logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಒಳ ಮೀಸಲಾತಿ ಕುರಿತು ಹೆಚ್ ಆಂಜನೇಯ ಪತ್ರಿಕಾಗೋಷ್ಠಿ ಮೂಲಕ ಹೇಳಿಕೆ ಒಳ ಮೀಸಲಾತಿಯಲ್ಲಿ ನಮ್ಮ ಸಮುದಾಯಕ್ಕೆ ನ್ಯಾಯ ಸಿಗುವ ಬರವಸೆ ಇರುವುದಾಗಿ ಮಾಜಿ ಸಚಿವ ಹೆಚ್ ಆಂಜನೇಯ ತಿಳಿಸಿದ್ದಾರೆ. ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಸಚಿವ ಹೆಚ್ ಆಂಜನೇಯ ಅವರು ಮಾತನಾಡಿದ್ದು ಇದೇ ತಿಂಗಳ 24 ರಂದು ವಿಶೇಷ ಸಂಪುಟ ನಡೆಯುತ್ತಿದ್ದು ಅಂದು ಒಳ ಮೀಸಲಾತಿ ಕುರಿತು ತೀರ್ಮಾನಕ್ಕೆ ಬಂದಿದ್ದಾರೆ. ಚುನಾವಣಾ ಹಿನ್ನೆಲೆ ತಡವಾಗಿದ್ಷು ಇದೀಗ ಕರೆದಿದ್ದಾರೆ. 56434 ಹುದ್ದೆಗಳ ಬರ್ತಿ ಬಾಕಿದ್ದು ನಮ್ಮ ಮನವಿ ಮೇರೆಗೆ ನಿಲ್ಲಿಸಿದ್ದರು. ಕೆ ಪಿ ಎಸ್ ಸಿ ಯಿಂದ ಕೃಷಿ ಇಲಾಖೆ ಅಧಿಕಾರಿಗಳ ಹುದ್ದೆಗೆ ಹಿಂದೆ ಕೆಪಿಎಸ್ ಸಿಗೆ ಕೊಟ್ಟಿದ್ದು ಕೆಪಿಎಸ್ ಸಿ ಗೆ ಕೊಡದ ಹಾಗೆ ತಡೆದಿದ್ದು ಇದೀಗ ಪರೀಕ್ಷಾ ಪ್ರಾದೀಕಾರಕ್ಕೆ ಈ ಎಲ್ಲಾ ಹುದ್ದೆ ತುಂಬಲು ಕೊಟ್ಟಿದ್ದು ಆಶ್ಚರ್ಯವಾಗಿದೆ. ಆತಂಕ ಆಗಿದ್ದು ಒಳ ಮೀಸಲಾತಿ ಕೊಡದೆ ಹುದ್ದೆ ಭರ್ತಿಗೆ ಹೊರಟಿದ್ದಾರೆ. ವಂಚನೆ ಆಗುತ್ತಿದ್ದಾಗಿ ಕರೆಗಳು ಬರುತ್ತಿದ್ದವು. ಅವಕಾಶ ವಂಚಿತರಾಗಿ ಆತಂಕ ಎದುರಾಗಿದ್ದು ಪ್ರತ್ಯೇಕ ಮೀಸಲಾತಿಗೆ ಆಗ್ರಹ ಮಾಡಿದ್ದೆವು. ಎಲ್ಲಾ ರಾಜ್ಯದಲ್ಲೂ ಕೂಡ ಒಳ ಮೀಸಲಾತಿ ಜಾರಿಯಾಗಿ ಒಂದು ವರ್ಷ ಕಳೆದಿದ್ದು ಈ ತಿಂಗಳ 24 ರಂದು ವಿಶೇಷ ಅಧಿವೇಶನದಲ್ಲಿ ಈ ಬಗ್ಗೆ ಇತ್ಯರ್ಥ ಆಗುವ ಬಗ್ಗೆ ವಿಶ್ವಾಸ ಇರುವುದಾಗಿ ಹೆಚ್ ಆಂಜನೇಯ ಆಶಯ ವ್ಯಕ್ತಪಡಿಸಿದ್ದಾರೆ

8 hrs ago
user_Vinay P palekar
Vinay P palekar
ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
8 hrs ago

ಒಳ ಮೀಸಲಾತಿ ಕುರಿತು ಹೆಚ್ ಆಂಜನೇಯ ಪತ್ರಿಕಾಗೋಷ್ಠಿ ಮೂಲಕ ಹೇಳಿಕೆ ಒಳ ಮೀಸಲಾತಿಯಲ್ಲಿ ನಮ್ಮ ಸಮುದಾಯಕ್ಕೆ ನ್ಯಾಯ ಸಿಗುವ ಬರವಸೆ ಇರುವುದಾಗಿ ಮಾಜಿ ಸಚಿವ ಹೆಚ್ ಆಂಜನೇಯ ತಿಳಿಸಿದ್ದಾರೆ. ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಸಚಿವ ಹೆಚ್ ಆಂಜನೇಯ ಅವರು ಮಾತನಾಡಿದ್ದು ಇದೇ ತಿಂಗಳ 24 ರಂದು ವಿಶೇಷ ಸಂಪುಟ ನಡೆಯುತ್ತಿದ್ದು ಅಂದು ಒಳ ಮೀಸಲಾತಿ ಕುರಿತು ತೀರ್ಮಾನಕ್ಕೆ ಬಂದಿದ್ದಾರೆ. ಚುನಾವಣಾ ಹಿನ್ನೆಲೆ ತಡವಾಗಿದ್ಷು ಇದೀಗ ಕರೆದಿದ್ದಾರೆ. 56434 ಹುದ್ದೆಗಳ ಬರ್ತಿ ಬಾಕಿದ್ದು ನಮ್ಮ ಮನವಿ ಮೇರೆಗೆ ನಿಲ್ಲಿಸಿದ್ದರು. ಕೆ ಪಿ ಎಸ್ ಸಿ ಯಿಂದ ಕೃಷಿ ಇಲಾಖೆ ಅಧಿಕಾರಿಗಳ ಹುದ್ದೆಗೆ ಹಿಂದೆ ಕೆಪಿಎಸ್ ಸಿಗೆ ಕೊಟ್ಟಿದ್ದು ಕೆಪಿಎಸ್ ಸಿ ಗೆ ಕೊಡದ ಹಾಗೆ ತಡೆದಿದ್ದು ಇದೀಗ ಪರೀಕ್ಷಾ ಪ್ರಾದೀಕಾರಕ್ಕೆ ಈ ಎಲ್ಲಾ ಹುದ್ದೆ ತುಂಬಲು ಕೊಟ್ಟಿದ್ದು ಆಶ್ಚರ್ಯವಾಗಿದೆ. ಆತಂಕ ಆಗಿದ್ದು ಒಳ ಮೀಸಲಾತಿ ಕೊಡದೆ ಹುದ್ದೆ ಭರ್ತಿಗೆ ಹೊರಟಿದ್ದಾರೆ. ವಂಚನೆ ಆಗುತ್ತಿದ್ದಾಗಿ ಕರೆಗಳು ಬರುತ್ತಿದ್ದವು. ಅವಕಾಶ ವಂಚಿತರಾಗಿ ಆತಂಕ ಎದುರಾಗಿದ್ದು ಪ್ರತ್ಯೇಕ ಮೀಸಲಾತಿಗೆ ಆಗ್ರಹ ಮಾಡಿದ್ದೆವು. ಎಲ್ಲಾ ರಾಜ್ಯದಲ್ಲೂ ಕೂಡ ಒಳ ಮೀಸಲಾತಿ ಜಾರಿಯಾಗಿ ಒಂದು ವರ್ಷ ಕಳೆದಿದ್ದು ಈ ತಿಂಗಳ 24 ರಂದು ವಿಶೇಷ ಅಧಿವೇಶನದಲ್ಲಿ ಈ ಬಗ್ಗೆ ಇತ್ಯರ್ಥ ಆಗುವ ಬಗ್ಗೆ ವಿಶ್ವಾಸ ಇರುವುದಾಗಿ ಹೆಚ್ ಆಂಜನೇಯ ಆಶಯ ವ್ಯಕ್ತಪಡಿಸಿದ್ದಾರೆ

More news from ಕರ್ನಾಟಕ and nearby areas
  • ಹೊಳಲ್ಕೆರೆ ಪಟ್ಟಣದಲ್ಲಿ ಶ್ರೀ ಬಸವ ಜಯಂತಿ ಅಂಗವಾಗಿ ಶ್ರೀ ವೀರಭದ್ರೇಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವ ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಹೊಳಲ್ಕೆರೆ ಪಟ್ಟಣ ಶಾಖೆ ವತಿಯಿಂದ ಬಸವ ಜಯಂತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಿಂದ ಟ್ರ್ಯಾಕ್ಟರ್ ನಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ಮೆರವಣಿಗೆ ಮಾಡಲಾಯಿತು.
    1
    ಹೊಳಲ್ಕೆರೆ ಪಟ್ಟಣದಲ್ಲಿ ಶ್ರೀ ಬಸವ ಜಯಂತಿ ಅಂಗವಾಗಿ ಶ್ರೀ ವೀರಭದ್ರೇಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವ ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಹೊಳಲ್ಕೆರೆ ಪಟ್ಟಣ ಶಾಖೆ ವತಿಯಿಂದ ಬಸವ ಜಯಂತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಿಂದ ಟ್ರ್ಯಾಕ್ಟರ್ ನಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ಮೆರವಣಿಗೆ ಮಾಡಲಾಯಿತು.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    21 hrs ago
  • *ಸಿಡಿಲು ಬಡಿದು ತೆಂಗಿನ ಮರಕ್ಕೆ ಹೊತ್ತಿಕೊಂಡ ಬೆಂಕಿ* ​ಗದಗ ಜಿಲ್ಲೆಯಲ್ಲಿ ಹಠಾತ್ ಹವಾಮಾನ ಬದಲಾವಣೆ ಗುಡುಗು-ಗಾಳಿ ಸಹಿತ ಸುರಿದ ಅಲ್ಪ ಮಳೆ. ​ಗ್ರಾಮಸ್ಥರಲ್ಲಿ ಆತಂಕ ಆಕಾಶದಿಂದ ಇಳಿದು ಬಂದ ಅಗ್ನಿಜ್ವಾಲೆಗೆ ಬೆಚ್ಚಿಬಿದ್ದ ಬಿಡನಾಳದ ಜನತೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬಿಡನಾಳ ಗ್ರಾಮದಲ್ಲಿ ಇಂದು ಸಂಜೆ ಪ್ರಕೃತಿಯ ವಿಕೋಪವೊಂದು ಸಂಭವಿಸಿದೆ. ಹಠಾತ್ತನೆ ಬದಲಾದ ಹವಾಮಾನದಿಂದಾಗಿ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಅಲ್ಪ ಮಳೆ ಸುರಿದಿದ್ದು, ಈ ವೇಳೆ ಸಂಭವಿಸಿದ ಸಿಡಿಲಿನ ಹೊಡೆತಕ್ಕೆ ತೆಂಗಿನ ಮರವೊಂದು ಹೊತ್ತಿ ಉರಿದಿದೆ. ಕೆಲವು ದಿನಗಳಿಂದ ಬಿಸಿಲ ಬೇಗೆಯಿಂದ ಕಂಗಾಲಾಗಿದ್ದ ಮುಂಡರಗಿ ಭಾಗದಲ್ಲಿ ಇಂದು ಸಾಯಂಕಾಲ ತಂಪಾದ ಗಾಳಿ ಬೀಸಲಾರಂಭಿಸಿತು. ಆದರೆ, ಈ ಮಳೆಯ ಅಬ್ಬರದ ಜೊತೆಗೆ ಬಿಡನಾಳ ಗ್ರಾಮದಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ​ಜೋರಾದ ಗುಡುಗಿನ ಶಬ್ದದೊಂದಿಗೆ ಆಕಾಶದಿಂದ ಸಿಡಿಲು ಗ್ರಾಮದ ರೈತರೊಬ್ಬರ ಜಮೀನಿನಲ್ಲಿದ್ದ ತೆಂಗಿನ ಮರಕ್ಕೆ ನೇರವಾಗಿ ಬಡಿದಿದೆ. ಸಿಡಿಲು ಬಡಿದ ತಕ್ಷಣ ಮರದ ಮೇಲ್ಭಾಗಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ನೋಡನೋಡುತ್ತಿದ್ದಂತೆಯೇ ಮರಕ್ಕೆ ಬೆಂಕಿ ತಗುಲಿದೆ
    1
    *ಸಿಡಿಲು ಬಡಿದು ತೆಂಗಿನ ಮರಕ್ಕೆ ಹೊತ್ತಿಕೊಂಡ ಬೆಂಕಿ*
​ಗದಗ ಜಿಲ್ಲೆಯಲ್ಲಿ ಹಠಾತ್ ಹವಾಮಾನ ಬದಲಾವಣೆ ಗುಡುಗು-ಗಾಳಿ ಸಹಿತ ಸುರಿದ ಅಲ್ಪ ಮಳೆ. 
​ಗ್ರಾಮಸ್ಥರಲ್ಲಿ ಆತಂಕ ಆಕಾಶದಿಂದ ಇಳಿದು ಬಂದ ಅಗ್ನಿಜ್ವಾಲೆಗೆ ಬೆಚ್ಚಿಬಿದ್ದ ಬಿಡನಾಳದ ಜನತೆ. 
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬಿಡನಾಳ ಗ್ರಾಮದಲ್ಲಿ ಇಂದು ಸಂಜೆ ಪ್ರಕೃತಿಯ ವಿಕೋಪವೊಂದು ಸಂಭವಿಸಿದೆ. ಹಠಾತ್ತನೆ ಬದಲಾದ ಹವಾಮಾನದಿಂದಾಗಿ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಅಲ್ಪ ಮಳೆ ಸುರಿದಿದ್ದು, ಈ ವೇಳೆ ಸಂಭವಿಸಿದ ಸಿಡಿಲಿನ ಹೊಡೆತಕ್ಕೆ ತೆಂಗಿನ ಮರವೊಂದು ಹೊತ್ತಿ ಉರಿದಿದೆ.
ಕೆಲವು ದಿನಗಳಿಂದ ಬಿಸಿಲ ಬೇಗೆಯಿಂದ ಕಂಗಾಲಾಗಿದ್ದ ಮುಂಡರಗಿ ಭಾಗದಲ್ಲಿ ಇಂದು ಸಾಯಂಕಾಲ ತಂಪಾದ ಗಾಳಿ ಬೀಸಲಾರಂಭಿಸಿತು. ಆದರೆ, ಈ ಮಳೆಯ ಅಬ್ಬರದ ಜೊತೆಗೆ ಬಿಡನಾಳ ಗ್ರಾಮದಲ್ಲಿ ಭಯಾನಕ ಘಟನೆಯೊಂದು ನಡೆದಿದೆ.
​ಜೋರಾದ ಗುಡುಗಿನ ಶಬ್ದದೊಂದಿಗೆ ಆಕಾಶದಿಂದ ಸಿಡಿಲು ಗ್ರಾಮದ ರೈತರೊಬ್ಬರ ಜಮೀನಿನಲ್ಲಿದ್ದ ತೆಂಗಿನ ಮರಕ್ಕೆ ನೇರವಾಗಿ ಬಡಿದಿದೆ. ಸಿಡಿಲು ಬಡಿದ ತಕ್ಷಣ ಮರದ ಮೇಲ್ಭಾಗಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ನೋಡನೋಡುತ್ತಿದ್ದಂತೆಯೇ ಮರಕ್ಕೆ ಬೆಂಕಿ ತಗುಲಿದೆ
    user_Udachappa tigari
    Udachappa tigari
    Photographer ಮುಂಡರಗಿ, ಗದಗ, ಕರ್ನಾಟಕ•
    23 hrs ago
  • Post by Mayur TV Hangal YouTube c
    1
    Post by Mayur TV   Hangal    YouTube c
    user_Mayur TV   Hangal    YouTube c
    Mayur TV Hangal YouTube c
    ಮನಶ್ಶಾಸ್ತ್ರಜ್ಞ ಹಾನಗಲ್, ಹಾವೇರಿ, ಕರ್ನಾಟಕ•
    13 hrs ago
  • ಶಿಗ್ಗಾಂವಿ, ಮೂಡನಂಬಿಕೆ, ಲಿಂಗತಾರತಮ್ಯ, ಮೌಢ್ಯಗಳನ್ನು ವಿರೋಧಿಸುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವಲ್ಲಿ ವಿಶ್ವಬಂಧು ಮರುಳಸಿದ್ದೇಶ್ವರು ಪ್ರಮುಖರಾದವರು ಎಂದು ಶಿವಮೊಗ್ಗ ಎಸ್.ಆರ್.ಎನ್.ಎಮ್.ಎನ್ ಕಾಲೇಜ ಕನ್ನಡ ಉಪನ್ಯಾಸಕರಾದ ಡಾ.ಲಕ್ಷ್ಮಣ ಕೆ. ಹೇಳಿದರು. ಪಟ್ಟಣದ ವಿರಕ್ತಮಠದಲ್ಲಿ ಮಂಗಳವಾರ ನಡೆದ ಜಗದ್ಗುರು ಶ್ರೀ ವಿಶ್ವಬಂದು ಮರುಳಸಿದ್ದರ ಜಯಂತಿ ಆಚರಣೆಯಲ್ಲಿ ವಿಶ್ವಬಂಧು ಮರುಳಸಿದ್ದೇಶ್ವರರ ಜೀವನದ ಕುರಿತು ಉಪನ್ಯಾಸ ನೀಡಿದರು. ರೇವಣಸಿದ್ಧರ ಶಿಷ್ಯರಾದ ಮರುಳಸಿದ್ಧರು, ಹಿಂಸಾತ್ಮಕ ಆಚರಣೆಗಳನ್ನು ಬಲವಾಗಿ ವಿರೋಧಿಸಿ, ಲೋಕದಲ್ಲಿರುವವರೆಲ್ಲರ ಬಾಳು ತರಳಾಗಲು ನಾಡಿನಾದ್ಯಂತ ಸಂಚರಿಸಿ, ತರಳಬಾಳು ಸಂಸ್ಥಾನದ ಸಂಸ್ಥಾಪಕರಾಗಿದ್ದಾರೆ ಎಂದರು. ಸಂಗನಬಸವ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಜಾತಿ ಜಾತಿಗಳ ಮಧ್ಯೆ ಇರುವ ಪಿಡುಗನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ವರೆಗೂ ಸಮಾಜದಲ್ಲಿ ಸಾಮರಸ್ಯ ಮೂಡಲು ಸಾಧ್ಯವಿಲ್ಲ. ಮರುಳಸಿದ್ಧರು ಸಮಾಜದಲ್ಲಿ ಜ್ಞಾನ ಮತ್ತು ಭಕ್ತಿ ಮಾರ್ಗವನ್ನು ಪ್ರಚುರಪಡಿಸಿ, ಮೇಲು-ಕೀಳು, ಜಾತಿ ಭೇದಗಳನ್ನು ವಿರೋಧಿಸಿ, ಮಾನವತಾವಾದದ ತತ್ವವನ್ನು ಎತ್ತಿ ಹಿಡಿದವರಲ್ಲಿ ಮರುಳಸಿದ್ಧರು ಪ್ರಮುಖರಾಗಿದ್ದಾರೆ. ಸಮಾಜದಲ್ಲಿ ಸಮಾನತೆಗಾಗಿ ಬಸವಾದಿ ಶರಣರಂತೆ ಮರುಳಸಿದ್ಧರು ಪ್ರಮುಖರಾಗಿದ್ದಾರೆ ಆದರೆ ಎಲೆಮರೆ ಕಾಯಿಯಂತೆ ಕಣ್ಮರೆಯಾಗಿರುವುದು ಬೇಸರಿಸದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮರುಳಸಿದ್ದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ನಿವೃತ ಶಿಕ್ಷಕರಾದ ಕೆ.ಡಿ.ಪಾಟೀಲ ಅಧ್ಯಕ್ಷತೆವಹಿಸಿ ಮಾತನಾಡಿದರು. ಶಿಕ್ಷಕ ಬಸವರಾಜ ಬಸರಿಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಬಿ.ಎಂ.ಮುಳಗುಂದ, ಪ್ರಭುಗೌಡ ತೆಂಬದಮನಿ, ಹಿರೇಗೌಡ ಪಾಟೀಲ, ಶಶಿಕಾಂತ ರಾಠೋಡ, ಸಿ.ಡಿ.ಯತ್ನಳ್ಳಿ, ಮಾನಪ್ಪ ಕಮ್ಮಾರ, ಬಸವರಾಜ ಬಸರಿಕಟ್ಟಿ, ಉಷಾ ಪಾಟೀಲ ಸೇರಿದಂತೆ ಇತರರಿದ್ದರು.
    4
    ಶಿಗ್ಗಾಂವಿ, ಮೂಡನಂಬಿಕೆ, ಲಿಂಗತಾರತಮ್ಯ, ಮೌಢ್ಯಗಳನ್ನು ವಿರೋಧಿಸುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವಲ್ಲಿ ವಿಶ್ವಬಂಧು ಮರುಳಸಿದ್ದೇಶ್ವರು ಪ್ರಮುಖರಾದವರು ಎಂದು ಶಿವಮೊಗ್ಗ ಎಸ್.ಆರ್.ಎನ್.ಎಮ್.ಎನ್ ಕಾಲೇಜ ಕನ್ನಡ ಉಪನ್ಯಾಸಕರಾದ ಡಾ.ಲಕ್ಷ್ಮಣ ಕೆ. ಹೇಳಿದರು.
ಪಟ್ಟಣದ ವಿರಕ್ತಮಠದಲ್ಲಿ ಮಂಗಳವಾರ ನಡೆದ ಜಗದ್ಗುರು ಶ್ರೀ ವಿಶ್ವಬಂದು ಮರುಳಸಿದ್ದರ ಜಯಂತಿ ಆಚರಣೆಯಲ್ಲಿ ವಿಶ್ವಬಂಧು ಮರುಳಸಿದ್ದೇಶ್ವರರ ಜೀವನದ ಕುರಿತು ಉಪನ್ಯಾಸ ನೀಡಿದರು.
ರೇವಣಸಿದ್ಧರ ಶಿಷ್ಯರಾದ ಮರುಳಸಿದ್ಧರು, ಹಿಂಸಾತ್ಮಕ ಆಚರಣೆಗಳನ್ನು ಬಲವಾಗಿ ವಿರೋಧಿಸಿ, ಲೋಕದಲ್ಲಿರುವವರೆಲ್ಲರ ಬಾಳು ತರಳಾಗಲು ನಾಡಿನಾದ್ಯಂತ ಸಂಚರಿಸಿ, ತರಳಬಾಳು ಸಂಸ್ಥಾನದ ಸಂಸ್ಥಾಪಕರಾಗಿದ್ದಾರೆ ಎಂದರು.
ಸಂಗನಬಸವ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಜಾತಿ ಜಾತಿಗಳ ಮಧ್ಯೆ ಇರುವ ಪಿಡುಗನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ವರೆಗೂ ಸಮಾಜದಲ್ಲಿ ಸಾಮರಸ್ಯ ಮೂಡಲು ಸಾಧ್ಯವಿಲ್ಲ. 
ಮರುಳಸಿದ್ಧರು ಸಮಾಜದಲ್ಲಿ ಜ್ಞಾನ ಮತ್ತು ಭಕ್ತಿ ಮಾರ್ಗವನ್ನು ಪ್ರಚುರಪಡಿಸಿ, ಮೇಲು-ಕೀಳು, ಜಾತಿ ಭೇದಗಳನ್ನು ವಿರೋಧಿಸಿ, ಮಾನವತಾವಾದದ ತತ್ವವನ್ನು ಎತ್ತಿ ಹಿಡಿದವರಲ್ಲಿ ಮರುಳಸಿದ್ಧರು ಪ್ರಮುಖರಾಗಿದ್ದಾರೆ. ಸಮಾಜದಲ್ಲಿ ಸಮಾನತೆಗಾಗಿ ಬಸವಾದಿ ಶರಣರಂತೆ ಮರುಳಸಿದ್ಧರು ಪ್ರಮುಖರಾಗಿದ್ದಾರೆ ಆದರೆ ಎಲೆಮರೆ ಕಾಯಿಯಂತೆ ಕಣ್ಮರೆಯಾಗಿರುವುದು ಬೇಸರಿಸದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮರುಳಸಿದ್ದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ನಿವೃತ ಶಿಕ್ಷಕರಾದ ಕೆ.ಡಿ.ಪಾಟೀಲ ಅಧ್ಯಕ್ಷತೆವಹಿಸಿ ಮಾತನಾಡಿದರು. ಶಿಕ್ಷಕ ಬಸವರಾಜ ಬಸರಿಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಬಿ.ಎಂ.ಮುಳಗುಂದ, ಪ್ರಭುಗೌಡ ತೆಂಬದಮನಿ, ಹಿರೇಗೌಡ ಪಾಟೀಲ, ಶಶಿಕಾಂತ ರಾಠೋಡ, ಸಿ.ಡಿ.ಯತ್ನಳ್ಳಿ, ಮಾನಪ್ಪ ಕಮ್ಮಾರ, ಬಸವರಾಜ ಬಸರಿಕಟ್ಟಿ, ಉಷಾ ಪಾಟೀಲ ಸೇರಿದಂತೆ ಇತರರಿದ್ದರು.
    user_ವಿಶ್ವನಾಥ ಬಂಡಿವಡ್ಡರ
    ವಿಶ್ವನಾಥ ಬಂಡಿವಡ್ಡರ
    Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
    12 hrs ago
  • ಕುಷ್ಟಗಿ:- 21-02-2026 ರಂದು ಕುಷ್ಟಗಿ ತಾಲೂಕಿನ ತಾವರಗೇರಾ ಹೋಬಳಿಯ, ತಾವರಗೇರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಹಿರೇ ತೆಮ್ಮಿನಾಳ ಗ್ರಾಮದಲ್ಲಿ ನನ್ನ ಗಂಡನಾದ ಗ್ಯಾನಪ್ಪ ಕುರಿಯವರನ್ನು ಮದ್ಯ ರಾತ್ರಿಯಲ್ಲಿ ನನ್ನ ಗ್ರಾಮದ ಶಾವಮ್ಮ ಗಂಡ ತೇಜಪ್ಪ ಸಂಡೂರು ಇವರ ಮನೆಯಲ್ಲಿ ಕೊಲೆ ಮಾಡಲಾಗಿದೆ.ಆದ್ದರಿಂದ ಪೋಲಿಸ್ ಇಲಾಖೆ ಅಧಿಕಾರಿಗಳು ಸೂಕ್ತ ತನಿಕೆ ನೆಡೆಸಿ ಕೊಲೆ ಮಾಡಿದವರನ್ನು ಬಂಧಿಸಿ ನನಗೆ ಮತ್ತು ನನ್ನ ಕುಟುಂಬಕ್ಕೆ ನ್ಯಾಯ ಕೊಡಿಸಬೇಕೆಂದು ಕೊಲೆಯಾದ ಗ್ಯಾನಪ್ಪನ ಹೆಂಡತಿಯಾದ ಭೀಮಮ್ಮ ದಿ.ಗಂ ಗ್ಯಾನಪ್ಪ ಕುರಿ ಆಗ್ರಹಿಸಿದ್ದಾರೆ. ಇಲ್ಲಿನ ಹಳೆ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಮ್ಮ ಊರಿನಲ್ಲಿ ಅಂದು ನಮ್ಮ ಊರಿನ ಗ್ರಾಮ ದೇವತೆಯಾದ ಶ್ರೀ ದುರ್ಗಾದೇವಿ ಜಾತ್ರೆ ಅದ್ದೂರಿಯಾಗಿ ನಡೆಯುತ್ತಿತ್ತು.ನನ್ನ ಗಂಡನು ಊರಲ್ಲಿ ನೆಡೆಯುವ ಜಾತ್ರೆಯಲ್ಲಿ ಪಾಲ್ಗೊಂಡು ಜಾತ್ರೆಯನ್ನು ಅದ್ದೂರಿಯಾಗಿ ಮಾಡಿದ್ದಾರೆ. ಆದರೆ ನಾನು ಮತ್ತು ನನ್ನ ಕುಟುಂಬದವರು ಸೇರಿ ರಾತ್ರಿಆದರೂ ಸಹ ನನ್ನ ಗಂಡ ಮನೆಗೆ ಬರಲಿಲ್ಲ ಎಂದು ಚಿಂತಿಸಿದೆವು. ಆಗ ನನ್ನ ಮಕ್ಕಳು ಇವತ್ತು ಊರಿನಲ್ಲಿ ಜಾತ್ರೆ ಇದೇ ಎಲ್ಲಾದರೂ ಅಥವಾ ಯಾರ ಮನೆಯಲ್ಲಾದರೂ ಇರಬಹುದು ಬಿಡು ಅವ್ವ ರಾತ್ರಿಯಾಗಿದೆ ಮಲಗಿ ನಿದ್ದೆ ಮಾಡು ಬೆಳಿಗ್ಗೆ ಅಪ್ಪನನ್ನು ನೋಡೋಣ ಎಂದು ನನ್ನ ಮಕ್ಕಳು ಹೇಳಿದರು.ಆಗ ಬೆಳಿಗ್ಗೆ ಬರುತ್ತಾನೆ ಎಂದು ತಿಳಿದೆವು. ಆಗ ಬೆಳಗಾಗುವಷ್ಟರಲ್ಲಿ ಅದೇ ದಿನ 20-02-2026 ರಂದು ರಾತ್ರಿ ಶಾವಮ್ಮ ಗಂಡ ತೇಜಪ್ಪ ಇವರ ಮನೆಗೆ ಹೋಗಿದ್ದಾರೆ. ಆದರೆ 22-02-2026 ರಂದು ಬೆಳಿಗ್ಗೆ ಶಾವಮ್ಮ ಗಂಡ ತೇಜಪ್ಪ ನವರ ಮನೆಯವರು ನಮ್ಮ ಮನೆಗೆ ಬಂದು ನನಗೆ ಮತ್ತು ನನ್ನ ಮಕ್ಕಳಿಗೆ ಹಾಗೂ ನನ್ನ ಕುಟುಂಬಕ್ಕೆ ನಿನ್ನ ಗಂಡ ಗ್ಯಾನಪ್ಪ ಕುರಿ ನಮ್ಮ ಮನೆಯ ಹಿಂದೆ ಇರುವ ಸಿಮೆಂಟ್ ಗುಂಡಿ ಒಳಗೆ ಬಿದ್ದು ಮೃತಪಟ್ಟಿದ್ದಾರೆ. ಬನ್ನಿ ಎಂದು ನನಗೆ ಮತ್ತು ಮನೆಯ ಕುಟುಂಬದವರನ್ನು ಕರೆಯಲು ಬಂದರು.ನನಗೆ ನಿನ್ನ ಗಂಡ ಸತ್ತು ಹೋದ ಎಂದು ಹೇಳಿದರು.ಆಗ ನಾವುಗಳು ಮತ್ತು ನನ್ನ ಗಂಡನ ಅಣ್ಣ ಸೇರಿದಂತೆ ಕುಟುಂಬದ ಇತರರು ಹೋಗಿ ಶಾವಮ್ಮನ ಮನೆಯ ಹಿಂದೆ ನೋಡಿದರೆ ನನ್ನ ಗಂಡನ ಸಾವು ಆಗಿತ್ತು. ಆದರೆ ನಮಗೆ ಒಂದು ಅನುಮಾನ ಹುಟ್ಟಿತು. ಆಗ ನನ್ನ ಗಂಡನ ಕೈಯಲ್ಲಿ ಅಥವಾ ಜೇಬಿನಲ್ಲಿ ಮೊಬೈಲ್ ಇರಲಿಲ್ಲ ಹಾಗೂ ಕಾಲಿನಲ್ಲಿ ಚಪ್ಪಲ್ ಇರಲಿಲ್ಲ.ನಾವುಗಳು ಅದನ್ನು ಗಮನಿಸಿದೇವು. ಆಗ ನನ್ನ ಗಂಡನ ಮೊಬೈಲ್ ಶಾವಮ್ಮನ ಮನೆಯಲ್ಲಿ ಇತ್ತು.ಶಾವಮ್ಮನ ಮನೆಯ ಮಾಳಿಗೆಯ ಮೇಲೆ ಚಪ್ಪಲ್ ಬಿದ್ದಿದ್ದವು. ಆಗ ನಮಗೆ ಅನುಮಾನ ಬಂತು. ನಾನು ಮತ್ತು ನಮ್ಮ ಕುಟುಂಬದವರು ಸೇರಿ ವಿಚಾರಣೆ ಮಾಡಿದೇವು. ಈ ಸಾವು ಹೇಗೆ ಸಾದ್ಯ ಮತ್ತು ಯಾವ ರೀತಿ ಸತ್ತು ಹೋಗಿದ್ದಾನೆ ಎಂದು ಶಾವಮ್ಮನ ಮನೆಯವರನ್ನು ವಿಚಾರಣೆ ಮಾಡಿದ್ದೇವು.ಆಗ ಅವರು ಈ ಸಾವು ಹೇಗೆ ಆಗಿದೆ ನಮಗೆ ಗೊತ್ತಿಲ್ಲವೆಂದು ತಿಳಿಸಿದರು. ಆದರೆ ನಾವುಗಳು ಅಷ್ಟಕ್ಕೆ ಸುಮ್ಮನಾಗಲಿಲ್ಲ. ಈ ಹಿಂದೆ ನನ್ನ ಗಂಡನಿಗೆ ಮತ್ತು ನಿಮಗೆ ಹಳೆಯ ರಾಜಕೀಯ ವೈಷಮ್ಯ ಇತ್ತು. ಆ ವೈಷಮ್ಯ ಇಟ್ಟುಕೊಂಡು ನನ್ನ ಗಂಡನನ್ನು ಕೊಲೆ ಮಾಡಲಾಗಿದೆ. ಆದರೆ ಮೊಬೈಲ್ ಮತ್ತು ನನ್ನ ಗಂಡನ ಚಪ್ಪಲ್ ಶಾವಮ್ಮ ಅವರ ಮನೆಯಲ್ಲಿ ಮನೆಯ ಮಾಳಿಗೆಯ ಮೇಲೆ ಬಿದ್ದಿದ್ದರಿಂದ ನಮಗೆ ಅವರ ಮೇಲೆ ಅನುಮಾನ ಇದೆ. ಇದು ಬಿದ್ದು ಸತ್ತಿರುವ ಸಾವಲ್ಲ ಅನುಮಾನಾಸ್ಪದ ಸಾವಾಗಿದ್ದು, ಕೊಲೆ ಮಾಡಿದ್ದಾರೆ ಎಂದು ನಮಗೆ ಗೊತ್ತಾಗಿದೆ.ಬೆಳಿಗ್ಗೆ 22-02-2026 ರಂದು ಬೆಳಿಗ್ಗೆ ತಾವರಗೇರಾ ಪೋಲಿಸ್ ಠಾಣೆಗೆ ಪೋನ್ ಮೂಲಕ ಪೋಲಿಸರನ್ನು ಕರೆಸಿ ದೂರು ನೀಡಿದೆವು. ಆಗ ಪೋಲಿಸರು ನನ್ನನ್ನು ಮತ್ತು ನನ್ನ ಕುಟುಂಬಸ್ಥರನ್ನು ವಿಚರಣೆ ಮಾಡಿದಾಗ ನಾವುಗಳು ಪೋಲಿಸರಿಗೆ ಹೇಳಿದೇವು. ನನ್ನ ಗಂಡನನ್ನು ಕೊಲೆ ಮಾಡಿದ್ದಾರೆ. ಈ ಸಾವಿನ ಬಗ್ಗೆ ನಮಗೆ ಅನುಮಾನ ವಿದೆ ಎಂದು ದೂರು ನೀಡಿದೆವು. ಆದರೆ ಇದು ವರಗೆಗೂ ತಾವರಗೇರಾ ಪೋಲಿಸ್ ಠಾಣೆಯ ಠಾಣಾಧಿಕಾರಿಗಳು ನನ್ನ ಗಂಡನ ಕೊಲೆಯಾದ ಬಗ್ಗೆ ತನಿಖೆ ನೆಡೆಸಿಲ್ಲ. ಅದಕ್ಕಾಗಿ ಸೂಕ್ತ ತನಿಕೆ ನೆಡೆಸಿ ನನಗೆ ಮತ್ತು ನನ್ನ ಮಕ್ಕಳಿಗೆ ಹಾಗೂ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡಬೇಕು ಎಂದು ಕಣ್ಣೀರನ್ನು ಹಾಕುತ್ತಾ ತಮ್ಮ ಅಳಲನ್ನು ತೋಡಿಕೊಂಡರು. ಒಂದು ವೇಳೆ ಕೊಲೆ ಮಾಡಿದ ವ್ಯಕ್ತಿಗಳನ್ನು ಬಂಧಿಸದಿದ್ದರೆ ತಾವರಗೇರಾ ಪೋಲಿಸ್ ಠಾಣೆಯ ಮುಂದೆ ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು. *ಬೈಟ್:- ನನ್ನ ಗಂಡ ಗ್ಯಾನಪ್ಪನನ್ನು ಕೊಲೆ ಮಾಡಿದ್ದು ಲಕ್ಷ್ಮವ್ವ ಗಂಡ ಲಕ್ಷ್ಮಣ್ಣ ಸಂಡೂರು, ರಮೇಶ ಕೊಳ್ಳಿ, ಚಂದ್ರಪ್ಪ ಇವರು ಸೇರಿ ಕೊಲೆ ಮಾಡಿದ್ದಾರೆ. ನಮಗೆ ಇವರ ಮೇಲೆ ಅನುಮಾನವಿದೆ ಇವರನ್ನು ‌ಬಂಧಿಸಿ ಸೂಕ್ತ ತನಿಕೆ ನಡೆಸಿ ನ್ಯಾಯ ಒದಗಿಸಿಕೊಡಬೇಕು ಎಂದು ಪೋಲಿಸ್ ಅಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇವೆ. ಕೊಲೆಯಾಗಿ ಮೃತಪಟ್ಟ ಗ್ಯಾನಪ್ಪ ಕುರಿ ಇವರ ಹೆಂಡತಿ ಭೀಮವ್ವ ಕುರಿ* ------------------------------------ *ಬೈಟ್:- ೨ ಈ ಹಿಂದೆ ಲಕ್ಷ್ಮವ್ವ ಸಂಡೂರು‌ ಇವರ ಜೊತೆಗೆ ನನ್ನ ತಮ್ಮನ ಜೊತೆಗೆ ಅನೈತಿಕ ಸಂಬಂಧ ಇತ್ತು ಸಾಕಷ್ಟು ಬಾರಿ ಊರಿನ ಗುರು ಹಿರಿಯರ ಜೊತೆಗೆ ಕೂಡಿ ಬುದ್ಧಿವಾದ ಹೇಳಲಾಗಿತ್ತು. ಆದರೆ ನನ್ನ ತಮ್ಮ ಗ್ಯಾನಪ್ಪನಿಗೆ ತಿದ್ದಿ ಬುದ್ದಿ ಹೇಳಿದ್ದರಿಂದ ಲಕ್ಷ್ಮವ್ವ ಸಂಡೂರು ಇವರ ಜೊತೆಗಿದ್ದ ಅನೈತಿಕ ಸಂಬಂಧವನ್ನು ಬಿಟ್ಟುಬಿಟ್ಟಿದ್ದರು. ಆದರೆ ಅದೇ ಹಳೆಯ ವೈಶಮ್ಯವನ್ನು ಇಟ್ಟುಕೊಂಡು ನನ್ನ ತಮ್ಮನನ್ನು ಕೊಲೆ ಮಾಡಿದ್ದಾರೆ. ಆದ್ದರಿಂದ ಪೋಲಿಸರು ನಮಗೆ ನ್ಯಾಯ ಕೊಡಿಸಬೇಕು, ಸೂಕ್ತ ತನಿಖೆ ನಡೆಸಬೇಕು ಕೊಲೆ ಮಾಡಿದವರನ್ನು ಬಂದಿಸಬೇಕು. ವಿರುಪಣ್ಣ ಯಮನಪ್ಪ ಕುರಿ ಮೃತ ಗ್ಯಾನಪ್ಪನ ಅಣ್ಣ.*
    4
    ಕುಷ್ಟಗಿ:- 21-02-2026 ರಂದು ಕುಷ್ಟಗಿ ತಾಲೂಕಿನ ತಾವರಗೇರಾ ಹೋಬಳಿಯ, ತಾವರಗೇರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಹಿರೇ ತೆಮ್ಮಿನಾಳ ಗ್ರಾಮದಲ್ಲಿ ನನ್ನ ಗಂಡನಾದ ಗ್ಯಾನಪ್ಪ ಕುರಿಯವರನ್ನು  ಮದ್ಯ ರಾತ್ರಿಯಲ್ಲಿ  ನನ್ನ  ಗ್ರಾಮದ ಶಾವಮ್ಮ ಗಂಡ ತೇಜಪ್ಪ ಸಂಡೂರು ಇವರ ಮನೆಯಲ್ಲಿ ಕೊಲೆ ಮಾಡಲಾಗಿದೆ.ಆದ್ದರಿಂದ ಪೋಲಿಸ್ ಇಲಾಖೆ ಅಧಿಕಾರಿಗಳು ಸೂಕ್ತ ತನಿಕೆ ನೆಡೆಸಿ ಕೊಲೆ ಮಾಡಿದವರನ್ನು ಬಂಧಿಸಿ ನನಗೆ ಮತ್ತು ನನ್ನ ಕುಟುಂಬಕ್ಕೆ ನ್ಯಾಯ ಕೊಡಿಸಬೇಕೆಂದು  ಕೊಲೆಯಾದ ಗ್ಯಾನಪ್ಪನ ಹೆಂಡತಿಯಾದ ಭೀಮಮ್ಮ ದಿ.ಗಂ ಗ್ಯಾನಪ್ಪ ಕುರಿ ಆಗ್ರಹಿಸಿದ್ದಾರೆ.
ಇಲ್ಲಿನ ಹಳೆ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಮ್ಮ ಊರಿನಲ್ಲಿ ಅಂದು ನಮ್ಮ ಊರಿನ ಗ್ರಾಮ ದೇವತೆಯಾದ  ಶ್ರೀ ದುರ್ಗಾದೇವಿ ಜಾತ್ರೆ ಅದ್ದೂರಿಯಾಗಿ ನಡೆಯುತ್ತಿತ್ತು.ನನ್ನ ಗಂಡನು ಊರಲ್ಲಿ ನೆಡೆಯುವ ಜಾತ್ರೆಯಲ್ಲಿ ಪಾಲ್ಗೊಂಡು  ಜಾತ್ರೆಯನ್ನು ಅದ್ದೂರಿಯಾಗಿ ಮಾಡಿದ್ದಾರೆ. ಆದರೆ ನಾನು ಮತ್ತು ನನ್ನ ಕುಟುಂಬದವರು ಸೇರಿ ರಾತ್ರಿಆದರೂ ಸಹ ನನ್ನ ಗಂಡ ಮನೆಗೆ ಬರಲಿಲ್ಲ ಎಂದು ಚಿಂತಿಸಿದೆವು. ಆಗ ನನ್ನ ಮಕ್ಕಳು ಇವತ್ತು ಊರಿನಲ್ಲಿ ಜಾತ್ರೆ ಇದೇ  ಎಲ್ಲಾದರೂ ಅಥವಾ ಯಾರ ಮನೆಯಲ್ಲಾದರೂ ಇರಬಹುದು ಬಿಡು ಅವ್ವ ರಾತ್ರಿಯಾಗಿದೆ ಮಲಗಿ ನಿದ್ದೆ ಮಾಡು ಬೆಳಿಗ್ಗೆ ಅಪ್ಪನನ್ನು ನೋಡೋಣ ಎಂದು ನನ್ನ ಮಕ್ಕಳು ಹೇಳಿದರು.ಆಗ ಬೆಳಿಗ್ಗೆ ಬರುತ್ತಾನೆ ಎಂದು ತಿಳಿದೆವು. ಆಗ ಬೆಳಗಾಗುವಷ್ಟರಲ್ಲಿ   ಅದೇ ದಿನ 20-02-2026 ರಂದು ರಾತ್ರಿ ಶಾವಮ್ಮ ಗಂಡ ತೇಜಪ್ಪ ಇವರ ಮನೆಗೆ ಹೋಗಿದ್ದಾರೆ.  ಆದರೆ 
22-02-2026 ರಂದು  ಬೆಳಿಗ್ಗೆ ಶಾವಮ್ಮ ಗಂಡ ತೇಜಪ್ಪ ನವರ ಮನೆಯವರು ನಮ್ಮ ಮನೆಗೆ ಬಂದು ನನಗೆ ಮತ್ತು ನನ್ನ ಮಕ್ಕಳಿಗೆ ಹಾಗೂ ನನ್ನ ಕುಟುಂಬಕ್ಕೆ ನಿನ್ನ ಗಂಡ ಗ್ಯಾನಪ್ಪ ಕುರಿ ನಮ್ಮ ಮನೆಯ ಹಿಂದೆ ಇರುವ ಸಿಮೆಂಟ್  ಗುಂಡಿ ಒಳಗೆ ಬಿದ್ದು ಮೃತಪಟ್ಟಿದ್ದಾರೆ. ಬನ್ನಿ ಎಂದು ನನಗೆ ಮತ್ತು  ಮನೆಯ ಕುಟುಂಬದವರನ್ನು ಕರೆಯಲು ಬಂದರು.ನನಗೆ ನಿನ್ನ ಗಂಡ ಸತ್ತು ಹೋದ ಎಂದು ಹೇಳಿದರು.ಆಗ ನಾವುಗಳು ಮತ್ತು ನನ್ನ ಗಂಡನ ಅಣ್ಣ ಸೇರಿದಂತೆ ಕುಟುಂಬದ ಇತರರು ಹೋಗಿ ಶಾವಮ್ಮನ ಮನೆಯ ಹಿಂದೆ ನೋಡಿದರೆ ನನ್ನ ಗಂಡನ ಸಾವು ಆಗಿತ್ತು. ಆದರೆ ನಮಗೆ ಒಂದು ಅನುಮಾನ ಹುಟ್ಟಿತು. ಆಗ ನನ್ನ ಗಂಡನ ಕೈಯಲ್ಲಿ ಅಥವಾ ಜೇಬಿನಲ್ಲಿ ಮೊಬೈಲ್ ಇರಲಿಲ್ಲ ಹಾಗೂ ಕಾಲಿನಲ್ಲಿ ಚಪ್ಪಲ್ ಇರಲಿಲ್ಲ.ನಾವುಗಳು ಅದನ್ನು ಗಮನಿಸಿದೇವು. ಆಗ ನನ್ನ ಗಂಡನ ಮೊಬೈಲ್ ಶಾವಮ್ಮನ ಮನೆಯಲ್ಲಿ ಇತ್ತು.ಶಾವಮ್ಮನ ಮನೆಯ ಮಾಳಿಗೆಯ ಮೇಲೆ ಚಪ್ಪಲ್ ಬಿದ್ದಿದ್ದವು.  ಆಗ ನಮಗೆ ಅನುಮಾನ ಬಂತು. ನಾನು ಮತ್ತು ನಮ್ಮ ಕುಟುಂಬದವರು ಸೇರಿ ವಿಚಾರಣೆ ಮಾಡಿದೇವು. ಈ ಸಾವು  ಹೇಗೆ ಸಾದ್ಯ ಮತ್ತು ಯಾವ ರೀತಿ ಸತ್ತು ಹೋಗಿದ್ದಾನೆ ಎಂದು ಶಾವಮ್ಮನ ಮನೆಯವರನ್ನು ವಿಚಾರಣೆ ಮಾಡಿದ್ದೇವು.ಆಗ ಅವರು ಈ ಸಾವು ಹೇಗೆ ಆಗಿದೆ ನಮಗೆ ಗೊತ್ತಿಲ್ಲವೆಂದು ತಿಳಿಸಿದರು.  ಆದರೆ ನಾವುಗಳು ಅಷ್ಟಕ್ಕೆ ಸುಮ್ಮನಾಗಲಿಲ್ಲ. ಈ ಹಿಂದೆ ನನ್ನ ಗಂಡನಿಗೆ ಮತ್ತು ನಿಮಗೆ ಹಳೆಯ ರಾಜಕೀಯ ವೈಷಮ್ಯ ಇತ್ತು. ಆ ವೈಷಮ್ಯ ಇಟ್ಟುಕೊಂಡು  ನನ್ನ ಗಂಡನನ್ನು ಕೊಲೆ ಮಾಡಲಾಗಿದೆ. ಆದರೆ ಮೊಬೈಲ್ ಮತ್ತು ನನ್ನ ಗಂಡನ ಚಪ್ಪಲ್ ಶಾವಮ್ಮ ಅವರ ಮನೆಯಲ್ಲಿ ಮನೆಯ  ಮಾಳಿಗೆಯ ಮೇಲೆ ಬಿದ್ದಿದ್ದರಿಂದ  ನಮಗೆ ಅವರ ಮೇಲೆ ಅನುಮಾನ ಇದೆ. ಇದು ಬಿದ್ದು ಸತ್ತಿರುವ ಸಾವಲ್ಲ ಅನುಮಾನಾಸ್ಪದ ಸಾವಾಗಿದ್ದು, ಕೊಲೆ ಮಾಡಿದ್ದಾರೆ ಎಂದು ನಮಗೆ ಗೊತ್ತಾಗಿದೆ.ಬೆಳಿಗ್ಗೆ 22-02-2026 ರಂದು ಬೆಳಿಗ್ಗೆ ತಾವರಗೇರಾ ಪೋಲಿಸ್ ಠಾಣೆಗೆ ಪೋನ್ ಮೂಲಕ ಪೋಲಿಸರನ್ನು ಕರೆಸಿ ದೂರು ನೀಡಿದೆವು. ಆಗ ಪೋಲಿಸರು ನನ್ನನ್ನು ಮತ್ತು ನನ್ನ ಕುಟುಂಬಸ್ಥರನ್ನು ವಿಚರಣೆ ಮಾಡಿದಾಗ ನಾವುಗಳು ಪೋಲಿಸರಿಗೆ ಹೇಳಿದೇವು. ನನ್ನ ಗಂಡನನ್ನು ಕೊಲೆ ಮಾಡಿದ್ದಾರೆ. ಈ ಸಾವಿನ ಬಗ್ಗೆ ನಮಗೆ ಅನುಮಾನ ವಿದೆ ಎಂದು ದೂರು ನೀಡಿದೆವು. ಆದರೆ ಇದು ವರಗೆಗೂ ತಾವರಗೇರಾ ಪೋಲಿಸ್ ಠಾಣೆಯ ಠಾಣಾಧಿಕಾರಿಗಳು ನನ್ನ ಗಂಡನ ಕೊಲೆಯಾದ ಬಗ್ಗೆ ತನಿಖೆ ನೆಡೆಸಿಲ್ಲ. ಅದಕ್ಕಾಗಿ ಸೂಕ್ತ ತನಿಕೆ ನೆಡೆಸಿ ನನಗೆ ಮತ್ತು ನನ್ನ ಮಕ್ಕಳಿಗೆ ಹಾಗೂ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡಬೇಕು ಎಂದು ಕಣ್ಣೀರನ್ನು ಹಾಕುತ್ತಾ ತಮ್ಮ ಅಳಲನ್ನು ತೋಡಿಕೊಂಡರು.
ಒಂದು ವೇಳೆ ಕೊಲೆ ಮಾಡಿದ ವ್ಯಕ್ತಿಗಳನ್ನು ಬಂಧಿಸದಿದ್ದರೆ ತಾವರಗೇರಾ ಪೋಲಿಸ್ ಠಾಣೆಯ ಮುಂದೆ ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು.
*ಬೈಟ್:- ನನ್ನ ಗಂಡ  ಗ್ಯಾನಪ್ಪನನ್ನು ಕೊಲೆ ಮಾಡಿದ್ದು ಲಕ್ಷ್ಮವ್ವ ಗಂಡ ಲಕ್ಷ್ಮಣ್ಣ ಸಂಡೂರು, ರಮೇಶ ಕೊಳ್ಳಿ, ಚಂದ್ರಪ್ಪ ಇವರು ಸೇರಿ ಕೊಲೆ ಮಾಡಿದ್ದಾರೆ. ನಮಗೆ ಇವರ ಮೇಲೆ ಅನುಮಾನವಿದೆ ಇವರನ್ನು ‌ಬಂಧಿಸಿ ಸೂಕ್ತ ತನಿಕೆ ನಡೆಸಿ ನ್ಯಾಯ ಒದಗಿಸಿಕೊಡಬೇಕು ಎಂದು ಪೋಲಿಸ್ ಅಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇವೆ.
ಕೊಲೆಯಾಗಿ ಮೃತಪಟ್ಟ ಗ್ಯಾನಪ್ಪ ಕುರಿ ಇವರ ಹೆಂಡತಿ ಭೀಮವ್ವ ಕುರಿ*
------------------------------------
*ಬೈಟ್:- ೨
ಈ ಹಿಂದೆ ಲಕ್ಷ್ಮವ್ವ ಸಂಡೂರು‌ ಇವರ ಜೊತೆಗೆ ನನ್ನ ತಮ್ಮನ  ಜೊತೆಗೆ ಅನೈತಿಕ ಸಂಬಂಧ ಇತ್ತು ಸಾಕಷ್ಟು ಬಾರಿ ಊರಿನ ಗುರು ಹಿರಿಯರ ಜೊತೆಗೆ ಕೂಡಿ ಬುದ್ಧಿವಾದ ಹೇಳಲಾಗಿತ್ತು. ಆದರೆ ನನ್ನ ತಮ್ಮ ಗ್ಯಾನಪ್ಪನಿಗೆ ತಿದ್ದಿ ಬುದ್ದಿ ಹೇಳಿದ್ದರಿಂದ  ಲಕ್ಷ್ಮವ್ವ ಸಂಡೂರು ಇವರ ಜೊತೆಗಿದ್ದ ಅನೈತಿಕ ಸಂಬಂಧವನ್ನು ಬಿಟ್ಟುಬಿಟ್ಟಿದ್ದರು. ಆದರೆ ಅದೇ ಹಳೆಯ ವೈಶಮ್ಯವನ್ನು ಇಟ್ಟುಕೊಂಡು ನನ್ನ ತಮ್ಮನನ್ನು ಕೊಲೆ ಮಾಡಿದ್ದಾರೆ. ಆದ್ದರಿಂದ ಪೋಲಿಸರು ನಮಗೆ ನ್ಯಾಯ ಕೊಡಿಸಬೇಕು, ಸೂಕ್ತ ತನಿಖೆ ನಡೆಸಬೇಕು  ಕೊಲೆ ಮಾಡಿದವರನ್ನು ಬಂದಿಸಬೇಕು.
ವಿರುಪಣ್ಣ ಯಮನಪ್ಪ ಕುರಿ ಮೃತ ಗ್ಯಾನಪ್ಪನ ಅಣ್ಣ.*
    user_Pavadeppa c choudiki
    Pavadeppa c choudiki
    ಕುಷ್ಟಗಿ, ಕೊಪ್ಪಳ, ಕರ್ನಾಟಕ•
    13 hrs ago
  • Post by ಸೋಮನಾಥ ಕಾವಲಿ
    3
    Post by ಸೋಮನಾಥ ಕಾವಲಿ
    user_ಸೋಮನಾಥ ಕಾವಲಿ
    ಸೋಮನಾಥ ಕಾವಲಿ
    ಸಿಂಧನೂರು, ರಾಯಚೂರು, ಕರ್ನಾಟಕ•
    20 hrs ago
  • Post by Suresh Belagere
    1
    Post by Suresh Belagere
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    10 hrs ago
  • ಒಳ ಮೀಸಲಾತಿಯಲ್ಲಿ ನಮ್ಮ ಸಮುದಾಯಕ್ಕೆ ನ್ಯಾಯ ಸಿಗುವ ಬರವಸೆ ಇರುವುದಾಗಿ ಮಾಜಿ ಸಚಿವ ಹೆಚ್ ಆಂಜನೇಯ ತಿಳಿಸಿದ್ದಾರೆ. ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಸಚಿವ ಹೆಚ್ ಆಂಜನೇಯ ಅವರು ಮಾತನಾಡಿದ್ದು ಇದೇ ತಿಂಗಳ 24 ರಂದು ವಿಶೇಷ ಸಂಪುಟ ನಡೆಯುತ್ತಿದ್ದು ಅಂದು ಒಳ ಮೀಸಲಾತಿ ಕುರಿತು ತೀರ್ಮಾನಕ್ಕೆ ಬಂದಿದ್ದಾರೆ.
    1
    ಒಳ ಮೀಸಲಾತಿಯಲ್ಲಿ ನಮ್ಮ ಸಮುದಾಯಕ್ಕೆ ನ್ಯಾಯ ಸಿಗುವ ಬರವಸೆ ಇರುವುದಾಗಿ ಮಾಜಿ ಸಚಿವ ಹೆಚ್ ಆಂಜನೇಯ ತಿಳಿಸಿದ್ದಾರೆ. ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಸಚಿವ ಹೆಚ್ ಆಂಜನೇಯ ಅವರು ಮಾತನಾಡಿದ್ದು ಇದೇ ತಿಂಗಳ
24 ರಂದು ವಿಶೇಷ ಸಂಪುಟ ನಡೆಯುತ್ತಿದ್ದು ಅಂದು ಒಳ ಮೀಸಲಾತಿ ಕುರಿತು ತೀರ್ಮಾನಕ್ಕೆ ಬಂದಿದ್ದಾರೆ.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    21 hrs ago
  • Post by Nitin 9071795156 press reporte
    1
    Post by Nitin 9071795156 press reporte
    user_Nitin 9071795156 press reporte
    Nitin 9071795156 press reporte
    Press advisory ಕಳಘಟಗಿ, ಧಾರವಾಡ, ಕರ್ನಾಟಕ•
    8 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.