logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಕನ್ನಡ ಭಾಷೆಯ ಬೆಳವಣಿಗೆಗೆ ಜನಪದ ಸಾಹಿತಿಗಳು ಹಾಗೂ ಕಲಾವಿದರ ಕೊಡುಗೆ ಅಪಾರವಾಗಿದೆ,''ಎಂದು ಕಾಂಗ್ರೆಸ್‌ ಮುಖಂಡ ಹಣಮಂತ ತಿಮ್ಮಾಪೂರ ಹೇಳಿದರು. "ಕನ್ನಡ ಭಾಷೆಯ ಬೆಳವಣಿಗೆಗೆ ಜನಪದ ಸಾಹಿತಿಗಳು ಹಾಗೂ ಕಲಾವಿದರ ಕೊಡುಗೆ ಅಪಾರವಾಗಿದೆ,''ಎಂದು ಕಾಂಗ್ರೆಸ್‌ ಮುಖಂಡ ಹಣಮಂತ ತಿಮ್ಮಾಪೂರ ಹೇಳಿದರು. ನಗರದ ಕಸಾಪ ಭವನದಲ್ಲಿ ನಡೆದ ಜನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 'ಗ್ರಾಮೀಣ ಭಾಗದಲ್ಲಿ ಅನೇಕ ಬಡ ಕಲಾವಿದರು ಜಾನಪದ ಸಾಹಿತ್ಯದ ಬೆಳವಣಿಗೆಗೆ ನಿರಂತರ ಸೇವೆ ಸಲ್ಲಿಸುತ್ತಿದ್ದು, ಅವರಿಗೆ ಸರಕಾರ ಹಾಗೂ ಸಾರ್ವಜನಿಕರ ಪ್ರೋತ್ಸಾಹ, ಸಹಾಯ ಅವಶ್ಯವಿದೆ,''ಎಂದರು. ಅವರ ಶಾಸಕ ಆರ್.ಬಿ.ತಿಮ್ಮಾಪೂರ ಮೂಲಕ ಅಗತ್ಯ ನೆರವು ನೀಡುವುದಾಗಿ ಹಣಮಂತ ಭರವಸೆ ನೀಡಿದರು. ತಾಲೂಕಿನ ನಾನಾ ಹಳ್ಳಿಗಳಿಂದ ಆಗಮಿಸಿದ ಕಲಾವಿದರು ನಾನಾ ಕಲೆಯನ್ನು ಪ್ರದರ್ಶಿಸಿದರು. ನಿತ್ಯಾನಂದ ಶ್ರೀಗಳು ಸಾನ್ನಿಧ್ಯವಹಿಸಿದ್ದರು. ಕಾನಿಪ ಗೌರವ ಅಧ್ಯಕ್ಷ ಅಶೋಕ ಕುಲಕರ್ಣಿ, ಎಸ್.ಕೆ.ಹೊಸಕೋಟಿ, ಮುದಕಣ್ಣ ಅಂಬಿಗೇರ, ಡಿ.ಎಸ್.ನಾಯಕ, ಶ್ರೀಶೈಲಯ್ಯ ಗಣಾಚಾರಿ, ಲಕ್ಕಪ್ಪ ಬಂಡಿವಡ್ಡರ, ಬಿ.ಎಚ್.ಬೀಳಗಿ, ನಾಗಪ್ಪ ಅಂಬಿ, ಸಂಘದ ಅಧ್ಯಕ್ಷ ಸತೀಶ ಹೊಸಮನ, ಲಿಂಗನಗೌಡ ನಾಯಕ, ಸಿದ್ದಪ್ಪ ಶಿಂಪಿ, ಸದಾಶಿವ ಕುಂಬಾರ ಇದ್ದರು.

18 hrs ago
user_GV NEWS
GV NEWS
ಶಿಕ್ಷಕ ಮುಧೋಳ, ಬಾಗಲಕೋಟೆ, ಕರ್ನಾಟಕ•
18 hrs ago
b1f46795-0138-4163-ad25-658b089a0444

ಕನ್ನಡ ಭಾಷೆಯ ಬೆಳವಣಿಗೆಗೆ ಜನಪದ ಸಾಹಿತಿಗಳು ಹಾಗೂ ಕಲಾವಿದರ ಕೊಡುಗೆ ಅಪಾರವಾಗಿದೆ,''ಎಂದು ಕಾಂಗ್ರೆಸ್‌ ಮುಖಂಡ ಹಣಮಂತ ತಿಮ್ಮಾಪೂರ ಹೇಳಿದರು. "ಕನ್ನಡ ಭಾಷೆಯ ಬೆಳವಣಿಗೆಗೆ ಜನಪದ ಸಾಹಿತಿಗಳು ಹಾಗೂ ಕಲಾವಿದರ ಕೊಡುಗೆ ಅಪಾರವಾಗಿದೆ,''ಎಂದು ಕಾಂಗ್ರೆಸ್‌ ಮುಖಂಡ ಹಣಮಂತ ತಿಮ್ಮಾಪೂರ ಹೇಳಿದರು. ನಗರದ ಕಸಾಪ ಭವನದಲ್ಲಿ ನಡೆದ ಜನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 'ಗ್ರಾಮೀಣ ಭಾಗದಲ್ಲಿ ಅನೇಕ ಬಡ ಕಲಾವಿದರು ಜಾನಪದ ಸಾಹಿತ್ಯದ ಬೆಳವಣಿಗೆಗೆ ನಿರಂತರ ಸೇವೆ ಸಲ್ಲಿಸುತ್ತಿದ್ದು, ಅವರಿಗೆ ಸರಕಾರ ಹಾಗೂ ಸಾರ್ವಜನಿಕರ ಪ್ರೋತ್ಸಾಹ, ಸಹಾಯ ಅವಶ್ಯವಿದೆ,''ಎಂದರು. ಅವರ ಶಾಸಕ ಆರ್.ಬಿ.ತಿಮ್ಮಾಪೂರ ಮೂಲಕ ಅಗತ್ಯ ನೆರವು ನೀಡುವುದಾಗಿ ಹಣಮಂತ ಭರವಸೆ ನೀಡಿದರು. ತಾಲೂಕಿನ ನಾನಾ ಹಳ್ಳಿಗಳಿಂದ ಆಗಮಿಸಿದ ಕಲಾವಿದರು ನಾನಾ ಕಲೆಯನ್ನು ಪ್ರದರ್ಶಿಸಿದರು. ನಿತ್ಯಾನಂದ ಶ್ರೀಗಳು ಸಾನ್ನಿಧ್ಯವಹಿಸಿದ್ದರು. ಕಾನಿಪ ಗೌರವ ಅಧ್ಯಕ್ಷ ಅಶೋಕ ಕುಲಕರ್ಣಿ, ಎಸ್.ಕೆ.ಹೊಸಕೋಟಿ, ಮುದಕಣ್ಣ ಅಂಬಿಗೇರ, ಡಿ.ಎಸ್.ನಾಯಕ, ಶ್ರೀಶೈಲಯ್ಯ ಗಣಾಚಾರಿ, ಲಕ್ಕಪ್ಪ ಬಂಡಿವಡ್ಡರ, ಬಿ.ಎಚ್.ಬೀಳಗಿ, ನಾಗಪ್ಪ ಅಂಬಿ, ಸಂಘದ ಅಧ್ಯಕ್ಷ ಸತೀಶ ಹೊಸಮನ, ಲಿಂಗನಗೌಡ ನಾಯಕ, ಸಿದ್ದಪ್ಪ ಶಿಂಪಿ, ಸದಾಶಿವ ಕುಂಬಾರ ಇದ್ದರು.

More news from Vijayapura and nearby areas
  • . ನಮ್ಮಲ್ಲಿ‌ ಹದ್ದುಗಳು, ಗೂಬೆಗಳಂತ ಕೆಲವು‌ ಪಕ್ಷಿಗಳು ಮಾತ್ರ ಅಪ್ಪಟ ಮಾಂಸಹಾರಿಗಳು. #SaveWildlife #Leopard #Chitradurga #WildlifeProtection #BeruBhoomi ಉಳಿದವುಗಳಲ್ಲಿ ಬಹುತೇಕ ಮಿಶ್ರಹಾರಿಗಳು. ಈ ಮಿಶ್ರಹಾರಿ ಪಕ್ಷಿಗಳ ಪ್ರಮುಖ ಆಹಾರ ವಿವಿಧ ಬಗೆಯ ಹಣ್ಣುಗಳು‌ ಹಾಗೂ ಕೀಟಗಳು. ಪರಿಸರ ಸಂರಕ್ಷಣೆ ಎಂದರೆ ಹಾನಿಕಾರಕ ಅಂಶಗಳಿಂದ ಪ್ರಕೃತಿಯನ್ನು ರಕ್ಷಿಸುವ ವಿಧಾನವಾಗಿದೆ #naturephotography #naturelovers #earthfocus #mothernature Lush greenery," "indoor plant care," "botanical garden near me," "low-light indoor plants" ಗಿಳಿ, ಕೋಗಿಲೆ, ಬುಲ್ ಬುಲ್ ತರಹದ ಪಕ್ಷಿಗಳು ಹಣ್ಣನ್ನು ಹೆಚ್ಚು ಇಷ್ಟಪಟ್ಟು ತಿಂದರೆ, ಉಣ್ಣಿಗೊರವ, ಬೆಳ್ಳಕ್ಕಿ, ಗುಬ್ಬಿಯಂತಹ ಪಕ್ಷಿಗಳು ಕೀಟಗಳನ್ನು ಹೆಚ್ಚು ಇಷ್ಟಪಟ್ಟು ತಿನ್ನುತ್ತವೆ. #GoogleMaps #Riya #ಚೇತನಾ #mcom #chetan #cmkarnataka #chethana_muniswamygowda #ChethanaClicks #TeamChethana #itsmechetana #ಚಿಕ್ಕಮಗಳೂರು #ChethanaAkka ಪಕ್ಷಿಗಳ ಆಹಾರ ಕ್ರಮದಲ್ಲಿ ಕೀಟಗಳು ಹಾಗೂ ಹಣ್ಣುಗಳು ಪ್ರಮುಖ ಸ್ಥಾನ ಪಡೆದಿರುವುದು ಮಾನವರಿಗೆ, ಹಾಗೆಯೇ ಜೀವವೈವಿಧ್ಯತೆಯ ವೃದ್ಧಿಗೆ ತುಂಬಾ ಸಹಕಾರಿಯಾಗಿದೆ. ಅದು ಹೇಗೆ ಎಂಬುದನ್ನು ನೋಡುವುದಾದರೆ ಪಕ್ಷಿಗಳು ಕೀಟಗಳನ್ನು ಹೆಚ್ಚು ಭಕ್ಷಿಸುವುದರಿಂದ ರೈತರ ಜಮೀನಿನ ಬೆಳೆಗಳಿಗೆ ಕೀಟಗಳಿಂದ ರಕ್ಷಣೆ ದೊರೆಯುತ್ತದೆ. ಅದೇ ರೀತಿ ಜಾನುವಾರುಗಳ ಉಣ್ಣಿಗಳಂತಹ (Ticks) ಕೀಟಗಳನ್ನು ಗೊರವ, ಬೆಳ್ಳಕ್ಕಿಯಂತಹ ಪಕ್ಚಿಗಳು ತಿಂದು ಅವುಗಳಿಗೆ ರಕ್ಷಣೆ ಒದಗಿಸುತ್ತವೆ. ಈ ಸೇವೆಯನ್ನು ಕಾಡಿನಲ್ಲಿ ವನ್ಯಜೀವಿಗಳಿಗೂ ಕೂಡ ಈ ಪಕ್ಷಿಗಳು ಒದಗಿಸುತ್ತವೆ. ಇನ್ನೂ ಪಕ್ಷಿಗಳು ಹಣ್ಣುಗಳನ್ನು ತಿನ್ನುವುದರಿಂದ ಅವುಗಳಿಗೆ ಎಷ್ಡು ಉಪಯೋಗವಿದೆಯೋ ಅದಕ್ಕಿಂತ ಹೆಚ್ಚಿನ ಉಪಯೋಗ ಜೀವವೈವಿಧ್ಯತೆಗಾಗುತ್ತಿದೆ. ಅದು ಹೇಗೆ ಎನ್ನುವಿರಾ? ಪ್ರಕೃತಿಯಲ್ಲಿ ಪಕ್ಷಿಗಳು ಅತಿ ಪ್ರಮುಖ ಬೀಜ ಪ್ರಸಾರಕಗಳು. ಒಂದು ಪ್ರದೇಶದಿಂದ ಮತ್ತೊಂದು‌ ಪ್ರದೇಶಕ್ಕೆ ಅಸಂಖ್ಯಾತ ಬೀಜಗಳನ್ನು ತೆಗೆದುಕೊಂಡು ಹೋಗಿ ಅಲ್ಲೆಲ್ಲ ಹೊಸ ಹೊಸ ಗಿಡಗಳು ಬೆಳೆಯಲು ಕಾರಣವಾಗುತ್ತವೆ. ಅದರಲ್ಲೂ ಗಂಧ, ಆಲದ ಜಾತಿಯ ಗಿಡಗಳು ಸೇರಿ ಹಲವು ಗಿಡಗಳು ಮೊಳಕೆಯೊಡೆದು ಗಿಡವಾಗಬೇಕೆಂದರೆ ಅದರ ಬೀಜಗಳನ್ನು ಪಕ್ಷಿಗಳು ತಿಂದು, ನಂತರ ಅವುಗಳ ಪಿಕ್ಕೆಯಿಂದ ಹೊರಬಂದು ಬೀಜೋಪಚಾರವಾಗಲೇಬೇಕು. ಮತ್ತೆ ಕೆಲವು ಪಕ್ಷಿಗಳು ಹೂಗಳಿಂದ ಮಕರಂದ ಹೀರಿ ಆ ಗಿಡಕ್ಕೆ ಪರಾಗಸ್ಪರ್ಶ ಕ್ರಿಯೆ ನಡೆಸುವುದುಂಟು. ಒಟ್ಟಾರೆ ಪಕ್ಷಿಗಳು ಸೇರಿ ಯಾವುದೇ ಒಂದು ಜೀವಿಯಿಲ್ಲದೆ ಪರಿಸರ ಸಮತೋಲನದಲ್ಲಿರಲು ಸಾಧ್ಯವಿಲ್ಲ. ಆದ್ದರಿಂದ ಎಲ್ಲಾ ಜೀವಿಗಳ ರಕ್ಷಣೆಗೆ ನಾವು ಗಮನ ಕೊಡಬೇಕು. ಜೊತೆಗೆ ಪಕ್ಷಿ ಸಂಕುಲ ಸೇರಿ ವನ್ಯಜೀವಿಗಳ ಸಂಕುಲಕ್ಕೆ ಬೇಕಾದ ಅರಣ್ಯದ ಮುಖ್ಯವಾಗಿ ಸಹಜ ಅರಣ್ಯಗಳ ರಕ್ಷಣೆಗೆ ವೈವಿಧ್ಯಮಯ Native ಗಿಡಮರಗಳ ಬೆಳಸುವಿಕೆಗೆ ಆದ್ಯತೆ ನೀಡಬೇಕು. #ಪಕ್ಷಿಗಳು #ಹಣ್ಣುಗಳು #ಕೀಟಗಳು #ಪರಿಸರಸಮತೋಲನ #ಜೀವವೈವಿಧ್ಯ ನಮ್ಮಲ್ಲಿನ ಹೆಚ್ಚಿನ ಪಕ್ಷಿಗಳಿಗೆ ಕೀಟಗಳು ಹಾಗೂ ಹಣ್ಣುಗಳೆಂದರೆ ಪಂಚಪ್ರಾಣ. ನಮ್ಮಲ್ಲಿ‌ ಹದ್ದುಗಳು, ಗೂಬೆಗಳಂತ ಕೆಲವು‌ ಪಕ್ಷಿಗಳು ಮಾತ್ರ ಅಪ್ಪಟ ಮಾಂಸಹಾರಿಗಳು. ಉಳಿದವುಗಳಲ್ಲಿ ಬಹುತೇಕ ಮಿಶ್ರಹಾರಿಗಳು. ಈ ಮಿಶ್ರಹಾರಿ ಪಕ್ಷಿಗಳ ಪ್ರಮುಖ ಆಹಾರ ವಿವಿಧ ಬಗೆಯ ಹಣ್ಣುಗಳು‌ ಹಾಗೂ ಕೀಟಗಳು. ಗಿಳಿ, ಕೋಗಿಲೆ, ಬುಲ್ ಬುಲ್ ತರಹದ ಪಕ್ಷಿಗಳು ಹಣ್ಣನ್ನು ಹೆಚ್ಚು ಇಷ್ಟಪಟ್ಟು ತಿಂದರೆ, ಉಣ್ಣಿಗೊರವ, ಬೆಳ್ಳಕ್ಕಿ, ಗುಬ್ಬಿಯಂತಹ ಪಕ್ಷಿಗಳು ಕೀಟಗಳನ್ನು ಹೆಚ್ಚು ಇಷ್ಟಪಟ್ಟು ತಿನ್ನುತ್ತವೆ. ಪಕ್ಷಿಗಳ ಆಹಾರ ಕ್ರಮದಲ್ಲಿ ಕೀಟಗಳು . ನಮ್ಮಲ್ಲಿ‌ ಹದ್ದುಗಳು, ಗೂಬೆಗಳಂತ ಕೆಲವು‌ ಪಕ್ಷಿಗಳು ಮಾತ್ರ ಅಪ್ಪಟ ಮಾಂಸಹಾರಿಗಳು. #SaveWildlife #Leopard #Chitradurga #WildlifeProtection #BeruBhoomi ಉಳಿದವುಗಳಲ್ಲಿ ಬಹುತೇಕ ಮಿಶ್ರಹಾರಿಗಳು. ಈ ಮಿಶ್ರಹಾರಿ ಪಕ್ಷಿಗಳ ಪ್ರಮುಖ ಆಹಾರ ವಿವಿಧ ಬಗೆಯ ಹಣ್ಣುಗಳು‌ ಹಾಗೂ ಕೀಟಗಳು. ಪರಿಸರ ಸಂರಕ್ಷಣೆ ಎಂದರೆ ಹಾನಿಕಾರಕ ಅಂಶಗಳಿಂದ ಪ್ರಕೃತಿಯನ್ನು ರಕ್ಷಿಸುವ ವಿಧಾನವಾಗಿದೆ #naturephotography #naturelovers #earthfocus #mothernature Lush greenery," "indoor plant care," "botanical garden near me," "low-light indoor plants" ಗಿಳಿ, ಕೋಗಿಲೆ, ಬುಲ್ ಬುಲ್ ತರಹದ ಪಕ್ಷಿಗಳು ಹಣ್ಣನ್ನು ಹೆಚ್ಚು ಇಷ್ಟಪಟ್ಟು ತಿಂದರೆ, ಉಣ್ಣಿಗೊರವ, ಬೆಳ್ಳಕ್ಕಿ, ಗುಬ್ಬಿಯಂತಹ ಪಕ್ಷಿಗಳು ಕೀಟಗಳನ್ನು ಹೆಚ್ಚು ಇಷ್ಟಪಟ್ಟು ತಿನ್ನುತ್ತವೆ. #GoogleMaps #Riya #ಚೇತನಾ #mcom #chetan #cmkarnataka #chethana_muniswamygowda #ChethanaClicks #TeamChethana #itsmechetana #ಚಿಕ್ಕಮಗಳೂರು #ChethanaAkka ಪಕ್ಷಿಗಳ ಆಹಾರ ಕ್ರಮದಲ್ಲಿ ಕೀಟಗಳು ಹಾಗೂ ಹಣ್ಣುಗಳು ಪ್ರಮುಖ ಸ್ಥಾನ ಪಡೆದಿರುವುದು ಮಾನವರಿಗೆ, ಹಾಗೆಯೇ ಜೀವವೈವಿಧ್ಯತೆಯ ವೃದ್ಧಿಗೆ ತುಂಬಾ ಸಹಕಾರಿಯಾಗಿದೆ. ಅದು ಹೇಗೆ ಎಂಬುದನ್ನು ನೋಡುವುದಾದರೆ ಪಕ್ಷಿಗಳು ಕೀಟಗಳನ್ನು ಹೆಚ್ಚು ಭಕ್ಷಿಸುವುದರಿಂದ ರೈತರ ಜಮೀನಿನ ಬೆಳೆಗಳಿಗೆ ಕೀಟಗಳಿಂದ ರಕ್ಷಣೆ ದೊರೆಯುತ್ತದೆ. ಅದೇ ರೀತಿ ಜಾನುವಾರುಗಳ ಉಣ್ಣಿಗಳಂತಹ (Ticks) ಕೀಟಗಳನ್ನು ಗೊರವ, ಬೆಳ್ಳಕ್ಕಿಯಂತಹ ಪಕ್ಚಿಗಳು ತಿಂದು ಅವುಗಳಿಗೆ ರಕ್ಷಣೆ ಒದಗಿಸುತ್ತವೆ. ಈ ಸೇವೆಯನ್ನು ಕಾಡಿನಲ್ಲಿ ವನ್ಯಜೀವಿಗಳಿಗೂ ಕೂಡ ಈ ಪಕ್ಷಿಗಳು ಒದಗಿಸುತ್ತವೆ. ಇನ್ನೂ ಪಕ್ಷಿಗಳು ಹಣ್ಣುಗಳನ್ನು ತಿನ್ನುವುದರಿಂದ ಅವುಗಳಿಗೆ ಎಷ್ಡು ಉಪಯೋಗವಿದೆಯೋ ಅದಕ್ಕಿಂತ ಹೆಚ್ಚಿನ ಉಪಯೋಗ ಜೀವವೈವಿಧ್ಯತೆಗಾಗುತ್ತಿದೆ. ಅದು ಹೇಗೆ ಎನ್ನುವಿರಾ? ಪ್ರಕೃತಿಯಲ್ಲಿ ಪಕ್ಷಿಗಳು ಅತಿ ಪ್ರಮುಖ ಬೀಜ ಪ್ರಸಾರಕಗಳು. ಒಂದು ಪ್ರದೇಶದಿಂದ ಮತ್ತೊಂದು‌ ಪ್ರದೇಶಕ್ಕೆ ಅಸಂಖ್ಯಾತ ಬೀಜಗಳನ್ನು ತೆಗೆದುಕೊಂಡು ಹೋಗಿ ಅಲ್ಲೆಲ್ಲ ಹೊಸ ಹೊಸ ಗಿಡಗಳು ಬೆಳೆಯಲು ಕಾರಣವಾಗುತ್ತವೆ. ಅದರಲ್ಲೂ ಗಂಧ, ಆಲದ ಜಾತಿಯ ಗಿಡಗಳು ಸೇರಿ ಹಲವು ಗಿಡಗಳು ಮೊಳಕೆಯೊಡೆದು ಗಿಡವಾಗಬೇಕೆಂದರೆ ಅದರ ಬೀಜಗಳನ್ನು ಪಕ್ಷಿಗಳು ತಿಂದು, ನಂತರ ಅವುಗಳ ಪಿಕ್ಕೆಯಿಂದ ಹೊರಬಂದು ಬೀಜೋಪಚಾರವಾಗಲೇಬೇಕು. ಮತ್ತೆ ಕೆಲವು ಪಕ್ಷಿಗಳು ಹೂಗಳಿಂದ ಮಕರಂದ ಹೀರಿ ಆ ಗಿಡಕ್ಕೆ ಪರಾಗಸ್ಪರ್ಶ ಕ್ರಿಯೆ ನಡೆಸುವುದುಂಟು. ಒಟ್ಟಾರೆ ಪಕ್ಷಿಗಳು ಸೇರಿ ಯಾವುದೇ ಒಂದು ಜೀವಿಯಿಲ್ಲದೆ ಪರಿಸರ ಸಮತೋಲನದಲ್ಲಿರಲು ಸಾಧ್ಯವಿಲ್ಲ. ಆದ್ದರಿಂದ ಎಲ್ಲಾ ಜೀವಿಗಳ ರಕ್ಷಣೆಗೆ ನಾವು ಗಮನ ಕೊಡಬೇಕು. ಜೊತೆಗೆ ಪಕ್ಷಿ ಸಂಕುಲ ಸೇರಿ ವನ್ಯಜೀವಿಗಳ ಸಂಕುಲಕ್ಕೆ ಬೇಕಾದ ಅರಣ್ಯದ ಮುಖ್ಯವಾಗಿ ಸಹಜ ಅರಣ್ಯಗಳ ರಕ್ಷಣೆಗೆ ವೈವಿಧ್ಯಮಯ Native ಗಿಡಮರಗಳ ಬೆಳಸುವಿಕೆಗೆ ಆದ್ಯತೆ ನೀಡಬೇಕು. #ಪಕ್ಷಿಗಳು #ಹಣ್ಣುಗಳು #ಕೀಟಗಳು #ಪರಿಸರಸಮತೋಲನ #ಜೀವವೈವಿಧ್ಯ ನಮ್ಮಲ್ಲಿನ ಹೆಚ್ಚಿನ ಪಕ್ಷಿಗಳಿಗೆ ಕೀಟಗಳು ಹಾಗೂ ಹಣ್ಣುಗಳೆಂದರೆ ಪಂಚಪ್ರಾಣ. ನಮ್ಮಲ್ಲಿ‌ ಹದ್ದುಗಳು, ಗೂಬೆಗಳಂತ ಕೆಲವು‌ ಪಕ್ಷಿಗಳು ಮಾತ್ರ ಅಪ್ಪಟ ಮಾಂಸಹಾರಿಗಳು. ಉಳಿದವುಗಳಲ್ಲಿ ಬಹುತೇಕ ಮಿಶ್ರಹಾರಿಗಳು. ಈ ಮಿಶ್ರಹಾರಿ ಪಕ್ಷಿಗಳ ಪ್ರಮುಖ ಆಹಾರ ವಿವಿಧ ಬಗೆಯ ಹಣ್ಣುಗಳು‌ ಹಾಗೂ ಕೀಟಗಳು. ಗಿಳಿ, ಕೋಗಿಲೆ, ಬುಲ್ ಬುಲ್ ತರಹದ ಪಕ್ಷಿಗಳು ಹಣ್ಣನ್ನು ಹೆಚ್ಚು ಇಷ್ಟಪಟ್ಟು ತಿಂದರೆ, ಉಣ್ಣಿಗೊರವ, ಬೆಳ್ಳಕ್ಕಿ, ಗುಬ್ಬಿಯಂತಹ ಪಕ್ಷಿಗಳು ಕೀಟಗಳನ್ನು ಹೆಚ್ಚು ಇಷ್ಟಪಟ್ಟು ತಿನ್ನುತ್ತವೆ. ಪಕ್ಷಿಗಳ ಆಹಾರ ಕ್ರಮದಲ್ಲಿ ಕೀಟಗಳು
    4
    . ನಮ್ಮಲ್ಲಿ‌ ಹದ್ದುಗಳು, ಗೂಬೆಗಳಂತ ಕೆಲವು‌ ಪಕ್ಷಿಗಳು ಮಾತ್ರ ಅಪ್ಪಟ ಮಾಂಸಹಾರಿಗಳು.

#SaveWildlife #Leopard #Chitradurga #WildlifeProtection #BeruBhoomi ಉಳಿದವುಗಳಲ್ಲಿ ಬಹುತೇಕ ಮಿಶ್ರಹಾರಿಗಳು. ಈ ಮಿಶ್ರಹಾರಿ ಪಕ್ಷಿಗಳ ಪ್ರಮುಖ ಆಹಾರ ವಿವಿಧ ಬಗೆಯ ಹಣ್ಣುಗಳು‌ ಹಾಗೂ ಕೀಟಗಳು.
ಪರಿಸರ ಸಂರಕ್ಷಣೆ ಎಂದರೆ ಹಾನಿಕಾರಕ ಅಂಶಗಳಿಂದ ಪ್ರಕೃತಿಯನ್ನು ರಕ್ಷಿಸುವ ವಿಧಾನವಾಗಿದೆ
 #naturephotography #naturelovers #earthfocus #mothernature
Lush greenery," "indoor plant care," "botanical garden near me," "low-light indoor plants"

         ಗಿಳಿ, ಕೋಗಿಲೆ, ಬುಲ್ ಬುಲ್ ತರಹದ ಪಕ್ಷಿಗಳು ಹಣ್ಣನ್ನು ಹೆಚ್ಚು ಇಷ್ಟಪಟ್ಟು ತಿಂದರೆ, ಉಣ್ಣಿಗೊರವ, ಬೆಳ್ಳಕ್ಕಿ, ಗುಬ್ಬಿಯಂತಹ ಪಕ್ಷಿಗಳು ಕೀಟಗಳನ್ನು ಹೆಚ್ಚು ಇಷ್ಟಪಟ್ಟು ತಿನ್ನುತ್ತವೆ. 
#GoogleMaps #Riya #ಚೇತನಾ #mcom #chetan #cmkarnataka 
#chethana_muniswamygowda 
 #ChethanaClicks #TeamChethana #itsmechetana #ಚಿಕ್ಕಮಗಳೂರು #ChethanaAkka 
               ಪಕ್ಷಿಗಳ ಆಹಾರ ಕ್ರಮದಲ್ಲಿ ಕೀಟಗಳು ಹಾಗೂ ಹಣ್ಣುಗಳು ಪ್ರಮುಖ ಸ್ಥಾನ ಪಡೆದಿರುವುದು ಮಾನವರಿಗೆ, ಹಾಗೆಯೇ ಜೀವವೈವಿಧ್ಯತೆಯ ವೃದ್ಧಿಗೆ ತುಂಬಾ ಸಹಕಾರಿಯಾಗಿದೆ. ಅದು ಹೇಗೆ ಎಂಬುದನ್ನು ನೋಡುವುದಾದರೆ ಪಕ್ಷಿಗಳು  ಕೀಟಗಳನ್ನು ಹೆಚ್ಚು ಭಕ್ಷಿಸುವುದರಿಂದ ರೈತರ ಜಮೀನಿನ ಬೆಳೆಗಳಿಗೆ ಕೀಟಗಳಿಂದ ರಕ್ಷಣೆ ದೊರೆಯುತ್ತದೆ. ಅದೇ ರೀತಿ ಜಾನುವಾರುಗಳ ಉಣ್ಣಿಗಳಂತಹ (Ticks) ಕೀಟಗಳನ್ನು ಗೊರವ, ಬೆಳ್ಳಕ್ಕಿಯಂತಹ ಪಕ್ಚಿಗಳು ತಿಂದು ಅವುಗಳಿಗೆ ರಕ್ಷಣೆ ಒದಗಿಸುತ್ತವೆ. ಈ ಸೇವೆಯನ್ನು ಕಾಡಿನಲ್ಲಿ ವನ್ಯಜೀವಿಗಳಿಗೂ ಕೂಡ ಈ ಪಕ್ಷಿಗಳು ಒದಗಿಸುತ್ತವೆ.

         ಇನ್ನೂ ಪಕ್ಷಿಗಳು ಹಣ್ಣುಗಳನ್ನು ತಿನ್ನುವುದರಿಂದ ಅವುಗಳಿಗೆ ಎಷ್ಡು ಉಪಯೋಗವಿದೆಯೋ ಅದಕ್ಕಿಂತ ಹೆಚ್ಚಿನ ಉಪಯೋಗ ಜೀವವೈವಿಧ್ಯತೆಗಾಗುತ್ತಿದೆ. ಅದು ಹೇಗೆ ಎನ್ನುವಿರಾ? ಪ್ರಕೃತಿಯಲ್ಲಿ ಪಕ್ಷಿಗಳು ಅತಿ ಪ್ರಮುಖ ಬೀಜ ಪ್ರಸಾರಕಗಳು. ಒಂದು ಪ್ರದೇಶದಿಂದ ಮತ್ತೊಂದು‌ ಪ್ರದೇಶಕ್ಕೆ ಅಸಂಖ್ಯಾತ ಬೀಜಗಳನ್ನು ತೆಗೆದುಕೊಂಡು ಹೋಗಿ ಅಲ್ಲೆಲ್ಲ ಹೊಸ ಹೊಸ ಗಿಡಗಳು ಬೆಳೆಯಲು ಕಾರಣವಾಗುತ್ತವೆ. ಅದರಲ್ಲೂ ಗಂಧ, ಆಲದ ಜಾತಿಯ ಗಿಡಗಳು ಸೇರಿ ಹಲವು ಗಿಡಗಳು ಮೊಳಕೆಯೊಡೆದು ಗಿಡವಾಗಬೇಕೆಂದರೆ ಅದರ ಬೀಜಗಳನ್ನು ಪಕ್ಷಿಗಳು ತಿಂದು, ನಂತರ ಅವುಗಳ ಪಿಕ್ಕೆಯಿಂದ ಹೊರಬಂದು ಬೀಜೋಪಚಾರವಾಗಲೇಬೇಕು. ಮತ್ತೆ ಕೆಲವು ಪಕ್ಷಿಗಳು ಹೂಗಳಿಂದ ಮಕರಂದ ಹೀರಿ ಆ ಗಿಡಕ್ಕೆ ಪರಾಗಸ್ಪರ್ಶ ಕ್ರಿಯೆ ನಡೆಸುವುದುಂಟು.

       ಒಟ್ಟಾರೆ ಪಕ್ಷಿಗಳು ಸೇರಿ ಯಾವುದೇ ಒಂದು ಜೀವಿಯಿಲ್ಲದೆ ಪರಿಸರ ಸಮತೋಲನದಲ್ಲಿರಲು ಸಾಧ್ಯವಿಲ್ಲ. ಆದ್ದರಿಂದ ಎಲ್ಲಾ ಜೀವಿಗಳ ರಕ್ಷಣೆಗೆ ನಾವು ಗಮನ ಕೊಡಬೇಕು. ಜೊತೆಗೆ ಪಕ್ಷಿ ಸಂಕುಲ ಸೇರಿ ವನ್ಯಜೀವಿಗಳ ಸಂಕುಲಕ್ಕೆ ಬೇಕಾದ ಅರಣ್ಯದ ಮುಖ್ಯವಾಗಿ ಸಹಜ ಅರಣ್ಯಗಳ ರಕ್ಷಣೆಗೆ ವೈವಿಧ್ಯಮಯ Native ಗಿಡಮರಗಳ ಬೆಳಸುವಿಕೆಗೆ ಆದ್ಯತೆ ನೀಡಬೇಕು.

#ಪಕ್ಷಿಗಳು #ಹಣ್ಣುಗಳು #ಕೀಟಗಳು 
#ಪರಿಸರಸಮತೋಲನ #ಜೀವವೈವಿಧ್ಯ
ನಮ್ಮಲ್ಲಿನ ಹೆಚ್ಚಿನ ಪಕ್ಷಿಗಳಿಗೆ ಕೀಟಗಳು ಹಾಗೂ ಹಣ್ಣುಗಳೆಂದರೆ ಪಂಚಪ್ರಾಣ. ನಮ್ಮಲ್ಲಿ‌ ಹದ್ದುಗಳು, ಗೂಬೆಗಳಂತ ಕೆಲವು‌ ಪಕ್ಷಿಗಳು ಮಾತ್ರ ಅಪ್ಪಟ ಮಾಂಸಹಾರಿಗಳು. ಉಳಿದವುಗಳಲ್ಲಿ ಬಹುತೇಕ ಮಿಶ್ರಹಾರಿಗಳು. ಈ ಮಿಶ್ರಹಾರಿ ಪಕ್ಷಿಗಳ ಪ್ರಮುಖ ಆಹಾರ ವಿವಿಧ ಬಗೆಯ ಹಣ್ಣುಗಳು‌ ಹಾಗೂ ಕೀಟಗಳು.

         ಗಿಳಿ, ಕೋಗಿಲೆ, ಬುಲ್ ಬುಲ್ ತರಹದ ಪಕ್ಷಿಗಳು ಹಣ್ಣನ್ನು ಹೆಚ್ಚು ಇಷ್ಟಪಟ್ಟು ತಿಂದರೆ, ಉಣ್ಣಿಗೊರವ, ಬೆಳ್ಳಕ್ಕಿ, ಗುಬ್ಬಿಯಂತಹ ಪಕ್ಷಿಗಳು ಕೀಟಗಳನ್ನು ಹೆಚ್ಚು ಇಷ್ಟಪಟ್ಟು ತಿನ್ನುತ್ತವೆ. 

               ಪಕ್ಷಿಗಳ ಆಹಾರ ಕ್ರಮದಲ್ಲಿ ಕೀಟಗಳು 

    user_Chethana Muniswamygowda
    Chethana Muniswamygowda
    Press advisory Nidagundi, Vijayapura•
    7 hrs ago
  • ಕಿಸಾನ್ ಕ್ರೆಡಿಟ್ ಕಾರ್ಡ್ ತಪ್ಪದೇ ಪಡೆದುಕೊಳ್ಳಿ: ಶಾಸಕ ಭೀಮಸೇನ ಚಿಮ್ಮನಕಟ್ಟಿ ಗುಳೇದಗುಡ್ಡ: ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಕಿಸಾನ್ ಕ್ರೆಡಿಟ್ ಕಾರ್ಡ್ ತಪ್ಪದೇ ಪಡೆಯಬೇಕು. ಈ ಕಾರ್ಡನಿಂದ ರೈತರು, ಮೀನುಗಾರರಿಗೆ ಅವಶ್ಯವಾದ ಸಾಲ ಸೌಲಭ್ಯ ಸೇರಿದಂತೆ ಅನೇಕ ಸೌಲಭ್ಯಗಳು ದೊರೆಯುತ್ತವೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು. ಅವರು ಗುರುವಾರ ಸಂಜೆ ಪಟ್ಟಣದ ಸಾಲೇಶ್ವರ ಕಲ್ಯಾಣಮಂಟಪದಲ್ಲಿ ಜಿಲ್ಲಾಪಂಚಾಯಿತಿ, ಜಿಲ್ಲಾಡಳಿತ ಹಾಗೂ ಮೀನುಗಾರಿಕಾ ಇಲಾಖೆ ಹಾಗೂ ಮೀನುಗಾರರ ಸಹಕಾರಿ ಸಂಘಗಳ ವತಿಯಿಂದ ಹಮ್ಮಿಕೊಂಡಿದ್ದ ಮೀನು ಕೃಷಿಕರ ದಿನಾಚರಣೆ ಹಾಗೂ ಮೀನುಗಾರರಿಗೆ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಅಲ್ಲದೇ ಮೀನು ಹಿಡಿಯಲು ಹೋದಾಗ ದುರ್ಘಟನೆಗಳು ಸಂಭವಿಸಿ ಮೃತಪಟ್ಟವರಿಗೆ ರಾಜ್ಯ ಸರ್ಕಾರದಿಂದ 10 ಲಕ್ಷ ಹಾಗೂ ಕೇಂದ್ರ ಸರ್ಕಾರದಿಂದ 5 ಲಕ್ಷ ರೂ. ಪರಿಹಾರ ದೊರೆಯುತ್ತದೆ ಎಂದರು. ಮೀನುಗಾರಿಕೆ ಉದ್ಯಮ ಅಭಿವೃದ್ಧಿಪಡಿಸಿಕೊಳ್ಳಲು ಸರ್ಕಾದಿಂದ ಸಾಕಷ್ಟು ಯೋಜನೆಗಳು ದೊರೆಯುವ ಯೋಜನೆಗಳು ಬಗ್ಗೆ ನಿಮಗೆ ಅರಿವು ಹೊಂದಿರಬೇಕು. ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಂಡು ಮೀನು ಸಾಗಾಣಿಕೆಯಲ್ಲಿ ಪ್ರಗತಿ ಸಾಧಿಸಬೇಕು. ಜೊತೆಗೆ ಮೀನುಗಾರರು ದುಶ್ಚಟದಿಂದ ದೂರವಿದ್ದು, ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಮೀನುಗಾರಿಕೆ ಉಪನಿರ್ದೇಶಕ ಮಹೇಶ ಪಿ, ಸಹಾಯಕ ನಿರ್ದೇಶಕ ಪ್ರಕಾಶ ಜಮಖಂಡಿ, ಕೃಷಿ ಅಧಿಕಾರಿ ಆನಂದ ಗೌಡರ, ವೈ.ಆರ್. ಹೆಬ್ಬಳ್ಳಿ, ರಜಾಕ ಕುದರಿ, ಶಿವನಯ್ಯ ಮಳ್ಳಿಮಠ, ಚಿದಾನಂದಸಾ ಕಾಟವಾ, ಇಬ್ರಾಹಿಂ ಹಳ್ಳಿ, ಮದ್ದಾನೆಪ್ಪ ಶಿಳ್ಳಿಕ್ಯಾತರ, ಸದಾಶಿವ ಮರಡಿ ಹಾಗೂ ಮೀನುಗಾರರ ಸಂಘದ ಸದಸ್ಯರು ಇದ್ದರು.
    3
    ಕಿಸಾನ್ ಕ್ರೆಡಿಟ್ ಕಾರ್ಡ್ ತಪ್ಪದೇ ಪಡೆದುಕೊಳ್ಳಿ: ಶಾಸಕ ಭೀಮಸೇನ ಚಿಮ್ಮನಕಟ್ಟಿ
ಗುಳೇದಗುಡ್ಡ: ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಕಿಸಾನ್ ಕ್ರೆಡಿಟ್ ಕಾರ್ಡ್ ತಪ್ಪದೇ ಪಡೆಯಬೇಕು. ಈ ಕಾರ್ಡನಿಂದ ರೈತರು, ಮೀನುಗಾರರಿಗೆ ಅವಶ್ಯವಾದ ಸಾಲ ಸೌಲಭ್ಯ ಸೇರಿದಂತೆ ಅನೇಕ ಸೌಲಭ್ಯಗಳು ದೊರೆಯುತ್ತವೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ಅವರು ಗುರುವಾರ ಸಂಜೆ ಪಟ್ಟಣದ ಸಾಲೇಶ್ವರ ಕಲ್ಯಾಣಮಂಟಪದಲ್ಲಿ ಜಿಲ್ಲಾಪಂಚಾಯಿತಿ, ಜಿಲ್ಲಾಡಳಿತ ಹಾಗೂ ಮೀನುಗಾರಿಕಾ ಇಲಾಖೆ ಹಾಗೂ ಮೀನುಗಾರರ ಸಹಕಾರಿ ಸಂಘಗಳ ವತಿಯಿಂದ ಹಮ್ಮಿಕೊಂಡಿದ್ದ ಮೀನು ಕೃಷಿಕರ ದಿನಾಚರಣೆ ಹಾಗೂ ಮೀನುಗಾರರಿಗೆ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಅಲ್ಲದೇ ಮೀನು ಹಿಡಿಯಲು ಹೋದಾಗ ದುರ್ಘಟನೆಗಳು ಸಂಭವಿಸಿ ಮೃತಪಟ್ಟವರಿಗೆ ರಾಜ್ಯ ಸರ್ಕಾರದಿಂದ 10 ಲಕ್ಷ ಹಾಗೂ ಕೇಂದ್ರ ಸರ್ಕಾರದಿಂದ 5 ಲಕ್ಷ ರೂ. ಪರಿಹಾರ ದೊರೆಯುತ್ತದೆ ಎಂದರು.
ಮೀನುಗಾರಿಕೆ ಉದ್ಯಮ ಅಭಿವೃದ್ಧಿಪಡಿಸಿಕೊಳ್ಳಲು  ಸರ್ಕಾದಿಂದ ಸಾಕಷ್ಟು ಯೋಜನೆಗಳು ದೊರೆಯುವ ಯೋಜನೆಗಳು ಬಗ್ಗೆ ನಿಮಗೆ ಅರಿವು ಹೊಂದಿರಬೇಕು. ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಂಡು ಮೀನು ಸಾಗಾಣಿಕೆಯಲ್ಲಿ ಪ್ರಗತಿ ಸಾಧಿಸಬೇಕು. ಜೊತೆಗೆ ಮೀನುಗಾರರು ದುಶ್ಚಟದಿಂದ ದೂರವಿದ್ದು, ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮೀನುಗಾರಿಕೆ ಉಪನಿರ್ದೇಶಕ ಮಹೇಶ ಪಿ, ಸಹಾಯಕ ನಿರ್ದೇಶಕ ಪ್ರಕಾಶ ಜಮಖಂಡಿ, ಕೃಷಿ ಅಧಿಕಾರಿ ಆನಂದ ಗೌಡರ, ವೈ.ಆರ್. ಹೆಬ್ಬಳ್ಳಿ, ರಜಾಕ ಕುದರಿ, ಶಿವನಯ್ಯ ಮಳ್ಳಿಮಠ, ಚಿದಾನಂದಸಾ ಕಾಟವಾ, ಇಬ್ರಾಹಿಂ ಹಳ್ಳಿ, ಮದ್ದಾನೆಪ್ಪ ಶಿಳ್ಳಿಕ್ಯಾತರ, ಸದಾಶಿವ ಮರಡಿ ಹಾಗೂ ಮೀನುಗಾರರ ಸಂಘದ ಸದಸ್ಯರು ಇದ್ದರು.
    user_ಹುಚ್ಚೇಶ ಮಲ್ಲಪ್ಪ ಯಂಡಿಗೇರಿ
    ಹುಚ್ಚೇಶ ಮಲ್ಲಪ್ಪ ಯಂಡಿಗೇರಿ
    ಗೂಳೇದಗುಡ್ಡ, ಬಾಗಲಕೋಟೆ, ಕರ್ನಾಟಕ•
    17 hrs ago
  • ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಹೋರಾಟಗಾರ ಅರವಿಂದ ಕುಲಕರ್ಣಿ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು. ‌ಇಂಗಳೇಶ್ವರ ಗ್ರಾಮದಲ್ಲಿ ವಿಶ್ವಗುರು ಬಸವಣ್ಣನವರು ಪುತ್ಥಳಿ ನಿರ್ಮಾಣ ಮಾಡಬೇಕು. ಜೊತೆಗೆ ಸರ್ಕಾರಿ ಆಸ್ಪತ್ರೆ ಹಾಗೂ ಶೌಚಾಲಯ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯಗಳನ್ನು ರಾಜ್ಯ ಸರ್ಕಾರ ಒದಗಿಸಬೇಕು‌ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಒಂದು ತಿಂಗಳ ಒಳಗೆ ಎಲ್ಲವನ್ನೂ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು. ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಹೋರಾಟಗಾರ ಅರವಿಂದ ಕುಲಕರ್ಣಿ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು. ‌ಇಂಗಳೇಶ್ವರ ಗ್ರಾಮದಲ್ಲಿ ವಿಶ್ವಗುರು ಬಸವಣ್ಣನವರು ಪುತ್ಥಳಿ ನಿರ್ಮಾಣ ಮಾಡಬೇಕು. ಜೊತೆಗೆ ಸರ್ಕಾರಿ ಆಸ್ಪತ್ರೆ ಹಾಗೂ ಶೌಚಾಲಯ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯಗಳನ್ನು ರಾಜ್ಯ ಸರ್ಕಾರ ಒದಗಿಸಬೇಕು‌ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಒಂದು ತಿಂಗಳ ಒಳಗೆ ಎಲ್ಲವನ್ನೂ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.
    1
    ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಹೋರಾಟಗಾರ ಅರವಿಂದ ಕುಲಕರ್ಣಿ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು. ‌ಇಂಗಳೇಶ್ವರ ಗ್ರಾಮದಲ್ಲಿ ವಿಶ್ವಗುರು ಬಸವಣ್ಣನವರು ಪುತ್ಥಳಿ ನಿರ್ಮಾಣ ಮಾಡಬೇಕು. ಜೊತೆಗೆ ಸರ್ಕಾರಿ ಆಸ್ಪತ್ರೆ ಹಾಗೂ ಶೌಚಾಲಯ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯಗಳನ್ನು ರಾಜ್ಯ ಸರ್ಕಾರ ಒದಗಿಸಬೇಕು‌ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಒಂದು ತಿಂಗಳ ಒಳಗೆ ಎಲ್ಲವನ್ನೂ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.

    user_T NEWS BIJAPUR
    T NEWS BIJAPUR
    ವಿಜಯಪುರ, ವಿಜಯಪುರ, ಕರ್ನಾಟಕ•
    2 hrs ago
  • ಆಲಮಟ್ಟಿ ಜಲಶಯಕ್ಕೆ ಮುಂದಿನ (48) ಗಂಟೆಗಳಲ್ಲಿ ಸುಮಾರು (2) ಲಕ್ಷ ಕ್ಯೂಸಕವರೆಗೆ ನೀರು ಹರಿದು ಒಳ ಹರಿವು ಸಾದ್ಯತೆ
    1
    ಆಲಮಟ್ಟಿ ಜಲಶಯಕ್ಕೆ ಮುಂದಿನ (48) ಗಂಟೆಗಳಲ್ಲಿ ಸುಮಾರು (2) ಲಕ್ಷ ಕ್ಯೂಸಕವರೆಗೆ ನೀರು ಹರಿದು ಒಳ ಹರಿವು ಸಾದ್ಯತೆ
    user_Sharanugouda Patil
    Sharanugouda Patil
    Muddebihal, Vijayapura•
    4 hrs ago
  • ಮುದ್ದೇಬಿಹಾಳ ಪಟ್ಟಣದಲ್ಲಿ ಎಬಿಪಿ ಕಾಲೇಜ್ ವಿದ್ಯಾರ್ಥಿಗಳಿಂದ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು ಮುದ್ದೇಬಿಹಾಳ ತಾಲೂಕಿನಲ್ಲಿ , ಸರ್ಕಾರಿ ಕಾಲೇಜುಗಳ ಉಪನ್ಯಾಸಕರ ಹುದ್ದೆಗಳು ಕಮ್ಮಿ ಇದ್ದು ವಿದ್ಯಾರ್ಥಿಗಳಿಗೆ ಸರಿಯಾದ ವಿದ್ಯಾಭ್ಯಾಸ ಇಲ್ಲದ ಕಾರಣ ಶೀಘ್ರದಲ್ಲಿ ಸರ್ಕಾರದಿಂದ ಉಪನ್ಯಾಸಕರನ್ನು ಆಯ್ಕೆ ಮಾಡಬೇಕೆಂದು ಹಾಗೂ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿಯಲ್ಲಿದ್ದ ಕಾರಣ ವಿದ್ಯಾರ್ಥಿಗಳಿಗೆ ತೊಂದರೆ ಇದ್ದು ಸಮೀಪದಲ್ಲಿರುವ ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ವಿಶ್ವವಿದ್ಯಾಲಯಕ್ಕೆ ವರ್ಗಾವಣೆ ಮಾಡಬೇಕೆಂದು ವಿದ್ಯಾರ್ಥಿಗಳಿಂದ ತಾಲೂಕ ದಂಡಾಧಿಕಾರಿ ಕೀರ್ತಿ ಚಾಲಕ ಅವರಿಗೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು ವರದಿ ಈರಣ್ಣ ತಾರನಾಳ
    1
    ಮುದ್ದೇಬಿಹಾಳ ಪಟ್ಟಣದಲ್ಲಿ ಎಬಿಪಿ ಕಾಲೇಜ್ ವಿದ್ಯಾರ್ಥಿಗಳಿಂದ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು 
ಮುದ್ದೇಬಿಹಾಳ ತಾಲೂಕಿನಲ್ಲಿ , ಸರ್ಕಾರಿ ಕಾಲೇಜುಗಳ ಉಪನ್ಯಾಸಕರ ಹುದ್ದೆಗಳು ಕಮ್ಮಿ ಇದ್ದು ವಿದ್ಯಾರ್ಥಿಗಳಿಗೆ ಸರಿಯಾದ ವಿದ್ಯಾಭ್ಯಾಸ ಇಲ್ಲದ ಕಾರಣ ಶೀಘ್ರದಲ್ಲಿ ಸರ್ಕಾರದಿಂದ ಉಪನ್ಯಾಸಕರನ್ನು ಆಯ್ಕೆ ಮಾಡಬೇಕೆಂದು ಹಾಗೂ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿಯಲ್ಲಿದ್ದ ಕಾರಣ ವಿದ್ಯಾರ್ಥಿಗಳಿಗೆ ತೊಂದರೆ ಇದ್ದು ಸಮೀಪದಲ್ಲಿರುವ ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ವಿಶ್ವವಿದ್ಯಾಲಯಕ್ಕೆ ವರ್ಗಾವಣೆ ಮಾಡಬೇಕೆಂದು ವಿದ್ಯಾರ್ಥಿಗಳಿಂದ ತಾಲೂಕ ದಂಡಾಧಿಕಾರಿ ಕೀರ್ತಿ ಚಾಲಕ ಅವರಿಗೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು ವರದಿ ಈರಣ್ಣ ತಾರನಾಳ
    user_Iranna Tarnal
    Iranna Tarnal
    Artist ಮುದ್ದೇಬಿಹಾಳ, ವಿಜಯಪುರ, ಕರ್ನಾಟಕ•
    11 hrs ago
  • ಮದರಸಾ ಆರಂಭಕ್ಕೆ ವಿರೋಧ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ತಹಸಿಲ್ದಾರ್ ಅವರಿಗೆ ಮನವಿ
    1
    ಮದರಸಾ ಆರಂಭಕ್ಕೆ ವಿರೋಧ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ತಹಸಿಲ್ದಾರ್ ಅವರಿಗೆ ಮನವಿ
    user_ಖಡಕ್ ಕನ್ನಡ ನ್ಯೂಸ್
    ಖಡಕ್ ಕನ್ನಡ ನ್ಯೂಸ್
    Video Creator Ramdurg, Belagavi•
    17 hrs ago
  • #4 ಕೋಟಿ 59 ಲಕ್ಷ ಕಳಪೆ ಕಾಮಗಾರಿಕೆ ಲಿಂಗಸೂರು ತಾಲೂಕಿನಲ್ಲಿ ನಡೆದ ಘಟನೆ ಶಾಸಕರ ಸಹೋದರ ಮಾಡಿದ ಕಳಪೆ ಕಾಮಗಾರಿ #4 ಕೋಟಿ 59 ಲಕ್ಷ ಕಳಪೆ ಕಾಮಗಾರಿಕೆ ಲಿಂಗಸೂರು ತಾಲೂಕಿನಲ್ಲಿ ನಡೆದ ಘಟನೆ ಶಾಸಕರ ಸಹೋದರ ಮಾಡಿದ ಕಳಪೆ ಕಾಮಗಾರಿ #new #raichur_mandhi #lingasugur huduga #trendingreelsvideo
    1
    #4 ಕೋಟಿ 59 ಲಕ್ಷ ಕಳಪೆ ಕಾಮಗಾರಿಕೆ ಲಿಂಗಸೂರು ತಾಲೂಕಿನಲ್ಲಿ ನಡೆದ ಘಟನೆ ಶಾಸಕರ ಸಹೋದರ ಮಾಡಿದ ಕಳಪೆ ಕಾಮಗಾರಿ 

#4 ಕೋಟಿ 59 ಲಕ್ಷ ಕಳಪೆ ಕಾಮಗಾರಿಕೆ ಲಿಂಗಸೂರು ತಾಲೂಕಿನಲ್ಲಿ ನಡೆದ ಘಟನೆ ಶಾಸಕರ ಸಹೋದರ ಮಾಡಿದ ಕಳಪೆ ಕಾಮಗಾರಿ 
#new
#raichur_mandhi
#lingasugur
huduga
#trendingreelsvideo
    user_SAMATA NEWS KANNADA 1
    SAMATA NEWS KANNADA 1
    Advertising agency ಚಿಕ್ಕೋಡಿ, ಬೆಳಗಾವಿ, ಕರ್ನಾಟಕ•
    14 hrs ago
  • ಇಂದು ಯರಗಟ್ಟಿ ತಾಲೂಕಿನ ಕೊಡ್ಲಿವಾಡ, ಮುಗ್ಲಿಹಾಳ ಹಾಗೂ ಗೋಕಾಕ ತಾಲೂಕಿನ ಕೌಜಲಗಿ ಸಮೀಪದ ಘಟಪ್ರಭಾ ಬಲದಂಡೆ ಮುಖ್ಯ ಕಾಲುವೆಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಂದು ಯರಗಟ್ಟಿ ತಾಲೂಕಿನ ಕೊಡ್ಲಿವಾಡ, ಮುಗ್ಲಿಹಾಳ ಹಾಗೂ ಗೋಕಾಕ ತಾಲೂಕಿನ ಕೌಜಲಗಿ ಸಮೀಪದ ಘಟಪ್ರಭಾ ಬಲದಂಡೆ ಮುಖ್ಯ ಕಾಲುವೆಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾಲುವೆಯ ವಿವಿಧ ಭಾಗಗಳಲ್ಲಿ ಹಾನಿಗೊಳಗಾದ ಸ್ಥಳಗಳ ಕಾರಣ ನೀರು ಸಮರ್ಪಕವಾಗಿ ಹರಿಯದೇ, ಕಾಲುವೆ ಅಂಚಿನ ಗ್ರಾಮಗಳ ಜನರು ಹಾಗೂ ಜಾನುವಾರುಗಳಿಗೆ ಅಗತ್ಯ ಪ್ರಮಾಣದಲ್ಲಿ ನೀರು ತಲುಪುತ್ತಿಲ್ಲ ಎಂಬ ಸಮಸ್ಯೆಗಳು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ, ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು ಈ ವೇಳೆ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಿ, ನೀರಿನ ಹರಿವು ಸುಗಮವಾಗುವಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಯಿತು. ಜನರು ಹಾಗೂ ಜಾನುವಾರುಗಳಿಗೆ ನೀರಿನ ಕೊರತೆಯಾಗದಂತೆ ತ್ವರಿತ ಕ್ರಮ ಕೈಗೊಳ್ಳಲು ಸೂಚಿಸಿದರು
    1
    ಇಂದು ಯರಗಟ್ಟಿ ತಾಲೂಕಿನ ಕೊಡ್ಲಿವಾಡ, ಮುಗ್ಲಿಹಾಳ ಹಾಗೂ ಗೋಕಾಕ ತಾಲೂಕಿನ ಕೌಜಲಗಿ ಸಮೀಪದ ಘಟಪ್ರಭಾ ಬಲದಂಡೆ ಮುಖ್ಯ ಕಾಲುವೆಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಭೇಟಿ ನೀಡಿ  ಪರಿಶೀಲನೆ ನಡೆಸಿದರು.

ಇಂದು ಯರಗಟ್ಟಿ ತಾಲೂಕಿನ ಕೊಡ್ಲಿವಾಡ, ಮುಗ್ಲಿಹಾಳ ಹಾಗೂ ಗೋಕಾಕ ತಾಲೂಕಿನ ಕೌಜಲಗಿ ಸಮೀಪದ ಘಟಪ್ರಭಾ ಬಲದಂಡೆ ಮುಖ್ಯ ಕಾಲುವೆಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಭೇಟಿ ನೀಡಿ  ಪರಿಶೀಲನೆ ನಡೆಸಿದರು.
ಕಾಲುವೆಯ ವಿವಿಧ ಭಾಗಗಳಲ್ಲಿ ಹಾನಿಗೊಳಗಾದ ಸ್ಥಳಗಳ ಕಾರಣ ನೀರು ಸಮರ್ಪಕವಾಗಿ ಹರಿಯದೇ, ಕಾಲುವೆ ಅಂಚಿನ ಗ್ರಾಮಗಳ ಜನರು ಹಾಗೂ ಜಾನುವಾರುಗಳಿಗೆ ಅಗತ್ಯ ಪ್ರಮಾಣದಲ್ಲಿ ನೀರು ತಲುಪುತ್ತಿಲ್ಲ ಎಂಬ ಸಮಸ್ಯೆಗಳು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ, ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು 
ಈ ವೇಳೆ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಿ, ನೀರಿನ ಹರಿವು ಸುಗಮವಾಗುವಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಯಿತು. ಜನರು ಹಾಗೂ ಜಾನುವಾರುಗಳಿಗೆ ನೀರಿನ ಕೊರತೆಯಾಗದಂತೆ ತ್ವರಿತ ಕ್ರಮ ಕೈಗೊಳ್ಳಲು ಸೂಚಿಸಿದರು
    user_Ramesh Biradi
    Ramesh Biradi
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    9 hrs ago
  • ಹನುಮಾನ ಮೂರ್ತಿ ನಾಶ ಮಾಡಲು ಬಂದ ವ್ಯಕ್ತಿಯನ್ನು ಅಟ್ಯಾಕ್ ಮಾಡಿದ ಮಂಗಣ್ಣ ಧರ್ಮವು ಜಯಶಾಲಿಯಾಗಲಿ, ಅಧರ್ಮವು ನಾಶವಾಗಲಿ, ಹನುಮಾನ ಮೂರ್ತಿ ನಾಶ ಮಾಡಲು ಬಂದ ವ್ಯಕ್ತಿಯನ್ನು ಅಟ್ಯಾಕ್ ಮಾಡಿದ ಮಂಗಣ್ಣ ಧರ್ಮವು ಜಯಶಾಲಿಯಾಗಲಿ, ಅಧರ್ಮವು ನಾಶವಾಗಲಿ,
    1
    ಹನುಮಾನ ಮೂರ್ತಿ ನಾಶ ಮಾಡಲು ಬಂದ ವ್ಯಕ್ತಿಯನ್ನು ಅಟ್ಯಾಕ್ ಮಾಡಿದ ಮಂಗಣ್ಣ ಧರ್ಮವು ಜಯಶಾಲಿಯಾಗಲಿ, ಅಧರ್ಮವು ನಾಶವಾಗಲಿ,
ಹನುಮಾನ ಮೂರ್ತಿ ನಾಶ ಮಾಡಲು ಬಂದ ವ್ಯಕ್ತಿಯನ್ನು ಅಟ್ಯಾಕ್ ಮಾಡಿದ ಮಂಗಣ್ಣ ಧರ್ಮವು ಜಯಶಾಲಿಯಾಗಲಿ, ಅಧರ್ಮವು ನಾಶವಾಗಲಿ,
    user_SAMATA NEWS KANNADA 1
    SAMATA NEWS KANNADA 1
    Advertising agency ಚಿಕ್ಕೋಡಿ, ಬೆಳಗಾವಿ, ಕರ್ನಾಟಕ•
    8 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.