Shuru
Apke Nagar Ki App…
ಕಲ್ಯಾಣ ಕರ್ನಾಟಕದ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ ಹಾಗೂ ದಲಿತ ಪ್ಯಾಂಥರ್ಸ್ ರಾಜ್ಯಾಧ್ಯಕ್ಷರು ಆಗಿರುವ ಶ್ರೀ ಮಲ್ಲಪ್ಪ ಹೊಸಮನಿ ಇಂಗನಕಲ್ ಅವರು ದೆಹಲಿಯ ಸಂಸತ್ ಭವನದಲ್ಲಿ ಎಐಸಿಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಜೀ ಅವರನ್ನು ಭೇಟಿಯಾದರು ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಶ್ರೀ ರಾಜೀವ್ ಜಾನೇ ಹಾಗೂ ಅನೇಕ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು
User1523

More news from ಕರ್ನಾಟಕ and nearby areas
- ಅದ್ಬುತವಾಗಿ ಪುರವಂತಿಕೆ ಸೇವೆ ಸಲ್ಲಿಸಿದ ಬಾಲಕ: ಬಾಲಕನ ನೃತ್ಯಕ್ಕೆ ಮನಸೋತ ಜನರು. #ಪುರವಂತರ #starkannadanews #afzalpur #jiohotstar #BiggBoss12 #puravantaru #ಪುರವಂತರಸೇವೆ #ಅಫಜಲಪುರ #ಕಲಬುರಗಿ #veeragasekunitha #veeragase #veerabhadreshwara #veerabhadreshwar #god1
- Post by ಸುಭಾಷ ಗೋಡಿ1
- ಯಾದಗಿರಿ ಜಿಲ್ಲೆಯ ಸುರಪುರ ಮತಕ್ಷೇತ್ರದ ಅಭಿವೃದ್ಧಿಯ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶಾಸಕ ರಾಜಾ ವೇಣುಗೋಪಾಲ ನಾಯಕ ಬೆಂಗಳೂರಿನಲ್ಲಿ ಭೇಟಿ ಮಾಡಿದರು. ಕ್ಷೇತ್ರದ ಅಭಿವೃದ್ಧಿಗೆ ಮುಂಬರುವ ಬಜೆಟ್ ನಲ್ಲಿ ಅನುದಾನ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.1
- ಬೀದರ್: ಜಿಲ್ಲೆಯ ಜನರಿಗೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಿ ಎಂದು ಅಧಿಕಾರಿಗಳಿಗೆ ಸಂಸದ ಸಾಗರ್ ಖಂಡ್ರೆ ಸೂಚಿಸಿದರು1
- ಹಿರೇಮಠ ಸಂಸ್ಥಾನದಿಂದ ಸಚಿವ ಈಶ್ವರ ಖಂಡ್ರೆ ದಂಪತಿಗೆ ಸನ್ಮಾನ: ವೀರಶೈವ ಮಹಾಸಭಾ ಸಾರಥ್ಯಕ್ಕೆ ಹರ್ಷ. #JB_NEWS_KANNADA1
- ಬೆಂಗಳೂರು. ದರ್ಶನ್ ಅಭಿಮಾನಿಗೆ ದರ್ಶನ್ ಮನೆ ಮುಂದೆಯೆ ಪೊಲೀಸರಿಂದ ಕಪಾಳ ಮೋಕ್ಷ1
- सोशल मीडिया पर वायरल हुए एक वीडियो ने सार्वजनिक क्षेत्र में तीव्र आक्रोश पैदा कर दिया है।1
- 1) ಮತದಾರರಿಗೆ ಒಂದು ದಿನದ ಜಾತ್ರೆಯಾದರೆ, ರಾಜಕರಣಿಗಳಿಗೆ ಐದು ವರ್ಷದ ಜಾತ್ರೆಯಾಗುತ್ತದೆ. 2) ಬೇರೆ ಸಮಾಜದವರನ್ನು ಪ್ರೀತಿಯಿಂದ ಕಂಡೆರೆ ಮಾತ್ರ ತಾಲೂಕಿನ MLA ಆಗೋದಕ್ಕೆ ಸಾಧ್ಯ: ಮಾಜಿ ಸಚಿವ ಮಾಲೀಕಯ್ಯ ವ್ಹಿ ಗುತ್ತೇದಾರ. #starkannadanews #kalaburaginews #jiohotstar #ಕಲಬುರಗಿ #ಮಾಲೀಕಯ್ಯ #ಗುತ್ತೇದಾರ #ಅಫಜಲಪುರ #ಗಾಣಗಾಪುರ #ರಾಜಕೀಯ #MLA1