿ ಚಿತ್ರೀಕರಿಸಲಾಯಿತು. ಇದೇ ಸಂದರ್ಭದಲ್ಲಿ ಚಿತ್ರದ ಒಂದು ಪ್ರಮುಖ ದೃಶ್ಯವನ್ನು ಹಳೆಯ ಬಸ್‌ಸ್ಟ್ಯಾಂಡ್‌ನಲ್ಲಿ ಚಿತ್ರೀಕರಿಸಲಾಗುತ್ತಿತ್ತು. ರಿಪೋರ್ಟರ್ ಪಾತ್ರಧಾರಿ ಮುಕೇಶಕುಮಾರ ಲಂಬುಗೋಳ ಅವರು ನಿದ್ರೆಯಲ್ಲಿರುವಾಗ ಕನಸಿನಲ್ಲಿ ಕೆಲವು ಭಯಾನಕ ದೃಶ್ಯಗಳನ್ನು ಕಂಡು, ಗಾಬರಿಯಿಂದ ಎದ್ದು, “ಅಯ್ಯೋ... ದೆವ್ವ... ದೆವ್ವ...” ಎಂದು ಕೂಗುತ್ತಾರೆ. ಅವರ ಸ್ನೇಹಿತ ಕಲ್ಲೇಶಿ ಪಾತ್ರದಲ್ಲಿದ್ದ ಮಹಾಲಿಂಗ ಗಗ್ಗರಿ ಅವರು ಅವರನ್ನು ಸಮಾಧಾನಪಡಿಸುತ್ತಾ, “ಯಾಕ್? ಏನಾಯ್ತು? ಎಷ್ಟು ಗಾಬರಿಯಾಗ್ತೀಯೋ ಮಾರಾಯ...” ಎಂದು ಹೇಳುವ ಸಂದರ್ಭದಲ್ಲಿ... ಅದೇ ಡೈಲಾಗ್‌ನ ಮಧ್ಯದಲ್ಲಿ... ಒಂದು ಕ್ಷಣ... ಒಬ್ಬ ಹೆಣ್ಣಿನಂತಿರುವ ಅಸ್ಪಷ್ಟ ನಗುವಿನ ಧ್ವನಿ ಕೇಳಿಬರುತ್ತದೆ! ಆ ಸಮಯದಲ್ಲಿ ಚಿತ್ರೀಕರಣ ಮಾಡುತ್ತಿದ್ದ ಕಲಾವಿದರಿಗೆ ಈ ಧ್ವನಿ ಕೇಳಿಸಿರಲಿಲ್ಲ. ಆದರೆ... ಚಿತ್ರೀಕರಣ ಮುಗಿದು ಸಂಕಲನದ ಕೆಲಸ ನಡೆಯುತ್ತಿದ್ದಾಗ, ಇದೇ ಧ್ವನಿ ರೆಕಾರ್ಡಿಂಗ್‌ನಲ್ಲಿ ಸೆರೆಯಾಗಿರುವುದು ಗಮನಕ್ಕೆ ಬಂದಿದೆ! ಅತ್ಯಂತ ಕುತೂಹಲಕಾರಿ ಸಂಗತಿ ಏನೆಂದರೆ... ಈ ಚಿತ್ರೀಕರಣ ನಡೆದದ್ದು 04 ಆಗಸ್ಟ್ 2026ರಂದು. ಆದರೆ ಆ ವಿಚಿತ್ರ ಧ್ವನಿ ಸಂಕಲನದ ಸಂದರ್ಭದಲ್ಲಿ ಗಮನಕ್ಕೆ ಬಂದದ್ದು 23 ಆಗಸ್ಟ್ 2026ರಂದು! ಅಂದರೆ... ಚಿತ್ರೀಕರಣ ನಡೆದ ಹಲವು ದಿನಗಳ ನಂತರವೇ ಆ ಧ್ವನಿಯ ಅಸಹಜತೆ ಚಿತ್ರತಂಡದ ಗಮನಕ್ಕೆ ಬಂದಿದೆ. ನಾವು ಕೆಲವು ಘಟನೆಗಳನ್ನು ನಂಬಲು ಸಾಧ್ಯವಿಲ್ಲ. ಕೆಲವು ಘಟನೆಗಳನ್ನು ನಮ್ಮ ಕಣ್ಣಾರೆ ಕಂಡರೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ... ನಂಬಲು ಸಾಧ್ಯವಿಲ್ಲದ ಕೆಲವು ಘಟನೆಗಳು ನಿಜವಾಗಿಯೂ ನಮ್ಮ ಮುಂದೆ ನಡೆದಿರುತ್ತವೆ. ಇದು ಅಂತಹದ್ದೇ ಒಂದು ಘಟನೆನಾ? ಅದರ ಸತ್ಯಾಸತ್ಯತೆಯನ್ನು ನಿರ್ಧರಿಸುವುದು ನಿಮ್ಮ ಕೈಯಲ್ಲಿದೆ. ಈಗ ಆ ಚಿತ್ರೀಕರಣದ ವೇಳೆ ಸೆರೆಯಾದ ಆ ಅಸಹಜ ಧ್ವನಿಯನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ... ಕೇಳಿ... ಗಮನವಿಟ್ಟು ಕೇಳಿ... “ಡೆವಿಲ್ ರಿಪೋರ್ಟರ್” ಚಿತ್ರೀಕರಣದ ವೇಳೆ ಸೆರೆಯಾದ ಆ ನಿಗೂಢ ಧ್ವನಿ!
    1
    ಡೆವಿಲ್ ರಿಪೋರ್ಟರ್ ಚಿತ್ರೀಕರಣದ ವೇಳೆ ಬೆಚ್ಚಿಬೀಳಿಸುವ ಘಟನೆ!
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ನಡೆದ ಘಟನೆಯೊಂದು ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ!
ಹೌದು ವೀಕ್ಷಕರೇ...
ಹುಕ್ಕೇರಿ ತಾಲೂಕಿನ ಹೆಸರಾಂತ ಪತ್ರಕರ್ತರಾಗಿದ್ದ ದಿವಂಗತ ಪ್ರಕಾಶ್ ದೇಶಪಾಂಡೆ ಅವರು ಬರೆದಿರುವ ಪುಸ್ತಕದಲ್ಲಿನ ಸತ್ಯ ಘಟನೆ ಕುರಿತ ಭೂತಾಯಣ ಲೇಖನದ
 ಆಧಾರದ ಮೇಲೆ, ಹಿರಿಯ ಕಲಾವಿದರು ಹಾಗೂ “ಜೂನಿಯರ್ ರಾಜಕುಮಾರ್” ಎಂದೇ ಖ್ಯಾತಿ ಪಡೆದಿರುವ ಶ್ರೀ ಬಸವರಾಜ್ ಪಟ್ಟಣಶೆಟ್ಟಿ ಅವರ ನಿರ್ದೇಶನದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಿರುಚಿತ್ರವೇ “ಡೆವಿಲ್ ರಿಪೋರ್ಟರ್.”
ಈ ಕಿರುಚಿತ್ರದ ವಿಶೇಷತೆ ಏನೆಂದರೆ, ದಿವಂಗತ ಪ್ರಕಾಶ್ ದೇಶಪಾಂಡೆ ಅವರು ಹುಕ್ಕೇರಿ ಪಟ್ಟಣದವರಾಗಿದ್ದರಿಂದ, ಅವರ ಪುಸ್ತಕದಲ್ಲಿ ಉಲ್ಲೇಖಿಸಿರುವ ಕೆಲವು ನೈಜ ಘಟನೆಗಳು, ಸ್ಥಳಗಳ ಹೆಸರುಗಳು, ಸಮಯ ಮತ್ತು ಅವರು ಸಂಚರಿಸುತ್ತಿದ್ದ ದಾರಿಗಳ ವಿವರಗಳನ್ನೇ ಕಥೆಯಲ್ಲಿ ಬಳಸಿಕೊಳ್ಳಲಾಗಿದೆ.
ಅದರಂತೆ ನಿರ್ದೇಶಕ ಬಸವರಾಜ್ ಪಟ್ಟಣಶೆಟ್ಟಿ ಅವರ ಮಾರ್ಗದರ್ಶನದಲ್ಲಿ, ಚಿತ್ರತಂಡವು ಪುಸ್ತಕದಲ್ಲಿ ಉಲ್ಲೇಖಿಸಿರುವ ಸ್ಥಳದಲ್ಲಿಯೇ ಹಾಗೂ ಸೂಚಿಸಿರುವ ಸಮಯದಲ್ಲಿಯೇ ಚಿತ್ರೀಕರಣ ನಡೆಸಲು ಮುಂದಾಗಿತ್ತು.
ಆದರೆ...
ಆ ರಾತ್ರಿ ಚಿತ್ರೀಕರಣದ ಸ್ಥಳದಲ್ಲಿ ನಿರ್ದೇಶಕರಾದ ಬಸವರಾಜ್ ಪಟ್ಟಣಶೆಟ್ಟಿ, ಪ್ರಮುಖ ಕಲಾವಿದರಾದ ಮುಕೇಶಕುಮಾರ ಲಂಬುಗೋಳ – ಚಿಕ್ಕೋಡಿ, ಮಹಾಲಿಂಗ ಗಗ್ಗರಿ – ಹಂದಿಗುಂದ, ಅಭಿಲಾಷ ಶಿರಗಾಂವಕರ – ಗೋಕಾಕ್, ಬಸವರಾಜ್ ಚಿಕ್ಕೋಡೆ – ಹಿಡಕಲ ಇವರನ್ನು ಹೊರತುಪಡಿಸಿ ಬೇರೆ ಯಾರೂ ಇರಲಿಲ್ಲ.
ಚಿತ್ರೀಕರಣದ ಸ್ಥಳದಲ್ಲಿ ಯಾವುದೇ ಲೈಟಿಂಗ್ ವ್ಯವಸ್ಥೆಯೂ ಇರಲಿಲ್ಲ.
ಕೆಲವು ದೃಶ್ಯಗಳನ್ನು ಕಲಾವಿದರ ಬೈಕ್‌ಗಳ ಲೈಟ್‌ನ ಸಹಾಯದಿಂದ...
ಮತ್ತೆ ಕೆಲವು ಸಂದರ್ಭಗಳಲ್ಲಿ ಕೇವಲ ಮೊಬೈಲ್ ಟಾರ್ಚ್‌ನ ಬೆಳಕಿನಲ್ಲಿ...
ಮಧ್ಯರಾತ್ರಿಯ ಕತ್ತಲಿನಲ್ಲಿ ಚಿತ್ರೀಕರಿಸಲಾಯಿತು.
ಇದೇ ಸಂದರ್ಭದಲ್ಲಿ ಚಿತ್ರದ ಒಂದು ಪ್ರಮುಖ ದೃಶ್ಯವನ್ನು ಹಳೆಯ ಬಸ್‌ಸ್ಟ್ಯಾಂಡ್‌ನಲ್ಲಿ ಚಿತ್ರೀಕರಿಸಲಾಗುತ್ತಿತ್ತು.
ರಿಪೋರ್ಟರ್ ಪಾತ್ರಧಾರಿ ಮುಕೇಶಕುಮಾರ ಲಂಬುಗೋಳ ಅವರು ನಿದ್ರೆಯಲ್ಲಿರುವಾಗ ಕನಸಿನಲ್ಲಿ ಕೆಲವು ಭಯಾನಕ ದೃಶ್ಯಗಳನ್ನು ಕಂಡು, ಗಾಬರಿಯಿಂದ ಎದ್ದು,
“ಅಯ್ಯೋ... ದೆವ್ವ... ದೆವ್ವ...”
ಎಂದು ಕೂಗುತ್ತಾರೆ.
ಅವರ ಸ್ನೇಹಿತ ಕಲ್ಲೇಶಿ ಪಾತ್ರದಲ್ಲಿದ್ದ ಮಹಾಲಿಂಗ ಗಗ್ಗರಿ ಅವರು ಅವರನ್ನು ಸಮಾಧಾನಪಡಿಸುತ್ತಾ,
“ಯಾಕ್? ಏನಾಯ್ತು? ಎಷ್ಟು ಗಾಬರಿಯಾಗ್ತೀಯೋ ಮಾರಾಯ...”
ಎಂದು ಹೇಳುವ ಸಂದರ್ಭದಲ್ಲಿ...
ಅದೇ ಡೈಲಾಗ್‌ನ ಮಧ್ಯದಲ್ಲಿ...
ಒಂದು ಕ್ಷಣ...
ಒಬ್ಬ ಹೆಣ್ಣಿನಂತಿರುವ ಅಸ್ಪಷ್ಟ ನಗುವಿನ ಧ್ವನಿ ಕೇಳಿಬರುತ್ತದೆ!
ಆ ಸಮಯದಲ್ಲಿ ಚಿತ್ರೀಕರಣ ಮಾಡುತ್ತಿದ್ದ ಕಲಾವಿದರಿಗೆ ಈ ಧ್ವನಿ ಕೇಳಿಸಿರಲಿಲ್ಲ.
ಆದರೆ...
ಚಿತ್ರೀಕರಣ ಮುಗಿದು ಸಂಕಲನದ ಕೆಲಸ ನಡೆಯುತ್ತಿದ್ದಾಗ, ಇದೇ ಧ್ವನಿ ರೆಕಾರ್ಡಿಂಗ್‌ನಲ್ಲಿ ಸೆರೆಯಾಗಿರುವುದು ಗಮನಕ್ಕೆ ಬಂದಿದೆ!
ಅತ್ಯಂತ ಕುತೂಹಲಕಾರಿ ಸಂಗತಿ ಏನೆಂದರೆ...
ಈ ಚಿತ್ರೀಕರಣ ನಡೆದದ್ದು 04 ಆಗಸ್ಟ್ 2026ರಂದು.
ಆದರೆ ಆ ವಿಚಿತ್ರ ಧ್ವನಿ ಸಂಕಲನದ ಸಂದರ್ಭದಲ್ಲಿ ಗಮನಕ್ಕೆ ಬಂದದ್ದು 23 ಆಗಸ್ಟ್ 2026ರಂದು!
ಅಂದರೆ...
ಚಿತ್ರೀಕರಣ ನಡೆದ ಹಲವು ದಿನಗಳ ನಂತರವೇ ಆ ಧ್ವನಿಯ ಅಸಹಜತೆ ಚಿತ್ರತಂಡದ ಗಮನಕ್ಕೆ ಬಂದಿದೆ.

ನಾವು ಕೆಲವು ಘಟನೆಗಳನ್ನು ನಂಬಲು ಸಾಧ್ಯವಿಲ್ಲ.
ಕೆಲವು ಘಟನೆಗಳನ್ನು ನಮ್ಮ ಕಣ್ಣಾರೆ ಕಂಡರೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.
ಆದರೆ...
ನಂಬಲು ಸಾಧ್ಯವಿಲ್ಲದ ಕೆಲವು ಘಟನೆಗಳು ನಿಜವಾಗಿಯೂ ನಮ್ಮ ಮುಂದೆ ನಡೆದಿರುತ್ತವೆ.
ಇದು ಅಂತಹದ್ದೇ ಒಂದು ಘಟನೆನಾ?
ಅದರ ಸತ್ಯಾಸತ್ಯತೆಯನ್ನು ನಿರ್ಧರಿಸುವುದು ನಿಮ್ಮ ಕೈಯಲ್ಲಿದೆ.
ಈಗ ಆ ಚಿತ್ರೀಕರಣದ ವೇಳೆ ಸೆರೆಯಾದ ಆ ಅಸಹಜ ಧ್ವನಿಯನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ...
ಕೇಳಿ... ಗಮನವಿಟ್ಟು ಕೇಳಿ...
“ಡೆವಿಲ್ ರಿಪೋರ್ಟರ್” ಚಿತ್ರೀಕರಣದ ವೇಳೆ ಸೆರೆಯಾದ ಆ ನಿಗೂಢ ಧ್ವನಿ!
ಡೆವಿಲ್ ರಿಪೋರ್ಟರ್ ಚಿತ್ರೀಕರಣದ ವೇಳೆ ಬೆಚ್ಚಿಬೀಳಿಸುವ ಘಟನೆ!
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ನಡೆದ ಘಟನೆಯೊಂದು ಇದೀಗ ಭಾರೀ ಕುತೂಹಲಕ್ಕೆಡೆವಿಲ್ ರಿಪೋರ್ಟರ್ ಚಿತ್ರೀಕರಣದ ವೇಳೆ ಬೆಚ್ಚಿಬೀಳಿಸುವ ಘಟನೆ!

“ಡೆವಿಲ್ ರಿಪೋರ್ಟರ್” ಚಿತ್ರೀಕರಣದ ವೇಳೆ ಸೆರೆಯಾದ ಆ ನಿಗೂಢ ಧ್ವನಿ! ಕಾರಣವಾಗಿದೆ!

    19 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.