logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಬಾಗಲಕೋಟೆ ಜಿಲ್ಲೆ ಬದಾಮಿ ಪಟ್ಟಣ ಶ್ರಾವಣ ಮಾಸ ನೂಲ ಹುಣ್ಣಿಮೆ ಅಂಗವಾಗಿ ಬದಾಮಿ ಸಮೀಪದ ಬನಶಂಕರಿ ದೇವಿಯ ದರ್ಶನ ಪಡೆದ ಸಾವಿರಾರು ಭಕ್ತರು

5 hrs ago
user_Sharanugouda Patil
Sharanugouda Patil
Muddebihal, Vijayapura•
5 hrs ago

ಬಾಗಲಕೋಟೆ ಜಿಲ್ಲೆ ಬದಾಮಿ ಪಟ್ಟಣ ಶ್ರಾವಣ ಮಾಸ ನೂಲ ಹುಣ್ಣಿಮೆ ಅಂಗವಾಗಿ ಬದಾಮಿ ಸಮೀಪದ ಬನಶಂಕರಿ ದೇವಿಯ ದರ್ಶನ ಪಡೆದ ಸಾವಿರಾರು ಭಕ್ತರು

  • user_Sharanugouda Patil
    Sharanugouda Patil
    Muddebihal, Vijayapura
    ವರದಿ :: ಶರಣಗೌಡ ಪಾಟೀಲ
    5 hrs ago
More news from Vijayapura and nearby areas
  • ವಿಜಯಪುರದ ಸಚಿವರಾದ ಎಂ ಬಿ ಪಾಟೀಲ ಸಾಹೇಬರು ರಕ್ಷಾ ಬಂಧನ ಹಬ್ಬ ಆಚಿರಿಸಿದರು ವಿಜಯಪುರದ ಸಚಿವರಾದ ಎಂ ಬಿ ಪಾಟೀಲ ಸಾಹೇಬರು ಪ್ರೀತಿ ವಿಶ್ವಾಸ ಹಾಗು ಸಹೋದರಂತೆಯ ಪ್ರತಿಕವಾದ ರಕ್ಷಾ ಬಂಧನ ಹಬ್ಬ ಸಾರ್ವಜನಿಕರೊಂದಿಗೆ ಹಂಚಿಕೂಳ್ಳಲಾಯಿತ್ತು
    1
    ವಿಜಯಪುರದ  ಸಚಿವರಾದ ಎಂ ಬಿ ಪಾಟೀಲ ಸಾಹೇಬರು ರಕ್ಷಾ ಬಂಧನ ಹಬ್ಬ ಆಚಿರಿಸಿದರು
ವಿಜಯಪುರದ ಸಚಿವರಾದ ಎಂ ಬಿ ಪಾಟೀಲ ಸಾಹೇಬರು ಪ್ರೀತಿ ವಿಶ್ವಾಸ ಹಾಗು ಸಹೋದರಂತೆಯ ಪ್ರತಿಕವಾದ  ರಕ್ಷಾ ಬಂಧನ ಹಬ್ಬ ಸಾರ್ವಜನಿಕರೊಂದಿಗೆ ಹಂಚಿಕೂಳ್ಳಲಾಯಿತ್ತು
    user_Sharanugouda Patil
    Sharanugouda Patil
    Muddebihal, Vijayapura•
    41 min ago
  • ಭಾವೈಕ್ಯತೆಯ ರಕ್ಷಾಬಂಧನ: ಮುಸ್ಲಿಂ ಸಹೋದರರಿಗೆ ರಾಖಿ ಕಟ್ಟಿದ ಹಿಂದೂ ಸಹೋದರಿಯರು ಇಳಕಲ್: ಭಾವೈಕ್ಯತೆ ಮತ್ತು ಸೌಹಾರ್ದತೆಗೆ ಸಾಕ್ಷಿಯೆಂಬಂತೆ, ನಗರದಲ್ಲಿ ಹಿಂದೂ ಮಹಿಳೆಯರು ಮುಸ್ಲಿಂ ಸಹೋದರರಿಗೆ ರಾಖಿ ಕಟ್ಟುವ ಮೂಲಕ ರಕ್ಷಾಬಂಧನ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ನಗರದ ವಾರ್ಡ್ ನಂ. ೬ ರ ಗುಗ್ಗರಿಪೇಟೆಯ ಶ್ರೀ ಬಹೋತ್ತಮ ಪದ್ಮಶಾಲಿ ಸಂಘದ ಮಹಿಳೆಯರು ತಮ್ಮ ವಾರ್ಡಿನ ಮುಸ್ಲಿಂ ಬಾಂಧವರಿಗೆ ಸಾಮೂಹಿಕವಾಗಿ ರಾಖಿ ಕಟ್ಟಿ, ಆರತಿ ಬೆಳಗಿ ಶುಭ ಹಾರೈಸಿದರು. ಜಾತಿ-ಮತ ಭೇದ ಮರೆತು ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಸೋದರತ್ವವನ್ನು ಸಾರಿದ ಈ ಕಾರ್ಯಕ್ರಮ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
    2
    ಭಾವೈಕ್ಯತೆಯ ರಕ್ಷಾಬಂಧನ: ಮುಸ್ಲಿಂ ಸಹೋದರರಿಗೆ ರಾಖಿ ಕಟ್ಟಿದ ಹಿಂದೂ ಸಹೋದರಿಯರು

ಇಳಕಲ್: ಭಾವೈಕ್ಯತೆ ಮತ್ತು ಸೌಹಾರ್ದತೆಗೆ ಸಾಕ್ಷಿಯೆಂಬಂತೆ, ನಗರದಲ್ಲಿ ಹಿಂದೂ ಮಹಿಳೆಯರು ಮುಸ್ಲಿಂ ಸಹೋದರರಿಗೆ ರಾಖಿ ಕಟ್ಟುವ ಮೂಲಕ ರಕ್ಷಾಬಂಧನ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.
ನಗರದ ವಾರ್ಡ್ ನಂ. ೬ ರ ಗುಗ್ಗರಿಪೇಟೆಯ ಶ್ರೀ ಬಹೋತ್ತಮ ಪದ್ಮಶಾಲಿ ಸಂಘದ ಮಹಿಳೆಯರು ತಮ್ಮ ವಾರ್ಡಿನ ಮುಸ್ಲಿಂ ಬಾಂಧವರಿಗೆ ಸಾಮೂಹಿಕವಾಗಿ ರಾಖಿ ಕಟ್ಟಿ, ಆರತಿ ಬೆಳಗಿ ಶುಭ ಹಾರೈಸಿದರು. ಜಾತಿ-ಮತ ಭೇದ ಮರೆತು ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಸೋದರತ್ವವನ್ನು ಸಾರಿದ ಈ ಕಾರ್ಯಕ್ರಮ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
    user_Aaryan Ganiger
    Aaryan Ganiger
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    41 min ago
  • ಇಳಕಲ್ ನಗರದಲ್ಲಿ ಭಾವೈಕ್ಯತೆಗೆ ಸಾಕ್ಷಿಯಾದ ರಕ್ಷಾ ಬಂಧನ ಕಾಯ೯ಕ್ರಮ ಭಾವೈಕ್ಯತೆಗೆ ಸಾಕ್ಷಿಯಾದ ರಕ್ಷಾ ಬಂಧನ ಇಳಕಲ್ ; ಇಳಕಲ್ ನಗರದ ಗುಗುರುಪೇಟೆಯ ಶ್ರೀ ಮಹೋತ್ತಮ ಪದ್ಮಶಾಲಿ ಸಂಘದ ವತಿಯಿಂದ ರಕ್ಷಾಬಂಧನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ವಿಶೇಷತೆ ಏನೆಂದರೆ ಮುಸ್ಲಿಂ ಸಹೋದರರಿಗೆ ಇಂದು ಸಹೋದರಿಯರು ರಕ್ಷಾಬಂಧನ ಕಟ್ಟುವ ಮೂಲಕ ಭಾವೈಕ್ಯತೆ ಮೆರೆದರು. ಈ ಭಾವೈಕ್ಯತೆಯ ಕಾರ್ಯಕ್ರಮಕ್ಕೆ ಗುಗ್ಗರಿಪೇಟೆಯ ಗುರು ಹಿರಿಯರು ಯುವ ಮಿತ್ರರು ಸಾಕ್ಷಿಯಾದರು.
    2
    ಇಳಕಲ್ ನಗರದಲ್ಲಿ  ಭಾವೈಕ್ಯತೆಗೆ ಸಾಕ್ಷಿಯಾದ ರಕ್ಷಾ ಬಂಧನ ಕಾಯ೯ಕ್ರಮ
ಭಾವೈಕ್ಯತೆಗೆ ಸಾಕ್ಷಿಯಾದ ರಕ್ಷಾ ಬಂಧನ
ಇಳಕಲ್ ; ಇಳಕಲ್ ನಗರದ ಗುಗುರುಪೇಟೆಯ ಶ್ರೀ ಮಹೋತ್ತಮ ಪದ್ಮಶಾಲಿ ಸಂಘದ ವತಿಯಿಂದ ರಕ್ಷಾಬಂಧನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ವಿಶೇಷತೆ ಏನೆಂದರೆ ಮುಸ್ಲಿಂ ಸಹೋದರರಿಗೆ ಇಂದು ಸಹೋದರಿಯರು ರಕ್ಷಾಬಂಧನ ಕಟ್ಟುವ ಮೂಲಕ ಭಾವೈಕ್ಯತೆ ಮೆರೆದರು. ಈ ಭಾವೈಕ್ಯತೆಯ ಕಾರ್ಯಕ್ರಮಕ್ಕೆ ಗುಗ್ಗರಿಪೇಟೆಯ ಗುರು ಹಿರಿಯರು ಯುವ ಮಿತ್ರರು ಸಾಕ್ಷಿಯಾದರು.
    user_ಶರಣಗೌಡ ಕಂದಕೂರ
    ಶರಣಗೌಡ ಕಂದಕೂರ
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    3 hrs ago
  • ವೀರಶೈವ ಹಂಡೇವಜೀರ ಸಮಾಜದಿಂದ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಆಗಸ್ಟ್ 30 ರಂದು
    1
    ವೀರಶೈವ ಹಂಡೇವಜೀರ ಸಮಾಜದಿಂದ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಆಗಸ್ಟ್ 30 ರಂದು
    user_Shabbir Bijapur
    Shabbir Bijapur
    Local News Reporter ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    2 hrs ago
  • ಸಮಾಜ ಬದಲಾಗುತ್ತಿದೆ ನೀವು ಬದಲಾಗಿ ತಪ್ಪಿಲ್ಲದಿದ್ದರೆ ಧ್ವನಿ ಎತ್ತಿ.. ಸಮಾಜ ಬದಲಾಗುತ್ತಿದೆ ನೀವು ಬದಲಾಗಿ ತಪ್ಪಿಲ್ಲದಿದ್ದರೆ ಧ್ವನಿ ಎತ್ತಿ.. ಸಮಾಜ ಬದಲಾಗುತ್ತಿದೆ ನೀವು ಬದಲಾಗಿ ತಪ್ಪಿಲ್ಲದಿದ್ದರೆ ಧ್ವನಿ ಎತ್ತಿ..
    1
    ಸಮಾಜ ಬದಲಾಗುತ್ತಿದೆ ನೀವು ಬದಲಾಗಿ ತಪ್ಪಿಲ್ಲದಿದ್ದರೆ ಧ್ವನಿ ಎತ್ತಿ..
ಸಮಾಜ ಬದಲಾಗುತ್ತಿದೆ ನೀವು ಬದಲಾಗಿ ತಪ್ಪಿಲ್ಲದಿದ್ದರೆ ಧ್ವನಿ ಎತ್ತಿ..
ಸಮಾಜ ಬದಲಾಗುತ್ತಿದೆ ನೀವು ಬದಲಾಗಿ ತಪ್ಪಿಲ್ಲದಿದ್ದರೆ ಧ್ವನಿ ಎತ್ತಿ..
    user_Ambarish M Hadapad
    Ambarish M Hadapad
    Newspaper advertising department ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    7 hrs ago
  • 12 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಆರೋಪಿ ಬಂಧನ! ವಿಜಯಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ! 12 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಆರೋಪಿ ಬಂಧನ! ವಿಜಯಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ!
    1
    12 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಆರೋಪಿ ಬಂಧನ! ವಿಜಯಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ!
12 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಆರೋಪಿ ಬಂಧನ! ವಿಜಯಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ!
    user_Ilahi kaladagi
    Ilahi kaladagi
    Local News Reporter ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    11 hrs ago
  • ಸಿಂದಗಿ–ಆಲಮೇಲವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಿ: ರೈತ ಸಂಘ ಆಗ್ರಹ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಿಂದಗಿ: ವಿಜಯಪುರ ಜಿಲ್ಲೆಯ ಸಿಂದಗಿ ಹಾಗೂ ಆಲಮೇಲ ತಾಲೂಕುಗಳನ್ನು ಬರಗಾಲ ಪೀಡಿತ ತಾಲೂಕುಗಳ ಪಟ್ಟಿಯಿಂದ ಕೈಬಿಟ್ಟಿರುವ ರಾಜ್ಯ ಸರ್ಕಾರದ ಕ್ರಮವನ್ನು ಮರುಪರಿಶೀಲಿಸಿ, ಕೂಡಲೇ ಎರಡೂ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಸಿಂದಗಿ ತಾಲೂಕು ಘಟಕ ಆಗ್ರಹಿಸಿದೆ. ಈ ಕುರಿತು ತಾಲೂಕಾಧ್ಯಕ್ಷ ಬಸವರಾಜ ಎಂ. ರಂಜಣಗಿ ನೇತೃತ್ವದಲ್ಲಿ ಶುಕ್ರವಾರ ತಹಶೀಲ್ದಾರ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಸಿಂದಗಿ ಹಾಗೂ ಆಲಮೇಲ ತಾಲೂಕುಗಳಲ್ಲಿ ಮಳೆಯ ಕೊರತೆ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ರೈತರು ಬೆಳೆದ ಬೆಳೆಗಳು ಹಾನಿಗೊಳಗಾಗಿವೆ. ಇದರಿಂದ ಕೃಷಿ ಚಟುವಟಿಕೆಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆ ನಷ್ಟ, ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವಿನ ಕೊರತೆ ಹಾಗೂ ರೈತರ ಆರ್ಥಿಕ ಸಂಕಷ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ರೈತ ಮುಖಂಡರು ಮನವಿಯಲ್ಲಿ ತಿಳಿಸಿದ್ದಾರೆ.
    1
    ಸಿಂದಗಿ–ಆಲಮೇಲವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಿ: ರೈತ ಸಂಘ ಆಗ್ರಹ
ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ
ಸಿಂದಗಿ: ವಿಜಯಪುರ ಜಿಲ್ಲೆಯ ಸಿಂದಗಿ ಹಾಗೂ ಆಲಮೇಲ ತಾಲೂಕುಗಳನ್ನು ಬರಗಾಲ ಪೀಡಿತ ತಾಲೂಕುಗಳ ಪಟ್ಟಿಯಿಂದ ಕೈಬಿಟ್ಟಿರುವ ರಾಜ್ಯ ಸರ್ಕಾರದ ಕ್ರಮವನ್ನು ಮರುಪರಿಶೀಲಿಸಿ, ಕೂಡಲೇ ಎರಡೂ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಸಿಂದಗಿ ತಾಲೂಕು ಘಟಕ ಆಗ್ರಹಿಸಿದೆ.
ಈ ಕುರಿತು ತಾಲೂಕಾಧ್ಯಕ್ಷ ಬಸವರಾಜ ಎಂ. ರಂಜಣಗಿ ನೇತೃತ್ವದಲ್ಲಿ ಶುಕ್ರವಾರ ತಹಶೀಲ್ದಾರ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಿಂದಗಿ ಹಾಗೂ ಆಲಮೇಲ ತಾಲೂಕುಗಳಲ್ಲಿ ಮಳೆಯ ಕೊರತೆ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ರೈತರು ಬೆಳೆದ ಬೆಳೆಗಳು ಹಾನಿಗೊಳಗಾಗಿವೆ. ಇದರಿಂದ ಕೃಷಿ ಚಟುವಟಿಕೆಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆ ನಷ್ಟ, ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವಿನ ಕೊರತೆ ಹಾಗೂ ರೈತರ ಆರ್ಥಿಕ ಸಂಕಷ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ರೈತ ಮುಖಂಡರು ಮನವಿಯಲ್ಲಿ ತಿಳಿಸಿದ್ದಾರೆ.
    user_NERA NUDI NEWS
    NERA NUDI NEWS
    ಸಿಂದಗಿ, ವಿಜಯಪುರ, ಕರ್ನಾಟಕ•
    6 hrs ago
  • ಬಾಗಲಕೋಟೆ ಜಿಲ್ಲೆ ಬದಾಮಿ ಪಟ್ಟಣ ಶ್ರಾವಣ ಮಾಸ ನೂಲ ಹುಣ್ಣಿಮೆ ಅಂಗವಾಗಿ ಬದಾಮಿ ಸಮೀಪದ ಬನಶಂಕರಿ ದೇವಿಯ ದರ್ಶನ ಪಡೆದ ಸಾವಿರಾರು ಭಕ್ತರು
    1
    ಬಾಗಲಕೋಟೆ ಜಿಲ್ಲೆ ಬದಾಮಿ ಪಟ್ಟಣ  ಶ್ರಾವಣ ಮಾಸ  ನೂಲ ಹುಣ್ಣಿಮೆ ಅಂಗವಾಗಿ ಬದಾಮಿ  ಸಮೀಪದ ಬನಶಂಕರಿ ದೇವಿಯ ದರ್ಶನ ಪಡೆದ ಸಾವಿರಾರು ಭಕ್ತರು
    user_Sharanugouda Patil
    Sharanugouda Patil
    Muddebihal, Vijayapura•
    5 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.