logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದಿಂದ ‘ಶಿವಂಗಿ’ ಚೀತಾಗಳ ಆಗಮನ – 30 ದಿನ ಕ್ವಾರಂಟೈನ್ ಆನೇಕಲ್ : ದಶಕಗಳ ಹಿಂದೆ ರಾಜ್ಯದ ಕಾಡುಗಳಿಂದ ನಾಶವಾಗಿದ್ದ ‘ಶಿವಂಗಿ’ (ಚೀತಾ)ಗಳು ಮತ್ತೆ ಕರ್ನಾಟಕದ ಮಣ್ಣಿಗೆ ಮರಳಿ ಕಾಲಿಟ್ಟಿದೆ. ದಕ್ಷಿಣ ಆಫ್ರಿಕಾದಿಂದ ತರಿಸಲಾದ ನಾಲ್ಕು ಚೀತಾಗಳು ಶನಿವಾರ ಮಧ್ಯರಾತ್ರಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ಆಗಮಿಸಿದ್ದು, ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರು ಸ್ವತಃ ವಿಮಾನ ನಿಲ್ದಾಣದ ಕಾರ್ಗೋ ವಿಭಾಗಕ್ಕೆ ಭೇಟಿ ನೀಡಿ ಚೀತಾಗಳನ್ನು ಸ್ವಾಗತಿಸಿದರು. ನಂತರ ಈ ಚೀತಾಗಳನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸಾಗಿಸಲಾಯಿತು. ಈ ವಿದೇಶಿ ಅತಿಥಿಗಳಾದ ಚೀತಾಗಳನ್ನು ಮುಂದಿನ 30 ದಿನಗಳ ಕಾಲ ಕಡ್ಡಾಯ ಕ್ವಾರಂಟೈನ್‌ನಲ್ಲಿ ಇಡಲಾಗುತ್ತದೆ. ಹೊಸ ಹವಾಮಾನ ಮತ್ತು ಪರಿಸರಕ್ಕೆ ಹೊಂದಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದ್ದು, ಪ್ರಾಣಿಗಳ ಆರೋಗ್ಯದ ಮೇಲೆ ತೀವ್ರ ನಿಗಾ ಇಡಲಾಗುತ್ತಿದೆ. ತಜ್ಞರ ಮಾರ್ಗದರ್ಶನದಲ್ಲಿ ನಿರ್ದಿಷ್ಟ ಆಹಾರ ಕ್ರಮವನ್ನು ಅನುಸರಿಸಲಾಗುತ್ತಿದ್ದು, ಯಾವುದೇ ಸೋಂಕು ಅಥವಾ ಆರೋಗ್ಯ ಸಮಸ್ಯೆ ಉಂಟಾಗದಂತೆ ವಿಶೇಷ ಎಚ್ಚರಿಕೆ ವಹಿಸಲಾಗಿದೆ. ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ್ ಪನ್ವಾರ್ ಅವರಿಗೆ ಚೀತಾಗಳ ಸಂಪೂರ್ಣ ಸುರಕ್ಷತಾ ಜವಾಬ್ದಾರಿ ವಹಿಸಲಾಗಿದೆ. ಈ ಕುರಿತು ಮಾತನಾಡಿದ ಸಚಿವ ಖಂಡ್ರೆ, ಒಂದು ಕಾಲದಲ್ಲಿ ನಮ್ಮ ಕಾಡುಗಳಲ್ಲಿ ವಿಪುಲವಾಗಿದ್ದ ಶಿವಂಗಿಗಳು ಇಂದು ಸಂಪೂರ್ಣವಾಗಿ ಅಳಿದು ಹೋಗಿವೆ. ಇವುಗಳನ್ನು ಮತ್ತೆ ಪರಿಚಯಿಸಿ ಸಂರಕ್ಷಣೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.

5 hrs ago
user_Chakravarthy
Chakravarthy
Local News Reporter ಆನೇಕಲ್, ಬೆಂಗಳೂರು ನಗರ, ಕರ್ನಾಟಕ•
5 hrs ago

ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದಿಂದ ‘ಶಿವಂಗಿ’ ಚೀತಾಗಳ ಆಗಮನ – 30 ದಿನ ಕ್ವಾರಂಟೈನ್ ಆನೇಕಲ್ : ದಶಕಗಳ ಹಿಂದೆ ರಾಜ್ಯದ ಕಾಡುಗಳಿಂದ ನಾಶವಾಗಿದ್ದ ‘ಶಿವಂಗಿ’ (ಚೀತಾ)ಗಳು ಮತ್ತೆ ಕರ್ನಾಟಕದ ಮಣ್ಣಿಗೆ ಮರಳಿ ಕಾಲಿಟ್ಟಿದೆ. ದಕ್ಷಿಣ ಆಫ್ರಿಕಾದಿಂದ ತರಿಸಲಾದ ನಾಲ್ಕು ಚೀತಾಗಳು ಶನಿವಾರ ಮಧ್ಯರಾತ್ರಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ಆಗಮಿಸಿದ್ದು, ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರು ಸ್ವತಃ ವಿಮಾನ ನಿಲ್ದಾಣದ ಕಾರ್ಗೋ ವಿಭಾಗಕ್ಕೆ ಭೇಟಿ ನೀಡಿ ಚೀತಾಗಳನ್ನು ಸ್ವಾಗತಿಸಿದರು. ನಂತರ ಈ ಚೀತಾಗಳನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸಾಗಿಸಲಾಯಿತು. ಈ ವಿದೇಶಿ ಅತಿಥಿಗಳಾದ ಚೀತಾಗಳನ್ನು ಮುಂದಿನ 30 ದಿನಗಳ ಕಾಲ ಕಡ್ಡಾಯ ಕ್ವಾರಂಟೈನ್‌ನಲ್ಲಿ ಇಡಲಾಗುತ್ತದೆ. ಹೊಸ ಹವಾಮಾನ ಮತ್ತು ಪರಿಸರಕ್ಕೆ ಹೊಂದಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದ್ದು, ಪ್ರಾಣಿಗಳ ಆರೋಗ್ಯದ ಮೇಲೆ ತೀವ್ರ ನಿಗಾ ಇಡಲಾಗುತ್ತಿದೆ. ತಜ್ಞರ ಮಾರ್ಗದರ್ಶನದಲ್ಲಿ ನಿರ್ದಿಷ್ಟ ಆಹಾರ ಕ್ರಮವನ್ನು ಅನುಸರಿಸಲಾಗುತ್ತಿದ್ದು, ಯಾವುದೇ ಸೋಂಕು ಅಥವಾ ಆರೋಗ್ಯ ಸಮಸ್ಯೆ ಉಂಟಾಗದಂತೆ ವಿಶೇಷ ಎಚ್ಚರಿಕೆ ವಹಿಸಲಾಗಿದೆ. ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ್ ಪನ್ವಾರ್ ಅವರಿಗೆ ಚೀತಾಗಳ ಸಂಪೂರ್ಣ ಸುರಕ್ಷತಾ ಜವಾಬ್ದಾರಿ ವಹಿಸಲಾಗಿದೆ. ಈ ಕುರಿತು ಮಾತನಾಡಿದ ಸಚಿವ ಖಂಡ್ರೆ, ಒಂದು ಕಾಲದಲ್ಲಿ ನಮ್ಮ ಕಾಡುಗಳಲ್ಲಿ ವಿಪುಲವಾಗಿದ್ದ ಶಿವಂಗಿಗಳು ಇಂದು ಸಂಪೂರ್ಣವಾಗಿ ಅಳಿದು ಹೋಗಿವೆ. ಇವುಗಳನ್ನು ಮತ್ತೆ ಪರಿಚಯಿಸಿ ಸಂರಕ್ಷಣೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.

More news from ಕರ್ನಾಟಕ and nearby areas
  • ಆನೇಕಲ್ : ದಶಕಗಳ ಹಿಂದೆ ರಾಜ್ಯದ ಕಾಡುಗಳಿಂದ ನಾಶವಾಗಿದ್ದ ‘ಶಿವಂಗಿ’ (ಚೀತಾ)ಗಳು ಮತ್ತೆ ಕರ್ನಾಟಕದ ಮಣ್ಣಿಗೆ ಮರಳಿ ಕಾಲಿಟ್ಟಿದೆ. ದಕ್ಷಿಣ ಆಫ್ರಿಕಾದಿಂದ ತರಿಸಲಾದ ನಾಲ್ಕು ಚೀತಾಗಳು ಶನಿವಾರ ಮಧ್ಯರಾತ್ರಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ಆಗಮಿಸಿದ್ದು, ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರು ಸ್ವತಃ ವಿಮಾನ ನಿಲ್ದಾಣದ ಕಾರ್ಗೋ ವಿಭಾಗಕ್ಕೆ ಭೇಟಿ ನೀಡಿ ಚೀತಾಗಳನ್ನು ಸ್ವಾಗತಿಸಿದರು. ನಂತರ ಈ ಚೀತಾಗಳನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸಾಗಿಸಲಾಯಿತು. ಈ ವಿದೇಶಿ ಅತಿಥಿಗಳಾದ ಚೀತಾಗಳನ್ನು ಮುಂದಿನ 30 ದಿನಗಳ ಕಾಲ ಕಡ್ಡಾಯ ಕ್ವಾರಂಟೈನ್‌ನಲ್ಲಿ ಇಡಲಾಗುತ್ತದೆ. ಹೊಸ ಹವಾಮಾನ ಮತ್ತು ಪರಿಸರಕ್ಕೆ ಹೊಂದಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದ್ದು, ಪ್ರಾಣಿಗಳ ಆರೋಗ್ಯದ ಮೇಲೆ ತೀವ್ರ ನಿಗಾ ಇಡಲಾಗುತ್ತಿದೆ. ತಜ್ಞರ ಮಾರ್ಗದರ್ಶನದಲ್ಲಿ ನಿರ್ದಿಷ್ಟ ಆಹಾರ ಕ್ರಮವನ್ನು ಅನುಸರಿಸಲಾಗುತ್ತಿದ್ದು, ಯಾವುದೇ ಸೋಂಕು ಅಥವಾ ಆರೋಗ್ಯ ಸಮಸ್ಯೆ ಉಂಟಾಗದಂತೆ ವಿಶೇಷ ಎಚ್ಚರಿಕೆ ವಹಿಸಲಾಗಿದೆ. ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ್ ಪನ್ವಾರ್ ಅವರಿಗೆ ಚೀತಾಗಳ ಸಂಪೂರ್ಣ ಸುರಕ್ಷತಾ ಜವಾಬ್ದಾರಿ ವಹಿಸಲಾಗಿದೆ. ಈ ಕುರಿತು ಮಾತನಾಡಿದ ಸಚಿವ ಖಂಡ್ರೆ, ಒಂದು ಕಾಲದಲ್ಲಿ ನಮ್ಮ ಕಾಡುಗಳಲ್ಲಿ ವಿಪುಲವಾಗಿದ್ದ ಶಿವಂಗಿಗಳು ಇಂದು ಸಂಪೂರ್ಣವಾಗಿ ಅಳಿದು ಹೋಗಿವೆ. ಇವುಗಳನ್ನು ಮತ್ತೆ ಪರಿಚಯಿಸಿ ಸಂರಕ್ಷಣೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.
    1
    ಆನೇಕಲ್ : ದಶಕಗಳ ಹಿಂದೆ ರಾಜ್ಯದ ಕಾಡುಗಳಿಂದ ನಾಶವಾಗಿದ್ದ ‘ಶಿವಂಗಿ’ (ಚೀತಾ)ಗಳು ಮತ್ತೆ ಕರ್ನಾಟಕದ ಮಣ್ಣಿಗೆ ಮರಳಿ ಕಾಲಿಟ್ಟಿದೆ.
ದಕ್ಷಿಣ ಆಫ್ರಿಕಾದಿಂದ ತರಿಸಲಾದ ನಾಲ್ಕು ಚೀತಾಗಳು ಶನಿವಾರ ಮಧ್ಯರಾತ್ರಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ಆಗಮಿಸಿದ್ದು, ಅರಣ್ಯ ಸಚಿವ
ಈಶ್ವರ ಬಿ. ಖಂಡ್ರೆ ಅವರು ಸ್ವತಃ ವಿಮಾನ ನಿಲ್ದಾಣದ ಕಾರ್ಗೋ ವಿಭಾಗಕ್ಕೆ ಭೇಟಿ ನೀಡಿ ಚೀತಾಗಳನ್ನು ಸ್ವಾಗತಿಸಿದರು. ನಂತರ ಈ ಚೀತಾಗಳನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸಾಗಿಸಲಾಯಿತು.
ಈ ವಿದೇಶಿ ಅತಿಥಿಗಳಾದ ಚೀತಾಗಳನ್ನು ಮುಂದಿನ 30 ದಿನಗಳ ಕಾಲ ಕಡ್ಡಾಯ ಕ್ವಾರಂಟೈನ್‌ನಲ್ಲಿ ಇಡಲಾಗುತ್ತದೆ. ಹೊಸ ಹವಾಮಾನ ಮತ್ತು ಪರಿಸರಕ್ಕೆ ಹೊಂದಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದ್ದು, ಪ್ರಾಣಿಗಳ ಆರೋಗ್ಯದ ಮೇಲೆ ತೀವ್ರ ನಿಗಾ ಇಡಲಾಗುತ್ತಿದೆ. ತಜ್ಞರ ಮಾರ್ಗದರ್ಶನದಲ್ಲಿ ನಿರ್ದಿಷ್ಟ ಆಹಾರ ಕ್ರಮವನ್ನು ಅನುಸರಿಸಲಾಗುತ್ತಿದ್ದು, ಯಾವುದೇ ಸೋಂಕು ಅಥವಾ ಆರೋಗ್ಯ ಸಮಸ್ಯೆ ಉಂಟಾಗದಂತೆ ವಿಶೇಷ ಎಚ್ಚರಿಕೆ ವಹಿಸಲಾಗಿದೆ. ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ್ ಪನ್ವಾರ್ ಅವರಿಗೆ ಚೀತಾಗಳ ಸಂಪೂರ್ಣ ಸುರಕ್ಷತಾ ಜವಾಬ್ದಾರಿ ವಹಿಸಲಾಗಿದೆ.
ಈ ಕುರಿತು ಮಾತನಾಡಿದ ಸಚಿವ ಖಂಡ್ರೆ, ಒಂದು ಕಾಲದಲ್ಲಿ ನಮ್ಮ ಕಾಡುಗಳಲ್ಲಿ ವಿಪುಲವಾಗಿದ್ದ ಶಿವಂಗಿಗಳು ಇಂದು ಸಂಪೂರ್ಣವಾಗಿ ಅಳಿದು ಹೋಗಿವೆ. ಇವುಗಳನ್ನು ಮತ್ತೆ ಪರಿಚಯಿಸಿ ಸಂರಕ್ಷಣೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.
    user_Chakravarthy
    Chakravarthy
    Local News Reporter ಆನೇಕಲ್, ಬೆಂಗಳೂರು ನಗರ, ಕರ್ನಾಟಕ•
    5 hrs ago
  • ಡಿಸಿಎಂ ಡಿ ಕೆ ಶಿವಕುಮಾರ್ ಅವರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಐಪಿಎಲ್ ಟಿ-20 ಕ್ರಿಕೆಟ್ ಪಂದ್ಯವನ್ನು ಶನಿವಾರ ವೀಕ್ಷಿಸಿದರು.
    1
    ಡಿಸಿಎಂ ಡಿ ಕೆ ಶಿವಕುಮಾರ್ ಅವರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಐಪಿಎಲ್ ಟಿ-20 ಕ್ರಿಕೆಟ್ ಪಂದ್ಯವನ್ನು ಶನಿವಾರ ವೀಕ್ಷಿಸಿದರು.
    user_Vinod
    Vinod
    ಆನೇಕಲ್, ಬೆಂಗಳೂರು ನಗರ, ಕರ್ನಾಟಕ•
    22 hrs ago
  • Post by ಮಂಜುನಾಥ್ ಎಚ್ ಎಮ್
    3
    Post by ಮಂಜುನಾಥ್ ಎಚ್ ಎಮ್
    user_ಮಂಜುನಾಥ್ ಎಚ್ ಎಮ್
    ಮಂಜುನಾಥ್ ಎಚ್ ಎಮ್
    ಹಾರೋಹಳ್ಳಿ, ರಾಮನಗರ, ಕರ್ನಾಟಕ•
    4 hrs ago
  • ಯುವತಿಗೆ ಕಿರುಕುಳ ಆರೋಪ, ಯುವಕ ವಶಕ್ಕೆ ವಿದ್ಯಾನಗರದಲ್ಲಿ ಉದ್ವಿಗ್ನತೆ, ಪೊಲೀಸ್ ತನಿಖೆ
    1
    ಯುವತಿಗೆ ಕಿರುಕುಳ ಆರೋಪ, ಯುವಕ ವಶಕ್ಕೆ
ವಿದ್ಯಾನಗರದಲ್ಲಿ ಉದ್ವಿಗ್ನತೆ, ಪೊಲೀಸ್ ತನಿಖೆ
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    3 hrs ago
  • बिल्ले ने पड़ोसी की बिल्ली को किया प्रेग्नेंट, तो बच्चों की ‘कस्टडी’ के लिए बुलानी पड़ी पुलिस! सोशल मीडिया पर आए दिन एक से बढ़कर एक अजब-गजब वीडियो वायरल होते रहते हैं, जिन्हें देखने के बाद यूजर्स अपनी प्रतिक्रिया देते हैं। लेकिन इन्हीं में से कुछ मामले ऐसे होते हैं जो चर्चा का विषय बन जाते हैं। ऐसा ही एक मामला इस समय सुर्खियों में है, जिसमें एक मालकिन अपने बिल्ली के बच्चों के हक के लिए लड़ती दिख रही है। सुनने में यह बात आपको अजीब लग सकती है, लेकिन यह सच है। आइए आज के इस लेख में जानते हैं दो पड़ोसियों के बीच हुई इस अनोखी लड़ाई के बारे में विस्तार से। बिल्ली के मां बनने पर मचा बवाल यह पूरा मामला बेंगलुरु के शेषाद्रीपुरम इलाके का है। विवाद तब शुरू हुआ जब एक घर की पालतू बिल्ली और पड़ोस के घर के बिल्ले के मिलन से चार बच्चे पैदा हुए। इसी बात को लेकर बिल्ली का मालिक अपने पड़ोसी से भिड़ गया। उसका कहना ये था कि इन बच्चों के पालन-पोषण की जिम्मेदारी पड़ोसी की भी है, क्योंकि पिता उनका बिल्ला है। देखते ही देखते यह बहस इतनी बढ़ गई कि दोनों परिवारों के बीच तीखी नोकझोंक शुरू हो गई। हैरानी की बात यह है कि इस झगड़े की जड़ कोई पुरानी रंजिश नहीं, बल्कि बिल्ली के वो चार नन्हे बच्चे थे।
    1
    बिल्ले ने पड़ोसी की बिल्ली को किया प्रेग्नेंट, तो बच्चों की ‘कस्टडी’ के लिए बुलानी पड़ी पुलिस!
सोशल मीडिया पर आए दिन एक से बढ़कर एक अजब-गजब वीडियो वायरल होते रहते हैं, जिन्हें देखने के बाद यूजर्स अपनी प्रतिक्रिया देते हैं। लेकिन इन्हीं में से कुछ मामले ऐसे होते हैं जो चर्चा का विषय बन जाते हैं। ऐसा ही एक मामला इस समय सुर्खियों में है, जिसमें एक मालकिन अपने बिल्ली के बच्चों के हक के लिए लड़ती दिख रही है। सुनने में यह बात आपको अजीब लग सकती है, लेकिन यह सच है। आइए आज के इस लेख में जानते हैं दो पड़ोसियों के बीच हुई इस अनोखी लड़ाई के बारे में विस्तार से।
बिल्ली के मां बनने पर मचा बवाल
यह पूरा मामला बेंगलुरु के शेषाद्रीपुरम इलाके का है। विवाद तब शुरू हुआ जब एक घर की पालतू बिल्ली और पड़ोस के घर के बिल्ले के मिलन से चार बच्चे पैदा हुए। इसी बात को लेकर बिल्ली का मालिक अपने पड़ोसी से भिड़ गया। उसका कहना ये था कि इन बच्चों के पालन-पोषण की जिम्मेदारी पड़ोसी की भी है, क्योंकि पिता उनका बिल्ला है। देखते ही देखते यह बहस इतनी बढ़ गई कि दोनों परिवारों के बीच तीखी नोकझोंक शुरू हो गई। हैरानी की बात यह है कि इस झगड़े की जड़ कोई पुरानी रंजिश नहीं, बल्कि बिल्ली के वो चार नन्हे बच्चे थे।
    user_Kaushal thakur
    Kaushal thakur
    Dodda Ballapur, Bengaluru Rural•
    2 hrs ago
  • Kolar Distriict Ulama Organised Program Qoumi Ekjahti Program
    1
    Kolar Distriict Ulama Organised Program Qoumi Ekjahti Program
    user_KOLAR KI.AWAAZ KOUSAR NEWS
    KOLAR KI.AWAAZ KOUSAR NEWS
    Rock shop Kolar, Karnataka•
    7 hrs ago
  • Post by Chand Pasha
    1
    Post by Chand Pasha
    user_Chand Pasha
    Chand Pasha
    ಕೋಲಾರ, ಕೋಲಾರ, ಕರ್ನಾಟಕ•
    10 hrs ago
  • ಭೀಕರ ದುರಂತದಲ್ಲಿ ಹೆಂಡತಿ ಮಗ ಸಾ** ಹಣೆ ಚಚ್ಚಿಕೊಂಡು ಕಣ್ಣೀರಿಟ್ಟ ಪತಿ
    1
    ಭೀಕರ ದುರಂತದಲ್ಲಿ ಹೆಂಡತಿ ಮಗ ಸಾ**
ಹಣೆ ಚಚ್ಚಿಕೊಂಡು ಕಣ್ಣೀರಿಟ್ಟ ಪತಿ
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    6 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.