logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ತುಮಕೂರು ಈದ್ ಮಿಲಾದ್ ಹಬ್ಬದ ಆಚರಣೆಯಲ್ಲಿ ಕನ್ನಡ ಹಾಡಿಗೆ ಸ್ಟಪ್ ಹಾಕಿ ಸಂಭ್ರಮಿಸಿದ ಮುಸ್ಲಿಂ ಯುವಕರು

2 hrs ago
user_Onlinetv24x7
Onlinetv24x7
ಹಾಸನ, ಹಾಸನ, ಕರ್ನಾಟಕ•
2 hrs ago

ತುಮಕೂರು ಈದ್ ಮಿಲಾದ್ ಹಬ್ಬದ ಆಚರಣೆಯಲ್ಲಿ ಕನ್ನಡ ಹಾಡಿಗೆ ಸ್ಟಪ್ ಹಾಕಿ ಸಂಭ್ರಮಿಸಿದ ಮುಸ್ಲಿಂ ಯುವಕರು

More news from ಕರ್ನಾಟಕ and nearby areas
  • ಧಾರವಾಡ ಉತ್ತರಾದಿಮಠದ ಹಯಗ್ರೀವದೇವರ ಭಾವಚಿತ್ರದ ಭವ್ಯ ಶೋಭಾಯಾತ್ರೆ ಧಾರವಾಡ ಉತ್ತರಾದಿಮಠದ ಶ್ರೀ ಹಯಗ್ರೀವದೇವರ ಸಪ್ತರಾತ್ರೋತ್ಸವದ ಅಂಗವಾಗಿ ಬುಧವಾರ ಸಂಜೆ ಎಮ್ಮಿಕೇರಿಯಿಂದ ಶ್ರೀಮಠದವರೆಗೆ ಹಯಗ್ರೀವದೇವರ ಭಾವಚಿತ್ರದ ಭವ್ಯ ಶೋಭಾಯಾತ್ರೆ ನಡೆಯಿತು. ಉತ್ತರಾದಿಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಶೋಭಾಯಾತ್ರೆಗೆ ಚಾಲನೆ ನೀಡಿದರು. ನೂರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಭಜನಾ ಮಂಡಳಿ ಸದಸ್ಯೆಯರು ದೇವರ ನಾಮಸ್ಮರಣೆ ಹಾಗೂ ಭಜನೆಗಳನ್ನು ಹಾಡುತ್ತ ಸಾಗಿದರು. ಚಾತುರ್ಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಪಂ. ಪ್ರಹ್ಲಾದಾಚಾರ್ಯ ಗಲಗಲಿ, ಆರ್.ಎಂ. ಕುಲಕರ್ಣಿ, ಪಂ. ಕೇಶವಾಚಾರ್ಯ ಕೆರೂರ, ಜಯತೀರ್ಥಾಚಾರ್ಯ ಗಲಗಲಿ, ಹನುಮಂತ ಕೊಟಬಾಗಿ, ಶ್ರೀಹರಿ ಕೊಪ್ಪರ, ರವೀಂದ್ರ ದೇಶಪಾಂಡೆ, ಅಶೋಕ ಚಚಡಿ, ಸುರೇಶಾಚಾರ್ಯ ರಾಯಚೂರ, ದೇಶಮುಖ ಸೇರಿದಂತೆ ಹಲವರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
    1
    ಧಾರವಾಡ ಉತ್ತರಾದಿಮಠದ ಹಯಗ್ರೀವದೇವರ ಭಾವಚಿತ್ರದ ಭವ್ಯ ಶೋಭಾಯಾತ್ರೆ
ಧಾರವಾಡ ಉತ್ತರಾದಿಮಠದ ಶ್ರೀ ಹಯಗ್ರೀವದೇವರ ಸಪ್ತರಾತ್ರೋತ್ಸವದ ಅಂಗವಾಗಿ ಬುಧವಾರ ಸಂಜೆ ಎಮ್ಮಿಕೇರಿಯಿಂದ ಶ್ರೀಮಠದವರೆಗೆ ಹಯಗ್ರೀವದೇವರ ಭಾವಚಿತ್ರದ ಭವ್ಯ ಶೋಭಾಯಾತ್ರೆ ನಡೆಯಿತು.
ಉತ್ತರಾದಿಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಶೋಭಾಯಾತ್ರೆಗೆ ಚಾಲನೆ ನೀಡಿದರು. ನೂರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಭಜನಾ ಮಂಡಳಿ ಸದಸ್ಯೆಯರು ದೇವರ ನಾಮಸ್ಮರಣೆ ಹಾಗೂ ಭಜನೆಗಳನ್ನು ಹಾಡುತ್ತ ಸಾಗಿದರು.
ಚಾತುರ್ಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಪಂ. ಪ್ರಹ್ಲಾದಾಚಾರ್ಯ ಗಲಗಲಿ, ಆರ್.ಎಂ. ಕುಲಕರ್ಣಿ, ಪಂ. ಕೇಶವಾಚಾರ್ಯ ಕೆರೂರ, ಜಯತೀರ್ಥಾಚಾರ್ಯ ಗಲಗಲಿ, ಹನುಮಂತ ಕೊಟಬಾಗಿ, ಶ್ರೀಹರಿ ಕೊಪ್ಪರ, ರವೀಂದ್ರ ದೇಶಪಾಂಡೆ, ಅಶೋಕ ಚಚಡಿ, ಸುರೇಶಾಚಾರ್ಯ ರಾಯಚೂರ, ದೇಶಮುಖ ಸೇರಿದಂತೆ ಹಲವರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
    user_Manjunath kavali
    Manjunath kavali
    Local News Reporter ಧಾರವಾಡ, ಧಾರವಾಡ, ಕರ್ನಾಟಕ•
    16 hrs ago
  • ಇಳಕಲ್ ನಗರದಲ್ಲಿ ಟಾಕ್ಸಿಕ್ ಸಿನಿಮಾ ಭರ್ಜರಿ ಓಪನಿಂಗ್ ; ಅಭಿಮಾನಿಗಳಿಂದ ಉತ್ತಮ ಪ್ರಶಂಸೆ. ಇಳಕಲ್ ನಗರದಲ್ಲಿ ಟಾಕ್ಸಿಕ್ ಸಿನಿಮಾ ಭರ್ಜರಿ ಓಪನಿಂಗ್ ಪಡೆದಿದೆ. ನಗರದ ಶ್ರೀನಿವಾಸ್ ಚಿತ್ರಮಂದಿರದಲ್ಲಿ ಮೊದಲನೇ ಶೋ ದಿಂದ ಸಂಜೆಯ ಶೋ ವರೆಗೂ ಹೌಸ್ ಫುಲ್ ಪ್ರದರ್ಶನ ಕಂಡಿತು. ಟಿಕೆಟ್ ಸಿಗದೇ ಕೆಲವು ಅಭಿಮಾನಿಗಳು, ಮಂತರದ ನೋಡಿದರಾಯ್ತು ಎಂದು ವಾಪಸಾದ ಘಟನೆಗಳು ನಡೆದವು.
    1
    ಇಳಕಲ್ ನಗರದಲ್ಲಿ ಟಾಕ್ಸಿಕ್ ಸಿನಿಮಾ  ಭರ್ಜರಿ ಓಪನಿಂಗ್ ; ಅಭಿಮಾನಿಗಳಿಂದ ಉತ್ತಮ ಪ್ರಶಂಸೆ. 
ಇಳಕಲ್ ನಗರದಲ್ಲಿ ಟಾಕ್ಸಿಕ್ ಸಿನಿಮಾ ಭರ್ಜರಿ ಓಪನಿಂಗ್ ಪಡೆದಿದೆ. ನಗರದ ಶ್ರೀನಿವಾಸ್ ಚಿತ್ರಮಂದಿರದಲ್ಲಿ ಮೊದಲನೇ ಶೋ ದಿಂದ ಸಂಜೆಯ ಶೋ ವರೆಗೂ ಹೌಸ್ ಫುಲ್ ಪ್ರದರ್ಶನ ಕಂಡಿತು. 
ಟಿಕೆಟ್ ಸಿಗದೇ ಕೆಲವು ಅಭಿಮಾನಿಗಳು, ಮಂತರದ ನೋಡಿದರಾಯ್ತು ಎಂದು ವಾಪಸಾದ ಘಟನೆಗಳು ನಡೆದವು.
    user_ಶರಣಗೌಡ ಕಂದಕೂರ
    ಶರಣಗೌಡ ಕಂದಕೂರ
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    19 hrs ago
  • ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಜನ್ಮದಿನ: ಅಭಿಮಾನಿ ಬಳಗದಿಂದ ಅನ್ನ ಸಂತರ್ಪಣೆ ಕೂಡ್ಲಿಗಿ ಪಟ್ಟಣದ ಡಾ ಪುನೀತ್ ರಾಜಕುಮಾರ್ ವೃತ್ತದ ಬಳಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಅವರ ಜನ್ಮದಿನದ ಪ್ರಯುಕ್ತ ಅಭಿಮಾನಿ ಬಳಗದ ವತಿಯಿಂದ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಅಭಿಮಾನಿಗಳು ಹಾಗೂ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನೆರವೇರಿಸಿ, ಶಾಸಕರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದರು. ಕಾರ್ಯಕ್ರಮದಲ್ಲಿ ಅಭಿಮಾನಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
    1
    ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಜನ್ಮದಿನ: ಅಭಿಮಾನಿ ಬಳಗದಿಂದ ಅನ್ನ ಸಂತರ್ಪಣೆ
ಕೂಡ್ಲಿಗಿ ಪಟ್ಟಣದ ಡಾ ಪುನೀತ್ ರಾಜಕುಮಾರ್ ವೃತ್ತದ ಬಳಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಅವರ ಜನ್ಮದಿನದ ಪ್ರಯುಕ್ತ ಅಭಿಮಾನಿ ಬಳಗದ ವತಿಯಿಂದ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಅಭಿಮಾನಿಗಳು ಹಾಗೂ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನೆರವೇರಿಸಿ, ಶಾಸಕರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದರು. ಕಾರ್ಯಕ್ರಮದಲ್ಲಿ ಅಭಿಮಾನಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
    user_ಹೂಡೇಂ ಮಂಜುನಾಥ
    ಹೂಡೇಂ ಮಂಜುನಾಥ
    Local News Reporter ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    22 hrs ago
  • ಹಜರತ್ ಮಹಮ್ಮದ್ ಪೈಗಂಬರ್ ಜನ್ಮ ದಿನಾಚರಣೆ ಅಂಗವಾಗಿ ಗುಳೇದಗುಡ್ಡ ಪಟ್ಟಣದಲ್ಲಿ ಸಂಭ್ರಮದ ಈದ್ ಮಿಲಾದ್ ಮೆರವಣಿಗೆ ಗುಳೇದಗುಡ್ಡ: ಪಟ್ಟಣದಲ್ಲಿ ಹಜರತ್ ಮಹಮ್ಮದ್ ಪೈಗಂಬರ್ ಜನ್ಮ ದಿನಾಚರಣೆ ನಿಮಿತ್ತವಾಗಿ ಬುಧವಾರ ಪವಿತ್ರ ಈದ್ ಮಿಲಾದ್ ಹಬ್ಬದ ಅದ್ದೂರಿ ಮೆರವಣಿಗೆ ನಡೆಯಿತು. ಹಜರತ್ ಮಹಮ್ಮದ್ ಪೈಗಂಬರ್ ಅವರ ಜನ್ಮ ದಿನಾಚರಣೆ ಅಂಗವಾಗಿ ಆಚರಿಸಲಾಗುವ ಈದ್‌ ಮಿಲಾದ್ ಹಬ್ಬದ ಸಂಭ್ರಮದ ಮೆರವಣಿಗೆ ಪಟ್ಟಣದ ಭಾಗವಾನ್ ಪೇಟೆಯಿಂದ ಆರಂಭವಾಗಿ ಪವಾರ್ ಕ್ರಾಸ್, ಪುರಸಭೆ, ಸರಾಫಬಜಾರ್, ಕಂಠಿಪೇಟೆ, ಗಚ್ಚಿನಕಟ್ಟಿ, ಚೌಬಜಾರ, ಅರಳಿಕಟ್ಟಿ ಮೂಲಕ ಹಾಯ್ದು ಭಾಗವಾನ್ ಪೇಟೆಗೆ ತಲುಪಿತು. ಮೆರವಣಿಗೆಯಲ್ಲಿ ಸಮಾಜದ ಧರ್ಮ ಗುರುಗಳಾದ ಮುಪ್ತಿ ಸಕಾಫಿ ಅಬೂಬಕರ್ ಹಾಗೂ ಸಮಾಜದ ಮುಖಂಡರಾದ ಮುಬಾರಕ್ ಮಂಗಳೂರು, ಅಂಜುಮನ್ ಕಮೀಟಿ ಅಧ್ಯಕ್ಷ ರಜಾಕ್ ಕುದರಿ, ಸಾಧನಿ ಭಾಷಾ, ಮಶಾಕ್ ನಲವತ್ತವಾಡ, ಜಾವಿದ್ ಮೊಮಿನ್, ಜಿಲಾನಿ ಮುಜಾಹಿದ್, ರಫಿಕ್ ಕಲ್ಬುರ್ಗಿ, ದೇವರಾಜ ಕಟ್ಟಿಮನಿ, ಗೋವಿಂದ ರಾಠೋಡ, ರಫಿಕ್ ಮಕನದಾರ, ಮೋದಿನಸಾಬ್ ಸದರಿ, ರೀಯಾಜ್ ಚೊಳಚಗುಡ್ಡ, ಗುಲಾಮ್ ಹುಸೇ‌ನ್ ಇಲ್ಲಕಲ್, ಅಲ್ಲಾಸಾಬ ದೋಟೆಗಾರ ಸೇರಿದಂತೆ ಸಮಾಜದ ಮುಖಂಡರು ಇದ್ದರು. ಮೆರವಣಿಗೆಯಲ್ಲಿ ಸಮಾಜದ ಧರ್ಮ ಮುಖ್ಯಗುರುಗಳಾದ ಮುಪ್ತಿ ಸಕಾಫಿ ಅಬೂಬಕರ್ ಅವರಿಗೆ ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಮುಬಾರಕ್ ಮಂಗಳೂರ ಅವರು ಸನ್ಮಾನಿಸಿದರು.
    2
    ಹಜರತ್ ಮಹಮ್ಮದ್ ಪೈಗಂಬರ್ ಜನ್ಮ ದಿನಾಚರಣೆ ಅಂಗವಾಗಿ ಗುಳೇದಗುಡ್ಡ ಪಟ್ಟಣದಲ್ಲಿ ಸಂಭ್ರಮದ ಈದ್ ಮಿಲಾದ್ ಮೆರವಣಿಗೆ
ಗುಳೇದಗುಡ್ಡ: ಪಟ್ಟಣದಲ್ಲಿ ಹಜರತ್ ಮಹಮ್ಮದ್ ಪೈಗಂಬರ್ ಜನ್ಮ ದಿನಾಚರಣೆ ನಿಮಿತ್ತವಾಗಿ ಬುಧವಾರ ಪವಿತ್ರ ಈದ್ ಮಿಲಾದ್ ಹಬ್ಬದ ಅದ್ದೂರಿ ಮೆರವಣಿಗೆ ನಡೆಯಿತು.
ಹಜರತ್ ಮಹಮ್ಮದ್ ಪೈಗಂಬರ್ ಅವರ ಜನ್ಮ ದಿನಾಚರಣೆ ಅಂಗವಾಗಿ ಆಚರಿಸಲಾಗುವ ಈದ್‌ ಮಿಲಾದ್ ಹಬ್ಬದ ಸಂಭ್ರಮದ ಮೆರವಣಿಗೆ ಪಟ್ಟಣದ ಭಾಗವಾನ್ ಪೇಟೆಯಿಂದ ಆರಂಭವಾಗಿ ಪವಾರ್ ಕ್ರಾಸ್, ಪುರಸಭೆ, ಸರಾಫಬಜಾರ್, ಕಂಠಿಪೇಟೆ, ಗಚ್ಚಿನಕಟ್ಟಿ, ಚೌಬಜಾರ, ಅರಳಿಕಟ್ಟಿ ಮೂಲಕ ಹಾಯ್ದು ಭಾಗವಾನ್ ಪೇಟೆಗೆ ತಲುಪಿತು.
ಮೆರವಣಿಗೆಯಲ್ಲಿ ಸಮಾಜದ ಧರ್ಮ ಗುರುಗಳಾದ ಮುಪ್ತಿ ಸಕಾಫಿ ಅಬೂಬಕರ್ ಹಾಗೂ ಸಮಾಜದ ಮುಖಂಡರಾದ ಮುಬಾರಕ್ ಮಂಗಳೂರು, ಅಂಜುಮನ್ ಕಮೀಟಿ ಅಧ್ಯಕ್ಷ ರಜಾಕ್ ಕುದರಿ, ಸಾಧನಿ ಭಾಷಾ, ಮಶಾಕ್ ನಲವತ್ತವಾಡ, ಜಾವಿದ್ ಮೊಮಿನ್, ಜಿಲಾನಿ ಮುಜಾಹಿದ್, ರಫಿಕ್ ಕಲ್ಬುರ್ಗಿ, ದೇವರಾಜ ಕಟ್ಟಿಮನಿ,
ಗೋವಿಂದ ರಾಠೋಡ,
ರಫಿಕ್ ಮಕನದಾರ,
ಮೋದಿನಸಾಬ್ ಸದರಿ,
ರೀಯಾಜ್ ಚೊಳಚಗುಡ್ಡ, ಗುಲಾಮ್ ಹುಸೇ‌ನ್ ಇಲ್ಲಕಲ್, ಅಲ್ಲಾಸಾಬ ದೋಟೆಗಾರ ಸೇರಿದಂತೆ ಸಮಾಜದ ಮುಖಂಡರು ಇದ್ದರು. 
ಮೆರವಣಿಗೆಯಲ್ಲಿ ಸಮಾಜದ ಧರ್ಮ ಮುಖ್ಯಗುರುಗಳಾದ ಮುಪ್ತಿ ಸಕಾಫಿ ಅಬೂಬಕರ್ ಅವರಿಗೆ ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಮುಬಾರಕ್ ಮಂಗಳೂರ ಅವರು ಸನ್ಮಾನಿಸಿದರು.
    user_ಹುಚ್ಚೇಶ ಮಲ್ಲಪ್ಪ ಯಂಡಿಗೇರಿ
    ಹುಚ್ಚೇಶ ಮಲ್ಲಪ್ಪ ಯಂಡಿಗೇರಿ
    ಗೂಳೇದಗುಡ್ಡ, ಬಾಗಲಕೋಟೆ, ಕರ್ನಾಟಕ•
    23 hrs ago
  • (ಭೀಮ ಹೆಜ್ಜೆ ನ್ಯೂಸ) ಮೂಗಳೊಳ್ಳಿ ಗ್ರಾ.ಪಂ ನಿವೇಶನ ಹಂಚಿಕೆ ಮಹಾ ಹಗರಣ - ಭಾಗ 2 ಮೂಗಳೊಳ್ಳಿ ಗ್ರಾಮ ಪಂಚಾಯತಿಯಲ್ಲಿ ನಡೆದ ಮುಳುಗಡೆ ಸಂತ್ರಸ್ತರ ನಿವೇಶನ ಹಂಚಿಕೆ ಅಕ್ರಮದ ಕರಾಳ ಮುಖ ಈಗ ಬಯಲಾಗಿದೆ. ಮಾಜಿ ಪಿಡಿಒ ಅರ್ಚನಾ ಕುಲಕರ್ಣಿ ಅವರು ಎಸಗಿರುವ ಬೃಹತ್ ಅಕ್ರಮವನ್ನು ಪ್ರಸ್ತುತ ಪಿಡಿಒ ನಡಾಫ್ ಅವರೇ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ! ಸಂತ್ರಸ್ತರಿಗೆ ತಲುಪಬೇಕಿದ್ದ ಸೈಟುಗಳನ್ನು ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು ಹಾಗೂ ಅವರ ನಿಕಟ ಸಂಬಂಧಿಕರ ಹೆಸರಿಗೆ ಅಕ್ರಮವಾಗಿ ಹಂಚಿಕೆ ಮಾಡಿರುವುದು ಈಗ ಸಾಬೀತಾಗಿದೆ. ಈ ಕುರಿತು ಸಂಪೂರ್ಣ ವರದಿ ನೋಡಿ. ವಿಷಯದ ಪ್ರಮುಖ ಮುಖ್ಯಾಂಶಗಳು: ಮಾಜಿ ಪಿಡಿಒ ಅರ್ಚನಾ ಕುಲಕರ್ಣಿ ಅವರಿಂದ ನಿವೇಶನ ಹಂಚಿಕೆಯಲ್ಲಿ ಅಕ್ರಮ. ಪ್ರಸ್ತುತ ಪಿಡಿಒ ನಡಾಫ್ ಅವರಿಂದ ಅಧಿಕೃತವಾಗಿ ಸತ್ಯ ಒಪ್ಪಿಗೆ. ಅಧ್ಯಕ್ಷರು, ಸದಸ್ಯರು ಹಾಗೂ ಸಂಬಂಧಿಕರ ಹೆಸರಿನಲ್ಲಿದೆ ನಿವೇಶನಗಳು! ಅರ್ಹ ಮುಳುಗಡೆ ಸಂತ್ರಸ್ತರಿಗೆ ಸಿಗದ ನ್ಯಾಯ - ಸಾರ್ವಜನಿಕರ ಆಕ್ರೋಶ. ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ: ಈ ಭ್ರಷ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕೇ? ನಿಮ್ಮ ಅನಿಸಿಕೆಯನ್ನು ತಿಳಿಸಿ. Mugalolli Gram Panchayat scam, Mugalolli site scam part 2, PDO Archana Kulkarni scam, PDO Nadaf exposure, Mulugade santrastara niveshana, Gram panchayat corruption Karnataka, Kannada investigative news, YouTube news script Kannada “ಭೀಮ ಹೆಜ್ಜೆ ನ್ಯೂಸ್” ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಕಟವಾಗುವ ಎಲ್ಲಾ ವಿಷಯಗಳು ಕೇವಲ ಸಾರ್ವಜನಿಕ ಹಿತಾಸಕ್ತಿ, ಮಾಹಿತಿ, ಶಿಕ್ಷಣ ಮತ್ತು ಸುದ್ದಿವಿವರಣೆ ಉದ್ದೇಶಗಳಿಗಾಗಿ ಮಾತ್ರ ಉದ್ದೇಶಿಸಲ್ಪಟ್ಟಿವೆ. ಈ ಚಾನೆಲ್‌ನಲ್ಲಿ ಪ್ರಕಟವಾಗುವ ವಿಷಯಗಳು YouTube Community Guidelines, YouTube Terms of Service ಮತ್ತು ಅನ್ವಯಿಸುವ ಭಾರತೀಯ ಕಾನೂನುಗಳು, ವಿಶೇಷವಾಗಿ ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 (IT Act), ಕಾಪಿರೈಟ್ ಕಾಯ್ದೆ, 1957 ಮತ್ತು ಮಾನಹಾನಿ ಸಂಬಂಧಿತ ಕಾನೂನುಗಳಿಗೆ ಅನುಗುಣವಾಗಿರಲು ಪ್ರಯತ್ನಿಸಲಾಗುತ್ತದೆ. ಈ ಚಾನೆಲ್‌ನಲ್ಲಿ ನೀಡಲಾಗುವ ಎಲ್ಲಾ ಸುದ್ದಿಗಳು, ವರದಿಗಳು ಮತ್ತು ಮಾಹಿತಿಗಳು ಸಾರ್ವಜನಿಕವಾಗಿ ಲಭ್ಯವಿರುವ ಮುಲಗಳು, ಅಧಿಕೃತ ಪ್ರಕಟಣೆಗಳು, ತೃತೀಯ ಪಕ್ಷದ ವಿಷಯಗಳು ಮತ್ತು/ಅಥವಾ ಸ್ವತಂತ್ರ ವರದಿ ಸಂಗ್ರಹದ ಆಧಾರದ ಮೇಲೆ ನೀಡಲ್ಪಟ್ಟಿವೆ. ಮಾಹಿತಿಯ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸಲು ಪ್ರಯತ್ನಿಸಲಾಗುತ್ತದೆಯಾದರೂ, “ಭೀಮ ಹೆಜ್ಜೆ ನ್ಯೂಸ್” ಯಾವುದೇ ರೀತಿಯ ಖಾತರಿಯನ್ನು ನೀಡುವುದಿಲ್ಲ. ಈ ಚಾನೆಲ್‌ನಲ್ಲಿರುವ ಯಾವುದೇ ವಿಷಯವನ್ನು ಅವಲಂಬಿಸಿ ಕೈಗೊಳ್ಳುವ ಕ್ರಮಗಳಿಗೆ, ಪ್ರೇಕ್ಷಕರೇ ಸಂಪೂರ್ಣ ಜವಾಬ್ದಾರರಾಗಿರುತ್ತಾರೆ. ಈ ಚಾನೆಲ್, ಅದರ ಮಾಲೀಕರು, ನಿರ್ವಹಕರು, ಸಿಬ್ಬಂದಿ ಅಥವಾ ಸಂಬಂಧಿತ ವ್ಯಕ್ತಿಗಳು ಯಾವುದೇ ನೇರ, ಪರೋಕ್ಷ, ಅನಿವಾರ್ಯ, ವಿಶೇಷ ಅಥವಾ ಪರಿಣಾಮಕಾರಿ ಹಾನಿಗಳಿಗೆ ಕಾನೂನುಬದ್ಧವಾಗಿ ಜವಾಬ್ದಾರರಾಗುವುದಿಲ್ಲ. ಈ ಚಾನೆಲ್‌ನಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ವರದಿಗಾರರು, ನಿರೂಪಕರು ಅಥವಾ ತೃತೀಯ ಪಕ್ಷದ ಮೂಲಗಳ ವೈಯಕ್ತಿಕ ಅಭಿಪ್ರಾಯಗಳಾಗಿರಬಹುದು; ಅವು “ಭೀಮ ಹೆಜ್ಜೆ ನ್ಯೂಸ್” ಸಂಸ್ಥೆಯ ಅಧಿಕೃತ ನಿಲುವಾಗಿರಬೇಕೆಂದು ಅನಿವಾರ್ಯವಿಲ್ಲ. ಈ ಚಾನೆಲ್ ಯಾವುದೇ ವ್ಯಕ್ತಿ, ಸಂಸ್ಥೆ, ಸಮುದಾಯ ಅಥವಾ ಸಂಘಟನೆಯನ್ನು ಮಾನಹಾನಿಗೊಳಿಸುವ ಅಥವಾ ಹಾನಿಗೊಳಿಸುವ ಉದ್ದೇಶ ಹೊಂದಿಲ್ಲ. ಯಾವುದೇ ವಿಷಯದಿಂದ ಉಂಟಾಗುವ ಅನಾಹುತಗಳು ಅಥವಾ ಅಸಮಾಧಾನಗಳು ಯಾದೃಚ್ಛಿಕವಾಗಿದ್ದು, ಉದ್ದೇಶಪೂರ್ವಕವಾಗಿರುವುದಿಲ್ಲ. ಈ ಚಾನೆಲ್‌ನಲ್ಲಿ ಬಳಸಲಾಗುವ ಎಲ್ಲಾ ತೃತೀಯ ಪಕ್ಷದ ವಿಷಯಗಳು (ಚಿತ್ರಗಳು, ವೀಡಿಯೊಗಳು, ಧ್ವನಿ, ಗ್ರಾಫಿಕ್ಸ್ ಇತ್ಯಾದಿ) ಭಾರತೀಯ ಕಾಪಿರೈಟ್ ಕಾಯ್ದೆ, 1957 ಮತ್ತು “Fair Dealing / Fair Use” ತತ್ವಗಳ ಅಡಿಯಲ್ಲಿ ಸುದ್ದಿವಿವರಣೆ, ವಿಮರ್ಶೆ, ಟಿಪ್ಪಣಿ ಮತ್ತು ಶಿಕ್ಷಣ ಉದ್ದೇಶಗಳಿಗೆ ಮಾತ್ರ ಬಳಸಲ್ಪಟ್ಟಿವೆ. ಯಾವುದೇ ಕಾಪಿರೈಟ್ ಉಲ್ಲಂಘನೆ ಉದ್ದೇಶವಿಲ್ಲ. YouTube ಕಾಪಿರೈಟ್ ಪಾಲಿಸಿ ಮತ್ತು Digital Millennium Copyright Act (DMCA) ಅನುಸಾರ, ಯಾವುದೇ ಕಾಪಿರೈಟ್ ಅಥವಾ ವಿಷಯದ ಹಕ್ಕುಗಳ ಕುರಿತು ದೂರುಗಳಿದ್ದರೆ, ದಯವಿಟ್ಟು ನಮಗೆ ಅಧಿಕೃತವಾಗಿ ತಿಳಿಸಬೇಕು. ಪರಿಶೀಲನೆಯ ನಂತರ ಅಗತ್ಯವಿದ್ದರೆ ವಿಷಯವನ್ನು ತಕ್ಷಣ ತೆಗೆದುಹಾಕಲಾಗುತ್ತದೆ. ಈ ಚಾನೆಲ್‌ನಲ್ಲಿರುವ ವಿಷಯಗಳು ಯಾವುದೇ ಕಾನೂನು, ವೈದ್ಯಕೀಯ, ಹಣಕಾಸು ಅಥವಾ ವೃತ್ತಿಪರ ಸಲಹೆಗಳಾಗಿ ಪರಿಗಣಿಸಲಾಗುವುದಿಲ್ಲ. ಈ ಚಾನೆಲ್ ಅನ್ನು ಬಳಸುವುದರಿಂದ, ನೀವು ಮೇಲ್ಕಂಡ ಎಲ್ಲಾ ನಿಯಮಗಳು, ಷರತ್ತುಗಳು ಮತ್ತು ಅಸ್ವೀಕಾರ ಸೂಚನೆಗಳನ್ನು ಸಂಪೂರ್ಣವಾಗಿ ಒಪ್ಪುತ್ತೀರಿ. *ಭೀಮ ಹೆಜ್ಜೆ ನ್ಯೂಸ್*
    1
    (ಭೀಮ ಹೆಜ್ಜೆ ನ್ಯೂಸ)  ಮೂಗಳೊಳ್ಳಿ ಗ್ರಾ.ಪಂ ನಿವೇಶನ ಹಂಚಿಕೆ ಮಹಾ ಹಗರಣ - ಭಾಗ 2
ಮೂಗಳೊಳ್ಳಿ ಗ್ರಾಮ ಪಂಚಾಯತಿಯಲ್ಲಿ ನಡೆದ ಮುಳುಗಡೆ ಸಂತ್ರಸ್ತರ ನಿವೇಶನ ಹಂಚಿಕೆ ಅಕ್ರಮದ ಕರಾಳ ಮುಖ ಈಗ ಬಯಲಾಗಿದೆ. ಮಾಜಿ ಪಿಡಿಒ ಅರ್ಚನಾ ಕುಲಕರ್ಣಿ ಅವರು ಎಸಗಿರುವ ಬೃಹತ್ ಅಕ್ರಮವನ್ನು ಪ್ರಸ್ತುತ ಪಿಡಿಒ ನಡಾಫ್ ಅವರೇ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ!
ಸಂತ್ರಸ್ತರಿಗೆ ತಲುಪಬೇಕಿದ್ದ ಸೈಟುಗಳನ್ನು ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು ಹಾಗೂ ಅವರ ನಿಕಟ ಸಂಬಂಧಿಕರ ಹೆಸರಿಗೆ ಅಕ್ರಮವಾಗಿ ಹಂಚಿಕೆ ಮಾಡಿರುವುದು ಈಗ ಸಾಬೀತಾಗಿದೆ. ಈ ಕುರಿತು ಸಂಪೂರ್ಣ ವರದಿ ನೋಡಿ.
ವಿಷಯದ ಪ್ರಮುಖ ಮುಖ್ಯಾಂಶಗಳು:
ಮಾಜಿ ಪಿಡಿಒ ಅರ್ಚನಾ ಕುಲಕರ್ಣಿ ಅವರಿಂದ ನಿವೇಶನ ಹಂಚಿಕೆಯಲ್ಲಿ ಅಕ್ರಮ.
ಪ್ರಸ್ತುತ ಪಿಡಿಒ ನಡಾಫ್ ಅವರಿಂದ ಅಧಿಕೃತವಾಗಿ ಸತ್ಯ ಒಪ್ಪಿಗೆ.
ಅಧ್ಯಕ್ಷರು, ಸದಸ್ಯರು ಹಾಗೂ ಸಂಬಂಧಿಕರ ಹೆಸರಿನಲ್ಲಿದೆ ನಿವೇಶನಗಳು!
ಅರ್ಹ ಮುಳುಗಡೆ ಸಂತ್ರಸ್ತರಿಗೆ ಸಿಗದ ನ್ಯಾಯ - ಸಾರ್ವಜನಿಕರ ಆಕ್ರೋಶ.
ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ:
ಈ ಭ್ರಷ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕೇ? ನಿಮ್ಮ ಅನಿಸಿಕೆಯನ್ನು ತಿಳಿಸಿ.
Mugalolli Gram Panchayat scam, Mugalolli site scam part 2, PDO Archana Kulkarni scam, PDO Nadaf exposure, Mulugade santrastara niveshana, Gram panchayat corruption Karnataka, Kannada investigative news, YouTube news script Kannada
“ಭೀಮ ಹೆಜ್ಜೆ ನ್ಯೂಸ್” ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಕಟವಾಗುವ ಎಲ್ಲಾ ವಿಷಯಗಳು ಕೇವಲ ಸಾರ್ವಜನಿಕ ಹಿತಾಸಕ್ತಿ, ಮಾಹಿತಿ, ಶಿಕ್ಷಣ ಮತ್ತು ಸುದ್ದಿವಿವರಣೆ ಉದ್ದೇಶಗಳಿಗಾಗಿ ಮಾತ್ರ ಉದ್ದೇಶಿಸಲ್ಪಟ್ಟಿವೆ. ಈ ಚಾನೆಲ್‌ನಲ್ಲಿ ಪ್ರಕಟವಾಗುವ ವಿಷಯಗಳು YouTube Community Guidelines, YouTube Terms of Service ಮತ್ತು ಅನ್ವಯಿಸುವ ಭಾರತೀಯ ಕಾನೂನುಗಳು, ವಿಶೇಷವಾಗಿ ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 (IT Act), ಕಾಪಿರೈಟ್ ಕಾಯ್ದೆ, 1957 ಮತ್ತು ಮಾನಹಾನಿ ಸಂಬಂಧಿತ ಕಾನೂನುಗಳಿಗೆ ಅನುಗುಣವಾಗಿರಲು ಪ್ರಯತ್ನಿಸಲಾಗುತ್ತದೆ.
ಈ ಚಾನೆಲ್‌ನಲ್ಲಿ ನೀಡಲಾಗುವ ಎಲ್ಲಾ ಸುದ್ದಿಗಳು, ವರದಿಗಳು ಮತ್ತು ಮಾಹಿತಿಗಳು ಸಾರ್ವಜನಿಕವಾಗಿ ಲಭ್ಯವಿರುವ ಮುಲಗಳು, ಅಧಿಕೃತ ಪ್ರಕಟಣೆಗಳು, ತೃತೀಯ ಪಕ್ಷದ ವಿಷಯಗಳು ಮತ್ತು/ಅಥವಾ ಸ್ವತಂತ್ರ ವರದಿ ಸಂಗ್ರಹದ ಆಧಾರದ ಮೇಲೆ ನೀಡಲ್ಪಟ್ಟಿವೆ. ಮಾಹಿತಿಯ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸಲು ಪ್ರಯತ್ನಿಸಲಾಗುತ್ತದೆಯಾದರೂ, “ಭೀಮ ಹೆಜ್ಜೆ ನ್ಯೂಸ್” ಯಾವುದೇ ರೀತಿಯ ಖಾತರಿಯನ್ನು ನೀಡುವುದಿಲ್ಲ.
ಈ ಚಾನೆಲ್‌ನಲ್ಲಿರುವ ಯಾವುದೇ ವಿಷಯವನ್ನು ಅವಲಂಬಿಸಿ ಕೈಗೊಳ್ಳುವ ಕ್ರಮಗಳಿಗೆ, ಪ್ರೇಕ್ಷಕರೇ ಸಂಪೂರ್ಣ ಜವಾಬ್ದಾರರಾಗಿರುತ್ತಾರೆ. ಈ ಚಾನೆಲ್, ಅದರ ಮಾಲೀಕರು, ನಿರ್ವಹಕರು, ಸಿಬ್ಬಂದಿ ಅಥವಾ ಸಂಬಂಧಿತ ವ್ಯಕ್ತಿಗಳು ಯಾವುದೇ ನೇರ, ಪರೋಕ್ಷ, ಅನಿವಾರ್ಯ, ವಿಶೇಷ ಅಥವಾ ಪರಿಣಾಮಕಾರಿ ಹಾನಿಗಳಿಗೆ ಕಾನೂನುಬದ್ಧವಾಗಿ ಜವಾಬ್ದಾರರಾಗುವುದಿಲ್ಲ.
ಈ ಚಾನೆಲ್‌ನಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ವರದಿಗಾರರು, ನಿರೂಪಕರು ಅಥವಾ ತೃತೀಯ ಪಕ್ಷದ ಮೂಲಗಳ ವೈಯಕ್ತಿಕ ಅಭಿಪ್ರಾಯಗಳಾಗಿರಬಹುದು; ಅವು “ಭೀಮ ಹೆಜ್ಜೆ ನ್ಯೂಸ್” ಸಂಸ್ಥೆಯ ಅಧಿಕೃತ ನಿಲುವಾಗಿರಬೇಕೆಂದು ಅನಿವಾರ್ಯವಿಲ್ಲ.
ಈ ಚಾನೆಲ್ ಯಾವುದೇ ವ್ಯಕ್ತಿ, ಸಂಸ್ಥೆ, ಸಮುದಾಯ ಅಥವಾ ಸಂಘಟನೆಯನ್ನು ಮಾನಹಾನಿಗೊಳಿಸುವ ಅಥವಾ ಹಾನಿಗೊಳಿಸುವ ಉದ್ದೇಶ ಹೊಂದಿಲ್ಲ. ಯಾವುದೇ ವಿಷಯದಿಂದ ಉಂಟಾಗುವ ಅನಾಹುತಗಳು ಅಥವಾ ಅಸಮಾಧಾನಗಳು ಯಾದೃಚ್ಛಿಕವಾಗಿದ್ದು, ಉದ್ದೇಶಪೂರ್ವಕವಾಗಿರುವುದಿಲ್ಲ.
ಈ ಚಾನೆಲ್‌ನಲ್ಲಿ ಬಳಸಲಾಗುವ ಎಲ್ಲಾ ತೃತೀಯ ಪಕ್ಷದ ವಿಷಯಗಳು (ಚಿತ್ರಗಳು, ವೀಡಿಯೊಗಳು, ಧ್ವನಿ, ಗ್ರಾಫಿಕ್ಸ್ ಇತ್ಯಾದಿ) ಭಾರತೀಯ ಕಾಪಿರೈಟ್ ಕಾಯ್ದೆ, 1957 ಮತ್ತು “Fair Dealing / Fair Use” ತತ್ವಗಳ ಅಡಿಯಲ್ಲಿ ಸುದ್ದಿವಿವರಣೆ, ವಿಮರ್ಶೆ, ಟಿಪ್ಪಣಿ ಮತ್ತು ಶಿಕ್ಷಣ ಉದ್ದೇಶಗಳಿಗೆ ಮಾತ್ರ ಬಳಸಲ್ಪಟ್ಟಿವೆ. ಯಾವುದೇ ಕಾಪಿರೈಟ್ ಉಲ್ಲಂಘನೆ ಉದ್ದೇಶವಿಲ್ಲ.
YouTube ಕಾಪಿರೈಟ್ ಪಾಲಿಸಿ ಮತ್ತು Digital Millennium Copyright Act (DMCA) ಅನುಸಾರ, ಯಾವುದೇ ಕಾಪಿರೈಟ್ ಅಥವಾ ವಿಷಯದ ಹಕ್ಕುಗಳ ಕುರಿತು ದೂರುಗಳಿದ್ದರೆ, ದಯವಿಟ್ಟು ನಮಗೆ ಅಧಿಕೃತವಾಗಿ ತಿಳಿಸಬೇಕು. ಪರಿಶೀಲನೆಯ ನಂತರ ಅಗತ್ಯವಿದ್ದರೆ ವಿಷಯವನ್ನು ತಕ್ಷಣ ತೆಗೆದುಹಾಕಲಾಗುತ್ತದೆ.
ಈ ಚಾನೆಲ್‌ನಲ್ಲಿರುವ ವಿಷಯಗಳು ಯಾವುದೇ ಕಾನೂನು, ವೈದ್ಯಕೀಯ, ಹಣಕಾಸು ಅಥವಾ ವೃತ್ತಿಪರ ಸಲಹೆಗಳಾಗಿ ಪರಿಗಣಿಸಲಾಗುವುದಿಲ್ಲ.
ಈ ಚಾನೆಲ್ ಅನ್ನು ಬಳಸುವುದರಿಂದ, ನೀವು ಮೇಲ್ಕಂಡ ಎಲ್ಲಾ ನಿಯಮಗಳು, ಷರತ್ತುಗಳು ಮತ್ತು ಅಸ್ವೀಕಾರ ಸೂಚನೆಗಳನ್ನು ಸಂಪೂರ್ಣವಾಗಿ ಒಪ್ಪುತ್ತೀರಿ.
*ಭೀಮ ಹೆಜ್ಜೆ ನ್ಯೂಸ್*
    user_Bhimahejje News
    Bhimahejje News
    Newspaper publisher ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    3 hrs ago
  • ಈದ್ ಮಿಲಾದ್ ಹಬ್ಬದ ಪ್ರಯುಕ್ತ ಬಾಗಲಕೋಟೆ ನಗರದ ಉಪ್ಪರ ಮೊಹಲ್ಲಾದಲ್ಲಿ ಸ್ಥಬ್ದ ಚಿತ್ರ ಪ್ರದರ್ಶನ
    1
    ಈದ್ ಮಿಲಾದ್ ಹಬ್ಬದ ಪ್ರಯುಕ್ತ ಬಾಗಲಕೋಟೆ ನಗರದ ಉಪ್ಪರ ಮೊಹಲ್ಲಾದಲ್ಲಿ ಸ್ಥಬ್ದ ಚಿತ್ರ ಪ್ರದರ್ಶನ
    user_Shabbir Bijapur
    Shabbir Bijapur
    Local News Reporter ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    7 hrs ago
  • ಧಾರವಾಡದಲ್ಲಿ ರಕ್ಷಾ ಬಂಧನ ಸಂಭ್ರಮ; ಮಾರುಕಟ್ಟೆಗೆ ಬಣ್ಣಬಣ್ಣದ ರಾಖಿಗಳ ಲಗ್ಗೆ ಧಾರವಾಡ: ನೂಲ ಹುಣ್ಣಿಮೆ ಅಂಗವಾಗಿ ನಡೆಯಲಿರುವ ರಕ್ಷಾ ಬಂಧನ ಹಬ್ಬಕ್ಕೆ ಧಾರವಾಡ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸಿದ್ಧತೆ ಜೋರಾಗಿದ್ದು, ನಗರದ ಮಾರುಕಟ್ಟೆಯಲ್ಲಿ ಬಣ್ಣಬಣ್ಣದ ಆಕರ್ಷಕ ರಾಖಿಗಳು ಗ್ರಾಹಕರ ಗಮನ ಸೆಳೆಯುತ್ತಿವೆ. ಅಣ್ಣ-ತಂಗಿಯರ ಬಾಂಧವ್ಯವನ್ನು ಬೆಸೆಯುವ ರಕ್ಷಾ ಬಂಧನ ಹಬ್ಬದ ಹಿನ್ನೆಲೆಯಲ್ಲಿ ಧಾರವಾಡ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ವಿವಿಧ ವಿನ್ಯಾಸದ ರಾಖಿಗಳ ಮಾರಾಟ ಭರಾಟೆ ಜೋರಾಗಿದೆ. ಮಹಿಳೆಯರು ಹಾಗೂ ಮಕ್ಕಳು ತಮ್ಮ ಸಹೋದರರಿಗೆ ಕಟ್ಟಲು ಇಷ್ಟದ ರಾಖಿಗಳನ್ನು ಆಯ್ಕೆ ಮಾಡಿಕೊಳ್ಳಲು ಮಾರುಕಟ್ಟೆಗೆ ಆಗಮಿಸುತ್ತಿದ್ದು, ಖರೀದಿ ಚುರುಕುಗೊಂಡಿದೆ.
    1
    ಧಾರವಾಡದಲ್ಲಿ ರಕ್ಷಾ ಬಂಧನ ಸಂಭ್ರಮ; ಮಾರುಕಟ್ಟೆಗೆ ಬಣ್ಣಬಣ್ಣದ ರಾಖಿಗಳ ಲಗ್ಗೆ
ಧಾರವಾಡ: ನೂಲ ಹುಣ್ಣಿಮೆ ಅಂಗವಾಗಿ ನಡೆಯಲಿರುವ ರಕ್ಷಾ ಬಂಧನ ಹಬ್ಬಕ್ಕೆ ಧಾರವಾಡ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸಿದ್ಧತೆ ಜೋರಾಗಿದ್ದು, ನಗರದ ಮಾರುಕಟ್ಟೆಯಲ್ಲಿ ಬಣ್ಣಬಣ್ಣದ ಆಕರ್ಷಕ ರಾಖಿಗಳು ಗ್ರಾಹಕರ ಗಮನ ಸೆಳೆಯುತ್ತಿವೆ.
ಅಣ್ಣ-ತಂಗಿಯರ ಬಾಂಧವ್ಯವನ್ನು ಬೆಸೆಯುವ ರಕ್ಷಾ ಬಂಧನ ಹಬ್ಬದ ಹಿನ್ನೆಲೆಯಲ್ಲಿ ಧಾರವಾಡ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ವಿವಿಧ ವಿನ್ಯಾಸದ ರಾಖಿಗಳ ಮಾರಾಟ ಭರಾಟೆ ಜೋರಾಗಿದೆ. ಮಹಿಳೆಯರು ಹಾಗೂ ಮಕ್ಕಳು ತಮ್ಮ ಸಹೋದರರಿಗೆ ಕಟ್ಟಲು ಇಷ್ಟದ ರಾಖಿಗಳನ್ನು ಆಯ್ಕೆ ಮಾಡಿಕೊಳ್ಳಲು ಮಾರುಕಟ್ಟೆಗೆ ಆಗಮಿಸುತ್ತಿದ್ದು, ಖರೀದಿ ಚುರುಕುಗೊಂಡಿದೆ.
    user_Manjunath kavali
    Manjunath kavali
    Local News Reporter ಧಾರವಾಡ, ಧಾರವಾಡ, ಕರ್ನಾಟಕ•
    16 hrs ago
  • ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ ದೊರೆತ ಹಿನ್ನೆಲೆ ;ನಾಳೆ ಇಳಕಲ್ ದಿಂದ ಬಾದಾಮಿ ಬನಶಂಕರಿ ದೇವಸ್ಥಾನದ ವರೆಗೆ ಅಭಿಮಾನಿಗಳಿಂದ ಪಾದಯಾತ್ರೆ.. ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ ದೊರೆತ ಹಿನ್ನೆಲೆ ;ನಾಳೆ ಇಳಕಲ್ ದಿಂದ ಬಾದಾಮಿ ಬನಶಂಕರಿ ದೇವಸ್ಥಾನದ ವರೆಗೆ ಅಭಿಮಾನಿಗಳಿಂದ ಪಾದಯಾತ್ರೆ.. ವಿಜಯಾನಂದ ಎಸ್ ಕಾಶಪ್ಪನವರ ಅಭಿಮಾನಿ ಬಳಗವು ವಿಜಯಾನಂದ ಕಾಶಪ್ಪನವರು ಸಚಿವ ಸ್ಥಾನ ಸಿಗಲೆಂದು ಬಾದಾಮಿಯ ಬನಶಂಕರಿ ದೇವಿಯಲ್ಲಿ ಪಾದಯಾತ್ರೆ ಬರುತ್ತೇವೆ ಎಂದು ಅಭಿಮಾನಿಗಳು ಹಾಗೂ ಯುನಿಯನ್ ಸಾಂಸ್ಕೃತಿಕ & ಕ್ರೀಡಾ ಸಂಸ್ಥೆಯ ಪದಾಧಿಕಾರಿಗಳು ಹರಕೆ ಹೊತ್ತಿದ್ದರು ಅದರಂತೆ ಸಚಿವ ಸ್ಥಾನ ದೊರೆತ ಹಿನ್ನೆಲೆ ಇಳಕಲ್ ದಿಂದ ಬಾದಾಮಿ ಬನಶಂಕರಿ ದೇವಿಯ ದೇವಸ್ಥಾನದವರೆಗೂ ಅಭಿಮಾನಿಗಳು ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ಸಚಿವರ ಅಭಿಮಾನಿಗಳು ತಿಳಿಸಿದರು.
    4
    ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ ದೊರೆತ ಹಿನ್ನೆಲೆ ;ನಾಳೆ  ಇಳಕಲ್ ದಿಂದ ಬಾದಾಮಿ ಬನಶಂಕರಿ ದೇವಸ್ಥಾನದ ವರೆಗೆ ಅಭಿಮಾನಿಗಳಿಂದ  ಪಾದಯಾತ್ರೆ.. 
ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ ದೊರೆತ ಹಿನ್ನೆಲೆ ;ನಾಳೆ  ಇಳಕಲ್ ದಿಂದ ಬಾದಾಮಿ ಬನಶಂಕರಿ ದೇವಸ್ಥಾನದ ವರೆಗೆ ಅಭಿಮಾನಿಗಳಿಂದ  ಪಾದಯಾತ್ರೆ.. 
ವಿಜಯಾನಂದ ಎಸ್ ಕಾಶಪ್ಪನವರ ಅಭಿಮಾನಿ ಬಳಗವು ವಿಜಯಾನಂದ ಕಾಶಪ್ಪನವರು ಸಚಿವ ಸ್ಥಾನ ಸಿಗಲೆಂದು ಬಾದಾಮಿಯ ಬನಶಂಕರಿ ದೇವಿಯಲ್ಲಿ ಪಾದಯಾತ್ರೆ ಬರುತ್ತೇವೆ ಎಂದು ಅಭಿಮಾನಿಗಳು ಹಾಗೂ ಯುನಿಯನ್ ಸಾಂಸ್ಕೃತಿಕ & ಕ್ರೀಡಾ ಸಂಸ್ಥೆಯ ಪದಾಧಿಕಾರಿಗಳು ಹರಕೆ ಹೊತ್ತಿದ್ದರು ಅದರಂತೆ ಸಚಿವ ಸ್ಥಾನ ದೊರೆತ ಹಿನ್ನೆಲೆ ಇಳಕಲ್  ದಿಂದ ಬಾದಾಮಿ ಬನಶಂಕರಿ ದೇವಿಯ ದೇವಸ್ಥಾನದವರೆಗೂ ಅಭಿಮಾನಿಗಳು  ಪಾದಯಾತ್ರೆ  ಮಾಡುತ್ತಿದ್ದೇವೆ ಎಂದು ಸಚಿವರ ಅಭಿಮಾನಿಗಳು  ತಿಳಿಸಿದರು.
    user_ಶರಣಗೌಡ ಕಂದಕೂರ
    ಶರಣಗೌಡ ಕಂದಕೂರ
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    22 hrs ago
  • ಈ ದೃಶ್ಯಗಳು ನೇಪಾಳದ ರಸುವಾ ಜಿಲ್ಲೆಯವು, ಆದರೆ ಈ ನೋವು ಇಡೀ ನೆರೆಹೊರೆಯವರದ್ದು. ​ಹೆಲಿಕಾಪ್ಟರ್‌ನಿಂದ ತೆಗೆದ ಈ ದೃಶ್ಯವನ್ನು ನೋಡಿ — ಎಲ್ಲಿ ಒಮ್ಮೆ ಮನೆಗಳು, ಹೊಲಗಳು, ರಸ್ತೆಗಳಿದ್ದವೋ, ಅಲ್ಲಿ ಇಂದು ಕೇವಲ ಕೆಸರು ಮತ್ತು ಸಾವು-ನೋವಿನ ಮೌನ ಮಾತ್ರವಿದೆ. ಭೋಟೇಕೋಶಿ ನದಿ ಕ್ಷಣಾರ್ಧದಲ್ಲಿ ಎಲ್ಲವನ್ನೂ ನುಂಗಿಹಾಕಿದೆ. ​ಈ ಅವಶೇಷಗಳ ನಡುವೆ ಒಂದು ಚಿತ್ರ ಹೃದಯವನ್ನು ತಟ್ಟುತ್ತ್ತದೆ — ಒಬ್ಬ ಅಜ್ಜಿ ಹೆಲಿಕಾಪ್ಟರ್‌ನಲ್ಲಿ ಕುಳಿತು, ಕೈ ಮುಗಿಯುತ್ತಿರುವ ದೃಶ್ಯ. ಆ ಕೈಗಳು ಕೇವಲ ಧನ್ಯವಾದಕ್ಕೆ ಮಾತ್ರವಲ್ಲ, ಅದು ಇಂದು ತಮ್ಮವರನ್ನು ಕಳೆದುಕೊಂಡ ಪ್ರತಿಯೊಬ್ಬ ತಾಯಿಯ ಪ್ರಾರ್ಥನೆಯಾಗಿದೆ. ​ ನಾವು ಈ ಆಪತ್ತಿನಲ್ಲಿರುವ ತಮ್ಮವರನ್ನು ಕಳೆದುಕೊಂಡ ಎಲ್ಲಾ ಕುಟುಂಬಗಳಿಗೆ ಸಂತಾಪ ಸೂಚಿಸುವ ಅಗತ್ಯವಿದೆ. ಮೃತರ ಆತ್ಮಗಳಿಗೆ ಶಾಂತಿ ಸಿಗಲಿ. ​ ಗಾಯಗೊಂಡಿರುವ, ಮನೆ ಕಳೆದುಕೊಂಡಿರುವ ಮತ್ತು ನಾಪತ್ತೆ ಆಗಿರುವವರಿಗಾಗಿ ನಾವು ದೇವರಲ್ಲಿ ಧೈರ್ಯ ಮತ್ತು ಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇವೆ. ​ಒಬ್ಬ ನಿಜವಾದ ಸ್ನೇಹಿತನ ಕರ್ತವ್ಯದಂತೆ — ಈ ಕಷ್ಟದ ಸಮಯದಲ್ಲಿ ಭಾರತವು ನೇಪಾಳದ ಜೊತೆಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದೆ. ಗಡಿಯಲ್ಲಿ ನಮ್ಮ NDRF ತಂಡಗಳು ಸಂಪೂರ್ಣ ಸಜ್ಜಾಗಿವೆ, ಇದರಿಂದ ನಮ್ಮ ನೆರೆಯವರಿಗೆ ಯಾವುದೇ ತೊಂದರೆ ಆಗದಿರಲಿ. ​ಏಕೆಂದರೆ ನೆರೆಹೊರೆಯವರು ಕೇವಲ ನಕ್ಷೆಯಲ್ಲಿ ಮಾತ್ರವಲ್ಲ, ಹೃದಯದಲ್ಲೂ ಇರುತ್ತಾರೆ.
    1
    ಈ ದೃಶ್ಯಗಳು ನೇಪಾಳದ ರಸುವಾ ಜಿಲ್ಲೆಯವು, ಆದರೆ ಈ ನೋವು ಇಡೀ ನೆರೆಹೊರೆಯವರದ್ದು.
​ಹೆಲಿಕಾಪ್ಟರ್‌ನಿಂದ ತೆಗೆದ ಈ ದೃಶ್ಯವನ್ನು ನೋಡಿ — ಎಲ್ಲಿ ಒಮ್ಮೆ ಮನೆಗಳು, ಹೊಲಗಳು, ರಸ್ತೆಗಳಿದ್ದವೋ, ಅಲ್ಲಿ ಇಂದು ಕೇವಲ ಕೆಸರು ಮತ್ತು ಸಾವು-ನೋವಿನ ಮೌನ ಮಾತ್ರವಿದೆ. ಭೋಟೇಕೋಶಿ ನದಿ ಕ್ಷಣಾರ್ಧದಲ್ಲಿ ಎಲ್ಲವನ್ನೂ ನುಂಗಿಹಾಕಿದೆ.
​ಈ ಅವಶೇಷಗಳ ನಡುವೆ ಒಂದು ಚಿತ್ರ ಹೃದಯವನ್ನು ತಟ್ಟುತ್ತ್ತದೆ — ಒಬ್ಬ ಅಜ್ಜಿ ಹೆಲಿಕಾಪ್ಟರ್‌ನಲ್ಲಿ ಕುಳಿತು, ಕೈ ಮುಗಿಯುತ್ತಿರುವ ದೃಶ್ಯ. ಆ ಕೈಗಳು ಕೇವಲ ಧನ್ಯವಾದಕ್ಕೆ ಮಾತ್ರವಲ್ಲ, ಅದು ಇಂದು ತಮ್ಮವರನ್ನು ಕಳೆದುಕೊಂಡ ಪ್ರತಿಯೊಬ್ಬ ತಾಯಿಯ ಪ್ರಾರ್ಥನೆಯಾಗಿದೆ.

​ ನಾವು ಈ ಆಪತ್ತಿನಲ್ಲಿರುವ ತಮ್ಮವರನ್ನು ಕಳೆದುಕೊಂಡ ಎಲ್ಲಾ ಕುಟುಂಬಗಳಿಗೆ ಸಂತಾಪ ಸೂಚಿಸುವ ಅಗತ್ಯವಿದೆ. ಮೃತರ ಆತ್ಮಗಳಿಗೆ ಶಾಂತಿ ಸಿಗಲಿ.

​ ಗಾಯಗೊಂಡಿರುವ, ಮನೆ ಕಳೆದುಕೊಂಡಿರುವ ಮತ್ತು  ನಾಪತ್ತೆ ಆಗಿರುವವರಿಗಾಗಿ ನಾವು ದೇವರಲ್ಲಿ ಧೈರ್ಯ ಮತ್ತು ಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇವೆ.

​ಒಬ್ಬ ನಿಜವಾದ ಸ್ನೇಹಿತನ ಕರ್ತವ್ಯದಂತೆ — ಈ ಕಷ್ಟದ ಸಮಯದಲ್ಲಿ ಭಾರತವು ನೇಪಾಳದ ಜೊತೆಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದೆ. ಗಡಿಯಲ್ಲಿ ನಮ್ಮ NDRF ತಂಡಗಳು ಸಂಪೂರ್ಣ ಸಜ್ಜಾಗಿವೆ, ಇದರಿಂದ ನಮ್ಮ ನೆರೆಯವರಿಗೆ ಯಾವುದೇ ತೊಂದರೆ ಆಗದಿರಲಿ.
​ಏಕೆಂದರೆ ನೆರೆಹೊರೆಯವರು ಕೇವಲ ನಕ್ಷೆಯಲ್ಲಿ ಮಾತ್ರವಲ್ಲ, ಹೃದಯದಲ್ಲೂ ಇರುತ್ತಾರೆ.
    user_YSRmedia vijayanagaraupsates
    YSRmedia vijayanagaraupsates
    Mobile Phone Accessory Shop ಹೊಸಪೇಟೆ, ವಿಜಯನಗರ, ಕರ್ನಾಟಕ•
    6 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.