logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಕೊನೆಗೂ ವೈದ್ಯಕೀಯ ಕಾಲೇಜು ಘೋಷಣೆ ಮಾಡಿದ ಸಿಎಂ ಸಿದ್ದರಾಮಯ್ಯ ವಿಜಯಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣ ಮಾಡುವಂತೆ ಆಗ್ರಹಿಸಿ 110 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಹೋರಾಟಗಾರರನ್ನು ಪೊಲೀಸರು ಬಂಧಿಸಿ, ಪ್ರತಿಭಟನಾ ಸ್ಥಳದ ಟೆಂಟ್ ತೆರವುಗೊಳಿಸಿದರು. ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾವೇರಿಯಲ್ಲಿ ಸಚಿವ ಶಿವಾನಂದ ಪಾಟೀಲರಿಗೆ ವಿಜಯಪುರದಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣದ ಭರವಸೆ ನೀಡಿದರು.

2 days ago
user_ವಿಜಯಕುಮಾರ ಸಾರವಾಡ
ವಿಜಯಕುಮಾರ ಸಾರವಾಡ
Journalist ವಿಜಯಪುರ, ವಿಜಯಪುರ, ಕರ್ನಾಟಕ•
2 days ago

ಕೊನೆಗೂ ವೈದ್ಯಕೀಯ ಕಾಲೇಜು ಘೋಷಣೆ ಮಾಡಿದ ಸಿಎಂ ಸಿದ್ದರಾಮಯ್ಯ ವಿಜಯಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣ ಮಾಡುವಂತೆ ಆಗ್ರಹಿಸಿ 110 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಹೋರಾಟಗಾರರನ್ನು ಪೊಲೀಸರು ಬಂಧಿಸಿ, ಪ್ರತಿಭಟನಾ ಸ್ಥಳದ ಟೆಂಟ್ ತೆರವುಗೊಳಿಸಿದರು. ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾವೇರಿಯಲ್ಲಿ ಸಚಿವ ಶಿವಾನಂದ ಪಾಟೀಲರಿಗೆ ವಿಜಯಪುರದಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣದ ಭರವಸೆ ನೀಡಿದರು.

More news from ಕರ್ನಾಟಕ and nearby areas
  • ಶೀಘ್ರದಲ್ಲೇ ಹಿಪ್ಪರಗಿ ಜಲಾಶಯದ ಗೇಟಗಳ ದುರಸ್ತಿ ಕಾರ್ಯ ಮಾಜಿ ಶಾಸಕ ಆನಂದ ನ್ಯಾಮಗೌಡ
    1
    ಶೀಘ್ರದಲ್ಲೇ ಹಿಪ್ಪರಗಿ ಜಲಾಶಯದ ಗೇಟಗಳ ದುರಸ್ತಿ ಕಾರ್ಯ ಮಾಜಿ ಶಾಸಕ ಆನಂದ ನ್ಯಾಮಗೌಡ
    user_@april14news
    @april14news
    Reporter ಜಮಖಂಡಿ, ಬಾಗಲಕೋಟೆ, ಕರ್ನಾಟಕ•
    13 hrs ago
  • ಹಿಪ್ಪರಗಿ ಡ್ಯಾಮ್ ಗೆಟ್ ನಿರ್ವಹಣೆ ಇಲಾಖೆ ಅಧಿಕಾರಿಗಳ ನಿರ್ಲಕ್ಷ ಕಂಡು ಬಂದರೆ ಸೂಕ್ತ ಕ್ರಮಕ್ಕೆ ಸೂಚನೆ ನೀಡಿದ್ದೇನೆ :ಶಾಸಕ ಲಕ್ಷ್ಮಣ ಸವದಿ ಅಥಣಿ: ಹಿಪ್ಪರಗಿ ಡ್ಯಾಮ್ ಗೆಟ್ ತುಂಡಾಗುವ ಲ್ಲಿ ಇಲಾಖೆ ಅಥವಾ ನಿರ್ವಹಣೆ ಮಾಡುವ ವರು ಸಂಭಂದಪಟ್ಟ ಅಧಿಕಾರಿಗಳು ಯಾರಾದ್ರೂ ನಿರ್ಲಕ್ಷ ವಹಿಸಿದ್ದು ಕಂಡು ಬಂದರೆ ಅವರ ವಿರುದ್ಧ ಸೂಕ್ತ ಕ್ರಮ ವಹಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು. ಅವರು ತಮ್ಮ ನಿವಾಸದಲ್ಲಿ ಪತ್ರಕರ್ತ ರೊಂದಿಗೆ ಮಾತನಾಡಿ ನಾಲ್ಕು ದಿನಗಳ ಹಿಂದೆ ಅಥಣಿ ಮತ್ತು ಜಮಖಂಡಿ ತಾಲ್ಲೂಕುಗಳ ಮಧ್ಯೆ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಹಿಪ್ಪರಗಿ ಜಲಾಶಯದ ಗೇಟ್ ಮಣಿದು ತಾಂತ್ರಿಕ ದೋಷದಿಂದಾಗಿ ಕಟ್ ಆಗಿ ತಾಲ್ಲೂಕಿನ ಹಿಪ್ಪರಗಿ ಜಲಾಶಯದ  22ನೇ ಸಂಖ್ಯೆಯ ಕ್ರಸ್ಟ್ ಗೇಟ್ ಮುರಿದುಬಿದ್ದು, 8ರಿಂದ 9ಸಾವಿರ ಕೂಸೆಕ್ಸ್ ನೀರು ಹೊರಗಡೆ  ಹರಿದು ಹೋಗುತ್ತಿತ್ತು.ಈ ಹಿನ್ನೆಲೆಯಲ್ಲಿ ಗೆಟ್ ಹಾನಿಯಾಗಿರುವ ಪರಿಣಾಮ ನದಿ ಪಾತ್ರದ ಜನರಲ್ಲಿ ತೀವ್ರ ಆತಂಕ ಮೂಡಿಸಿತ್ತು. ಜಮಖಂಡಿ, ಅಥಣಿ, ಕಾಗವಾಡ, ರಾಯಭಾಗ, ಚಿಕ್ಕೋಡಿ ಐದು ತಾಲೂಕಿನ ಸುಮಾರು 700ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಇಲ್ಲಿಂದಲೇ ಆಗುತ್ತಿತ್ತು. ಎರಡು ಬದಿಗೆ ಸಾಕಷ್ಟು ನೀರಾವರಿ ಇರುವುದರಿಂದ ಸುಮಾರು ಮೂರು ಲಕ್ಷ ಹೆಕ್ಟರ್ ಪ್ರದೇಶಕ್ಕೆ ಇಲ್ಲಿಂದ ನೀರು ಉಣಿಸಲಾಗುತ್ತಿತ್ತು. ಇದರಿಂದ ಎಲ್ಲ ರೈತರು ಬಹಳ ಆತಂಕಕ್ಕೆ ಒಳಗಾಗಿದ್ದರು. ಈ ಸಂದರ್ಭದಲ್ಲಿ ನಮ್ಮ ನೀರಾವರಿ ಇಲಾಖೆ ಅಧಿಕಾರಿಗಳು  ಹಗಲು ರಾತ್ರಿ ಊಟ ಕೂಡ ಮಾಡದೆ ಯುದ್ಧೋಪಾದಿ ಯಲ್ಲಿಕಾರ್ಯನಿರ್ವಹಿಸಿದ್ದಾರೆ. ಹೊಸಪೇಟೆ ಹೈದರಾಬಾದ್ ಮಹಾರಾಷ್ಟ್ರ ದಿಂದ ತಜ್ಞರನ್ನು ಕರೆಸಿ ಇಲಾಖೆಯ ಎಲ್ಲಾ ಅಭಿಯಂತರುಗಳ ನ್ನು ಕರೆಸಿಕೊಂಡು ಕೆಎನ್ಎಲ್ ನ ವ್ಯವಸ್ಥಾಪಕ ನಿರ್ದೇಶಕರು ರಾಜೇಶ್ ಅಮೀನಬಾವಿ ಅವರ ನೇತೃತ್ವದಲ್ಲಿ  ಎರಡು ದಿನಗಳ ಕಾಲ ಹಗಲು ರಾತ್ರಿ ಕಾರ್ಯನಿರ್ವಹಿಸಿ ಎರಡೇ ದಿನದಲ್ಲಿ ಗೇಟ್ಗಳನ್ನು ಅಳವಡಿಸಿದ್ದಾರೆ. ಟಿಬಿ ಡ್ಯಾಮ್ ನದಿ  ಪಕ್ಕದ ಜನರಿಗೆ ಯಾವ ರೀತಿ ಆತಂಕ ಮೂಡಿತ್ತು ಹಾಗೆ ಕೃಷ್ಣಾ ನದಿ ಅಕ್ಕ ಪಕ್ಕದ ಜನರಿಗೆ ರೈತ ಬಂಧುಗಳಿಗೆ ನೀರಿನ ಫಲಾನುಭವಿಗಳಿಗೆ  ಈ ಘಟನೆ ಅತಂಕ ಮೂಡಿಸಿತ್ತು. ನಾನು ಅಭಿಯಂತರುಗಳನ್ನು ತಜ್ಞರನ್ನು, ವ್ಯವಸ್ಥಾಪಕ ನಿರ್ದೇಶಕರನ್ನು ಪ್ರತ್ಯಕ್ಷ ಹಾಗೂ ಅಪ್ರತ್ಯಕ್ಷವಾಗಿ ಸಹಕರಿಸಿದ ಎಲ್ಲರನ್ನು 5 ತಾಲೂಕಿನ ರೈತ ಬಂಧುಗಳ ಪರವಾಗಿ ಜನತೆಯ ಪರವಾಗಿ ಅಭಿನಂದಿಸುತ್ತೇನೆ ಎಂದು ಹೇಳಿದರು. ಈಗಾಗಲೇ ಗೆಟ್ ಅಳವಡಿಸಿ ಇಪ್ಪತ್ತು ಇಪ್ಪತ್ತೊಂದು ವರ್ಷ ಕಳೆದಿದೆ. ಹೀಗಾಗಿ ಗೆಟ್ ಕಾರ್ಯ ಕ್ಷಮತೆ ಪರಿಶೀಲನೆ ಮಾಡಿ ತಜ್ಞರು ವರದಿ ನೀಡಿದರೆ ಅಗತ್ಯ ಬಿದ್ದರೆ ಅವುಗಳ ಬದಲಾವಣೆ ಮಾಡಿ ಹೊಸ ಗೆಟ್ ಅಳವಡಿಸುವ ಪ್ರಯತ್ನ ಮಾಡುತ್ತೇವೆ. ಖರ್ಚು ಹೆಚ್ಚಾಗುತ್ತದೆ ಎಂದು ಬದಲಾವಣೆ ಮಾಡುವಲ್ಲಿ ಹಿಂದೆ ಮುಂದೆ ನೋಡುವುದಿಲ್ಲ. ಏಕೆಂದರೆ ಇದು ಜನರ ಜೀವನಕ್ಕೆ ಸಂಭಂದ ಪಟ್ಟಿದ್ದು ಅಗತ್ಯ ಹಾಗೂ ಅವಶ್ಯಕವಾಗಿದೆ. ಮಳೆ ಬೇಗ ಬಂದು ಈ ಬಾರಿ ನಿರ್ವಹಣೆ ಮಾಡಲು ಸಾಧ್ಯವಾಗಿಲ್ಲ. ಪ್ರತಿಯೊಂದು ಗೇಟುಗಳನ್ನು ನಿರ್ವಹಣೆ ಮಾಡುತ್ತಾ ಬರುತ್ತಾ ಇರುವಾಗ ಕೊನೆಗೆ ಎರಡು ಮೂರು ಗೇಟುಗಳು ಉಳಿದಿವೆ. ಇದರಲ್ಲಿ ಅಧಿಕಾರಿಗಳ ಲೋಪ ಏನಾದ್ರೂ ಇದ್ರೆ ಅವರ ಮೇಲೆ ಶಿಸ್ತು ಕ್ರಮ ಖಂಡಿತವಾಗಿ ತೆಗೆದುಕೊಳ್ಳುತ್ತೇವೆ ಈಗಾಗಲೇ ಸೂಚನೆ ನೀಡಿದ್ದೇವೆ ಎಂದು ಹೇಳಿದರು. ಜನತೆ ಆತಂಕ ಒಳಗಾಗುವಾಗ ಅಗತ್ಯವಿಲ್ಲ. ಉಪಮುಖ್ಯಮಂತ್ರಿ ಹಾಗೂ ಭಾರಿ ನೀರಾವರಿ ಸಚಿವರಾದ ಡಿಕೆ ಶಿವಕುಮಾರ್ ಅವರ ಜೊತೆಯಲ್ಲಿ ಮಾತನಾಡಿದ್ದು ಮಹಾರಾಷ್ಟ್ರದ ಮುಖ್ಯಮಂತ್ರಿಗಳ ಜೊತೆಯಲ್ಲಿ ಮಾತನಾಡಿ ಎರಡು ಟಿಎಂಸಿ ನೀರು ಬಿಡಿಸುವ ಬಗ್ಗೆ ಚರ್ಚಿಸುತ್ತೇವೆ. ಅಗತ್ಯಬಿದ್ದರೆ ಹಣ ನೀಡಿಯಾದರೂ ನೀರು ಬಿಡಿಸಿಕೊಂಡು ಬರುತ್ತೇವೆ. ಈ ಕುರಿತು ನಮ್ಮ ಉಪಮುಖ್ಯಮಂತ್ರಿ, ಮುಖ್ಯಮಂತ್ರಿಗಳ ಜೊತೆಯಲ್ಲಿ ಮಾತನಾಡಿದ್ದು ಮಹಾರಾಷ್ಟ್ರದ ಸಿಎಂ ಅವರಿಗೆ ಕೂಡ ಮನವರಿಕೆ ಮಾಡಲಾಗುವುದು ಎಂದು ಹೇಳಿದರು.
    1
    ಹಿಪ್ಪರಗಿ ಡ್ಯಾಮ್ ಗೆಟ್ ನಿರ್ವಹಣೆ ಇಲಾಖೆ ಅಧಿಕಾರಿಗಳ ನಿರ್ಲಕ್ಷ ಕಂಡು ಬಂದರೆ  ಸೂಕ್ತ ಕ್ರಮಕ್ಕೆ ಸೂಚನೆ ನೀಡಿದ್ದೇನೆ :ಶಾಸಕ ಲಕ್ಷ್ಮಣ ಸವದಿ 
ಅಥಣಿ: ಹಿಪ್ಪರಗಿ ಡ್ಯಾಮ್ ಗೆಟ್ ತುಂಡಾಗುವ ಲ್ಲಿ ಇಲಾಖೆ ಅಥವಾ ನಿರ್ವಹಣೆ ಮಾಡುವ ವರು ಸಂಭಂದಪಟ್ಟ ಅಧಿಕಾರಿಗಳು ಯಾರಾದ್ರೂ ನಿರ್ಲಕ್ಷ ವಹಿಸಿದ್ದು ಕಂಡು ಬಂದರೆ ಅವರ ವಿರುದ್ಧ ಸೂಕ್ತ ಕ್ರಮ ವಹಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ತಮ್ಮ ನಿವಾಸದಲ್ಲಿ ಪತ್ರಕರ್ತ ರೊಂದಿಗೆ ಮಾತನಾಡಿ ನಾಲ್ಕು ದಿನಗಳ ಹಿಂದೆ ಅಥಣಿ ಮತ್ತು ಜಮಖಂಡಿ ತಾಲ್ಲೂಕುಗಳ ಮಧ್ಯೆ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಹಿಪ್ಪರಗಿ ಜಲಾಶಯದ ಗೇಟ್ ಮಣಿದು ತಾಂತ್ರಿಕ ದೋಷದಿಂದಾಗಿ ಕಟ್ ಆಗಿ ತಾಲ್ಲೂಕಿನ ಹಿಪ್ಪರಗಿ ಜಲಾಶಯದ  22ನೇ ಸಂಖ್ಯೆಯ ಕ್ರಸ್ಟ್ ಗೇಟ್ ಮುರಿದುಬಿದ್ದು, 8ರಿಂದ 9ಸಾವಿರ ಕೂಸೆಕ್ಸ್ ನೀರು ಹೊರಗಡೆ  ಹರಿದು ಹೋಗುತ್ತಿತ್ತು.ಈ ಹಿನ್ನೆಲೆಯಲ್ಲಿ ಗೆಟ್ ಹಾನಿಯಾಗಿರುವ ಪರಿಣಾಮ ನದಿ ಪಾತ್ರದ ಜನರಲ್ಲಿ ತೀವ್ರ ಆತಂಕ ಮೂಡಿಸಿತ್ತು.
ಜಮಖಂಡಿ, ಅಥಣಿ, ಕಾಗವಾಡ, ರಾಯಭಾಗ, ಚಿಕ್ಕೋಡಿ ಐದು ತಾಲೂಕಿನ ಸುಮಾರು 700ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಇಲ್ಲಿಂದಲೇ ಆಗುತ್ತಿತ್ತು. ಎರಡು ಬದಿಗೆ ಸಾಕಷ್ಟು ನೀರಾವರಿ ಇರುವುದರಿಂದ ಸುಮಾರು ಮೂರು ಲಕ್ಷ ಹೆಕ್ಟರ್ ಪ್ರದೇಶಕ್ಕೆ ಇಲ್ಲಿಂದ ನೀರು ಉಣಿಸಲಾಗುತ್ತಿತ್ತು. ಇದರಿಂದ ಎಲ್ಲ ರೈತರು ಬಹಳ ಆತಂಕಕ್ಕೆ ಒಳಗಾಗಿದ್ದರು. ಈ ಸಂದರ್ಭದಲ್ಲಿ ನಮ್ಮ ನೀರಾವರಿ ಇಲಾಖೆ ಅಧಿಕಾರಿಗಳು  ಹಗಲು ರಾತ್ರಿ ಊಟ ಕೂಡ ಮಾಡದೆ ಯುದ್ಧೋಪಾದಿ ಯಲ್ಲಿಕಾರ್ಯನಿರ್ವಹಿಸಿದ್ದಾರೆ. ಹೊಸಪೇಟೆ ಹೈದರಾಬಾದ್ ಮಹಾರಾಷ್ಟ್ರ ದಿಂದ ತಜ್ಞರನ್ನು ಕರೆಸಿ ಇಲಾಖೆಯ ಎಲ್ಲಾ ಅಭಿಯಂತರುಗಳ ನ್ನು ಕರೆಸಿಕೊಂಡು ಕೆಎನ್ಎಲ್ ನ ವ್ಯವಸ್ಥಾಪಕ ನಿರ್ದೇಶಕರು ರಾಜೇಶ್ ಅಮೀನಬಾವಿ ಅವರ ನೇತೃತ್ವದಲ್ಲಿ 
ಎರಡು ದಿನಗಳ ಕಾಲ ಹಗಲು ರಾತ್ರಿ ಕಾರ್ಯನಿರ್ವಹಿಸಿ ಎರಡೇ ದಿನದಲ್ಲಿ ಗೇಟ್ಗಳನ್ನು ಅಳವಡಿಸಿದ್ದಾರೆ. ಟಿಬಿ ಡ್ಯಾಮ್ ನದಿ  ಪಕ್ಕದ ಜನರಿಗೆ ಯಾವ ರೀತಿ ಆತಂಕ ಮೂಡಿತ್ತು ಹಾಗೆ ಕೃಷ್ಣಾ ನದಿ ಅಕ್ಕ ಪಕ್ಕದ ಜನರಿಗೆ ರೈತ ಬಂಧುಗಳಿಗೆ ನೀರಿನ ಫಲಾನುಭವಿಗಳಿಗೆ  ಈ ಘಟನೆ ಅತಂಕ ಮೂಡಿಸಿತ್ತು. ನಾನು ಅಭಿಯಂತರುಗಳನ್ನು ತಜ್ಞರನ್ನು, ವ್ಯವಸ್ಥಾಪಕ ನಿರ್ದೇಶಕರನ್ನು ಪ್ರತ್ಯಕ್ಷ ಹಾಗೂ ಅಪ್ರತ್ಯಕ್ಷವಾಗಿ ಸಹಕರಿಸಿದ ಎಲ್ಲರನ್ನು 5 ತಾಲೂಕಿನ ರೈತ ಬಂಧುಗಳ ಪರವಾಗಿ ಜನತೆಯ ಪರವಾಗಿ ಅಭಿನಂದಿಸುತ್ತೇನೆ ಎಂದು ಹೇಳಿದರು.
ಈಗಾಗಲೇ ಗೆಟ್ ಅಳವಡಿಸಿ ಇಪ್ಪತ್ತು ಇಪ್ಪತ್ತೊಂದು ವರ್ಷ ಕಳೆದಿದೆ. ಹೀಗಾಗಿ ಗೆಟ್ ಕಾರ್ಯ ಕ್ಷಮತೆ ಪರಿಶೀಲನೆ ಮಾಡಿ ತಜ್ಞರು ವರದಿ ನೀಡಿದರೆ ಅಗತ್ಯ ಬಿದ್ದರೆ ಅವುಗಳ ಬದಲಾವಣೆ ಮಾಡಿ ಹೊಸ ಗೆಟ್ ಅಳವಡಿಸುವ ಪ್ರಯತ್ನ ಮಾಡುತ್ತೇವೆ. ಖರ್ಚು ಹೆಚ್ಚಾಗುತ್ತದೆ ಎಂದು ಬದಲಾವಣೆ ಮಾಡುವಲ್ಲಿ ಹಿಂದೆ ಮುಂದೆ ನೋಡುವುದಿಲ್ಲ. ಏಕೆಂದರೆ ಇದು ಜನರ ಜೀವನಕ್ಕೆ ಸಂಭಂದ ಪಟ್ಟಿದ್ದು ಅಗತ್ಯ ಹಾಗೂ ಅವಶ್ಯಕವಾಗಿದೆ. ಮಳೆ ಬೇಗ ಬಂದು ಈ ಬಾರಿ ನಿರ್ವಹಣೆ ಮಾಡಲು ಸಾಧ್ಯವಾಗಿಲ್ಲ. ಪ್ರತಿಯೊಂದು ಗೇಟುಗಳನ್ನು ನಿರ್ವಹಣೆ ಮಾಡುತ್ತಾ ಬರುತ್ತಾ ಇರುವಾಗ ಕೊನೆಗೆ ಎರಡು ಮೂರು ಗೇಟುಗಳು ಉಳಿದಿವೆ. ಇದರಲ್ಲಿ ಅಧಿಕಾರಿಗಳ ಲೋಪ ಏನಾದ್ರೂ ಇದ್ರೆ ಅವರ ಮೇಲೆ ಶಿಸ್ತು ಕ್ರಮ ಖಂಡಿತವಾಗಿ ತೆಗೆದುಕೊಳ್ಳುತ್ತೇವೆ ಈಗಾಗಲೇ ಸೂಚನೆ ನೀಡಿದ್ದೇವೆ ಎಂದು ಹೇಳಿದರು.
ಜನತೆ ಆತಂಕ ಒಳಗಾಗುವಾಗ ಅಗತ್ಯವಿಲ್ಲ. ಉಪಮುಖ್ಯಮಂತ್ರಿ ಹಾಗೂ ಭಾರಿ ನೀರಾವರಿ ಸಚಿವರಾದ ಡಿಕೆ ಶಿವಕುಮಾರ್ ಅವರ ಜೊತೆಯಲ್ಲಿ ಮಾತನಾಡಿದ್ದು ಮಹಾರಾಷ್ಟ್ರದ ಮುಖ್ಯಮಂತ್ರಿಗಳ ಜೊತೆಯಲ್ಲಿ ಮಾತನಾಡಿ ಎರಡು ಟಿಎಂಸಿ ನೀರು ಬಿಡಿಸುವ ಬಗ್ಗೆ ಚರ್ಚಿಸುತ್ತೇವೆ. ಅಗತ್ಯಬಿದ್ದರೆ ಹಣ ನೀಡಿಯಾದರೂ ನೀರು ಬಿಡಿಸಿಕೊಂಡು ಬರುತ್ತೇವೆ. ಈ ಕುರಿತು ನಮ್ಮ ಉಪಮುಖ್ಯಮಂತ್ರಿ, ಮುಖ್ಯಮಂತ್ರಿಗಳ ಜೊತೆಯಲ್ಲಿ ಮಾತನಾಡಿದ್ದು ಮಹಾರಾಷ್ಟ್ರದ ಸಿಎಂ ಅವರಿಗೆ ಕೂಡ ಮನವರಿಕೆ ಮಾಡಲಾಗುವುದು ಎಂದು ಹೇಳಿದರು.
    user_Dr RAMANNA.S.D
    Dr RAMANNA.S.D
    Journalist ಅಥಣಿ, ಬೆಳಗಾವಿ, ಕರ್ನಾಟಕ•
    7 hrs ago
  • ಸರ್ಕಾರ ಇದ್ದರೂ ಇಲ್ಲದಿದ್ದರೂ ಗೆಲುವು ಸಾಧ್ಯ: ಜಗದೀಶ ಶೆಟ್ಟರ್ ಆತ್ಮವಿಶ್ವಾಸ ಬಾಗಲಕೋಟೆ: ಭಾರತೀಯ ಜನತಾ ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ಬೆಳಗಾವಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ನೇತೃತ್ವದಲ್ಲಿ ಬಿಜೆಪಿಯ ಸಂಘಟನಾತ್ಮಕ ಸಭೆ ಜರುಗಿತು. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ನಮ್ಮದಾಗಿದ್ದರೂ ಇಲ್ಲದಿದ್ದರೂ ಬಿಜೆಪಿ ಚುನಾವಣೆಗಳಲ್ಲಿ ಗೆಲುವು ಸಾಧಿಸುವ ಶಕ್ತಿ ಹೊಂದಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು. #bagalkot #karnataka #bjp
    1
    ಸರ್ಕಾರ ಇದ್ದರೂ ಇಲ್ಲದಿದ್ದರೂ ಗೆಲುವು ಸಾಧ್ಯ: ಜಗದೀಶ ಶೆಟ್ಟರ್ ಆತ್ಮವಿಶ್ವಾಸ
ಬಾಗಲಕೋಟೆ:
ಭಾರತೀಯ ಜನತಾ ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ಬೆಳಗಾವಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ನೇತೃತ್ವದಲ್ಲಿ ಬಿಜೆಪಿಯ ಸಂಘಟನಾತ್ಮಕ ಸಭೆ ಜರುಗಿತು. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ನಮ್ಮದಾಗಿದ್ದರೂ ಇಲ್ಲದಿದ್ದರೂ ಬಿಜೆಪಿ ಚುನಾವಣೆಗಳಲ್ಲಿ ಗೆಲುವು ಸಾಧಿಸುವ ಶಕ್ತಿ ಹೊಂದಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
#bagalkot #karnataka #bjp
    user_Shabbir Bijapur
    Shabbir Bijapur
    ಸ್ಟೇಟ್ ಎಕ್ಸ್ ಪ್ರೇಸ್ ದಿನಪತ್ರಿಕೆ ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    12 hrs ago
  • ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಏವೂರ ಗ್ರಾಮದಲ್ಲಿ ಸೌಧತ್ತಿ ಎಲ್ಲಮ್ಮ ದೇವಿಯ ಉತ್ಸವ
    1
    ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಏವೂರ ಗ್ರಾಮದಲ್ಲಿ ಸೌಧತ್ತಿ ಎಲ್ಲಮ್ಮ ದೇವಿಯ ಉತ್ಸವ
    user_ಲೋಕಲ್ ಸ್ಟಾರ್ ನ್ಯೂಸ್
    ಲೋಕಲ್ ಸ್ಟಾರ್ ನ್ಯೂಸ್
    Journalist ಶೋರಾಪುರ, ಯಾದಗಿರಿ, ಕರ್ನಾಟಕ•
    5 hrs ago
  • ಯಾದಗಿರಿ ಜಿಲ್ಲೆಯ ಸುರಪುರ ನಗರದ ರಂಗಂಪೇಟೆಯಲ್ಲಿ ಕರ್ನಾಟಕ ಮೌಲನ ಅಜಾದ್ ಪಬ್ಲಿಕ್ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕರ ರಾಜಾಹುಲಿ ಗೋಪಾಲ್ ನಾಯಕ್ ಅಡಿಗಲ್ಲು ಹಾಕಿ ಭೂಮಿ ಪೂಜೆ ನೆರವೇರಿಸಿದರು. ಈ ವೇಳೆ ಮುಖಂಡರಾದ ರಾಜಾ ವಾಸುದೇವ ನಾಯಕ, ವಿಠ್ಠಲ್ ಯಾದವ್, ಅಬ್ದುಲ್ ಗಫರ್ ನಾಗನೂರಿ ಸೇರಿ ಅನೇಕರು ಉಪಸ್ಥಿತರಿದ್ದರು.
    4
    ಯಾದಗಿರಿ ಜಿಲ್ಲೆಯ ಸುರಪುರ ನಗರದ ರಂಗಂಪೇಟೆಯಲ್ಲಿ ಕರ್ನಾಟಕ ಮೌಲನ ಅಜಾದ್ ಪಬ್ಲಿಕ್ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕರ ರಾಜಾಹುಲಿ ಗೋಪಾಲ್ ನಾಯಕ್ ಅಡಿಗಲ್ಲು ಹಾಕಿ ಭೂಮಿ ಪೂಜೆ ನೆರವೇರಿಸಿದರು.
ಈ ವೇಳೆ ಮುಖಂಡರಾದ ರಾಜಾ ವಾಸುದೇವ ನಾಯಕ, ವಿಠ್ಠಲ್ ಯಾದವ್, ಅಬ್ದುಲ್ ಗಫರ್ ನಾಗನೂರಿ ಸೇರಿ ಅನೇಕರು ಉಪಸ್ಥಿತರಿದ್ದರು.
    user_ಪುರುಷೋತ್ತಮ ನಾಯಕ ಸುರಪುರ
    ಪುರುಷೋತ್ತಮ ನಾಯಕ ಸುರಪುರ
    Journalist ಶೋರಾಪುರ, ಯಾದಗಿರಿ, ಕರ್ನಾಟಕ•
    12 hrs ago
  • jo kahta thaa ki main Karnataka se hu khabhi pichhe nhi hatunga jubaan deta hu aaj o haar gaya hai mere aage aur Mai jit gayi apni payyr ke aage
    1
    jo kahta thaa ki main Karnataka se hu khabhi pichhe nhi hatunga jubaan deta hu aaj o haar gaya hai mere aage aur Mai jit gayi apni payyr ke aage
    user_Japhar vinita harkot
    Japhar vinita harkot
    ಆಳಂದ, ಕಲಬುರಗಿ, ಕರ್ನಾಟಕ•
    4 hrs ago
  • ಗೋಕಾಕಕ್ಕೆ ಆಗಮಿಸಿದ ಬೆಳಗಾವಿ ನೂತನ ಪೋಲಿಸ್ ವರಿಷ್ಟಾಧಿಕಾರಿ ಕೆ.ರಾಮರಾಜನ್,,
    1
    ಗೋಕಾಕಕ್ಕೆ ಆಗಮಿಸಿದ ಬೆಳಗಾವಿ ನೂತನ ಪೋಲಿಸ್ ವರಿಷ್ಟಾಧಿಕಾರಿ ಕೆ.ರಾಮರಾಜನ್,,
    user_Manohar megeri
    Manohar megeri
    Journalist ಗೋಕಾಕ, ಬೆಳಗಾವಿ, ಕರ್ನಾಟಕ•
    9 hrs ago
  • ತಮದಡ್ಡಿ ಗ್ರಾಮದ ರೈತ ಫಲಾನುಭವಿಗಳಿಗೆ ೨ ಟ್ರ್ಯಾಕ್ಟರ ವಿತರಿಸಿದ ಸಿ.ಆರ್.ಒ ಡಾ.ರಾಜು ಗಸ್ತಿ
    1
    ತಮದಡ್ಡಿ ಗ್ರಾಮದ ರೈತ ಫಲಾನುಭವಿಗಳಿಗೆ ೨ ಟ್ರ್ಯಾಕ್ಟರ ವಿತರಿಸಿದ ಸಿ.ಆರ್.ಒ ಡಾ.ರಾಜು ಗಸ್ತಿ
    user_@april14news
    @april14news
    Reporter ಜಮಖಂಡಿ, ಬಾಗಲಕೋಟೆ, ಕರ್ನಾಟಕ•
    16 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.