Shuru
Apke Nagar Ki App…
ಶಾಲೆಯ ಕಾಂಪೌಂಡ್ ಕುಸಿಯುವ ಭೀತಿ: ಮಕ್ಕಳ ಸುರಕ್ಷತೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹ ಎಚ್ ಡಿ ಕೋಟೆ ತಾಲೂಕಿನ ಅಂತರಸತ್ತೆ ಹೋಬಳಿಯ ಕೆಂಚನಹಳ್ಳಿ ಪ್ರೌಢಶಾಲೆಯ ಆವರಣದಲ್ಲಿರುವ ಕಾಂಪೌಂಡ್ ಗೋಡೆ ಗೋಡೆ ಕುಸಿವಾ ಅಂತದ್ದಲ್ಲಿದ್ದು ವಿದ್ಯಾರ್ಥಿಗಳ ಸುರಕ್ಷತೆಗೆ ಅಪಾಯ ಎದುರಾಗಿದೆ ಯಾವುದೇ ಸಂದರ್ಭದಲ್ಲಿ ಗೋಡೆ ಖುಷಿದು ಮಕ್ಕಳಿಗೆ ತೊಂದರೆ ಯಾಗಿರುವ ಸ್ಥಿತಿ ಇರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಮೈಸೂರು ಹೃದಯವಂತ ಕನ್ನಡಿಗರ ಬಳಗ ಒತ್ತಾಯಿಸಿದೆ ಈ ಕುರಿತು ಮಾತನಾಡಿದ ಸಂ ಸ್ಥಾಪಕರಾದ ರಾಜ್ಯ ಅಧ್ಯಕ್ಷರು ಡಿ ಪಿಕೆ ಪರಮೇಶ್ ಗೋಡೆ ಕುಸಿದು ಅನಾಹುತ ಸಂಭವಿಸಿದರೆ ಸಂಬಂಧಪಟ್ಟ ಶಾಸಕರು ಹಾಗೂ ಅಧಿಕಾರಿಗಳೇ ನೇರವಾಗಿಬೇಕಾಗುತ್ತದೆ ಎಂದು ಹೇಳಿದರು ಈ ಸಂದರ್ಭದಲ್ಲಿ ಬಳಗದ ಸದಸ್ಯರಾದ ದೊರೆ ಸ್ವಾಮಿ ನರಹರಿ ಹಾಗೂ ಶಿವಣ್ಣ ಉಪಸ್ಥಿತರಿದ್ದರು
Nagendra
ಶಾಲೆಯ ಕಾಂಪೌಂಡ್ ಕುಸಿಯುವ ಭೀತಿ: ಮಕ್ಕಳ ಸುರಕ್ಷತೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹ ಎಚ್ ಡಿ ಕೋಟೆ ತಾಲೂಕಿನ ಅಂತರಸತ್ತೆ ಹೋಬಳಿಯ ಕೆಂಚನಹಳ್ಳಿ ಪ್ರೌಢಶಾಲೆಯ ಆವರಣದಲ್ಲಿರುವ ಕಾಂಪೌಂಡ್ ಗೋಡೆ ಗೋಡೆ ಕುಸಿವಾ ಅಂತದ್ದಲ್ಲಿದ್ದು ವಿದ್ಯಾರ್ಥಿಗಳ ಸುರಕ್ಷತೆಗೆ ಅಪಾಯ ಎದುರಾಗಿದೆ ಯಾವುದೇ ಸಂದರ್ಭದಲ್ಲಿ ಗೋಡೆ ಖುಷಿದು ಮಕ್ಕಳಿಗೆ ತೊಂದರೆ ಯಾಗಿರುವ ಸ್ಥಿತಿ ಇರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಮೈಸೂರು ಹೃದಯವಂತ ಕನ್ನಡಿಗರ ಬಳಗ ಒತ್ತಾಯಿಸಿದೆ ಈ ಕುರಿತು ಮಾತನಾಡಿದ ಸಂ ಸ್ಥಾಪಕರಾದ ರಾಜ್ಯ ಅಧ್ಯಕ್ಷರು ಡಿ ಪಿಕೆ ಪರಮೇಶ್ ಗೋಡೆ ಕುಸಿದು ಅನಾಹುತ ಸಂಭವಿಸಿದರೆ ಸಂಬಂಧಪಟ್ಟ ಶಾಸಕರು ಹಾಗೂ ಅಧಿಕಾರಿಗಳೇ ನೇರವಾಗಿಬೇಕಾಗುತ್ತದೆ ಎಂದು ಹೇಳಿದರು ಈ ಸಂದರ್ಭದಲ್ಲಿ ಬಳಗದ ಸದಸ್ಯರಾದ ದೊರೆ ಸ್ವಾಮಿ ನರಹರಿ ಹಾಗೂ ಶಿವಣ್ಣ ಉಪಸ್ಥಿತರಿದ್ದರು
More news from ಕರ್ನಾಟಕ and nearby areas
- ಹುಣಸೂರಿನ ಬಜಾರ್ ರಸ್ತೆ ಎಲ್ಲಿ ಖರೀದಿ ಜೋರು ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ದೀಪಾವಳಿ ಹಬ್ಬದ ಸಂಭ್ರಮ ಸಡಗರ ಪ್ರತಿಯೊಬ್ಬರಲ್ಲೂ ಮನೆ ಮಾಡಿದ್ದು ಹೂವು ಹಣ್ಣು ಬಟ್ಟೆ ಸೇರಿದಂತೆ ಇನ್ನಿತರ ವಸ್ತುಗಳನ್ನು ಖರೀದಿ ಮಾಡಲು ಜನರು ಸಾಗರದಂತೆ ಅರಿದು ಬರುತ್ತಿದ್ದಾರೆ ದೀಪಾವಳಿ ಹಬ್ಬವನ್ನು ಸಂಭ್ರಮಾಚರಣೆ ಮಾಡಲು ಅಗತ್ಯ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಒಂದೆಡೆ ಬರಗಾಲ ಮತ್ತೊಂದು ಹಿಡಿ ಬೆಲೆ ಏರಿಕೆ ನಡೆಯು ಕೂಡ ಜನರು ದೀಪಾವಳಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲು ಮುಂದಾಗಿದ್ದಾರೆ.1
- All About,For Those who are Looting #WaqfProperties Waqf funds through illegal means *ಭಾರತ ನಲ್ಲಿ ವೈರಲ್*1
- ಶಾಲೆಯ ಕಾಂಪೌಂಡ್ ಕುಸಿಯುವ ಭೀತಿ: ಮಕ್ಕಳ ಸುರಕ್ಷತೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹ ಎಚ್.ಡಿ.ಕೋಟೆ: ತಾಲೂಕಿನ ಅಂತರಸಂತೆ ಹೋಬಳಿಯ ಕೆಂಚನಹಳ್ಳಿ ಪ್ರೌಢಶಾಲೆಯ ಆವರಣದಲ್ಲಿರುವ ಕಾಂಪೌಂಡ್ ಗೋಡೆ ಕುಸಿಯುವ ಹಂತದಲ್ಲಿದ್ದು, ವಿದ್ಯಾರ್ಥಿಗಳ ಸುರಕ್ಷತೆಗೆ ಅಪಾಯ ಎದುರಾಗಿದೆ. ಯಾವುದೇ ಸಂದರ್ಭದಲ್ಲಿ ಗೋಡೆ ಕುಸಿದು ಮಕ್ಕಳಿಗೆ ತೊಂದರೆಯಾಗುವ ಸಾಧ್ಯತೆ ಇರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಮೈಸೂರು ಹೃದಯವಂತ ಕನ್ನಡಿಗರ ಬಳಗ ಒತ್ತಾಯಿಸಿದೆ. ಈ ಕುರಿತು ಮಾತನಾಡಿದ ಬಳಗದ ಸಂಸ್ಥಾಪಕ ರಾಜ್ಯಾಧ್ಯಕ್ಷ ಡಿ.ಪಿ.ಕೆ. ಪರಮೇಶ್, ಗೋಡೆ ಕುಸಿದು ಅನಾಹುತ ಸಂಭವಿಸಿದರೆ ಸಂಬಂಧಪಟ್ಟ ಶಾಸಕರು ಹಾಗೂ ಅಧಿಕಾರಿಗಳೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಬಳಗದ ಸದಸ್ಯರಾದ ದೊರೆಸ್ವಾಮಿ, ಮಧು, ಸೋಮು, ನರಹರಿ ಹಾಗೂ ಶಿವಣ್ಣ ಉಪಸ್ಥಿತರಿದ್ದರು. ಶಾಲೆಯ ಕಾಂಪೌಂಡ್ ಕುಸಿಯುವ ಭೀತಿ: ಮಕ್ಕಳ ಸುರಕ್ಷತೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹ ಎಚ್.ಡಿ.ಕೋಟೆ: ತಾಲೂಕಿನ ಅಂತರಸಂತೆ ಹೋಬಳಿಯ ಕೆಂಚನಹಳ್ಳಿ ಪ್ರೌಢಶಾಲೆಯ ಆವರಣದಲ್ಲಿರುವ ಕಾಂಪೌಂಡ್ ಗೋಡೆ ಕುಸಿಯುವ ಹಂತದಲ್ಲಿದ್ದು, ವಿದ್ಯಾರ್ಥಿಗಳ ಸುರಕ್ಷತೆಗೆ ಅಪಾಯ ಎದುರಾಗಿದೆ. ಯಾವುದೇ ಸಂದರ್ಭದಲ್ಲಿ ಗೋಡೆ ಕುಸಿದು ಮಕ್ಕಳಿಗೆ ತೊಂದರೆಯಾಗುವ ಸಾಧ್ಯತೆ ಇರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಮೈಸೂರು ಹೃದಯವಂತ ಕನ್ನಡಿಗರ ಬಳಗ ಒತ್ತಾಯಿಸಿದೆ. ಈ ಕುರಿತು ಮಾತನಾಡಿದ ಬಳಗದ ಸಂಸ್ಥಾಪಕ ರಾಜ್ಯಾಧ್ಯಕ್ಷ ಡಿ.ಪಿ.ಕೆ. ಪರಮೇಶ್, ಗೋಡೆ ಕುಸಿದು ಅನಾಹುತ ಸಂಭವಿಸಿದರೆ ಸಂಬಂಧಪಟ್ಟ ಶಾಸಕರು ಹಾಗೂ ಅಧಿಕಾರಿಗಳೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಬಳಗದ ಸದಸ್ಯರಾದ ದೊರೆಸ್ವಾಮಿ, ಮಧು, ಸೋಮು, ನರಹರಿ ಹಾಗೂ ಶಿವಣ್ಣ ಉಪಸ್ಥಿತರಿದ್ದರು.1
- ದೀಪಾವಳಿ ಸಂಭ್ರಮದೊಂದಿಗೆ ಸ್ವಚ್ಛತೆಗೂ ಆದ್ಯತೆ ನೀಡಿ: ನಟ ಅನಿರುದ್ಧ ಜತ್ಕರ್ ಮನವಿ ಪಟಾಕಿ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೆ ಸಂಗ್ರಹಿಸಿ ಪೌರಕಾರ್ಮಿಕರಿಗೆ ಸಹಕರಿಸಲು ಕರೆ ಬೆಂಗಳೂರು: ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವುದರ ಜೊತೆಗೆ ಪರಿಸರ ಮತ್ತು ಸುತ್ತಮುತ್ತಲಿನ ಸ್ವಚ್ಛತೆಯ ಬಗ್ಗೆಯೂ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು ಎಂದು ನಟ ಅನಿರುದ್ಧ ಜತ್ಕರ್ ಮನವಿ ಮಾಡಿದ್ದಾರೆ. ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸಿದ ಬಳಿಕ ಉಂಟಾಗುವ ಕಸ ಹಾಗೂ ತ್ಯಾಜ್ಯವನ್ನು ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಎಸೆಯದೆ, ಒಂದು ಪೆಟ್ಟಿಗೆ ಅಥವಾ ಬುಟ್ಟಿಯಲ್ಲಿ ಸಂಗ್ರಹಿಸಿ ಮನೆ ಮುಂದೆ ಇಡುವ ಮೂಲಕ ಪೌರಕಾರ್ಮಿಕರ ಕಾರ್ಯಕ್ಕೆ ಸಹಕರಿಸಬೇಕು. ಹಬ್ಬದ ದಿನಗಳಲ್ಲಿಯೂ ಪೌರಕಾರ್ಮಿಕರು ನಗರದ ಸ್ವಚ್ಛತೆಗಾಗಿ ಶ್ರಮಿಸುತ್ತಿರುವುದನ್ನು ಸಾರ್ವಜನಿಕರು ಗಮನದಲ್ಲಿಟ್ಟುಕೊಳ್ಳಬೇಕು ಎಂದು ತಿಳಿಸಿದ್ದಾರೆ. ಜೆ.ಪಿ. ನಗರದ ವಾವು (VAVO) ತಂಡವು ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಹಲವು ಜಾಗೃತಿ ಕಾರ್ಯಗಳನ್ನು ನಡೆಸುತ್ತಿದ್ದು, ಈ ಕಾರ್ಯಕ್ಕೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯವಾಗಿದೆ. ನಮ್ಮ ಬೀದಿ, ನಮ್ಮ ಊರು, ನಮ್ಮ ನಾಡು ಹಾಗೂ ದೇಶವನ್ನು ಸ್ವಚ್ಛವಾಗಿ ಮತ್ತು ಸುಂದರವಾಗಿ ಇಟ್ಟುಕೊಳ್ಳುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಕೊಡುಗೆಯಾಗಿ ನೀಡೋಣ. ಸ್ವಚ್ಛತೆಯಲ್ಲಿ ಇತರ ದೇಶಗಳಿಗೂ ಮಾದರಿಯಾಗೋಣ ಎಂದು ನಟ ಅನಿರುದ್ಧ ಜತ್ಕರ್ ಕರೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ.1
- ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ವತಿಯಿಂದ ಅರಣ್ಯ ಶ್ವಾನ ದಳದ ಅಣುಕು ಪ್ರದರ್ಶನ ಮತ್ತು ಜಾಗೃತಿ ಕಾರ್ಯಕ್ರಮ ಕೊಳ್ಳೇಗಾಲ: ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಚಾಮರಾಜನಗರದ ಬಿ ಆರ್ ಟಿ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಕೊಳ್ಳೇಗಾಲ ವನ್ಯಜೀವಿ ವಲಯದ ವತಿಯಿಂದ ತಾಲೂಕಿನ ಕರಾಳ ಕಟ್ಟೆ, ಜಕ್ಕಳ್ಳಿ, ಅರೇಪಾಳ್ಯ ಮತ್ತು ಎರೆಕಟ್ಟೆ ಗ್ರಾಮಗಳಲ್ಲಿ, ಅರಣ್ಯ ಶ್ವಾನ ದಳದ ವಿಶೇಷ ಅಣುಕು ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಅರಣ್ಯ ಅಪರಾಧಗಳನ್ನು ಪತ್ತೆ ಹಚ್ಚುವಲ್ಲಿ ವಿಶೇಷ ತರಬೇತಿ ಪಡೆದಿರುವ ‘ಭೂಮಿ’ ಹೆಸರಿನ ಶ್ವಾನವು ಈ ಪ್ರದರ್ಶನದಲ್ಲಿ ತನ್ನ ಅದ್ಭುತ ಚಾಕಚಕ್ಯತೆಯನ್ನು ಪ್ರದರ್ಶಿಸಿತು. ಕಳ್ಳ ಬೇಟೆಗಾರರನ್ನು ಬೆನ್ನಟ್ಟುವುದು, ಕಾಡಿನಲ್ಲಿ ಇಡಲಾದ ಉರುಳು ಮತ್ತು ಬಲೆಗಳನ್ನು ಪತ್ತೆ ಮಾಡುವುದು, ವನ್ಯಜೀವಿಗಳ ಉತ್ಪನ್ನಗಳ ಅಕ್ರಮ ಸಂಗ್ರಹ ಹಾಗೂ ಸಾಗಾಣಿಕೆಯನ್ನು ತಡೆಯುವುದರ ಜೊತೆಗೆ, ಕಾಡಿಗೆ ಬೆಂಕಿ ಹಚ್ಚುವ ಅಪರಾಧಿಗಳ ಹೆಜ್ಜೆ ಗುರುತು ಮತ್ತು ವಾಸನೆಯನ್ನು ಗ್ರಹಿಸಿ ಪತ್ತೆ ಹಚ್ಚುವ ಶ್ವಾನದ ವಿವಿಧ ತಾಲಿಮುಗಳು ಸಾರ್ವಜನಿಕರ ಗಮನ ಸೆಳೆದವು. ಕಾಡಂಚಿನ ಗ್ರಾಮಗಳ ಸಾರ್ವಜನಿಕರಿಗೆ ಶ್ವಾನದಳದ ಕಾರ್ಯವೈಖರಿಯ ಬಗ್ಗೆ ಮಾಹಿತಿ ನೀಡಿ, ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಕಾರ್ಯಕ್ರಮದಲ್ಲಿ ಶ್ವಾನದಳದ ಸಿಬ್ಬಂದಿಗಳಾದ ಬಸವರಾಜು, ಮಾದೇಶ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪುಟ್ಟಣ್ಣ, ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಶೋಯಬ್ ಪಾಷಾ ಹಾಗೂ ಸ್ಥಳೀಯ ಪ್ರಮುಖರಾದ ಕೇತಮ್ಮ, ರಂಗಮ್ಮ, ಸಿದ್ದು, ಪಾಲರಾಜ್, ಅಬ್ರಹಾಮ್, ಡ್ಯಾನಿಯಲ್, ಚಾರ್ಲಿ, ಸೇಟು, ಚಿನ್ನಪ್ಪ, ನಂದೀಶ್, ಚೆನ್ನಂಜೇಗೌಡ, ಬಂಗಾರು, ಈರಣ್ಣ, ರಾಜೇಶ್, ಶಿವಣ್ಣ, ಮಹೇಶ ಸೇರಿದಂತೆ ಉಪ ವಲಯ ಅರಣ್ಯ ಅಧಿಕಾರಿ ಅನಂತ ರಾಮು, ಗಸ್ತು ಅರಣ್ಯ ಪಾಲಕರುಗಳಾದ, ಸುನೀಲ್ ಬಸಪ್ಪ ಬೆಳವಿ, ರಾಜು ಎಸ್ ಅರಣ್ಯ ವೀಕ್ಷಕ ಆಕಾಶ್ ಸೋಪಾನ ಜೋಷಿ, ಮರಿಸ್ವಾಮಿ,ಇಲಾಖೆಯ ಸಿಬ್ಬಂದಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ಕೊಳ್ಳೇಗಾಲ: ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಚಾಮರಾಜನಗರದ ಬಿ ಆರ್ ಟಿ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಕೊಳ್ಳೇಗಾಲ ವನ್ಯಜೀವಿ ವಲಯದ ವತಿಯಿಂದ ತಾಲೂಕಿನ ಕರಾಳ ಕಟ್ಟೆ, ಜಕ್ಕಳ್ಳಿ, ಅರೇಪಾಳ್ಯ ಮತ್ತು ಎರೆಕಟ್ಟೆ ಗ್ರಾಮಗಳಲ್ಲಿ, ಅರಣ್ಯ ಶ್ವಾನ ದಳದ ವಿಶೇಷ ಅಣುಕು ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಅರಣ್ಯ ಅಪರಾಧಗಳನ್ನು ಪತ್ತೆ ಹಚ್ಚುವಲ್ಲಿ ವಿಶೇಷ ತರಬೇತಿ ಪಡೆದಿರುವ ‘ಭೂಮಿ’ ಹೆಸರಿನ ಶ್ವಾನವು ಈ ಪ್ರದರ್ಶನದಲ್ಲಿ ತನ್ನ ಅದ್ಭುತ ಚಾಕಚಕ್ಯತೆಯನ್ನು ಪ್ರದರ್ಶಿಸಿತು. ಕಳ್ಳ ಬೇಟೆಗಾರರನ್ನು ಬೆನ್ನಟ್ಟುವುದು, ಕಾಡಿನಲ್ಲಿ ಇಡಲಾದ ಉರುಳು ಮತ್ತು ಬಲೆಗಳನ್ನು ಪತ್ತೆ ಮಾಡುವುದು, ವನ್ಯಜೀವಿಗಳ ಉತ್ಪನ್ನಗಳ ಅಕ್ರಮ ಸಂಗ್ರಹ ಹಾಗೂ ಸಾಗಾಣಿಕೆಯನ್ನು ತಡೆಯುವುದರ ಜೊತೆಗೆ, ಕಾಡಿಗೆ ಬೆಂಕಿ ಹಚ್ಚುವ ಅಪರಾಧಿಗಳ ಹೆಜ್ಜೆ ಗುರುತು ಮತ್ತು ವಾಸನೆಯನ್ನು ಗ್ರಹಿಸಿ ಪತ್ತೆ ಹಚ್ಚುವ ಶ್ವಾನದ ವಿವಿಧ ತಾಲಿಮುಗಳು ಸಾರ್ವಜನಿಕರ ಗಮನ ಸೆಳೆದವು. ಕಾಡಂಚಿನ ಗ್ರಾಮಗಳ ಸಾರ್ವಜನಿಕರಿಗೆ ಶ್ವಾನದಳದ ಕಾರ್ಯವೈಖರಿಯ ಬಗ್ಗೆ ಮಾಹಿತಿ ನೀಡಿ, ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಕಾರ್ಯಕ್ರಮದಲ್ಲಿ ಶ್ವಾನದಳದ ಸಿಬ್ಬಂದಿಗಳಾದ ಬಸವರಾಜು, ಮಾದೇಶ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪುಟ್ಟಣ್ಣ, ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಶೋಯಬ್ ಪಾಷಾ ಹಾಗೂ ಸ್ಥಳೀಯ ಪ್ರಮುಖರಾದ ಕೇತಮ್ಮ, ರಂಗಮ್ಮ, ಸಿದ್ದು, ಪಾಲರಾಜ್, ಅಬ್ರಹಾಮ್, ಡ್ಯಾನಿಯಲ್, ಚಾರ್ಲಿ, ಸೇಟು, ಚಿನ್ನಪ್ಪ, ನಂದೀಶ್, ಚೆನ್ನಂಜೇಗೌಡ, ಬಂಗಾರು, ಈರಣ್ಣ, ರಾಜೇಶ್, ಶಿವಣ್ಣ, ಮಹೇಶ ಸೇರಿದಂತೆ ಉಪ ವಲಯ ಅರಣ್ಯ ಅಧಿಕಾರಿ ಅನಂತ ರಾಮು, ಗಸ್ತು ಅರಣ್ಯ ಪಾಲಕರುಗಳಾದ, ಸುನೀಲ್ ಬಸಪ್ಪ ಬೆಳವಿ, ರಾಜು ಎಸ್ ಅರಣ್ಯ ವೀಕ್ಷಕ ಆಕಾಶ್ ಸೋಪಾನ ಜೋಷಿ, ಮರಿಸ್ವಾಮಿ,ಇಲಾಖೆಯ ಸಿಬ್ಬಂದಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.1
- ಶಾಸಕ ಎ. ಆರ್.ಕೃಷ್ಣಮೂರ್ತಿ ರವರ ಅನುದಾನದಿಂದ ಗಣಿಗನೂರು -ಗೌಡಹಳ್ಳಿ ರಸ್ತೆ ಅಭಿವೃದ್ಧಿ. ಚಾಮರಾಜನಗರ. ಜಿಲ್ಲೆಯ ಯಳಂದೂರು ತಾಲೂಕಿನ ಗಣಿಗನೂರಿನಿಂದ ಗೌಡಹಳ್ಳಿ ಗ್ರಾಮಕ್ಕೆ ಪ್ರತಿನಿತ್ಯ ನೂರಾರು ಜನ ಸಂಚಾರ ನಡೆಸುತ್ತಿದ್ದು ಹಲೋ ವರ್ಷಗಳಿಂದ ರಸ್ತೆ ಹಾಳಾಗಿ ಪ್ರತಿನಿತ್ಯ ಸವಾರರು ಕಷ್ಟ ಪಡುವಂತಾಗಿತ್ತು, ಹಾಗಾಗಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಕೃಷ್ಣಮೂರ್ತಿ ರವರು ಗ್ರಾಮ ಗಳಿಗೆ ಭೇಟಿ ನೀಡಿ ಗುದ್ದಲಿ ಪೂಜೆ ನಡೆಸಿ ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಿದರು, ಪ್ರಸ್ತುತ ಕಾಮಗಾರಿ ಸಂಪೂರ್ಣ ಮುಗಿದಿದ್ದು ಸವಾರು ಖುಷಿಯಿಂದ ವಾಸನ ಚಲಾಯಿಸುತ್ತಿದ್ದಾರೆ, ರಸ್ತೆ ಅಭಿವೃದ್ಧಿ ಕಾರ್ಯವನ್ನು ನಡೆಸಿದ ಶಾಸಕರು ಕೃಷ್ಣಮೂರ್ತಿ ರವರಿಗೆ ಗ್ರಾಮಸ್ಥರು ಹಾಗೂ ಕಾರ್ಯಕರ್ತರು ಅಭಿನಂದನೆ ಸಲ್ಲಿಸಿದರು.4
- ಕಂದೂರು ಬೆಟ್ಟದ ಶ್ರೀ ರಸಸಿದ್ಧೇಶ್ವರ ಮಠದಲ್ಲಿ ನವೆಂಬರ್ 9ರಿಂದ 11ರವರೆಗೆ ಜಾತ್ರಾ ಮಹೋತ್ಸವ ಹಾಗೂ 91ನೇ ಪಾದಪೂಜಾ ಸಂಭ್ರಮೋತ್ಸವ ಕಂದೂರು ಬೆಟ್ಟದ ಶ್ರೀ ರಸಸಿದ್ಧೇಶ್ವರ ಮಠದಲ್ಲಿ ನವೆಂಬರ್ 9ರಿಂದ 11ರವರೆಗೆ ಜಾತ್ರಾ ಮಹೋತ್ಸವ ಹಾಗೂ 91ನೇ ಪಾದಪೂಜಾ ಸಂಭ್ರಮೋತ್ಸವ ಮಳವಳ್ಳಿ: ತಾಲೂಕಿನ ಕಂದೂರು ಬೆಟ್ಟದ ಸುಕ್ಷೇತ್ರ ಶ್ರೀ ರಸಸಿದ್ಧೇಶ್ವರ ಮಠದಲ್ಲಿ ನವೆಂಬರ್ 9, 10 ಮತ್ತು 11ರಂದು ಮೂರು ದಿನಗಳ ಕಾಲ ಕುಂದುೂರಮ್ಮನ ಜಾತ್ರಾ ಮಹೋತ್ಸವ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳು ಅಪಾರ ಭಕ್ತರ ಸಮ್ಮುಖದಲ್ಲಿ ಜರುಗಲಿವೆ ಕಂದೂರು ಬೆಟ್ಟದ ಅಧಿದೇವತೆಯಾದ ಕುಂದೂರಮ್ಮ ಸಪ್ತ ಮಾತೃಕಯರ ಜಾತ್ರಾ ಮಹೋತ್ಸವದ ಅಂಗವಾಗಿ ಹಾಗೂ ಶ್ರೀ ಮಠದ ತಪೋನಿಧಿಗಳಾದ ಮಹಾಶಿವಯೋಗಿಗಳ ಪರಂಪರೆಯ ಶ್ರೀ ರುದ್ರಮುನಿಸ್ವಾಮಿಗಳವರ 91ನೇ ಪಾದಪೂಜಾ ಸಂಭ್ರಮೋತ್ಸವವನ್ನು ಭಕ್ತಿಭಾವದಿಂದ ಆಚರಿಸಲು ಮಠದ ವತಿಯಿಂದ ಸಕಲ ಸಿದ್ಧತೆಗಳು ಬರದಿಂದ ಸಾಗಿವೆ ಸುಕ್ಷೇತ್ರ ರಸಿದ್ದೇಶ್ವರ ಮಠದಲ್ಲಿ ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮಗಳು: ಮಠಾಧ್ಯಕ್ಷರಾದ ಶ್ರೀ ನಂಜುಂಡಸ್ವಾಮಿಗಳ ಹೇಳಿಕೆ ನವೆಂಬರ್ 9ರ ಸೋಮವಾರದಂದು ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಹಾಗೂ ವಿಶೇಷ ಕಾರ್ಯಕ್ರಮಗಳೊಂದಿಗೆ ಉತ್ಸವಕ್ಕೆ ಚಾಲನೆ ದೊರೆಯಲಿದೆ. ನವೆಂಬರ್ 10ರ ಮಂಗಳವಾರದಂದು ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನಗಳು ಹಾಗೂ ಕುಂದುರಮ್ಮನ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಅಂದು ಸಂಜೆ 6 ಗಂಟೆಯಿಂದ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನವೆಂಬರ್ 11ರ ಬುಧವಾರದಂದು ಶ್ರೀಕ್ಷೇತ್ರದಲ್ಲಿ ಮಠದ ಸದ್ಗುರು ಪರಂಪರೆಯ ಪಾದಪೂಜಾ ಸಂಭ್ರಮೋತ್ಸವ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಲಿವೆ. ಭಕ್ತಾದಿಗಳಿಗೆ ಮಹಾಪ್ರಸಾದ ವ್ಯವಸ್ಥೆ ಮೂರು ದಿನಗಳ ಈ ಧಾರ್ಮಿಕ ಮಹೋತ್ಸವಕ್ಕೆ ಹಾಗೂ ಕುಂದೂರಮ್ಮನ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಎಲ್ಲ ಸದ್ಭಕ್ತರಿಗೂ ಮಂಗಳವಾರ ಮತ್ತು ಬುಧವಾರ ಶ್ರೀಮಠದಲ್ಲಿ ನಿರಂತರ ಮಹಾಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಮಾಹಿತಿ ನೀಡಿದರು ಶ್ರೀಮಠದ ಧಾರ್ಮಿಕ ಪರಂಪರೆ, ಗುರುಗಳ ಸ್ಮರಣೆ ಹಾಗೂ ಆಧ್ಯಾತ್ಮಿಕ ಆಚರಣೆಗಳಿಗೆ ಸಾಕ್ಷಿಯಾಗಲಿರುವ ಈ ಜಾತ್ರಾ ಮಹೋತ್ಸವದಲ್ಲಿ ಮಾವಿನ ವಿವಿಧ ಜಿಲ್ಲೆಗಳ ತಾಲೂಕುಗಳ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸೇರಿದಂತೆ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಶ್ರೀಗಳ ಆಶೀರ್ವಾದ ಪಡೆಯುವರು ಈ ಧಾರ್ಮಿಕ ಮಹೋತ್ಸವದಲ್ಲಿ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಶ್ರೀಮಠದ ಆಡಳಿತ ಮಂಡಳಿ ಹಾಗೂ ಶ್ರೀ ಮಹಾಂತೇಶ್ವರ ಜ್ಞಾನ ವಿಕಾಸ ಸಮಿತಿಯ ಭಕ್ತವೃಂದ ಮನವಿ ಮಾಡಿದೆ.1
- ಹುಣಸೂರಿನಲ್ಲಿ ಮನೆ ಮಾಡಿದ ದೀಪಾವಳಿ ಹಬ್ಬ ಪಟಾಕಿ ಖರೀದಿ ಮಾಡಲು ಬಂದ ಜನಸಾಗರ ಬೆಳಕಿನ ಹಬ್ಬ ದೀಪಾವಳಿ ಆಚರಣೆ ಬಲು ಜೋರಾಗಿದ್ದು ಪಟಾಕಿ ಖರೀದಿಗಾಗಿ ಜನರು ಮುಗಿದಿದ್ದರೆ ಹುಣಸೂರಿನ ಮುನೇಶ್ವರ ಕಾವಲು ಮೈದಾನದಲ್ಲಿ ಪಟಾಕಿ ಮಳಿಗೆಗಳನ್ನು ತೆರೆದಿದ್ದು ಪಟಾಕಿ ಕರಿದು ದೂರದ ಊರಿನಿಂದ ಜನರು ಬಂದು ಪಟಾಕಿ ಖರೀದಿ ಮಾಡುತ್ತಿದ್ದಾರೆ ಇನ್ನು ಈ ಬಾರಿ ಬರಗಾಲದ ನಡುವೆ ಕೂಡ ದೀಪಾವಳಿ ಹಬ್ಬವನ್ನು ಸಂಭ್ರಮಾ ಸಡಗರದಿಂದ ಆಚರಣೆ ಮಾಡಲಾಗುತ್ತಿದೆ1