Shuru
Apke Nagar Ki App…
#4 ಕೋಟಿ 59 ಲಕ್ಷ ಕಳಪೆ ಕಾಮಗಾರಿಕೆ ಲಿಂಗಸೂರು ತಾಲೂಕಿನಲ್ಲಿ ನಡೆದ ಘಟನೆ ಶಾಸಕರ ಸಹೋದರ ಮಾಡಿದ ಕಳಪೆ ಕಾಮಗಾರಿ #4 ಕೋಟಿ 59 ಲಕ್ಷ ಕಳಪೆ ಕಾಮಗಾರಿಕೆ ಲಿಂಗಸೂರು ತಾಲೂಕಿನಲ್ಲಿ ನಡೆದ ಘಟನೆ ಶಾಸಕರ ಸಹೋದರ ಮಾಡಿದ ಕಳಪೆ ಕಾಮಗಾರಿ #new #raichur_mandhi #lingasugur huduga #trendingreelsvideo
SAMATA NEWS KANNADA 1
#4 ಕೋಟಿ 59 ಲಕ್ಷ ಕಳಪೆ ಕಾಮಗಾರಿಕೆ ಲಿಂಗಸೂರು ತಾಲೂಕಿನಲ್ಲಿ ನಡೆದ ಘಟನೆ ಶಾಸಕರ ಸಹೋದರ ಮಾಡಿದ ಕಳಪೆ ಕಾಮಗಾರಿ #4 ಕೋಟಿ 59 ಲಕ್ಷ ಕಳಪೆ ಕಾಮಗಾರಿಕೆ ಲಿಂಗಸೂರು ತಾಲೂಕಿನಲ್ಲಿ ನಡೆದ ಘಟನೆ ಶಾಸಕರ ಸಹೋದರ ಮಾಡಿದ ಕಳಪೆ ಕಾಮಗಾರಿ #new #raichur_mandhi #lingasugur huduga #trendingreelsvideo
More news from ಕರ್ನಾಟಕ and nearby areas
- #4 ಕೋಟಿ 59 ಲಕ್ಷ ಕಳಪೆ ಕಾಮಗಾರಿಕೆ ಲಿಂಗಸೂರು ತಾಲೂಕಿನಲ್ಲಿ ನಡೆದ ಘಟನೆ ಶಾಸಕರ ಸಹೋದರ ಮಾಡಿದ ಕಳಪೆ ಕಾಮಗಾರಿ #4 ಕೋಟಿ 59 ಲಕ್ಷ ಕಳಪೆ ಕಾಮಗಾರಿಕೆ ಲಿಂಗಸೂರು ತಾಲೂಕಿನಲ್ಲಿ ನಡೆದ ಘಟನೆ ಶಾಸಕರ ಸಹೋದರ ಮಾಡಿದ ಕಳಪೆ ಕಾಮಗಾರಿ #new #raichur_mandhi #lingasugur huduga #trendingreelsvideo1
- ಅಥಣಿ ಲೈನ್ಸ್ ಕ್ಲಬ್‌ನ ನೂತನ ಅಧ್ಯಕ್ಷರಾಗಿ ವಿನೋದ್ ಕಲಮಡಿ ಪದಗ್ರಹಣ ಲೈನ್ಸ್ ಕ್ಲಬ್ ಆಫ್ ಅಥಣಿ ವತಿಯಿಂದ ಜರುಗಿದ 2ನೇ ಪದಗ್ರಹಣ ಸಮಾರಂಭ ಅಥಣಿ : "ಲಯನ್ಸ್ ಕ್ಲಬ್ ಜಗತ್ತಿನಾದ್ಯಂತ ನಿಸ್ವಾರ್ಥ ಸೇವೆಗೆ ಹೆಸರಾಗಿದ್ದು, 'ಸೇವೆಯೇ ಪರಮೋಚ್ಚ ಧೇಯ' (We Serve) ಎನ್ನುವ ತತ್ವದಡಿ ಪ್ರತಿಯೊಬ್ಬ ಲಯನ್ಸ್ ಸದಸ್ಯರೂ ಬಡವರು, ನಿರ್ಗತಿಕರು ಮತ್ತು ಅಶಕ್ತರ ಬದುಕಿನಲ್ಲಿ ಬೆಳಕು ಚೆಲ್ಲಲು ಮುಂದಾಗಬೇಕು ಎಂದು ಜಿಲ್ಲಾ ಪ್ರಾಂತಪಾಲ ಲಯನ್ ರಾಜಶೇಖರ ಹಿರೇಮಠ ಅವರು ಕರೆ ನೀಡಿದರು. ಅಥಣಿಯ ಎಸ್.ಎಸ್.ಎಂ.ಎಸ್. ಕಾಲೇಜು ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ 'ಲೈನ್ಸ್ ಕ್ಲಬ್ ಆಫ್ ಅಥಣಿ'ಯ 2026-27ನೇ ಸಾಲಿನ 2ನೇ ಪದಗ್ರಹಣ ಸಮಾರಂಭವು ಅತ್ಯಂತ ಸಡಗರ ಮತ್ತು ಅರ್ಥಪೂರ್ಣವಾಗಿ ಜರುಗಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಹಾಗೂ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಹಿರೇಮಠ ಅವರು ಅಥಣಿ ಘಟಕವು ಸ್ಥಳೀಯ ಮಟ್ಟದಲ್ಲಿ ಇನ್ನಷ್ಟು ಜನಪರ ಹಾಗೂ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಮಾದರಿಯಾಗಬೇಕು" ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಮಾತನಾಡಿದ ಪದಗ್ರಹಣ ಅಧಿಕಾರಿಲಯನ್ ಡಾ. ಆರ್.ಎನ್. ಸೋನಾವಾಲ್ಕರ್ ಅವರು ಮಾತನಾಡಿ, " ಸಮುದಾಯದ ಆರೋಗ್ಯ, ಶಿಕ್ಷಣ, ಪರಿಸರ ಸಂರಕ್ಷಣೆ ಮತ್ತು ದೃಷ್ಟಿ ದೋಷ ನಿವಾರಣೆಯಂತಹ ಮಹತ್ವದ ಯೋಜನೆಗಳನ್ನು ಜನ ಸಾಮಾನ್ಯರಿಗೆ ಮುಟ್ಟಿಸುವಲ್ಲಿ ಲಯನ್ಸ್ ಕ್ಲಬ್‌ನ ಪಾತ್ರ ಹಿರಿದಾದದ್ದು. ನೂತನ ಪದಾಧಿಕಾರಿಗಳು ಈ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಲಿ" ಎಂದು ಶುಭ ಹಾರೈಸಿದರು. ಜೊತೆಗೆ ನೂತನ ಪದಾಧಿಕಾರಿಗಳಿಗೆ ತಮ್ಮ ಜವಾಬ್ದಾರಿ ತಿಳಿಸಿಕೊಟ್ಟು ಸಮಾಜಮುಖಿ ಸೇವೆ ಮಾಡುವಂತೆ ಕರೆ ನೀಡಿದರು. ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಲಯನ್ ವಿನೋದ್ ಕಲಮಡಿ ಅವರು, "ಅಥಣಿ ಲೈನ್ಸ್ ಕ್ಲಬ್‌ನ ನೂತನ ಅಧ್ಯಕ್ಷನಾಗಿ ಜವಾಬ್ದಾರಿ ವಹಿಸಿರುವುದು ನನಗೆ ಅತ್ಯಂತ ಹೆಮ್ಮೆಯ ವಿಷಯ.ಈ ಮೂಲಕ ನನ್ನ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದ್ದು ನಮ್ಮ ಹಿರಿಯರ ಮಾರ್ಗದರ್ಶನ ಮತ್ತು ಎಲ್ಲಾ ಸದಸ್ಯರ ಸಹಕಾರದೊಂದಿಗೆ ಮುಂಬರುವ ದಿನಗಳಲ್ಲಿ ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಅತ್ಯಂತ ನಿಷ್ಠೆಯಿಂದ ಸಮಾಜಕ್ಕೆ ಮಾದರಿ ಆಗುವಂತಹ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗುವುದು" ಎಂದು ಹೇಳಿದರು. 2026-27 ನೇ ಸಾಲಿನ ನೂತನ ಪದಾಧಿಕಾರಿಗಳಾಗಿ ಲಯನ್ ವಿನೋದ್ ಕಲಮಡಿ ಅಧ್ಯಕ್ಷರಾಗಿ,ಬಾವುಸಾಹೇಬ ನಾಯಿಕ ಉಪಾಧ್ಯಕ್ಷರಾಗಿ , ಲಯನ್ ಕಿರಣ್ ಶಿರಗುಪ್ಪಿ ಕಾರ್ಯದರ್ಶಿಯಾಗಿ ಲಯನ್ ಅಭಿನಂದನ್ ಪಡ್ನಾಡ ಕೋಶಾಧಿಕಾರಿಯಾಗಿ ಪದಗ್ರಹಣ ಮಾಡಿದರು. ಸಮಾರಂಭದಲ್ಲಿ ಲಯನ್ಸ್ ಕ್ಲಬ್‌ನ ಪ್ರಾದೇಶಿಕ ಅಧಿಕಾರಿ ಬಾಲಕೃಷ್ಣ ಬಂಡೆ,ವಲಯ ಅಧಿಕಾರಿ ಅಶೋಕ ಮುರಗೋಡ, ನಿಕಟಪೂರ್ವ ಅಧ್ಯಕ್ಷ ಲಯನ್ ರಮೇಶ ಬುಲ್ಬುಲೆ ಹಾಗೂ ಡಾ.ಮಹೇಶ ಕಾಪ್ಸೆ,ಡಾ.ಗುರುಪುತ್ರ ಪಾಟೀಲ,ಮಹಾಂತೇಶ ಕವಲಾಪುರ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್‌ನ ಸದಸ್ಯರು, ಸ್ಥಳೀಯ ಗಣ್ಯರು, ಆಹ್ವಾನಿತರು ಹಾಗೂ ವಿವಿಧ ಕ್ಷೇತ್ರಗಳ ಮುಖಂಡರು ಕುಟುಂಬ ಸಮೇತ ಉಪಸ್ಥಿತರಿದ್ದು ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.1
- ಸಚಿವಾಲಯದಲ್ಲಿ 8 ಜನರ ಅಕ್ರಮ ನೇರ ನೇಮಕಾತಿ ಆರೋಪದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ; ನೈತಿಕ ಹೊಣೆ ಹೊತ್ತು ಬಸವರಾಜ ಹೋರಟ್ಟಿ ಅವರು ರಾಜೀನಾಮೆ ನೀಡಬೇಕು: ಬಾಳು ತೇರದಾಳ ಆಗ್ರಹ. ಸಚಿವಾಲಯದಲ್ಲಿ 8 ಜನರ ಅಕ್ರಮ ನೇರ ನೇಮಕಾತಿ ಆರೋಪದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ; ನೈತಿಕ ಹೊಣೆ ಹೊತ್ತು ಬಸವರಾಜ ಹೋರಟ್ಟಿ ಅವರು ರಾಜೀನಾಮೆ ನೀಡಬೇಕು: ಬಾಳು ತೇರದಾಳ ಆಗ್ರಹ.1
- ಮುಧೋಳ : ಬಾಗಲಕೋಟೆ ಕಾನಿಪದಲ್ಲಿ ಮುಧೋಳ ಬಗರದ ಪತ್ರಕರ್ತನಿಗೆ ಸನಗಮಾಯ ಮಾಡಲಾಯಿತು ಮುಧೋಳ : ಬಾಗಲಕೋಟೆ ಕಾನಿಪದಲ್ಲಿ ಮುಧೋಳ ಬಗರದ ಪತ್ರಕರ್ತನಿಗೆ ಸನಗಮಾಯ ಮಾಡಲಾಯಿತು1
- ಕೆಎಸ್ಆರ್ಟಿಸಿ ಸಿಬ್ಬಂದಿಯಿಂದ ಅನುಚಿತವರ್ತನೆ ವಿದ್ಯಾರ್ಥಿಗಳ ಪ್ರತಿಭಟನೆ1
- ವಿಜಯಪುರ ವಿಮಾನ ನಿಲ್ದಾಣ : ಮೂರು ತಿಂಗಳಲ್ಲಿ ವಿಮಾನ ಹಾರಾಟದ ನಿರೀಕ್ಷೆ ವಿಜಯಪುರ : ಅರ್ಧಕ್ಕೆ ನಿಲ್ಲುವ ಭೀತಿಯಲ್ಲಿದ್ದ ವಿಜಯಪುರ ವಿಮಾನ ನಿಲ್ದಾಣ ಯೋಜನೆಗೆ ಮರುಜೀವ ನೀಡಿ, ಶೀಘ್ರವೇ ಕಾರ್ಯರೂಪಕ್ಕೆ ತಂದ ಶ್ರೇಯಸ್ಸು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಡಾ. ಎಂ.ಬಿ.ಪಾಟೀಲ್‌ರಿಗೆ ಸಲ್ಲುತ್ತದೆ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ್ ಗಣಿಹಾರ ತಿಳಿಸಿದರು. ಶುಕ್ರವಾರ ನಗರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನೇಕ ವರ್ಷಗಳಿಂದ ತಾಂತ್ರಿಕ ಹಾಗೂ ಕಾನೂನು ಸಂಕಷ್ಟಕ್ಕೆ ಸಿಲುಕಿ ನೆನೆಗುದಿಗೆ ಬಿದ್ದಿದ್ದ ವಿಮಾನ ನಿಲ್ದಾಣ ಯೋಜನೆಗೆ ಸುಪ್ರೀಂ ಕೋರ್ಟ್‌ನಿಂದ ಹಸಿರು ನಿಶಾನೆ ಸಿಕ್ಕಿದೆ. ಮುಂದಿನ ಮೂರೇ ತಿಂಗಳಲ್ಲಿ ವಿಮಾನ ಹಾರಾಟ ಆರಂಭವಾಗುವ ಆಶಾವಾದ ಮೂಡಿದೆ ಎಂದು ಗಣಿಹಾರ ಹೇಳಿದರು.1
- #ಲಿಂಗಸೂರು ಉಪ ನೋಂದಣಿ ಕಚೇರಿಯಲ್ಲಿ ಲಂಚಾವತಾರ ತಾಂಡವ ಆಡುತ್ತಿದೆ ಭ್ರಷ್ಟ ಅಧಿಕಾರಿಗಳಿಗೆ ಬಲೆ ಬೀಸಿದ ಯುವಕರು #ಲಿಂಗಸೂರು ಉಪ ನೋಂದಣಿ ಕಚೇರಿಯಲ್ಲಿ ಲಂಚಾವತಾರ ತಾಂಡವ ಆಡುತ್ತಿದೆ ಭ್ರಷ್ಟ ಅಧಿಕಾರಿಗಳಿಗೆ ಬಲೆ ಬೀಸಿದ ಯುವಕರು ಇಲಾಖೆಯಲ್ಲಿ #lingasugur #huduga #raichur_mandhi #trendingreelsvideo #newpost1
- ಗದ್ದನಕೇರಿ ತಾಂಡಾದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ! ಕೊಡಲಿ ಹಾಗೂ ರಾಡ್ ನಿಂದ ಹಲ್ಲೆ.1