logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

*ಶ್ರೀ ಚಾಮುಂಡೇಶ್ವರಿ ದೇವಿಯ ಜನ್ಮ ದಿನೋತ್ಸವ ಹಾಗೂ 32 ನೇ ವಾರ್ಷಿಕೋತ್ಸವ ಇದೇ ತಿಂಗಳ  3 ಮತ್ತು 4 ರಂದು ಅದ್ದೂರಿಯಾಗಿ ನಡೆಯಲಿದೆ : ಸಮಾಜ ಸೇವಕ ಜಿ. ಸುನೀಲ್ ಕುಮಾರ್* ಕೋಲಾರ ತಾಲ್ಲೂಕು ನರಸಾಪುರ ಹೋಬಳಿಯ ಲಕ್ಷ್ಮೀಸಾಗರದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಆಗಸ್ಟ್ 3 ರ ಸೋಮವಾರ  ದಿಂದ 4 ರ ಮಂಗಳವಾರದ ರವರೆಗೆ ಶ್ರೀ ಚಾಮುಂಡೇಶ್ವರಿ ದೇವಿಯ ಜನ್ಮ ದಿನೋತ್ಸವ ಹಾಗೂ 32 ನೇ ವಾರ್ಷಿಕೋತ್ಸವ ದೇವಾಲಯದ ಧರ್ಮಾಧಿಕಾರಿ ಚಂದ್ರು ರವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಲಿದೆ ಎಂದು ಲಕ್ಷ್ಮೀಸಾಗರದ ಸಮಾಜ ಸೇವಕರು‌ ಹಾಗೂ ಕಾಂಗ್ರೆಸ್ ಮುಖಂಡರಾದ ಜಿ. ಸುನೀಲ್ ಕುಮಾರ್ ತಿಳಿಸಿದರು. ಅವರನ್ನು ಭೇಟಿ ಮಾಡಿದ ಮಾಧ್ಯಮದ ವರೊಂದಿಗೆ  ಮಾತನಾಡಿದ ಅವರು ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆಯ ಹಾರನಹಳ್ಳಿಯ ಕೋಡಿ ಮಠ ಮಹಾ ಸಂಸ್ಥಾನದ ಶ್ರೀ ಶ್ರೀ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಾಹಾಸ್ವಾಮಿಗಳು, ನಾಗಲಾಪುರ ಸಂಸ್ಥಾನ ಮಠದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಸ್ವಾಮಿಗಳು ಮತ್ತು ಕತ್ತರಿಘಟ್ಟದ ಶ್ರೀ ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದ ಶ್ರೀ ಚಂದ್ರಶೇಖರ ಗುರೂಜಿಗಳು ಭಾಗವಹಿಸಿ ಪ್ರವಚನ ಹಾಗೂ ಆಶೀರ್ವಾದ ನೀಡುವರು ಎಂದು ತಿಳಿಸಿದರು. 4 ರ ಮಂಗಳವಾರ ದೇವಿಗೆ ಸುಪ್ರಭಾತ ಸೇವೆ,ಪಂಚಾಮೃತ ಅಭಿಷೇಕ,ವಿಷೇಶ ಹೂವಿನ ಅಲಂಕಾರ,ಗಣಪತಿ ಹೋಮ,ನವಗ್ರಹ ಹೋಮ,ಚಂಡಿಕಾ ಹೋಮ,ಪೂರ್ಣಾಹುತಿ ನಡೆಯಲಿದ್ದು ,11 ಗಂಟೆಗೆ ಪ್ರಾಕಾರೋತ್ಸವ, ಮಹಾಮಂಗಳಾರತಿ,ತೀರ್ಥ ಪ್ರಸಾದ ವಿನಿಯೋಗದೊಂದಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ದೇವಾಲಯದ ಧರ್ಮಾಧಿಕಾರಿ ಚಂದ್ರು,ಡಾಬಾ ನಾರಾಯಣ ಸ್ವಾಮಿ, ಬಾರ್ ಬೈರಣ್ಣ,ಬಾರ್ ಲೋಕೇಶ್, ನಾಗರಾಜ್,ಗ್ರಾಮ ಪಂಚಾಯತಿ ಸದಸ್ಯರು ಗಳಾದ ಶಂಕರ್, ಸತೀಶ್, ಶಿಕ್ಷಕ ವೆಂಕಟೇಶ್, ಮಂಜು ಗಣಿ,ವಕೀಲರುಗಳಾದ ಸೋಮ ಶೇಖರ್, ರವಿ ಕುಮಾರ್ ಹಾಗೂ ಗ್ರಾಮಸ್ಥರ ಇದ್ದರು. ಸೇವಕ ಜಿ. ಸುನೀಲ್ ಕುಮಾರ್* ಕೋಲಾರ ತಾಲ್ಲೂಕು ನರಸಾಪುರ ಹೋಬಳಿಯ ಲಕ್ಷ್ಮೀಸಾಗರದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಆಗಸ್ಟ್ 3 ರ ಸೋಮವಾರ  ದಿಂದ 4 ರ ಮಂಗಳವಾರದ ರವರೆಗೆ ಶ್ರೀ ಚಾಮುಂಡೇಶ್ವರಿ ದೇವಿಯ ಜನ್ಮ ದಿನೋತ್ಸವ ಹಾಗೂ 32 ನೇ ವಾರ್ಷಿಕೋತ್ಸವದೇವಾಲಯದ ಧರ್ಮಾಧಿಕಾರಿ ಚಂದ್ರು ರವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಲಿದೆಎಂದು ಲಕ್ಷ್ಮೀಸಾಗರದ ಸಮಾಜ ಸೇವಕರು‌ ಹಾಗೂ ಕಾಂಗ್ರೆಸ್ ಮುಖಂಡರಾದ ಜಿ. ಸುನೀಲ್ ಕುಮಾರ್ ತಿಳಿಸಿದರು. ಅವರನ್ನು ಭೇಟಿ ಮಾಡಿದ ಮಾಧ್ಯಮದ ವರೊಂದಿಗೆ  ಮಾತನಾಡಿದ ಅವರು ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆಯ ಹಾರನಹಳ್ಳಿಯ ಕೋಡಿ ಮಠ ಮಹಾ ಸಂಸ್ಥಾನದ ಶ್ರೀ ಶ್ರೀ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಾಹಾಸ್ವಾಮಿಗಳು,ನಾಗಲಾಪುರ ಸಂಸ್ಥಾನ ಮಠದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಸ್ವಾಮಿಗಳು ಮತ್ತು ಕತ್ತರಿಘಟ್ಟದ ಶ್ರೀ ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದ ಶ್ರೀ ಚಂದ್ರಶೇಖರ ಗುರೂಜಿಗಳು ಭಾಗವಹಿಸಿ ಪ್ರವಚನ ಹಾಗೂ ಆಶೀರ್ವಾದ ನೀಡುವರು ಎಂದು ತಿಳಿಸಿದರು. 4 ರ ಮಂಗಳವಾರ ದೇವಿಗೆ ಸುಪ್ರಭಾತ ಸೇವೆ,ಪಂಚಾಮೃತ ಅಭಿಷೇಕ,ವಿಷೇಶ ಹೂವಿನ ಅಲಂಕಾರ,ಗಣಪತಿ ಹೋಮ,ನವಗ್ರಹ ಹೋಮ,ಚಂಡಿಕಾ ಹೋಮ,ಪೂರ್ಣಾಹುತಿ ನಡೆಯಲಿದ್ದು ,11 ಗಂಟೆಗೆ ಪ್ರಾಕಾರೋತ್ಸವ, ಮಹಾಮಂಗಳಾರತಿ,ತೀರ್ಥ ಪ್ರಸಾದ ವಿನಿಯೋಗದೊಂದಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ದೇವಾಲಯದ ಧರ್ಮಾಧಿಕಾರಿ ಚಂದ್ರು,ಡಾಬಾ ನಾರಾಯಣ ಸ್ವಾಮಿ, ಬಾರ್ ಬೈರಣ್ಣ,ಬಾರ್ ಲೋಕೇಶ್, ನಾಗರಾಜ್,ಗ್ರಾಮ ಪಂಚಾಯತಿ ಸದಸ್ಯರು ಗಳಾದ ಶಂಕರ್, ಸತೀಶ್, ಶಿಕ್ಷಕ ವೆಂಕಟೇಶ್,ಮಂಜು ಗಣಿ,ವಕೀಲರುಗಳಾದ ಸೋಮ ಶೇಖರ್, ರವಿ ಕುಮಾರ್ ಹಾಗೂ ಗ್ರಾಮಸ್ಥರ ಇದ್ದರು.

15 hrs ago
user_ಎಸ್.ಎನ್.ಪ್ರಕಾಶ್
ಎಸ್.ಎನ್.ಪ್ರಕಾಶ್
Grain Trader ಕೋಲಾರ, ಕೋಲಾರ, ಕರ್ನಾಟಕ•
15 hrs ago

*ಶ್ರೀ ಚಾಮುಂಡೇಶ್ವರಿ ದೇವಿಯ ಜನ್ಮ ದಿನೋತ್ಸವ ಹಾಗೂ 32 ನೇ ವಾರ್ಷಿಕೋತ್ಸವ ಇದೇ ತಿಂಗಳ  3 ಮತ್ತು 4 ರಂದು ಅದ್ದೂರಿಯಾಗಿ ನಡೆಯಲಿದೆ : ಸಮಾಜ ಸೇವಕ ಜಿ. ಸುನೀಲ್ ಕುಮಾರ್* ಕೋಲಾರ ತಾಲ್ಲೂಕು ನರಸಾಪುರ ಹೋಬಳಿಯ ಲಕ್ಷ್ಮೀಸಾಗರದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಆಗಸ್ಟ್ 3 ರ ಸೋಮವಾರ  ದಿಂದ 4 ರ ಮಂಗಳವಾರದ ರವರೆಗೆ ಶ್ರೀ ಚಾಮುಂಡೇಶ್ವರಿ ದೇವಿಯ ಜನ್ಮ ದಿನೋತ್ಸವ ಹಾಗೂ 32 ನೇ ವಾರ್ಷಿಕೋತ್ಸವ ದೇವಾಲಯದ ಧರ್ಮಾಧಿಕಾರಿ ಚಂದ್ರು ರವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಲಿದೆ ಎಂದು ಲಕ್ಷ್ಮೀಸಾಗರದ ಸಮಾಜ ಸೇವಕರು‌ ಹಾಗೂ ಕಾಂಗ್ರೆಸ್ ಮುಖಂಡರಾದ ಜಿ. ಸುನೀಲ್ ಕುಮಾರ್ ತಿಳಿಸಿದರು. ಅವರನ್ನು ಭೇಟಿ ಮಾಡಿದ ಮಾಧ್ಯಮದ ವರೊಂದಿಗೆ  ಮಾತನಾಡಿದ ಅವರು ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆಯ ಹಾರನಹಳ್ಳಿಯ ಕೋಡಿ ಮಠ ಮಹಾ ಸಂಸ್ಥಾನದ ಶ್ರೀ ಶ್ರೀ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಾಹಾಸ್ವಾಮಿಗಳು, ನಾಗಲಾಪುರ ಸಂಸ್ಥಾನ ಮಠದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಸ್ವಾಮಿಗಳು ಮತ್ತು ಕತ್ತರಿಘಟ್ಟದ ಶ್ರೀ ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದ ಶ್ರೀ ಚಂದ್ರಶೇಖರ ಗುರೂಜಿಗಳು ಭಾಗವಹಿಸಿ ಪ್ರವಚನ ಹಾಗೂ ಆಶೀರ್ವಾದ ನೀಡುವರು ಎಂದು ತಿಳಿಸಿದರು. 4 ರ ಮಂಗಳವಾರ ದೇವಿಗೆ ಸುಪ್ರಭಾತ ಸೇವೆ,ಪಂಚಾಮೃತ ಅಭಿಷೇಕ,ವಿಷೇಶ ಹೂವಿನ ಅಲಂಕಾರ,ಗಣಪತಿ ಹೋಮ,ನವಗ್ರಹ ಹೋಮ,ಚಂಡಿಕಾ ಹೋಮ,ಪೂರ್ಣಾಹುತಿ ನಡೆಯಲಿದ್ದು ,11 ಗಂಟೆಗೆ ಪ್ರಾಕಾರೋತ್ಸವ, ಮಹಾಮಂಗಳಾರತಿ,ತೀರ್ಥ ಪ್ರಸಾದ ವಿನಿಯೋಗದೊಂದಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ದೇವಾಲಯದ ಧರ್ಮಾಧಿಕಾರಿ ಚಂದ್ರು,ಡಾಬಾ ನಾರಾಯಣ ಸ್ವಾಮಿ, ಬಾರ್ ಬೈರಣ್ಣ,ಬಾರ್ ಲೋಕೇಶ್, ನಾಗರಾಜ್,ಗ್ರಾಮ ಪಂಚಾಯತಿ ಸದಸ್ಯರು ಗಳಾದ ಶಂಕರ್, ಸತೀಶ್, ಶಿಕ್ಷಕ

6ec857ce-c1f9-49bb-b8c0-b0db70c938e9

ವೆಂಕಟೇಶ್, ಮಂಜು ಗಣಿ,ವಕೀಲರುಗಳಾದ ಸೋಮ ಶೇಖರ್, ರವಿ ಕುಮಾರ್ ಹಾಗೂ ಗ್ರಾಮಸ್ಥರ ಇದ್ದರು. ಸೇವಕ ಜಿ. ಸುನೀಲ್ ಕುಮಾರ್* ಕೋಲಾರ ತಾಲ್ಲೂಕು ನರಸಾಪುರ ಹೋಬಳಿಯ ಲಕ್ಷ್ಮೀಸಾಗರದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಆಗಸ್ಟ್ 3 ರ ಸೋಮವಾರ  ದಿಂದ 4 ರ ಮಂಗಳವಾರದ ರವರೆಗೆ ಶ್ರೀ ಚಾಮುಂಡೇಶ್ವರಿ ದೇವಿಯ ಜನ್ಮ ದಿನೋತ್ಸವ ಹಾಗೂ 32 ನೇ ವಾರ್ಷಿಕೋತ್ಸವದೇವಾಲಯದ ಧರ್ಮಾಧಿಕಾರಿ ಚಂದ್ರು ರವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಲಿದೆಎಂದು ಲಕ್ಷ್ಮೀಸಾಗರದ ಸಮಾಜ ಸೇವಕರು‌ ಹಾಗೂ ಕಾಂಗ್ರೆಸ್ ಮುಖಂಡರಾದ ಜಿ. ಸುನೀಲ್ ಕುಮಾರ್ ತಿಳಿಸಿದರು. ಅವರನ್ನು ಭೇಟಿ ಮಾಡಿದ ಮಾಧ್ಯಮದ ವರೊಂದಿಗೆ  ಮಾತನಾಡಿದ ಅವರು ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆಯ ಹಾರನಹಳ್ಳಿಯ ಕೋಡಿ ಮಠ ಮಹಾ ಸಂಸ್ಥಾನದ ಶ್ರೀ ಶ್ರೀ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಾಹಾಸ್ವಾಮಿಗಳು,ನಾಗಲಾಪುರ ಸಂಸ್ಥಾನ ಮಠದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಸ್ವಾಮಿಗಳು ಮತ್ತು ಕತ್ತರಿಘಟ್ಟದ ಶ್ರೀ ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದ ಶ್ರೀ ಚಂದ್ರಶೇಖರ ಗುರೂಜಿಗಳು ಭಾಗವಹಿಸಿ ಪ್ರವಚನ ಹಾಗೂ ಆಶೀರ್ವಾದ ನೀಡುವರು ಎಂದು ತಿಳಿಸಿದರು. 4 ರ ಮಂಗಳವಾರ ದೇವಿಗೆ ಸುಪ್ರಭಾತ ಸೇವೆ,ಪಂಚಾಮೃತ ಅಭಿಷೇಕ,ವಿಷೇಶ ಹೂವಿನ ಅಲಂಕಾರ,ಗಣಪತಿ ಹೋಮ,ನವಗ್ರಹ ಹೋಮ,ಚಂಡಿಕಾ ಹೋಮ,ಪೂರ್ಣಾಹುತಿ ನಡೆಯಲಿದ್ದು ,11 ಗಂಟೆಗೆ ಪ್ರಾಕಾರೋತ್ಸವ, ಮಹಾಮಂಗಳಾರತಿ,ತೀರ್ಥ ಪ್ರಸಾದ ವಿನಿಯೋಗದೊಂದಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ದೇವಾಲಯದ ಧರ್ಮಾಧಿಕಾರಿ ಚಂದ್ರು,ಡಾಬಾ ನಾರಾಯಣ ಸ್ವಾಮಿ, ಬಾರ್ ಬೈರಣ್ಣ,ಬಾರ್ ಲೋಕೇಶ್, ನಾಗರಾಜ್,ಗ್ರಾಮ ಪಂಚಾಯತಿ ಸದಸ್ಯರು ಗಳಾದ ಶಂಕರ್, ಸತೀಶ್, ಶಿಕ್ಷಕ ವೆಂಕಟೇಶ್,ಮಂಜು ಗಣಿ,ವಕೀಲರುಗಳಾದ ಸೋಮ ಶೇಖರ್, ರವಿ ಕುಮಾರ್ ಹಾಗೂ ಗ್ರಾಮಸ್ಥರ ಇದ್ದರು.

More news from Karnataka and nearby areas
  • KOLAR KI.AWAAZ KOUSAR NEWS
    1
    KOLAR KI.AWAAZ KOUSAR NEWS
    user_KOLAR KI.AWAAZ KOUSAR NEWS
    KOLAR KI.AWAAZ KOUSAR NEWS
    Rock shop Kolar, Karnataka•
    1 hr ago
  • *ಸೈಯದ್ ಅಸ್ಲಾಂ ಪಾಷಾ ಅವರಿಗೆ ರಾಜ್ಯ ಮಟ್ಟದ ಜವಾಬ್ದಾರಿ: ಚಿಂತಾಮಣಿಯಲ್ಲಿ ಅದ್ದೂರಿ ಸನ್ಮಾನ* ​ *16 ವರ್ಷಗಳ ಪತ್ರಿಕಾ ಸೇವೆಗೆ ಸಂದ ಗೌರವ:ಪತ್ರಕರ್ತರ ಧ್ವನಿ ರಾಜ್ಯ ಕಾರ್ಯಕಾರಿ ಸಮಿತಿಗೆ ಸೈಯದ್ ಅಸ್ಲಾಂ ಪಾಷಾ ಆಯ್ಕೆ* ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಚಿಂತಾಮಣಿಯ ಹಿರಿಯ ಪತ್ರಕರ್ತ ಸೈಯದ್ ಅಸ್ಲಾಂ ಪಾಷಾ ಅವರನ್ನು ಸಂಘಟನೆಯ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ್ ಅವರು ನೇಮಕ ಮಾಡಿ ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ. ​ಈ ನೂತನ ನೇಮಕಾತಿಯ ಹಿನ್ನೆಲೆಯಲ್ಲಿ,ಇಂದು ಚಿಂತಾಮಣಿ ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯಿಂದ ಸೈಯದ್ ಅಸ್ಲಾಂ ಪಾಷಾ ಅವರಿಗೆ ಆತ್ಮೀಯ ಸನ್ಮಾನ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ​ಕಾರ್ಯಕ್ರಮದಲ್ಲಿ ಪಾಷಾ ಅವರಿಗೆ ಸಾಂಪ್ರದಾಯಿಕ ಮೈಸೂರು ಪೇಟ ತೊಡಿಸಿ,ಹೂಮಾಲೆ ಹಾಕಿ,ಸಿಹಿ ಹಂಚಿ ಸಂಭ್ರಮಿಸಲಾಯಿತು. ​ಸನ್ಮಾನ ಸ್ವೀಕರಿಸಿ ಮಾತನಾಡಿದ ಸೈಯದ್ ಅಸ್ಲಾಂ ಪಾಷಾ ಅವರು, ಚಿಕ್ಕಬಳ್ಳಾಪುರ ಜಿಲ್ಲೆಯ 5 ತಾಲೂಕುಗಳಲ್ಲಿ ಸಂಘಟನೆಯು ದೃಢವಾಗಿ ಬೆಳೆದಿದೆ.ಶೀಘ್ರದಲ್ಲೇ ಎಲ್ಲಾ ತಾಲೂಕುಗಳ ಸಂಘಟನಾ ಪದಾಧಿಕಾರಿಗಳನ್ನು ಭೇಟಿ ಮಾಡಿ, ಅವರ ಸಲಹೆ-ಸೂಚನೆಗಳನ್ನು ಪಡೆದುಕೊಂಡು ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ಶ್ರಮಿಸುತ್ತೇವೆ"ಎಂದು ಹೇಳಿದರು. ಚಿಂತಾಮಣಿ ತಾಲೂಕು ಅಧ್ಯಕ್ಷರಾದ ಆರ್ ಕೆ ಇಮ್ರಾನ್ ಖಾನ್ ಮಾತನಾಡಿ ಸುಮಾರು 16 ವರ್ಷಗಳಿಂದ ವಿವಿಧ ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸಿ ಅವರ ಸೇವೆಯನ್ನು ಗುರುತಿಸಿ ಎಂದು ಸಂಘಟನೆ ರಾಜ್ಯ ಮಟ್ಟದ ಸ್ಥಾನ ನೀಡಿರುವದು ಸಂತೋಷವಾಗಿದೆ ಎಂದು ಹೇಳಿದರು. ​ಅಲ್ಲದೆ,ಮಾಧ್ಯಮ ರಂಗದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ ಪ್ರಶಸ್ತಿ ಗೌರವಕ್ಕೆ ಭಾಜನರಾಗಿರುವ 'ಅಂಬಾನಿ ಟಿವಿ' ಮಾಧ್ಯಮ ಸಂಸ್ಥೆಗೆ ಹಾಗೂ ಅದರ ಸಿಬ್ಬಂದಿಗೆ ಅವರು ಇದೇ ವೇಳೆ ಅಭಿನಂದನೆ ಸಲ್ಲಿಸಿ, ಶುಭ ಹಾರೈಸಿದರು. ​ಈ ಸಂದರ್ಭದಲ್ಲಿ ತಾಲ್ಲೂಕು ಉಪಾಧ್ಯಕ್ಷರಾದ ಗಂಗಾಧರ ಸಿ, ಕಾರ್ಯದರ್ಶಿ ಮನ್ಸೂರ್ ಅಹಮದ್,ಪ್ರಧಾನ ಕಾರ್ಯದರ್ಶಿ ಸೀನಾ,ಗೌರವಾಧ್ಯಕ್ಷರಾದ ಅಂಬಾನಿ ಮಂಜನಾಥ,ನರಸಿಂಹಮೂರ್ತಿ, ಸಲ್ಮಾನ್ ಪಾಷ,ಎಸ್ ಮೌಲಾ,ಹಾಗೂ ಪದಾಧಿಕಾರಿಗಳು ಹಾಗೂ ಸ್ಥಳೀಯ ಪತ್ರಕರ್ತರು ಉಪಸ್ಥಿತರಿದ್ದರು. *ಸೈಯದ್ ಅಸ್ಲಾಂ ಪಾಷಾ ಅವರಿಗೆ ರಾಜ್ಯ ಮಟ್ಟದ ಜವಾಬ್ದಾರಿ: ಚಿಂತಾಮಣಿಯಲ್ಲಿ ಅದ್ದೂರಿ ಸನ್ಮಾನ* ​ *16 ವರ್ಷಗಳ ಪತ್ರಿಕಾ ಸೇವೆಗೆ ಸಂದ ಗೌರವ:ಪತ್ರಕರ್ತರ ಧ್ವನಿ ರಾಜ್ಯ ಕಾರ್ಯಕಾರಿ ಸಮಿತಿಗೆ ಸೈಯದ್ ಅಸ್ಲಾಂ ಪಾಷಾ ಆಯ್ಕೆ* ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಚಿಂತಾಮಣಿಯ ಹಿರಿಯ ಪತ್ರಕರ್ತ ಸೈಯದ್ ಅಸ್ಲಾಂ ಪಾಷಾ ಅವರನ್ನು ಸಂಘಟನೆಯ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ್ ಅವರು ನೇಮಕ ಮಾಡಿ ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ. ​ಈ ನೂತನ ನೇಮಕಾತಿಯ ಹಿನ್ನೆಲೆಯಲ್ಲಿ,ಇಂದು ಚಿಂತಾಮಣಿ ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯಿಂದ ಸೈಯದ್ ಅಸ್ಲಾಂ ಪಾಷಾ ಅವರಿಗೆ ಆತ್ಮೀಯ ಸನ್ಮಾನ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ​ಕಾರ್ಯಕ್ರಮದಲ್ಲಿ ಪಾಷಾ ಅವರಿಗೆ ಸಾಂಪ್ರದಾಯಿಕ ಮೈಸೂರು ಪೇಟ ತೊಡಿಸಿ,ಹೂಮಾಲೆ ಹಾಕಿ,ಸಿಹಿ ಹಂಚಿ ಸಂಭ್ರಮಿಸಲಾಯಿತು. ​ಸನ್ಮಾನ ಸ್ವೀಕರಿಸಿ ಮಾತನಾಡಿದ ಸೈಯದ್ ಅಸ್ಲಾಂ ಪಾಷಾ ಅವರು, ಚಿಕ್ಕಬಳ್ಳಾಪುರ ಜಿಲ್ಲೆಯ 5 ತಾಲೂಕುಗಳಲ್ಲಿ ಸಂಘಟನೆಯು ದೃಢವಾಗಿ ಬೆಳೆದಿದೆ.ಶೀಘ್ರದಲ್ಲೇ ಎಲ್ಲಾ ತಾಲೂಕುಗಳ ಸಂಘಟನಾ ಪದಾಧಿಕಾರಿಗಳನ್ನು ಭೇಟಿ ಮಾಡಿ, ಅವರ ಸಲಹೆ-ಸೂಚನೆಗಳನ್ನು ಪಡೆದುಕೊಂಡು ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ಶ್ರಮಿಸುತ್ತೇವೆ"ಎಂದು ಹೇಳಿದರು. ಚಿಂತಾಮಣಿ ತಾಲೂಕು ಅಧ್ಯಕ್ಷರಾದ ಆರ್ ಕೆ ಇಮ್ರಾನ್ ಖಾನ್ ಮಾತನಾಡಿ ಸುಮಾರು 16 ವರ್ಷಗಳಿಂದ ವಿವಿಧ ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸಿ ಅವರ ಸೇವೆಯನ್ನು ಗುರುತಿಸಿ ಎಂದು ಸಂಘಟನೆ ರಾಜ್ಯ ಮಟ್ಟದ ಸ್ಥಾನ ನೀಡಿರುವದು ಸಂತೋಷವಾಗಿದೆ ಎಂದು ಹೇಳಿದರು. ​ಅಲ್ಲದೆ,ಮಾಧ್ಯಮ ರಂಗದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ ಪ್ರಶಸ್ತಿ ಗೌರವಕ್ಕೆ ಭಾಜನರಾಗಿರುವ 'ಅಂಬಾನಿ ಟಿವಿ' ಮಾಧ್ಯಮ ಸಂಸ್ಥೆಗೆ ಹಾಗೂ ಅದರ ಸಿಬ್ಬಂದಿಗೆ ಅವರು ಇದೇ ವೇಳೆ ಅಭಿನಂದನೆ ಸಲ್ಲಿಸಿ, ಶುಭ ಹಾರೈಸಿದರು. ​ಈ ಸಂದರ್ಭದಲ್ಲಿ ತಾಲ್ಲೂಕು ಉಪಾಧ್ಯಕ್ಷರಾದ ಗಂಗಾಧರ ಸಿ, ಕಾರ್ಯದರ್ಶಿ ಮನ್ಸೂರ್ ಅಹಮದ್,ಪ್ರಧಾನ ಕಾರ್ಯದರ್ಶಿ ಸೀನಾ,ಗೌರವಾಧ್ಯಕ್ಷರಾದ ಅಂಬಾನಿ ಮಂಜನಾಥ,ನರಸಿಂಹಮೂರ್ತಿ, ಸಲ್ಮಾನ್ ಪಾಷ,ಎಸ್ ಮೌಲಾ,ಹಾಗೂ ಪದಾಧಿಕಾರಿಗಳು ಹಾಗೂ ಸ್ಥಳೀಯ ಪತ್ರಕರ್ತರು ಉಪಸ್ಥಿತರಿದ್ದರು.
    1
    *ಸೈಯದ್ ಅಸ್ಲಾಂ ಪಾಷಾ ಅವರಿಗೆ ರಾಜ್ಯ ಮಟ್ಟದ ಜವಾಬ್ದಾರಿ: ಚಿಂತಾಮಣಿಯಲ್ಲಿ ಅದ್ದೂರಿ ಸನ್ಮಾನ* 

​ *16 ವರ್ಷಗಳ ಪತ್ರಿಕಾ ಸೇವೆಗೆ ಸಂದ ಗೌರವ:ಪತ್ರಕರ್ತರ ಧ್ವನಿ ರಾಜ್ಯ ಕಾರ್ಯಕಾರಿ ಸಮಿತಿಗೆ ಸೈಯದ್ ಅಸ್ಲಾಂ ಪಾಷಾ ಆಯ್ಕೆ*

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಚಿಂತಾಮಣಿಯ ಹಿರಿಯ ಪತ್ರಕರ್ತ ಸೈಯದ್ ಅಸ್ಲಾಂ ಪಾಷಾ ಅವರನ್ನು ಸಂಘಟನೆಯ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ್ ಅವರು ನೇಮಕ ಮಾಡಿ ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ.

​ಈ ನೂತನ ನೇಮಕಾತಿಯ ಹಿನ್ನೆಲೆಯಲ್ಲಿ,ಇಂದು ಚಿಂತಾಮಣಿ ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯಿಂದ ಸೈಯದ್ ಅಸ್ಲಾಂ ಪಾಷಾ ಅವರಿಗೆ ಆತ್ಮೀಯ ಸನ್ಮಾನ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

​ಕಾರ್ಯಕ್ರಮದಲ್ಲಿ ಪಾಷಾ ಅವರಿಗೆ ಸಾಂಪ್ರದಾಯಿಕ ಮೈಸೂರು ಪೇಟ ತೊಡಿಸಿ,ಹೂಮಾಲೆ ಹಾಕಿ,ಸಿಹಿ ಹಂಚಿ ಸಂಭ್ರಮಿಸಲಾಯಿತು.

​ಸನ್ಮಾನ ಸ್ವೀಕರಿಸಿ ಮಾತನಾಡಿದ ಸೈಯದ್ ಅಸ್ಲಾಂ ಪಾಷಾ ಅವರು, ಚಿಕ್ಕಬಳ್ಳಾಪುರ ಜಿಲ್ಲೆಯ 5 ತಾಲೂಕುಗಳಲ್ಲಿ ಸಂಘಟನೆಯು ದೃಢವಾಗಿ ಬೆಳೆದಿದೆ.ಶೀಘ್ರದಲ್ಲೇ ಎಲ್ಲಾ ತಾಲೂಕುಗಳ ಸಂಘಟನಾ ಪದಾಧಿಕಾರಿಗಳನ್ನು ಭೇಟಿ ಮಾಡಿ, ಅವರ ಸಲಹೆ-ಸೂಚನೆಗಳನ್ನು ಪಡೆದುಕೊಂಡು ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ಶ್ರಮಿಸುತ್ತೇವೆ"ಎಂದು ಹೇಳಿದರು.

ಚಿಂತಾಮಣಿ ತಾಲೂಕು ಅಧ್ಯಕ್ಷರಾದ ಆರ್ ಕೆ ಇಮ್ರಾನ್ ಖಾನ್ ಮಾತನಾಡಿ ಸುಮಾರು 16 ವರ್ಷಗಳಿಂದ ವಿವಿಧ ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸಿ ಅವರ ಸೇವೆಯನ್ನು ಗುರುತಿಸಿ ಎಂದು ಸಂಘಟನೆ ರಾಜ್ಯ ಮಟ್ಟದ ಸ್ಥಾನ ನೀಡಿರುವದು ಸಂತೋಷವಾಗಿದೆ ಎಂದು ಹೇಳಿದರು.

​ಅಲ್ಲದೆ,ಮಾಧ್ಯಮ ರಂಗದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ ಪ್ರಶಸ್ತಿ ಗೌರವಕ್ಕೆ ಭಾಜನರಾಗಿರುವ 'ಅಂಬಾನಿ ಟಿವಿ' ಮಾಧ್ಯಮ ಸಂಸ್ಥೆಗೆ ಹಾಗೂ ಅದರ ಸಿಬ್ಬಂದಿಗೆ ಅವರು ಇದೇ ವೇಳೆ ಅಭಿನಂದನೆ ಸಲ್ಲಿಸಿ, ಶುಭ ಹಾರೈಸಿದರು.

​ಈ ಸಂದರ್ಭದಲ್ಲಿ ತಾಲ್ಲೂಕು ಉಪಾಧ್ಯಕ್ಷರಾದ ಗಂಗಾಧರ ಸಿ, ಕಾರ್ಯದರ್ಶಿ ಮನ್ಸೂರ್ ಅಹಮದ್,ಪ್ರಧಾನ ಕಾರ್ಯದರ್ಶಿ ಸೀನಾ,ಗೌರವಾಧ್ಯಕ್ಷರಾದ ಅಂಬಾನಿ ಮಂಜನಾಥ,ನರಸಿಂಹಮೂರ್ತಿ, ಸಲ್ಮಾನ್ ಪಾಷ,ಎಸ್ ಮೌಲಾ,ಹಾಗೂ ಪದಾಧಿಕಾರಿಗಳು ಹಾಗೂ ಸ್ಥಳೀಯ ಪತ್ರಕರ್ತರು ಉಪಸ್ಥಿತರಿದ್ದರು.
*ಸೈಯದ್ ಅಸ್ಲಾಂ ಪಾಷಾ ಅವರಿಗೆ ರಾಜ್ಯ ಮಟ್ಟದ ಜವಾಬ್ದಾರಿ: ಚಿಂತಾಮಣಿಯಲ್ಲಿ ಅದ್ದೂರಿ ಸನ್ಮಾನ* 
​ *16 ವರ್ಷಗಳ ಪತ್ರಿಕಾ ಸೇವೆಗೆ ಸಂದ ಗೌರವ:ಪತ್ರಕರ್ತರ ಧ್ವನಿ ರಾಜ್ಯ ಕಾರ್ಯಕಾರಿ ಸಮಿತಿಗೆ ಸೈಯದ್ ಅಸ್ಲಾಂ ಪಾಷಾ ಆಯ್ಕೆ*
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಚಿಂತಾಮಣಿಯ ಹಿರಿಯ ಪತ್ರಕರ್ತ ಸೈಯದ್ ಅಸ್ಲಾಂ ಪಾಷಾ ಅವರನ್ನು ಸಂಘಟನೆಯ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ್ ಅವರು ನೇಮಕ ಮಾಡಿ ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ.
​ಈ ನೂತನ ನೇಮಕಾತಿಯ ಹಿನ್ನೆಲೆಯಲ್ಲಿ,ಇಂದು ಚಿಂತಾಮಣಿ ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯಿಂದ ಸೈಯದ್ ಅಸ್ಲಾಂ ಪಾಷಾ ಅವರಿಗೆ ಆತ್ಮೀಯ ಸನ್ಮಾನ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
​ಕಾರ್ಯಕ್ರಮದಲ್ಲಿ ಪಾಷಾ ಅವರಿಗೆ ಸಾಂಪ್ರದಾಯಿಕ ಮೈಸೂರು ಪೇಟ ತೊಡಿಸಿ,ಹೂಮಾಲೆ ಹಾಕಿ,ಸಿಹಿ ಹಂಚಿ ಸಂಭ್ರಮಿಸಲಾಯಿತು.
​ಸನ್ಮಾನ ಸ್ವೀಕರಿಸಿ ಮಾತನಾಡಿದ ಸೈಯದ್ ಅಸ್ಲಾಂ ಪಾಷಾ ಅವರು, ಚಿಕ್ಕಬಳ್ಳಾಪುರ ಜಿಲ್ಲೆಯ 5 ತಾಲೂಕುಗಳಲ್ಲಿ ಸಂಘಟನೆಯು ದೃಢವಾಗಿ ಬೆಳೆದಿದೆ.ಶೀಘ್ರದಲ್ಲೇ ಎಲ್ಲಾ ತಾಲೂಕುಗಳ ಸಂಘಟನಾ ಪದಾಧಿಕಾರಿಗಳನ್ನು ಭೇಟಿ ಮಾಡಿ, ಅವರ ಸಲಹೆ-ಸೂಚನೆಗಳನ್ನು ಪಡೆದುಕೊಂಡು ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ಶ್ರಮಿಸುತ್ತೇವೆ"ಎಂದು ಹೇಳಿದರು.
ಚಿಂತಾಮಣಿ ತಾಲೂಕು ಅಧ್ಯಕ್ಷರಾದ ಆರ್ ಕೆ ಇಮ್ರಾನ್ ಖಾನ್ ಮಾತನಾಡಿ ಸುಮಾರು 16 ವರ್ಷಗಳಿಂದ ವಿವಿಧ ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸಿ ಅವರ ಸೇವೆಯನ್ನು ಗುರುತಿಸಿ ಎಂದು ಸಂಘಟನೆ ರಾಜ್ಯ ಮಟ್ಟದ ಸ್ಥಾನ ನೀಡಿರುವದು ಸಂತೋಷವಾಗಿದೆ ಎಂದು ಹೇಳಿದರು.
​ಅಲ್ಲದೆ,ಮಾಧ್ಯಮ ರಂಗದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ ಪ್ರಶಸ್ತಿ ಗೌರವಕ್ಕೆ ಭಾಜನರಾಗಿರುವ 'ಅಂಬಾನಿ ಟಿವಿ' ಮಾಧ್ಯಮ ಸಂಸ್ಥೆಗೆ ಹಾಗೂ ಅದರ ಸಿಬ್ಬಂದಿಗೆ ಅವರು ಇದೇ ವೇಳೆ ಅಭಿನಂದನೆ ಸಲ್ಲಿಸಿ, ಶುಭ ಹಾರೈಸಿದರು.
​ಈ ಸಂದರ್ಭದಲ್ಲಿ ತಾಲ್ಲೂಕು ಉಪಾಧ್ಯಕ್ಷರಾದ ಗಂಗಾಧರ ಸಿ, ಕಾರ್ಯದರ್ಶಿ ಮನ್ಸೂರ್ ಅಹಮದ್,ಪ್ರಧಾನ ಕಾರ್ಯದರ್ಶಿ ಸೀನಾ,ಗೌರವಾಧ್ಯಕ್ಷರಾದ ಅಂಬಾನಿ ಮಂಜನಾಥ,ನರಸಿಂಹಮೂರ್ತಿ, ಸಲ್ಮಾನ್ ಪಾಷ,ಎಸ್ ಮೌಲಾ,ಹಾಗೂ ಪದಾಧಿಕಾರಿಗಳು ಹಾಗೂ ಸ್ಥಳೀಯ ಪತ್ರಕರ್ತರು ಉಪಸ್ಥಿತರಿದ್ದರು.
    user_Rownak Ali khan
    Rownak Ali khan
    Local News Reporter ಕೋಲಾರ, ಕೋಲಾರ, ಕರ್ನಾಟಕ•
    3 hrs ago
  • *ಕೋಲಾರ ತಾಲ್ಲೂಕು ಹುಲ್ಲಂಕಲ್ಲು ಗ್ರಾಮದಲ್ಲಿ ಬಾಬಾ ಸಾಹೇವ್ ಅಂಬೇಡ್ಕರ್ ರವರ ಪುತ್ಥಳಿ ಅನಾವರಣ ಗೊಳಿಸುವಂತೆ ಒತ್ತಾಯಿಸಿ ಸೋಮವಾರ ದಲಿತ ಸಂಘಟನೆಗಳು ಜಾಥ ನಡೆಸಿದರು*
    1
    *ಕೋಲಾರ ತಾಲ್ಲೂಕು ಹುಲ್ಲಂಕಲ್ಲು ಗ್ರಾಮದಲ್ಲಿ ಬಾಬಾ ಸಾಹೇವ್ ಅಂಬೇಡ್ಕರ್ ರವರ ಪುತ್ಥಳಿ ಅನಾವರಣ ಗೊಳಿಸುವಂತೆ ಒತ್ತಾಯಿಸಿ ಸೋಮವಾರ ದಲಿತ ಸಂಘಟನೆಗಳು ಜಾಥ ನಡೆಸಿದರು*
    user_ಎಸ್.ಎನ್.ಪ್ರಕಾಶ್
    ಎಸ್.ಎನ್.ಪ್ರಕಾಶ್
    Grain Trader ಕೋಲಾರ, ಕೋಲಾರ, ಕರ್ನಾಟಕ•
    4 hrs ago
  • ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗೆ ಕೈತಪ್ಪಿದ ಸಚಿವಸ್ಥಾನ: ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಆಕ್ರೋಶ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಕಾಂಗ್ರೆಸ್ ಸರ್ಕಾರ ಕಡೆಗಣಿಸಿದೆ ಎಂದು ಬಂಗಾರಪೇಟೆ ಶಾಸಕ ಎಸ್. ಎನ್. ನಾರಾಯಣಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲೆಗೆ ಸಚಿವ ಸ್ಥಾನ ಕೈತಪ್ಪಲು ಸಚಿವ ಕೆ. ಹೆಚ್. ಮುನಿಯಪ್ಪ ಹಾಗೂ ಶಾಸಕಿ ರೂಪಕಲಾ ಶಶಿಧರ್ ಅವರ ಒತ್ತಡವೇ ಕಾರಣ ಎಂದು ಅವರು ನೇರವಾಗಿ ಆರೋಪಿಸಿದ್ದಾರೆ. ಸ್ವಪಕ್ಷದ ನಾಯಕರ ವಿರುದ್ಧ ವಾಗ್ದಾಳಿ: ಕೆ. ಹೆಚ್. ಮುನಿಯಪ್ಪ ಮತ್ತು ರೂಪಕಲಾ ಶಶಿಧರ್ ತಮ್ಮ ಸ್ವಾರ್ಥ ರಾಜಕೀಯಕ್ಕಾಗಿ ಜಿಲ್ಲೆಗೆ ಸಚಿವ ಸ್ಥಾನ ಸಿಗದಂತೆ ಹೈಕಮಾಂಡ್ ಮೇಲೆ ಒತ್ತಡ ತಂದಿದ್ದಾರೆ ಎಂದು ಆರೋಪಿಸಿದರು. ಬಲಗೈ ಸಮುದಾಯಕ್ಕೆ ಅನ್ಯಾಯ: 7 ಜನ ಶಾಸಕರಿದ್ದರೂ ಹಾಗೂ ಅತಿ ಹೆಚ್ಚು ಬಲಿಜ ಸಮುದಾಯದ ಜನರಿದ್ದರೂ ಸೂಕ್ತ ಪ್ರಾತಿನಿಧ್ಯ ನೀಡಿಲ್ಲ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಇಬ್ಬರೂ ಮೋಸ ಮಾಡಿದ್ದಾರೆ ಎಂದು ಕಿಡಿಕಾರಿದರು. ಮಾಲೂರು ಶಾಸಕ ನಂಜೇಗೌಡ, ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ಎಂಎಲ್‌ಸಿಗಳಾದ ಅನಿಲ್ ಕುಮಾರ್ ಹಾಗೂ ನಜೀರ್ ಅಹಮದ್ ಅವರೊಂದಿಗೆ ಶೀಘ್ರವೇ ಸಭೆ ನಡೆಸಿ ಮುಂದಿನ ರಾಜಕೀಯ ತೀರ್ಮಾನ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
    1
    ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗೆ ಕೈತಪ್ಪಿದ ಸಚಿವಸ್ಥಾನ: ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಆಕ್ರೋಶ
ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಕಾಂಗ್ರೆಸ್ ಸರ್ಕಾರ ಕಡೆಗಣಿಸಿದೆ ಎಂದು ಬಂಗಾರಪೇಟೆ ಶಾಸಕ ಎಸ್. ಎನ್. ನಾರಾಯಣಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲೆಗೆ ಸಚಿವ ಸ್ಥಾನ ಕೈತಪ್ಪಲು ಸಚಿವ ಕೆ. ಹೆಚ್. ಮುನಿಯಪ್ಪ ಹಾಗೂ ಶಾಸಕಿ ರೂಪಕಲಾ ಶಶಿಧರ್ ಅವರ ಒತ್ತಡವೇ ಕಾರಣ ಎಂದು ಅವರು ನೇರವಾಗಿ ಆರೋಪಿಸಿದ್ದಾರೆ.
ಸ್ವಪಕ್ಷದ ನಾಯಕರ ವಿರುದ್ಧ ವಾಗ್ದಾಳಿ: ಕೆ. ಹೆಚ್. ಮುನಿಯಪ್ಪ ಮತ್ತು ರೂಪಕಲಾ ಶಶಿಧರ್ ತಮ್ಮ ಸ್ವಾರ್ಥ ರಾಜಕೀಯಕ್ಕಾಗಿ ಜಿಲ್ಲೆಗೆ ಸಚಿವ ಸ್ಥಾನ ಸಿಗದಂತೆ ಹೈಕಮಾಂಡ್ ಮೇಲೆ ಒತ್ತಡ ತಂದಿದ್ದಾರೆ ಎಂದು ಆರೋಪಿಸಿದರು.
ಬಲಗೈ ಸಮುದಾಯಕ್ಕೆ ಅನ್ಯಾಯ: 7 ಜನ ಶಾಸಕರಿದ್ದರೂ ಹಾಗೂ ಅತಿ ಹೆಚ್ಚು ಬಲಿಜ ಸಮುದಾಯದ ಜನರಿದ್ದರೂ ಸೂಕ್ತ ಪ್ರಾತಿನಿಧ್ಯ ನೀಡಿಲ್ಲ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಇಬ್ಬರೂ ಮೋಸ ಮಾಡಿದ್ದಾರೆ ಎಂದು ಕಿಡಿಕಾರಿದರು.
ಮಾಲೂರು ಶಾಸಕ ನಂಜೇಗೌಡ, ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ಎಂಎಲ್‌ಸಿಗಳಾದ ಅನಿಲ್ ಕುಮಾರ್ ಹಾಗೂ ನಜೀರ್ ಅಹಮದ್ ಅವರೊಂದಿಗೆ ಶೀಘ್ರವೇ ಸಭೆ ನಡೆಸಿ ಮುಂದಿನ ರಾಜಕೀಯ ತೀರ್ಮಾನ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
    user_Madhu
    Madhu
    Local News Reporter ಮುಳಬಾಗಿಲು, ಕೋಲಾರ, ಕರ್ನಾಟಕ•
    2 hrs ago
  • ಮುಳುಬಾಗಿಲು: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಜಾಗ ಅಕ್ರಮ ಒತ್ತುವರಿ.!? ಗಾಂಧಿಪುರ ಗ್ರಾಮಸ್ಥರ ಆರೋಪ.!?
    2
    ಮುಳುಬಾಗಿಲು: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಜಾಗ ಅಕ್ರಮ ಒತ್ತುವರಿ.!? ಗಾಂಧಿಪುರ ಗ್ರಾಮಸ್ಥರ ಆರೋಪ.!?
    user_Janasuddhi
    Janasuddhi
    ಮುಳಬಾಗಿಲು, ಕೋಲಾರ, ಕರ್ನಾಟಕ•
    7 hrs ago
  • ಕೆಜಿಎಫ್ ಜಿಲ್ಲಾ ಪೊಲೀಸ್ ಕಚೇರಿ ಸ್ಥಳಾಂತರಕ್ಕೆ ಅವಕಾಶ ನೀಡಬಾರದು: ಮಾಜಿ ಶಾಸಕ ಎಸ್. ರಾಜೇಂದ್ರನ್ ತೀವ್ರ ಆಕ್ರೋಶ ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯನ್ನು ಸ್ಥಳಾಂತರ ಮಾಡಲು ಹೊರಟಿರುವ ನಡೆಗೆ ಕೆಜಿಎಫ್‌ ಮಾಜಿ ಶಾಸಕ ಎಸ್. ರಾಜೇಂದ್ರನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ಪೊಲೀಸ್ ಕಚೇರಿ ಸ್ಥಳಾಂತರಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ಥಳೀಯ ಶಾಸಕಿ ರೂಪಕಲಾ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕೆಜಿಎಫ್ ಪೊಲೀಸ್ ಜಿಲ್ಲೆಯು ತನ್ನದೇ ಆದ ಸುದೀರ್ಘ ಇತಿಹಾಸವನ್ನು ಹೊಂದಿದೆ. ಇದನ್ನು ಬೇರೆಡೆಗೆ ಸ್ಥಳಾಂತರಿಸುವುದು ಕ್ಷೇತ್ರದ ಜನರಿಗೆ ಮಾಡುವ ದ್ರೋಹವಾಗಿದೆ. ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಹಿತರಕ್ಷಣೆಯಲ್ಲಿ ಹಾಲಿ ಶಾಸಕಿ ರೂಪಕಲಾ ಅವರು ಸಂಪೂರ್ಣ ವಿಫಲರಾಗಿದ್ದಾರೆ. ಪೊಲೀಸ್ ಕಚೇರಿ ಸ್ಥಳಾಂತರದಂತಹ ನಿರ್ಧಾರಗಳನ್ನು ತಡೆಯಲು ಶಾಸಕರಿಗೆ ಸಾಧ್ಯವಾಗುತ್ತಿಲ್ಲ ಎಂದು ರಾಜೇಂದ್ರನ್ ವಾಗ್ದಾಳಿ ನಡೆಸಿದರು. ಕೆಜಿಎಫ್‌ನ ಅಸ್ತಿತ್ವ ಮತ್ತು ಜನಸಾಮಾನ್ಯರ ಭದ್ರತೆಯ ಹಿತದೃಷ್ಟಿಯಿಂದ ಜಿಲ್ಲಾ ಪೊಲೀಸ್ ಕಚೇರಿಯನ್ನು ಇಲ್ಲೇ ಉಳಿಸಿಕೊಳ್ಳಬೇಕಿದೆ. ಒಂದು ವೇಳೆ ಸ್ಥಳಾಂತರದ ನಿರ್ಧಾರ ಹಿಂಪಡೆಯದಿದ್ದರೆ ಕ್ಷೇತ್ರದ ಸಾರ್ವಜನಿಕರೊಂದಿಗೆಗೂಡಿ ಉಗ್ರ ಹೋರಾಟ ರೂಪಿಸುವುದಾಗಿ ಮಾಜಿ ಶಾಸಕರು ಎಚ್ಚರಿಸಿದ್ದಾರೆ.
    1
    ಕೆಜಿಎಫ್ ಜಿಲ್ಲಾ ಪೊಲೀಸ್ ಕಚೇರಿ ಸ್ಥಳಾಂತರಕ್ಕೆ ಅವಕಾಶ ನೀಡಬಾರದು: ಮಾಜಿ ಶಾಸಕ ಎಸ್. ರಾಜೇಂದ್ರನ್ ತೀವ್ರ ಆಕ್ರೋಶ

ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯನ್ನು ಸ್ಥಳಾಂತರ ಮಾಡಲು ಹೊರಟಿರುವ ನಡೆಗೆ ಕೆಜಿಎಫ್‌ ಮಾಜಿ ಶಾಸಕ ಎಸ್. ರಾಜೇಂದ್ರನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ಪೊಲೀಸ್ ಕಚೇರಿ ಸ್ಥಳಾಂತರಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ಥಳೀಯ ಶಾಸಕಿ ರೂಪಕಲಾ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕೆಜಿಎಫ್ ಪೊಲೀಸ್ ಜಿಲ್ಲೆಯು ತನ್ನದೇ ಆದ ಸುದೀರ್ಘ ಇತಿಹಾಸವನ್ನು ಹೊಂದಿದೆ. ಇದನ್ನು ಬೇರೆಡೆಗೆ ಸ್ಥಳಾಂತರಿಸುವುದು ಕ್ಷೇತ್ರದ ಜನರಿಗೆ ಮಾಡುವ ದ್ರೋಹವಾಗಿದೆ. ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಹಿತರಕ್ಷಣೆಯಲ್ಲಿ ಹಾಲಿ ಶಾಸಕಿ ರೂಪಕಲಾ ಅವರು ಸಂಪೂರ್ಣ ವಿಫಲರಾಗಿದ್ದಾರೆ. ಪೊಲೀಸ್ ಕಚೇರಿ ಸ್ಥಳಾಂತರದಂತಹ ನಿರ್ಧಾರಗಳನ್ನು ತಡೆಯಲು ಶಾಸಕರಿಗೆ ಸಾಧ್ಯವಾಗುತ್ತಿಲ್ಲ ಎಂದು ರಾಜೇಂದ್ರನ್ ವಾಗ್ದಾಳಿ ನಡೆಸಿದರು. ಕೆಜಿಎಫ್‌ನ ಅಸ್ತಿತ್ವ ಮತ್ತು ಜನಸಾಮಾನ್ಯರ ಭದ್ರತೆಯ ಹಿತದೃಷ್ಟಿಯಿಂದ ಜಿಲ್ಲಾ ಪೊಲೀಸ್ ಕಚೇರಿಯನ್ನು ಇಲ್ಲೇ ಉಳಿಸಿಕೊಳ್ಳಬೇಕಿದೆ. ಒಂದು ವೇಳೆ ಸ್ಥಳಾಂತರದ ನಿರ್ಧಾರ ಹಿಂಪಡೆಯದಿದ್ದರೆ ಕ್ಷೇತ್ರದ ಸಾರ್ವಜನಿಕರೊಂದಿಗೆಗೂಡಿ ಉಗ್ರ ಹೋರಾಟ ರೂಪಿಸುವುದಾಗಿ ಮಾಜಿ ಶಾಸಕರು ಎಚ್ಚರಿಸಿದ್ದಾರೆ.
    user_Prashanth  Vibes
    Prashanth Vibes
    Video Creator ಕೋಲಾರ ಗೋಲ್ಡ್ ಫೀಲ್ಡ್, ಕೋಲಾರ, ಕರ್ನಾಟಕ•
    11 hrs ago
  • *ಶ್ರೀ ಚಾಮುಂಡೇಶ್ವರಿ ದೇವಿಯ ಜನ್ಮ ದಿನೋತ್ಸವ ಹಾಗೂ 32 ನೇ ವಾರ್ಷಿಕೋತ್ಸವ ಇದೇ ತಿಂಗಳ  3 ಮತ್ತು 4 ರಂದು ಅದ್ದೂರಿಯಾಗಿ ನಡೆಯಲಿದೆ : ಸಮಾಜ ಸೇವಕ ಜಿ. ಸುನೀಲ್ ಕುಮಾರ್* ಕೋಲಾರ ತಾಲ್ಲೂಕು ನರಸಾಪುರ ಹೋಬಳಿಯ ಲಕ್ಷ್ಮೀಸಾಗರದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಆಗಸ್ಟ್ 3 ರ ಸೋಮವಾರ  ದಿಂದ 4 ರ ಮಂಗಳವಾರದ ರವರೆಗೆ ಶ್ರೀ ಚಾಮುಂಡೇಶ್ವರಿ ದೇವಿಯ ಜನ್ಮ ದಿನೋತ್ಸವ ಹಾಗೂ 32 ನೇ ವಾರ್ಷಿಕೋತ್ಸವ ದೇವಾಲಯದ ಧರ್ಮಾಧಿಕಾರಿ ಚಂದ್ರು ರವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಲಿದೆ ಎಂದು ಲಕ್ಷ್ಮೀಸಾಗರದ ಸಮಾಜ ಸೇವಕರು‌ ಹಾಗೂ ಕಾಂಗ್ರೆಸ್ ಮುಖಂಡರಾದ ಜಿ. ಸುನೀಲ್ ಕುಮಾರ್ ತಿಳಿಸಿದರು. ಅವರನ್ನು ಭೇಟಿ ಮಾಡಿದ ಮಾಧ್ಯಮದ ವರೊಂದಿಗೆ  ಮಾತನಾಡಿದ ಅವರು ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆಯ ಹಾರನಹಳ್ಳಿಯ ಕೋಡಿ ಮಠ ಮಹಾ ಸಂಸ್ಥಾನದ ಶ್ರೀ ಶ್ರೀ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಾಹಾಸ್ವಾಮಿಗಳು, ನಾಗಲಾಪುರ ಸಂಸ್ಥಾನ ಮಠದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಸ್ವಾಮಿಗಳು ಮತ್ತು ಕತ್ತರಿಘಟ್ಟದ ಶ್ರೀ ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದ ಶ್ರೀ ಚಂದ್ರಶೇಖರ ಗುರೂಜಿಗಳು ಭಾಗವಹಿಸಿ ಪ್ರವಚನ ಹಾಗೂ ಆಶೀರ್ವಾದ ನೀಡುವರು ಎಂದು ತಿಳಿಸಿದರು. 4 ರ ಮಂಗಳವಾರ ದೇವಿಗೆ ಸುಪ್ರಭಾತ ಸೇವೆ,ಪಂಚಾಮೃತ ಅಭಿಷೇಕ,ವಿಷೇಶ ಹೂವಿನ ಅಲಂಕಾರ,ಗಣಪತಿ ಹೋಮ,ನವಗ್ರಹ ಹೋಮ,ಚಂಡಿಕಾ ಹೋಮ,ಪೂರ್ಣಾಹುತಿ ನಡೆಯಲಿದ್ದು ,11 ಗಂಟೆಗೆ ಪ್ರಾಕಾರೋತ್ಸವ, ಮಹಾಮಂಗಳಾರತಿ,ತೀರ್ಥ ಪ್ರಸಾದ ವಿನಿಯೋಗದೊಂದಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ದೇವಾಲಯದ ಧರ್ಮಾಧಿಕಾರಿ ಚಂದ್ರು,ಡಾಬಾ ನಾರಾಯಣ ಸ್ವಾಮಿ, ಬಾರ್ ಬೈರಣ್ಣ,ಬಾರ್ ಲೋಕೇಶ್, ನಾಗರಾಜ್,ಗ್ರಾಮ ಪಂಚಾಯತಿ ಸದಸ್ಯರು ಗಳಾದ ಶಂಕರ್, ಸತೀಶ್, ಶಿಕ್ಷಕ ವೆಂಕಟೇಶ್, ಮಂಜು ಗಣಿ,ವಕೀಲರುಗಳಾದ ಸೋಮ ಶೇಖರ್, ರವಿ ಕುಮಾರ್ ಹಾಗೂ ಗ್ರಾಮಸ್ಥರ ಇದ್ದರು. ಸೇವಕ ಜಿ. ಸುನೀಲ್ ಕುಮಾರ್* ಕೋಲಾರ ತಾಲ್ಲೂಕು ನರಸಾಪುರ ಹೋಬಳಿಯ ಲಕ್ಷ್ಮೀಸಾಗರದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಆಗಸ್ಟ್ 3 ರ ಸೋಮವಾರ  ದಿಂದ 4 ರ ಮಂಗಳವಾರದ ರವರೆಗೆ ಶ್ರೀ ಚಾಮುಂಡೇಶ್ವರಿ ದೇವಿಯ ಜನ್ಮ ದಿನೋತ್ಸವ ಹಾಗೂ 32 ನೇ ವಾರ್ಷಿಕೋತ್ಸವದೇವಾಲಯದ ಧರ್ಮಾಧಿಕಾರಿ ಚಂದ್ರು ರವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಲಿದೆಎಂದು ಲಕ್ಷ್ಮೀಸಾಗರದ ಸಮಾಜ ಸೇವಕರು‌ ಹಾಗೂ ಕಾಂಗ್ರೆಸ್ ಮುಖಂಡರಾದ ಜಿ. ಸುನೀಲ್ ಕುಮಾರ್ ತಿಳಿಸಿದರು. ಅವರನ್ನು ಭೇಟಿ ಮಾಡಿದ ಮಾಧ್ಯಮದ ವರೊಂದಿಗೆ  ಮಾತನಾಡಿದ ಅವರು ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆಯ ಹಾರನಹಳ್ಳಿಯ ಕೋಡಿ ಮಠ ಮಹಾ ಸಂಸ್ಥಾನದ ಶ್ರೀ ಶ್ರೀ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಾಹಾಸ್ವಾಮಿಗಳು,ನಾಗಲಾಪುರ ಸಂಸ್ಥಾನ ಮಠದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಸ್ವಾಮಿಗಳು ಮತ್ತು ಕತ್ತರಿಘಟ್ಟದ ಶ್ರೀ ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದ ಶ್ರೀ ಚಂದ್ರಶೇಖರ ಗುರೂಜಿಗಳು ಭಾಗವಹಿಸಿ ಪ್ರವಚನ ಹಾಗೂ ಆಶೀರ್ವಾದ ನೀಡುವರು ಎಂದು ತಿಳಿಸಿದರು. 4 ರ ಮಂಗಳವಾರ ದೇವಿಗೆ ಸುಪ್ರಭಾತ ಸೇವೆ,ಪಂಚಾಮೃತ ಅಭಿಷೇಕ,ವಿಷೇಶ ಹೂವಿನ ಅಲಂಕಾರ,ಗಣಪತಿ ಹೋಮ,ನವಗ್ರಹ ಹೋಮ,ಚಂಡಿಕಾ ಹೋಮ,ಪೂರ್ಣಾಹುತಿ ನಡೆಯಲಿದ್ದು ,11 ಗಂಟೆಗೆ ಪ್ರಾಕಾರೋತ್ಸವ, ಮಹಾಮಂಗಳಾರತಿ,ತೀರ್ಥ ಪ್ರಸಾದ ವಿನಿಯೋಗದೊಂದಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ದೇವಾಲಯದ ಧರ್ಮಾಧಿಕಾರಿ ಚಂದ್ರು,ಡಾಬಾ ನಾರಾಯಣ ಸ್ವಾಮಿ, ಬಾರ್ ಬೈರಣ್ಣ,ಬಾರ್ ಲೋಕೇಶ್, ನಾಗರಾಜ್,ಗ್ರಾಮ ಪಂಚಾಯತಿ ಸದಸ್ಯರು ಗಳಾದ ಶಂಕರ್, ಸತೀಶ್, ಶಿಕ್ಷಕ ವೆಂಕಟೇಶ್,ಮಂಜು ಗಣಿ,ವಕೀಲರುಗಳಾದ ಸೋಮ ಶೇಖರ್, ರವಿ ಕುಮಾರ್ ಹಾಗೂ ಗ್ರಾಮಸ್ಥರ ಇದ್ದರು.
    2
    *ಶ್ರೀ ಚಾಮುಂಡೇಶ್ವರಿ ದೇವಿಯ ಜನ್ಮ ದಿನೋತ್ಸವ ಹಾಗೂ 32 ನೇ ವಾರ್ಷಿಕೋತ್ಸವ ಇದೇ ತಿಂಗಳ  3 ಮತ್ತು 4 ರಂದು ಅದ್ದೂರಿಯಾಗಿ ನಡೆಯಲಿದೆ : ಸಮಾಜ ಸೇವಕ ಜಿ. ಸುನೀಲ್ ಕುಮಾರ್*
ಕೋಲಾರ ತಾಲ್ಲೂಕು ನರಸಾಪುರ ಹೋಬಳಿಯ ಲಕ್ಷ್ಮೀಸಾಗರದಲ್ಲಿರುವ 
ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಆಗಸ್ಟ್ 3 ರ ಸೋಮವಾರ 
ದಿಂದ 4 ರ ಮಂಗಳವಾರದ ರವರೆಗೆ ಶ್ರೀ ಚಾಮುಂಡೇಶ್ವರಿ ದೇವಿಯ ಜನ್ಮ ದಿನೋತ್ಸವ ಹಾಗೂ 32 ನೇ ವಾರ್ಷಿಕೋತ್ಸವ
ದೇವಾಲಯದ ಧರ್ಮಾಧಿಕಾರಿ ಚಂದ್ರು ರವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಲಿದೆ
ಎಂದು ಲಕ್ಷ್ಮೀಸಾಗರದ ಸಮಾಜ ಸೇವಕರು‌ ಹಾಗೂ ಕಾಂಗ್ರೆಸ್ ಮುಖಂಡರಾದ ಜಿ. ಸುನೀಲ್ ಕುಮಾರ್ ತಿಳಿಸಿದರು.
ಅವರನ್ನು ಭೇಟಿ ಮಾಡಿದ ಮಾಧ್ಯಮದ ವರೊಂದಿಗೆ  ಮಾತನಾಡಿದ ಅವರು ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆಯ ಹಾರನಹಳ್ಳಿಯ ಕೋಡಿ ಮಠ ಮಹಾ ಸಂಸ್ಥಾನದ ಶ್ರೀ ಶ್ರೀ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಾಹಾಸ್ವಾಮಿಗಳು,
ನಾಗಲಾಪುರ ಸಂಸ್ಥಾನ ಮಠದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಸ್ವಾಮಿಗಳು ಮತ್ತು ಕತ್ತರಿಘಟ್ಟದ ಶ್ರೀ ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದ ಶ್ರೀ ಚಂದ್ರಶೇಖರ ಗುರೂಜಿಗಳು ಭಾಗವಹಿಸಿ ಪ್ರವಚನ ಹಾಗೂ ಆಶೀರ್ವಾದ ನೀಡುವರು ಎಂದು ತಿಳಿಸಿದರು.
4 ರ ಮಂಗಳವಾರ ದೇವಿಗೆ ಸುಪ್ರಭಾತ ಸೇವೆ,ಪಂಚಾಮೃತ ಅಭಿಷೇಕ,ವಿಷೇಶ ಹೂವಿನ ಅಲಂಕಾರ,ಗಣಪತಿ ಹೋಮ,ನವಗ್ರಹ ಹೋಮ,ಚಂಡಿಕಾ ಹೋಮ,ಪೂರ್ಣಾಹುತಿ ನಡೆಯಲಿದ್ದು ,11 ಗಂಟೆಗೆ ಪ್ರಾಕಾರೋತ್ಸವ,
ಮಹಾಮಂಗಳಾರತಿ,ತೀರ್ಥ ಪ್ರಸಾದ ವಿನಿಯೋಗದೊಂದಿಗೆ ಅನ್ನಸಂತರ್ಪಣೆ
ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ದೇವಾಲಯದ ಧರ್ಮಾಧಿಕಾರಿ ಚಂದ್ರು,ಡಾಬಾ ನಾರಾಯಣ ಸ್ವಾಮಿ, ಬಾರ್ ಬೈರಣ್ಣ,ಬಾರ್ ಲೋಕೇಶ್,
ನಾಗರಾಜ್,ಗ್ರಾಮ ಪಂಚಾಯತಿ ಸದಸ್ಯರು ಗಳಾದ ಶಂಕರ್, ಸತೀಶ್, ಶಿಕ್ಷಕ ವೆಂಕಟೇಶ್,
ಮಂಜು ಗಣಿ,ವಕೀಲರುಗಳಾದ ಸೋಮ ಶೇಖರ್, ರವಿ ಕುಮಾರ್ ಹಾಗೂ ಗ್ರಾಮಸ್ಥರ ಇದ್ದರು. ಸೇವಕ ಜಿ. ಸುನೀಲ್ ಕುಮಾರ್*
ಕೋಲಾರ ತಾಲ್ಲೂಕು ನರಸಾಪುರ ಹೋಬಳಿಯ ಲಕ್ಷ್ಮೀಸಾಗರದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಆಗಸ್ಟ್ 3 ರ ಸೋಮವಾರ 
ದಿಂದ 4 ರ ಮಂಗಳವಾರದ ರವರೆಗೆ ಶ್ರೀ ಚಾಮುಂಡೇಶ್ವರಿ ದೇವಿಯ ಜನ್ಮ ದಿನೋತ್ಸವ ಹಾಗೂ 32 ನೇ ವಾರ್ಷಿಕೋತ್ಸವದೇವಾಲಯದ ಧರ್ಮಾಧಿಕಾರಿ ಚಂದ್ರು ರವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಲಿದೆಎಂದು ಲಕ್ಷ್ಮೀಸಾಗರದ ಸಮಾಜ ಸೇವಕರು‌ ಹಾಗೂ ಕಾಂಗ್ರೆಸ್ ಮುಖಂಡರಾದ ಜಿ. ಸುನೀಲ್ ಕುಮಾರ್ ತಿಳಿಸಿದರು.
ಅವರನ್ನು ಭೇಟಿ ಮಾಡಿದ ಮಾಧ್ಯಮದ ವರೊಂದಿಗೆ  ಮಾತನಾಡಿದ ಅವರು ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆಯ ಹಾರನಹಳ್ಳಿಯ ಕೋಡಿ ಮಠ ಮಹಾ ಸಂಸ್ಥಾನದ ಶ್ರೀ ಶ್ರೀ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಾಹಾಸ್ವಾಮಿಗಳು,ನಾಗಲಾಪುರ ಸಂಸ್ಥಾನ ಮಠದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಸ್ವಾಮಿಗಳು ಮತ್ತು ಕತ್ತರಿಘಟ್ಟದ ಶ್ರೀ ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದ ಶ್ರೀ ಚಂದ್ರಶೇಖರ ಗುರೂಜಿಗಳು ಭಾಗವಹಿಸಿ ಪ್ರವಚನ ಹಾಗೂ ಆಶೀರ್ವಾದ ನೀಡುವರು ಎಂದು ತಿಳಿಸಿದರು.
4 ರ ಮಂಗಳವಾರ ದೇವಿಗೆ ಸುಪ್ರಭಾತ ಸೇವೆ,ಪಂಚಾಮೃತ ಅಭಿಷೇಕ,ವಿಷೇಶ ಹೂವಿನ ಅಲಂಕಾರ,ಗಣಪತಿ ಹೋಮ,ನವಗ್ರಹ ಹೋಮ,ಚಂಡಿಕಾ ಹೋಮ,ಪೂರ್ಣಾಹುತಿ ನಡೆಯಲಿದ್ದು ,11 ಗಂಟೆಗೆ ಪ್ರಾಕಾರೋತ್ಸವ,
ಮಹಾಮಂಗಳಾರತಿ,ತೀರ್ಥ ಪ್ರಸಾದ ವಿನಿಯೋಗದೊಂದಿಗೆ ಅನ್ನಸಂತರ್ಪಣೆ
ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ದೇವಾಲಯದ ಧರ್ಮಾಧಿಕಾರಿ ಚಂದ್ರು,ಡಾಬಾ ನಾರಾಯಣ ಸ್ವಾಮಿ, ಬಾರ್ ಬೈರಣ್ಣ,ಬಾರ್ ಲೋಕೇಶ್,
ನಾಗರಾಜ್,ಗ್ರಾಮ ಪಂಚಾಯತಿ ಸದಸ್ಯರು ಗಳಾದ ಶಂಕರ್, ಸತೀಶ್, ಶಿಕ್ಷಕ ವೆಂಕಟೇಶ್,ಮಂಜು ಗಣಿ,ವಕೀಲರುಗಳಾದ ಸೋಮ ಶೇಖರ್, ರವಿ ಕುಮಾರ್ ಹಾಗೂ ಗ್ರಾಮಸ್ಥರ ಇದ್ದರು.
    user_ಎಸ್.ಎನ್.ಪ್ರಕಾಶ್
    ಎಸ್.ಎನ್.ಪ್ರಕಾಶ್
    Grain Trader ಕೋಲಾರ, ಕೋಲಾರ, ಕರ್ನಾಟಕ•
    15 hrs ago
  • ಬಂಗಾರಪೇಟೆ ಪಾದಾಚಾರಿಗೆ ಕಾರ್ ಡಿಕ್ಕಿಯಾಗಿ, ಡೆಡ್ಲಿ ಅಪಘಾತ ದಲ್ಲಿ ಯುವಕ  ಬಚಾವ್ ಪಾದಾಚಾರಿಗೆ ಕಾರ್ ಡಿಕ್ಕಿಯಾಗಿ, ಡೆಡ್ಲಿ ಅಪಘಾತದಲ್ಲಿ ಯುವಕ ಬದುಕುಳಿದ ಘಟನೆ ಬಂಗಾರಪೇಟೆದಲ್ಲಿ ನಡೆದಿದೆ. ಡಿಕ್ಕಿ ಬಳಿಕ ಕಾರ್ ನೊಂದಿಗೆ ಚಾಲಕ ಪರಾರಿಯಾಗಲು ಯತ್ನಿಸಿದ್ದು ಸ್ಥಳೀಯರು ಕಾರು ಚಾಲಕನನ್ನ ಪೊಲೀಸರಿಗೆ ಒಪ್ಪಿಸಿದ್ದಾರೆ. ಪಾದಾಚಾರಿ ಯುವಕನಿಗೆ ಕಾರ್ ಡಿಕ್ಕಿಯ ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಗಾಯವಾಗಿ ರಸ್ತೆ ಬದಿ ಬಿದ್ದ ಯುವಕನನ್ನ ಆಸ್ಪತ್ರೆಗೆ ಸೇರಿಸಿದ ಹಿನ್ನೆಲೆ ಬದುಕುಳಿದಿದ್ದಾನೆ. ಇನ್ನೂ ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ರೈಲ್ವೇ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು,  ರಸ್ತೆ ಪಕ್ಕದಲ್ಲೆ ನಡೆದುಕೊಂಡು ಹೋಗುತ್ತಿದ್ದ ಯುವಕನಿಗೆ ಕಾರು ಡಿಕ್ಕಿಯಾಗಿದೆ. ವೇಗವಾಗಿ ಬಂದ ಕಾರು ಪಾದಾಚಾರಿ ಯುವಕನಿಗೆ ಡಿಕ್ಕಿಯಾದ ರಭಸಕ್ಕೆ ರಸ್ತೆ ಬದಿ ಬಿದ್ದಿದ್ದಾನೆ, ಒಂದು ವೇಳೆ ಕಾರಡಿಗೆ ಸಿಲುಕಿದಿದ್ದರೆ ಜೀವಕ್ಕೆ ಅಪಾಯವಾಗಿತ್ತು. ಆದ್ರೆ ಅದೃಷ್ಟವಶಾತ್ ತಲೆ ಕೈ ಕಾಲುಗಳಿಗೆ ಗಾಯಗಳಾಗಿದ್ದು ಪ್ರಾಣಾಪಯದಿಂದ ಪಾರಾಗಿದ್ದಾನೆ. ಇನ್ನೂ ಬಂಗಾರಪೇಟೆ ತಾಲ್ಲೂಕಿನ ಕೀರುಮಂದೆ ಗ್ರಾಮದ ಗೋವಿಂದು (೩೦) ಗಾಯಾಳು ಎನ್ನಲಾಗಿದೆ, ಅಪಘಾತದ ಬಳಿಕ ಕಾರ್‌ನೊಂದಿಗೆ ಚಾಲಕ ಪರಾರಿಯಾಗಲು ಯತ್ನಿಸಿದ್ದು, ಸಾರ್ವಜನಿಕರು ಕಾರು ತಡೆದು ನಿಲ್ಲಿಸಿ, ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನೂ ಅಪಘಾತಕ್ಕೆ ಮದ್ಯಪಾನ ಮಾಡಿ ಅತಿ ವೇಗ ಹಾಗೂ ಅಜಾಗರೂಜತೆಯಿಂದ ಕಾರು ಚಲಾಯಿಸಿದ್ದೆ ಕಾರಣ ಎನ್ನಲಾಗಿದ್ದು,  ಗಾಯಾಳು ಗೋವಿ‌ಂದು ಬಂಗಾರಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನೂ ಬಂಗಾರಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.
    1
    ಬಂಗಾರಪೇಟೆ ಪಾದಾಚಾರಿಗೆ ಕಾರ್ ಡಿಕ್ಕಿಯಾಗಿ, ಡೆಡ್ಲಿ ಅಪಘಾತ ದಲ್ಲಿ ಯುವಕ  ಬಚಾವ್ 
ಪಾದಾಚಾರಿಗೆ ಕಾರ್ ಡಿಕ್ಕಿಯಾಗಿ, ಡೆಡ್ಲಿ ಅಪಘಾತದಲ್ಲಿ ಯುವಕ ಬದುಕುಳಿದ ಘಟನೆ ಬಂಗಾರಪೇಟೆದಲ್ಲಿ ನಡೆದಿದೆ. ಡಿಕ್ಕಿ ಬಳಿಕ ಕಾರ್ ನೊಂದಿಗೆ ಚಾಲಕ ಪರಾರಿಯಾಗಲು ಯತ್ನಿಸಿದ್ದು ಸ್ಥಳೀಯರು ಕಾರು ಚಾಲಕನನ್ನ ಪೊಲೀಸರಿಗೆ ಒಪ್ಪಿಸಿದ್ದಾರೆ. ಪಾದಾಚಾರಿ ಯುವಕನಿಗೆ ಕಾರ್ ಡಿಕ್ಕಿಯ ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಗಾಯವಾಗಿ ರಸ್ತೆ ಬದಿ ಬಿದ್ದ ಯುವಕನನ್ನ ಆಸ್ಪತ್ರೆಗೆ ಸೇರಿಸಿದ ಹಿನ್ನೆಲೆ ಬದುಕುಳಿದಿದ್ದಾನೆ. ಇನ್ನೂ ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ರೈಲ್ವೇ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು,  ರಸ್ತೆ ಪಕ್ಕದಲ್ಲೆ ನಡೆದುಕೊಂಡು ಹೋಗುತ್ತಿದ್ದ ಯುವಕನಿಗೆ ಕಾರು ಡಿಕ್ಕಿಯಾಗಿದೆ. ವೇಗವಾಗಿ ಬಂದ ಕಾರು ಪಾದಾಚಾರಿ ಯುವಕನಿಗೆ ಡಿಕ್ಕಿಯಾದ ರಭಸಕ್ಕೆ ರಸ್ತೆ ಬದಿ ಬಿದ್ದಿದ್ದಾನೆ, ಒಂದು ವೇಳೆ ಕಾರಡಿಗೆ ಸಿಲುಕಿದಿದ್ದರೆ ಜೀವಕ್ಕೆ ಅಪಾಯವಾಗಿತ್ತು. ಆದ್ರೆ ಅದೃಷ್ಟವಶಾತ್ ತಲೆ ಕೈ ಕಾಲುಗಳಿಗೆ ಗಾಯಗಳಾಗಿದ್ದು ಪ್ರಾಣಾಪಯದಿಂದ ಪಾರಾಗಿದ್ದಾನೆ. ಇನ್ನೂ ಬಂಗಾರಪೇಟೆ ತಾಲ್ಲೂಕಿನ ಕೀರುಮಂದೆ ಗ್ರಾಮದ ಗೋವಿಂದು (೩೦) ಗಾಯಾಳು ಎನ್ನಲಾಗಿದೆ, ಅಪಘಾತದ ಬಳಿಕ ಕಾರ್‌ನೊಂದಿಗೆ ಚಾಲಕ ಪರಾರಿಯಾಗಲು ಯತ್ನಿಸಿದ್ದು, ಸಾರ್ವಜನಿಕರು ಕಾರು ತಡೆದು ನಿಲ್ಲಿಸಿ, ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನೂ ಅಪಘಾತಕ್ಕೆ ಮದ್ಯಪಾನ ಮಾಡಿ ಅತಿ ವೇಗ ಹಾಗೂ ಅಜಾಗರೂಜತೆಯಿಂದ ಕಾರು ಚಲಾಯಿಸಿದ್ದೆ ಕಾರಣ ಎನ್ನಲಾಗಿದ್ದು,  ಗಾಯಾಳು ಗೋವಿ‌ಂದು ಬಂಗಾರಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನೂ ಬಂಗಾರಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.
    user_Vishnu Press
    Vishnu Press
    Local News Reporter ಬಂಗಾರಪೇಟೆ, ಕೋಲಾರ, ಕರ್ನಾಟಕ•
    15 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.