Shuru
Apke Nagar Ki App…
ವಿಜಯಪುರದ ಸಚಿವರಾದ ಎಂ ಬಿ ಪಾಟೀಲ ಸಾಹೇಬರು ರಕ್ಷಾ ಬಂಧನ ಹಬ್ಬ ಆಚಿರಿಸಿದರು ವಿಜಯಪುರದ ಸಚಿವರಾದ ಎಂ ಬಿ ಪಾಟೀಲ ಸಾಹೇಬರು ಪ್ರೀತಿ ವಿಶ್ವಾಸ ಹಾಗು ಸಹೋದರಂತೆಯ ಪ್ರತಿಕವಾದ ರಕ್ಷಾ ಬಂಧನ ಹಬ್ಬ ಸಾರ್ವಜನಿಕರೊಂದಿಗೆ ಹಂಚಿಕೂಳ್ಳಲಾಯಿತ್ತು
Sharanugouda Patil
ವಿಜಯಪುರದ ಸಚಿವರಾದ ಎಂ ಬಿ ಪಾಟೀಲ ಸಾಹೇಬರು ರಕ್ಷಾ ಬಂಧನ ಹಬ್ಬ ಆಚಿರಿಸಿದರು ವಿಜಯಪುರದ ಸಚಿವರಾದ ಎಂ ಬಿ ಪಾಟೀಲ ಸಾಹೇಬರು ಪ್ರೀತಿ ವಿಶ್ವಾಸ ಹಾಗು ಸಹೋದರಂತೆಯ ಪ್ರತಿಕವಾದ ರಕ್ಷಾ ಬಂಧನ ಹಬ್ಬ ಸಾರ್ವಜನಿಕರೊಂದಿಗೆ ಹಂಚಿಕೂಳ್ಳಲಾಯಿತ್ತು
- Sharanugouda PatilMuddebihal, Vijayapuraವರದಿ:: ಶರಣಗೌಡ ಪಾಟೀಲ1 hr ago
More news from Vijayapura and nearby areas
- ವಿಜಯಪುರದ ಸಚಿವರಾದ ಎಂ ಬಿ ಪಾಟೀಲ ಸಾಹೇಬರು ರಕ್ಷಾ ಬಂಧನ ಹಬ್ಬ ಆಚಿರಿಸಿದರು ವಿಜಯಪುರದ ಸಚಿವರಾದ ಎಂ ಬಿ ಪಾಟೀಲ ಸಾಹೇಬರು ಪ್ರೀತಿ ವಿಶ್ವಾಸ ಹಾಗು ಸಹೋದರಂತೆಯ ಪ್ರತಿಕವಾದ ರಕ್ಷಾ ಬಂಧನ ಹಬ್ಬ ಸಾರ್ವಜನಿಕರೊಂದಿಗೆ ಹಂಚಿಕೂಳ್ಳಲಾಯಿತ್ತು1
- ಭಾವೈಕ್ಯತೆಯ ರಕ್ಷಾಬಂಧನ: ಮುಸ್ಲಿಂ ಸಹೋದರರಿಗೆ ರಾಖಿ ಕಟ್ಟಿದ ಹಿಂದೂ ಸಹೋದರಿಯರು ಇಳಕಲ್: ಭಾವೈಕ್ಯತೆ ಮತ್ತು ಸೌಹಾರ್ದತೆಗೆ ಸಾಕ್ಷಿಯೆಂಬಂತೆ, ನಗರದಲ್ಲಿ ಹಿಂದೂ ಮಹಿಳೆಯರು ಮುಸ್ಲಿಂ ಸಹೋದರರಿಗೆ ರಾಖಿ ಕಟ್ಟುವ ಮೂಲಕ ರಕ್ಷಾಬಂಧನ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ನಗರದ ವಾರ್ಡ್ ನಂ. ೬ ರ ಗುಗ್ಗರಿಪೇಟೆಯ ಶ್ರೀ ಬಹೋತ್ತಮ ಪದ್ಮಶಾಲಿ ಸಂಘದ ಮಹಿಳೆಯರು ತಮ್ಮ ವಾರ್ಡಿನ ಮುಸ್ಲಿಂ ಬಾಂಧವರಿಗೆ ಸಾಮೂಹಿಕವಾಗಿ ರಾಖಿ ಕಟ್ಟಿ, ಆರತಿ ಬೆಳಗಿ ಶುಭ ಹಾರೈಸಿದರು. ಜಾತಿ-ಮತ ಭೇದ ಮರೆತು ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಸೋದರತ್ವವನ್ನು ಸಾರಿದ ಈ ಕಾರ್ಯಕ್ರಮ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.2
- ಇಳಕಲ್ ನಗರದಲ್ಲಿ ಭಾವೈಕ್ಯತೆಗೆ ಸಾಕ್ಷಿಯಾದ ರಕ್ಷಾ ಬಂಧನ ಕಾಯ೯ಕ್ರಮ ಭಾವೈಕ್ಯತೆಗೆ ಸಾಕ್ಷಿಯಾದ ರಕ್ಷಾ ಬಂಧನ ಇಳಕಲ್ ; ಇಳಕಲ್ ನಗರದ ಗುಗುರುಪೇಟೆಯ ಶ್ರೀ ಮಹೋತ್ತಮ ಪದ್ಮಶಾಲಿ ಸಂಘದ ವತಿಯಿಂದ ರಕ್ಷಾಬಂಧನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ವಿಶೇಷತೆ ಏನೆಂದರೆ ಮುಸ್ಲಿಂ ಸಹೋದರರಿಗೆ ಇಂದು ಸಹೋದರಿಯರು ರಕ್ಷಾಬಂಧನ ಕಟ್ಟುವ ಮೂಲಕ ಭಾವೈಕ್ಯತೆ ಮೆರೆದರು. ಈ ಭಾವೈಕ್ಯತೆಯ ಕಾರ್ಯಕ್ರಮಕ್ಕೆ ಗುಗ್ಗರಿಪೇಟೆಯ ಗುರು ಹಿರಿಯರು ಯುವ ಮಿತ್ರರು ಸಾಕ್ಷಿಯಾದರು.2
- ವೀರಶೈವ ಹಂಡೇವಜೀರ ಸಮಾಜದಿಂದ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಆಗಸ್ಟ್ 30 ರಂದು1
- ಸಮಾಜ ಬದಲಾಗುತ್ತಿದೆ ನೀವು ಬದಲಾಗಿ ತಪ್ಪಿಲ್ಲದಿದ್ದರೆ ಧ್ವನಿ ಎತ್ತಿ.. ಸಮಾಜ ಬದಲಾಗುತ್ತಿದೆ ನೀವು ಬದಲಾಗಿ ತಪ್ಪಿಲ್ಲದಿದ್ದರೆ ಧ್ವನಿ ಎತ್ತಿ.. ಸಮಾಜ ಬದಲಾಗುತ್ತಿದೆ ನೀವು ಬದಲಾಗಿ ತಪ್ಪಿಲ್ಲದಿದ್ದರೆ ಧ್ವನಿ ಎತ್ತಿ..1
- 12 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಆರೋಪಿ ಬಂಧನ! ವಿಜಯಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ! 12 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಆರೋಪಿ ಬಂಧನ! ವಿಜಯಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ!1
- ಸಿಂದಗಿ–ಆಲಮೇಲವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಿ: ರೈತ ಸಂಘ ಆಗ್ರಹ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಿಂದಗಿ: ವಿಜಯಪುರ ಜಿಲ್ಲೆಯ ಸಿಂದಗಿ ಹಾಗೂ ಆಲಮೇಲ ತಾಲೂಕುಗಳನ್ನು ಬರಗಾಲ ಪೀಡಿತ ತಾಲೂಕುಗಳ ಪಟ್ಟಿಯಿಂದ ಕೈಬಿಟ್ಟಿರುವ ರಾಜ್ಯ ಸರ್ಕಾರದ ಕ್ರಮವನ್ನು ಮರುಪರಿಶೀಲಿಸಿ, ಕೂಡಲೇ ಎರಡೂ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಸಿಂದಗಿ ತಾಲೂಕು ಘಟಕ ಆಗ್ರಹಿಸಿದೆ. ಈ ಕುರಿತು ತಾಲೂಕಾಧ್ಯಕ್ಷ ಬಸವರಾಜ ಎಂ. ರಂಜಣಗಿ ನೇತೃತ್ವದಲ್ಲಿ ಶುಕ್ರವಾರ ತಹಶೀಲ್ದಾರ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಸಿಂದಗಿ ಹಾಗೂ ಆಲಮೇಲ ತಾಲೂಕುಗಳಲ್ಲಿ ಮಳೆಯ ಕೊರತೆ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ರೈತರು ಬೆಳೆದ ಬೆಳೆಗಳು ಹಾನಿಗೊಳಗಾಗಿವೆ. ಇದರಿಂದ ಕೃಷಿ ಚಟುವಟಿಕೆಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆ ನಷ್ಟ, ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವಿನ ಕೊರತೆ ಹಾಗೂ ರೈತರ ಆರ್ಥಿಕ ಸಂಕಷ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ರೈತ ಮುಖಂಡರು ಮನವಿಯಲ್ಲಿ ತಿಳಿಸಿದ್ದಾರೆ.1
- ಬಾಗಲಕೋಟೆ ಜಿಲ್ಲೆ ಬದಾಮಿ ಪಟ್ಟಣ ಶ್ರಾವಣ ಮಾಸ ನೂಲ ಹುಣ್ಣಿಮೆ ಅಂಗವಾಗಿ ಬದಾಮಿ ಸಮೀಪದ ಬನಶಂಕರಿ ದೇವಿಯ ದರ್ಶನ ಪಡೆದ ಸಾವಿರಾರು ಭಕ್ತರು1