Shuru
Apke Nagar Ki App…
ಬಾಗೇವಾಡಿ: ತಾಲೂಕಿನ ಮುತ್ತಿಗೆ ಗ್ರಾಮದ ಪರಿಶಿಷ್ಟ ಪಂಗಡದ ಬಾಲಕಿ ರಕ್ಷಿತಾ ಕೋಲ್ಯಾರ ಮನೆಗೆ ಕೋಲಿ, ಕಬ್ಬಲಿಗ ಎಸ್ ಟಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷರಾದ ಲಕ್ಷಪ್ಪ ಜಮಾದಾರ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ವೈಯುಕ್ತಿಕವಾಗಿ 50 ಸಾವಿರ ರೂಪಾಯಿ ಧನಸಹಾಯ ಮಾಡಿದ್ದಾರೆ.
Star Kannada News 24×7
ಬಾಗೇವಾಡಿ: ತಾಲೂಕಿನ ಮುತ್ತಿಗೆ ಗ್ರಾಮದ ಪರಿಶಿಷ್ಟ ಪಂಗಡದ ಬಾಲಕಿ ರಕ್ಷಿತಾ ಕೋಲ್ಯಾರ ಮನೆಗೆ ಕೋಲಿ, ಕಬ್ಬಲಿಗ ಎಸ್ ಟಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷರಾದ ಲಕ್ಷಪ್ಪ ಜಮಾದಾರ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ವೈಯುಕ್ತಿಕವಾಗಿ 50 ಸಾವಿರ ರೂಪಾಯಿ ಧನಸಹಾಯ ಮಾಡಿದ್ದಾರೆ.
More news from ಕರ್ನಾಟಕ and nearby areas
- ವಿಜಯಪುರದಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿ ಸೈಕಲ್ ಸವಾರಿ: 'ಗಾಂಧಾರಿ ವಿದ್ಯೆ' ಕಲಿತ ಮಕ್ಕಳಿಂದ ವಿಶ್ವದಾಖಲೆಯ ಸಾಹಸ ವಿಜಯಪುರದಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿ ಸೈಕಲ್ ಸವಾರಿ: 'ಗಾಂಧಾರಿ ವಿದ್ಯೆ' ಕಲಿತ ಮಕ್ಕಳಿಂದ ವಿಶ್ವದಾಖಲೆಯ ಸಾಹಸ ವಿಜಯಪುರದ 'ಲರ್ನಸ್‌್ರ ಝನ್' ಸಂಸ್ಥೆಯ 6-14 ವರ್ಷದ 17 ಮಕ್ಕಳು 'ಗಾಂಧಾರಿ ವಿದ್ಯೆ' ಕಲಿತು, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು 5.2 ಕಿ.ಮೀ ಸೈಕಲ್ ಸವಾರಿ ಮಾಡಿ ವಿಶ್ವದಾಖಲೆಗೆ ಪ್ರಯತ್ನಿಸಿದ್ದಾರೆ. ಮಕ್ಕಳಲ್ಲಿ ಏಕಾಗ್ರತೆ, ಆತ್ಮವಿಶ್ವಾಸ ಮತ್ತು ಸುಪ್ತಪ್ರತಿಭೆ ಹೆಚ್ಚಿಸುವ ಈ ವಿದ್ಯೆ, ಮೊಬೈಲ್ ವ್ಯಸನದಿಂದ ದೂರವಿರಲು ಸಹಕಾರಿಯಾಗಿದೆ. ಈ ಸಾಧನೆಯ ವಿಡಿಯೊಗಳನ್ನು ವಿಶ್ವದಾಖಲೆ ಸಂಸ್ಥೆಗೆ ಸಲ್ಲಿಸಲಾಗಿದೆ.1
- ಕರವೇಯಿಂದ ರಸ್ತೆ ತಡೆದು ತೀವ್ರ ಪ್ರತಿಭಟನೆ ವಾರದೊಳಗೆ ಬೇಡಿಕೆ ಈಡೇರದೇ ಇದ್ದಲ್ಲಿ ಉಪವಾಸ ಸತ್ಯಾಗ್ರಹ ಕರವೇ ತಾಲೂಕು ಅಧ್ಯಕ್ಷ ರಮೇಶ ಬಿರಾದಾರ ಎಚ್ಚರಿಕೆ ಹುಣಸಗಿ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕೊಡೇಕಲ್ ಗ್ರಾಮದಲ್ಲಿ ಕರವೇ ತಾಲೂಕು ಘಟಕದ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಪ್ರತಿಭಟನೆ.1
- ಯಾದಗಿರಿ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಆಸ್ತಿ ಜಪ್ತಿಗೆ ನ್ಯಾಯಾಲಯದ ಆದೇಶ ಯಾದಗಿರಿ: ಯಾದಗಿರಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‌ಸಿ ನ್ಯಾಯಾಲಯದಿಂದ ಯಾದಗಿರಿ ವಿಭಾಗೀಯ ನಿಯಂತ್ರಕರ ನೇತೃತ್ವದ NEKRTC ಬಸ್ ಡಿಪೋಗೆ ಸೇರಿದ ಚರ ಆಸ್ತಿಯನ್ನು ಜಪ್ತಿ ಮಾಡುವಂತೆ ವಾರಂಟ್ ಹೊರಡಿಸಿರುವುದು ದಾಖಲೆಗಳಿಂದ ತಿಳಿದುಬಂದಿದೆ. ದೇವಮ್ಮ ಪತಿ ಸಬ್ಬಣ್ಣ ಎಂಬವರ ಪರವಾಗಿ ದಾಖಲಾದ ಪ್ರಕರಣದಲ್ಲಿ, 2025ರ ಜೂನ್ 10ರಂದು ನ್ಯಾಯಾಲಯ ನೀಡಿದ್ದ ಡಿಕ್ರಿ ಮೊತ್ತವನ್ನು ಪಾವತಿಸದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ದಾಖಲೆ ಪ್ರಕಾರ ಮೂಲಧನ ₹19,10,425, ಬಡ್ಡಿ ₹2,06,640, ವೆಚ್ಚ ₹500 ಹಾಗೂ ಜಾರಿ ವೆಚ್ಚ ₹1,000 ಸೇರಿ ಒಟ್ಟು ₹21,18,565 ಮೊತ್ತ ಪಾವತಿಸಬೇಕಾಗಿದೆ. ನ್ಯಾಯಾಲಯದ ಆದೇಶದಂತೆ ಈ ಮೊತ್ತವನ್ನು ಪಾವತಿಸದಿದ್ದಲ್ಲಿ NEKRTC ಬಸ್ ಡಿಪೋ ಯಾದಗಿರಿಗೆ ಸೇರಿದ ಚರ ಆಸ್ತಿಯನ್ನು ಜಪ್ತಿ ಮಾಡಿ, ಮುಂದಿನ ನ್ಯಾಯಾಲಯದ ಆದೇಶದವರೆಗೆ ವಶದಲ್ಲಿಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.1
- ಬೆಂಗಳೂರ ಪ್ರೀಡಮ್ ಪ್ರಾರ್ಕನಲ್ಲಿ ಕನಿಷ್ಠ ವೇತನ ಮರುಪರಿಶೀಲನೆ ರಾಜ್ಯ ಮಟ್ಟದ ಆಹೋರಾತ್ರಿ ಪ್ರತಿಬಟನಾ ದರಣಿ1
- ಆಳಂದ: ಅಮರ್ಜಾ ಅಣೆಕಟ್ಟಿಗೆ ಜೀವಜಲ ಹರಿಸುವ ಹೋರಾಟದ 7ನೇ ದಿನದ ಧರಣಿ ಸತ್ಯಾಗ್ರಹ.1
- ನುಡಿದಂತೆ ನಡೆದ ನಮ್ಮ ಕಾಂಗ್ರೆಸ್ ಸರ್ಕಾರ! ಗೃಹಲಕ್ಷ್ಮಿಯರ ಜೈಕಾರ! ₹76,500 ಬಿಡುಗಡೆ! 1.2 ಕೋಟಿ ಫಲಾನುಭವಿಗಳು! ಆರ್ಥಿಕ ಸಬಲೀಕರಣ, ಸಶಕ್ತ ಜೀವನ! ಮಹಿಳೆಯರಿಗೆ ವರವಾದ ಗೃಹಲಕ್ಷ್ಮಿ!1
- ರೈತರ ತೀವ್ರ ವಿರೋಧದ ಹಿನ್ನೆಲೆ: ನಗರದಲ್ಲಿ ಬಿಎಸ್ಎಸ್ಕೆ ಕಾರ್ಖಾನೆ ಹರಾಜು ಕೈಬಿಟ್ಟ ಡಿಸಿಸಿ ಬ್ಯಾಂಕ್ ಅಧಿಕಾರಿಗಳು ಬೀದರ್: ರೈತರ ತೀವ್ರ ವಿರೋಧದ ಹಿನ್ನೆಲೆ: ನಗರದಲ್ಲಿ ಬಿಎಸ್ಎಸ್ಕೆ ಕಾರ್ಖಾನೆ ಹರಾಜು ಕೈಬಿಟ್ಟ ಡಿಸಿಸಿ ಬ್ಯಾಂಕ್ ಅಧಿಕಾರಿಗಳು1
- Chittapur: Mother and 3-Month-Old Baby Kill@d as Truck Collides Head-On with Auto-Rickshaw1
- ಕುರಿ ನುಂಗಿದ ಕೋಪದಲ್ಲಿ ಬೃಹತ್ ಗಾತ್ರದ ಹೆಬ್ಬಾವಿಗೆ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಯುವಕರು; ಮರಕುಂದಾ ಗ್ರಾಮದಲ್ಲಿ ಘಟನೆ ಬೀದರ್: ಕುರಿ ನುಂಗಿದ ಕೋಪದಲ್ಲಿ ಬೃಹತ್ ಗಾತ್ರದ ಹೆಬ್ಬಾವಿಗೆ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಯುವಕರು; ಮರಕುಂದಾ ಗ್ರಾಮದಲ್ಲಿ ಘಟನೆ1