Shuru
Apke Nagar Ki App…
ಸಿಂದಗಿ ತಾಲ್ಲೂಕು ಬರಫೀಡಿತ
Pruts
ಸಿಂದಗಿ ತಾಲ್ಲೂಕು ಬರಫೀಡಿತ
More news from ಕರ್ನಾಟಕ and nearby areas
- ಸೇತುವೆ ಮೇಲೆ ಬೈಕ್,ಚಪ್ಪಲಿ ಪತ್ತೆ...! ವ್ಯಕ್ತಿ ಕಾಣೆ...! ಸೇತುವೆಯಿಂದ ಕೃಷ್ಣ ನದಿಗೆ ಹಾರಿದ ಶಂಕೆ?????? ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ..1
- ಸಿಂದಗಿ–ಆಲಮೇಲವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಿ: ರೈತ ಸಂಘ ಆಗ್ರಹ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಿಂದಗಿ: ವಿಜಯಪುರ ಜಿಲ್ಲೆಯ ಸಿಂದಗಿ ಹಾಗೂ ಆಲಮೇಲ ತಾಲೂಕುಗಳನ್ನು ಬರಗಾಲ ಪೀಡಿತ ತಾಲೂಕುಗಳ ಪಟ್ಟಿಯಿಂದ ಕೈಬಿಟ್ಟಿರುವ ರಾಜ್ಯ ಸರ್ಕಾರದ ಕ್ರಮವನ್ನು ಮರುಪರಿಶೀಲಿಸಿ, ಕೂಡಲೇ ಎರಡೂ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಸಿಂದಗಿ ತಾಲೂಕು ಘಟಕ ಆಗ್ರಹಿಸಿದೆ. ಈ ಕುರಿತು ತಾಲೂಕಾಧ್ಯಕ್ಷ ಬಸವರಾಜ ಎಂ. ರಂಜಣಗಿ ನೇತೃತ್ವದಲ್ಲಿ ಶುಕ್ರವಾರ ತಹಶೀಲ್ದಾರ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಸಿಂದಗಿ ಹಾಗೂ ಆಲಮೇಲ ತಾಲೂಕುಗಳಲ್ಲಿ ಮಳೆಯ ಕೊರತೆ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ರೈತರು ಬೆಳೆದ ಬೆಳೆಗಳು ಹಾನಿಗೊಳಗಾಗಿವೆ. ಇದರಿಂದ ಕೃಷಿ ಚಟುವಟಿಕೆಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆ ನಷ್ಟ, ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವಿನ ಕೊರತೆ ಹಾಗೂ ರೈತರ ಆರ್ಥಿಕ ಸಂಕಷ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ರೈತ ಮುಖಂಡರು ಮನವಿಯಲ್ಲಿ ತಿಳಿಸಿದ್ದಾರೆ.1
- ಸಾವಿರಕ್ಕೆ ಒಬ್ಬ ಕಲಾವಿದೆ! ಮಕ್ಕಳಿಗೆ ಚಿತ್ರ ಬಿಡಿಸುವುದು #DrawingforKids ಕೇವಲ ಒಂದು ಹವ್ಯಾಸವಲ್ಲ, #riyagowda @riyagowda #riyamshee_yogeshagowda ಅದು ಅವರ ಒಟ್ಟಾರೆ ಬೆಳವಣಿಗೆಗೆ ನೆರವಾಗುವ ಅತ್ಯುತ್ತಮ ಸೃಜನಶೀಲ ಚಟುವಟಿಕೆಯಾಗಿದೆ. ಚಿತ್ರಕಲೆಯು ಮಕ್ಕಳ ಮೆದುಳಿನ ವಿಕಸನ, ಏಕಾಗ್ರತೆ ಮತ್ತು ಅವರ ಆಲೋಚನಾ ಸಾಮರ್ಥ್ಯವನ್ನು ಹೆಚ್ಚಿಸಲು ಸಹಕರಿಸುತ್ತದೆ. ಸಾವಿರಕ್ಕೆ ಒಬ್ಬ ಕಲಾವಿದೆ! ಮಕ್ಕಳಿಗೆ ಚಿತ್ರ ಬಿಡಿಸುವುದು #DrawingforKids ಕೇವಲ ಒಂದು ಹವ್ಯಾಸವಲ್ಲ, #riyagowda @riyagowda #riyamshee_yogeshagowda ಅದು ಅವರ ಒಟ್ಟಾರೆ ಬೆಳವಣಿಗೆಗೆ ನೆರವಾಗುವ ಅತ್ಯುತ್ತಮ ಸೃಜನಶೀಲ ಚಟುವಟಿಕೆಯಾಗಿದೆ. ಚಿತ್ರಕಲೆಯು ಮಕ್ಕಳ ಮೆದುಳಿನ ವಿಕಸನ, ಏಕಾಗ್ರತೆ ಮತ್ತು ಅವರ ಆಲೋಚನಾ ಸಾಮರ್ಥ್ಯವನ್ನು ಹೆಚ್ಚಿಸಲು ಸಹಕರಿಸುತ್ತದೆ.1
- ಬಾಗಲಕೋಟೆ ಜಿಲ್ಲೆ ಬದಾಮಿ ಪಟ್ಟಣ ಶ್ರಾವಣ ಮಾಸ ನೂಲ ಹುಣ್ಣಿಮೆ ಅಂಗವಾಗಿ ಬದಾಮಿ ಸಮೀಪದ ಬನಶಂಕರಿ ದೇವಿಯ ದರ್ಶನ ಪಡೆದ ಸಾವಿರಾರು ಭಕ್ತರು1
- ಕಲಬುರಗಿ ಜಿಲ್ಲೆಯನ್ನ ಬರಪೀಡಿತ ಎಂದು ಘೋಷಣೆಗೆ ಅಗ್ರಹಿಸಿ : ಸ್ವಾಭಿಮಾನಿ ಕಬ್ಬು ಬೆಳೆಗಾರರ ಸಂಘದಿಂದ ಇಂದು ಅಫಜಲಪುರದಲ್ಲಿ ಪ್ರತಿಭಟನೆ ನಡೆಯಿತು..! ಕಲಬುರಗಿ ಜಿಲ್ಲೆಯನ್ನ ಬರಪೀಡಿತ ಎಂದು ಘೋಷಣೆಗೆ ಅಗ್ರಹಿಸಿ : ಸ್ವಾಭಿಮಾನಿ ಕಬ್ಬು ಬೆಳೆಗಾರರ ಸಂಘದಿಂದ ಇಂದು ಅಫಜಲಪುರದಲ್ಲಿ ಪ್ರತಿಭಟನೆ ನಡೆಯಿತು..!1
- #ಅಫಜಲಪುರ : ಪಟ್ಟಣದಲ್ಲಿ ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡದಿರುವುದನ್ನು ವಿರೋಧಿಸಿ ಬಹುತ್ ಪ್ರತಿಭಟನೆ. #ಅಫಜಲಪುರ : ಪಟ್ಟಣದಲ್ಲಿ ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡದಿರುವುದನ್ನು ವಿರೋಧಿಸಿ ಬಹುತ್ ಪ್ರತಿಭಟನೆ. Star Kannada News 24×7 Ravi Badiger DK Suresh DK Shivakumar #afzalpur #cm #DKShivakumar #ಕಲಬುರಗಿ1
- ವೀರಶೈವ ಹಂಡೇವಜೀರ ಸಮಾಜದಿಂದ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಆಗಸ್ಟ್ 30 ರಂದು1
- ಕಲ್ಯಾಣ ಕರ್ನಾಟಕಕ್ಕೆ ಬರ ಘೋಷಣೆಯಲ್ಲಿ ಅನ್ಯಾಯ: ಸರ್ಕಾರದ ವಿರುದ್ಧ ಚನ್ನಯ್ಯಸ್ವಾಮಿ ವಸ್ತ್ರದ್ ಆಕ್ರೋಶ ಕಲಬುರಗಿ: ರಾಜ್ಯ ಸರ್ಕಾರ ರಾಜ್ಯದ ಬರಪೀಡಿತ ಜಿಲ್ಲೆಗಳು ಹಾಗೂ ತಾಲೂಕುಗಳ ಪಟ್ಟಿಯನ್ನು ಬಿಡುಗಡೆ ಮಾಡಿರುವುದು ಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ಯಾಯವಾಗಿದೆ ಎಂದು ಸಮಾಜ ಸೇವಾ ಕಾರ್ಯಕರ್ತರ ವೇದಿಕೆ ರಾಜ್ಯಾಧ್ಯಕ್ಷ ಚನ್ನಯ್ಯಸ್ವಾಮಿ ವಸ್ತ್ರದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಯಾವುದೇ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸದಿರುವುದು ರೈತರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಬರ ಪರಿಸ್ಥಿತಿಯಿಂದ ರೈತರು ಸಂಕಷ್ಟದಲ್ಲಿದ್ದರೂ ಸರ್ಕಾರ ಈ ಭಾಗವನ್ನು ನಿರ್ಲಕ್ಷಿಸಿರುವುದು ಖಂಡನೀಯ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ. ಕಲ್ಯಾಣ ಕರ್ನಾಟಕದ ಪ್ರಮುಖ ಜಿಲ್ಲೆಯಾದ ಕಲಬುರಗಿಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸದೆ ಸರ್ಕಾರ ರೈತರ ಸಮಸ್ಯೆಗಳನ್ನು ಕಡೆಗಣಿಸಿದೆ. ಕೂಡಲೇ ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸಿ ಕಲಬುರಗಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಕಲಬುರಗಿ ಜಿಲ್ಲೆಗೆ ಬರಪೀಡಿತ ಜಿಲ್ಲೆಯ ಸ್ಥಾನಮಾನ ನೀಡದಿದ್ದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ಚನ್ನಯ್ಯಸ್ವಾಮಿ ವಸ್ತ್ರದ್ ಎಚ್ಚರಿಕೆ ನೀಡಿದ್ದಾರೆ.1