Shuru
Apke Nagar Ki App…
Gadag Hosmath Hospital snake rescue {snake rauf ☎️9916403448} gadag jilla Snake Raheman 9916403448
ಗದಗ್ ಜಿಲ್ಲಾ ಸ್ನೇಕ್ ರಹ್ಮನ್ 8095782386
Gadag Hosmath Hospital snake rescue {snake rauf ☎️9916403448} gadag jilla Snake Raheman 9916403448
More news from ಕರ್ನಾಟಕ and nearby areas
- gadag jilla Snake Raheman 99164034485
- #onlinetv24x7 #tumkur #ಶ್ರೀಶನಿಮಹಾತ್ಮ #ಶ್ರೀಶನಿದೇವ #ಶನಿಮಹಾತ್ಮ #ಶ್ರೀಕ್ಷೇತ್ರದೊಂಬರಟ್ಟಿ #ಕುಣಿಗಲ್ #ಶ್ರೀಶನಿಮಹಾತ್ಮ1
- ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ಮಂಗಳವಾರ 2026 ರ ಪ್ರಥಮ ಆಲಿ ಕಲ್ಲಿನ ಮಳೆ ಸುರಿಯಿತು, ಮಿಂಚು ಗುಡುಗು ಗಾಳಿ ಸಹಿತ ಆಗಮಿಸಿದ ಮಳೆ ಚಟಪಟ ಆಲಿಕಲ್ಲಿನೊಂದಿಗೆ ಸುರಿಯಿತು, ಆಲಿಕಲ್ಲನ್ನು ಕಂಡ ಚಿನ್ನರು ಆಲಿಕಲ್ಲನ್ನು ಆರಿಸಿಕೊಂಡು ತಿಂದಿದ್ದು ಕಂಡುಬಂದಿತು.4
- ಕುಕನೂರು ಪಿಎಸ್ಐ ಗುರುರಾಜ್ ವಿರುದ್ಧ ಮಹಿಳೆ ಗಂಭೀರ ಆರೋಪ #ಕೊಪ್ಪಳ #Koppal #ಕುಕನೂರು #ಪಿಎಸ್ಐ #spkoppal #cpiyalaburga #psikuknoor #ಯುವಜಾಗೃತಿನ್ಯೂಸ್ #ಕೊಪ್ಪಳ_ಪೊಲೀಸ್ #112ಕೊಪ್ಪಳ #112koppal #koppal_district_police #Karnataka_State1
- ಧಾರವಾಡ: ಆಶಾಗಳ ಸಂಖ್ಯೆಯನ್ನು ತರ್ಕಬದ್ಧಗೊಳಿಸುವ ಹೆಸರಿನಲ್ಲಿ ಆಶಾ ಕಾರ್ಯಕರ್ತೆಯರನ್ನು ಸೇವೆಯಿಂದ ವಜಾಗೊಳಿಸುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರ ಕೊಟ್ಟ ಭರವಸೆ ಈಡೇರಿಸಲು ವಿಫಲವಾಗಿದೆ. ಏನೇ ಬರಲಿ ಒಗ್ಗಟ್ಟಿರಲಿ ಎಂದು ರಾಜ್ಯ ಸರ್ಕಾರದ ವಿರುದ್ಧ ಆಶಾ ಕಾರ್ಯಕರ್ತೆಯರು ಘೋಷಣೆ ಕೂಗುತ್ತ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಭುವನಾ ಬಳ್ಳಾರಿ, ಮಂಜುಳಾ ಗಾಡಗೋಳಿ, ರಾಜೇಶ್ವರಿ ಕೋರಿ, ನಂದಾ ದೊಡ್ಡಮನಿ, ರೇಣುಕಾ ಹನಸಿ ಸೇರಿದಂತೆ ಇತರರಿದ್ದರು.1
- ಅಳ್ನಾವರ ತಾಲ್ಲೂಕಿನಲ್ಲಿ ಮಂಗಳವಾರ ಸಂಜೆ ಸುರಿದ ಮಳೆಯಲ್ಲಿ ಆಣಿಕಲ್ಲನ್ನು ಆರಿಸುವ ದೃಶ್ಯ ಅಳ್ನಾವರ ತಾಲ್ಲೂಕಿನಲ್ಲಿ ಉತ್ತಮ ಮಳೆ ಅಳ್ನಾವರ: ತಾಲ್ಲೂಕಿನ ಹೊನ್ನಾಪೂರ, ಬೆಣಚಿ, ಕುಂಬಾರಕೊಪ್ಪ, ಕಂಬಾರಗಣವಿ, ಅರವಟಗಿ, ಡೋರಿ ಮುಂತಾದ ಗ್ರಾಮಗಳಲ್ಲಿ ಮಂಗಳವಾರ ಸAಜೆ ಸುಮಾರು ಒಂದು ಗಂಟೆ ಧಾರಾಕಾರ ಮಳೆ ಸುರಿದು ವಾತಾವರಣ ತಂಪಾಗಿಸುವುದರ ಜೊತೆಗೆ ಯುಗಾದಿ ಹಬ್ಬಕ್ಕೆ ಉತ್ತಮ ಮುನ್ನುಡಿ ಬರೆದಿದೆ. ಪಟ್ಟಣದಲ್ಲಿ ಜೋರಾದ ಗಾಳಿ ಬೀಸಿದ ಪ್ರಯುಕ್ತ ಮಳೆ ಹಾರಿ ಹೋಯಿತು. ಆದರೂ ಒಂದು ತಾಸಿಗಿಂತ ಹೆಚ್ಚು ಸಾಧಾರಣ ಮಳೆ ಬಂತು. ಸಂಜೆ ಹೊತ್ತು ವಿದ್ಯುತ್ ಸಂಪರ್ಕ ಇರಲಿಲ್ಲ. ಮಂಗಳವಾರ ಸಂತೆಗೆ ಆಗಮಿಸಿದ ಜನ ಹಾಗೂ ಶಾಲೆ ಬಿಟ್ಟ ನಂತರ ವಿದ್ಯಾರ್ಥಿಗಳು ಮನೆ ಸೇರಲು ಪರದಾಡಿದರು. ಸಂತೆಗೆ ಬಂದ ಜನ ಅಲ್ಲಲ್ಲಿ ಆಶ್ರಯ ಪಡೆದರು. ಮುಖ್ಯ ರಸ್ತೆಯಲ್ಲಿ ಸಂಚಾರ ದಟ್ಟಣೆ ಸ್ಥಗಿತಗೊಂಡಿತ್ತು. ಅಲ್ಪ ಪ್ರಮಾಣದಲ್ಲಿ ಆಣೆಕಲ್ಲು ಬಿತ್ತು. ಮಕ್ಕಳು ಸೇರಿ ಮೊದಲು ಮಳೆಯಲ್ಲಿ ನೆನೆದು ಸಂತಸ ಪಟ್ಟರು. ಬಸ್ ನಿಲ್ದಾಣದ ಜನ ಮಳೆಯಿಂದ ಹೊರಗೆ ಹೋಗದೆ ನಿಲ್ದಾಣದ ಆವರಣದಲ್ಲಿ ಕಾಲ ಕಳೆದರು. ಗುಡುಗು ಮಿಂಚಿನ ಅರ್ಬಟ ಜೋರಾಗಿತ್ತು. ವಿವಿಧಡೆ ಯುಗಾದಿ ಹಬ್ಬದ ತಯಾರಿ ಬರದಿಂದ ನಡೆದಿದೆ. ಯುಗಾದಿಯಂದು ರೈತರು ತಮ್ಮ ಹೊಲದಲ್ಲಿ ಪೂಜೆ ಸಲ್ಲಿಸುವುದು ವಾಡಿಕೆ, ನಂತರ ಬಿತ್ತನೆಗೆ ಭೂಮಿ ಹದ ಮಾಡಲು ಈ ಮಳೆ ಸಹಕಾರಿಯಾಯಿತು ಎಂದು ಬೆಣಚಿ ಗ್ರಾಮದ ರೈತ ಮಲ್ಲನಗೌಡ ಪಾಟೀಲ ತಿಳಿಸಿದರು. ಕಬ್ಬು ಬೆಳೆಗೆ ಈ ಮಳೆ ಸಂಜೀವಿನಿಯAತೆ ಎಂದು ಕಂಬಾರಗಣವಿ ರೈತ ಅಶೋಕ ಜೋಡಟ್ಟಿ ಹೇಳಿದರು. ಇನ್ನೂ ಸನಿಹದ ಹೊನ್ನಾಪೂರ ಗ್ರಾಮದ ಹೊರ ವಲಯದ ಹಳ್ಳ ತುಂಬಿ ನೀರು ಹರಿದು ಹೋಗಿದೆ ಎಂದು ಶಂಕರ ಕಲಾಜ ತಿಳಿಸಿದರು.3
- ಗುಳೇದಗುಡ್ಡ: ಹನ್ನೆರಡನೇ ಶತಮಾನದ ಶಿವಶರಣರಾದ ಜೇಡರ ದಾಸಿಮಯ್ಯ, ಮಾದರ ಚೆನ್ನಯ್ಯನವರ,ಬಸವಣ್ಣನವರ ಸಮಕಾಲಿನ ಶರಣರ ಶರಣೆಯರು ತಮ್ಮ ವಚನ ಸಾಹಿತ್ಯದಲ್ಲಿ ಕಾಯಕದ ಮಹತ್ವ ತಿಳಿಸಿದವರು. ಎಂದು ಮುದ್ದೇಬಿಹಾಳದ ಎಂ ಜಿ ವ್ಹಿ ಸಿ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಸಾಹಿತಿಗಳಾದ ಡಾ. ಪ್ರಕಾಶ ನರಗುಂದ ಹೇಳಿದರು. ಅವರಿ ಸೋಮವಾರ ಪಟ್ಟಣದ ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಆಂತರಿಕ ಭರವಸೆ ಕೋಶ, ಕನ್ನಡ ವಿಭಾಗ ಹಾಗೂ ರಾಷ್ಟ್ರೀಯ ಸಂಶೋಧನಾ ವೇದಿಕೆ ಇವರ ಸಂಯೋಗದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣದ ಪ್ರಥಮ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿರ್ಲಕ್ಷಿತ ಶರಣರ ವಚನಗಳಲ್ಲಿ ಆತ್ಮ ವಿಮರ್ಶ, ಕಾಯಕವೇ ಕೈಲಾಸ,ದಾಸೋಹ ತತ್ವ ಜಾತಿ,ಲಿಂಗ ಭೇದ,ನಿರಾಕರಣೆ, ಮುಂತಾದ ವಿಷಯಗಳ ಕುರಿತು ಅನೇಕ ಶರಣರು ತಮ್ಮ ವಚನಗಳಲ್ಲಿ ದಾಖಲಿಸಿದ್ದಾರೆ. ಗದ್ಯ ಪದ್ಯ ಮಿಶ್ರಿತ ವಚನ ಸಾಹಿತ್ಯ ಸರಳ ನೇರ ಮತ್ತು ಭಾವಪೂರ್ಣ ಭಾಷೆಯಲ್ಲಿ ಸತ್ಯಶೋಧನೆ ಸಾಮಾಜಿಕ ಸಮಾನತೆ ದೈವಿಕ ಅನುಭವಗಳನ್ನು ಕಾಣಬಹುದಾಗಿದೆ. ಬಸವಣ್ಣನವರ ಅಗಾಧ ವ್ಯಕ್ತಿತ್ವಕ್ಕೆ ಮಾರುಹೋಗಿದ್ದ ನಿರ್ಲಕ್ಷಿತ ವಚನಕಾರರು ಬೇರೆ ಬೇರೆ ರಾಜ್ಯಗಳಿಂದ ಬಂದು ಬೇರೆ ಬೇರೆ ಕಾಯಕಗಳಲ್ಲಿ ಕೈಲಾಸ ಕಂಡವರು. ಇಂಥವರ ಕುರಿತು ಇನ್ನು ಶ್ರೇಷ್ಠ ಮಟ್ಟದ ಸಂಶೋಧನೆಗಳು ಆಗಬೇಕಾಗಿದೆ. ಎಂದರು ಹೇಳಿದರು. ವೇದಿಕೆ ಮೇಲೆ ಕಾಲೇಜಿನ ಪ್ರಚಾರ್ಯ ಪ್ರೊ. ರೇವಣಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು. ಬಾಗಲಕೋಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ, ಅರುಣಕುಮಾರ ಗಾಳಿ,ರಾಷ್ಟ್ರೀಯ ಸಂಶೋಧನಾ ವೇದಿಕೆಯ ಗೌರವಾಧ್ಯಕ್ಷ ಸಂಗಮೇಶ ಕಲ್ಯಾಣಿ,ಕಾಲೇಜಿನ ಪ್ರಾಚಾರ್ಯರ ಪ್ರೊ. ರೇವಣಸಿದ್ದಪ್ಪ, ಮೋಡಿ ಲಿಪಿ ತಜ್ಞ ಡಾ. ಸಂಗಮೇಶ ಕಲ್ಯಾಣಿ, ಪ್ರೊ. ಫಕೀರಪ್ಪ ಚನ್ನಪ್ಪಗೌಡ್ರು ಉಪಸ್ಥಿತರಿದ್ದರು.1
- ಮಕ್ಕಳ ವಿಚಾರವಾಗಿ ಎಚ್ಚರವಿರಲಿ1