Shuru
Apke Nagar Ki App…
1) ಮತದಾರರಿಗೆ ಒಂದು ದಿನದ ಜಾತ್ರೆಯಾದರೆ, ರಾಜಕರಣಿಗಳಿಗೆ ಐದು ವರ್ಷದ ಜಾತ್ರೆಯಾಗುತ್ತದೆ. 2) ಬೇರೆ ಸಮಾಜದವರನ್ನು ಪ್ರೀತಿಯಿಂದ ಕಂಡೆರೆ ಮಾತ್ರ ತಾಲೂಕಿನ MLA ಆಗೋದಕ್ಕೆ ಸಾಧ್ಯ: ಮಾಜಿ ಸಚಿವ ಮಾಲೀಕಯ್ಯ ವ್ಹಿ ಗುತ್ತೇದಾರ. 1) ಮತದಾರರಿಗೆ ಒಂದು ದಿನದ ಜಾತ್ರೆಯಾದರೆ, ರಾಜಕರಣಿಗಳಿಗೆ ಐದು ವರ್ಷದ ಜಾತ್ರೆಯಾಗುತ್ತದೆ. 2) ಬೇರೆ ಸಮಾಜದವರನ್ನು ಪ್ರೀತಿಯಿಂದ ಕಂಡೆರೆ ಮಾತ್ರ ತಾಲೂಕಿನ MLA ಆಗೋದಕ್ಕೆ ಸಾಧ್ಯ: ಮಾಜಿ ಸಚಿವ ಮಾಲೀಕಯ್ಯ ವ್ಹಿ ಗುತ್ತೇದಾರ. #starkannadanews #kalaburaginews #jiohotstar #ಕಲಬುರಗಿ #ಮಾಲೀಕಯ್ಯ #ಗುತ್ತೇದಾರ #ಅಫಜಲಪುರ #ಗಾಣಗಾಪುರ #ರಾಜಕೀಯ #MLA
Star Kannada News 24×7

More news from ಕರ್ನಾಟಕ and nearby areas
- Post by Star Kannada News 24×71
- Post by ಸುಭಾಷ ಗೋಡಿ1
- ಕಲ್ಯಾಣ ಕರ್ನಾಟಕದ ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಕೋರವಾರ ಶ್ರೀ ಅಣವೀರಬದ್ರೇಶ್ವರ ಜಾತ್ರೆ ಉತ್ಸವ ಆರಂಭವಾಗಿದೆ ನಾನು ಕಲ್ಲಪ್ಪ ಸಾಹುಕಾರ ಹಾಲಕಾಯಿ ಇಂಗನಕಲ್ ನಮ್ಮ ಮನೆಯ ಆರಾಧ್ಯ ದೈವ2
- ಕಮಲನಗರ: ರಸ್ತೆಯಲ್ಲಿ ನಿಂತಿದ್ದ ಕಬ್ಬಿನ ಲಾರಿಗೆ ಸಿಮೆಂಟ್ ಲಾರಿ ಡಿಕ್ಕಿಯಾದ ಘಟನೆ ತಾಲೂಕಿನ ಸಾವಳಿ ಸಂಗಮ ಗ್ರಾಮದ ಸಮೀಪ ಜರುಗಿದೆ1
- सोशल मीडिया पर वायरल हुए एक वीडियो ने सार्वजनिक क्षेत्र में तीव्र आक्रोश पैदा कर दिया है।1
- ಸಾಮೂಹಿಕ ಸಂಘಟನೆಗಳಿಂದ ತಹಸೀಲ್ದಾರ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ಸುರಪುರ: ನಗರದ ತಹಸೀಲ್ದಾರ ಕಚೇರಿಯ ಮುಂಭಾಗದಲ್ಲಿ ಮಂಗಳವಾರ ಸಾಮೂಹಿಕ ಸಂಘಟನೆಗಳ ವತಿಯಿಂದ ಶ್ರೀ ಪ್ರಭು ಮಹಾ ವಿದ್ಯಾಲಯದ ಮೈದಾನದ ಖಾರಿಜ್ ಖಾತಾ ಸರ್ವೇ ನಂ 7/1 ಮತ್ತು 23/1ರಲ್ಲಿ ಸಾರ್ವಜನಿಕರ ಊಪಯೋಗಕ್ಕೆ ಮೀಸಲಿಡುವಂತೆ ಆಗ್ರಹಿಸಿ ಪ್ರತಿಭಟಿಸಿ, ಮನವಿಯನ್ನು ತಹಸೀಲ್ದಾರ ಹೆಚ್.ಎ.ಸರಕಾವಸ್ ಅವರಿಗೆ ಸಲ್ಲಿಸಿದರು. ಈ ವೇಳೆ ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ, ಬಹುವರ್ಷಗಳಿಂದ ನಗರದ ಜನರು ಸಂಜೆ ಮತ್ತು ಬೆಳಿಗ್ಗೆ ವಾಯುವಿಹಾರ ಮತ್ತು ಕ್ರೀಕೇಟ್ ನಂತಹ ಜನಪ್ರೀಯೆ ಕ್ರಿಡೆಗಳನ್ನು ಆಯೊಜಿಸುತ್ತಾ ಬಂದಿರುವ ಜಮೀನನ್ನು ಯಾರದೊ ಒತ್ತಡದಿಂದ ಒಂದು ಕೊಮಿನವರಿಗೆ ನೀಡುತ್ತಿರುವುದು ಅಧಿಕಾರಿ ವರ್ಗ ಸಾರ್ವಜನಿಕರಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಆಕ್ರೋಶ ಆಕ್ರೋಶವನ್ನು ಹೊರಹಾಕಿದರು. ಈ ಪ್ರತಿಭಟನೆಗೆ ಸುಮಾರು 40ಕ್ಕೂ ಹೆಚ್ಚು ಸಂಘಟನೆಯವರು ಬೆಂಬಲಿಸಿದರು. ವಿವಿಧ ಸಂಘಟನೆಯ ಮೂಖಂಡರುಗಳಾದ ಹಣಮಂತ ಕಟ್ಟಿಮನಿ,ಕಾಳಪ್ಪ ಎಮ್ ಕವತಿ, ರಮಾನಂದ ಕವಲಿ, ದಾನಪ್ಪ ಲಕ್ಷ್ಮಿಪೂರ, ನಂದಕುಮಾರ ಕನ್ನೆಳ್ಳಿ, ಭೀಮನ ಗೌಡ ವಿ. ಲಕ್ಷ್ಮೀ, ವೆಂಕಟೇಶ್ ಬೈರಿಮಡ್ಡಿ, ಚಂದ್ರಶೇಖರ ಎಲ್ಲಿಗಾರ್, ನಿಂಗಪ್ಪ ನಾಯಕ್, ರಮೇಶ್ ದೊರೆ ಆಲ್ದಾಳ, ನಾಗರಾಜ ಪ್ಯಾಪಲಿ, ಭೀಮು ನಾಯಕ್ ಮಲ್ಲಿಭಾವಿ, ಉಪೇಂದ್ರ ನಾಯಕ, ಶರಣು ನಾಯಕ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.1
- ವೇಗದ ಅಟ್ಟಹಾಸ:ವಿದ್ಯುತ್ ಕಂಬವನ್ನೇ ತುಂಡರಿಸಿದ ಬೈಕ್; ಉಳ್ಳಾಲದಲ್ಲಿ ಸವಾರರು ಪವಾಡ ಸದೃಶ್ಯ ಪಾರು. #JB_NEWS_KANNADA1
- Post by Star Kannada News 24×71