Shuru
Apke Nagar Ki App…
*ಭಾರತ ನಲ್ಲಿ ವೈರಲ್*
Md Aleemulla Shariff
*ಭಾರತ ನಲ್ಲಿ ವೈರಲ್*
More news from ಕರ್ನಾಟಕ and nearby areas
- Sri Ramakrishna Seva Kendra Trust Reg SRI SRI NADANANDANATHA SWAMI JI TAAYI MADILU OLDAGE HOME YACHENAHALLI VILLAGE BANNUR HOBALI T NARSIPUR TALUK MYSURU DIST1
- ಮಳವಳ್ಳಿ:ಕಂಚುಗಹಳ್ಳಿ ಗ್ರಾಮದ ಶ್ರೀಬಸವಣ್ಣನವರ ಪುತ್ತಳಿ ಲೋಕಾರ್ಪಣೆ-ಹರಗುರು ಚರಮೂರ್ತಿಗಳಿಂದ ಶಿವಾನುಭವ ಸಮ್ಮೇಳನ ಸಂಪನ್ನ • ಮನುಕುಲಕದ ಒಳತಿಗಾಗಿ ಜೀವನವನ್ನೆ ಸಮರ್ಪಿಸಿದ ಮಹಾನ್ ವ್ಯಕ್ತಿ ಬಸವಣ್ಣನವರು ಮಾಜಿ ಉಪಸಭಾಪತಿ ಮರಿತಿಬ್ಬೆಗೌಡ ಹೇಳಿಕೆ ಮಳವಳ್ಳಿ:ತಾಲೂಕಿನ ಕಂಚುಗಹಳ್ಳಿ ಗ್ರಾಮದ ಶ್ರೀ ಬಸವ ಬಳಗದವತಿಯಿಂದ ಶ್ರೀ ಸಿದ್ದಪ್ಪಾಜಿ ದೇವಸ್ಥಾನದ ೧೦ನೇ ವರ್ಷದ ವರ್ಧಂತಿ ಮಹೋತ್ಸವ ,ಶ್ರೀ ಬಸವಣ್ಣನವರ ಪುತ್ತಳಿ ಲೋಕಾರ್ಪಣೆ,ಕಳಶಾರೋಹಣ,ಕುರುಬನಕಟ್ಟೆ,ಬಿ.ಜಿ.ಪುರ,ಕಂಡಾಯಗಳು,ಶ್ರೀ ಬಸವೇಶ್ವರ ರವರ ಹೂ ಹಂಬಾಳೆ ಉತ್ಸವಗಳು ಶನಿವಾರ ಮತ್ತು ಬಾನುವಾರ ಹರಗುರು ಚರಮೂರ್ತಿಗಳ ದಿವುಸಾನಿದ್ದಯಲ್ಲಿ ಸಂಪನ್ನಗೊAಡಿತ್ತು. ಶ್ರೀ ಬಸವೇಶ್ವರ ಪುತ್ತಳಿ ಲೋಕಾರ್ಪಣೆ: ಬಿ.ಜಿ.ಪುರ ಹೊರಮಠದ ಶ್ರೀ ಚಂದ್ರಶೇಖರಸ್ವಾಮಿಗಳು ಗ್ರಾಮದ ಹೃದಯಭಾಗದಲ್ಲಿ ಶ್ರೀ ಬಸವೇಶ್ವರ ಪುತ್ತಳಿ ಲೋಕಾರ್ಪಣೆ ಗೊಳಿಸಿ ಅರ್ಶೀವಚನ ನೀಡಿದರು.ಇದೇ ಸಂದರ್ಭದಲ್ಲಿ ಹೊಸಹಳ್ಳಿ ಶ್ರೀ ಸಿದ್ದಮಲ್ಲೇಶ್ವರ ಮಠದ ಶ್ರೀ ಓಂಕಾರೇಶ್ವರಸ್ವಾಮಿಗಳ ಕಳಸರೋಹಣ ನೆರವೇರಿಸಿದರು. ಶಿವಾನುಭವ ಸಮ್ಮೇಳನ:ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಾಗವಹಿಸಿದ್ದ ವಿದಾನ್ ಪರಿಷತ್ ಮಾಜಿ ಉಪಸಭಾಪತಿ ಮರಿತಿಬ್ಬೆಗೌಡರು ಮಾತನಾಡಿ, ಮಹಾನುಭವ ಬಸವಣ್ಣನವರು ತಮ್ಮ ಜೀವನವನ್ನೆ ಮನುಕುಲದ ಓಳತಿಗಾಗಿ,ಜಾತಿ ರಹಿತ ಸಮಾಜಕ್ಕಾಗಿ,ಮಹಿಳೆಯರ ಸಬಲೀಕರಣಕ್ಕಾಗಿ ಅವರ ಬದುಕನ್ನೆ ತೊಡಗಿಸಿಕೊಂಡ ಬಸವಣ್ಣನರು ಕಾಯಕದ ಮೂಲಕ ಕೈಲಾಸ ಕಾಣುವಂತೆ ಇಡೀ ವಿಶ್ವಕ್ಕೆ ಸಂದೇಶ ನೀಡಿದರು.ಸೋಮಾರತನ ಬಿಟ್ಟು ಪ್ರತಿಯೊಬ್ಬರೂ ದುಡಿಯುವುದರಿಂದ ಪ್ರತಿಯೊಬ್ಬರು ನೆಮ್ಮದಿಯ ಜೀವನವನ್ನೆ ಕಟ್ಟಿಕೊಳ್ಳಬಹುದು, ನೆಮ್ಮದಿ ಜೀವನ ನಡೆಸಬಹುದು ಎಂದರು. ಬಸವಣ್ಣನವರು ೧೨ನೇ ಶತಮಾನದಲ್ಲಿ ಅನುಭವ ಮಂಟಪದಲ್ಲ್ಲಿ ೧೨ ಸಾವಿರ ಮಹಿಳೆಯರನ್ನು ಶಿವಶರಣೆಯನ್ನರಾಗಿ ಮಾಡಿದ್ದು ಇತಿಹಾಸದ ಪುಟದಲ್ಲಿ ನಾವೆಲ್ಲರೂ ಕಾಣಬಹುದಾಗಿದೆ,.ಜಾತಿ ರಹಿತ ಸಮಾಜವನ್ನು ಕಟ್ಟಬೇಕು,ಎಲ್ಲರು ನೆಮ್ಮದಿಯ ಬದುಕು ಕಾಣಬೇಕು,ಮೌಡ್ಯತೆಯಿಂದ ಎಲ್ಲರೂ ಪ್ರಜ್ಞಾವಂತರಾಗಬೇಕು,ಚಿAತಕರಾಗಬೇಕು ಅಗ ಮಾತ್ರ ಸಮಾನತೆ ಸಾದ್ಯವೆಂದ ಅವರು ಪ್ರಸ್ತುತ ವ್ಯವಸ್ಥೆಯಲ್ಲಿ ಇಂತಹ ಮಹನೀಯರ ತತ್ವ ಸಂದೇಶಗಳನ್ನು ಮರೆಯಲಾಗಿದೆ,ಪ್ರಜ್ಞಾವಂತ ಯುವಕರು ಇಂತಹ ಮಹನೀಯರ ತತ್ವ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕುಬೇಕು,ಬಸವಣ್ಣನವರ ತತ್ವ ಸಂದೇಶಗಳನ್ನು ಸಮಾಜಕ್ಕೆ ತಿಳಿಸಬೇಕು,ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಕುಂದೂರು ಬೆಟ್ಟದ ಸುಕ್ಷೇತ್ರ ರಸಸಿದ್ದೇಶ್ವರ ಮಠದ ಶ್ರೀ ನಂಜುAಡಸ್ವಾಮಿಗಳು,ಮುಡುಕನಪುರದ ಹಲವಾರ ಮಠದ ಶ್ರೀ ಷಡಕ್ಷರದೇಶಿಕೇಂದ್ರ ಮಹಾಸ್ವಾಮಿಗಳು,ಹಣಕೊಳ ಶ್ರೀ ಚಿದ್ದನಶಿವಚಾರ್ಯಸ್ವಾಮಿಗಳು,ಹರೆಬೊಮ್ಮನಹಳ್ಳಿ ರ್ಶರೀ ಪಾರಮಾರ್ಥ ಗವಿ ಮಠದ ಶ್ರೀ ಚನ್ನಮಲ್ಲಿಕಾರ್ಜುನಸ್ವಾಮಿಗಳು,ಮೇದಿನ ಮಠದ ಶ್ರೀ ಶಿವಲಿಂಗಸ್ವಾಮಿಗಳು,ರಾಗಿ ಬೊಮ್ಮನಹಳ್ಳಿ ಮಠದ ಶ್ರೀ ಪ್ರಭುಲಿಂಗಸ್ವಾಮಿಗಳು,ಹೊಸಹಳ್ಳಿ ಮಠದ ಶ್ರೀ ಓಂಕಾರೇಶ್ವರ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಅರ್ಶೀವಚನ ನೀಡಿದರು. ಶನಿವಾರ ರಾತ್ರಿ ಶ್ರೀವಿಶ್ವಗುರು ಬಸವಣ್ಣನವರ ಕಂಚಿನ ಪ್ರತಿಮೆಯನ್ನು ಬೆಳ್ಳಿ ರಥದಲ್ಲಿ ಕೂರಿಸಿ,ಪೂಜಾ ಕುಣೀತ,ವೀರಗಾಸೆ,ಕಲಾತಂಡಘಳ ಮೆರವಣಿಗೆ ಗ್ರಾಮದಲ್ಲಿ ಸಂಪ್ರದಾಯಬದ್ದವಾಗಿ ಜರುಗಿದವು. ಕಂಡಾಯಗಳ ಮೆರವಣಿಗೆ- ಶ್ರೀ ಬಸಪ್ಪನವರ ಹೂ ಹೋಬಾಳೆ ಉತ್ಸವ: ಭಾನುವಾರ ಬೆಳಿಗ್ಗೆ ೮ ಗಂಟೆಗೆ ಅರಂಭವಾದ ಕುರುಬನಕಟ್ಟೆ,ಬಿ.ಜಿ.ಪುರ ಕಂಡಾಯಗಳ,ಶ್ರೀ ಬಸಪ್ಪನವರ ಹೂ ಹೋಬಾಳೆ ಉತ್ಸವದ ಮೆರವಣಿಗೆ ನಡೆಯಿತು,ಶ್ರೀ ಸಿದ್ದಪ್ಪಾಜಿ ದೇವಸ್ಥಾನ ಪ್ರವೇಶದ ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಂಡಾಯಗಳ ಮೆರವಣಿಗೆ ನಡೆಸಲಾಯಿತು. ಅನ್ನ ಸಂತರ್ಪಣೆ:ಮದ್ಯಾಹ್ನ ೧೨ ಗಂಟೆಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಿತು,ಸುಮಾರು ವರ್ಷಗಳ ನಂತರ ನಡೆದ ಕಾರ್ಯಕ್ರಮದಲ್ಲಿ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಜನರು ಬಾಗವಹಿಸಿದ್ದರು ಚಿತ್ರ-೧೯-೧ ಕಂಚುಗಹಳ್ಳಿ ಗ್ರಾಮದಲ್ಲಿ ಶ್ರೀ ಚಂದ್ರಶೇಖರಸ್ವಾಮಿಗಳು ಶ್ರೀ ಬಸವೇಶ್ವರ ಪುತ್ತಳಿ ಲೋಕಾರ್ಪಣೆಗೊಳಿಸಿದರು.1
- ಹನೂರು ತಾಲೂಕಿನ ಅಜ್ಜಿಪುರ ಸಮೀಪದ ಉಡುತೊರೆ ಜಲಾಶಯ ಹಿನ್ನೀರಿನಲ್ಲಿ ಮೂರು ಕಾಡಾನೆಗಳು ಕೆಸರಿನಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ. ನೀರು ಕುಡಿಯಲು ಬಂದಿದ್ದ ಆನೆಗಳು ಕೆಸರಿನಲ್ಲಿ ಸಿಲುಕಿದ್ದು, ಅವುಗಳಲ್ಲಿ ಒಂದು ಆನೆ ಕಷ್ಟಪಟ್ಟು ಹೊರಬಂದಿದೆ. ಮತ್ತೊಂದು ಆನೆ ಇನ್ನೂ ಕೆಸರಿನಲ್ಲಿ ಸಿಲುಕಿಕೊಂಡಿದ್ದರೆ, ಮೂರನೇ ಆನೆ ಆತಂಕದಿಂದ ಸುತ್ತಮುತ್ತ ಅಲೆದಾಡುತ್ತಿದೆ. ಈ ಕುರಿತು ಮಾಹಿತಿ ದೊರಕುತ್ತಿದ್ದಂತೆಯೇ ಅರಣ್ಯ ಇಲಾಖೆ ಹಾಗೂ ಹನೂರು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಡಿಸಿಎಫ್ ಭಾಸ್ಕರ್ ಹಾಗೂ ಠಾಣಾಧಿಕಾರಿ ಮಹೇಶ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಆನೆಗಳನ್ನು ಸುರಕ್ಷಿತವಾಗಿ ಹೊರತೆಗೆದು ರಕ್ಷಿಸಲಾಗಿದೆ. ಈ ಪ್ರದೇಶವು ಮಲೆ ಮಹದೇಶ್ವರ ವನ್ಯಜೀವಿ ಧಾಮ ವ್ಯಾಪ್ತಿಗೆ ಒಳಪಡುತ್ತದೆ.1
- Post by ಮಂಜುನಾಥ್ ಎಚ್ ಎಮ್3
- ಆನೇಕಲ್ : ದಶಕಗಳ ಹಿಂದೆ ರಾಜ್ಯದ ಕಾಡುಗಳಿಂದ ನಾಶವಾಗಿದ್ದ ‘ಶಿವಂಗಿ’ (ಚೀತಾ)ಗಳು ಮತ್ತೆ ಕರ್ನಾಟಕದ ಮಣ್ಣಿಗೆ ಮರಳಿ ಕಾಲಿಟ್ಟಿದೆ. ದಕ್ಷಿಣ ಆಫ್ರಿಕಾದಿಂದ ತರಿಸಲಾದ ನಾಲ್ಕು ಚೀತಾಗಳು ಶನಿವಾರ ಮಧ್ಯರಾತ್ರಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ಆಗಮಿಸಿದ್ದು, ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರು ಸ್ವತಃ ವಿಮಾನ ನಿಲ್ದಾಣದ ಕಾರ್ಗೋ ವಿಭಾಗಕ್ಕೆ ಭೇಟಿ ನೀಡಿ ಚೀತಾಗಳನ್ನು ಸ್ವಾಗತಿಸಿದರು. ನಂತರ ಈ ಚೀತಾಗಳನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸಾಗಿಸಲಾಯಿತು. ಈ ವಿದೇಶಿ ಅತಿಥಿಗಳಾದ ಚೀತಾಗಳನ್ನು ಮುಂದಿನ 30 ದಿನಗಳ ಕಾಲ ಕಡ್ಡಾಯ ಕ್ವಾರಂಟೈನ್‌ನಲ್ಲಿ ಇಡಲಾಗುತ್ತದೆ. ಹೊಸ ಹವಾಮಾನ ಮತ್ತು ಪರಿಸರಕ್ಕೆ ಹೊಂದಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದ್ದು, ಪ್ರಾಣಿಗಳ ಆರೋಗ್ಯದ ಮೇಲೆ ತೀವ್ರ ನಿಗಾ ಇಡಲಾಗುತ್ತಿದೆ. ತಜ್ಞರ ಮಾರ್ಗದರ್ಶನದಲ್ಲಿ ನಿರ್ದಿಷ್ಟ ಆಹಾರ ಕ್ರಮವನ್ನು ಅನುಸರಿಸಲಾಗುತ್ತಿದ್ದು, ಯಾವುದೇ ಸೋಂಕು ಅಥವಾ ಆರೋಗ್ಯ ಸಮಸ್ಯೆ ಉಂಟಾಗದಂತೆ ವಿಶೇಷ ಎಚ್ಚರಿಕೆ ವಹಿಸಲಾಗಿದೆ. ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ್ ಪನ್ವಾರ್ ಅವರಿಗೆ ಚೀತಾಗಳ ಸಂಪೂರ್ಣ ಸುರಕ್ಷತಾ ಜವಾಬ್ದಾರಿ ವಹಿಸಲಾಗಿದೆ. ಈ ಕುರಿತು ಮಾತನಾಡಿದ ಸಚಿವ ಖಂಡ್ರೆ, ಒಂದು ಕಾಲದಲ್ಲಿ ನಮ್ಮ ಕಾಡುಗಳಲ್ಲಿ ವಿಪುಲವಾಗಿದ್ದ ಶಿವಂಗಿಗಳು ಇಂದು ಸಂಪೂರ್ಣವಾಗಿ ಅಳಿದು ಹೋಗಿವೆ. ಇವುಗಳನ್ನು ಮತ್ತೆ ಪರಿಚಯಿಸಿ ಸಂರಕ್ಷಣೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.1
- ಕರಂಟ್ ಕಂಬ ಏರಿ ಕೂತ ‘ಮತ್ತಿನ ಸಾಹಸಿ’ ಐದು ಗಂಟೆ ಡ್ರಾಮಾ, ಊರಿಗೆ ಫುಲ್ ಟೆನ್ಷನ್1
- ಯುವತಿಗೆ ಕಿರುಕುಳ ಆರೋಪ, ಯುವಕ ವಶಕ್ಕೆ ವಿದ್ಯಾನಗರದಲ್ಲಿ ಉದ್ವಿಗ್ನತೆ, ಪೊಲೀಸ್ ತನಿಖೆ1
- बिल्ले ने पड़ोसी की बिल्ली को किया प्रेग्नेंट, तो बच्चों की ‘कस्टडी’ के लिए बुलानी पड़ी पुलिस! सोशल मीडिया पर आए दिन एक से बढ़कर एक अजब-गजब वीडियो वायरल होते रहते हैं, जिन्हें देखने के बाद यूजर्स अपनी प्रतिक्रिया देते हैं। लेकिन इन्हीं में से कुछ मामले ऐसे होते हैं जो चर्चा का विषय बन जाते हैं। ऐसा ही एक मामला इस समय सुर्खियों में है, जिसमें एक मालकिन अपने बिल्ली के बच्चों के हक के लिए लड़ती दिख रही है। सुनने में यह बात आपको अजीब लग सकती है, लेकिन यह सच है। आइए आज के इस लेख में जानते हैं दो पड़ोसियों के बीच हुई इस अनोखी लड़ाई के बारे में विस्तार से। बिल्ली के मां बनने पर मचा बवाल यह पूरा मामला बेंगलुरु के शेषाद्रीपुरम इलाके का है। विवाद तब शुरू हुआ जब एक घर की पालतू बिल्ली और पड़ोस के घर के बिल्ले के मिलन से चार बच्चे पैदा हुए। इसी बात को लेकर बिल्ली का मालिक अपने पड़ोसी से भिड़ गया। उसका कहना ये था कि इन बच्चों के पालन-पोषण की जिम्मेदारी पड़ोसी की भी है, क्योंकि पिता उनका बिल्ला है। देखते ही देखते यह बहस इतनी बढ़ गई कि दोनों परिवारों के बीच तीखी नोकझोंक शुरू हो गई। हैरानी की बात यह है कि इस झगड़े की जड़ कोई पुरानी रंजिश नहीं, बल्कि बिल्ली के वो चार नन्हे बच्चे थे।1
- ನೆಲಮಂಗಲ ಬೆಂಕಿ ಪೊಟ್ಟಣಕ್ಕಾಗಿ ಬಾರ್ ಸಪ್ಲೈಯರ್ ಗೆ ಚಾಕು ಇರಿದಿದ್ದ ಪ್ರಕರಣ ಚಾಕು ಇರಿದು ಎಸ್ಕೇಪ್ ಆಗಿದ್ದ ಆರೋಪಿಯ ಬಂಧನ ಕಳೆದ ಏ.11 ರಂದು ನೆಲಮಂಗಲ ತಾಲ್ಲೂಕಿನ ದಾಬಸ್ಪೇಟೆಯಲ್ಲಿ ನಡೆದಿದ್ದ ಘಟನೆ ಸಪ್ತಗಿರಿ ಬಾರ್ ನಲ್ಲಿ ಮ್ಯಾಚ್ ಬಾಕ್ಸ್ ತಡವಾಗಿ ನೀಡಿದಕ್ಕೆ ಗಲಾಟೆ ಆರೋಪಿ ಪಾವಗಡದ ಮೊಹಮ್ಮದ್ ಸುಫಿಯಾನ್ (20) ಧಾರವಾಡದ ಮೂಲದ ಬಾರ್ ಸಫ್ಲೈಯರ್ ಸಂಜುಗೆ ಚಾಕು ಇರಿತ ಸಂಬಂಧ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸದ್ಯ ಆರೋಪಿಯನ್ನ ಬಂಧಿಸಿರುವ ದಾಬಾಸ್ ಪೇಟೆ ಪೊಲೀಸರು ಆರೋಪಿ ಮೊಹಮ್ಮದ್ ಪರಪ್ಪನ ಅಗ್ರಹಾರಕ್ಕೆ ಅಟ್ಟಿರೋ ಪೊಲೀಸರು.2