Shuru
Apke Nagar Ki App…
ಕಬ್ಬನ್ ಪಾರ್ಕ್‌ನಲ್ಲಿ ನೋ ಕಿಸ್ಸಿಂಗ್ ಬೋರ್ಡ್ ಮುಂದೆಯೇ ಇನ್‌ಫ್ಲುಯೆನ್ಸರ್ ಲಿಪ್‌ಲಾಕ್!: ಯುವತಿ ನಡೆಗೆ ಆಕ್ರೋಶ ಬೆಂಗಳೂರಿನ ಐತಿಹಾಸಿಕ ಕಬ್ಬನ್ ಪಾರ್ಕ್‌ನಲ್ಲಿ ಅಳವಡಿಸಲಾಗಿರುವ 'ಅಸಭ್ಯ ವರ್ತನೆ ನಿಷಿದ್ಧ' ಎಂಬ ಫಲಕದ ಮುಂದೆಯೇ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಒಬ್ಬರು ತಮ್ಮ ಪತಿಗೆ ಮುತ್ತಿಕ್ಕುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಈ ವೀಡಿಯೋ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಸಾರ್ವಜನಿಕ ಸ್ಥಳದ ಘನತೆ ಉಳಿಸುವಂತೆ ನೆಟ್ಟಿಗರು ಟೀಕಿಸಿದ್ದಾರೆ. ಆದರೆ, ತಮ್ಮ ನಡೆಯನ್ನು ಸಮರ್ಥಿಸಿಕೊಂಡಿರುವ ಇನ್‌ಫ್ಲುಯೆನ್ಸರ್, "ಪ್ರೀತಿ ವ್ಯಕ್ತಪಡಿಸುವುದು ಅಸಭ್ಯವಲ್ಲ" ಎಂದು ವಾದಿಸಿದ್ದಾರೆ. ನಿಯಮ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ನಡುವಿನ ಈ ಸಂಘರ್ಷ ಈಗ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆಗೆ ನಾಂದಿ ಹಾಡಿದೆ.
Anil
ಕಬ್ಬನ್ ಪಾರ್ಕ್‌ನಲ್ಲಿ ನೋ ಕಿಸ್ಸಿಂಗ್ ಬೋರ್ಡ್ ಮುಂದೆಯೇ ಇನ್‌ಫ್ಲುಯೆನ್ಸರ್ ಲಿಪ್‌ಲಾಕ್!: ಯುವತಿ ನಡೆಗೆ ಆಕ್ರೋಶ ಬೆಂಗಳೂರಿನ ಐತಿಹಾಸಿಕ ಕಬ್ಬನ್ ಪಾರ್ಕ್‌ನಲ್ಲಿ ಅಳವಡಿಸಲಾಗಿರುವ 'ಅಸಭ್ಯ ವರ್ತನೆ ನಿಷಿದ್ಧ' ಎಂಬ ಫಲಕದ ಮುಂದೆಯೇ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಒಬ್ಬರು ತಮ್ಮ ಪತಿಗೆ ಮುತ್ತಿಕ್ಕುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಈ ವೀಡಿಯೋ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಸಾರ್ವಜನಿಕ ಸ್ಥಳದ ಘನತೆ ಉಳಿಸುವಂತೆ ನೆಟ್ಟಿಗರು ಟೀಕಿಸಿದ್ದಾರೆ. ಆದರೆ, ತಮ್ಮ ನಡೆಯನ್ನು ಸಮರ್ಥಿಸಿಕೊಂಡಿರುವ ಇನ್‌ಫ್ಲುಯೆನ್ಸರ್, "ಪ್ರೀತಿ ವ್ಯಕ್ತಪಡಿಸುವುದು ಅಸಭ್ಯವಲ್ಲ" ಎಂದು ವಾದಿಸಿದ್ದಾರೆ. ನಿಯಮ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ನಡುವಿನ ಈ ಸಂಘರ್ಷ ಈಗ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆಗೆ ನಾಂದಿ ಹಾಡಿದೆ.
More news from ಕರ್ನಾಟಕ and nearby areas
- VIDEO: ಅತಿವೇಗದ ಬೈಕ್ ಡಿಕ್ಕಿಗೆ ವಿದ್ಯುತ್ ಕಂಬವೇ ತುಂಡು ಅತಿವೇಗದಲ್ಲಿ ಚಲಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಮಂಗಳೂರಿನ ಉಳ್ಳಾಲದಲ್ಲಿ ನಡೆದಿದೆ. ಈ ಘಟನೆಯ ಭಯಾನಕ ದೃಶ್ಯ CCTVಯಲ್ಲಿ ಸೆರೆಯಾಗಿದೆ. ಅಪಘಾತದಲ್ಲಿ ಸವಾರ ಮತ್ತು ಹಿಂಬದಿಯ ಪ್ರಯಾಣಿಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬಕ್ಕೆ ತುಂಡಾಗಿ ನೆಲಕ್ಕೆ ಬಿದ್ದಿದೆ. ಪವಾಡ ಸದೃಶ್ಯ ಬೈಕ್ ಸವಾರರಿಬ್ಬರಿಗೆ ಗಂಭೀರ ಗಾಯಗಳಾಗಿದ್ದವು. ವಿದ್ಯಾರ್ಥಿಗಳಾದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ✍️ವರದಿ: ಸುರೇಂದ್ರ ಶಿವಮೊಗ್ಗ.....2
- ಇತ್ತೀಚೆಗೆ ನಗರದ ಸಲೂನ್ ಒಂದರಲ್ಲಿ ಕನ್ನಡ ಮಾತನಾಡಿದ್ದಕ್ಕೆ ಹಿಂದಿ ಮಹಿಳೆಯೊಬ್ಬರು ವ್ಯಕ್ತಿಯೊಬ್ಬರ ಮೇಲೆ ಅಸಹ್ಯವಾಗಿ ನಿಂದಿಸಿ, ದರ್ಪ ಪ್ರದರ್ಶಿಸಿದ ಘಟನೆ ನಡೆದಿದೆ. ಸಲೂನ್ ಸಿಬ್ಬಂದಿ ಅಥವಾ ಗ್ರಾಹಕರೊಂದಿಗೆ ಕನ್ನಡದಲ್ಲಿ ಸಂವಹನ ನಡೆಸಲು ಯತ್ನಿಸಿದಾಗ, ಅದನ್ನು ಸಹಿಸದ ಮಹಿಳೆ ಭಾಷೆಯ ವಿಚಾರವಾಗಿ ವಾಗ್ವಾದಕ್ಕಿಳಿದಿದ್ದಾರೆ ಎನ್ನಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್: ಈ ಇಡೀ ಘಟನೆಯ ವೀಡಿಯೋವನ್ನು ಮೊಬೈಲ್‌ನಲ್ಲಿ ಸೆರೆಹಿಡಿಯಲಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ಮಹಿಳೆಯು "ಇದು ಇಂಡಿಯಾ, ಇಲ್ಲಿ ಹಿಂದಿಯೇ ನಡೆಯುವುದು" ಎಂದು ಉದ್ಧಟತನದಿಂದ ವಾದಿಸುತ್ತಿರುವುದು ಕಂಡುಬಂದಿದೆ. ಈಕೆಯ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.1
- बेंगलुरु में महिला करा रही थी मैटरनिटी फोटोशूट, पानी के पूल में गिरा बच्चा; डूबने से मौत। बेंगलुरु में एक मां के मैटरनिटी फोटोशूट के दौरान उसके छोटे बच्चे लक्ष्मीर की पानी के पूल में डूबने से मौत हो गई। 8 महीने की गर्भवती स्वाती फोटोशूट करा रही थी, तभी बच्चा पूल में फिसल गया। समय पर मदद न मिलने से उसकी जान चली गई। पुलिस ने मामला दर्ज कर जांच शुरू कर दी है कि कहीं कोई लापरवाही तो नहीं हुई।1
- ದೊಡ್ಡಬಳ್ಳಾಪುರ ಹಾಸ್ಟೆಲ್ ಕಟ್ಟಡದಿಂದ ಬಿದ್ದು ವಿದ್ಯಾರ್ಥಿನಿ ಸಾವು. ಸರ್ಜಾಪುರ ಮೂಲದ ನಯನ (19 ) ಮೃತ ವಿದ್ಯಾರ್ಥಿನಿ. ದೊಡ್ಡಬಳ್ಳಾಪುರದ ನಾಗದೇನಹಳ್ಳಿಯಲ್ಲಿರುವ ಗೀತಂಯೂನಿವರ್ಸಿಟಿಯಲ್ಲಿ ಘಟನೆ. ನೂತನ ಕಟ್ಟಡದಲ್ಲಿ ಲಿಫ್ಟ್ ಮಾಡಲು ಬಿಟ್ಟಿದ್ದ ಜಾಗದಲ್ಲಿ ಬಿದ್ದು ಸಾವು. ಬಿ.ಇ.ಸಿವಿಲ್ ಕಂಪ್ಯೂಟರ್ ಸೈನ್ಸ್ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿನಿ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್.ಪಿ. ಭೇಟಿ ನೀಡಿ ಪರಿಶೀಲನೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇನ್ನು ವಿದ್ಯಾರ್ಥಿನಿಯ ಮೃತದೇಹವನ್ನು ದೊಡ್ಡಬಳ್ಳಾಪುರದ ಶವಾಗಾರಕ್ಕೆ ರವಾನೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಗೀತಂ ಯುನಿವರ್ಸಿಟಿ1
- कर्नाटक के बेंगलुरु में एक मां मैटरनिटी फोटोशूट करा रही थी, इसी दौरान उसके छोटे बच्चे की पानी के पूल में गिरने से मौत हो गई। बच्चे की पहचान लक्ष्मीर के रूप में हुई है।1
- pani ke fayde1
- ಕರುನಾಡ ಅಧಿಪತಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟು ಹಬ್ಬದ ನಿಮಿತ್ಯವಾಗಿ ಮಡಿಲು ಆಶ್ರಮ ನಮ್ಮ ಕೈಲಿ ಆದಷ್ಟು ಅವರಿಗೆ ಒಳ್ಳೆಯದು ಮಾಡಲಿ ಎಂದು ಅವರ ದಾರಿಯಲ್ಲಿ ನಮ್ಮದೊಂದು ಚಿಕ್ಕ ಸೇವೆ ಸಲ್ಲಿಸುತ್ತಿದ್ದೇನೆ ಹುಟ್ಟು ಹಬ್ಬದ ಶುಭಾಶಯಗಳು ಬಡವರ ಕಣ್ಮಣಿ ನಮ್ಮ ನೆಚ್ಚಿನ ದರ್ಶನ್ ಸರ್ ಅವರಿಗೆ 💐🎂1
- ಬೆಂಗಳೂರಿನ ಐತಿಹಾಸಿಕ ಕಬ್ಬನ್ ಪಾರ್ಕ್‌ನಲ್ಲಿ ಅಳವಡಿಸಲಾಗಿರುವ 'ಅಸಭ್ಯ ವರ್ತನೆ ನಿಷಿದ್ಧ' ಎಂಬ ಫಲಕದ ಮುಂದೆಯೇ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಒಬ್ಬರು ತಮ್ಮ ಪತಿಗೆ ಮುತ್ತಿಕ್ಕುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಈ ವೀಡಿಯೋ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಸಾರ್ವಜನಿಕ ಸ್ಥಳದ ಘನತೆ ಉಳಿಸುವಂತೆ ನೆಟ್ಟಿಗರು ಟೀಕಿಸಿದ್ದಾರೆ. ಆದರೆ, ತಮ್ಮ ನಡೆಯನ್ನು ಸಮರ್ಥಿಸಿಕೊಂಡಿರುವ ಇನ್‌ಫ್ಲುಯೆನ್ಸರ್, "ಪ್ರೀತಿ ವ್ಯಕ್ತಪಡಿಸುವುದು ಅಸಭ್ಯವಲ್ಲ" ಎಂದು ವಾದಿಸಿದ್ದಾರೆ. ನಿಯಮ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ನಡುವಿನ ಈ ಸಂಘರ್ಷ ಈಗ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆಗೆ ನಾಂದಿ ಹಾಡಿದೆ.1