logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಮಳವಳ್ಳಿ ತಾಲೂಕಿನ ಗೊಲ್ಲರಳ್ಳಿ ಗ್ರಾಮದ ಇತಿಹಾಸ ಪ್ರಸಿದ್ಧ ನಾಲ್ಕು ದಿನಗಳ ಕಾಳಮ್ಮ ದೇವಿಯ ಜಾತ್ರಾ ಮಹೋತ್ಸವ ಸಂಪನ್ನ ಗೊಲ್ಲರಹಳ್ಳಿ ಕಾಳಮ್ಮ ದೇವಿ ಜಾತ್ರಾ ಮಹೋತ್ಸವ ಸಂಪನ್ನ. ಹಲಗೂರು:- ಸಮೀಪದ ಗೊಲ್ಲರಹಳ್ಳಿ ಗ್ರಾಮದ ಹೃದಯ ಭಾಗದಲ್ಲಿರುವ ಕಾಳಮ್ಮ ದೇವಿಯ ಜಾತ್ರಾ ಮಹೋತ್ಸವ 4 ದಿನಗಳ ಕಾಲ ವಿವಿಧ ಪೂಜಾ ಪುನಸ್ಕಾರಗಳೊಡನೆ ಕೊಂಡೋತ್ಸವದ ನಂತರ ಸಂಪನ್ನಗೊಂಡಿದೆ. 5ನೇ ತಾರೀಕು ಭಾನುವಾರ ಸಂಜೆ ತಟ್ಟೆ ಪೂಜೆಯಿಂದ ಪ್ರಾರಂಭಗೊಂಡ ಜಾತ್ರಾ ಮಹೋತ್ಸವ ಮಂಗಳವಾರ ದೇವಸ್ಥಾನದ ಆವರಣದಲ್ಲಿ ಹೋಮ, ಮಜ್ಜನ ಪೂಜಾ ಕಾರ್ಯಕ್ರಮಗಳು ನಡೆದು ನಂತರ ಭಕ್ತರು ಎಳ ವಾರವನ್ನು ಕಟ್ಟಿಕೊಂಡು ಕಾಳಮ್ಮ ದೇವಿಯ ದೇವಸ್ಥಾನದ ಮುಂಭಾಗದಿಂದ ಮೆರವಣಿಗೆ ಹೊರಟು ಪ್ರಮುಖ ರಸ್ತೆಯ ಮುಖಾಂತರ ಬಂದು ಕೊಂಡದ ಬಾಯಿಗೆ ಸೌದೆಯನ್ನು ಹಾಕಲಾಯಿತು. ನಂತರ ರಾತ್ರಿಸಿದ್ದಪ್ಪಾಜಿ ದೇವಸ್ಥಾನದಿಂದ ಕಂಡಾಯ ತಂದು ಕಾಳಮ್ಮದೇವಿ ಮತ್ತು ಸಿದ್ದಪ್ಪಾಜಿ ದೇವರನ್ನು ಭೀಮ ನದಿಯ ತೀರದಿಂದ ಹೂ ಹೊಂಬಾಳೆ ಸಮೇತವಾಗಿ ತಂಬಿಟ್ಟಿನ ಆರತಿಯೊಂದಿಗೆ ದೇವಸ್ಥಾನಕ್ಕೆ ಕರೆ ತಂದು ಅಪಾರ ಭಕ್ತಾದಿಗಳ ನಡುವೆ ಬುಧವಾರ ಬೆಳಗಿನ ಜಾವ ಕೊಂಡೋತ್ಸವ ನಡೆದು ಜಾತ್ರಾ ಮಹೋತ್ಸವ ದಲ್ಲಿ ಅಪಾರ ಭಕ್ತಾದಿಗಳು ಪಾಲ್ಗೊಂಡು ದೇವಿಗೆ ತಂಬಿಟ್ಟಿನ ಆರತಿಯನ್ನು ಬೆಳಗಿ, ದೇವರಿಗೆ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥವನ್ನು ನೆರವೇರಿಸುವಂತೆ ದೇವಿಯಲ್ಲಿ ಪ್ರಾರ್ಥಿಸಿದರು . ಮುತ್ತೈದೆಯರು ತಂಬಿಟ್ಟಿನ ಆರತಿಯ ಜೊತೆ ಅರಿಶಿಣದ ನೀರು,ಬೇವಿನ ಸೊಪ್ಪು ತಂದು ದೇವಸ್ಥಾನದ ಆವರಣದಲ್ಲಿರುವ ಕಲ್ಲಿನ ಮೇಲೆ ಹಾಕುವುದರ ಮುಖಾಂತರ ಯಾವುದೇ ರೋಗ ರುಜಿನೆಗಳು ಬರದಂತೆ ಆರೋಗ್ಯ ನೀಡುವಂತೆ ಪ್ರಾರ್ಥಿಸಿದರು. ಬುಧವಾರ ಸಾಯಂಕಾಲ ನೂತನವಾಗಿ ಮಾಡಿಸಿರುವ ರಥದಲ್ಲಿ ಕಾಳಮ್ಮ ದೇವಿಯ ಮೂರ್ತಿಯನ್ನು ಇಟ್ಟು ವಿವಿಧ ಪುಷ್ಪಗಳಿಂದ ರಥವನ್ನು ಅಲಂಕರಿಸಿ ಮೆರವಣಿಗೆ ಹೊರಟಾಗ ಜೊತೆಯಲ್ಲಿ ಸಿದ್ದಪ್ಪಾಜಿ, ಎಲ್ಲಮ್ಮ ತಾಯಿ ದೇವರುಗಳ ಮೆರವಣಿಗೆ ಮತ್ತು ಪೂಜಾ ಕುಣಿತ ದೊಡನೆ ಗೊಲ್ಲರಹಳ್ಳಿ, ನಂಜಾಪುರ ಸೇರಿದಂತೆ ಸುತ್ತಮುತ್ತ ಗ್ರಾಮದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ಗೊಲ್ಲರಹಳ್ಳಿ ಗ್ರಾಮದ ಜಿ.ಎಂ. ಮಹಾದೇವ ಮಾತನಾಡಿ, ತಲ ತಲಾಂತರ ಗಳಿಂದ ನಮ್ಮ ಪೂರ್ವಿಕರು ನಡೆಸಿಕೊಂಡು ಬಂದಿರುವಂತೆ ಈ ಬಾರಿಯೂ ಸಂಪ್ರದಾಯದಂತೆ ಈ ಹಬ್ಬವನ್ನು ಎಲ್ಲಾ ವರ್ಗದವರು ಸೇರಿ ಭಕ್ತಿ ಭಾವ ಪೂರಕವಾಗಿ ಆಚರಿಸಿದ್ದೇವೆ. ಮೊದಲ ಬಾರಿಗೆ ನೂತನವಾಗಿ ತಯಾರಿಸಿರುವ ರಥದಲ್ಲಿ ನಮ್ಮ ಕಾಳಮ್ಮ ದೇವಿಯ ಮೂರ್ತಿಯನ್ನುಇಟ್ಟು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ನಂತರ ರಾತ್ರಿ ಪಲ್ಲಕ್ಕಿ ಉತ್ಸವವನ್ನು ಸಹ ನಡೆಸಲಾಯಿತು ಎಂದರು. ಬಸವಣ್ಣ ಮಾತನಾಡಿ ಗ್ರಾಮದ ಎಲ್ಲ ಜನತೆ ಒಗ್ಗಟ್ಟಿನಿಂದ ದೇವರ ಕಾರ್ಯಗಳಲ್ಲಿ ಪಾಲ್ಗೊಂಡು ಗ್ರಾಮದ ಯಶಸ್ಸು ಹಾಗೂ ನಾಡಿನ ಯಶಸ್ವಿಗಾಗಿ ಪ್ರಾರ್ಥಿಸಿದರು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಅರ್ಚಕರು, ನಾಡಗೌಡರು, ಯಜಮಾನರು, ಊರಿನ ಮುಖಂಡರು ಹಾಗೂ ಚುನಾಯಿತ ಪ್ರತಿನಿಧಿಗಳು ಭಾಗವಹಿಸಿದ್ದರು

1 hr ago
user_ಮಾಗನೂರು ಎಂ ಶಿವಕುಮಾರ್
ಮಾಗನೂರು ಎಂ ಶಿವಕುಮಾರ್
ಮಳವಳ್ಳಿ, ಮಂಡ್ಯ, ಕರ್ನಾಟಕ•
1 hr ago

ಮಳವಳ್ಳಿ ತಾಲೂಕಿನ ಗೊಲ್ಲರಳ್ಳಿ ಗ್ರಾಮದ ಇತಿಹಾಸ ಪ್ರಸಿದ್ಧ ನಾಲ್ಕು ದಿನಗಳ ಕಾಳಮ್ಮ ದೇವಿಯ ಜಾತ್ರಾ ಮಹೋತ್ಸವ ಸಂಪನ್ನ ಗೊಲ್ಲರಹಳ್ಳಿ ಕಾಳಮ್ಮ ದೇವಿ ಜಾತ್ರಾ ಮಹೋತ್ಸವ ಸಂಪನ್ನ. ಹಲಗೂರು:- ಸಮೀಪದ ಗೊಲ್ಲರಹಳ್ಳಿ ಗ್ರಾಮದ ಹೃದಯ ಭಾಗದಲ್ಲಿರುವ ಕಾಳಮ್ಮ ದೇವಿಯ ಜಾತ್ರಾ ಮಹೋತ್ಸವ 4 ದಿನಗಳ ಕಾಲ ವಿವಿಧ ಪೂಜಾ ಪುನಸ್ಕಾರಗಳೊಡನೆ ಕೊಂಡೋತ್ಸವದ ನಂತರ ಸಂಪನ್ನಗೊಂಡಿದೆ. 5ನೇ ತಾರೀಕು ಭಾನುವಾರ ಸಂಜೆ ತಟ್ಟೆ ಪೂಜೆಯಿಂದ ಪ್ರಾರಂಭಗೊಂಡ ಜಾತ್ರಾ ಮಹೋತ್ಸವ ಮಂಗಳವಾರ ದೇವಸ್ಥಾನದ ಆವರಣದಲ್ಲಿ ಹೋಮ, ಮಜ್ಜನ ಪೂಜಾ ಕಾರ್ಯಕ್ರಮಗಳು ನಡೆದು ನಂತರ ಭಕ್ತರು ಎಳ ವಾರವನ್ನು ಕಟ್ಟಿಕೊಂಡು ಕಾಳಮ್ಮ ದೇವಿಯ ದೇವಸ್ಥಾನದ ಮುಂಭಾಗದಿಂದ ಮೆರವಣಿಗೆ ಹೊರಟು ಪ್ರಮುಖ ರಸ್ತೆಯ ಮುಖಾಂತರ ಬಂದು ಕೊಂಡದ ಬಾಯಿಗೆ ಸೌದೆಯನ್ನು ಹಾಕಲಾಯಿತು. ನಂತರ ರಾತ್ರಿಸಿದ್ದಪ್ಪಾಜಿ ದೇವಸ್ಥಾನದಿಂದ ಕಂಡಾಯ ತಂದು ಕಾಳಮ್ಮದೇವಿ ಮತ್ತು ಸಿದ್ದಪ್ಪಾಜಿ ದೇವರನ್ನು ಭೀಮ ನದಿಯ ತೀರದಿಂದ ಹೂ ಹೊಂಬಾಳೆ ಸಮೇತವಾಗಿ ತಂಬಿಟ್ಟಿನ ಆರತಿಯೊಂದಿಗೆ ದೇವಸ್ಥಾನಕ್ಕೆ ಕರೆ ತಂದು ಅಪಾರ ಭಕ್ತಾದಿಗಳ ನಡುವೆ ಬುಧವಾರ ಬೆಳಗಿನ ಜಾವ ಕೊಂಡೋತ್ಸವ ನಡೆದು ಜಾತ್ರಾ ಮಹೋತ್ಸವ ದಲ್ಲಿ ಅಪಾರ ಭಕ್ತಾದಿಗಳು ಪಾಲ್ಗೊಂಡು ದೇವಿಗೆ ತಂಬಿಟ್ಟಿನ ಆರತಿಯನ್ನು ಬೆಳಗಿ, ದೇವರಿಗೆ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥವನ್ನು ನೆರವೇರಿಸುವಂತೆ ದೇವಿಯಲ್ಲಿ ಪ್ರಾರ್ಥಿಸಿದರು . ಮುತ್ತೈದೆಯರು ತಂಬಿಟ್ಟಿನ ಆರತಿಯ ಜೊತೆ ಅರಿಶಿಣದ ನೀರು,ಬೇವಿನ ಸೊಪ್ಪು ತಂದು ದೇವಸ್ಥಾನದ ಆವರಣದಲ್ಲಿರುವ ಕಲ್ಲಿನ ಮೇಲೆ ಹಾಕುವುದರ ಮುಖಾಂತರ ಯಾವುದೇ ರೋಗ ರುಜಿನೆಗಳು ಬರದಂತೆ ಆರೋಗ್ಯ ನೀಡುವಂತೆ ಪ್ರಾರ್ಥಿಸಿದರು. ಬುಧವಾರ ಸಾಯಂಕಾಲ ನೂತನವಾಗಿ ಮಾಡಿಸಿರುವ ರಥದಲ್ಲಿ ಕಾಳಮ್ಮ ದೇವಿಯ ಮೂರ್ತಿಯನ್ನು ಇಟ್ಟು ವಿವಿಧ ಪುಷ್ಪಗಳಿಂದ ರಥವನ್ನು ಅಲಂಕರಿಸಿ ಮೆರವಣಿಗೆ ಹೊರಟಾಗ ಜೊತೆಯಲ್ಲಿ ಸಿದ್ದಪ್ಪಾಜಿ, ಎಲ್ಲಮ್ಮ ತಾಯಿ ದೇವರುಗಳ ಮೆರವಣಿಗೆ ಮತ್ತು ಪೂಜಾ ಕುಣಿತ ದೊಡನೆ ಗೊಲ್ಲರಹಳ್ಳಿ, ನಂಜಾಪುರ ಸೇರಿದಂತೆ ಸುತ್ತಮುತ್ತ ಗ್ರಾಮದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ಗೊಲ್ಲರಹಳ್ಳಿ ಗ್ರಾಮದ ಜಿ.ಎಂ. ಮಹಾದೇವ ಮಾತನಾಡಿ, ತಲ ತಲಾಂತರ ಗಳಿಂದ ನಮ್ಮ ಪೂರ್ವಿಕರು ನಡೆಸಿಕೊಂಡು ಬಂದಿರುವಂತೆ ಈ ಬಾರಿಯೂ ಸಂಪ್ರದಾಯದಂತೆ ಈ ಹಬ್ಬವನ್ನು ಎಲ್ಲಾ ವರ್ಗದವರು ಸೇರಿ ಭಕ್ತಿ ಭಾವ ಪೂರಕವಾಗಿ ಆಚರಿಸಿದ್ದೇವೆ. ಮೊದಲ ಬಾರಿಗೆ ನೂತನವಾಗಿ ತಯಾರಿಸಿರುವ ರಥದಲ್ಲಿ ನಮ್ಮ ಕಾಳಮ್ಮ ದೇವಿಯ ಮೂರ್ತಿಯನ್ನುಇಟ್ಟು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ನಂತರ ರಾತ್ರಿ ಪಲ್ಲಕ್ಕಿ ಉತ್ಸವವನ್ನು ಸಹ ನಡೆಸಲಾಯಿತು ಎಂದರು. ಬಸವಣ್ಣ ಮಾತನಾಡಿ ಗ್ರಾಮದ ಎಲ್ಲ ಜನತೆ ಒಗ್ಗಟ್ಟಿನಿಂದ ದೇವರ ಕಾರ್ಯಗಳಲ್ಲಿ ಪಾಲ್ಗೊಂಡು ಗ್ರಾಮದ ಯಶಸ್ಸು ಹಾಗೂ ನಾಡಿನ ಯಶಸ್ವಿಗಾಗಿ ಪ್ರಾರ್ಥಿಸಿದರು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಅರ್ಚಕರು, ನಾಡಗೌಡರು, ಯಜಮಾನರು, ಊರಿನ ಮುಖಂಡರು ಹಾಗೂ ಚುನಾಯಿತ ಪ್ರತಿನಿಧಿಗಳು ಭಾಗವಹಿಸಿದ್ದರು

More news from ಕರ್ನಾಟಕ and nearby areas
  • ನಂಬಿದವರ ಭಕ್ತರ ಅರಾಧ್ಯ ದೇವ ಬೈಂದೂರಿನ ವತ್ತಿನೇಣಿ ಕಿರುಮಂತ್ರಾಲಯದ ಶ್ರೀ ಗುರುರಾಘವೇಂದ್ರಸ್ವಾಮಿ ಮಹಿಮೆ ಅಪಾರ ಉಡುಪಿ:ಗುರುರಾಘವೇಂದ್ರಸ್ವಾಮಿ ಭಕ್ತರು ಸ್ವಾಮಿಯ ದರ್ಶನಕ್ಕೆ ದೂರದ ಅಂದ್ರಪ್ರದೇಶದ ಮಂತ್ರಾಲಯಕ್ಕೆ ಹೋಗುವುದು ಐತಿಹಾಸಿಕವಾಗಿ ನಡೆದು ಬಂದು ಭಕ್ತರ ನಂಬಿಕೆಯಾಗಿದೆ. ಎಷ್ಟೋ ಭಕ್ತರಿಗೆ ಕರ್ನಾಟಕದಲ್ಲಿರುವ ಕಿರು ಮಂತ್ರಾಲಯ ಗೊತ್ತಿಲ್ಲದಿರಬಹುದು.ಆದರೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ವತ್ತಿನೇಣಿಯಲ್ಲಿರುವ ಕಿರು ಮಂತ್ರಾಲಯವೆAದು ಪ್ರಖ್ಯಾತಿ ಪಡೆದಿರುವ ಶ್ರೀ ರಾಘವೇಂದ್ರಸ್ವಾಮಿಯ ದರ್ಶನ ಮಹಿಮೆ ಅಪಾರವಾಗಿದೆ.ಇದು ಅರೇಬಿಯನ್ ಸಮುದ್ರದ ಮೇಳಿರುವ ಪ್ರಶಾಂತ ಪವಿತ್ರ ಯಾತ್ರಾ ಸ್ಥಳವಾಗಿದೆ. ಈ ಕಿರು ಮಂತ್ರಾಲಯಕ್ಕೆ ಭಕ್ತರು ಅಗಮಿಸಿ ದರ್ಶನ ಪಡೆದು ತಮ್ಮ ಕಷ್ಟ ಕಾರ್ಪಣ್ಯಗಳನ್ನು ಸ್ವಾಮಿಗೆ ನಿವೇಧನೆ ಮಾಡಿ ಹರಕೆ ಸಲ್ಲಿಸಿದರೆ ಸಾಕು ಅವರ ಸಕಲ ಸಂಕಷ್ಠಗಳು ಪರಿಹಾರವಾಗಲಿವೆ. ಎಂಬ ನಂಬಿಕೆಯಿAದ ಅಪಾರ ಭಕ್ತರು ಇಲ್ಲಿಗೆ ಅಗಮಿಸಿ ಪೂಜೆ ಸಲ್ಲಿಸುತ್ತಾರೆ ದಿನಾಂಕ:೦೭.೦೪.೨೦೨೬ ರಂದು ಸಹಕಾರಿ ಸಂಘಗಳ ಪ್ರಗತಿಗೆಂದು ನಾನು ಬೈಂದೂರಿನ ಉದ್ಯಮಿ ಹಾಗೂ ಶ್ರೀ ರಾಮ ಸೌಹರ್ಧ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀಯುತ ರಾಜು ಪೂಜಾರಿಯವರನ್ನು ಬೇಟಿ ನೀಡಿದಾಗ ಅವರ ನೀಡಿದ ಸಹಕಾರಿ ಸಂಘದ ಬೆಳವಣಿಗೆ ಕುರಿತು ಸಂತಸವಾಯಿತು.ಅವರ ಸಂದೇಶದAತೆ ನಾಡಗೌಡರ ಕುಟುಂಬಸ್ಥರಾದ ಎಂ.ಶಿವಕುಮಾರ್, ಪುತ್ರ ಎಂ.ಎಸ್.ಸುಶೀಲ್ ಕುಮಾರ್,ಪತ್ನಿ ಶ್ರೀಮತಿ ಶೀಲಾ ಹಾಗೂ ಅತ್ಮಿಯ ಸ್ನೇಹಿರಾದ ಚಂದ್ರಹಾಸ್ ಜೊತೆಯಲ್ಲಿ ಕಿರು ಮಂತ್ರಾಲಯಕ್ಕೆ ತೆರಳಿ ದರ್ಶನ ಪಡೆದೆವು,ಇದೊಂದು ಅದ್ಭುತ, ಮತ್ತು ಮರೆಯಲಾಗದ ಕ್ಷಣವಾಗಿತ್ತು ಎನ್ನಬಹುದು.ದೂರದ ಮಂತ್ರಾಯಕ್ಕೆ ಹೋಗುವ ಭಕ್ತರು ಹತ್ತಿರದ ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿರುವ ಕಿರು ಮಂತ್ರಾಯಲಕ್ಕೆ ಬಂದು ಪ್ರಶಾಂತ ಪವಿತ್ರ ಸ್ಥಳದಲ್ಲಿರುವ ಶ್ರೀ ಗುರುರಾಘವೇಂದ್ರಸ್ವಾಮಿಯ ದರ್ಶನ ಪಡೆಯಬಹುದಾಗಿದೆ.ರಾಜ್ಯದ ಸ್ವಾಮಿಯ ಭಕ್ತರೆ ನೀವು ಅಗಮಿಸಿ ಕಿರು ಮಂತ್ರಾಲಯದ ಶ್ರೀ ಗುರುರಾಘವೇಂದ್ರಸ್ವಾಮಿ ದರ್ಶನ ಪಡೆಯಿರಿ ಸ್ವಾಮಿಯ ಕೃಪೆಗೆ ಪಾತ್ರ ರಾಗಿ.ಸರ್ವರಿಗೂ ಕಿರು ಮಂತ್ರಾಯಲದ ಶ್ರೀ ಗುರುರಾಘವೇಂದ್ರಸ್ವಾಮಿ ಕೃಪೆ ಇರಲಿ.
    1
    ನಂಬಿದವರ ಭಕ್ತರ ಅರಾಧ್ಯ ದೇವ ಬೈಂದೂರಿನ ವತ್ತಿನೇಣಿ ಕಿರುಮಂತ್ರಾಲಯದ ಶ್ರೀ ಗುರುರಾಘವೇಂದ್ರಸ್ವಾಮಿ ಮಹಿಮೆ ಅಪಾರ
ಉಡುಪಿ:ಗುರುರಾಘವೇಂದ್ರಸ್ವಾಮಿ ಭಕ್ತರು ಸ್ವಾಮಿಯ ದರ್ಶನಕ್ಕೆ ದೂರದ ಅಂದ್ರಪ್ರದೇಶದ ಮಂತ್ರಾಲಯಕ್ಕೆ ಹೋಗುವುದು ಐತಿಹಾಸಿಕವಾಗಿ ನಡೆದು ಬಂದು ಭಕ್ತರ ನಂಬಿಕೆಯಾಗಿದೆ. ಎಷ್ಟೋ ಭಕ್ತರಿಗೆ ಕರ್ನಾಟಕದಲ್ಲಿರುವ ಕಿರು ಮಂತ್ರಾಲಯ ಗೊತ್ತಿಲ್ಲದಿರಬಹುದು.ಆದರೆ  ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ  ವತ್ತಿನೇಣಿಯಲ್ಲಿರುವ ಕಿರು ಮಂತ್ರಾಲಯವೆAದು ಪ್ರಖ್ಯಾತಿ ಪಡೆದಿರುವ ಶ್ರೀ ರಾಘವೇಂದ್ರಸ್ವಾಮಿಯ ದರ್ಶನ ಮಹಿಮೆ ಅಪಾರವಾಗಿದೆ.ಇದು ಅರೇಬಿಯನ್ ಸಮುದ್ರದ ಮೇಳಿರುವ ಪ್ರಶಾಂತ ಪವಿತ್ರ ಯಾತ್ರಾ ಸ್ಥಳವಾಗಿದೆ.
ಈ ಕಿರು ಮಂತ್ರಾಲಯಕ್ಕೆ ಭಕ್ತರು ಅಗಮಿಸಿ ದರ್ಶನ ಪಡೆದು ತಮ್ಮ ಕಷ್ಟ ಕಾರ್ಪಣ್ಯಗಳನ್ನು ಸ್ವಾಮಿಗೆ ನಿವೇಧನೆ ಮಾಡಿ ಹರಕೆ ಸಲ್ಲಿಸಿದರೆ ಸಾಕು ಅವರ ಸಕಲ ಸಂಕಷ್ಠಗಳು ಪರಿಹಾರವಾಗಲಿವೆ. ಎಂಬ ನಂಬಿಕೆಯಿAದ ಅಪಾರ ಭಕ್ತರು ಇಲ್ಲಿಗೆ ಅಗಮಿಸಿ ಪೂಜೆ ಸಲ್ಲಿಸುತ್ತಾರೆ
ದಿನಾಂಕ:೦೭.೦೪.೨೦೨೬ ರಂದು ಸಹಕಾರಿ ಸಂಘಗಳ ಪ್ರಗತಿಗೆಂದು ನಾನು ಬೈಂದೂರಿನ ಉದ್ಯಮಿ ಹಾಗೂ ಶ್ರೀ ರಾಮ ಸೌಹರ್ಧ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀಯುತ ರಾಜು ಪೂಜಾರಿಯವರನ್ನು ಬೇಟಿ ನೀಡಿದಾಗ ಅವರ ನೀಡಿದ ಸಹಕಾರಿ ಸಂಘದ ಬೆಳವಣಿಗೆ ಕುರಿತು ಸಂತಸವಾಯಿತು.ಅವರ  ಸಂದೇಶದAತೆ ನಾಡಗೌಡರ ಕುಟುಂಬಸ್ಥರಾದ ಎಂ.ಶಿವಕುಮಾರ್, ಪುತ್ರ ಎಂ.ಎಸ್.ಸುಶೀಲ್ ಕುಮಾರ್,ಪತ್ನಿ ಶ್ರೀಮತಿ ಶೀಲಾ ಹಾಗೂ ಅತ್ಮಿಯ ಸ್ನೇಹಿರಾದ ಚಂದ್ರಹಾಸ್ ಜೊತೆಯಲ್ಲಿ ಕಿರು ಮಂತ್ರಾಲಯಕ್ಕೆ ತೆರಳಿ ದರ್ಶನ ಪಡೆದೆವು,ಇದೊಂದು ಅದ್ಭುತ, ಮತ್ತು ಮರೆಯಲಾಗದ ಕ್ಷಣವಾಗಿತ್ತು ಎನ್ನಬಹುದು.ದೂರದ ಮಂತ್ರಾಯಕ್ಕೆ ಹೋಗುವ ಭಕ್ತರು ಹತ್ತಿರದ ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿರುವ ಕಿರು ಮಂತ್ರಾಯಲಕ್ಕೆ ಬಂದು ಪ್ರಶಾಂತ ಪವಿತ್ರ ಸ್ಥಳದಲ್ಲಿರುವ ಶ್ರೀ ಗುರುರಾಘವೇಂದ್ರಸ್ವಾಮಿಯ ದರ್ಶನ ಪಡೆಯಬಹುದಾಗಿದೆ.ರಾಜ್ಯದ ಸ್ವಾಮಿಯ ಭಕ್ತರೆ ನೀವು ಅಗಮಿಸಿ ಕಿರು ಮಂತ್ರಾಲಯದ ಶ್ರೀ ಗುರುರಾಘವೇಂದ್ರಸ್ವಾಮಿ ದರ್ಶನ ಪಡೆಯಿರಿ ಸ್ವಾಮಿಯ ಕೃಪೆಗೆ ಪಾತ್ರ ರಾಗಿ.ಸರ್ವರಿಗೂ ಕಿರು ಮಂತ್ರಾಯಲದ ಶ್ರೀ ಗುರುರಾಘವೇಂದ್ರಸ್ವಾಮಿ ಕೃಪೆ ಇರಲಿ.
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    ಮಳವಳ್ಳಿ, ಮಂಡ್ಯ, ಕರ್ನಾಟಕ•
    19 min ago
  • ಹನೂರು ತಾಲೂಕಿನ ಪಿ.ಜಿ. ಪಾಳ್ಯ ಸಮೀಪದ ಮಲೆಮಹದೇಶ್ವರ ಮತ್ತು ಬಿ.ಆರ್.ಟಿ ವನ್ಯಧಾಮ ಪ್ರದೇಶಗಳಲ್ಲಿ ಕಳೆದ ಒಂದು ತಿಂಗಳಿಂದ ಹಲವಾರು ಬಾರಿ ಕಾಡು ಬೆಂಕಿ ಕಾಣಿಸಿಕೊಂಡಿದ್ದು ಆತಂಕ ಮೂಡಿಸಿದೆ. ಇತ್ತೀಚೆಗೆ ಬ್ಯೆಲೂರು ಮತ್ತು ಲೊಕ್ಕನಹಳ್ಳಿ ಅರಣ್ಯ ಪ್ರದೇಶಗಳಲ್ಲೂ ಅಪಾರ ಪ್ರಮಾಣದ ಅರಣ್ಯ ಸಂಪತ್ತು ನಾಶವಾಗಿದೆ. ಬುಧವಾರ ಮದ್ಯಾಹ್ಬ ಹಾವಿನಮೂಲೆ–ನಲ್ಲಿಕತ್ರಿ ಭಾಗದಲ್ಲೂ ಬೆಂಕಿ ಕಾಣಿಸಿಕೊಂಡಿದೆ. ಸ್ಥಳೀಯ ಪರಿಸರ ಪ್ರೇಮಿ ಕೃಷ್ಣಮೂರ್ತಿ ಅರಣ್ಯ ಸಂಪತ್ತನ್ನು ಉಳಿಸಲು ಪ್ರತಿಯೊಬ್ಬರು ಜವಾಬ್ದಾರಿ ಹೊತ್ತಿರಬೇಕು ಎಂದು ಮನವಿ ಮಾಡಿದ್ದಾರೆ.
    1
    ಹನೂರು ತಾಲೂಕಿನ ಪಿ.ಜಿ. ಪಾಳ್ಯ ಸಮೀಪದ ಮಲೆಮಹದೇಶ್ವರ ಮತ್ತು ಬಿ.ಆರ್.ಟಿ ವನ್ಯಧಾಮ ಪ್ರದೇಶಗಳಲ್ಲಿ ಕಳೆದ ಒಂದು ತಿಂಗಳಿಂದ ಹಲವಾರು ಬಾರಿ ಕಾಡು ಬೆಂಕಿ ಕಾಣಿಸಿಕೊಂಡಿದ್ದು ಆತಂಕ ಮೂಡಿಸಿದೆ. 
ಇತ್ತೀಚೆಗೆ ಬ್ಯೆಲೂರು ಮತ್ತು ಲೊಕ್ಕನಹಳ್ಳಿ ಅರಣ್ಯ ಪ್ರದೇಶಗಳಲ್ಲೂ ಅಪಾರ ಪ್ರಮಾಣದ ಅರಣ್ಯ ಸಂಪತ್ತು ನಾಶವಾಗಿದೆ. ಬುಧವಾರ ಮದ್ಯಾಹ್ಬ ಹಾವಿನಮೂಲೆ–ನಲ್ಲಿಕತ್ರಿ ಭಾಗದಲ್ಲೂ ಬೆಂಕಿ ಕಾಣಿಸಿಕೊಂಡಿದೆ.
ಸ್ಥಳೀಯ ಪರಿಸರ ಪ್ರೇಮಿ ಕೃಷ್ಣಮೂರ್ತಿ ಅರಣ್ಯ ಸಂಪತ್ತನ್ನು ಉಳಿಸಲು ಪ್ರತಿಯೊಬ್ಬರು ಜವಾಬ್ದಾರಿ ಹೊತ್ತಿರಬೇಕು ಎಂದು ಮನವಿ ಮಾಡಿದ್ದಾರೆ.
    user_ಹನೂರು ನ್ಯೂಸ್ ಅಡ್ಡ
    ಹನೂರು ನ್ಯೂಸ್ ಅಡ್ಡ
    Farmer ಹನೂರು, ಚಾಮರಾಜನಗರ, ಕರ್ನಾಟಕ•
    1 hr ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    7 hrs ago
  • On Invitation From RTI ACTIVIST SADA E ITTEHA FOUNDER BABA MUJAHID ALI VISITED GUMBAD E SHAHI IN SRIRANGAPATNA
    1
    On Invitation From RTI ACTIVIST SADA E ITTEHA FOUNDER BABA MUJAHID ALI VISITED GUMBAD E SHAHI IN SRIRANGAPATNA
    user_Mudassir Ahmed
    Mudassir Ahmed
    Local News Reporter ಮೈಸೂರು, ಮೈಸೂರು, ಕರ್ನಾಟಕ•
    9 hrs ago
  • ಹನೂರು :ತಾಲೂಕಿನ ಸೂಳೆರಿಪಾಳ್ಯ ಗ್ರಾ. ಪಂ ವ್ಯಾಪ್ತಿಯ ಕಾಂಚಳ್ಳಿ ಗ್ರಾಮದ ಶ್ರೀ ಮಕ್ಕಳ ಮಾರಮ್ಮನ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಮೊದಲ ದಿನವಾದ ಮಂಗಳವಾರ ತಡರಾತ್ರಿ ಶ್ರೀ ಮಕ್ಕಳ ಮಾರಮ್ಮನಿಗೆ ಜಾಗರ ಸಮರ್ಪಣೆ ಮಾಡಲಾಯಿತು. ಜಾತ್ರೆಯ ಮೊದಲ ದಿನ ಶ್ರೀ ಮಕ್ಕಳ ಮಾರಮ್ಮನಿಗೆ ವಿವಿಧ ಪುಷ್ಪಲಂಕಾರ ಮಾಡಿ,ಪಂಚಾಮೃತ ಅಭಿಷೇಕ, ಎಳನೀರಿನ ಅಭಿಷೇಕ, ವಿಶೇಷ ಪೂಜೆ ನೆರವೇರಿತು. ತಡರಾತ್ರಿ 12 ಗಂಟೆಯ ಸಮಯದಲ್ಲಿ ಊರಿನ ಪ್ರತಿ ಮನೆಯಲ್ಲೂ ದ್ವಿದಳ ದಾನ್ಯಗಳಿಂದ ಮೊಳಕೆ ಹೊಡೆದ ಪೈರನ್ನ ತಂದು ಶ್ರೀ ಮಕ್ಕಳ ಮಾರಮ್ಮನಿಗೆ ಅರ್ಪಿಸಿದರು. ಮೆರಗು ತಂದ ಗಾಡಿ ಗೊಂಬೆ :ಜಾತ್ರಾ ಮಹೋತ್ಸವ ಹಿನ್ನಲೆಯಲ್ಲಿ ಬಿದಿರಿನಿಂದ ಮಾಡಿದ ಬೋಂಬೆಯು ನೋಡುಗರ ಕಣ್ಮಣ ಸೆಳೆಯುವಂತಿತ್ತು. ಕಳೆದ 10 ವರ್ಷಗಳ ನಂತರ ವೆಂಕಟಾಚಲಚಾರಿಯವರ ಕಸುಬಾಗಿದ್ದು, ಒಣ ಬಿದಿರಿನಿಂದ ಬೋಂಬೆ ತಯಾರು ಮಾಡಿ, ಬಟ್ಟೆ ಓದಿಸಿಕೊಂಡು ಕುಣಿದರು. ತಮಟೆ ಸದ್ದಿಗೆ ಯುವಕರು, ಯಜಮಾನರು, ಮಕ್ಕಳು ಕುಣಿದು ಕುಪ್ಪಳಿಸಿದರು.
    4
    ಹನೂರು :ತಾಲೂಕಿನ ಸೂಳೆರಿಪಾಳ್ಯ ಗ್ರಾ. ಪಂ ವ್ಯಾಪ್ತಿಯ ಕಾಂಚಳ್ಳಿ ಗ್ರಾಮದ ಶ್ರೀ ಮಕ್ಕಳ ಮಾರಮ್ಮನ  ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಮೊದಲ ದಿನವಾದ ಮಂಗಳವಾರ ತಡರಾತ್ರಿ ಶ್ರೀ ಮಕ್ಕಳ ಮಾರಮ್ಮನಿಗೆ ಜಾಗರ ಸಮರ್ಪಣೆ ಮಾಡಲಾಯಿತು.
ಜಾತ್ರೆಯ ಮೊದಲ ದಿನ ಶ್ರೀ ಮಕ್ಕಳ ಮಾರಮ್ಮನಿಗೆ ವಿವಿಧ ಪುಷ್ಪಲಂಕಾರ ಮಾಡಿ,ಪಂಚಾಮೃತ ಅಭಿಷೇಕ, ಎಳನೀರಿನ ಅಭಿಷೇಕ, ವಿಶೇಷ ಪೂಜೆ ನೆರವೇರಿತು.
ತಡರಾತ್ರಿ 12 ಗಂಟೆಯ ಸಮಯದಲ್ಲಿ  ಊರಿನ ಪ್ರತಿ ಮನೆಯಲ್ಲೂ ದ್ವಿದಳ ದಾನ್ಯಗಳಿಂದ ಮೊಳಕೆ ಹೊಡೆದ ಪೈರನ್ನ ತಂದು ಶ್ರೀ ಮಕ್ಕಳ ಮಾರಮ್ಮನಿಗೆ ಅರ್ಪಿಸಿದರು.
ಮೆರಗು ತಂದ ಗಾಡಿ ಗೊಂಬೆ :ಜಾತ್ರಾ ಮಹೋತ್ಸವ ಹಿನ್ನಲೆಯಲ್ಲಿ  ಬಿದಿರಿನಿಂದ ಮಾಡಿದ ಬೋಂಬೆಯು ನೋಡುಗರ ಕಣ್ಮಣ ಸೆಳೆಯುವಂತಿತ್ತು. ಕಳೆದ 10 ವರ್ಷಗಳ ನಂತರ ವೆಂಕಟಾಚಲಚಾರಿಯವರ ಕಸುಬಾಗಿದ್ದು, ಒಣ ಬಿದಿರಿನಿಂದ ಬೋಂಬೆ ತಯಾರು ಮಾಡಿ, ಬಟ್ಟೆ ಓದಿಸಿಕೊಂಡು ಕುಣಿದರು.
ತಮಟೆ ಸದ್ದಿಗೆ ಯುವಕರು, ಯಜಮಾನರು, ಮಕ್ಕಳು ಕುಣಿದು ಕುಪ್ಪಳಿಸಿದರು.
    user_Vijay kumar
    Vijay kumar
    ಚಾಮರಾಜನಗರ, ಚಾಮರಾಜನಗರ, ಕರ್ನಾಟಕ•
    22 hrs ago
  • ಮೈಸೂರು: ನಗರದ ಜನಗಣತಿ ಕಾರ್ಯವನ್ನು ಪರಿಣಾಮಕಾರಿಯಾಗಿ ನಡೆಸುವ ಉದ್ದೇಶದಿಂದ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಶಿಕ್ಷಕರಿಗೆ ವಿಶೇಷ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಜನಗಣತಿ ಕಾರ್ಯದಲ್ಲಿ ಪಾಲ್ಗೊಳ್ಳಲಿರುವ ಶಿಕ್ಷಕರು, ಮೇಲ್ವಿಚಾರಕರು ಹಾಗೂ ಸಿಬ್ಬಂದಿಗೆ ಡಿಜಿಟಲ್ ಪದ್ಧತಿಯ ಜನಗಣತಿ ಹಾಗೂ ಸೆಲ್ಫ್ ಜನಗಣತಿ (Self Enumeration) ಕುರಿತು ವಿವರವಾದ ಮಾರ್ಗದರ್ಶನ ನೀಡಲಾಯಿತು. ತರಬೇತಿ ವೇಳೆ ಅಧಿಕಾರಿಗಳು ಮಾತನಾಡಿ, ಜನಗಣತಿ ದೇಶದ ಯೋಜನೆ ರೂಪಿಸುವಲ್ಲಿ ಪ್ರಮುಖ ಅಂಕಿಅಂಶಗಳನ್ನು ಒದಗಿಸುವ ಮಹತ್ವದ ಪ್ರಕ್ರಿಯೆಯಾಗಿದೆ ಎಂದು ತಿಳಿಸಿದರು. ಜನಸಂಖ್ಯೆ, ಶಿಕ್ಷಣ, ಉದ್ಯೋಗ, ವಾಸಸ್ಥಿತಿ, ಸಾಮಾಜಿಕ ಹಾಗೂ ಆರ್ಥಿಕ ಮಾಹಿತಿಗಳು ಸರ್ಕಾರದ ಅಭಿವೃದ್ಧಿ ಯೋಜನೆಗಳಿಗೆ ಆಧಾರವಾಗುತ್ತವೆ. ಆದ್ದರಿಂದ ಪ್ರತಿಯೊಬ್ಬ ನಾಗರಿಕರು ನಿಖರ ಮಾಹಿತಿಯನ್ನು ನೀಡುವುದು ಅಗತ್ಯ ಎಂದು ತಿಳಿಸಲಾಯಿತು. ಈ ಬಾರಿ ಜನಗಣತಿಯಲ್ಲಿ ಡಿಜಿಟಲ್ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ನಾಗರಿಕರು ತಮ್ಮ ಮನೆಗಳಿಂದಲೇ ಸ್ವಯಂವಾಗಿ ಮಾಹಿತಿ ಸಲ್ಲಿಸುವ ಅವಕಾಶವನ್ನು ಸರ್ಕಾರ ಕಲ್ಪಿಸಿದೆ. ಇದನ್ನೇ ಸೆಲ್ಫ್ ಜನಗಣತಿ ಎಂದು ಕರೆಯಲಾಗುತ್ತದೆ. ಸೆಲ್ಫ್ ಜನಗಣತಿ ಮಾಡಿಕೊಳ್ಳುವುದು ಹೇಗೆ? ನಾಗರಿಕರು ಕೆಳಗಿನ ವಿಧಾನವನ್ನು ಅನುಸರಿಸಿ ಸೆಲ್ಫ್ ಜನಗಣತಿ ಪೂರ್ಣಗೊಳಿಸಬಹುದು: ಅಧಿಕೃತ ಜನಗಣತಿ ವೆಬ್‌ಸೈಟ್ ಗೆ ಭೇಟಿ ನೀಡಬೇಕು. ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಮೂಲಕ ನೋಂದಣಿ ಮಾಡಿಕೊಂಡು OTP ಮೂಲಕ ಲಾಗಿನ್ ಆಗಬೇಕು. ಮನೆಯ ವಿವರ, ಕುಟುಂಬದ ಸದಸ್ಯರ ಸಂಖ್ಯೆ, ವಯಸ್ಸು, ಶಿಕ್ಷಣ, ಉದ್ಯೋಗ ಹಾಗೂ ಇತರೆ ಅಗತ್ಯ ಮಾಹಿತಿಗಳನ್ನು ಸರಿಯಾಗಿ ನಮೂದಿಸಬೇಕು. ನೀಡಿದ ಮಾಹಿತಿಯನ್ನು ಪರಿಶೀಲಿಸಿ ಅಂತಿಮವಾಗಿ Submit ಮಾಡಬೇಕು. ಸಲ್ಲಿಸಿದ ನಂತರ ಸಿಗುವ ರೆಫರೆನ್ಸ್ ಸಂಖ್ಯೆ ಅಥವಾ ದೃಢೀಕರಣವನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಹಾಗೂ ಶಿಕ್ಷಕರು ಮನೆ ಬಂದಿರುವ id ತೋರಿಸಿದರೆ ಸಾಕು ತರಬೇತಿ ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ಸಾರ್ವಜನಿಕರಿಗೆ ಸಹಾಯ ಮಾಡುವ ಜವಾಬ್ದಾರಿಯನ್ನು ವಹಿಸಲಾಗಿದ್ದು, ಡಿಜಿಟಲ್ ಜನಗಣತಿ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಂತೆ ಸೂಚಿಸಲಾಯಿತು. ಸೆಲ್ಫ್ ಜನಗಣತಿ ವಿಧಾನದಿಂದ ಸಮಯ ಉಳಿತಾಯವಾಗುವುದರ ಜೊತೆಗೆ ಮಾಹಿತಿ ಸಂಗ್ರಹ ಪ್ರಕ್ರಿಯೆ ವೇಗವಾಗಿ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದರು. ನಗರದಲ್ಲಿ ಜನಗಣತಿ ಕಾರ್ಯ ಯಶಸ್ವಿಯಾಗಿ ನಡೆಯಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಸ್ವಯಂವಾಗಿ ಮಾಹಿತಿ ಸಲ್ಲಿಸಿ ಸಹಕರಿಸುವಂತೆ ಪಾಲಿಕೆ ಮನವಿ ಮಾಡಿದೆ.
    1
    ಮೈಸೂರು: ನಗರದ ಜನಗಣತಿ ಕಾರ್ಯವನ್ನು ಪರಿಣಾಮಕಾರಿಯಾಗಿ ನಡೆಸುವ ಉದ್ದೇಶದಿಂದ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಶಿಕ್ಷಕರಿಗೆ ವಿಶೇಷ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಜನಗಣತಿ ಕಾರ್ಯದಲ್ಲಿ ಪಾಲ್ಗೊಳ್ಳಲಿರುವ ಶಿಕ್ಷಕರು, ಮೇಲ್ವಿಚಾರಕರು ಹಾಗೂ ಸಿಬ್ಬಂದಿಗೆ ಡಿಜಿಟಲ್ ಪದ್ಧತಿಯ ಜನಗಣತಿ ಹಾಗೂ ಸೆಲ್ಫ್ ಜನಗಣತಿ (Self Enumeration) ಕುರಿತು ವಿವರವಾದ ಮಾರ್ಗದರ್ಶನ ನೀಡಲಾಯಿತು.
ತರಬೇತಿ ವೇಳೆ ಅಧಿಕಾರಿಗಳು ಮಾತನಾಡಿ, ಜನಗಣತಿ ದೇಶದ ಯೋಜನೆ ರೂಪಿಸುವಲ್ಲಿ ಪ್ರಮುಖ ಅಂಕಿಅಂಶಗಳನ್ನು ಒದಗಿಸುವ ಮಹತ್ವದ ಪ್ರಕ್ರಿಯೆಯಾಗಿದೆ ಎಂದು ತಿಳಿಸಿದರು. ಜನಸಂಖ್ಯೆ, ಶಿಕ್ಷಣ, ಉದ್ಯೋಗ, ವಾಸಸ್ಥಿತಿ, ಸಾಮಾಜಿಕ ಹಾಗೂ ಆರ್ಥಿಕ ಮಾಹಿತಿಗಳು ಸರ್ಕಾರದ ಅಭಿವೃದ್ಧಿ ಯೋಜನೆಗಳಿಗೆ ಆಧಾರವಾಗುತ್ತವೆ. ಆದ್ದರಿಂದ ಪ್ರತಿಯೊಬ್ಬ ನಾಗರಿಕರು ನಿಖರ ಮಾಹಿತಿಯನ್ನು ನೀಡುವುದು ಅಗತ್ಯ ಎಂದು ತಿಳಿಸಲಾಯಿತು.
ಈ ಬಾರಿ ಜನಗಣತಿಯಲ್ಲಿ ಡಿಜಿಟಲ್ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ನಾಗರಿಕರು ತಮ್ಮ ಮನೆಗಳಿಂದಲೇ ಸ್ವಯಂವಾಗಿ ಮಾಹಿತಿ ಸಲ್ಲಿಸುವ ಅವಕಾಶವನ್ನು ಸರ್ಕಾರ ಕಲ್ಪಿಸಿದೆ. ಇದನ್ನೇ ಸೆಲ್ಫ್ ಜನಗಣತಿ ಎಂದು ಕರೆಯಲಾಗುತ್ತದೆ.
ಸೆಲ್ಫ್ ಜನಗಣತಿ ಮಾಡಿಕೊಳ್ಳುವುದು ಹೇಗೆ?
ನಾಗರಿಕರು ಕೆಳಗಿನ ವಿಧಾನವನ್ನು ಅನುಸರಿಸಿ ಸೆಲ್ಫ್ ಜನಗಣತಿ ಪೂರ್ಣಗೊಳಿಸಬಹುದು:
ಅಧಿಕೃತ ಜನಗಣತಿ ವೆಬ್‌ಸೈಟ್  ಗೆ ಭೇಟಿ ನೀಡಬೇಕು.
ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಮೂಲಕ ನೋಂದಣಿ ಮಾಡಿಕೊಂಡು OTP ಮೂಲಕ ಲಾಗಿನ್ ಆಗಬೇಕು.
ಮನೆಯ ವಿವರ, ಕುಟುಂಬದ ಸದಸ್ಯರ ಸಂಖ್ಯೆ, ವಯಸ್ಸು, ಶಿಕ್ಷಣ, ಉದ್ಯೋಗ ಹಾಗೂ ಇತರೆ ಅಗತ್ಯ ಮಾಹಿತಿಗಳನ್ನು ಸರಿಯಾಗಿ ನಮೂದಿಸಬೇಕು.
ನೀಡಿದ ಮಾಹಿತಿಯನ್ನು ಪರಿಶೀಲಿಸಿ ಅಂತಿಮವಾಗಿ Submit ಮಾಡಬೇಕು.
ಸಲ್ಲಿಸಿದ ನಂತರ ಸಿಗುವ ರೆಫರೆನ್ಸ್ ಸಂಖ್ಯೆ ಅಥವಾ ದೃಢೀಕರಣವನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಹಾಗೂ ಶಿಕ್ಷಕರು ಮನೆ ಬಂದಿರುವ id ತೋರಿಸಿದರೆ ಸಾಕು 
ತರಬೇತಿ ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ಸಾರ್ವಜನಿಕರಿಗೆ ಸಹಾಯ ಮಾಡುವ ಜವಾಬ್ದಾರಿಯನ್ನು ವಹಿಸಲಾಗಿದ್ದು, ಡಿಜಿಟಲ್ ಜನಗಣತಿ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಂತೆ ಸೂಚಿಸಲಾಯಿತು. ಸೆಲ್ಫ್ ಜನಗಣತಿ ವಿಧಾನದಿಂದ ಸಮಯ ಉಳಿತಾಯವಾಗುವುದರ ಜೊತೆಗೆ ಮಾಹಿತಿ ಸಂಗ್ರಹ ಪ್ರಕ್ರಿಯೆ ವೇಗವಾಗಿ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದರು.
ನಗರದಲ್ಲಿ ಜನಗಣತಿ ಕಾರ್ಯ ಯಶಸ್ವಿಯಾಗಿ ನಡೆಯಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಸ್ವಯಂವಾಗಿ ಮಾಹಿತಿ ಸಲ್ಲಿಸಿ ಸಹಕರಿಸುವಂತೆ ಪಾಲಿಕೆ ಮನವಿ ಮಾಡಿದೆ.
    user_ಹೊಂಗಿರಣ ನ್ಯೂಸ್
    ಹೊಂಗಿರಣ ನ್ಯೂಸ್
    Photographer Nanjangud, Mysuru•
    23 hrs ago
  • ನೇಪಾಳದಲ್ಲಿ ರಸ್ತೆ ಬದಿಯಲ್ಲಿ ಉಗುಳುತ್ತಿದ್ದ ಇಬ್ಬರು ಭಾರತೀಯರನ್ನು ಸ್ಥಳೀಯ ವ್ಯಕ್ತಿಯೊಬ್ಬರು ಪ್ರಶ್ನಿಸಿದ ಘಟನೆ ವಿಡಿಯೋದಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾಜು ಲಾಮಿಚಾನೆ ಎಂಬ ಸ್ಥಳೀಯ, ಸಾರ್ವಜನಿಕ ಸ್ಥಳಗಳನ್ನು ಕೊಳಕು ಮಾಡಬೇಡಿ ಎಂದು ಖಡಕ್ ಎಚ್ಚರಿಕೆ ನೀಡಿ, ಉಗುಳಿದ ಜಾಗವನ್ನೇ ಸ್ವಚ್ಛಗೊಳಿಸಲು ಸೂಚಿಸಿದ್ದಾರೆ. “ಇದು ಸಾರ್ವಜನಿಕ ಸ್ಥಳ, ಸ್ವಚ್ಛತೆ ಕಾಪಾಡಿ” ಎಂಬ ಸಂದೇಶವನ್ನು ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಹೊಣೆಗಾರಿಕೆ ಮತ್ತು ಸಾರ್ವಜನಿಕ ಸ್ಥಳಗಳ ಸ್ವಚ್ಛತೆಯ ಬಗ್ಗೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
    1
    ನೇಪಾಳದಲ್ಲಿ ರಸ್ತೆ ಬದಿಯಲ್ಲಿ ಉಗುಳುತ್ತಿದ್ದ ಇಬ್ಬರು ಭಾರತೀಯರನ್ನು ಸ್ಥಳೀಯ ವ್ಯಕ್ತಿಯೊಬ್ಬರು ಪ್ರಶ್ನಿಸಿದ ಘಟನೆ ವಿಡಿಯೋದಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾಜು ಲಾಮಿಚಾನೆ ಎಂಬ ಸ್ಥಳೀಯ, ಸಾರ್ವಜನಿಕ ಸ್ಥಳಗಳನ್ನು ಕೊಳಕು ಮಾಡಬೇಡಿ ಎಂದು ಖಡಕ್ ಎಚ್ಚರಿಕೆ ನೀಡಿ, ಉಗುಳಿದ ಜಾಗವನ್ನೇ ಸ್ವಚ್ಛಗೊಳಿಸಲು ಸೂಚಿಸಿದ್ದಾರೆ. “ಇದು ಸಾರ್ವಜನಿಕ ಸ್ಥಳ, ಸ್ವಚ್ಛತೆ ಕಾಪಾಡಿ” ಎಂಬ ಸಂದೇಶವನ್ನು ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಹೊಣೆಗಾರಿಕೆ ಮತ್ತು ಸಾರ್ವಜನಿಕ ಸ್ಥಳಗಳ ಸ್ವಚ್ಛತೆಯ ಬಗ್ಗೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    1 hr ago
  • ಗೊಲ್ಲರಹಳ್ಳಿ ಕಾಳಮ್ಮ ದೇವಿ ಜಾತ್ರಾ ಮಹೋತ್ಸವ ಸಂಪನ್ನ. ಹಲಗೂರು:- ಸಮೀಪದ ಗೊಲ್ಲರಹಳ್ಳಿ ಗ್ರಾಮದ ಹೃದಯ ಭಾಗದಲ್ಲಿರುವ ಕಾಳಮ್ಮ ದೇವಿಯ ಜಾತ್ರಾ ಮಹೋತ್ಸವ 4 ದಿನಗಳ ಕಾಲ ವಿವಿಧ ಪೂಜಾ ಪುನಸ್ಕಾರಗಳೊಡನೆ ಕೊಂಡೋತ್ಸವದ ನಂತರ ಸಂಪನ್ನಗೊಂಡಿದೆ. 5ನೇ ತಾರೀಕು ಭಾನುವಾರ ಸಂಜೆ ತಟ್ಟೆ ಪೂಜೆಯಿಂದ ಪ್ರಾರಂಭಗೊಂಡ ಜಾತ್ರಾ ಮಹೋತ್ಸವ ಮಂಗಳವಾರ ದೇವಸ್ಥಾನದ ಆವರಣದಲ್ಲಿ ಹೋಮ, ಮಜ್ಜನ ಪೂಜಾ ಕಾರ್ಯಕ್ರಮಗಳು ನಡೆದು ನಂತರ ಭಕ್ತರು ಎಳ ವಾರವನ್ನು ಕಟ್ಟಿಕೊಂಡು ಕಾಳಮ್ಮ ದೇವಿಯ ದೇವಸ್ಥಾನದ ಮುಂಭಾಗದಿಂದ ಮೆರವಣಿಗೆ ಹೊರಟು ಪ್ರಮುಖ ರಸ್ತೆಯ ಮುಖಾಂತರ ಬಂದು ಕೊಂಡದ ಬಾಯಿಗೆ ಸೌದೆಯನ್ನು ಹಾಕಲಾಯಿತು. ನಂತರ ರಾತ್ರಿಸಿದ್ದಪ್ಪಾಜಿ ದೇವಸ್ಥಾನದಿಂದ ಕಂಡಾಯ ತಂದು ಕಾಳಮ್ಮದೇವಿ ಮತ್ತು ಸಿದ್ದಪ್ಪಾಜಿ ದೇವರನ್ನು ಭೀಮ ನದಿಯ ತೀರದಿಂದ ಹೂ ಹೊಂಬಾಳೆ ಸಮೇತವಾಗಿ ತಂಬಿಟ್ಟಿನ ಆರತಿಯೊಂದಿಗೆ ದೇವಸ್ಥಾನಕ್ಕೆ ಕರೆ ತಂದು ಅಪಾರ ಭಕ್ತಾದಿಗಳ ನಡುವೆ ಬುಧವಾರ ಬೆಳಗಿನ ಜಾವ ಕೊಂಡೋತ್ಸವ ನಡೆದು ಜಾತ್ರಾ ಮಹೋತ್ಸವ ದಲ್ಲಿ ಅಪಾರ ಭಕ್ತಾದಿಗಳು ಪಾಲ್ಗೊಂಡು ದೇವಿಗೆ ತಂಬಿಟ್ಟಿನ ಆರತಿಯನ್ನು ಬೆಳಗಿ, ದೇವರಿಗೆ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥವನ್ನು ನೆರವೇರಿಸುವಂತೆ ದೇವಿಯಲ್ಲಿ ಪ್ರಾರ್ಥಿಸಿದರು . ಮುತ್ತೈದೆಯರು ತಂಬಿಟ್ಟಿನ ಆರತಿಯ ಜೊತೆ ಅರಿಶಿಣದ ನೀರು,ಬೇವಿನ ಸೊಪ್ಪು ತಂದು ದೇವಸ್ಥಾನದ ಆವರಣದಲ್ಲಿರುವ ಕಲ್ಲಿನ ಮೇಲೆ ಹಾಕುವುದರ ಮುಖಾಂತರ ಯಾವುದೇ ರೋಗ ರುಜಿನೆಗಳು ಬರದಂತೆ ಆರೋಗ್ಯ ನೀಡುವಂತೆ ಪ್ರಾರ್ಥಿಸಿದರು. ಬುಧವಾರ ಸಾಯಂಕಾಲ ನೂತನವಾಗಿ ಮಾಡಿಸಿರುವ ರಥದಲ್ಲಿ ಕಾಳಮ್ಮ ದೇವಿಯ ಮೂರ್ತಿಯನ್ನು ಇಟ್ಟು ವಿವಿಧ ಪುಷ್ಪಗಳಿಂದ ರಥವನ್ನು ಅಲಂಕರಿಸಿ ಮೆರವಣಿಗೆ ಹೊರಟಾಗ ಜೊತೆಯಲ್ಲಿ ಸಿದ್ದಪ್ಪಾಜಿ, ಎಲ್ಲಮ್ಮ ತಾಯಿ ದೇವರುಗಳ ಮೆರವಣಿಗೆ ಮತ್ತು ಪೂಜಾ ಕುಣಿತ ದೊಡನೆ ಗೊಲ್ಲರಹಳ್ಳಿ, ನಂಜಾಪುರ ಸೇರಿದಂತೆ ಸುತ್ತಮುತ್ತ ಗ್ರಾಮದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ಗೊಲ್ಲರಹಳ್ಳಿ ಗ್ರಾಮದ ಜಿ.ಎಂ. ಮಹಾದೇವ ಮಾತನಾಡಿ, ತಲ ತಲಾಂತರ ಗಳಿಂದ ನಮ್ಮ ಪೂರ್ವಿಕರು ನಡೆಸಿಕೊಂಡು ಬಂದಿರುವಂತೆ ಈ ಬಾರಿಯೂ ಸಂಪ್ರದಾಯದಂತೆ ಈ ಹಬ್ಬವನ್ನು ಎಲ್ಲಾ ವರ್ಗದವರು ಸೇರಿ ಭಕ್ತಿ ಭಾವ ಪೂರಕವಾಗಿ ಆಚರಿಸಿದ್ದೇವೆ. ಮೊದಲ ಬಾರಿಗೆ ನೂತನವಾಗಿ ತಯಾರಿಸಿರುವ ರಥದಲ್ಲಿ ನಮ್ಮ ಕಾಳಮ್ಮ ದೇವಿಯ ಮೂರ್ತಿಯನ್ನುಇಟ್ಟು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ನಂತರ ರಾತ್ರಿ ಪಲ್ಲಕ್ಕಿ ಉತ್ಸವವನ್ನು ಸಹ ನಡೆಸಲಾಯಿತು ಎಂದರು. ಬಸವಣ್ಣ ಮಾತನಾಡಿ ಗ್ರಾಮದ ಎಲ್ಲ ಜನತೆ ಒಗ್ಗಟ್ಟಿನಿಂದ ದೇವರ ಕಾರ್ಯಗಳಲ್ಲಿ ಪಾಲ್ಗೊಂಡು ಗ್ರಾಮದ ಯಶಸ್ಸು ಹಾಗೂ ನಾಡಿನ ಯಶಸ್ವಿಗಾಗಿ ಪ್ರಾರ್ಥಿಸಿದರು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಅರ್ಚಕರು, ನಾಡಗೌಡರು, ಯಜಮಾನರು, ಊರಿನ ಮುಖಂಡರು ಹಾಗೂ ಚುನಾಯಿತ ಪ್ರತಿನಿಧಿಗಳು ಭಾಗವಹಿಸಿದ್ದರು
    1
    ಗೊಲ್ಲರಹಳ್ಳಿ ಕಾಳಮ್ಮ ದೇವಿ ಜಾತ್ರಾ ಮಹೋತ್ಸವ ಸಂಪನ್ನ.
ಹಲಗೂರು:- ಸಮೀಪದ ಗೊಲ್ಲರಹಳ್ಳಿ ಗ್ರಾಮದ ಹೃದಯ ಭಾಗದಲ್ಲಿರುವ ಕಾಳಮ್ಮ ದೇವಿಯ ಜಾತ್ರಾ ಮಹೋತ್ಸವ 4 ದಿನಗಳ ಕಾಲ ವಿವಿಧ ಪೂಜಾ ಪುನಸ್ಕಾರಗಳೊಡನೆ ಕೊಂಡೋತ್ಸವದ ನಂತರ  ಸಂಪನ್ನಗೊಂಡಿದೆ.
5ನೇ ತಾರೀಕು ಭಾನುವಾರ ಸಂಜೆ ತಟ್ಟೆ ಪೂಜೆಯಿಂದ ಪ್ರಾರಂಭಗೊಂಡ ಜಾತ್ರಾ ಮಹೋತ್ಸವ ಮಂಗಳವಾರ ದೇವಸ್ಥಾನದ ಆವರಣದಲ್ಲಿ ಹೋಮ, ಮಜ್ಜನ ಪೂಜಾ ಕಾರ್ಯಕ್ರಮಗಳು ನಡೆದು ನಂತರ ಭಕ್ತರು ಎಳ ವಾರವನ್ನು ಕಟ್ಟಿಕೊಂಡು ಕಾಳಮ್ಮ ದೇವಿಯ ದೇವಸ್ಥಾನದ ಮುಂಭಾಗದಿಂದ ಮೆರವಣಿಗೆ ಹೊರಟು ಪ್ರಮುಖ ರಸ್ತೆಯ ಮುಖಾಂತರ ಬಂದು ಕೊಂಡದ ಬಾಯಿಗೆ ಸೌದೆಯನ್ನು ಹಾಕಲಾಯಿತು.
ನಂತರ ರಾತ್ರಿಸಿದ್ದಪ್ಪಾಜಿ ದೇವಸ್ಥಾನದಿಂದ ಕಂಡಾಯ ತಂದು ಕಾಳಮ್ಮದೇವಿ ಮತ್ತು ಸಿದ್ದಪ್ಪಾಜಿ ದೇವರನ್ನು ಭೀಮ ನದಿಯ ತೀರದಿಂದ ಹೂ ಹೊಂಬಾಳೆ ಸಮೇತವಾಗಿ ತಂಬಿಟ್ಟಿನ ಆರತಿಯೊಂದಿಗೆ ದೇವಸ್ಥಾನಕ್ಕೆ ಕರೆ ತಂದು ಅಪಾರ ಭಕ್ತಾದಿಗಳ ನಡುವೆ ಬುಧವಾರ ಬೆಳಗಿನ ಜಾವ ಕೊಂಡೋತ್ಸವ ನಡೆದು ಜಾತ್ರಾ ಮಹೋತ್ಸವ ದಲ್ಲಿ ಅಪಾರ ಭಕ್ತಾದಿಗಳು ಪಾಲ್ಗೊಂಡು ದೇವಿಗೆ ತಂಬಿಟ್ಟಿನ ಆರತಿಯನ್ನು ಬೆಳಗಿ, ದೇವರಿಗೆ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥವನ್ನು ನೆರವೇರಿಸುವಂತೆ ದೇವಿಯಲ್ಲಿ ಪ್ರಾರ್ಥಿಸಿದರು . ಮುತ್ತೈದೆಯರು ತಂಬಿಟ್ಟಿನ ಆರತಿಯ ಜೊತೆ ಅರಿಶಿಣದ ನೀರು,ಬೇವಿನ ಸೊಪ್ಪು ತಂದು ದೇವಸ್ಥಾನದ ಆವರಣದಲ್ಲಿರುವ ಕಲ್ಲಿನ ಮೇಲೆ ಹಾಕುವುದರ ಮುಖಾಂತರ ಯಾವುದೇ ರೋಗ ರುಜಿನೆಗಳು ಬರದಂತೆ ಆರೋಗ್ಯ ನೀಡುವಂತೆ ಪ್ರಾರ್ಥಿಸಿದರು.
ಬುಧವಾರ ಸಾಯಂಕಾಲ ನೂತನವಾಗಿ ಮಾಡಿಸಿರುವ ರಥದಲ್ಲಿ ಕಾಳಮ್ಮ ದೇವಿಯ ಮೂರ್ತಿಯನ್ನು ಇಟ್ಟು ವಿವಿಧ ಪುಷ್ಪಗಳಿಂದ ರಥವನ್ನು ಅಲಂಕರಿಸಿ ಮೆರವಣಿಗೆ ಹೊರಟಾಗ ಜೊತೆಯಲ್ಲಿ ಸಿದ್ದಪ್ಪಾಜಿ, ಎಲ್ಲಮ್ಮ ತಾಯಿ ದೇವರುಗಳ ಮೆರವಣಿಗೆ ಮತ್ತು ಪೂಜಾ ಕುಣಿತ ದೊಡನೆ ಗೊಲ್ಲರಹಳ್ಳಿ, ನಂಜಾಪುರ ಸೇರಿದಂತೆ ಸುತ್ತಮುತ್ತ ಗ್ರಾಮದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಗೊಲ್ಲರಹಳ್ಳಿ ಗ್ರಾಮದ ಜಿ.ಎಂ. ಮಹಾದೇವ ಮಾತನಾಡಿ,
ತಲ ತಲಾಂತರ ಗಳಿಂದ ನಮ್ಮ ಪೂರ್ವಿಕರು ನಡೆಸಿಕೊಂಡು ಬಂದಿರುವಂತೆ ಈ ಬಾರಿಯೂ ಸಂಪ್ರದಾಯದಂತೆ ಈ ಹಬ್ಬವನ್ನು ಎಲ್ಲಾ ವರ್ಗದವರು ಸೇರಿ ಭಕ್ತಿ ಭಾವ ಪೂರಕವಾಗಿ ಆಚರಿಸಿದ್ದೇವೆ. ಮೊದಲ ಬಾರಿಗೆ ನೂತನವಾಗಿ ತಯಾರಿಸಿರುವ ರಥದಲ್ಲಿ ನಮ್ಮ ಕಾಳಮ್ಮ ದೇವಿಯ ಮೂರ್ತಿಯನ್ನುಇಟ್ಟು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ನಂತರ ರಾತ್ರಿ  ಪಲ್ಲಕ್ಕಿ ಉತ್ಸವವನ್ನು ಸಹ ನಡೆಸಲಾಯಿತು ಎಂದರು.
ಬಸವಣ್ಣ ಮಾತನಾಡಿ ಗ್ರಾಮದ ಎಲ್ಲ ಜನತೆ ಒಗ್ಗಟ್ಟಿನಿಂದ ದೇವರ ಕಾರ್ಯಗಳಲ್ಲಿ ಪಾಲ್ಗೊಂಡು ಗ್ರಾಮದ ಯಶಸ್ಸು ಹಾಗೂ ನಾಡಿನ ಯಶಸ್ವಿಗಾಗಿ ಪ್ರಾರ್ಥಿಸಿದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅರ್ಚಕರು, ನಾಡಗೌಡರು, ಯಜಮಾನರು, ಊರಿನ ಮುಖಂಡರು ಹಾಗೂ ಚುನಾಯಿತ ಪ್ರತಿನಿಧಿಗಳು ಭಾಗವಹಿಸಿದ್ದರು
    user_ಮಾಗನೂರು ಎಂ ಶಿವಕುಮಾರ್
    ಮಾಗನೂರು ಎಂ ಶಿವಕುಮಾರ್
    ಮಳವಳ್ಳಿ, ಮಂಡ್ಯ, ಕರ್ನಾಟಕ•
    1 hr ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.