ಜ್ಞಾನದಿವಾಕರ ಆಚಾರ್ಯ ಶ್ರೀ 108 ಆರ್ಷಕೀರ್ತಿ ಮುನಿ ಮಹಾರಾಜರ ವಿಶ್ವ ಶಾಂತಿಗಾಗಿ ಭಾರತದ ಸಮೃದ್ಧಿಗಾಗಿ ನಮ್ಮ ಪುಣ್ಯ ಪವಿತ್ರ ಪಾವನ ಭೂಮಿ ಕಲಬುರಗಿ ನಗರಕ್ಕೆ. ಜ್ಞಾನದಿವಾಕರ ಆಚಾರ್ಯ ಶ್ರೀ 108 ಆರ್ಷಕೀರ್ತಿ ಮುನಿ ಮಹಾರಾಜರ ಹಾಗೂ ಕ್ಷುಲಕ ಶ್ರೀ 105 ಸುಪ್ರಭಸಾಗರ ಮಹಾರಾಜರ ಮತ್ತು ಸಂಘ ಚಾತುರ್ಮಾಸ ನಿಮಿತ್ಯ ಶ್ರೀ 1008 ಆದಿನಾಥ ದಿಗಂಬರ ಜೈನ ಮಂದಿರ ಗಾಜಿಪೂರ, ದಿನಾಂಕ: 19/07/2026 ರವಿವಾರ ವಿಶ್ವ ಶಾಂತಿಗಾಗಿ ಭಾರತದ ಸಮೃದ್ಧಿಗಾಗಿ ನಮ್ಮ ಪುಣ್ಯ ಪವಿತ್ರ ಪಾವನ ಭೂಮಿ ಕಲಬುರಗಿ ನಗರಕ್ಕೆ ಬಂದಿರುತ್ತಾರೆ. ರವಿವಾರ ದಿನಾಂಕ: 02/08/2026 ರಂದು ಮಂಗಳ ಕಳಶ ಸ್ಥಾಪನೆ ಕಾರ್ಯಕ್ರಮವನ್ನು ಅತ್ಯಂತ ಭಕ್ತಿಭಾವದಿಂದ ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ 6:30ಕ್ಕೆ ಆದಿನಾಥ ದಿಗಂಬರ ಜೈನ ದೇವಸ್ಥಾನದಿಂದ ಕೋಠಾರಿ ಭವನದವರೆಗೆ ಮಂಗಳ ವಿಹಾರ ಅಂದು ಬೆಳಿಗ್ಗೆ 8:30 ಗಂಟೆಗೆ ಭಗವಂತರ ಅಭಿಷೇಕ, 9:00 ಗಂಟೆಗೆ ಕಲ್ಯಾಣ ಮಂದಿರ ವಿಧಾನ, ಮಧ್ಯಾಹ್ನ 12:30 ಗಂಟೆಗೆ ಚಾತುರ್ಮಾಸದ ಮಂಗಳ ಕಲಶ ಸ್ಥಾಪನೆಯ ಕಾರ್ಯಕ್ರಮ ಸಾಯಂಕಾಲ 4 ರಿಂದ 5:00 ಗಂಟೆಯ ವರೆಗೆ ಅಚಾರ್ಯ ಶ್ರೀಗಳ ಮಂಗಳ ಪ್ರವಚನ, ಸಂಜೆ 6:00 ಗಂಟೆಯಿಂದ ಎಸ್.ಎಂ. ಪಂಡಿತ ರಂಗಮಂದಿರದಿಂದ ಗಾಜಿಪೂರ ಜೈನ ಬಸದಿ ವರೆಗೆ ಸಕಲವಾದ್ಯ ಮೇಳದೊಂದಿಗೆ ಭವ್ಯ ಮಂಗಳ ಕಳಶ ಯಾತ್ರೆ, ಸಂಜೆ 7-00 ರಿಂದ ಗಾಜಿಪೂರ ಜೈನ ಬಸದಿಯಲ್ಲಿ ಕಳಶ ಸ್ಥಾಪನೆ. ನೇರವೇರಿಸಲಾಗುವುದು. ಮಹಾರಾಜರ ಕಿರುಪರಿಚಯ : ಅವರ ಮೊದಲಿನ ಹೆಸರು: ಬ್ರಿಜೇಶಕುಮಾರ ಜೈನ, ಹುಟ್ಟಿದ್ದು: 10ನೇ ಸೆಪ್ಟೆಂಬರ 1979 ಗ್ರಾಮ: ಸಾಗರ, ಜಿಲ್ಲೇ ಶಾಹಗಡ (ಎಂ.ಪಿ.) ತಂದೆ ಹೆಸರು: ಶ್ರೀ ಸಂತೋಷಕುಮಾರ, ಜೈನ, ತಾಯಿ ಹೆಸರು: ಶ್ರೀಮತಿ ಮೀನಾ ಚೈನ್, ಬ್ರಹ್ಮಚರ್ಯ ವೃತ: 1 ಮಾರ್ಚ 1999 ಶಾಹಗಡ ಮುನಿದೀಕ್ಷಾ ತೆಗೆದುಕೊಂಡಿದ್ದು: ಶ್ರೀಕ್ಷೇತ್ರ ಶ್ರವಣಬೆಳಗೋಳ 16ನೇ ಫೆಬ್ರವರಿ 2018, ದೀಕ್ಷಾ ಗುರು: ಶ್ರೀ ಪ್ರಜ್ಞಾಶ್ರಮಣ ಸಾರಸ್ವತಾಚಾರ್ಯ ಶ್ರೀ 108 ಶ್ರೀದೇವನಂದಿ ಮಹಾರಾಜ ಅವರ ಸನ್ನಿಧಿಯಲ್ಲಿ ಆಚಾರ್ಯ ಪಧವಿ 19ನೇ ಫೆಬ್ರವರಿ 2026 ಶ್ರೀ ಕ್ಷೇತ್ರ ಣಮೋಕಾರ್ ತೀರ್ಥದಲ್ಲಿ ನೇರವೇರಿತು, ಸದರಿ ಮಹಾರಾಜರು 700 ಕಿ.ಮಿ. ದೂರವು 25 ದಿನದಲ್ಲಿ ಕಾಲುನಡುಗೆಯಿಂದ ಕ್ರಮಿಸಿರುತ್ತಾರೆ. ಕಾರಣ ನಮ್ಮ ಎಲ್ಲಾ ಸಮಾಜ ಬಾಂದವರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಲು ಕಾರ್ಯಕ್ರಮಕ್ಕೆ ತಪ್ಪದೆ ಆಗಮಿಸಿ ಪುನಿತರಾಗಬೇಕೆಂದು ಈ ಪತ್ರಿಕೆ ಗೋಷ್ಠಿ ಮೂಲಕ ವಿನಂತಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಚಂದ್ರ ಮೋಹನ ಶಹಾ, ಪ್ರಕಾಶ ಜೈನ, ಅಂಕುಶ ಶಹಾ,ನಾಗಣ್ಣ ಚಿಂದೆ,ರಮೇಶ ಗಡಗಡೆ, ದೀಪಕ ಪಂಡಿತ, ವಜ್ರಕುಮಾರ ಮೆಹತಾ, ರತನಚಂದ ಖಪ್ಪಣಕರ, ವಜ್ರಕುಮಾರ ಪಾಟೀಲ್, ಬಿ.ಕೆ. ಪಾಟೀಲ, ರಾಹುಲ ಕಂಬಾಳಿ, ರಾಹುಲ ಶಹಾ ಕಾರ್ಯದರ್ಶಿಗಳು ಕಲಬುರಗಿ ಜಿಲ್ಲಾ ಜೈನ ಸಮಾಜ ತ್ಯಾಗಿ ಸೇವಾ ಸಮಿತಿ ಕಲಬುರಗಿ

- ಸಿಸಿ ರಸ್ತೆ ಕಾಮಾಗಾರಿ ವೇಳೆ ಐತಿಹಾಸಿಕ ಪುರಾತನ ಮೂರ್ತಿ ಪತ್ತೆ* ಸಿಸಿ ರಸ್ತೆ ಕಾಮಗಾರಿ ಮಾಡುವೆ ವೇಳೆಯಲ್ಲಿ ಐರಿಹಾಸಿಕ ಪುರಾತನದ ಮೂರ್ತಿ ಪತ್ತೆಯಾಗಿದ್ದು ಶ್ರೀ ಸೂರ್ಯನಾರಾಯಣ ದೇವರ ಶಿಲಾ ಮೂರ್ತಿ ಎಂದು ತಿಳಿದು ಬಂದಿದೆ.ರುಕ್ಮಿಣಿ - ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಹೊಲಕುಂದಾ ಗ್ರಾಮದ ವಿಠ್ಠಲ ದೇವಸ್ಥಾನದ ಆವರಣದಲ್ಲಿನ ಸಿಸಿ ರಸ್ತೆ ಕಾಮಾಗಾರಿ ವೇಳೆ ಪತ್ತೆಯಾಗಿದೆ.2.1 ಅಡಿ ಎತ್ತರದ ಕಪ್ಪು ಶಿಲೆಯ ಮೂರ್ತಿ , ಎರಡೂ ಕೈಗಳಲ್ಲಿ ಕಮಲ ಹೂವುಗಳು ಹೊಂದಿರುವ ಮೂರ್ತಿಯಾಗಿದ್ದು, ಸಂಧ್ಯಾದೇವಿ, ಛಾಯಾದೇವಿ ಹಾಗೂ ಸಪ್ತ ಅಶ್ವಗಳ ಕೆತ್ತನೆ ಒಳಗೊಂಡಿದೆ. ಸಂಶೋಧಕರ ಪ್ರಾಥಮಿಕ ಅಭಿಪ್ರಾಯದಂತೆ ರಾಷ್ಟ್ರಕೂಟರ ಕಾಲದ ಶಿಲ್ಪ ಎನ್ನುವ ಸಾಧ್ಯತೆ ಇದೆ1
- ಇಂಗನಕಲ: ಶರಣಪ್ಪಾ D ಹಾಲಕಾಯಿ ಸಾಹುಕಾರ ಅವರು ಭಜನಾ ಮಂಡಳಿಗೆ ಪ್ರಸಾದ ಸೇವೆ ಸಲ್ಲಿಸಿದ್ದಾರೆ ಈ ಸಂದರ್ಭದಲ್ಲಿ ಬೆಂಗಳೂರಿನ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಅಭಿಷೇಕ ಹಾಲಕಾಯಿ ಉಪಸ್ಥಿತರಿದ್ದರು2
- ಗುರು ಗಂಗಾ ಗಿರಿಜಾ ನದಿ ಉಳಿಸಿ ಅಭಿಯಾನ : ಮಾಣಿಕ್ ನಗರದ ಆನಂದ ಮಹಾಜ್ ಮನವಿ ಹುಮನಾಬಾದ : ಕೈಗಾರಿಕಾ ಪ್ರದೇಶ ದಿಂದ ಆಗುವ ಜಲ ಮಾಲಿನ್ಯ ಕುರಿತು ದಿನೇ ದಿನೇ ವಿರೋಧ ವ್ಯಕ್ತವಾಗುತ್ತಿದ್ದರು ಯಾವ ಕ್ರಮವು ಆಗುತ್ತಿಲ್ಲ ಈ ಕುರಿತು ಹಲವಾರು ಹೋರಾಟಗಳೇ ನಡೆದು ಹೋದವು ಆದರೆ ಯಾವುದೇ ಕ್ರಮ ವಾಗಲಿಲ್ಲ ಅಧಿಕಾರಿಗಳ ಸಚಿವರ ಹಾಗೂ ಲೋಕಾಯುಕ್ತ ಭೇಟಿಯಾದರು ಕ್ರಮ ವಾಗಲಿಲ್ಲ ಇದೀಗ ಮಾಣಿಕ್ ಪ್ರಭು ಮಹಾರಾಜ್ ದೇವಸ್ಥಾನದ ಪೂಜ್ಯರಾದ ಆನಂದ ಮಹಾರಾಜರು ಈ ಕುರಿತು ಒಂದು ಅಭಿಯಾನಕ್ಕೆ ಕರೆ ನೀಡಿದ್ದು ಗುರು ಗಂಗಾ ಗಿರಿಜಾ ನದಿ ಉಳಿಸಿ ಅಭಿಯಾನಕ್ಕೆ ಕರೆ ನೀಡಿದ್ದಾರೆ, ಈ ಅಭಿಯಾನಕ್ಕೆ ಎಲ್ಲರು ಕೈಜೋಡಿಸಿ ಎಂದು ಮನವಿ ಮಾಡಿದ್ದಾರೆ.1
- ಹೂ ಮಳೆ ಸುರಿದು ಪೊಲೀಸ್ ಅಧಿಕಾರಿಗೆ ಅದ್ದೂರಿಯಾಗಿ ಬೀಳ್ಕೋಡುಗೆ ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು ಇದ್ದರು. ಅಫಜಲಪುರ ತಾಲೂಕಿನ ರೇವೂರ ಪೊಲೀಸ್ ಠಾಣೆ ಪಿ.ಎಸ್.ಐ.ಕಮಲು ಅವರಿಗೆ ಠಾಣಾ ಸಿಬ್ಬಂದಿಗಳು ಹೂ ಮಳೆ ಸುರಿದು ಅಭಿನಂದನೆ ಸಲ್ಲಿಸಿ ಅದ್ದೂರಿಯಾಗಿ ಬೀಲಕ್ಕೋಡುಗೆ ಮಾಡಿದರು.1
- ಕರಜಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿನ ಮಕ್ಕಳಿಗೆ ಕಲುಷಿತ ಆಹಾರ ನೀಡಿದವರ ಮೇಲೆ ಸೂಕ್ತ ಕ್ರಮ ಜರುಗಿಸಲು ನಿತೀನ ಗುತ್ತೇದಾರ ಆಗ್ರಹ ಕರಜಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿನ ಮಕ್ಕಳಿಗೆ ಕಲುಷಿತ ಆಹಾರ ನೀಡಿದವರ ಮೇಲೆ ಸೂಕ್ತ ಕ್ರಮ ಜರುಗಿಸಲು ನಿತೀನ ಗುತ್ತೇದಾರ ಆಗ್ರಹ1
- ಕೋಲಿ ಸಮಾಜದ ಯುವ ಅಟೋ ಚಾಲಕ ದತ್ತು ಖುರ್ಚಿ ಮೇಲೆ ಗಂಭೀರ ಮಾರಣಾಂತಿಕ ಹಲ್ಲೆ ಖಂಡಿಸಿ ಬೃಹತ್ ಪ್ರತಿಭಟನೆ1
- ಧರ್ಮ ಮತ್ತು ಸಂವಿಧಾನ ನಡುವಿನ ವ್ಯತ್ಯಾಸ ತಿಳಿಸಿದ ಗುರೂಜಿ. ಸಂವಿಧಾನಕ್ಕಿಂತ ಧರ್ಮ ದೊಡ್ಡದು ಧರ್ಮ ಮೇಲು ಎಂದು ಹೇಳಿದ ಗುರೂಜಿ1
- ಕೈದಿಗಳು ಪರಾರಿಯಾಗದಂತೆ ಮತ್ತು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಅಧಿಕಾರಿಗಳಿಗೆ ಖಡಕ್ ಸೂಚನೆ- ಡಿಜಿಪಿ ಅಲೋಕ್ ಕಲಬುರಗಿ ಸೆಂಟ್ರಲ್ ಜೈಲಿಗೆ ಡಿಜಿಪಿ ಅಲೋಕಕುಮಾರ ಭೇಟಿನೀಡಿ ಬಳಿಕ ಡಿಜಿಪಿ ಅಲೋಕಕುಮಾರ ಅವರು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದು.ಜೈಲಿನಿಂದ ಮೂವರು ಕೈದಿಗಳ ಪರಾರಿ ಘಟನೆ ಗಂಭೀರವಾಗಿ ಪರಿಗಣಿಸಲಾಗಿದೆ, ಈಗಾಗಲೇ ಪೊಲೀಸರು ಇಬ್ಬರನ್ನ ಬಂಧಿಸಿದ್ದಾರೆ, ಮಸ್ತಾನ್ ಬಂಧನಕ್ಕೆ ಹುಡುಕಾಟ ನಡೆಸ್ತಿದಾರೆ,ಘಟನೆಗೆ ಸಂಬಂಧಿಸಿದಂತೆ ಜೈಲು ಅಧಿಕಾರಿಗಳನ್ನ ಮತ್ತು ಸಿಬ್ಬಂದಿಗಳನ್ನ ಅಮಾನತು ಮಾಡಲಾಗಿದೆ,ಜೈಲಿನ ಭದ್ರತೆ ಹೆಚ್ಚಿಸಲು ಅಧಿಕಾರಿಗಳ ಜೊತೆ ಚರ್ಚಿಸಿಲಾಗಿದ್ದು, ಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ,ಜೈಲಿನ ತಂತಿ ಬೇಲಿ ಸುಸ್ಥಿತಿಯಲ್ಲಿಡಲು ಸೂಚಿಸಲಾಗಿದೆ,ಜೈಲು ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆಯಿದೆ. ಶೀಘ್ರದಲ್ಲೇ ಸಿಬ್ಬಂದಿಗಳ ನೇಮಕ ಮಾಡಿಕೊಳ್ಳಲಾಗುವುದು, ಇನ್ನು ಕೈದಿಗಳು ಪರಾರಿಯಾಗದಂತೆ ಮತ್ತು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಲಾಗಿದೆ ಎಂದು ಹೇಳಿದರು1