logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಬಿಹಾರ ಮಾದರಿಯಲ್ಲಿ ರಕ್ತದ ಕೋಡಿ ಹರಿಸಿದ ಹಂತಕರು: ವಿಜಯಪುರದಲ್ಲಿ ಗುಂಡಿನ ಸದ್ದು | ವಿಜಯಪುರದಲ್ಲಿ ಮಾಜಿ ಗ್ರಾ.ಪಂ ಸದಸ್ಯ ರಾಜು ಖರೆ ಅವರ ಭೀಕರ ಹತ್ಯೆಯು ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದು, ಬಿಹಾರ ಮಾದರಿಯ ಗುಂಡಿನ ದಾಳಿ ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಹಾಡಹಗಲೇ ನಡೆದ ಈ ರಕ್ತಪಾತದ ಹಿಂದೆ ರಾಜಕೀಯ ಹಗೆತನವಿದೆಯೇ ಅಥವಾ ಹಳೆಯ ದ್ವೇಷವಿದೆಯೇ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಬಿಹಾರ ಮಾದರಿಯಲ್ಲಿ ರಕ್ತದ ಕೋಡಿ ಹರಿಸಿದ ಹಂತಕರು: ವಿಜಯಪುರದಲ್ಲಿ ಗುಂಡಿನ ಸದ್ದು | ವಿಜಯಪುರದಲ್ಲಿ ಮಾಜಿ ಗ್ರಾ.ಪಂ ಸದಸ್ಯ ರಾಜು ಖರೆ ಅವರ ಭೀಕರ ಹತ್ಯೆಯು ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದು, ಬಿಹಾರ ಮಾದರಿಯ ಗುಂಡಿನ ದಾಳಿ ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಹಾಡಹಗಲೇ ನಡೆದ ಈ ರಕ್ತಪಾತದ ಹಿಂದೆ ರಾಜಕೀಯ ಹಗೆತನವಿದೆಯೇ ಅಥವಾ ಹಳೆಯ ದ್ವೇಷವಿದೆಯೇ ಎಂಬ ಶಂಕೆ ವ್ಯಕ್ತವಾಗುತ್ತಿದೆ.

1 day ago
user_T NEWS BIJAPUR
T NEWS BIJAPUR
ವಿಜಯಪುರ, ವಿಜಯಪುರ, ಕರ್ನಾಟಕ•
1 day ago

ಬಿಹಾರ ಮಾದರಿಯಲ್ಲಿ ರಕ್ತದ ಕೋಡಿ ಹರಿಸಿದ ಹಂತಕರು: ವಿಜಯಪುರದಲ್ಲಿ ಗುಂಡಿನ ಸದ್ದು | ವಿಜಯಪುರದಲ್ಲಿ ಮಾಜಿ ಗ್ರಾ.ಪಂ ಸದಸ್ಯ ರಾಜು ಖರೆ ಅವರ ಭೀಕರ ಹತ್ಯೆಯು ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದು, ಬಿಹಾರ ಮಾದರಿಯ ಗುಂಡಿನ ದಾಳಿ ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಹಾಡಹಗಲೇ ನಡೆದ ಈ ರಕ್ತಪಾತದ ಹಿಂದೆ ರಾಜಕೀಯ ಹಗೆತನವಿದೆಯೇ ಅಥವಾ ಹಳೆಯ ದ್ವೇಷವಿದೆಯೇ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಬಿಹಾರ ಮಾದರಿಯಲ್ಲಿ ರಕ್ತದ ಕೋಡಿ ಹರಿಸಿದ ಹಂತಕರು: ವಿಜಯಪುರದಲ್ಲಿ ಗುಂಡಿನ ಸದ್ದು | ವಿಜಯಪುರದಲ್ಲಿ ಮಾಜಿ ಗ್ರಾ.ಪಂ ಸದಸ್ಯ ರಾಜು ಖರೆ ಅವರ ಭೀಕರ ಹತ್ಯೆಯು ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದು, ಬಿಹಾರ ಮಾದರಿಯ ಗುಂಡಿನ ದಾಳಿ ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಹಾಡಹಗಲೇ ನಡೆದ ಈ ರಕ್ತಪಾತದ ಹಿಂದೆ ರಾಜಕೀಯ ಹಗೆತನವಿದೆಯೇ ಅಥವಾ ಹಳೆಯ ದ್ವೇಷವಿದೆಯೇ ಎಂಬ ಶಂಕೆ ವ್ಯಕ್ತವಾಗುತ್ತಿದೆ.

More news from ಕರ್ನಾಟಕ and nearby areas
  • Post by Iranna Tarnal
    1
    Post by Iranna Tarnal
    user_Iranna Tarnal
    Iranna Tarnal
    ನಿಡಗುಂದಿ, ವಿಜಯಪುರ, ಕರ್ನಾಟಕ•
    1 hr ago
  • Post by @april14news
    1
    Post by @april14news
    user_@april14news
    @april14news
    ವರದಿಗಾರ ಜಮಖಂಡಿ, ಬಾಗಲಕೋಟೆ, ಕರ್ನಾಟಕ•
    1 hr ago
  • Post by ABU NEWS CHANNEL ಸಂಪಾದಕರು
    1
    Post by ABU NEWS CHANNEL ಸಂಪಾದಕರು
    user_ABU NEWS CHANNEL ಸಂಪಾದಕರು
    ABU NEWS CHANNEL ಸಂಪಾದಕರು
    ಸಿಂದಗಿ, ವಿಜಯಪುರ, ಕರ್ನಾಟಕ•
    4 hrs ago
  • ದೇವರಕಿಂತ ದೊಡ್ಡವರು ಯಾರು ಅಲ್ಲ ಹಂತಹ ರಾಜಕೇಯರು. ಮರೆಯ ಭಾರದು ತಿಳಿದುಕೋಳ್ಳಿ.
    1
    ದೇವರಕಿಂತ ದೊಡ್ಡವರು ಯಾರು ಅಲ್ಲ ಹಂತಹ ರಾಜಕೇಯರು. ಮರೆಯ ಭಾರದು ತಿಳಿದುಕೋಳ್ಳಿ.
    user_Sharanugouda Patil
    Sharanugouda Patil
    Muddebihal, Vijayapura•
    3 hrs ago
  • ಯಾದಗಿರಿ ಜಿಲ್ಲಾಮಟ್ಟದಲ್ಲಿ *ದ್ವಿತೀಯ* *ಪಿ.* *ಯು.* *ಸಿ.* ವಿಜ್ಞಾನ ವಿಭಾಗದಲ್ಲಿ *583* ಅಂಕಗಳಿಸಿ ಜಿಲ್ಲೆಗೆ ಕೀರ್ತಿ ತಂದ ಕುಮಾರಿ ಭವಾನಿ ಎಸ್ ಹಿರೇಮಠ್ ಇವರಿಗೆ ಯಾದಗಿರಿ ಜಿಲ್ಲೆಯ *ಜಂಗಮ* *ಸಮಾಜದ* ವತಿಯಿಂದ ಸನ್ಮಾನಿಸಲಾಯಿತು ಪರಮ ಪೂಜ್ಯ ಚನ್ನವೀರ ದೇವರು ಸೊಪ್ಪಿಮಠ್. ವಿದ್ಯಾರ್ಥಿ *ಭವಾನಿ* *ಎಸ್* *ಹಿರೇಮಠ್* ಶಾಲು ಸನ್ಮಾನವನ್ನು ಮಾಡಿ ಶ್ರೀರಕ್ಷೆಯನ್ನು ನೀಡಿದರು. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಕನ್ನಡ 98 ಇಂಗ್ಲಿಷ್ 93 ರಸಾಯನಶಾಸ್ತ್ರ 95 ಭೌತಶಾಸ್ತ್ರ 99 ಗಣಿತಶಾಸ್ತ್ರ 99 ಜೀವಶಾಸ್ತ್ರ 99 ಒಟ್ಟು 583 ಅಂಕಗಳನ್ನು ಪಡೆದು ಸಹ್ಯಾದ್ರಿ ವಿಜ್ಞಾನ ಪದವಿಪೂರ್ವ ಕಾಲೇಜು ಹಾಗೂ ಯಾದಗಿರಿ ಜಿಲ್ಲೆಗೆ ಕೀರ್ತಿಯನ್ನು ತಂದಿರುತ್ತಾರೆ ಈ ನಿಮಿತ್ಯ ಜಿಲ್ಲಾ ಜಂಗಮ ಸಮಾಜದ ಅಧ್ಯಕ್ಷರಾದ ಚನ್ನವೀರಯ್ಯ ಸ್ವಾಮಿ ಹಾಗೂ ತಾಲೂಕ ವೀರಶೈವ ಸಮಾಜದ ಅಧ್ಯಕ್ಷರಾದ ಮಲ್ಲು ಗುಡಿಮಠ ಮತ್ತು ರುದ್ರಸ್ವಾಮಿ ಮೇಲಿನಮಠ ವಿಶ್ವನಾಥಯ್ಯ ಚತುರಾ ಚಾರ್ಯ ಮಠ್ ಚನ್ನಬಸಯ್ಯ ಸ್ವಾಮಿ. ಬಸಯ್ಯಸ್ವಾಮಿ. ವಿಶ್ವರಾಧ್ಯ ಸ್ವಾಮಿ ಮರಗೋಳ ವೀರಯ್ಯಸ್ವಾಮಿ ಹಾಗೂ ವಿದ್ಯಾರ್ಥಿಯ ಪೋಷಕರು ಉಪಸ್ಥಿತರಿದ್ದರು.
    1
    ಯಾದಗಿರಿ ಜಿಲ್ಲಾಮಟ್ಟದಲ್ಲಿ *ದ್ವಿತೀಯ* *ಪಿ.* *ಯು.* *ಸಿ.* ವಿಜ್ಞಾನ ವಿಭಾಗದಲ್ಲಿ *583* ಅಂಕಗಳಿಸಿ ಜಿಲ್ಲೆಗೆ ಕೀರ್ತಿ ತಂದ ಕುಮಾರಿ ಭವಾನಿ ಎಸ್ ಹಿರೇಮಠ್ ಇವರಿಗೆ ಯಾದಗಿರಿ ಜಿಲ್ಲೆಯ *ಜಂಗಮ* *ಸಮಾಜದ* ವತಿಯಿಂದ ಸನ್ಮಾನಿಸಲಾಯಿತು ಪರಮ ಪೂಜ್ಯ ಚನ್ನವೀರ ದೇವರು ಸೊಪ್ಪಿಮಠ್. ವಿದ್ಯಾರ್ಥಿ *ಭವಾನಿ* *ಎಸ್* *ಹಿರೇಮಠ್*  ಶಾಲು ಸನ್ಮಾನವನ್ನು ಮಾಡಿ ಶ್ರೀರಕ್ಷೆಯನ್ನು ನೀಡಿದರು.
ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 
ಕನ್ನಡ 98 
ಇಂಗ್ಲಿಷ್ 93 
ರಸಾಯನಶಾಸ್ತ್ರ 95 
ಭೌತಶಾಸ್ತ್ರ 99 
ಗಣಿತಶಾಸ್ತ್ರ 99 
ಜೀವಶಾಸ್ತ್ರ 99 
ಒಟ್ಟು 583 ಅಂಕಗಳನ್ನು ಪಡೆದು ಸಹ್ಯಾದ್ರಿ ವಿಜ್ಞಾನ ಪದವಿಪೂರ್ವ ಕಾಲೇಜು ಹಾಗೂ ಯಾದಗಿರಿ ಜಿಲ್ಲೆಗೆ ಕೀರ್ತಿಯನ್ನು ತಂದಿರುತ್ತಾರೆ ಈ ನಿಮಿತ್ಯ ಜಿಲ್ಲಾ ಜಂಗಮ ಸಮಾಜದ ಅಧ್ಯಕ್ಷರಾದ ಚನ್ನವೀರಯ್ಯ ಸ್ವಾಮಿ ಹಾಗೂ ತಾಲೂಕ ವೀರಶೈವ ಸಮಾಜದ ಅಧ್ಯಕ್ಷರಾದ ಮಲ್ಲು ಗುಡಿಮಠ ಮತ್ತು ರುದ್ರಸ್ವಾಮಿ ಮೇಲಿನಮಠ  ವಿಶ್ವನಾಥಯ್ಯ ಚತುರಾ ಚಾರ್ಯ ಮಠ್ ಚನ್ನಬಸಯ್ಯ ಸ್ವಾಮಿ. ಬಸಯ್ಯಸ್ವಾಮಿ. ವಿಶ್ವರಾಧ್ಯ ಸ್ವಾಮಿ ಮರಗೋಳ ವೀರಯ್ಯಸ್ವಾಮಿ ಹಾಗೂ ವಿದ್ಯಾರ್ಥಿಯ ಪೋಷಕರು ಉಪಸ್ಥಿತರಿದ್ದರು.
    user_Star Kannada News 24×7
    Star Kannada News 24×7
    News Anchor ಅಫ್ಜಲಪುರ, ಕಲಬುರಗಿ, ಕರ್ನಾಟಕ•
    5 hrs ago
  • |ಕೊ*ಲೆ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ಬಂದ ಬೆನ್ನಲ್ಲೇ ಬೆಳಗಾವಿಯ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ದೋಷಿಗಳ ದರ್ಪ ಟಿವಿ ಮಾಧ್ಯಮದವರ ಮೇಲೆ ದರ್ಪ|
    1
    |ಕೊ*ಲೆ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ಬಂದ ಬೆನ್ನಲ್ಲೇ ಬೆಳಗಾವಿಯ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ದೋಷಿಗಳ ದರ್ಪ ಟಿವಿ ಮಾಧ್ಯಮದವರ ಮೇಲೆ ದರ್ಪ|
    user_ಭೀಮ ಬಲ ನ್ಯೂಸ್ 24×7 ಕನ್ನಡ
    ಭೀಮ ಬಲ ನ್ಯೂಸ್ 24×7 ಕನ್ನಡ
    ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    19 hrs ago
  • Post by Nava karnataka News channel
    1
    Post by Nava karnataka News channel
    user_Nava karnataka News channel
    Nava karnataka News channel
    Local News Reporter ಅಫ್ಜಲಪುರ, ಕಲಬುರಗಿ, ಕರ್ನಾಟಕ•
    19 hrs ago
  • Post by ABU NEWS CHANNEL ಸಂಪಾದಕರು
    1
    Post by ABU NEWS CHANNEL ಸಂಪಾದಕರು
    user_ABU NEWS CHANNEL ಸಂಪಾದಕರು
    ABU NEWS CHANNEL ಸಂಪಾದಕರು
    ಸಿಂದಗಿ, ವಿಜಯಪುರ, ಕರ್ನಾಟಕ•
    21 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.