ಭಾರತದಲ್ಲಿ ಆರ್ಥಿಕ ತೆ ಸ್ಥಿರತೆ, ಕೊಲ್ಲಿಯಲ್ಲಿ ಭಯಂಕರ ಯುದ್ಧದಲ್ಲಿಯೂ ರಶಿಯಾದ ಆಭಯ ಹಸ್ತ. ಮಾರ್ಚ್ 2026 ರ ಹೊತ್ತಿಗೆ, ಸಂಭಾವ್ಯ ಪೂರೈಕೆ ಆಘಾತಗಳು ಮತ್ತು ಮಧ್ಯಪ್ರಾಚ್ಯ ಅಡಚಣೆಗಳನ್ನು ನಿವಾರಿಸಲು ರಷ್ಯಾವು ಭಾರತೀಯ ನೀರಿನ ಬಳಿ ಸುಮಾರು 9.5 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಟ್ಯಾಂಕರ್‌ಗಳಲ್ಲಿ ಸಾಗಿಸುತ್ತಿದೆ. ಕಾರ್ಯತಂತ್ರದ ಬದಲಾವಣೆಯ ಭಾಗವಾಗಿರುವ ಈ ಹಡಗುಗಳು ವಾರಗಳಲ್ಲಿ ತೈಲವನ್ನು ತಲುಪಿಸುವ ನಿರೀಕ್ಷೆಯಿದ್ದು, ಭಾರತದ ಆಮದು ಅಗತ್ಯಗಳಲ್ಲಿ 40% ಅನ್ನು ಪೂರೈಸುವ ಸಾಧ್ಯತೆಯಿದೆ. ಭಾರತಕ್ಕೆ ಒಂದು ತಿಂಗಳಿಗೆ ಒಂದು ಮಿಲಿಯನ್ ಉಪಭೋಗಕ್ಕೆ ಬೇಕು, ಆದರೆ ರಶಿಯಾ ಅಧ್ಯಕ್ಷ ಪುಟಿನ ಅಧಿಕೃತ Discount ದೊಂದಿಗೆ ಕಚ್ಛಾತೈಲ ಪೂರೈಕೆ ಆಗುತ್ತಿದೆ. 1990 ದಲ್ಲಿ ನಡೆದ ಕೊಲ್ಲಿಯಲ್ಲಿ ಇರಾಕ್ vs ಕೊವೈತ್ ಯುದ್ಧ ನೆಡೆದಾಗ 12₹ ಇದ್ದ ಪೆಟ್ರೋಲ್ ಬೆಲೆ ಒಮ್ಮೆಲೇ 25₹ ಏರಿಕೆ ಕಂಡಿತ್ತು,. ಭಾರತದಲ್ಲಿ ಪ್ರತಿಯೊಂದು ಪೆಟ್ರೋಲ್ ಬಂಕ್ ಮುಂದೆ ಉದ್ದದ Q ನಲ್ಲಿ ಭಾರತೀಯರು ನಿಂತಿದ್ದರು. ಆದರೆ ಈಗ ಇಂದು ಆ ಪರಿಸ್ಥಿತಿ ಇಲ್ಲ. ಈಗ ಭಯಂಕರ ಯುದ್ಧ ನಡೆದರೂ ಭಾರತದಲ್ಲಿ ಸ್ಥಿರತೆ ಇದೆ, ಸಮಾಧಾನ ಇದೆ, ಯುದ್ಧದಲ್ಲಿಯೂ ಭಾರತೀಯರು ಭಾರತಕ್ಕೆ ಮರಳುತ್ತಿದ್ದಾರೆ. ಭಾರತ ಹೀಗೆ ಮುಂದುವರೆಯಲಿ ಎಂದು ಹಾರೈಕೆ.

- Ganesh GaneshHubballi Urban, Dharwad🤝on 12 March
- ಧಾರವಾಡ ಕೆಸಿಡಿ ಕಾಲೇಜು ಎದುರಿಗೆ ಇರುವ ಗಣಪತಿ ದೇವಸ್ಥಾನಕ್ಕೆ ಹೆಬ್ಬಳ್ಳಿ ಜಿಲ್ಲಾ ಪಂಚಾಯತ ಸದಸ್ಯ ಯೋಗೇಶಗೌಡ ಹತ್ಯೆ ಪ್ರಕರಣದ ಮಾಫಿ ಸಾಕ್ಷಿ ಬಸವರಾಜ ಮುತ್ತಗಿ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ಸಿ.ಆರ್.ಪಿ.ಎಫ್ ಯೋಧರ ಭದ್ರತೆ ಮಧ್ಯೆ ದೇವಸ್ಥಾನಕ್ಕೆ ಆಗಮಿಸಿದ ಬಸವರಾಜ ಮುತ್ತಗಿ ಎಲ್ಲ ಕಷ್ಟಗಳನ್ನು ಪರಿಹರಿಸಿ ನ್ಯಾಯ ಸಿಗುವಂತೆ ಮಾಡು ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.1
- ಪೊಲೀಸ್ ಇಲಾಖೆಯ ಭ್ರಷ್ಟ, ದುರಹಂಕಾರಿ, ಶತಮೂರ್ಖ ಪೊಲೀಸರೇ... ನೀವು ನಮ್ಮನ್ನು ಒಂದು ಹೆಜ್ಜೆ ಹಿಂದಕ್ಕೆ ತಳ್ಳಿದರೆ ನಾವು ಎರಡು ಹೆಜ್ಜೆ ಮುಂದಕ್ಕೆ ಬರುತ್ತೇವೆ. ರಾಜ್ಯದ ಪ್ರಾಮಾಣಿಕ ಪೊಲೀಸರಿಗೆ ಈ ವಿಚಾರ ಮತ್ತು KRS ಪಕ್ಷದ ನಿರ್ಭಯ, ಪ್ರಾಮಾಣಿಕ, ಜನಪರ, ಅಹಿಂಸಾತ್ಮಕ ಹೋರಾಟದ ಬಗ್ಗೆ ಗೊತ್ತಿದೆ. ಹಾಗಾಗಿಯೇ ಅವರು ನಮ್ಮನ್ನು ಗೌರವದಿಂದ ಕಾಣುತ್ತಾರೆ, ಊಟತಿಂಡಿ ಕೊಡಿಸುತ್ತಾರೆ, ಪಕ್ಷಕ್ಕೆ ಪರೋಕ್ಷವಾಗಿ ದೇಣಿಗೆಯನ್ನೂ ನೀಡುತ್ತಾರೆ. ಆದರೆ ಭ್ರಷ್ಟ ಪೊಲೀಸರಿಗೆ ಮಾತ್ರ ಕೆಆರ್‌ಎಸ್ ಪಕ್ಷವನ್ನು ಕಂಡರೆ ಮೈಯೆಲ್ಲಾ ಉರಿ, ತುರಿಕೆ. ನಿಮ್ಮ ಈ ಅಪಾಯಕಾರಿ ರೋಗಕ್ಕೆ ಆದಷ್ಟು ಬೇಗ ಚಿಕಿತ್ಸೆ ಪಡೆದುಕೊಳ್ಳಿ. ಇಲ್ಲವಾದಲ್ಲಿ ನೀವೇ ಸ್ವತಃ ತುರಿಸಿಕೊಂಡು ತರಿಸಿಕೊಂಡ ರೋಗಕ್ಕೆ ನೀವೇ ಬಲಿಯಾಗುವಿರಿ. ಎಚ್ಚರ. ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ. 10-04-2026.1
- ಬಳಿಯ ಕದಿರೇನಹಳ್ಳಿ ಆಟದ ಮೈದಾನದಲ್ಲಿ ನಡೆಯಲಿದೆ. ಬಾಬಾಸಾಹೇಬರ ವಿಚಾರಗಳ ಜಾಗೃತಿ ಮೂಡಿಸಲು ಬೈಕ್ ಮತ್ತು ಕಾರ್ ರ‍್ಯಾಲಿ ಕೂಡಾ ಹಮ್ಮಿಕೊಳ್ಳಲಾಗಿದೆ. KRS ಪಕ್ಷ ಬಾಬಾಸಾಹೇಬರು ತೋರಿಸಿರುವ ದಾರಿಯಲ್ಲಿ ಅಕ್ಷರಶ: ನಡೆಯುತ್ತಿದೆ, ಬಡವರಿಗೆ ಅಸಹಾಯಕರಿಗೆ ಧ್ವನಿಯಾಗಿ ಕೆಲಸ ಮಾಡುತ್ತಿದೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ವಿನಂತಿ.1
- ಗದಗ ಜಿಲ್ಲಾ ಮುಂಡರಗಿ ತಾಲ್ಲೂಕಿನ ಜಂತಲಿ ಶಿರೂರು ಗ್ರಾಮದಲ್ಲಿ ಕಿರಣಿ ಅಂಗಡಿಗೆ ಆಕಸ್ಮಿಕ ಬೆಂಕಿ ಬಿದ್ದಿದೆ ಅಪಾರ ಪ್ರಮಾಣದ ನಷ್ಟವಾಗಿದೆ ಗುರುವಾರ ಸಂಜೆ 7 ಗಂಟೆ 30 ನಿಮಿಷಕ್ಕೆ ಘಟನೆಯಾಗಿದೆ ಗ್ರಾಮದ ಡಂಬಳ ಹೋಗುವ ಸರ್ಕಲ್ ನಲ್ಲಿರುವ ದಲ್ಲೆಪ್ಪ ಕಟ್ಟಿಮನಿ ಎಂಬುವರ ಕಿರಾಣಿ ಅಂಗಡಿ. ಅಂಗಡಿಯಲ್ಲಿದ್ದ ಮನೆತನಕ್ಕೆ ದಿನ ಬಳಕೆಯಲ್ಲಿರುವ ದಿನಸಿ ಸಾಮಗ್ರಿಗಳು ಅಕ್ಕಿ ರವ ಚುರುಮುರಿ ಸಕ್ಕರೆ ಬ್ಯಾಳಿ ಅವಲಕ್ಕಿ ರುಚಿ ಗೋಲ್ಡ್ ಅಡುಗೆ ಎಣ್ಣೆ ಕುರುಕುರೆ ಕೋಲ್ಡ್ ಡ್ರಿಂಕ್ಸ್ ನೀರಿನ ಬಾಟಲ್ ಸುಮಾರು 35,000 ನಗದು ಹಣ 250000 ದಿನಸಿ ಸುಟ್ಟು ಬೂದಿ ಹಾಗಿದೆ ವೆಂದು ಅಂದಾಜಿಸಲಾಗಿದೆ ಮುಂಡರಗಿ ಪೊಲೀಸ್ ಇಲಾಕೆ ಮತ್ತು ಅಗ್ನಿಶಾಮಕದಳ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಅಗ್ನಿ ನಂದಿಸುವ ಕಾರ್ಯ ಮಾಡಿದರು ಅಷ್ಟರಲ್ಲಿ ಸಾರ್ವಜನಿಕರು ಅಗ್ನಿ ನಂದಿಸಿದರು ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಕರಿಮಣಿ ಭೇಟಿ ನೀಡಿ ಪರಿಶೀಲಿಸಿದರು ಬಳಿಕ ಅಂಗಡಿ ಮಾಲಕರಿಗೆ ಸಾಂತ್ವನ ಹೇಳಿದರು ಸ್ಥಳದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರು ರವಿ ದೊಡ್ಡಮನಿ. ಮಾಜಿ ಸದಸ್ಯರು ಸಂಗನಗೌಡ ಪಾಟೀಲ್ ಗ್ರಾಮ ಸಹಾಯಕರ ಸಿದ್ದಮ್ಮ ಮಹೇಶ್ ಮಾಯಮ್ಮನವರ ನಾರಾಯಣ ಹರಿಣಶಿಕಾರಿ ಮಾರುತಿ ಹರಿಣಶಿಕಾರಿ ಮುತ್ತಪ್ಪ ಹುಯಿಲಗೊಳ ಗ್ರಾಮದ ಮುಖಂಡರು ಇದ್ದರು ನಷ್ಟವಾದ ಅಂಗಡಿ ಮಾಲೀಕರಿಗೆ ಧೈರ್ಯ ತುಂಬಿದರು4
- ಗದಗ ಜಿಲ್ಲಾ ಮುಂಡರಗಿ ತಾಲೂಕಿನಲ್ಲಿ ರಾಜಾರೋಷವಾಗಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ ಮೇಲೆ ದಾಳಿ ನಡೆಸಿದ್ದಾರೆ ಆರಕ್ಕು ಹೆಚ್ಚು ಮರಳು ತುಂಬಿದ ಟ್ರ್ಯಾಕ್ಟರ್ ವಶ ಪಡಿಸಿಕೊಂಡು ಮುಂಡರಗಿ ಪೊಲೀಸರು1
- ಗುಳೇದಗುಡ್ಡ: ಪಟ್ಟಣದ ಮರಡಿಮಠದ ಶ್ರೀ ಕಾಡಸಿದ್ಧೇಶ್ವರರ ರಥೋತ್ಸವ ಗುರುವಾರ ಸಂಜೆ ಸಾವಿರಾರು ಭಕ್ತರ ಹರ್ಷೋಧ್ಘಾರದ ನಡುವೆ ಸಂಭ್ರಮದಿಂದ ನಡೆಯಿತು. ಶ್ರೀಮಠದ ಶ್ರೀ ಅಭಿನವ ಕಾಡಸಿದ್ದೇಶ್ವರ ಸ್ವಾಮಿಗಳ ನೇತೃತ್ವದಲ್ಲಿ ಮುರುಘಾಮಠದ ಶ್ರೀ ಕಾಶಿನಾಥ ಸ್ವಾಮೀಜಿ, ಗುರುಸಿದ್ದೇಶ್ವರ ಮಠದ ಶ್ರೀ.ಜ.ಗುರುಸಿದ್ಧ ಪಟ್ಟದಾರ್ಯ ಸ್ವಾಮೀಜಿ, ಶ್ರೀ ರುದ್ರಮುನಿ ದೇವರು ಸಾನಿಧ್ಯ ವಹಿಸಿದ್ದರು. ರಥೋತ್ಸವದಲ್ಲಿ ಮಾಜಿ ಶಾಸಕ ರಾಜಶೇಖರ ಶೀಲವಂತ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಸೇರಿದಂತೆ ಗುಳೇದಗುಡ್ಡ, ಮುಗಳೊಳ್ಳಿ, ಹಡಗಲಿ, ತಿಮ್ಮಸಾಗರ, ಕಮತಗಿ, ಮುಳ್ಳೂರು, ಕಟಗೇರಿ, ಚಿಕ್ಕನರಗುಂದ, ಗಂಗೂರು, ಕೆಲವಡಿ, ಇಂಗಳಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ರಥೋತ್ಸವಕ್ಕೂ ಮೊದಲು ಶ್ರೀಮಠದ ಶ್ರೀ ಅಭಿನವ ಕಾಡಸಿದ್ದೇಶ್ವರ ಸ್ವಾಮಿಗಳ ದ್ವಾದಶ ಪಟ್ಟಾಧೀಕಾರ ನಿಮಿತ್ತ ಬೆಳಗಿನಜಾವ ಮಂಗಲ ಸ್ನಾನ, ಪೀಠಾರೋಹಣ, ಅಯ್ಯಚಾರ, ಶಿವದೀಕ್ಷೆ, ರುದ್ರಾಅಭೀಷೇಕ ನಡೆಯಿತು. ಬಳಿಕ ಪಲ್ಲಕ್ಕಿ ಉತ್ಸವ ಕರಡಿಮಜಲು ಹಾಗೂ ಸುಮಂಗಲೆಯರ ಕಳಸಾದಾರತಿಯೊಂದಿಗ ನಗರದ ಪ್ರಮುಖ ಬೀದಿಯಲ್ಲಿ ಸಾಗಿ ಬಂದಿತು. ಮಧ್ಯಾಹ್ನ ಮಹಾಪ್ರಸಾದ ನಡೆಯಿತು.1
- |ಕೊ*ಲೆ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ಬಂದ ಬೆನ್ನಲ್ಲೇ ಬೆಳಗಾವಿಯ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ದೋಷಿಗಳ ದರ್ಪ ಟಿವಿ ಮಾಧ್ಯಮದವರ ಮೇಲೆ ದರ್ಪ|1