Shuru
Apke Nagar Ki App…
ಕೆಲಸ ಮುಗಿದ್ರೂ ಮಣ್ಣು ಯಾಕೆ ಬಿಟ್ಟಿದ್ದೀರಿ? ಜನ ಸತ್ತರೆ ಮಣ್ಣು ಹಾಕಿ ಮುಚ್ಚೋಕಾ? ಕೆಲಸ ಮುಗಿದ್ರೂ ಮಣ್ಣು ಯಾಕೆ ಬಿಟ್ಟಿದ್ದೀರಿ? ಜನ ಸತ್ತರೆ ಮಣ್ಣು ಹಾಕಿ ಮುಚ್ಚೋಕಾ?
Veega News Kannada
ಕೆಲಸ ಮುಗಿದ್ರೂ ಮಣ್ಣು ಯಾಕೆ ಬಿಟ್ಟಿದ್ದೀರಿ? ಜನ ಸತ್ತರೆ ಮಣ್ಣು ಹಾಕಿ ಮುಚ್ಚೋಕಾ? ಕೆಲಸ ಮುಗಿದ್ರೂ ಮಣ್ಣು ಯಾಕೆ ಬಿಟ್ಟಿದ್ದೀರಿ? ಜನ ಸತ್ತರೆ ಮಣ್ಣು ಹಾಕಿ ಮುಚ್ಚೋಕಾ?
More news from Bengaluru Urban and nearby areas
- Abeeba Tent House 🏠 9900619376 ) Bangalore botanahalli1
- ಸಚಿವರಾದ ಬಿ. ನಾಗೇಂದ್ರ ಗೌರವಾರ್ಥ ಸಂಗನಕಲ್ಲು ಗ್ರಾಮದಲ್ಲಿ ಭವ್ಯ ದಾಸೋಹ | ಬಳ್ಳಾರಿ ತಾಲೂಕಿನ ಸಂಗನಕಲ್ಲು ಗ್ರಾಮದಲ್ಲಿ ಸಚಿವ ಸ್ಥಾನ ಪಡೆದಿರುವ ಬಿ.ನಾಗೇಂದ್ರ ಅವರ ಗೌರವಾರ್ಥ ಭವ್ಯ ದಾಸೋಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಗ್ರಾಮಸ್ಥರು, ಮುಖಂಡರು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಾವಿರಾರು ಜನರಿಗೆ ಅನ್ನಸಂತರ್ಪಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಚಿವ ಬಿ.ನಾಗೇಂದ್ರ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದ್ದು,ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು.ದಾಸೋಹದಲ್ಲಿ ಮಹಿಳೆಯರು,ಯುವಕರು,ಹಿರಿಯರು ಸೇರಿದಂತೆ ವಿವಿಧ ವರ್ಗದ ಜನರು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು. ಬಳ್ಳಾರಿ ಜಿಲ್ಲೆಯಲ್ಲಿ ಬಿ.ನಾಗೇಂದ್ರ ಅವರ ಸಚಿವ ಸ್ಥಾನಕ್ಕೆ ಜನರಿಂದ ಭಾರೀ ಸ್ವಾಗತ ವ್ಯಕ್ತವಾಗುತ್ತಿದ್ದು,ಸಂಗನಕಲ್ಲಿನ ಈ ದಾಸೋಹ ಕಾರ್ಯಕ್ರಮ ವಿಶೇಷ ಆಕರ್ಷಣೆಯಾಯಿತು. #BNagendra #Bellary #Ballari #Sanganakallu #MinisterBNagendra #Dasoha #KarnatakaPolitics #BreakingNews #KannadaNews #ASNNews24Kannada #BallariNews #KarnatakaNews #ViralNews #TrendingNews #KannadaBreakingNews #BellaryDistrict #PoliticalNews #LatestNews #IndiaNews #NewsUpdate ಬಿ ನಾಗೇಂದ್ರ, B Nagendra Minister, Ballari News, Sangankallu Village, Dasoha Program, Bellary Politics, Karnataka Minister, Kannada News Today, Ballari Breaking News, Minister Felicitation Program, Karnataka Political News.1
- ಜಲ್ಲಿ, ಎಂ-ಸ್ಯಾಂಡ್ ಮತ್ತು ಪಿ ಸ್ಯಾಂಡ್ಗಳ ಬೆಲೆ ಏರಿಕೆ ಮಾಡಿದ ಕ್ರಷರ್ ಮಾಲೀಕರು ಬೆಂಗಳೂರು:ಮಾದಪಟ್ಟಣ ದುರಂತದ ಬಳಿಕ ನೆಲಮಂಗಲ ಕಲ್ಲು ಕ್ವಾರೆಗಳಿಗೆ ಭಾರಿ ಬೇಡಿಕೆ ಹೆಚ್ಚಾಗಿದೆ.ಜಲ್ಲಿ, ಎಂ-ಸ್ಯಾಂಡ್ ಮತ್ತು ಪಿ ಸ್ಯಾಂಡ್ ಗಳ ಬೆಲೆ ಏರಿಕೆ ಕ್ರಷರ್ ಮಾಲೀಕರು ಮಾಡಿದ್ದಾರೆ ಹೀಗಾಗಿ ಲಾರಿ ಬಾಡಿಗೆ ಹೆಚ್ಚಳಕ್ಕೆ ಲಾರಿ ಮಾಲೀಕರ ಒತ್ತಾಯ ಮಾಡಿದ್ದಾರೆ.ಸ್ಥಳೀಯ ಲಾರಿಗಳಿಗೆ ಮಾತ್ರ ಅವಕಾಶ ನೀಡುವಂತೆ ದಾಬಸ್‌ಪೇಟೆ ಖಾಸಗಿ ಹೋಟೆಲ್‌ನಲ್ಲಿ ಕ್ರಷರ್-ಲಾರಿ ಮಾಲೀಕರ ಸಭೆ ನಡೆಸಿ ಆಗ್ರಹಿಸಿದ್ದಾರೆ.ಬೇಡಿಕೆಗಳ ಕುರಿತು ಒಮ್ಮತ ಮೂಡದೇ ಸಭೆಯಲ್ಲಿ ವಾಗ್ವಾದ ನಡೆದಿದೆ.ಸಂಧಾನ ವಿಫಲವಾಗಿ ಕ್ರಷರ್‌ಗಳಿಗೆ ಲಾರಿ ಕಳುಹಿಸದಿರಲು ನಿರ್ಧಾರ ಮಾಡಿದ್ದಾರೆ.ಸಂಜೆ ಮತ್ತೊಂದು ಸುತ್ತಿನ ಮಹತ್ವದ ಸಭೆ ನಡೆಯಲಿದೆ.ಕ್ವಾರೆ ಹಾಗೂ ಕ್ರಷರ್ ವಲಯದಲ್ಲಿ ಆತಂಕ ವಾತಾವರಣ ನಿರ್ಮಾಣವಾಗಿದೆ.1
- ಏರ್ಪೋರ್ಟ್ ನಿಂದ ಹೊರಬಂದ ರಣದೀಪ್ ಸಿಂಗ್ ಸುರ್ಜೇವಾಲ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಆಗಿರುವ ರಣದೀಪ್ ಸಿಂಗ್ ಸುರ್ಜೇವಾಲ. ಬೆಂಗಳೂರಿನತ್ತ ಹೊರಟ ಸುರ್ಜೇವಾಲ ಸಚಿವರಿಗೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಆಗಮಿಸಿರುವ ಸುರ್ಜೇವಾಲ ದೇವನಹಳ್ಳಿಯಿಂದ ಬೆಂಗಳೂರಿನತ್ತ ಹೊರಟ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ.3
- KOLAR KI.AWAAZ KOUSAR NEWS1
- ಕೆಲಸ ಮುಗಿದ್ರೂ ಮಣ್ಣು ಯಾಕೆ ಬಿಟ್ಟಿದ್ದೀರಿ? ಜನ ಸತ್ತರೆ ಮಣ್ಣು ಹಾಕಿ ಮುಚ್ಚೋಕಾ? ಕೆಲಸ ಮುಗಿದ್ರೂ ಮಣ್ಣು ಯಾಕೆ ಬಿಟ್ಟಿದ್ದೀರಿ? ಜನ ಸತ್ತರೆ ಮಣ್ಣು ಹಾಕಿ ಮುಚ್ಚೋಕಾ?1
- ಕುರ್‌ಕುರೆ ಪ್ಯಾಕೆಟ್‌ನಲ್ಲಿದ್ದ ಬಾಲ್ ಜೀವ ಕಸಿದುಕೊಂಡಿತು! 3 ವರ್ಷದ ಮಗು ಉಸಿರುಗಟ್ಟಿ ದುರಂತ ಸಾವು! ಕುರ್‌ಕುರೆ ಪ್ಯಾಕೆಟ್‌ನಲ್ಲಿದ್ದ ಬಾಲ್ ಜೀವ ಕಸಿದುಕೊಂಡಿತು! 3 ವರ್ಷದ ಮಗು ಉಸಿರುಗಟ್ಟಿ ದುರಂತ ಸಾವು!1