Shuru
Apke Nagar Ki App…
ನಾಲ್ಕೆ ದಿನಕ್ಕೆ ಜನಗಣತಿ ಕಾರ್ಯ ಪೂರೈಸಿದ ವಿಜ್ಞಾನ ಶಿಕ್ಷಕ ಎಂ.ಪಿ.ಪ್ರದೀಪ್
Suresh Belagere
ನಾಲ್ಕೆ ದಿನಕ್ಕೆ ಜನಗಣತಿ ಕಾರ್ಯ ಪೂರೈಸಿದ ವಿಜ್ಞಾನ ಶಿಕ್ಷಕ ಎಂ.ಪಿ.ಪ್ರದೀಪ್
More news from ಕರ್ನಾಟಕ and nearby areas
- Post by Suresh Belagere1
- ಒಳ ಮೀಸಲಾತಿಯಲ್ಲಿ ನಮ್ಮ ಸಮುದಾಯಕ್ಕೆ ನ್ಯಾಯ ಸಿಗುವ ಬರವಸೆ ಇರುವುದಾಗಿ ಮಾಜಿ ಸಚಿವ ಹೆಚ್ ಆಂಜನೇಯ ತಿಳಿಸಿದ್ದಾರೆ. ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಸಚಿವ ಹೆಚ್ ಆಂಜನೇಯ ಅವರು ಮಾತನಾಡಿದ್ದು ಇದೇ ತಿಂಗಳ 24 ರಂದು ವಿಶೇಷ ಸಂಪುಟ ನಡೆಯುತ್ತಿದ್ದು ಅಂದು ಒಳ ಮೀಸಲಾತಿ ಕುರಿತು ತೀರ್ಮಾನಕ್ಕೆ ಬಂದಿದ್ದಾರೆ. ಚುನಾವಣಾ ಹಿನ್ನೆಲೆ ತಡವಾಗಿದ್ಷು ಇದೀಗ ಕರೆದಿದ್ದಾರೆ. 56434 ಹುದ್ದೆಗಳ ಬರ್ತಿ ಬಾಕಿದ್ದು ನಮ್ಮ ಮನವಿ ಮೇರೆಗೆ ನಿಲ್ಲಿಸಿದ್ದರು. ಕೆ ಪಿ ಎಸ್ ಸಿ ಯಿಂದ ಕೃಷಿ ಇಲಾಖೆ ಅಧಿಕಾರಿಗಳ ಹುದ್ದೆಗೆ ಹಿಂದೆ ಕೆಪಿಎಸ್ ಸಿಗೆ ಕೊಟ್ಟಿದ್ದು ಕೆಪಿಎಸ್ ಸಿ ಗೆ ಕೊಡದ ಹಾಗೆ ತಡೆದಿದ್ದು ಇದೀಗ ಪರೀಕ್ಷಾ ಪ್ರಾದೀಕಾರಕ್ಕೆ ಈ ಎಲ್ಲಾ ಹುದ್ದೆ ತುಂಬಲು ಕೊಟ್ಟಿದ್ದು ಆಶ್ಚರ್ಯವಾಗಿದೆ. ಆತಂಕ ಆಗಿದ್ದು ಒಳ ಮೀಸಲಾತಿ ಕೊಡದೆ ಹುದ್ದೆ ಭರ್ತಿಗೆ ಹೊರಟಿದ್ದಾರೆ. ವಂಚನೆ ಆಗುತ್ತಿದ್ದಾಗಿ ಕರೆಗಳು ಬರುತ್ತಿದ್ದವು. ಅವಕಾಶ ವಂಚಿತರಾಗಿ ಆತಂಕ ಎದುರಾಗಿದ್ದು ಪ್ರತ್ಯೇಕ ಮೀಸಲಾತಿಗೆ ಆಗ್ರಹ ಮಾಡಿದ್ದೆವು. ಎಲ್ಲಾ ರಾಜ್ಯದಲ್ಲೂ ಕೂಡ ಒಳ ಮೀಸಲಾತಿ ಜಾರಿಯಾಗಿ ಒಂದು ವರ್ಷ ಕಳೆದಿದ್ದು ಈ ತಿಂಗಳ 24 ರಂದು ವಿಶೇಷ ಅಧಿವೇಶನದಲ್ಲಿ ಈ ಬಗ್ಗೆ ಇತ್ಯರ್ಥ ಆಗುವ ಬಗ್ಗೆ ವಿಶ್ವಾಸ ಇರುವುದಾಗಿ ಹೆಚ್ ಆಂಜನೇಯ ಆಶಯ ವ್ಯಕ್ತಪಡಿಸಿದ್ದಾರೆ1
- ಮೊಳಕಾಲ್ಮೂರು ತಾಲೂಕಿನಲ್ಲಿ ಕೃಷಿ ಕ್ಷೇತ್ರದಲ್ಲಿ ಹೆಸರಾಗಿರುವ ಎಸ್. ವೀರಭದ್ರಪ್ಪ ಅವರ ಮೇಲೆ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಬಯಲುಸೀಮೆ ರೈತ ಹಿತಚಿಂತಕ ಬಳಗ ಒತ್ತಾಯಿಸಿದೆ. ಅಬಕಾರಿ ಇಲಾಖೆ ಕೇವಲ 1250 ರೂ ಮೌಲ್ಯದ ನೀರಾ ಪ್ರಕರಣದಲ್ಲಿ ಮೊಕದ್ದಮೆ ದಾಖಲಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನ ಅನೇಕ ಕಡೆಗಳಲ್ಲಿ ಬಾರ್‌ಗಳು ಹಾಗೂ ಗ್ರಾಮೀಣ ಭಾಗಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದರೂ ಅಬಕಾರಿ ಇಲಾಖೆ ಕ್ರಮ ಕೈಗೊಳ್ಳದಿರುವುದನ್ನು ಪ್ರಶ್ನಿಸಿದರು. ಕೂಡಲೇ ಎಫ್‌ಐಆರ್ ರದ್ದುಪಡಿಸಿ, ಸಂಬಂಧಪಟ್ಟ ಅಧಿಕಾರಿಗಳು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ, ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ವೀರಭದ್ರಪ್ಪ ಅವರು ವಸುಂದರ ಫಾರ್ಮ್ ಮೂಲಕ ರಾಜ್ಯದಾದ್ಯಂತ ಪರಿಚಿತರಾಗಿದ್ದು, ಸೇವಾ ಮನೋಭಾವದ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ನೀರಾ ಮತ್ತು ಕಲ್ಪರಸ ನಡುವಿನ ವ್ಯತ್ಯಾಸ ತಿಳಿಯದೆ ಕೈಗೊಂಡ ಕ್ರಮ ರೈತರಿಗೆ ಅನ್ಯಾಯವಾಗಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.#Molakalmuru #Veerabhadrappa #FarmersProtest #NeeraCase #ExciseDepartment #KarnatakaNews #FarmersVoice #JusticeForFarmers #RuralIssues #Bayaluseeme1
- ನಮ್ಮಲ್ಲಿ ಅತ್ಯುತ್ತಮ ಗುಣಮಟ್ಟದ ಸೋಲಾರ್ ಚಾಲಿತಾ ರೈತರ ಅನುಕೂಲಕೋಸ್ಕರ true view ಸಿಸಿ ಕ್ಯಾಮೆರಾ ಅತಿ ಕಡಿಮೆ ದರದಲ್ಲಿ ದೊರೆಯುತ್ತದೆ. ಸಂಪರ್ಕಿಸಿ 9844905556 whatsapp ನಂಬರ್ 7619453566 ಕರೆ ಮಾಡುವ ಸಮಯ ಬೆಳಗ್ಗೆ 9 ರಿಂದ ಸಂಜೆ 6ಗಂಟೆ ವರೆಗೆ1
- ಬಳ್ಳಾರಿಯಲ್ಲಿ ತಾಪಮಾನ 41°C ದಾಟಿರುವ ಹಿನ್ನೆಲೆ, ಸುಡುವ ಬಿಸಿಲಿಗೆ ತಂಪು ನೀಡಲು ಅರಣ್ಯ ಇಲಾಖೆ “ಮರ ದತ್ತು ಪಡೆಯಿರಿ” ಅಭಿಯಾನ ಆರಂಭಿಸಿದೆ 🌱☀️ ಡಿಸಿಎಫ್ ಬಸವರಾಜ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಚಳವಳಿ, ಪರಿಸರ ಸಂರಕ್ಷಣೆ ಮತ್ತು ಹಸಿರು ಬಳ್ಳಾರಿ ನಿರ್ಮಾಣದತ್ತ ಮಹತ್ವದ ಹೆಜ್ಜೆಯಾಗಿದೆ. 👉 ಮನೆಗೊಂದು ಮರ ದತ್ತು 👉 ಪ್ರತಿದಿನ ನೀರುಣಿಸಿ ಪೋಷಣೆ 👉 ಬಾಟಲ್ ಹನಿ ನೀರಾವರಿ ವಿಧಾನ 👉 ಇಕೋ ಕ್ಲಬ್ ಮತ್ತು ಸಾರ್ವಜನಿಕರ ಸಹಭಾಗಿತ್ವ ಮುಂದಿನ ತಲೆಮಾರಿಗೆ ಹಸಿರು ಮತ್ತು ತಂಪಾದ ಬಳ್ಳಾರಿ ನೀಡಲು ಎಲ್ಲರೂ ಈ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಗಿದೆ 🌍1
- ರೀತಿಯ ವಿವರಣೆ (Description) ಅಥವಾ ಕ್ಯಾಪ್ಶನ್‌ಗಳನ್ನು ನೀಡಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ: ೧. ಮೊದಲ ಶೈಲಿ (ಮಾಹಿತಿ ಮತ್ತು ತಿದ್ದುವಿಕೆಗಾಗಿ): "ಕ್ಷಣ ಕ್ಷಣದ ನಿಖರ ಮಾಹಿತಿ ಮತ್ತು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ವಿಶೇಷ ವರದಿಗಳಿಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ಶೇರ್ ಮಾಡಿ." ಅರ್ಥ1
- ಗದಗ ಜಿಲ್ಲಾ ಮುಂಡರಗಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಶ್ರೀ ಆದಿಶಕ್ತಿ ಗ್ರಾಮ ದೇವತೆ ಶ್ರೀ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಮದ್ದು ಸುಡುವ ಕಾರ್ಯಕ್ರಮ ನಡೆಯಿತು ಮಳೆಯ ಅಬ್ಬರದ ಜೋತೆ ಮದ್ದುಗಳ ಸದ್ದು ಯಲ್ಲರ ಗಮನಸೇಳೆಯಿತು1
- Post by Suresh Belagere1