ಮಲ್ಲೋಹಳ್ಳಿ ರಂಗನಾಥ ಸ್ವಾಮಿ ದೇವಾಲಯಕ್ಕೆ ಅಧಿಕಾರಿಗಳ ಬೀಗ ಬುಧವಾರ ರಾತ್ರಿ ಏಕಾಏಕಿ ಬೀಗ ಹಾಕಿದ ಕಂದಾಯ ಇಲಾಖೆ ಅಧಿಕಾರಿಗಳು! ಮಲ್ಲೋಹಳ್ಳಿ ರಂಗನಾಥ ಸ್ವಾಮಿ ದೇವಾಲಯಕ್ಕೆ ಅಧಿಕಾರಿಗಳ ಬೀಗ ಬುಧವಾರ ರಾತ್ರಿ ಏಕಾಏಕಿ ಬೀಗ ಹಾಕಿದ ಕಂದಾಯ ಇಲಾಖೆ ಅಧಿಕಾರಿಗಳು! ಪುರಾತನ ದೇವಾಲಯದ ಬಾಗಿಲು ಮುಚ್ಚಿದ್ದಕ್ಕೆ ಭಕ್ತರ ಆಕ್ರೋಶ! ನಾಲ್ಕು ಅರ್ಚಕರ ಕುಟುಂಬಗಳ ಪೂಜಾ ವಿಚಾರದಲ್ಲಿ ವಿವಾದ? ಒಂದು ವರ್ಷದ ಪೂಜಾ ಅವಧಿ ಆರು ತಿಂಗಳಿಗೆ ಇಳಿಸಿದ ಆರೋಪ! ಪ್ರಭಾವಿಗಳ ಒತ್ತಡಕ್ಕೆ ಮಣಿದ್ರಾ ಅಧಿಕಾರಿಗಅದು ಹಲವು ವರ್ಷಗಳ ಇತಿಹಾಸವಿರುವ ರಂಗನಾಥಸ್ವಾಮಿ ದೇವಾಲಯ. ಆ ದೇವಾಲಯಕ್ಕೆ ನಾಲ್ಕು ಅರ್ಚಕರ ಕುಟುಂಬ ವಿದ್ದು ವರ್ಷಕ್ಕೊಮ್ಮೆ ಒಬ್ಬ ಅರ್ಚಕರು ಪೂಜಾ ಕೈಂಕಾರ್ಯ ನೇರವೇರಿಸುತ್ತಿದ್ರು. ಆದ್ರೆ ಗ್ರಾಮದ ಪ್ರಭಾವಿಗಳು ಇದ್ದಕ್ಕಿದ್ದಂತೆ 6 ತಿಂಗಳಿಗೆ ಒಬ್ಬರಂತೆ ಪೂಜೆಗೆ ಆದೇಶ ತಂದಿದ್ದು, ದೇವರ ದರ್ಶನಕ್ಕೆ ಬರುವ ಭಕ್ತರಿಗೆ ದೇವಾಲಯದ ಬಾಗಿಲೇ ಬಂದ್ ಆಗಿದೆ.. ನೂರಾರು ವರ್ಷಗಳ ಇತಿಹಾಸವಿರುವ ಪುರಾತನ ದೇವಾಲಯಕ್ಕೆ ಅಧಿಕಾರಿಗಳೇ ಬೀಗ ಹಾಕಿದ್ದು ದೇವಸ್ಥಾನದ ಬಳಿ ದೊಡ್ಡ ಹೈಡ್ರಾಮವೇ ನಡೆದಿದೆ. ಅಷ್ಟಕ್ಕೂ ರಂಗನಾಥ ಸ್ವಾಮಿ ದೇವಾಲಯದಲ್ಲಿ ನಡೆದಿದ್ದೇನು? ತೋರಿಸ್ತೀವಿ ನೋಡಿ .ದೇವಾಲಯದ ಬಾಗಿಲಿಗೆ ಬಿದ್ದಿರುವ ಬೀಗ....... ಆಕ್ರೋಶದಿಂದ ಕುದಿಯುತ್ತಿರುವ ಭಕ್ತರು...... ಸ್ಥಳದಲ್ಲಿ ಜಮಾಯಿಸಿರುವ ಗ್ರಾಮಸ್ಥರು.. ಹೌದು.. ಇಂತಹದೊಂದು ಬಿಗುವಿನ ವಾತಾವರಣಕ್ಕೆ ಸಾಕ್ಷಿಯಾಗಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಹೋಬಳಿಯ ಮಲ್ಲೋಹಳ್ಳಿ ಗ್ರಾಮದಲ್ಲಿ. ಅಂದಹಾಗೆ ಗ್ರಾಮದ ಪುರಾತನ ಶ್ರೀ ರಂಗನಾಥ ಸ್ವಾಮಿ ದೇವಾಲಯಕ್ಕೆ ಬುಧವಾರ ರಾತ್ರಿ ಕಂದಾಯ ಇಲಾಖೆ ಅಧಿಕಾರಿಗಳು ಏಕಾಏಕಿ ಬೀಗ ಹಾಕಿದ್ದಾರೆ ಎನ್ನಲಾಗಿದೆ.. ಯಾವುದೇ ಮುನ್ಸೂಚನೆ ನೀಡದೆ ದೇವಾಲಯದ ಬಾಗಿಲು ಮುಚ್ಚಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.. ಇನ್ನು ದೇವಾಲಯದ ಪೂಜಾ ವಿಚಾರವೇ ಈ ಎಲ್ಲಾ ಗೊಂದಲಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.. ನಾಲ್ಕು ಕುಟುಂಬಗಳ ಅರ್ಚಕರು ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿದ್ದು, ಈ ಕುಟುಂಬಗಳ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂಬುದು ಗ್ರಾಮಸ್ಥರ ಸ್ಪಷ್ಟನೆ.. ಆದರೆ ಪ್ರಭಾವಿ ವ್ಯಕ್ತಿಗಳು ಮುಜರಾಯಿ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ಹೇರಿ, ಒಂದು ವರ್ಷದ ಪೂಜಾ ಅವಧಿಯನ್ನು ಆರು ತಿಂಗಳಿಗೆ ಕಡಿತಗೊಳಿಸುವ ಆದೇಶ ತಂದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.. ಅಲ್ಲದೆ ದೇವಾಲಯದ ಚಿನ್ನಾಭರಣಗಳು ಅರ್ಚಕರು ನಾಪತ್ತೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು ಇದೇ ವಿಚಾರವಾಗಿ ಅಧಿಕಾರಿಗಳು ದೇವಾಲಯಕ್ಕೆ ಬೀಗ ಹಾಕಿದ್ದಾರೆ ಎಂಬುದು ಭಕ್ತರ ಆರೋಪ. ಇನ್ನು ದೇವಾಲಯಕ್ಕೆ ಬೀಗ ಹಾಕಿರುವ ವಿಚಾರ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಹಾಗೂ ಭಕ್ತರು ಸ್ಥಳದಲ್ಲಿ ಜಮಾಯಿಸಿ ಆಕ್ರೋಶ ಹೊರಹಾಕಿದ್ದಾರೆ.. ದೇವಾಲಯದ ಬಾಗಿಲು ಕೂಡಲೇ ತೆರೆಯಬೇಕು.. ಭಕ್ತರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವ ಕೆಲಸ ನಿಲ್ಲಬೇಕು.. ಏಕಾಏಕಿ ಬೀಗ ಹಾಕಿದ ರೆವಿನ್ಯೂ ಇನ್ಸ್‌ಪೆಕ್ಟರ್ ಅವರನ್ನು ಅಮಾನತು ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.. ಇನ್ನು ಪ್ರತಿಭಟನೆ ವೇಳೆ ಗ್ರಾಮಸ್ಥರು ಹಾಗೂ ಅರ್ಚಕರ ನಡುವೆ ಮಾತಿನ ಚಕಮಕಿ ನಡೆದಿದೆ.. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಪರಿಸ್ಥಿತಿ ನಿಯಂತ್ರಿಸಲು ಡಿವೈಎಸ್ಪಿ ಪಾಂಡುರಂಗ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ದೊಡ್ಡಬಳ್ಳಾಪುರ ಉಪವಿಭಾಗಧಿಕಾರಿ ಮಂಜುನಾಥ್ ಭೇಟಿ ನೀಡಿ ದೇವಾಲಯ ಬಾಗಿಲು ತೆರೆಸಿದ್ದು, ವಿವಾದ ಬಗೆಹರಿಯುವರೆಗೂ ಬೇರೆ ಅರ್ಚಕರನ್ನ ನೇಮಿಸುತ್ತಿದ್ದೇವೆ ಅಂತಾ ತಿಳಿಸಿದ್ದಾರೆ. ಒಟ್ಟಿನಲ್ಲಿ ಮೆಲ್ಲೊಹಳ್ಳಿ ರಂಗನಾಥಸ್ವಾಮಿ ದೇವಾಲಯ ಇದೀಗ ವಿವಾದದ ಕೇಂದ್ರಬಿಂದುವಾಗಿದ್ದು ಗ್ರಾಮದ ಕೆಲ ಪ್ರಭಾವಿಗಳು ಹಾಗೂ ಅರ್ಚಕರ ನಡುವಿನ ಮುಸುಕಿನ ಗುದ್ದಾಟ ತಾರಕ್ಕಕ್ಕೆರಿದೆ. ಸದ್ಯಕ್ಕೆ ದೇವಾಲಯ ಬಾಗಿಲು ತೆರೆದು ಬೇರೆ ಅರ್ಚಕರಿಗೆ ಪೂಜೆ ಪುನಸ್ಕಾರಕ್ಕೆ ಜಿಲ್ಲಾಡಳಿತ ನೇಮಕ ಮಾಡಲಾಗಿದ್ದು, ಮುಂದೆ ದೇವಾಲಯ ವಿವಾದ ಯಾವ ಸ್ವರೂಪ ಪಡೆಯಲಿದೆ ಅನ್ನೋದು ಕಾದುನೋಡಬೇಕಿದೆ.
ಮಲ್ಲೋಹಳ್ಳಿ ರಂಗನಾಥ ಸ್ವಾಮಿ ದೇವಾಲಯಕ್ಕೆ ಅಧಿಕಾರಿಗಳ ಬೀಗ ಬುಧವಾರ ರಾತ್ರಿ ಏಕಾಏಕಿ ಬೀಗ ಹಾಕಿದ ಕಂದಾಯ ಇಲಾಖೆ ಅಧಿಕಾರಿಗಳು! ಮಲ್ಲೋಹಳ್ಳಿ ರಂಗನಾಥ ಸ್ವಾಮಿ ದೇವಾಲಯಕ್ಕೆ ಅಧಿಕಾರಿಗಳ ಬೀಗ ಬುಧವಾರ ರಾತ್ರಿ ಏಕಾಏಕಿ ಬೀಗ ಹಾಕಿದ ಕಂದಾಯ ಇಲಾಖೆ ಅಧಿಕಾರಿಗಳು! ಪುರಾತನ ದೇವಾಲಯದ ಬಾಗಿಲು ಮುಚ್ಚಿದ್ದಕ್ಕೆ ಭಕ್ತರ ಆಕ್ರೋಶ! ನಾಲ್ಕು ಅರ್ಚಕರ ಕುಟುಂಬಗಳ ಪೂಜಾ ವಿಚಾರದಲ್ಲಿ ವಿವಾದ? ಒಂದು ವರ್ಷದ ಪೂಜಾ ಅವಧಿ ಆರು ತಿಂಗಳಿಗೆ ಇಳಿಸಿದ ಆರೋಪ! ಪ್ರಭಾವಿಗಳ ಒತ್ತಡಕ್ಕೆ ಮಣಿದ್ರಾ ಅಧಿಕಾರಿಗಅದು ಹಲವು ವರ್ಷಗಳ ಇತಿಹಾಸವಿರುವ ರಂಗನಾಥಸ್ವಾಮಿ ದೇವಾಲಯ. ಆ ದೇವಾಲಯಕ್ಕೆ ನಾಲ್ಕು ಅರ್ಚಕರ ಕುಟುಂಬ ವಿದ್ದು ವರ್ಷಕ್ಕೊಮ್ಮೆ ಒಬ್ಬ ಅರ್ಚಕರು ಪೂಜಾ ಕೈಂಕಾರ್ಯ ನೇರವೇರಿಸುತ್ತಿದ್ರು. ಆದ್ರೆ ಗ್ರಾಮದ ಪ್ರಭಾವಿಗಳು ಇದ್ದಕ್ಕಿದ್ದಂತೆ 6 ತಿಂಗಳಿಗೆ ಒಬ್ಬರಂತೆ ಪೂಜೆಗೆ ಆದೇಶ ತಂದಿದ್ದು, ದೇವರ ದರ್ಶನಕ್ಕೆ ಬರುವ ಭಕ್ತರಿಗೆ ದೇವಾಲಯದ ಬಾಗಿಲೇ ಬಂದ್ ಆಗಿದೆ.. ನೂರಾರು
ವರ್ಷಗಳ ಇತಿಹಾಸವಿರುವ ಪುರಾತನ ದೇವಾಲಯಕ್ಕೆ ಅಧಿಕಾರಿಗಳೇ ಬೀಗ ಹಾಕಿದ್ದು ದೇವಸ್ಥಾನದ ಬಳಿ ದೊಡ್ಡ ಹೈಡ್ರಾಮವೇ ನಡೆದಿದೆ. ಅಷ್ಟಕ್ಕೂ ರಂಗನಾಥ ಸ್ವಾಮಿ ದೇವಾಲಯದಲ್ಲಿ ನಡೆದಿದ್ದೇನು? ತೋರಿಸ್ತೀವಿ ನೋಡಿ .ದೇವಾಲಯದ ಬಾಗಿಲಿಗೆ ಬಿದ್ದಿರುವ ಬೀಗ....... ಆಕ್ರೋಶದಿಂದ ಕುದಿಯುತ್ತಿರುವ ಭಕ್ತರು...... ಸ್ಥಳದಲ್ಲಿ ಜಮಾಯಿಸಿರುವ ಗ್ರಾಮಸ್ಥರು.. ಹೌದು.. ಇಂತಹದೊಂದು ಬಿಗುವಿನ ವಾತಾವರಣಕ್ಕೆ ಸಾಕ್ಷಿಯಾಗಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಹೋಬಳಿಯ ಮಲ್ಲೋಹಳ್ಳಿ ಗ್ರಾಮದಲ್ಲಿ. ಅಂದಹಾಗೆ ಗ್ರಾಮದ ಪುರಾತನ ಶ್ರೀ ರಂಗನಾಥ ಸ್ವಾಮಿ ದೇವಾಲಯಕ್ಕೆ ಬುಧವಾರ ರಾತ್ರಿ ಕಂದಾಯ ಇಲಾಖೆ ಅಧಿಕಾರಿಗಳು ಏಕಾಏಕಿ ಬೀಗ ಹಾಕಿದ್ದಾರೆ ಎನ್ನಲಾಗಿದೆ.. ಯಾವುದೇ ಮುನ್ಸೂಚನೆ ನೀಡದೆ ದೇವಾಲಯದ ಬಾಗಿಲು ಮುಚ್ಚಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.. ಇನ್ನು ದೇವಾಲಯದ ಪೂಜಾ ವಿಚಾರವೇ ಈ ಎಲ್ಲಾ ಗೊಂದಲಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.. ನಾಲ್ಕು ಕುಟುಂಬಗಳ ಅರ್ಚಕರು ದೇವಾಲಯದಲ್ಲಿ
ಪೂಜೆ ಸಲ್ಲಿಸುತ್ತಿದ್ದು, ಈ ಕುಟುಂಬಗಳ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂಬುದು ಗ್ರಾಮಸ್ಥರ ಸ್ಪಷ್ಟನೆ.. ಆದರೆ ಪ್ರಭಾವಿ ವ್ಯಕ್ತಿಗಳು ಮುಜರಾಯಿ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ಹೇರಿ, ಒಂದು ವರ್ಷದ ಪೂಜಾ ಅವಧಿಯನ್ನು ಆರು ತಿಂಗಳಿಗೆ ಕಡಿತಗೊಳಿಸುವ ಆದೇಶ ತಂದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.. ಅಲ್ಲದೆ ದೇವಾಲಯದ ಚಿನ್ನಾಭರಣಗಳು ಅರ್ಚಕರು ನಾಪತ್ತೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು ಇದೇ ವಿಚಾರವಾಗಿ ಅಧಿಕಾರಿಗಳು ದೇವಾಲಯಕ್ಕೆ ಬೀಗ ಹಾಕಿದ್ದಾರೆ ಎಂಬುದು ಭಕ್ತರ ಆರೋಪ. ಇನ್ನು ದೇವಾಲಯಕ್ಕೆ ಬೀಗ ಹಾಕಿರುವ ವಿಚಾರ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಹಾಗೂ ಭಕ್ತರು ಸ್ಥಳದಲ್ಲಿ ಜಮಾಯಿಸಿ ಆಕ್ರೋಶ ಹೊರಹಾಕಿದ್ದಾರೆ.. ದೇವಾಲಯದ ಬಾಗಿಲು ಕೂಡಲೇ ತೆರೆಯಬೇಕು.. ಭಕ್ತರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವ ಕೆಲಸ ನಿಲ್ಲಬೇಕು.. ಏಕಾಏಕಿ ಬೀಗ ಹಾಕಿದ ರೆವಿನ್ಯೂ ಇನ್ಸ್‌ಪೆಕ್ಟರ್ ಅವರನ್ನು ಅಮಾನತು ಮಾಡಬೇಕು ಎಂದು ಗ್ರಾಮಸ್ಥರು
ಆಗ್ರಹಿಸಿದ್ದಾರೆ.. ಇನ್ನು ಪ್ರತಿಭಟನೆ ವೇಳೆ ಗ್ರಾಮಸ್ಥರು ಹಾಗೂ ಅರ್ಚಕರ ನಡುವೆ ಮಾತಿನ ಚಕಮಕಿ ನಡೆದಿದೆ.. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಪರಿಸ್ಥಿತಿ ನಿಯಂತ್ರಿಸಲು ಡಿವೈಎಸ್ಪಿ ಪಾಂಡುರಂಗ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ದೊಡ್ಡಬಳ್ಳಾಪುರ ಉಪವಿಭಾಗಧಿಕಾರಿ ಮಂಜುನಾಥ್ ಭೇಟಿ ನೀಡಿ ದೇವಾಲಯ ಬಾಗಿಲು ತೆರೆಸಿದ್ದು, ವಿವಾದ ಬಗೆಹರಿಯುವರೆಗೂ ಬೇರೆ ಅರ್ಚಕರನ್ನ ನೇಮಿಸುತ್ತಿದ್ದೇವೆ ಅಂತಾ ತಿಳಿಸಿದ್ದಾರೆ. ಒಟ್ಟಿನಲ್ಲಿ ಮೆಲ್ಲೊಹಳ್ಳಿ ರಂಗನಾಥಸ್ವಾಮಿ ದೇವಾಲಯ ಇದೀಗ ವಿವಾದದ ಕೇಂದ್ರಬಿಂದುವಾಗಿದ್ದು ಗ್ರಾಮದ ಕೆಲ ಪ್ರಭಾವಿಗಳು ಹಾಗೂ ಅರ್ಚಕರ ನಡುವಿನ ಮುಸುಕಿನ ಗುದ್ದಾಟ ತಾರಕ್ಕಕ್ಕೆರಿದೆ. ಸದ್ಯಕ್ಕೆ ದೇವಾಲಯ ಬಾಗಿಲು ತೆರೆದು ಬೇರೆ ಅರ್ಚಕರಿಗೆ ಪೂಜೆ ಪುನಸ್ಕಾರಕ್ಕೆ ಜಿಲ್ಲಾಡಳಿತ ನೇಮಕ ಮಾಡಲಾಗಿದ್ದು, ಮುಂದೆ ದೇವಾಲಯ ವಿವಾದ ಯಾವ ಸ್ವರೂಪ ಪಡೆಯಲಿದೆ ಅನ್ನೋದು ಕಾದುನೋಡಬೇಕಿದೆ.
- ಮಲ್ಲೋಹಳ್ಳಿ ರಂಗನಾಥ ಸ್ವಾಮಿ ದೇವಾಲಯಕ್ಕೆ ಅಧಿಕಾರಿಗಳ ಬೀಗ ಬುಧವಾರ ರಾತ್ರಿ ಏಕಾಏಕಿ ಬೀಗ ಹಾಕಿದ ಕಂದಾಯ ಇಲಾಖೆ ಅಧಿಕಾರಿಗಳು! ಮಲ್ಲೋಹಳ್ಳಿ ರಂಗನಾಥ ಸ್ವಾಮಿ ದೇವಾಲಯಕ್ಕೆ ಅಧಿಕಾರಿಗಳ ಬೀಗ ಬುಧವಾರ ರಾತ್ರಿ ಏಕಾಏಕಿ ಬೀಗ ಹಾಕಿದ ಕಂದಾಯ ಇಲಾಖೆ ಅಧಿಕಾರಿಗಳು! ಪುರಾತನ ದೇವಾಲಯದ ಬಾಗಿಲು ಮುಚ್ಚಿದ್ದಕ್ಕೆ ಭಕ್ತರ ಆಕ್ರೋಶ! ನಾಲ್ಕು ಅರ್ಚಕರ ಕುಟುಂಬಗಳ ಪೂಜಾ ವಿಚಾರದಲ್ಲಿ ವಿವಾದ? ಒಂದು ವರ್ಷದ ಪೂಜಾ ಅವಧಿ ಆರು ತಿಂಗಳಿಗೆ ಇಳಿಸಿದ ಆರೋಪ! ಪ್ರಭಾವಿಗಳ ಒತ್ತಡಕ್ಕೆ ಮಣಿದ್ರಾ ಅಧಿಕಾರಿಗಅದು ಹಲವು ವರ್ಷಗಳ ಇತಿಹಾಸವಿರುವ ರಂಗನಾಥಸ್ವಾಮಿ ದೇವಾಲಯ. ಆ ದೇವಾಲಯಕ್ಕೆ ನಾಲ್ಕು ಅರ್ಚಕರ ಕುಟುಂಬ ವಿದ್ದು ವರ್ಷಕ್ಕೊಮ್ಮೆ ಒಬ್ಬ ಅರ್ಚಕರು ಪೂಜಾ ಕೈಂಕಾರ್ಯ ನೇರವೇರಿಸುತ್ತಿದ್ರು. ಆದ್ರೆ ಗ್ರಾಮದ ಪ್ರಭಾವಿಗಳು ಇದ್ದಕ್ಕಿದ್ದಂತೆ 6 ತಿಂಗಳಿಗೆ ಒಬ್ಬರಂತೆ ಪೂಜೆಗೆ ಆದೇಶ ತಂದಿದ್ದು, ದೇವರ ದರ್ಶನಕ್ಕೆ ಬರುವ ಭಕ್ತರಿಗೆ ದೇವಾಲಯದ ಬಾಗಿಲೇ ಬಂದ್ ಆಗಿದೆ.. ನೂರಾರು ವರ್ಷಗಳ ಇತಿಹಾಸವಿರುವ ಪುರಾತನ ದೇವಾಲಯಕ್ಕೆ ಅಧಿಕಾರಿಗಳೇ ಬೀಗ ಹಾಕಿದ್ದು ದೇವಸ್ಥಾನದ ಬಳಿ ದೊಡ್ಡ ಹೈಡ್ರಾಮವೇ ನಡೆದಿದೆ. ಅಷ್ಟಕ್ಕೂ ರಂಗನಾಥ ಸ್ವಾಮಿ ದೇವಾಲಯದಲ್ಲಿ ನಡೆದಿದ್ದೇನು? ತೋರಿಸ್ತೀವಿ ನೋಡಿ .ದೇವಾಲಯದ ಬಾಗಿಲಿಗೆ ಬಿದ್ದಿರುವ ಬೀಗ....... ಆಕ್ರೋಶದಿಂದ ಕುದಿಯುತ್ತಿರುವ ಭಕ್ತರು...... ಸ್ಥಳದಲ್ಲಿ ಜಮಾಯಿಸಿರುವ ಗ್ರಾಮಸ್ಥರು.. ಹೌದು.. ಇಂತಹದೊಂದು ಬಿಗುವಿನ ವಾತಾವರಣಕ್ಕೆ ಸಾಕ್ಷಿಯಾಗಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಹೋಬಳಿಯ ಮಲ್ಲೋಹಳ್ಳಿ ಗ್ರಾಮದಲ್ಲಿ. ಅಂದಹಾಗೆ ಗ್ರಾಮದ ಪುರಾತನ ಶ್ರೀ ರಂಗನಾಥ ಸ್ವಾಮಿ ದೇವಾಲಯಕ್ಕೆ ಬುಧವಾರ ರಾತ್ರಿ ಕಂದಾಯ ಇಲಾಖೆ ಅಧಿಕಾರಿಗಳು ಏಕಾಏಕಿ ಬೀಗ ಹಾಕಿದ್ದಾರೆ ಎನ್ನಲಾಗಿದೆ.. ಯಾವುದೇ ಮುನ್ಸೂಚನೆ ನೀಡದೆ ದೇವಾಲಯದ ಬಾಗಿಲು ಮುಚ್ಚಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.. ಇನ್ನು ದೇವಾಲಯದ ಪೂಜಾ ವಿಚಾರವೇ ಈ ಎಲ್ಲಾ ಗೊಂದಲಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.. ನಾಲ್ಕು ಕುಟುಂಬಗಳ ಅರ್ಚಕರು ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿದ್ದು, ಈ ಕುಟುಂಬಗಳ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂಬುದು ಗ್ರಾಮಸ್ಥರ ಸ್ಪಷ್ಟನೆ.. ಆದರೆ ಪ್ರಭಾವಿ ವ್ಯಕ್ತಿಗಳು ಮುಜರಾಯಿ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ಹೇರಿ, ಒಂದು ವರ್ಷದ ಪೂಜಾ ಅವಧಿಯನ್ನು ಆರು ತಿಂಗಳಿಗೆ ಕಡಿತಗೊಳಿಸುವ ಆದೇಶ ತಂದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.. ಅಲ್ಲದೆ ದೇವಾಲಯದ ಚಿನ್ನಾಭರಣಗಳು ಅರ್ಚಕರು ನಾಪತ್ತೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು ಇದೇ ವಿಚಾರವಾಗಿ ಅಧಿಕಾರಿಗಳು ದೇವಾಲಯಕ್ಕೆ ಬೀಗ ಹಾಕಿದ್ದಾರೆ ಎಂಬುದು ಭಕ್ತರ ಆರೋಪ. ಇನ್ನು ದೇವಾಲಯಕ್ಕೆ ಬೀಗ ಹಾಕಿರುವ ವಿಚಾರ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಹಾಗೂ ಭಕ್ತರು ಸ್ಥಳದಲ್ಲಿ ಜಮಾಯಿಸಿ ಆಕ್ರೋಶ ಹೊರಹಾಕಿದ್ದಾರೆ.. ದೇವಾಲಯದ ಬಾಗಿಲು ಕೂಡಲೇ ತೆರೆಯಬೇಕು.. ಭಕ್ತರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವ ಕೆಲಸ ನಿಲ್ಲಬೇಕು.. ಏಕಾಏಕಿ ಬೀಗ ಹಾಕಿದ ರೆವಿನ್ಯೂ ಇನ್ಸ್‌ಪೆಕ್ಟರ್ ಅವರನ್ನು ಅಮಾನತು ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.. ಇನ್ನು ಪ್ರತಿಭಟನೆ ವೇಳೆ ಗ್ರಾಮಸ್ಥರು ಹಾಗೂ ಅರ್ಚಕರ ನಡುವೆ ಮಾತಿನ ಚಕಮಕಿ ನಡೆದಿದೆ.. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಪರಿಸ್ಥಿತಿ ನಿಯಂತ್ರಿಸಲು ಡಿವೈಎಸ್ಪಿ ಪಾಂಡುರಂಗ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ದೊಡ್ಡಬಳ್ಳಾಪುರ ಉಪವಿಭಾಗಧಿಕಾರಿ ಮಂಜುನಾಥ್ ಭೇಟಿ ನೀಡಿ ದೇವಾಲಯ ಬಾಗಿಲು ತೆರೆಸಿದ್ದು, ವಿವಾದ ಬಗೆಹರಿಯುವರೆಗೂ ಬೇರೆ ಅರ್ಚಕರನ್ನ ನೇಮಿಸುತ್ತಿದ್ದೇವೆ ಅಂತಾ ತಿಳಿಸಿದ್ದಾರೆ. ಒಟ್ಟಿನಲ್ಲಿ ಮೆಲ್ಲೊಹಳ್ಳಿ ರಂಗನಾಥಸ್ವಾಮಿ ದೇವಾಲಯ ಇದೀಗ ವಿವಾದದ ಕೇಂದ್ರಬಿಂದುವಾಗಿದ್ದು ಗ್ರಾಮದ ಕೆಲ ಪ್ರಭಾವಿಗಳು ಹಾಗೂ ಅರ್ಚಕರ ನಡುವಿನ ಮುಸುಕಿನ ಗುದ್ದಾಟ ತಾರಕ್ಕಕ್ಕೆರಿದೆ. ಸದ್ಯಕ್ಕೆ ದೇವಾಲಯ ಬಾಗಿಲು ತೆರೆದು ಬೇರೆ ಅರ್ಚಕರಿಗೆ ಪೂಜೆ ಪುನಸ್ಕಾರಕ್ಕೆ ಜಿಲ್ಲಾಡಳಿತ ನೇಮಕ ಮಾಡಲಾಗಿದ್ದು, ಮುಂದೆ ದೇವಾಲಯ ವಿವಾದ ಯಾವ ಸ್ವರೂಪ ಪಡೆಯಲಿದೆ ಅನ್ನೋದು ಕಾದುನೋಡಬೇಕಿದೆ.4
- ಇಂದು ನಮ್ಮ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ನಮ್ಮ ಭಾರತಕ್ಕೆ ಸಂವಿಧಾನ ಕೊಟ್ಟು ದಿನ ಪ್ರತಿಯೊಬ್ಬರಿಗೆ ಹಕ್ಕು ನಮ್ಮ ನಮ್ಮ ಹಕ್ಕನ್ನು ಕಟ್ಟುವ ದಿನ ಇಂದು ನಮ್ಮ ಸವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ನಮ್ಮ ಭಾರತಕ್ಕೆ ಸಂವಿಧಾನ ಬರದ ಕೊಟ್ಟುವ ಕಟ್ಟಿದ ದಿನ ಪ್ರತಿ ಒಬ್ಬ ಭಾರತಿಗೆ ಹಕ್ಕನ್ನು ನಮ್ಮ ಹಕ್ಕನ್ನು ಹೇಗೆ ಪಡೆಯದೊಂದು ನಮ್ಮ ಸಂವಿಧಾನ ಕೊಟ್ಟು ಕೊಟ್ಟ ಮಹಾ ನಾಯಕ ಡಾಕ್ಟರ್ ಬಿ ಆರ್ ಅಂಬೇಡ್ಕರ್ 💐❤️💐👍1
- *ಪತ್ರಕರ್ತರ ಮೇಲಿನ ದೌರ್ಜನ್ಯ ಖಂಡಿಸಿ ಬೆಳಗಾವಿ ಚಲೋ’: ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಅಸ್ಲಾಂ ಪಾಷಾ ಮನವಿ* ಚಿಂತಾಮಣಿ:ಪತ್ರಕರ್ತರ ಹಕ್ಕುಗಳು ಮತ್ತು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಗಮನ ಸೆಳೆಯಲು ‘ಬೆಳಗಾವಿ ಚಲೋ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು,ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲೂಕು ಮಟ್ಟದ ಪತ್ರಕರ್ತರು ಮತ್ತು ಸಂಘಟನೆಯ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ತಾಲೂಕು ಅಧ್ಯಕ್ಷ ಸೈಯದ್ ಅಸ್ಲಾಂ ಪಾಷಾ ಕಳಕಳಿಯ ಮನವಿ ಮಾಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಬೆಳಗಾವಿ ಚಲೋ ಹೋರಾಟವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.ಇತ್ತೀಚಿನ ದಿನಗಳಲ್ಲಿ ಪತ್ರಕರ್ತರ ಮೇಲೆ ದೌರ್ಜನ್ಯ ಮತ್ತು ದಬ್ಬಾಳಿಕೆ ನಡೆಯುತ್ತಿರುವ ಹಲವಾರು ಘಟನೆಗಳು ನಮ್ಮ ಮುಂದಿದ್ದು,ಪತ್ರಕರ್ತರ ಹಕ್ಕುಗಳ ರಕ್ಷಣೆ ಹಾಗೂ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂಬುದು ಈ ಹೋರಾಟದ ಪ್ರಮುಖ ಉದ್ದೇಶವಾಗಿದೆ ಎಂದು ಅವರು ವಿವರಿಸಿದ್ದಾರೆ.2
- ಸರಕಾರಕ್ಕೆ ಬಿಸಿ ಮುಟ್ಟಿಸಲು ಕಾರ್ಯತಂತ್ರ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬೆಂಗಳೂರು: ಮುಂದಿನ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸುವಂತಹ ಕೆಲಸವನ್ನು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಟ್ಟುಗೂಡಿ ಮಾಡಬೇಕು ಎಂಬ ನಿರ್ಧಾರ ಇವತ್ತು ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ. ಅವರು ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು. ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಎಲ್ಲ ಪ್ರಮುಖರ ಸಭೆ ಇಂದು ನಡೆದಿದೆ. ನಾನು ನಮ್ಮ ವಿಪಕ್ಷ ನಾಯಕರು, ಪಕ್ಷದ ಇತರ ಮುಖಂಡರು, ಜೆಡಿಎಸ್ ವತಿಯಿಂದ ಮಾನ್ಯ ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಬೋಜೇಗೌಡರು, ಎರಡು ಪಕ್ಷದ ಪ್ರಮುಖ ಶಾಸಕರು ಕೂಡ ಈ ಸಭೆಯಲ್ಲಿ ಭಾಗವಹಿಸಿದ್ದರು ಎಂದು ವಿವರಿಸಿದರು. ಬೆಳಗಾವಿಯಲ್ಲಿ ಎರಡನೇ ತಾರೀಕಿನಿಂದ ಪ್ರಾರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಯಾವ ಯಾವ ವಿಚಾರಗಳನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಚರ್ಚಿಸಿದ್ದೇವೆ. ಬರಗಾಲ ತೀವ್ರವಾಗಿದ್ದು, ರಾಜ್ಯ ಸರ್ಕಾರದಿಂದ ಯಾವುದೇ ರೀತಿ ತಯಾರಿ ಇಲ್ಲ ಎಂದು ಟೀಕಿಸಿದರು. ₹5,000 ಕೊಡುತ್ತೇವೆ ಅಂತ ಹೇಳಿ ಘೋಷಣೆ ಮಾಡಿ, ನಾಮಕಾವಾಸ್ತೆಗೆ 45,000 ರೈತರಿಗೆ ಹಣ ಅಧರ್ಂಬರ್ಧ ಬಿಡುಗಡೆ ಮಾಡಿದ್ದಾರೆ. ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ಚಾಳಿಯನ್ನು ಮುಂದುವರಿಸಿದ್ದಾರೆ. ರೈತರಿಗೆ ಪರಿಹಾರ ಕೊಡುವುದಕ್ಕೂ ಸಾಧ್ಯ ಆಗಿಲ್ಲ. ಕುಡಿಯುವ ನೀರಿನ ಹಾಹಾಕಾರ ಇದೆ, ರಾಜ್ಯ ಸರ್ಕಾರದಿಂದ ಯಾವುದೇ ರೀತಿ ತಯಾರಿ ಕೂಡ ಇಲ್ಲ ಎಂದು ಟೀಕಿಸಿದರು. ಮತ್ತೊಂದು ಕಡೆ ಬೆಲೆ ಏರಿಕೆಯಿಂದ ರಾಜ್ಯದ ಜನ ತತ್ತರಿಸಿ ಹೋಗಿದ್ದಾರೆ, ಕಾಂಗ್ರೆಸ್ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಆಶಾ ಕಾರ್ಯಕರ್ತರ ಬವಣೆ- ಇವೆಲ್ಲವನ್ನು ಸದನದಲ್ಲಿ ಅಧಿವೇಶನದಲ್ಲಿ ಚರ್ಚೆಗೆ ತೆಗೆದುಕೊಳ್ಳಬೇಕು. ಈ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸುವಂತಹ ಕೆಲಸವನ್ನು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಟ್ಟಿಗೆ ಮಾಡಬೇಕು ಅನ್ನುವ ನಿರ್ಧಾರ ಇವತ್ತು ಆಗಿದೆ ಎಂದು ವಿವರ ನೀಡಿದರು.1
- ಸುಭಿಕ್ಷವಾದ ನಾಡು ನಮ್ಮ ಕನ್ನಡನಾಡು: ಶಿಡ್ಲಘಟ್ಟ ಸಾಹಿತ್ಯ ಸಮ್ಮೇಳನದಲ್ಲಿ ಶಾಸಕ ಬಿ.ಎನ್. ರವಿಕುಮಾರ್ ಬಣ್ಣನೆ1
- ಕೆ ಆರ್ ಪುರ ಪೊಲೀಸರ ಕಾರ್ಯಚರಣೆ ,ಒಂಟಿ ಮಹಿಳೆಯನ್ನ ಸುಲಿಗೆ ಮಾಡಿದ್ದ ಆರೋಪಿ ಬಂಧನ ಮೊಬೈಲ್ ಕಳ್ಳತನ ವೇಳೆ ಮಹಿಳೆ ಕಿರುಚಿಕೊಂಡಿದ್ದ ಹಿನ್ನಲೆ ಆರೋಪಿ ಕಲ್ಲಿನಿಂದ ಮಹಿಳೆಯನ್ನ ಹಲ್ಲೆ ಮಾಡಿದ್ದ ಬಾಬು ಬಂಧಿತ ಆರೋಪಿ ಓಲ್ಡ್ ಮದ್ರಾಸ್ ರಸ್ತೆಯ ಮೇಡಹಳ್ಳಿ ಬಿಡ್ಜ್ ಬಳಿ ಸ್ಕೈವಾಕ್ ಹತ್ತಿರ ಮೊಬೈಲ್ ಕಳ್ಳತನಕ್ಕೆ ಯತ್ನ ಮಹಿಳೆ ಕಿರುಚಿಕೊಂಡ ಹಿನ್ನಲೆ ಇಬ್ಬರು ಮಹಿಳೆಯ ಸಹಾಯಕ್ಕೆ ಬಂದು ಮಹಿಳೆಗೆ ಸಹಾಯ ಮಾಡಿದ್ದ ಯುವಕರು ಕೆ ಆರ್ ಪುರ ಪುರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ1
- ಸೌಜನ್ಯಾ ಪ್ರಕರಣದಲ್ಲಿ ಮುಖ್ಯಮಂತ್ರಿಗಳೇ ನ್ಯಾಯ ಕೊಡಿಸಬೇಕು ಎಸ್‌ಐಟಿಗೆ ದಾಖಲೆ ಸಲ್ಲಿಸಿದ ಮಹೇಶ್ ಶೆಟ್ಟಿ ತಿಮರೋಡಿ; ನ್ಯಾಯಕ್ಕಾಗಿ ಸಿಎಂ ಹಾಗೂ ಸುಪ್ರೀಂ ಕೋರ್ಟ್ ಮೊರೆ ಸೌಜನ್ಯಾ ಪ್ರಕರಣದಲ್ಲಿ ಮುಖ್ಯಮಂತ್ರಿಗಳೇ ನ್ಯಾಯ ಕೊಡಿಸಬೇಕು ಎಸ್‌ಐಟಿಗೆ ದಾಖಲೆ ಸಲ್ಲಿಸಿದ ಮಹೇಶ್ ಶೆಟ್ಟಿ ತಿಮರೋಡಿ; ನ್ಯಾಯಕ್ಕಾಗಿ ಸಿಎಂ ಹಾಗೂ ಸುಪ್ರೀಂ ಕೋರ್ಟ್ ಮೊರೆ1
- ನ್ಯಾಯಾಲಯದ ಆವರಣದಲ್ಲೇ ಕೊಲೆ ಆರೋಪಿಗೆ ಭೀಕರ ದಾಳಿ ಗುಂಡಿನ ದಾಳಿ ಬಳಿಕ ಮಚ್ಚಿನಿಂದ ಹಲ್ಲೆ; ಗಂಭೀರ ಗಾಯಗೊಂಡ ಆರೋಪಿ ಆಸ್ಪತ್ರೆಗೆ ದಾಖಲು ನ್ಯಾಯಾಲಯದ ಆವರಣದಲ್ಲೇ ಕೊಲೆ ಆರೋಪಿಗೆ ಭೀಕರ ದಾಳಿ ಗುಂಡಿನ ದಾಳಿ ಬಳಿಕ ಮಚ್ಚಿನಿಂದ ಹಲ್ಲೆ; ಗಂಭೀರ ಗಾಯಗೊಂಡ ಆರೋಪಿ ಆಸ್ಪತ್ರೆಗೆ ದಾಖಲು1