ಹೋರಾಟಗಾರರ ಬಿಡುಗಡೆಗೆ ಒತ್ತಾಯ ಮುದ್ದೇಬಿಹಾಳ: ವಿಜಯಪುರ ಜಿಲ್ಲಾ ಕೇಂದ್ರದಲ್ಲಿ ಖಾಸಗಿ ಸಹಯೋಗದಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಆರಂಭಿಸದಂತೆ ಧರಣಿ ಸತ್ಯಾಗ್ರಹ ಶಾಂತ ರೀತಿಯಿಂದ ಹೋರಾಟ ಮಾಡುತ್ತಿದ್ದ ಹೋರಾಟ ಸಮಿತಿಯ ಕಾರ್ಯಕರ್ತರನ್ನು ಮೃಗಿಯವಾಗಿ ಬಂಧಿಸಿರುವುದನ್ನು ಖಂಡಿಸಿರುವ ಜನ ವೇದಿಕೆ ಸದಸ್ಯರು ಕೂಡಲೇ ಅವರನ್ನು ಬಿಡುಗಡೆಗೊಳಿಸುವಂತೆ ರಾಜ್ಯ ಮಾನವ ಹಕ್ಕುಗಳ ಅಧ್ಯಕ್ಷರಿಗೆ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿದರು. 106ನೇ ದಿನದ ಹೋರಾಟ ಶಾಂತಿಯುತವಾಗಿ ಹೋರಾಟವನ್ನು ನಡೆಸುತ್ತಾ, ಉಸ್ತುವಾರಿ ಸಚಿವರ ಮನೆ ಮುಂದೆ ಧರಣಿ ನಡೆಸುವ ಕುರಿತು ಪೊಲೀಸರ ಪರವಾಗಿ ಪಡೆದು ಮಾಹಿತಿ ನೀಡಿದ್ದರು. ಹೋರಾಟದ ಸ್ಥಳದಲ್ಲಿ ಸೇರಿದ್ದ ಜನರ ನೂಕಲಾಟ ನೆಪವಾಗಿ ಇಟ್ಟು ಕೊಂಡು ಪೊಲೀಸರು ಹೋರಾಟಗಾರರನ್ನು ಬಂಧಿಸಿರುವುದು ವಿಜಯಪುರ ಜಿಲ್ಲೆ ಜನತೆಗೆ ಮಾಡಿದ ಅನ್ಯಾಯವಾಗಿದೆ. ಜಿಲ್ಲಾಡಳಿತ ಹಾಗೂ ಪೊಲೀಸರು ರಾಜಕೀಯ ವ್ಯಕ್ತಿಗಳ ಕೈಗೊಂಬೆ ಆಗಬಾರದು, ಹೋರಾಟಗಾರರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ತಿಳಿಸಿದ್ದಾರೆ. ಶಿರಸ್ತೇದಾರ ಎಸ್.ಎಸ್.ಬಾಗೇವಾಡಿ ಹೋರಾಟಗಾರರಿಂದ ಮನವಿ ಸ್ವೀಕರಿಸಿದರು. ಕಾರ್ಯಕರ್ತರಾದ ಅಮೃತ ಬಿರಾದಾರ, ಶರಣಮ್ಮ ಹುಲಗಣ್ಣಿ, ಭಾನುಬಿ ತಹಶೀಲ್ದಾರ್ ಮಂಜುಳಾ ಹಡಲಗೇರಿ, ಪನೀದಾ ಗುತ್ಯಾಳ, ಶಾಂತಮ್ಮ ಹೊಸಮನಿ, ಸಮೀರಾಬಾನು ನದಾಫ್, ಲಕ್ಷ್ಮೀ ಯರಗಲ್, ಜೈಲಾನ್ ಬಾನು ದವಳಗಿ ಹಾಗೂ ಜನವೇದಿಕೆ ಜಿಲ್ಲಾ ಸದಸ್ಯರಾದ ಮುದ್ದುರಾಜ ಎಸ್ ಎಂ., ಶರಣಗೌಡ ವನಕ್ಕಾಳ ಉಪಸ್ಥಿತರಿದ್ದರು. wit ಹೋರಾಟಗಾರರ ಬಿಡುಗಡೆಗೆ ಒತ್ತಾಯ ಮುದ್ದೇಬಿಹಾಳ: ವಿಜಯಪುರ ಜಿಲ್ಲಾ ಕೇಂದ್ರದಲ್ಲಿ ಖಾಸಗಿ ಸಹಯೋಗದಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಆರಂಭಿಸದಂತೆ ಧರಣಿ ಸತ್ಯಾಗ್ರಹ ಶಾಂತ ರೀತಿಯಿಂದ ಹೋರಾಟ ಮಾಡುತ್ತಿದ್ದ ಹೋರಾಟ ಸಮಿತಿಯ ಕಾರ್ಯಕರ್ತರನ್ನು ಮೃಗಿಯವಾಗಿ ಬಂಧಿಸಿರುವುದನ್ನು ಖಂಡಿಸಿರುವ ಜನ ವೇದಿಕೆ ಸದಸ್ಯರು ಕೂಡಲೇ ಅವರನ್ನು ಬಿಡುಗಡೆಗೊಳಿಸುವಂತೆ ರಾಜ್ಯ ಮಾನವ ಹಕ್ಕುಗಳ ಅಧ್ಯಕ್ಷರಿಗೆ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿದರು. 106ನೇ ದಿನದ ಹೋರಾಟ ಶಾಂತಿಯುತವಾಗಿ ಹೋರಾಟವನ್ನು ನಡೆಸುತ್ತಾ, ಉಸ್ತುವಾರಿ ಸಚಿವರ ಮನೆ ಮುಂದೆ ಧರಣಿ ನಡೆಸುವ ಕುರಿತು ಪೊಲೀಸರ ಪರವಾಗಿ ಪಡೆದು ಮಾಹಿತಿ ನೀಡಿದ್ದರು. ಹೋರಾಟದ ಸ್ಥಳದಲ್ಲಿ ಸೇರಿದ್ದ ಜನರ ನೂಕಲಾಟ ನೆಪವಾಗಿ ಇಟ್ಟು ಕೊಂಡು ಪೊಲೀಸರು ಹೋರಾಟಗಾರರನ್ನು ಬಂಧಿಸಿರುವುದು ವಿಜಯಪುರ ಜಿಲ್ಲೆ ಜನತೆಗೆ ಮಾಡಿದ ಅನ್ಯಾಯವಾಗಿದೆ. ಜಿಲ್ಲಾಡಳಿತ ಹಾಗೂ ಪೊಲೀಸರು ರಾಜಕೀಯ ವ್ಯಕ್ತಿಗಳ ಕೈಗೊಂಬೆ ಆಗಬಾರದು, ಹೋರಾಟಗಾರರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ತಿಳಿಸಿದ್ದಾರೆ. ಶಿರಸ್ತೇದಾರ ಎಸ್.ಎಸ್.ಬಾಗೇವಾಡಿ ಹೋರಾಟಗಾರರಿಂದ ಮನವಿ ಸ್ವೀಕರಿಸಿದರು. ಕಾರ್ಯಕರ್ತರಾದ ಅಮೃತ ಬಿರಾದಾರ, ಶರಣಮ್ಮ ಹುಲಗಣ್ಣಿ, ಭಾನುಬಿ ತಹಶೀಲ್ದಾರ್ ಮಂಜುಳಾ ಹಡಲಗೇರಿ, ಪನೀದಾ ಗುತ್ಯಾಳ, ಶಾಂತಮ್ಮ ಹೊಸಮನಿ, ಸಮೀರಾಬಾನು ನದಾಫ್, ಲಕ್ಷ್ಮೀ ಯರಗಲ್, ಜೈಲಾನ್ ಬಾನು ದವಳಗಿ ಹಾಗೂ ಜನವೇದಿಕೆ ಜಿಲ್ಲಾ ಸದಸ್ಯರಾದ ಮುದ್ದುರಾಜ ಎಸ್ ಎಂ., ಶರಣಗೌಡ ವನಕ್ಕಾಳ ಉಪಸ್ಥಿತರಿದ್ದರು.

- ಸುವರ್ಣ ಕರ್ನಾಟಕದ ಹೆಸರಾಂತ ಶಾಲೆ ಆಕ್ಸ್ಫರ್ಡ್ ಪಾಟೀಲ್ ಇನ್ಸ್ಟಿಟ್ಯೂಟ್ ಆಫ್ ನಾಗರಬೆಟ ಇವರು ಏರ್ಪಡಿಸಲಾದ ಮಾಸ್ಟರ ಮೈಂಡ್ ಪರೀಕ್ಷೆಯು ಲಿಂಗ್ಸುರ್ ನಲ್ಲಿ ನಡೆಯುತ್ತಿದ್ದು ಇದರ ಜೊತೆಗೆ ಪ್ರಥಮ ದ್ವಿತೀಯ ತೃತೀಯ ಹೀಗೆ ಹಲವು ಬಹುಮಾನಗಳ ಆಯೋಜಿಸಲಾಗಿದ್ದು ಪ್ರಯೋಜನವನ್ನು ಪಡೆದುಕೊಳ್ಳಲು ಕರೆ2
- समाज में पिता को बच्चों का रक्षक माना जाता है. लेकिन कर्नाटक के चिक्कमगलुरु जिले के बिरूर से एक ऐसी घटना सामने आई है, जिसने मानवता को शर्मसार कर दिया है. यहां एक पिता ने अपनी ही नाबालिग बेटी को महज 5 हजार की लालच में वेश्यावृत्ति के नरक में धकेल दिया. इस घिनौने अपराध में लड़की की अपनी नानी भी शामिल थी. पुलिस ने अब तक पिता और नानी समेत 12 आरोपियों को गिरफ्तार कर लिया है.1
- ಅವಿಭಜಿತ ವಿಜಯಪುರ ಜಿಲ್ಲೆಯಲ್ಲಿ ಹವ್ಯಾಸಿ ಸೈಕ್ಲಿಸ್ಟ್ ಗಳು ಮಾತ್ರವಲ್ಲದೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾಪಟುಗಳು ಇಲ್ಲಿದ್ದು, ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬೆಳ್ಳಿ, ಚಿನ್ನದ ಪದಕಗಳನ್ನು ಗೆದ್ದುತಂದು ವಿಜಯಪುರದ ಕೀರ್ತಿಯನ್ನು ಎಲ್ಲೆಡೆ ಬೆಳಗಿದ್ದಾರೆ. ವಿಜಯಪುರ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೈಕ್ಲಿಸ್ಟ್ ಗಳು ತಯಾರಾಗುತ್ತಿದ್ದಾರೆ. ಇವರಿಗೆ ಅಭ್ಯಾಸ ಮಾಡಲು ಸೌಲಭ್ಯಗಳ ಕೊರತೆ ಇತ್ತು. ಆ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಗುಣಮಟ್ಟದ ಸೈಕ್ಲಿಂಗ್ ವೆಲೋಡ್ರೋಮ್ ಅನ್ನು ನಮ್ಮ ವಿಜಯಪುರದಲ್ಲಿ ನಿರ್ಮಿಸಿದ್ದು ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಇಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಇವರು ಸ್ಥಳ ಪರಿವೀಕ್ಷಣೆ ನಡೆಸಿ, ಸೂಕ್ತ ನಿರ್ದೇಶನಗಳನ್ನು ನೀಡಿದರು. ಈ ಸಂದರ್ಭದಲ್ಲಿ ರಾಜ್ಯ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್ ಅಧ್ಯಕ್ಷರಾದ ರಾಜು ಬಿರಾದಾರ ಸೇರಿದಂತೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.1
- Post by Sandeep Rathod1
- ವಿಕಲಚೇತನರ ಸಂಘಟನೆವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿಗೆ ಬೆಂಬಲ ಕನ್ನಡ ಸಾಹಿತ್ಯ ಪರಿಷತ್ತು ಹುಣಸಗಿಯ ವತಿಯಿಂದ ಪಣದಲ್ಲಿ ಪ್ರಥಮ ಬಾರಿಗೆ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ನಡೆಯುತ್ತಿದ್ದು, ಕರ್ನಾಟಕ ವಿಕಲಚೇತನರ ಹಕ್ಕುಗಳ ಒಕ್ಕೂಟ ವಿಕಲಚೇತನರ ತ್ರಿಚಕ್ರ ವಾಹನ ಜಾಥಾ ನಡೆಸುವುದರ ಮೂಲ ಬಾಹ್ಯಬೆಂಬಲವನ್ನು ನೀಡಲಾಯಿತು. ವಿಭಾಗೀಯ ಅಧ್ಯಕ್ಷರಾ ಸಂಗನಗೌಡ ಧನರಡ್ಡಿ, ಜಿಲ್ಲಾಧ್ಯಕ್ಷ ಬಸವರಾಜ ಬೈರಮಡ್ಡಿ, ತಾಲೂಕಾಧ್ಯಕ್ಷ ನಾಗೇಂದ್ರ ದೊರೆ, ಮಾಳಪ್ಪ ಪೂಜಾರಿ,ಸಿದ್ದಪ್ಪ ಕಲ್ಲೂರ ಯಡಹಳ್ಳಿ, ಗುರು ಗುತ್ತೇದಾರ, ಬಸವರಾಜ ಕಕ್ಕೇರಿ, ಪರಶುರಾಮ ಸುರಪುರ, ಮಹಾಂತೇಶ ಕಚಕನೂರ, ರಾಜೇಸಾಬ್ ಚನ್ನೂರ, ನಿಂಗನಗೌಡ ಮಾಲಿಪಾಟೀಲ, ಸಂಗಣ್ಣ ಕತ್ತಿ, ಬಸವರಾಜ ಯಡಹಳ್ಳಿ, ತಿಪ್ಪಮ್ಮ ಕಡದರಾಳ, ಮಮತಾಜಬೇಗಂ ಕಲ್ಲದೇವನಹಳ್ಳಿ, ಗಂಗಮ್ಮ ದೇವತಕಲ್ ಸೇರಿ ಅನೇಕರು ಉಪಸ್ಥಿತರಿದ್ದರು.1
- ರೈತ ಫಲಾನುಭವಿಗೆ ಟ್ರ್ಯಾಕ್ಟರ ವಿತರಿಸಿದ ಸಿ.ಆರ್.ಒ.ಡಾ.ರಾಜು ಗಸ್ತಿ1
- ಸಿರವಾರ: ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಭೇಟಿ, ಕಡತಗಳ ಪರಿಶೀಲನೆ ಸಿರವಾರ: ಪಟ್ಟಣದ ಸ್ಥಳೀಯ ರಪಟ್ಟಣ ಪಂಚಾಯತಿ ಕಾರ್ಯಾಲಯಕ್ಕೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಕಚೇರಿಗೆ ಸಂಬಂಧಪಟ್ಟ ಕಡತಗಳನ್ನು ಪರಿಶೀಲನೆ ನಡೆಸಿದರು. ಬೆಳಗಾವಿ ಲೋಕಾಯುಕ್ತ ಡಿವೈಎಸ್ಪಿ ಭರತ್ ರೆಡ್ಡಿ ನೇತೃತ್ವದ ತಂಡ ಭೇಟಿ ನೀಡಿ ಪಟ್ಟಣ ಪಂಚಾಯತಿಯ ಸಿಬ್ಬಂದಿಗಳು ಜೊತೆ ಮಾತನಾಡಿ ಕಡತಗಳ ಶೋಧ ನಡೆಸಿ ಅನೇಕ ಯೋಜನೆಗಳ ಬಗ್ಗೆ ಮಾಹಿತಿ ಪಡೆದು ಪರಿಶೀಲನೆ ನಡೆಸಿ ಅವರವರ ದಿನಚರಿಯ ಕಾರ್ಯ ವೈಖರಿಯ ಬಗ್ಗೆ ಮಾಹಿತಿ ಪಡೆದರು. ಕೆಲಸದ ಸಮಯದಲ್ಲಿ ತೊಂದರೆ ಉಂಟದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು. ಯಾವುದೇ ಕೆಲಸಗಳಿದ್ದರೂ ಸಾರ್ವಜನಿಕರಿಂದ ಲಂಚ ಪಡೆಯಬಾರದು. ನಮ್ಮ ಕರ್ತವ್ಯವನ್ನು ಪ್ರಾಮಾಣಿಕತೆಯಿಂದ ಮಾಡಬೇಕು ಎಂದು ತಿಳಿಸಿದರು. ಬೆಳಗಾವಿ ಲೋಕಾಯುಕ್ತ ಡಿವೈಎಸ್ಪಿ ಭರತ್ ರೆಡ್ಡಿ, ಪಿಐ ಬೆಂಗಳೂರು ರಾಜಶೇಖರಯ್ಯ, ಪ್ರಕಾಶ್, ನಾಗಣ್ಣ ಪೂಜಾರಿ ಶಂಕರ್, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸುರೇಶ ಶೆಟ್ಟಿ ಇದ್ದರು.2
- ಪೂರ್ಣಾವಧಿ ಸಿಎಂ ಸಿದ್ದರಾಮಯ್ಯ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಸಚಿವ ಎಂಬಿ ಪಾಟೀಲ ಹೇಳಿದ್ದಾರೆ. ವಿಜಯಪುರ ನಗರದಲ್ಲಿ ಮಾದ್ಯಮಗಳ ಜೊತೆಗೆ ಮಾತನಾಡಿದ ಸಚಿವರು ನಮ್ಮ ಪಕ್ಷದಲ್ಲಿ ಹೈಕಮಾಂಡ್‌ವೇ ಸುಪ್ರೀಂ, ಹೈಕಮಾಂಡ್ ಏನು ಹೇಳುತ್ತದೇ ಅದೇ ಅಂತಿಮ ನಾನು ಏನು ಹೇಳಿದ್ರು ಬೆಲೆ ಇಲ್ಲಾ ಎಂದರು. ಇನ್ನೂ ಅಧಿಕಾರ ಶಾಶ್ವತ ಅಲ್ಲ ಎಂಬ ಡಿಕೆಶಿ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಚಿವರು ಇವತ್ತು ಇಲ್ಲಿ ಇದೇವಿ ನಾಳೆ ಇರ್ತೇವಿ ಗೊತ್ತಿಲ್ಲಾ, ಅಧಿಕಾರ ಶಾಶ್ವತ ಅಲ್ಲ, ಮನುಷ್ಯ, ಜೀವನವು ಶಾಶ್ವತ ಅಲ್ಲಾ ಎಂದು ಡಿಕೆಶಿಗೆ ಸಚಿವ ಪಾಟೀಲ ಟಾಂಗ್ ನೀಡಿದರು.1