logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ರಾಯಚೂರಿನಲ್ಲಿ ಏಮ್ಸ್ ಅನಿರ್ಧಿಷ್ಟಾವಧಿ ಹೋರಾಟ 1406ನೇ ದಿನ ಪೂರ್ಣಗೊಳಿಸಿದೆ ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಗಂಟೆಗೆ 1406ನೇ ದಿನ ಪೂರ್ಣಗೊಳಿಸಿದೆ. ಕರ್ನಾಟಕ ರಾಜ್ಯ ಸರ್ಕಾರದ ತೀರ್ಮಾನದಂತೆ, ಸುದೀರ್ಘ ಹೋರಾಟಕ್ಕೆ ಸ್ಪಂದಿಸಿ ಶೀಘ್ರದಲ್ಲಿಯೇ ರಾಯಚೂರಿಗೆ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಮಂಜೂರು ಮಾಡಲೇಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿಲಾಯಿತು. ಈಗಾಗಲೇ ರಾಜ್ಯ ಸರ್ಕಾರ ಕರ್ನಾಟಕದ ರಾಯಚೂರಿಗೆ ಏಮ್ಸ್ ನೀಡಬೇಕು ಎಂದು ಪತ್ರ ವ್ಯವಹಾರ ಮಾಡಿದೆ ಆದರೆ ಕೇಂದ್ರ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.

12 hrs ago
user_K2 kannada News
K2 kannada News
ಪತ್ರಕರ್ತ ರಾಯಚೂರು, ರಾಯಚೂರು, ಕರ್ನಾಟಕ•
12 hrs ago

ರಾಯಚೂರಿನಲ್ಲಿ ಏಮ್ಸ್ ಅನಿರ್ಧಿಷ್ಟಾವಧಿ ಹೋರಾಟ 1406ನೇ ದಿನ ಪೂರ್ಣಗೊಳಿಸಿದೆ ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಗಂಟೆಗೆ 1406ನೇ ದಿನ ಪೂರ್ಣಗೊಳಿಸಿದೆ. ಕರ್ನಾಟಕ ರಾಜ್ಯ ಸರ್ಕಾರದ ತೀರ್ಮಾನದಂತೆ, ಸುದೀರ್ಘ ಹೋರಾಟಕ್ಕೆ ಸ್ಪಂದಿಸಿ ಶೀಘ್ರದಲ್ಲಿಯೇ ರಾಯಚೂರಿಗೆ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಮಂಜೂರು ಮಾಡಲೇಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿಲಾಯಿತು. ಈಗಾಗಲೇ ರಾಜ್ಯ ಸರ್ಕಾರ ಕರ್ನಾಟಕದ ರಾಯಚೂರಿಗೆ ಏಮ್ಸ್ ನೀಡಬೇಕು ಎಂದು ಪತ್ರ ವ್ಯವಹಾರ ಮಾಡಿದೆ ಆದರೆ ಕೇಂದ್ರ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.

More news from ಕರ್ನಾಟಕ and nearby areas
  • ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಗಂಟೆಗೆ 1406ನೇ ದಿನ ಪೂರ್ಣಗೊಳಿಸಿದೆ. ಕರ್ನಾಟಕ ರಾಜ್ಯ ಸರ್ಕಾರದ ತೀರ್ಮಾನದಂತೆ, ಸುದೀರ್ಘ ಹೋರಾಟಕ್ಕೆ ಸ್ಪಂದಿಸಿ ಶೀಘ್ರದಲ್ಲಿಯೇ ರಾಯಚೂರಿಗೆ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಮಂಜೂರು ಮಾಡಲೇಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿಲಾಯಿತು. ಈಗಾಗಲೇ ರಾಜ್ಯ ಸರ್ಕಾರ ಕರ್ನಾಟಕದ ರಾಯಚೂರಿಗೆ ಏಮ್ಸ್ ನೀಡಬೇಕು ಎಂದು ಪತ್ರ ವ್ಯವಹಾರ ಮಾಡಿದೆ ಆದರೆ ಕೇಂದ್ರ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.
    1
    ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಗಂಟೆಗೆ 1406ನೇ ದಿನ ಪೂರ್ಣಗೊಳಿಸಿದೆ. ಕರ್ನಾಟಕ ರಾಜ್ಯ ಸರ್ಕಾರದ ತೀರ್ಮಾನದಂತೆ, ಸುದೀರ್ಘ ಹೋರಾಟಕ್ಕೆ ಸ್ಪಂದಿಸಿ ಶೀಘ್ರದಲ್ಲಿಯೇ ರಾಯಚೂರಿಗೆ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಮಂಜೂರು ಮಾಡಲೇಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿಲಾಯಿತು. ಈಗಾಗಲೇ ರಾಜ್ಯ ಸರ್ಕಾರ ಕರ್ನಾಟಕದ ರಾಯಚೂರಿಗೆ ಏಮ್ಸ್ ನೀಡಬೇಕು ಎಂದು ಪತ್ರ ವ್ಯವಹಾರ ಮಾಡಿದೆ ಆದರೆ ಕೇಂದ್ರ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.
    user_K2 kannada News
    K2 kannada News
    ಪತ್ರಕರ್ತ ರಾಯಚೂರು, ರಾಯಚೂರು, ಕರ್ನಾಟಕ•
    12 hrs ago
  • ಸರ್ಕಾರ ಯುವಪೀಳಿಗೆ ಬಗ್ಗೆ ಗಮನ ಹರಿಸಬೇಕಿದೆ! ಮದ್ಯದಿಂದ ಸರ್ಕಾರಕ್ಕೆ ಆದಾಯ ಹೆಚ್ಚು... ಕುಟುಂಬಗಳು ಬೀದಿಗೆ ಬರುತ್ತಿವೆ ದಯವಿಟ್ಟು ಬಡವರ ಮಕ್ಕಳಿಗೆ ಆರ್ಥಿಕ ಶಿಕ್ಷಣ ಬೇಕು ಅದಕ್ಕೆ ತಕ್ಕಂತೆ ಕೆಲಸ ಮಾಡಿ 🙏🙏
    1
    ಸರ್ಕಾರ ಯುವಪೀಳಿಗೆ ಬಗ್ಗೆ ಗಮನ ಹರಿಸಬೇಕಿದೆ! ಮದ್ಯದಿಂದ ಸರ್ಕಾರಕ್ಕೆ ಆದಾಯ ಹೆಚ್ಚು... ಕುಟುಂಬಗಳು ಬೀದಿಗೆ ಬರುತ್ತಿವೆ ದಯವಿಟ್ಟು ಬಡವರ ಮಕ್ಕಳಿಗೆ ಆರ್ಥಿಕ ಶಿಕ್ಷಣ ಬೇಕು ಅದಕ್ಕೆ ತಕ್ಕಂತೆ ಕೆಲಸ ಮಾಡಿ 🙏🙏
    user_ಮೌನೇಶ ವೈ ಉಮಲೂಟಿ
    ಮೌನೇಶ ವೈ ಉಮಲೂಟಿ
    Association or organisation ಸಿಂಧನೂರು, ರಾಯಚೂರು, ಕರ್ನಾಟಕ•
    1 hr ago
  • ಮಹರ್ಷಿ ವಾಲ್ಮೀಕಿ ನಾಯಕ ಸಂಘ ಗ್ರಾಮ ಘಟಕ ಶಿರವಾಳ ವತಿಯಿಂದ ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕ್ ಉದ್ಘಾಟಿಸಲಾಯಿತು . ಈ ಉದ್ಘಾಟನೆ ಕಾರ್ಯಕ್ರಮಕ್ಕೆ ಊರಿನ ಪ್ರಮುಖರಾದ ಶ್ರೀ ಶಿವಪುತ್ರಪ್ಪ ಗೌಡ ಮಾಲಿ ಪಾಟೀಲ ಶಿರವಾಳ ಇವರಿಂದ ಉದ್ಘಾಟನೆ ಮಾಡಲಾಯಿತು ಈ ಸಂದರ್ಭದಲ್ಲಿ ಮರೆಪ್ಪ ಪ್ಯಾಟಿ ಮಹರ್ಷಿ ವಾಲ್ಮೀಕಿ ನಾಯಕ ಸಂಘ ಶಹಪುರ ತಾಲೂಕ ಅಧ್ಯಕ್ಷರು ಇವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಯುವಕರು ಸ್ವಂತ ಖರ್ಚಿನಲ್ಲಿ ನಿರ್ಮಿಸಿದ ನೀರಿನ ತೊಟ್ಟಿ ಯುವಕರಿಗೆ ಪ್ರೇರಣೆ ಇಂತಹ ಒಳ್ಳೆಯ ಕೆಲಸ ಮಾಡಿದ ಯುವಕರಿಗೆ ಅಭಿನಂದಿಸಿದರು. ಊರಿನ ಪ್ರಮುಖರಾದ ಭೀಮರಾಯ ಯಾದಗಿರಿ. ಮುನಿಯಪ್ಪ ಯಕ್ಕಳ್ಳಿ. ನಾಗಪ್ಪ ಗಡ್ಡದ .ಶರಣಪ್ಪ ಪ್ಯಾಟಿ ವಕೀಲರು ವೆಂಕಟೇಶ್ ಪೂಜಾರಿ. ಮಲ್ಲಿಕಾರ್ಜುನ ಯಾದಗಿರಿ. ದೇವಪ್ಪ ಯಮನೋರ್. ದೇಸಾಯಿ ಖಾನಾಪುರ. ಸಾಯಬಣ್ಣ ಮುಡುಬೂಳ. ಹಣಮಂತ ಮುಸಲಯರ. ಲಕ್ಷ್ಮಣ ಯಾದಗಿರ. ಸಾಯಬಣ್ಣ ಕಲ್ಮನಿ. ಮರೆಪ್ಪ ಯಳವಾರ ಮಲ್ಲಿಕಾರ್ಜುನ ಯಳವಾರ. ತಿಮ್ಮಣ್ಣ ತಳಬಿಡಿ.ಲಕ್ಕಪ್ಪ ಯಾದಗಿರ ಬಸಲಿಂಗಪ್ಪ ಯಕಳ್ಳಿ ಮುನಿಯಪ್ಪ ಯಳವಾರ. ಮತ್ತು ಊರಿನ ಪ್ರಮುಖರು ಕಾರ್ಯಕ್ರಮದಲ್ಲಿ ಸೇರಿದ್ದರು.
    1
    ಮಹರ್ಷಿ ವಾಲ್ಮೀಕಿ ನಾಯಕ ಸಂಘ ಗ್ರಾಮ ಘಟಕ ಶಿರವಾಳ ವತಿಯಿಂದ ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕ್ ಉದ್ಘಾಟಿಸಲಾಯಿತು . ಈ ಉದ್ಘಾಟನೆ ಕಾರ್ಯಕ್ರಮಕ್ಕೆ ಊರಿನ ಪ್ರಮುಖರಾದ ಶ್ರೀ ಶಿವಪುತ್ರಪ್ಪ ಗೌಡ ಮಾಲಿ ಪಾಟೀಲ ಶಿರವಾಳ ಇವರಿಂದ ಉದ್ಘಾಟನೆ ಮಾಡಲಾಯಿತು      ಈ ಸಂದರ್ಭದಲ್ಲಿ ಮರೆಪ್ಪ ಪ್ಯಾಟಿ ಮಹರ್ಷಿ ವಾಲ್ಮೀಕಿ ನಾಯಕ ಸಂಘ ಶಹಪುರ ತಾಲೂಕ ಅಧ್ಯಕ್ಷರು ಇವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಯುವಕರು ಸ್ವಂತ ಖರ್ಚಿನಲ್ಲಿ ನಿರ್ಮಿಸಿದ ನೀರಿನ ತೊಟ್ಟಿ ಯುವಕರಿಗೆ ಪ್ರೇರಣೆ ಇಂತಹ ಒಳ್ಳೆಯ ಕೆಲಸ ಮಾಡಿದ ಯುವಕರಿಗೆ ಅಭಿನಂದಿಸಿದರು. ಊರಿನ ಪ್ರಮುಖರಾದ ಭೀಮರಾಯ ಯಾದಗಿರಿ. ಮುನಿಯಪ್ಪ ಯಕ್ಕಳ್ಳಿ. ನಾಗಪ್ಪ ಗಡ್ಡದ .ಶರಣಪ್ಪ ಪ್ಯಾಟಿ ವಕೀಲರು ವೆಂಕಟೇಶ್ ಪೂಜಾರಿ. ಮಲ್ಲಿಕಾರ್ಜುನ ಯಾದಗಿರಿ. ದೇವಪ್ಪ ಯಮನೋರ್. ದೇಸಾಯಿ ಖಾನಾಪುರ. ಸಾಯಬಣ್ಣ ಮುಡುಬೂಳ. ಹಣಮಂತ ಮುಸಲಯರ. ಲಕ್ಷ್ಮಣ ಯಾದಗಿರ. ಸಾಯಬಣ್ಣ ಕಲ್ಮನಿ. ಮರೆಪ್ಪ ಯಳವಾರ ಮಲ್ಲಿಕಾರ್ಜುನ ಯಳವಾರ. ತಿಮ್ಮಣ್ಣ ತಳಬಿಡಿ.ಲಕ್ಕಪ್ಪ ಯಾದಗಿರ ಬಸಲಿಂಗಪ್ಪ ಯಕಳ್ಳಿ ಮುನಿಯಪ್ಪ ಯಳವಾರ. ಮತ್ತು ಊರಿನ ಪ್ರಮುಖರು ಕಾರ್ಯಕ್ರಮದಲ್ಲಿ ಸೇರಿದ್ದರು.
    user_Star Kannada News 24×7
    Star Kannada News 24×7
    News Anchor ಕಲಬುರಗಿ, ಕಲಬುರಗಿ, ಕರ್ನಾಟಕ•
    4 min ago
  • Post by Nava karnataka News channel
    1
    Post by Nava karnataka News channel
    user_Nava karnataka News channel
    Nava karnataka News channel
    Local News Reporter ಅಫ್ಜಲಪುರ, ಕಲಬುರಗಿ, ಕರ್ನಾಟಕ•
    1 hr ago
  • ಬೇವೂ-ಬೆಲ್ಲದ ಸಿಹಿ ಕಥೆ – ಉಗಾದಿ ವಿಶೇಷ #New Year Vibes – Ugadi Special Episode #neravaaninews kannada Ugadi Festival Special – New Beginnings 🌸 Ugadi Celebrations – Tradition & Joy 🍃 Sweet & Bitter – The Spirit of Ugadi 🎉 Ugadi Special Show – Culture & Happiness 🌼 New Year Vibes – Ugadi Special Episode #ಉಗಾದಿ #ಯುಗಾದಿ #Ugadi2026 #UgadiFestival #HappyUgadi #NewYearCelebration #KannadaCulture #FestivalSpecial #BevuBella #IndianFestivals #NeravaaniNews #SpecialProgram #UgadiSpecial #FestivalVibes #ಕನ್ನಡಸಂಸ್ಕೃತಿ
    1
    ಬೇವೂ-ಬೆಲ್ಲದ ಸಿಹಿ ಕಥೆ – ಉಗಾದಿ ವಿಶೇಷ  #New Year Vibes – Ugadi Special Episode #neravaaninews kannada
Ugadi Festival Special – New Beginnings
🌸 Ugadi Celebrations – Tradition & Joy
🍃 Sweet & Bitter – The Spirit of Ugadi
🎉 Ugadi Special Show – Culture & Happiness
🌼 New Year Vibes – Ugadi Special Episode
#ಉಗಾದಿ
#ಯುಗಾದಿ
#Ugadi2026
#UgadiFestival
#HappyUgadi
#NewYearCelebration
#KannadaCulture
#FestivalSpecial
#BevuBella
#IndianFestivals
#NeravaaniNews
#SpecialProgram
#UgadiSpecial
#FestivalVibes
#ಕನ್ನಡಸಂಸ್ಕೃತಿ
    user_NeravaaniNews kannada
    NeravaaniNews kannada
    ಅಫ್ಜಲಪುರ, ಕಲಬುರಗಿ, ಕರ್ನಾಟಕ•
    9 hrs ago
  • “ಕೊಪ್ಪಳ ತಾಲೂಕಿನ ಬಸಾಪುರ ಸಮೀಪ ತುಂಗಭದ್ರಾ ಎಡದಂಡೆ ಕಾಲುವೆ ಒಡೆದು ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಹರಿಯುತ್ತಿದೆ… ಈ ಘಟನೆದಿಂದ ನೂರಾರು ಎಕರೆ ಭತ್ತದ ಗದ್ದೆಗಳು ಮುಳುಗಿ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ… ಇದು ಹೊಸ ಸಮಸ್ಯೆಯಲ್ಲ… ದಶಕಗಳಿಂದ ಕಾಲುವೆಗಳ ನಿರ್ವಹಣೆ ಇಲ್ಲದ ಪರಿಣಾಮ… ಬೇಸಿಗೆಯಲ್ಲಿ ಒಂದು ಹನಿ ನೀರು ಕೂಡ ಅಮೂಲ್ಯ… ಆದರೆ ಇಲ್ಲಿ ಲಕ್ಷಾಂತರ ಲೀಟರ್ ನೀರು ಹೀಗೆ ಪೋಲಾಗುತ್ತಿದೆ… ನಾಳೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ರೆ ಯಾರು ಹೊಣೆ? ಜನರ ಆಗ್ರಹ ಒಂದೇ… ನೀರಾವರಿ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಹಾನಿಗೊಳಗಾದ ಪ್ರದೇಶಗಳಿಗೆ ಪರಿಹಾರ ಕೊಡಬೇಕು ಇದು ಕೇವಲ ಕಾಲುವೆ ಒಡೆದ ಘಟನೆ ಅಲ್ಲ… ಇದು ವ್ಯವಸ್ಥೆಯ ವೈಫಲ್ಯ!” 🔥
    1
    “ಕೊಪ್ಪಳ ತಾಲೂಕಿನ ಬಸಾಪುರ ಸಮೀಪ
ತುಂಗಭದ್ರಾ ಎಡದಂಡೆ ಕಾಲುವೆ ಒಡೆದು
ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಹರಿಯುತ್ತಿದೆ…
ಈ ಘಟನೆದಿಂದ ನೂರಾರು ಎಕರೆ ಭತ್ತದ ಗದ್ದೆಗಳು ಮುಳುಗಿ
ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ…
ಇದು ಹೊಸ ಸಮಸ್ಯೆಯಲ್ಲ…
ದಶಕಗಳಿಂದ ಕಾಲುವೆಗಳ ನಿರ್ವಹಣೆ ಇಲ್ಲದ ಪರಿಣಾಮ…
ಬೇಸಿಗೆಯಲ್ಲಿ ಒಂದು ಹನಿ ನೀರು ಕೂಡ ಅಮೂಲ್ಯ…
ಆದರೆ ಇಲ್ಲಿ ಲಕ್ಷಾಂತರ ಲೀಟರ್ ನೀರು ಹೀಗೆ ಪೋಲಾಗುತ್ತಿದೆ…
ನಾಳೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ರೆ
ಯಾರು ಹೊಣೆ?
ಜನರ ಆಗ್ರಹ ಒಂದೇ…
ನೀರಾವರಿ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು
ಹಾನಿಗೊಳಗಾದ ಪ್ರದೇಶಗಳಿಗೆ ಪರಿಹಾರ ಕೊಡಬೇಕು
ಇದು ಕೇವಲ ಕಾಲುವೆ ಒಡೆದ ಘಟನೆ ಅಲ್ಲ…
ಇದು ವ್ಯವಸ್ಥೆಯ ವೈಫಲ್ಯ!” 🔥
    user_ASN News24Kannada
    ASN News24Kannada
    Newsagent Koppal, Karnataka•
    10 hrs ago
  • *ಯುಗಾದಿ–ರಂಜಾನ್: ಸೌಹಾರ್ದತೆಯ ಸುವರ್ಣ ಸಂಧಿ* ಭಾರತ ದೇಶದ ಸಾಂಸ್ಕೃತಿಕ ವೈವಿಧ್ಯತೆ ವಿಶ್ವದಲ್ಲೇ ಅಪರೂಪದದ್ದು. ಇಲ್ಲಿ ಹಬ್ಬಗಳು ಕೇವಲ ಆಚರಣೆಗಳಷ್ಟೇ ಅಲ್ಲ, ಅವು ಮಾನವೀಯ ಮೌಲ್ಯಗಳನ್ನು, ಪರಸ್ಪರ ಪ್ರೀತಿ ಮತ್ತು ಸೌಹಾರ್ದತೆಯನ್ನು ಪ್ರತಿಬಿಂಬಿಸುವ ಪವಿತ್ರ ಸಂದರ್ಭಗಳಾಗಿವೆ. ಈ ಸಂದರ್ಭದಲ್ಲಿ *“ಯುಗಾದಿ”ಯ ಹೊಸತನ ಮತ್ತು “ರಂಜಾನ್”ನ ಪವಿತ್ರತೆ* ಒಂದೇ ಸಮಯದಲ್ಲಿ ಆಗಮಿಸುವುದು ನಿಜಕ್ಕೂ ವಿಶೇಷವಾದ ಸಂಗತಿ. ಯುಗಾದಿ ಹೊಸ ವರ್ಷದ ಆರಂಭ. ಇದು ಹೊಸ ಕನಸುಗಳು, ಹೊಸ ನಿರೀಕ್ಷೆಗಳು ಮತ್ತು ಹೊಸ ದಾರಿಗಳ ಸಂಕೇತ. *ಬೇವು-ಬೆಲ್ಲದ* ರುಚಿಯಂತೆ ಜೀವನದ ಸುಖ-ದುಃಖಗಳನ್ನು ಸಮಬಾಳುವ ಪಾಠವನ್ನು ಇದು ನಮಗೆ ಕಲಿಸುತ್ತದೆ. ಮತ್ತೊಂದೆಡೆ *ರಂಜಾನ್ ತಿಂಗಳು ಶಾಂತಿ, ಸಹನೆ,* ನಿಯಮ ಮತ್ತು ದಾನಧರ್ಮದ ಮಹತ್ವವನ್ನು ಸಾರುತ್ತದೆ. ಉಪವಾಸದ ಮೂಲಕ ಮನಸ್ಸನ್ನು ಶುದ್ಧಗೊಳಿಸಿ, ಬಡವರ ಸಂಕಷ್ಟವನ್ನು ಅರಿಯುವ ಆತ್ಮಸಾಕ್ಷಾತ್ಕಾರವನ್ನು ನೀಡುತ್ತದೆ. ಈ ಎರಡು ಹಬ್ಬಗಳು ಒಂದೇ ಸಮಯದಲ್ಲಿ ಬಂದಾಗ, ಅದು ಕೇವಲ ಕಾಲಸಮ್ಮಿಲನವಲ್ಲ -ಅದು ಹೃದಯಗಳ ಏಕತೆಯ ಸಂಕೇತ. ಯುಗಾದಿ ನಮ್ಮ ಜೀವನದಲ್ಲಿ ಹೊಸ ಬೆಳಕನ್ನು ತರಲಿ, ರಂಜಾನ್ ನಮ್ಮ ಹೃದಯಗಳಲ್ಲಿ ಶಾಂತಿ ಮತ್ತು ಕರುಣೆಯ ದೀಪವನ್ನು ಬೆಳಗಲಿ. ಇವುಗಳು ಒಂದಾಗಿ ಬಂದಾಗ ಸಮಾಜದಲ್ಲಿ ಸೌಹಾರ್ದತೆ, ಸಹೋದರತ್ವ ಮತ್ತು ಪರಸ್ಪರ ಗೌರವದ ಸಂದೇಶವನ್ನು ಇನ್ನಷ್ಟು ಬಲಪಡಿಸುತ್ತವೆ. ಇಂತಹ ಪವಿತ್ರ ಸಂದರ್ಭದಲ್ಲಿ ನಾವು ಎಲ್ಲರೂ ಧರ್ಮ, ಜಾತಿ ಬೇಧಗಳನ್ನು ಮರೆತು, ಮಾನವೀಯತೆಯನ್ನು ಅಗ್ರಸ್ಥಾನದಲ್ಲಿ ಇಟ್ಟು ಬದುಕಬೇಕು. ನಮ್ಮ ಸುತ್ತಲಿನ ಜನರೊಂದಿಗೆ ಪ್ರೀತಿ ಹಂಚಿಕೊಂಡು, ಒಗ್ಗಟ್ಟಿನ ಜೀವನವನ್ನು ಸಾಗಿಸುವ ಸಂಕಲ್ಪ ಮಾಡೋಣ. *ಯುಗಾದಿ ಮತ್ತು ರಂಜಾನ್* ಹಬ್ಬಗಳ ಈ ಸುಸಂದರ್ಭವು ನಿಮ್ಮ ಜೀವನದಲ್ಲಿ ಶಾಂತಿ, ಸಂತೋಷ ಮತ್ತು ಸೌಹಾರ್ದತೆಯ ಶಿಖರದಂತೆ ಬೆಳೆಯಲಿ ಎಂಬ ಹಾರೈಕೆಗಳು. ಸಮಾಜಮುಖಿ ಸೇವೆಯಲ್ಲಿ *ಶ್ರೀಮತಿ ಡಾ. ಬಾನಮ್ಮ* ಅವರ ಪಾತ್ರ ವಿಜಯನಗರ ಜಿಲ್ಲೆಯ ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿರುವ *ಶ್ರೀಮತಿ ಡಾ. ಬಾನಮ್ಮ* ಅವರು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಮಹಿಳಾ ಸಬಲೀಕರಣ, ಬಡವರ ನೆರವು, ಆರೋಗ್ಯ ಜಾಗೃತಿ ಕಾರ್ಯಕ್ರಮಗಳು ಮತ್ತು ಶಿಕ್ಷಣದ ಉತ್ತೇಜನ -ಇವುಗಳ ಮೂಲಕ ಅವರು ಜನಮನ ಗೆದ್ದಿದ್ದಾರೆ. ಹಗರಿಬೊಮ್ಮನಹಳ್ಳಿ ಭಾಗದಲ್ಲಿ ಅನೇಕ ಸೇವಾ ಚಟುವಟಿಕೆಗಳನ್ನು ಕೈಗೊಂಡು, ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಅವರು ನಿಜವಾದ ಸಮಾಜ ಸೇವಕಿಯೆಂದು ಗುರುತಿಸಿಕೊಂಡಿದ್ದಾರೆ. ಅವರ ನಾಯಕತ್ವದಲ್ಲಿ ಹಲವಾರು ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ಅರಿವು ಪಡೆದು, ಆತ್ಮವಿಶ್ವಾಸದಿಂದ ಮುಂದೆ ಬರುತ್ತಿದ್ದಾರೆ. ಶುಭಾಶಯಗಳನ್ನು ಕೊರುವವರು: *ಶ್ರೀಮತಿ ಡಾ. ಬಾನಮ್ಮ* ಜಿಲ್ಲಾ ಅಧ್ಯಕ್ಷರು, ಕಾಂಗ್ರೆಸ್ ಮಹಿಳಾ ಘಟಕ, ವಿಜಯನಗರ ಜಿಲ್ಲೆ & ಸಮಾಜ ಸೇವಕರು *ಶ್ರೀಮತಿ ರೇಷ್ಮಾ ಸಿಖಂದರ್* ಪುರಸಭೆ ಸದಸ್ಯರು, ಹಗರಿಬೊಮ್ಮನಹಳ್ಳಿ ‌‌‌ ನಾಗರಾಜ್ ಕಲ್ಲಹಳ್ಳಿ ✒️
    1
    *ಯುಗಾದಿ–ರಂಜಾನ್: ಸೌಹಾರ್ದತೆಯ ಸುವರ್ಣ ಸಂಧಿ* 
ಭಾರತ ದೇಶದ ಸಾಂಸ್ಕೃತಿಕ ವೈವಿಧ್ಯತೆ ವಿಶ್ವದಲ್ಲೇ ಅಪರೂಪದದ್ದು. ಇಲ್ಲಿ ಹಬ್ಬಗಳು ಕೇವಲ ಆಚರಣೆಗಳಷ್ಟೇ ಅಲ್ಲ, ಅವು ಮಾನವೀಯ ಮೌಲ್ಯಗಳನ್ನು, ಪರಸ್ಪರ ಪ್ರೀತಿ ಮತ್ತು ಸೌಹಾರ್ದತೆಯನ್ನು ಪ್ರತಿಬಿಂಬಿಸುವ ಪವಿತ್ರ ಸಂದರ್ಭಗಳಾಗಿವೆ. ಈ ಸಂದರ್ಭದಲ್ಲಿ *“ಯುಗಾದಿ”ಯ ಹೊಸತನ ಮತ್ತು “ರಂಜಾನ್”ನ ಪವಿತ್ರತೆ* ಒಂದೇ ಸಮಯದಲ್ಲಿ ಆಗಮಿಸುವುದು ನಿಜಕ್ಕೂ ವಿಶೇಷವಾದ ಸಂಗತಿ.
ಯುಗಾದಿ ಹೊಸ ವರ್ಷದ ಆರಂಭ. ಇದು ಹೊಸ ಕನಸುಗಳು, ಹೊಸ ನಿರೀಕ್ಷೆಗಳು ಮತ್ತು ಹೊಸ ದಾರಿಗಳ ಸಂಕೇತ. *ಬೇವು-ಬೆಲ್ಲದ* ರುಚಿಯಂತೆ ಜೀವನದ ಸುಖ-ದುಃಖಗಳನ್ನು ಸಮಬಾಳುವ ಪಾಠವನ್ನು ಇದು ನಮಗೆ ಕಲಿಸುತ್ತದೆ. ಮತ್ತೊಂದೆಡೆ *ರಂಜಾನ್ ತಿಂಗಳು ಶಾಂತಿ, ಸಹನೆ,* ನಿಯಮ ಮತ್ತು ದಾನಧರ್ಮದ ಮಹತ್ವವನ್ನು ಸಾರುತ್ತದೆ. ಉಪವಾಸದ ಮೂಲಕ ಮನಸ್ಸನ್ನು ಶುದ್ಧಗೊಳಿಸಿ, ಬಡವರ ಸಂಕಷ್ಟವನ್ನು ಅರಿಯುವ ಆತ್ಮಸಾಕ್ಷಾತ್ಕಾರವನ್ನು ನೀಡುತ್ತದೆ.
ಈ ಎರಡು ಹಬ್ಬಗಳು ಒಂದೇ ಸಮಯದಲ್ಲಿ ಬಂದಾಗ, ಅದು ಕೇವಲ ಕಾಲಸಮ್ಮಿಲನವಲ್ಲ -ಅದು ಹೃದಯಗಳ ಏಕತೆಯ ಸಂಕೇತ. ಯುಗಾದಿ ನಮ್ಮ ಜೀವನದಲ್ಲಿ ಹೊಸ ಬೆಳಕನ್ನು ತರಲಿ, ರಂಜಾನ್ ನಮ್ಮ ಹೃದಯಗಳಲ್ಲಿ ಶಾಂತಿ ಮತ್ತು ಕರುಣೆಯ ದೀಪವನ್ನು ಬೆಳಗಲಿ. ಇವುಗಳು ಒಂದಾಗಿ ಬಂದಾಗ ಸಮಾಜದಲ್ಲಿ ಸೌಹಾರ್ದತೆ, ಸಹೋದರತ್ವ ಮತ್ತು ಪರಸ್ಪರ ಗೌರವದ ಸಂದೇಶವನ್ನು ಇನ್ನಷ್ಟು ಬಲಪಡಿಸುತ್ತವೆ.
ಇಂತಹ ಪವಿತ್ರ ಸಂದರ್ಭದಲ್ಲಿ ನಾವು ಎಲ್ಲರೂ ಧರ್ಮ, ಜಾತಿ ಬೇಧಗಳನ್ನು ಮರೆತು, ಮಾನವೀಯತೆಯನ್ನು ಅಗ್ರಸ್ಥಾನದಲ್ಲಿ ಇಟ್ಟು ಬದುಕಬೇಕು. ನಮ್ಮ ಸುತ್ತಲಿನ ಜನರೊಂದಿಗೆ ಪ್ರೀತಿ ಹಂಚಿಕೊಂಡು, ಒಗ್ಗಟ್ಟಿನ ಜೀವನವನ್ನು ಸಾಗಿಸುವ ಸಂಕಲ್ಪ ಮಾಡೋಣ.
*ಯುಗಾದಿ ಮತ್ತು ರಂಜಾನ್* ಹಬ್ಬಗಳ ಈ ಸುಸಂದರ್ಭವು ನಿಮ್ಮ ಜೀವನದಲ್ಲಿ ಶಾಂತಿ, ಸಂತೋಷ ಮತ್ತು ಸೌಹಾರ್ದತೆಯ ಶಿಖರದಂತೆ ಬೆಳೆಯಲಿ ಎಂಬ ಹಾರೈಕೆಗಳು.                  
ಸಮಾಜಮುಖಿ ಸೇವೆಯಲ್ಲಿ *ಶ್ರೀಮತಿ ಡಾ. ಬಾನಮ್ಮ* ಅವರ ಪಾತ್ರ
ವಿಜಯನಗರ ಜಿಲ್ಲೆಯ ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿರುವ *ಶ್ರೀಮತಿ ಡಾ. ಬಾನಮ್ಮ* ಅವರು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಮಹಿಳಾ ಸಬಲೀಕರಣ, ಬಡವರ ನೆರವು, ಆರೋಗ್ಯ ಜಾಗೃತಿ ಕಾರ್ಯಕ್ರಮಗಳು ಮತ್ತು ಶಿಕ್ಷಣದ ಉತ್ತೇಜನ -ಇವುಗಳ ಮೂಲಕ ಅವರು ಜನಮನ ಗೆದ್ದಿದ್ದಾರೆ.
ಹಗರಿಬೊಮ್ಮನಹಳ್ಳಿ ಭಾಗದಲ್ಲಿ ಅನೇಕ ಸೇವಾ ಚಟುವಟಿಕೆಗಳನ್ನು ಕೈಗೊಂಡು, ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಅವರು ನಿಜವಾದ ಸಮಾಜ ಸೇವಕಿಯೆಂದು ಗುರುತಿಸಿಕೊಂಡಿದ್ದಾರೆ. ಅವರ ನಾಯಕತ್ವದಲ್ಲಿ ಹಲವಾರು ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ಅರಿವು ಪಡೆದು, ಆತ್ಮವಿಶ್ವಾಸದಿಂದ ಮುಂದೆ ಬರುತ್ತಿದ್ದಾರೆ. ಶುಭಾಶಯಗಳನ್ನು ಕೊರುವವರು:
*ಶ್ರೀಮತಿ ಡಾ. ಬಾನಮ್ಮ* 
ಜಿಲ್ಲಾ ಅಧ್ಯಕ್ಷರು, ಕಾಂಗ್ರೆಸ್ ಮಹಿಳಾ ಘಟಕ, ವಿಜಯನಗರ ಜಿಲ್ಲೆ & ಸಮಾಜ ಸೇವಕರು
*ಶ್ರೀಮತಿ ರೇಷ್ಮಾ ಸಿಖಂದರ್* 
ಪುರಸಭೆ ಸದಸ್ಯರು, ಹಗರಿಬೊಮ್ಮನಹಳ್ಳಿ    ‌‌‌        ನಾಗರಾಜ್ ಕಲ್ಲಹಳ್ಳಿ ✒️
    user_Nagaraja kallhalli
    Nagaraja kallhalli
    Content Creator (YouTuber) ಹಗರಿಬೊಮ್ಮನಹಳ್ಳಿ, ವಿಜಯನಗರ, ಕರ್ನಾಟಕ•
    10 hrs ago
  • Post by Star Kannada News 24×7
    1
    Post by Star Kannada News 24×7
    user_Star Kannada News 24×7
    Star Kannada News 24×7
    News Anchor ಕಲಬುರಗಿ, ಕಲಬುರಗಿ, ಕರ್ನಾಟಕ•
    6 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.