Shuru
Apke Nagar Ki App…
ಪೋಸ್ಟರ್ ನಲ್ಲಿ ನ್ಯೂಸ್ ಲೋಗೋ ಸರಬಕವಿ ಬನಹಟ್ಟಿ ಪೊಲೀಸ್ ವೃತ್ತ್ ನಿರೀಕ್ಷರಾಗಿ (CPI) ನಿಯುಕ್ತಿಗೊಂಡಿರುವ R R Patil ಸರ್ ಅವರಿಗೆ ಹಾರ್ದಿಕ ಸ್ವಾಗತ Sponsered by VBR Hospital Yadgir, MOS Electranics Yadgir ಯಾದಗೀರ್ ನ್ಯೂಸ್ yadgirnews1 +919449287890 ರಬಕವಿ ಬನಹಟ್ಟಿ ಪೊಲೀಸ್ ವೃತ್ತ್ ನಿರೀಕ್ಷರಾಗಿ (CPI) ನಿಯುಕ್ತಿಗೊಂಡಿರುವ R R Patil ಸರ್ ಅವರಿಗೆ ಹಾರ್ದಿಕ ಸ್ವಾಗತ Sponsered by VBR Hospital Yadgir, MOS Electranics Yadgir ಯಾದಗೀರ್ ನ್ಯೂಸ್ yadgirnews1 +919449287890
YADGIR NEWS
ಪೋಸ್ಟರ್ ನಲ್ಲಿ ನ್ಯೂಸ್ ಲೋಗೋ ಸರಬಕವಿ ಬನಹಟ್ಟಿ ಪೊಲೀಸ್ ವೃತ್ತ್ ನಿರೀಕ್ಷರಾಗಿ (CPI) ನಿಯುಕ್ತಿಗೊಂಡಿರುವ R R Patil ಸರ್ ಅವರಿಗೆ ಹಾರ್ದಿಕ ಸ್ವಾಗತ Sponsered by VBR Hospital Yadgir, MOS Electranics Yadgir ಯಾದಗೀರ್ ನ್ಯೂಸ್ yadgirnews1 +919449287890 ರಬಕವಿ ಬನಹಟ್ಟಿ ಪೊಲೀಸ್ ವೃತ್ತ್ ನಿರೀಕ್ಷರಾಗಿ (CPI) ನಿಯುಕ್ತಿಗೊಂಡಿರುವ R R Patil ಸರ್ ಅವರಿಗೆ ಹಾರ್ದಿಕ ಸ್ವಾಗತ Sponsered by VBR Hospital Yadgir, MOS Electranics Yadgir ಯಾದಗೀರ್ ನ್ಯೂಸ್ yadgirnews1 +919449287890
More news from ಕರ್ನಾಟಕ and nearby areas
- ಮದುವೆ ಮನೆಯವರ ವೈಯಕ್ತಿಕ ದ್ವೇಷದಿಂದ ವಿಜಯಪುರ ಜಿಲ್ಲೆಯ ಬಸ್ತಿಹಾಳದ ಬಸವೇಶ್ವರ ದೇವಸ್ಥಾನದ ಮುಖ್ಯ ಬಾಗಿಲನ್ನು ಲಾಕ್ ಮಾಡಲಾಗಿದೆ. ಇದರಿಂದಾಗಿ ಭಕ್ತರು ದೇವಸ್ಥಾನ ಪ್ರವೇಶಿಸಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ.5
- ಕರ್ನಾಟಕದಲ್ಲಿ ಸೆಖೆ ಆಗುತ್ತಂತೆ ಹೇಳಿ ರಾತ್ರಿ ಹೊರಗೆ ಮಲಗುವ ಜನರಿಗೆ ಹುಷಾರಾಗಿರಬೇಕು ಇಲ್ಲ ಅಂದರೆ ಜೀವಕ್ಕೆ ಅಪಾಯ ನೋಡಿ ಈ ವಿಡಿಯೋ ನೋಡಿ ಯಾವ ರೀತಿ ಕಲ್ಲ ಎತ್ತಿ ಹಾಕ್ಯಾನ ದುಡ್ಡು ಗೋಸ್ಕರ ಜನ ಜೀವಕ್ಕೂ ಭಯವಿಲ್ಲದಂತೆ ಆಗಿದೆ1
- ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಟ ವಿಜಯ್, ಮೊದಲ ಬಾರಿಗೆ ವಿಧಾನಸಭೆಗೆ ಪ್ರವೇಶಿಸಿದ್ದಾರೆ. ಸಿನಿಮಾಗಳಲ್ಲಿ 'ಅಧ್ಯಕ್ಷರೇ' ಎಂದು ಡೈಲಾಗ್ ಹೊಡೆಯುತ್ತಿದ್ದ ವಿಜಯ್, ಈಗ ನಿಜವಾಗಿಯೂ ಸಿಎಂ ಪೀಠದಲ್ಲಿ ಕುಳಿತಿದ್ದಾರೆ. ಈ ಕ್ಷಣವನ್ನು ಅಭಿಮಾನಿಗಳು ಸಂಭ್ರಮದಿಂದ ಸ್ವಾಗತಿಸಿದ್ದಾರೆ.1
- ಇಳಕಲ್‌ನ ಚಿಕ್ಕ ಕೊಡಗಲಿ ಗ್ರಾಮದಲ್ಲಿ ಗುರುಮಹಾಂತ ಶ್ರೀಗಳು ಮಹಾಂತ ಜೋಳಿಗೆಯೊಂದಿಗೆ ಸಂಚರಿಸಿ ಭಕ್ತರಿಂದ ದುಶ್ಚಟಗಳನ್ನು ತ್ಯಜಿಸುವಂತೆ ಬೇಡಿದರು. ಶಿವಶಿಲ್ಪಿ ಡಾ. ಮಹಾಂತ ಶ್ರೀಗಳ 8ನೇ ಪುಣ್ಯಸ್ಮರಣೆ ಅಂಗವಾಗಿ ನಡೆದ ಈ ಅಭಿಯಾನದಲ್ಲಿ ಕೆಲವು ಯುವಕರು ಸ್ವಇಚ್ಛೆಯಿಂದ ದುಶ್ಚಟ ಬಿಡುವುದಾಗಿ ಪ್ರಮಾಣ ಮಾಡಿದರು. ಶ್ರೀಗಳು ಗ್ರಾಮದ ಜನರಿಗೆ ಆರೋಗ್ಯಯುತ ಜೀವನ ನಡೆಸಲು ದುಶ್ಚಟಗಳನ್ನು ತ್ಯಜಿಸುವಂತೆ ಸಲಹೆ ನೀಡಿದರು.1
- ಕೌಲ್ ಬೋದೂರು ಗ್ರಾಮದ ಬಾಲಕ ಹನಮಂತಪ್ಪ ತಂದೆ ಬಸವರಾಜ ಗೋರೆಬಾಳ (17) ನೀರಿನಲ್ಲಿ ಮುಳುಗಿ ಸಾವು. ಕುಷ್ಟಗಿ ತಾಲೂಕಿನ ಕೆ.ಬೋದೂರು ಗ್ರಾಮದ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ನೀರಿನಲ್ಲಿ ಮುಳುಗಿ ಮೃತಪಟ್ಟ ಬಾಲಕ ಕುಷ್ಟಗಿ ತಾಲೂಕಿನ ಕೌಲ್ ಬೋದೂರು ಗ್ರಾಮದ ಹನಮಂತಪ್ಪ ತಂದೆ ಬಸವರಾಜ ಗೋರೆಬಾಳ 17 ವರ್ಷ ಎಂದು ತಿಳಿದು ಬಂದಿದೆ. ಮೃತ ಹನಮಂತಪ್ಪ ತನ್ನ ಸ್ನೇಹಿತರೊಂದಿಗೆ ವಣಗೇರಾ ಸೀಮಾದ ಸರ್ವೆ ನಂಬರ್ 25/1 ಹಿಸ್ಸಾ 02 ರ, ಬಿ.ಸೇತುಕುಮಾರ್ ಅವರಿಗೆ ಸೇರಿದ ಜಮೀನಿನಲ್ಲಿರುವ ಹೊಂಡದಲ್ಲಿ ಈಜಾಡಲು ಹೋದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳದವರು ಭೇಟಿ ನೀಡಿ ಮೃತದೇಹ ಶೋಧಕಾರ್ಯ ನಡೆಸಿ ಮೃತ ದೇಹ ತೆಗೆದಿದ್ದಾರೆ. ಗದಗ ವಾಡಿ ರೈಲ್ವೆ ಕಾಮಗಾರಿಗೆ ಮರಮ್ ತೆಗೆಯುಲು ನಿರ್ಮಿಸಿದ್ದ ಆಳವಾದ ಕಂದಕದಲ್ಲಿ ಮುಳುಗಿ ಬಾಲಕ ದುರ್ಮರಣಕ್ಕೀಡಾಗಿದ್ದಾನೆ. ಸುರಕ್ಷತಾ ಕ್ರಮಗಳಿಲ್ಲದೆ ಬಿಟ್ಟಿರುವ ಈ ಸ್ಥಳದಲ್ಲಿ ಸಾಕಷ್ಟು ನೀರು ತುಂಬಿದ ಗುಂಡಿಗಳು ಇರುವುದರಿಂದ ಅಪಾಯಕ್ಕೆ ಅಹ್ವಾನ ತರುವಂತಾಗಿದೆ ಎಂದು ಸ್ಥಳೀಯರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ಮೃತನ ಕುಟುಂಬಕ್ಕೆ ಪರಿಹಾರ ಸಿಗಬೇಕೆಂದು ಒತ್ತಾಯಿಸಿದ್ದಾರೆ. ಅಗ್ನಿ ಶಾಮಕ ಠಾಣೆಯವರು ಹಾಗೂ ಪಿಎಸ್‌ಐ ಹನಮಂತಪ್ಪ ತಳವಾರ್ ಅವರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ರಿಪೋರ್ಟರ್ : ಭೀಮಸೇನರಾವ್ ಕುಲಕರ್ಣಿ, ಜಿಎಂ ನ್ಯೂಸ್ ಕುಷ್ಟಗಿ.1
- ಕುಷ್ಟಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲು ನಿರ್ಧರಿಸಿದೆ. ಈ ವರ್ಷ ಮುದೇನೂರಲ್ಲಿ ನಡೆಯಬೇಕಿದ್ದ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕುಷ್ಟಗಿ ತಾಲೂಕಿನಲ್ಲೇ ಮುಂದಿನ ತಿಂಗಳು ಬೇರೆಡೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ರಾಜ್ಯ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ವಿಜೇತೆ ಲಲಿತಮ್ಮ ಹಿರೇಮಠ ಅವರಿಗೆ ಇದೇ ಸಂದರ್ಭದಲ್ಲಿ ಗೌರವ ಸನ್ಮಾನ ಮಾಡಲಾಯಿತು.2
- Post by Sharanugouda Patil1
- ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಧನ್ನೂರ ಗ್ರಾಮದ ಬಳಿ ಭತ್ತ ಹೊತ್ತ ಲಾರಿ ಹೊತ್ತಿ ಉರಿದಿದೆ. ಮೇ 10ರ ರಾತ್ರಿ ಕಾಣಿಸಿಕೊಂಡ ಬೆಂಕಿ ಮುಂಜಾನೆಯವರೆಗೂ ಉರಿಯುತ್ತಿದ್ದು, ಅಗ್ನಿಶಾಮಕ ದಳ ಅಥವಾ ಟೋಲ್ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸಿಲ್ಲ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಹುನಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.1
- ಕುಷ್ಟಗಿ ತಾಲ್ಲೂಕಿನ ವಣಗೇರಿ ಸೀಮಾದಲ್ಲಿ ಮರಮ್ ತೆಗೆದ ಆಳವಾದ ಗುಂಡಿಯಲ್ಲಿ ಈಜಲು ಹೋಗಿದ್ದ ಕೆ.ಬೋದೂರು ಗ್ರಾಮದ 17 ವರ್ಷದ ಬಾಲಕ ಮುಳುಗಿ ಮೃತಪಟ್ಟಿದ್ದಾನೆ. ಗದಗವಾಡಿ ರೈಲ್ವೆ ಕಾಮಗಾರಿಗೆ ಮರಮ್ ತೆಗೆದಿದ್ದರಿಂದ 40-50 ಅಡಿ ಆಳದ ಗುಂಡಿಯಲ್ಲಿ ನೀರು ತುಂಬಿಕೊಂಡಿತ್ತು. ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಮರುದಿನ ಬಾಲಕನ ಶವವನ್ನು ಹೊರತೆಗೆದಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.2