ಸಾರ್ವಜನಿಕರ ಊಪಯೋಗಕ್ಕೆ ಜಮೀನು ಮೀಸಲಿಡುವಂತೆ ಆಗ್ರಹ ಸಾಮೂಹಿಕ ಸಂಘಟನೆಗಳಿಂದ ತಹಸೀಲ್ದಾರ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ಸುರಪುರ: ನಗರದ ತಹಸೀಲ್ದಾರ ಕಚೇರಿಯ ಮುಂಭಾಗದಲ್ಲಿ ಮಂಗಳವಾರ ಸಾಮೂಹಿಕ ಸಂಘಟನೆಗಳ ವತಿಯಿಂದ ಶ್ರೀ ಪ್ರಭು ಮಹಾ ವಿದ್ಯಾಲಯದ ಮೈದಾನದ ಖಾರಿಜ್ ಖಾತಾ ಸರ್ವೇ ನಂ 7/1 ಮತ್ತು 23/1ರಲ್ಲಿ ಸಾರ್ವಜನಿಕರ ಊಪಯೋಗಕ್ಕೆ ಮೀಸಲಿಡುವಂತೆ ಆಗ್ರಹಿಸಿ ಪ್ರತಿಭಟಿಸಿ, ಮನವಿಯನ್ನು ತಹಸೀಲ್ದಾರ ಹೆಚ್.ಎ.ಸರಕಾವಸ್ ಅವರಿಗೆ ಸಲ್ಲಿಸಿದರು. ಈ ವೇಳೆ ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ, ಬಹುವರ್ಷಗಳಿಂದ ನಗರದ ಜನರು ಸಂಜೆ ಮತ್ತು ಬೆಳಿಗ್ಗೆ ವಾಯುವಿಹಾರ ಮತ್ತು ಕ್ರೀಕೇಟ್ ನಂತಹ ಜನಪ್ರೀಯೆ ಕ್ರಿಡೆಗಳನ್ನು ಆಯೊಜಿಸುತ್ತಾ ಬಂದಿರುವ ಜಮೀನನ್ನು ಯಾರದೊ ಒತ್ತಡದಿಂದ ಒಂದು ಕೊಮಿನವರಿಗೆ ನೀಡುತ್ತಿರುವುದು ಅಧಿಕಾರಿ ವರ್ಗ ಸಾರ್ವಜನಿಕರಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಆಕ್ರೋಶ ಆಕ್ರೋಶವನ್ನು ಹೊರಹಾಕಿದರು. ಈ ಪ್ರತಿಭಟನೆಗೆ ಸುಮಾರು 40ಕ್ಕೂ ಹೆಚ್ಚು ಸಂಘಟನೆಯವರು ಬೆಂಬಲಿಸಿದರು. ವಿವಿಧ ಸಂಘಟನೆಯ ಮೂಖಂಡರುಗಳಾದ ಹಣಮಂತ ಕಟ್ಟಿಮನಿ,ಕಾಳಪ್ಪ ಎಮ್ ಕವತಿ, ರಮಾನಂದ ಕವಲಿ, ದಾನಪ್ಪ ಲಕ್ಷ್ಮಿಪೂರ, ನಂದಕುಮಾರ ಕನ್ನೆಳ್ಳಿ, ಭೀಮನ ಗೌಡ ವಿ. ಲಕ್ಷ್ಮೀ, ವೆಂಕಟೇಶ್ ಬೈರಿಮಡ್ಡಿ, ಚಂದ್ರಶೇಖರ ಎಲ್ಲಿಗಾರ್, ನಿಂಗಪ್ಪ ನಾಯಕ್, ರಮೇಶ್ ದೊರೆ ಆಲ್ದಾಳ, ನಾಗರಾಜ ಪ್ಯಾಪಲಿ, ಭೀಮು ನಾಯಕ್ ಮಲ್ಲಿಭಾವಿ, ಉಪೇಂದ್ರ ನಾಯಕ, ಶರಣು ನಾಯಕ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

- ಸಾಮೂಹಿಕ ಸಂಘಟನೆಗಳಿಂದ ತಹಸೀಲ್ದಾರ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ಸುರಪುರ: ನಗರದ ತಹಸೀಲ್ದಾರ ಕಚೇರಿಯ ಮುಂಭಾಗದಲ್ಲಿ ಮಂಗಳವಾರ ಸಾಮೂಹಿಕ ಸಂಘಟನೆಗಳ ವತಿಯಿಂದ ಶ್ರೀ ಪ್ರಭು ಮಹಾ ವಿದ್ಯಾಲಯದ ಮೈದಾನದ ಖಾರಿಜ್ ಖಾತಾ ಸರ್ವೇ ನಂ 7/1 ಮತ್ತು 23/1ರಲ್ಲಿ ಸಾರ್ವಜನಿಕರ ಊಪಯೋಗಕ್ಕೆ ಮೀಸಲಿಡುವಂತೆ ಆಗ್ರಹಿಸಿ ಪ್ರತಿಭಟಿಸಿ, ಮನವಿಯನ್ನು ತಹಸೀಲ್ದಾರ ಹೆಚ್.ಎ.ಸರಕಾವಸ್ ಅವರಿಗೆ ಸಲ್ಲಿಸಿದರು. ಈ ವೇಳೆ ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ, ಬಹುವರ್ಷಗಳಿಂದ ನಗರದ ಜನರು ಸಂಜೆ ಮತ್ತು ಬೆಳಿಗ್ಗೆ ವಾಯುವಿಹಾರ ಮತ್ತು ಕ್ರೀಕೇಟ್ ನಂತಹ ಜನಪ್ರೀಯೆ ಕ್ರಿಡೆಗಳನ್ನು ಆಯೊಜಿಸುತ್ತಾ ಬಂದಿರುವ ಜಮೀನನ್ನು ಯಾರದೊ ಒತ್ತಡದಿಂದ ಒಂದು ಕೊಮಿನವರಿಗೆ ನೀಡುತ್ತಿರುವುದು ಅಧಿಕಾರಿ ವರ್ಗ ಸಾರ್ವಜನಿಕರಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಆಕ್ರೋಶ ಆಕ್ರೋಶವನ್ನು ಹೊರಹಾಕಿದರು. ಈ ಪ್ರತಿಭಟನೆಗೆ ಸುಮಾರು 40ಕ್ಕೂ ಹೆಚ್ಚು ಸಂಘಟನೆಯವರು ಬೆಂಬಲಿಸಿದರು. ವಿವಿಧ ಸಂಘಟನೆಯ ಮೂಖಂಡರುಗಳಾದ ಹಣಮಂತ ಕಟ್ಟಿಮನಿ,ಕಾಳಪ್ಪ ಎಮ್ ಕವತಿ, ರಮಾನಂದ ಕವಲಿ, ದಾನಪ್ಪ ಲಕ್ಷ್ಮಿಪೂರ, ನಂದಕುಮಾರ ಕನ್ನೆಳ್ಳಿ, ಭೀಮನ ಗೌಡ ವಿ. ಲಕ್ಷ್ಮೀ, ವೆಂಕಟೇಶ್ ಬೈರಿಮಡ್ಡಿ, ಚಂದ್ರಶೇಖರ ಎಲ್ಲಿಗಾರ್, ನಿಂಗಪ್ಪ ನಾಯಕ್, ರಮೇಶ್ ದೊರೆ ಆಲ್ದಾಳ, ನಾಗರಾಜ ಪ್ಯಾಪಲಿ, ಭೀಮು ನಾಯಕ್ ಮಲ್ಲಿಭಾವಿ, ಉಪೇಂದ್ರ ನಾಯಕ, ಶರಣು ನಾಯಕ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.1
- ಕಲ್ಯಾಣ ಕರ್ನಾಟಕದ ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಕೋರವಾರ ಶ್ರೀ ಅಣವೀರಬದ್ರೇಶ್ವರ ಜಾತ್ರೆ ಉತ್ಸವ ಆರಂಭವಾಗಿದೆ ನಾನು ಕಲ್ಲಪ್ಪ ಸಾಹುಕಾರ ಹಾಲಕಾಯಿ ಇಂಗನಕಲ್ ನಮ್ಮ ಮನೆಯ ಆರಾಧ್ಯ ದೈವ2
- ಕೇಂದ್ರದಲ್ಲಿ ಇರುವಂತ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರಿಸುತ್ತಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್ ಹೇಳಿದರು. ರಾಯಚೂರಿನ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಸಾಕಷ್ಟು ಯೋಜನೆಗಳು ನೆನೆಗುದಿಗೆ ಬಿದ್ದಿವೆ, ಮಹದಾಯಿ ಯೋಜನೆ, ಮೇಕೆದಾಟು ಸೇರಿ ಹಲವು ಯೋಜನೆಗಳ ಬಗ್ಗೆ ಗಮನ ಹರಿಸಿಲ್ಲ. ಕರ್ನಾಟಕಕ್ಕೆ ಅನ್ಯಾಯವಾದಾಗ ಬಿಜೆಪಿ ಸಚಿವರು ಸಂಸದರು ಯಾರು ದ್ವನಿ ಎತ್ತುವುದಿಲ್ಲ ಎಂದು ಆರೋಪಿಸಿದರು.1
- Post by ಸುಭಾಷ ಗೋಡಿ1
- Post by Star Kannada News 24×71
- ಬಾಗಲಕೋಟ ಜಿಲ್ಲೆಯ ಇಳಕಲ್‌ದ ಕೆಎಚ್‌ಡಿಸಿ ಕಾಲೋನಿ, ವಿದ್ಯಾಗಿರಿ ಕಾಲೋನಿಯಲ್ಲಿ ರ‍್ನಾಲ್ಕು ಮನೆಗಳ ಬೀಗ ಹೊಡೆದು ಕಳ್ಳತನ ಮಾಡಲು ಪ್ರಯತ್ನಪಟ್ಟಿದ್ದಾರೆ ಕಳ್ಳತನಗಳು ವಿಫಲಗೊಂಡಿವೆ. ಮೂರು ಮನೆಯಲ್ಲಿ ಏನು ಸಿಗದೇ ನಿರಾಸೆಗೊಂಡಿದ್ದ ಕಳ್ಳರು ಮತ್ತೊಂದು ಮನೆಗೆ ಕಳ್ಳತನ ಮಾಡಲು ಹೋದಾಗ ಬೀಗ ಹೊಡೆಯುವ ಸಮಯದಲ್ಲಿ ಮುಂದಿನ ಮನೆಯೊಬ್ಬರು ಎಚ್ಚರಗೊಂಡು ಹೋದ ನೋಡಲು ಹೋದಾಗ ನಾಲ್ಕು ಜನರ ಗುಂಪೋದನ್ನು ಕಂಡಿದ್ದ ಮಹಿಳೆ ಬಾಯಿ ಮಾಡಿದ ತಕ್ಷಣವೇ ಆ ಮಹಿಳೆಯ ಮನೆಗೆ ದೊಡ್ಡ ದೊಡ್ಡ ಕಲ್ಲುಗಳನ್ನು ಕಳ್ಳರು ಎಸೆದಿದ್ದರಿಂದ ಬಾಗಿಲು ಮತ್ತು ಕುರ್ಚಿಗಳನ್ನು ಮುರಿದಿರುವ ಘಟನೆ ಫೆ.೧೭ ಮಂಗಳವಾರ ನಸುಕಿನ ಜಾವ ೨ ಗಂಟೆಗೆ ಸಂದರ್ಭ ನಡೆದಿದೆ. ಸುದ್ದಿ ತಿಳಿದಿ ಶಹರ್ ಪೋಲಿಸ್ ಠಾಣೆಯ ಪೋಲಿಸರು ಭೇಟಿ ನೀಡಿ ಪರಿಶೀಲಿಸಿ ತನಿಖೆಯನ್ನು ನಡೆಸಿದ್ದಾರೆ. ಈ ಸುದ್ದಿ ತಿಳಿದ ಸ್ಥಳೀಯ ನಿವಾಸಿಗಳು ಕಳ್ಳರ ಹಾವಳಿಗೆ ಬೆಚ್ಚಿ ಬಿದ್ದಿದ್ದಾರೆ.2
- ವಿಜಯಪುರ: ಅಕ್ಷತಾ ಗುರುಪಾದಯ್ಯ ಲಿವಿಂಗ್ ರಿಲೇಶನ್ ಶಿವನಲ್ಲಿದ್ದರು ಬೆಳಗಾವಿ ಜಿಲ್ಲೆಯ ಅಕ್ಷತಾ, ತೇರದಾಳದ ರಾಯಲ್ ಲಾಡ್ಜ್ ನಲ್ಲಿ ಸಪ್ಲೆಯರ್ ಆಗಿ ಕೆಲಸ ಮಾಡುತ್ತಿದ್ದಳು. ಇಬ್ಬರಿಗೂ ವಿವಾಹವಾಗಿದ್ದು ಮಕ್ಕಳಿದ್ದಾರೆ. ಕಳೆದ ಎರಡು ದಿನಗಳಿಂದ ಗುರುಪಾದಯ್ಯನ ರೂಮ್ ನಲ್ಲಿ ಅಕ್ಷತಾ ತಂಗಿದ್ದಳು. ಇವರಿಬ್ಬರ ನಡುವೆ ಅನೈತಿಕ ಸಂಬಂಧವಿತ್ತೆ, ಲಾಡ್ಜ್ ನಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು ಏಕೆ ಎಂಬುದು ತಿಳಿದುಬಂದಿಲ್ಲ. ತೆರೆದಾಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.1
- ಬಿಜೆಪಿ ಸರ್ಕಾರಕ್ಕೆ 13 ವರ್ಷಗಳ ನಂತರ ಗೊತ್ತಾಯ್ತಾ ನರೇಗಾ ಯೋಜನೆ ಸರಿ ಇಲ್ಲ ಅಂತ, 13 ವರ್ಷ ಗುಣಗಾನ ಈಗ ಬೇಡಾಯ್ತಾ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್ ಅಸಮಧಾನ ಹೊರಹಾಕಿದರು. ರಾಯಚೂರು ನಗರದಲ್ಲಿ ಮಾಧ್ಯಮದಂತೆ ಮಾತನಾಡಿದ ಅವರು, ನರೇಗಾ ಕಳೆದ 20 ವರ್ಷದ ಹಿಂದೆ ಮನಮೋಹನ್ ಸಿಂಗ್ ಅಧಿಕಾರಕ್ಕೆ ತಂದ್ರು ರಾಜೀವ್ ಗಾಂಧಿ, ಇಂದಿರಾಗಾಂಧಿ ಅವರ ಹೆಸರನ್ನು ತೆಗೆದಿದ್ರು, ಈಗ ಮಹಾತ್ಮಾ ಗಾಂಧಿ ಅವರನ್ನು ಸಹ ಬಿಡ್ತಿಲ್ಲ ಎಂದು ಹೇಳಿದರು.1