logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಮಧ್ಯಪಾಚ್ಯ ಯುದ್ಧದ ಪರಿಣಾಮ: ರೊಟ್ಟಿ ಕೇಂದ್ರಗಳಿಗೆ ತಟ್ಟಿದ ಸಿಲೆಂಡರ್ ಕೊರತೆ ರಾಯಚೂರು ನಗರದ ಸ್ಟೇಷನ್ ರಸ್ತೆಯಲ್ಲಿರುವ ರೊಟ್ಟಿ ಕೇಂದ್ರಗಳು ವಾಣಿಜ್ಯ ಸಿಲೆಂಡರ್ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿವೆ. ಮಧ್ಯಪಾಚ್ಯ ಯುದ್ಧದ ಪರಿಣಾಮವಾಗಿ ಗ್ಯಾಸ್ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿದ್ದು, ಕೆಲವು ರೊಟ್ಟಿ ಕೇಂದ್ರಗಳು ತಾತ್ಕಾಲಿಕವಾಗಿ ಬಂದ್ ಆಗಿವೆ. ಸಾಮಾನ್ಯವಾಗಿ 20 ರಿಂದ 30 ಬಗೆಯ ತರಕಾರಿಗಳು ಮತ್ತು ಸಿಹಿ ತಿನಿಸುಗಳನ್ನು ತಯಾರಿಸುತ್ತಿದ್ದ ಕೇಂದ್ರದಲ್ಲಿ ಈಗ ಬಿಸಿ ರೊಟ್ಟಿ ಹಾಗೂ ವಿವಿಧ ತರಕಾರಿಗಳನ್ನು ಕಡಿತ ಮಾಡಲಾಗಿದೆ. ಪ್ರಸ್ತುತ ಕೇವಲ ರೈಸ್ ಮತ್ತು ಸಾಂಬಾರ್ ಮಾತ್ರ ನೀಡಲಾಗುತ್ತಿದೆ. ಸಿಲೆಂಡರ್ ಕೊರತೆಯಿಂದ ಕೆಲ ಕೆಲಸಗಾರರನ್ನು ಮಾಲಿಕರು ಬಿಡಿಸಿದ್ದು, ಸಿಲೆಂಡರ್ ಸಿಗುತ್ತಿದ್ದಂತೆ ಮತ್ತೆ ಕಾರ್ಯಾರಂಭ ಮಾಡುವುದಾಗಿ ಬುಧವಾರ 10 ಗಂಟೆ 30 ನಿಮಿಷಕ್ಕೆ ತಿಳಿಸಿದ್ದಾರೆ.

7 hrs ago
user_K2 kannada News
K2 kannada News
ಪತ್ರಕರ್ತ ರಾಯಚೂರು, ರಾಯಚೂರು, ಕರ್ನಾಟಕ•
7 hrs ago

ಮಧ್ಯಪಾಚ್ಯ ಯುದ್ಧದ ಪರಿಣಾಮ: ರೊಟ್ಟಿ ಕೇಂದ್ರಗಳಿಗೆ ತಟ್ಟಿದ ಸಿಲೆಂಡರ್ ಕೊರತೆ ರಾಯಚೂರು ನಗರದ ಸ್ಟೇಷನ್ ರಸ್ತೆಯಲ್ಲಿರುವ ರೊಟ್ಟಿ ಕೇಂದ್ರಗಳು ವಾಣಿಜ್ಯ ಸಿಲೆಂಡರ್ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿವೆ. ಮಧ್ಯಪಾಚ್ಯ ಯುದ್ಧದ ಪರಿಣಾಮವಾಗಿ ಗ್ಯಾಸ್ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿದ್ದು, ಕೆಲವು ರೊಟ್ಟಿ ಕೇಂದ್ರಗಳು ತಾತ್ಕಾಲಿಕವಾಗಿ ಬಂದ್ ಆಗಿವೆ. ಸಾಮಾನ್ಯವಾಗಿ 20 ರಿಂದ 30 ಬಗೆಯ ತರಕಾರಿಗಳು ಮತ್ತು ಸಿಹಿ ತಿನಿಸುಗಳನ್ನು ತಯಾರಿಸುತ್ತಿದ್ದ ಕೇಂದ್ರದಲ್ಲಿ ಈಗ ಬಿಸಿ ರೊಟ್ಟಿ ಹಾಗೂ ವಿವಿಧ ತರಕಾರಿಗಳನ್ನು ಕಡಿತ ಮಾಡಲಾಗಿದೆ. ಪ್ರಸ್ತುತ ಕೇವಲ ರೈಸ್ ಮತ್ತು ಸಾಂಬಾರ್ ಮಾತ್ರ ನೀಡಲಾಗುತ್ತಿದೆ. ಸಿಲೆಂಡರ್ ಕೊರತೆಯಿಂದ ಕೆಲ ಕೆಲಸಗಾರರನ್ನು ಮಾಲಿಕರು ಬಿಡಿಸಿದ್ದು, ಸಿಲೆಂಡರ್ ಸಿಗುತ್ತಿದ್ದಂತೆ ಮತ್ತೆ ಕಾರ್ಯಾರಂಭ ಮಾಡುವುದಾಗಿ ಬುಧವಾರ 10 ಗಂಟೆ 30 ನಿಮಿಷಕ್ಕೆ ತಿಳಿಸಿದ್ದಾರೆ.

More news from ಕರ್ನಾಟಕ and nearby areas
  • ರಾಯಚೂರು ಬಳಿಯ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಂಗಳವಾರ ಹಣ ಎಣಿಕೆ ಮಾಡಲಾಯಿತು. 21 ದಿನಗಳಲ್ಲಿ 2 ಕೋಟಿ, 48 ಲಕ್ಷ, 28 ಸಾವಿರ ನಗದು ಹಾಗೂ ಚಿನ್ನಾಭರಣ ಕಾಣಿಕೆ ರೂಪದಲ್ಲಿ ಬಂದಿದೆ. ಇದು ಒಂದೆಡೆ ಕಾಣಿಕೆಯಾದರೇ, 14 ಗ್ರಾಂ ಚಿನ್ನ, 2163 ಗ್ರಾಂ. ಬೆಳ್ಳಿ ಸಂಗ್ರಹವಾಗಿದೆ ಎಂದು ಮಠದ ಆಡಳಿತ ಮಂಡಳಿ ಬುಧವಾರ 4 ಗಂಟೆಗೆ ಪತ್ರಿಕಾ ಪ್ರಕಟಣೆ ಮೂಲಕ ವ್ಯವಸ್ಥಾಪಕರಾದ ಶ್ರೀನಿವಾಸ್ ರಾವ್ ಮಾಹಿತಿ ನೀಡಿದ್ದಾರೆ.
    1
    ರಾಯಚೂರು ಬಳಿಯ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಂಗಳವಾರ ಹಣ ಎಣಿಕೆ ಮಾಡಲಾಯಿತು. 21 ದಿನಗಳಲ್ಲಿ 2 ಕೋಟಿ, 48 ಲಕ್ಷ, 28 ಸಾವಿರ ನಗದು ಹಾಗೂ ಚಿನ್ನಾಭರಣ ಕಾಣಿಕೆ ರೂಪದಲ್ಲಿ ಬಂದಿದೆ. ಇದು ಒಂದೆಡೆ ಕಾಣಿಕೆಯಾದರೇ, 14 ಗ್ರಾಂ ಚಿನ್ನ, 2163 ಗ್ರಾಂ. ಬೆಳ್ಳಿ ಸಂಗ್ರಹವಾಗಿದೆ ಎಂದು ಮಠದ ಆಡಳಿತ ಮಂಡಳಿ ಬುಧವಾರ 4 ಗಂಟೆಗೆ ಪತ್ರಿಕಾ ಪ್ರಕಟಣೆ ಮೂಲಕ ವ್ಯವಸ್ಥಾಪಕರಾದ ಶ್ರೀನಿವಾಸ್ ರಾವ್ ಮಾಹಿತಿ ನೀಡಿದ್ದಾರೆ.
    user_K2 kannada News
    K2 kannada News
    ಪತ್ರಕರ್ತ ರಾಯಚೂರು, ರಾಯಚೂರು, ಕರ್ನಾಟಕ•
    7 hrs ago
  • ಹಾವೇರಿ ಬಸ್ ನಿಲ್ದಾಣದಲ್ಲಿ ಭೀಕರ ದುರಂತ: ವೇಗವಾಗಿ ಬಂದ ಬಸ್ ಹರಿದು 2 ವರ್ಷದ ಮಗು ಸಾವು! #JB_News_Kannada
    1
    ಹಾವೇರಿ ಬಸ್ ನಿಲ್ದಾಣದಲ್ಲಿ ಭೀಕರ ದುರಂತ: ವೇಗವಾಗಿ ಬಂದ ಬಸ್ ಹರಿದು 2 ವರ್ಷದ ಮಗು ಸಾವು!
#JB_News_Kannada
    user_JB NEWS ಕನ್ನಡ
    JB NEWS ಕನ್ನಡ
    NEWS REPORTER BIDAR Ballari, Karnataka•
    20 hrs ago
  • ಹನುಮ ಜಯಂತಿಯ ಪ್ರಯುಕ್ತ ಇಳಕಲ್ಲ ತಾಲೂಕಿನ ಹೊಸೂರು ಗ್ರಾಮದ ಹನುಮಂತ ದೇವಸ್ಥಾನ ಹಾಗೂ ದರ್ಗಾ ಹತ್ತಿರದ ಆಂಜನೇಯನ ದೇವಸ್ಥಾನಕ್ಕೆ ಹುನಗುಂದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಗುರುವಾರ ಭೇಟಿ ನೀಡಿ ದರ್ಶನವನ್ನು ಪಡೆದುಕೊಂಡರು. ಈ ಸಮಯದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವನಗೌಡ ಅಗಸಿಮುಂದಿನ, ಬಿಜೆಪಿ ಹಿರಿಯ ಮುಖಂಡ ವಿಜಯಕುಮಾರ ಜಾಲಗಾರ ಮತ್ತಿತರರು ಇದ್ದರು.
    2
    ಹನುಮ ಜಯಂತಿಯ ಪ್ರಯುಕ್ತ ಇಳಕಲ್ಲ ತಾಲೂಕಿನ ಹೊಸೂರು ಗ್ರಾಮದ  ಹನುಮಂತ ದೇವಸ್ಥಾನ  ಹಾಗೂ ದರ್ಗಾ ಹತ್ತಿರದ ಆಂಜನೇಯನ ದೇವಸ್ಥಾನಕ್ಕೆ ಹುನಗುಂದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಗುರುವಾರ ಭೇಟಿ ನೀಡಿ ದರ್ಶನವನ್ನು ಪಡೆದುಕೊಂಡರು. 
ಈ ಸಮಯದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವನಗೌಡ ಅಗಸಿಮುಂದಿನ, ಬಿಜೆಪಿ ಹಿರಿಯ ಮುಖಂಡ ವಿಜಯಕುಮಾರ ಜಾಲಗಾರ ಮತ್ತಿತರರು ಇದ್ದರು.
    user_Aaryan Ganiger
    Aaryan Ganiger
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    2 hrs ago
  • Post by Sharanugouda Patil
    1
    Post by Sharanugouda Patil
    user_Sharanugouda Patil
    Sharanugouda Patil
    ಮುದ್ದೇಬಿಹಾಳ, ವಿಜಯಪುರ, ಕರ್ನಾಟಕ•
    7 hrs ago
  • ರಂಗೇರಿದ ಬಾಗಲಕೋಟೆ ಉಪಚುನಾವಣೆ… ದಿನೇ ದಿನೇ ಹೆಚ್ಚುತ್ತಿರುವ ಪ್ರಚಾರದ ಕಾವು … ಈ ನಡುವೆಯೇ ಕಾಂಗ್ರೆಸ್ ತನ್ನ ಶಕ್ತಿಯನ್ನು ಸಂಪೂರ್ಣವಾಗಿ ಅಖಾಡಕ್ಕೆ ಇಳಿಸಿದೆ. “ಮನೆ ಮನೆಗೆ ಗ್ಯಾರೆಂಟಿ ಪ್ರಚಾರ: ಉಮೇಶ್ ಮೇಟಿ ಪರ ಪಂಚ ಗ್ಯಾರಂಟಿ ಅಧ್ಯಕ್ಷರುಗಳಿಂದ ಮತಯಾಚನೆ”
    1
    ರಂಗೇರಿದ ಬಾಗಲಕೋಟೆ ಉಪಚುನಾವಣೆ…
ದಿನೇ ದಿನೇ ಹೆಚ್ಚುತ್ತಿರುವ ಪ್ರಚಾರದ ಕಾವು …
ಈ ನಡುವೆಯೇ ಕಾಂಗ್ರೆಸ್ ತನ್ನ ಶಕ್ತಿಯನ್ನು ಸಂಪೂರ್ಣವಾಗಿ ಅಖಾಡಕ್ಕೆ ಇಳಿಸಿದೆ.
“ಮನೆ ಮನೆಗೆ ಗ್ಯಾರೆಂಟಿ ಪ್ರಚಾರ: ಉಮೇಶ್ ಮೇಟಿ ಪರ ಪಂಚ ಗ್ಯಾರಂಟಿ ಅಧ್ಯಕ್ಷರುಗಳಿಂದ ಮತಯಾಚನೆ”
    user_Siddarth ilkal
    Siddarth ilkal
    Local News Reporter Ilkal, Bagalkote•
    7 hrs ago
  • ಇಳಕಲ್ ತಾಲೂಕಿನ ಚಿಕ್ಕ ಓತಗೇರಿ ಗ್ರಾಮದ ಪುರಾಣ ಕಾರ್ಯಕ್ರಮದಲ್ಲಿ ಸಜ್ಜಲಗುಡ್ಡ ಕಂಬಳಿಹಾಳ ಶ್ರೀ ಮಠದ ಪೂಜ್ಯರಾದ ದೊಡ್ಡಬಸವಾರ್ಯ ತಾತನವರು ದಿವ್ಯ ಸಾನಿಧ್ಯವಹಿಸಿ ಭಕ್ತರಿಗೆ ಆಶೀರ್ವದಿಸಿದರು.
    4
    ಇಳಕಲ್ ತಾಲೂಕಿನ  ಚಿಕ್ಕ ಓತಗೇರಿ ಗ್ರಾಮದ ಪುರಾಣ ಕಾರ್ಯಕ್ರಮದಲ್ಲಿ ಸಜ್ಜಲಗುಡ್ಡ ಕಂಬಳಿಹಾಳ    ಶ್ರೀ ಮಠದ ಪೂಜ್ಯರಾದ ದೊಡ್ಡಬಸವಾರ್ಯ ತಾತನವರು ದಿವ್ಯ ಸಾನಿಧ್ಯವಹಿಸಿ ಭಕ್ತರಿಗೆ ಆಶೀರ್ವದಿಸಿದರು.
    user_ಶರಣಗೌಡ ಕಂದಕೂರ
    ಶರಣಗೌಡ ಕಂದಕೂರ
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    18 hrs ago
  • ಅಭ್ಯರ್ಥಿ ಶ್ರೀನಿವಾಸ್ ದಾಸ ಕರಿಯಪ್ಪನವರ ಪರ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪನವರ ಅಬ್ಬರದ ಪ್ರಚಾರ #davanageredakshina #yashavantraojadav #davanageremuslim #samanvayasamithi #prabhamallikarjun #davanagereelection #ahindapower #ssmallikarjun #ZameerAhmedKhan #congres #BJP #neravaani news
    1
    ಅಭ್ಯರ್ಥಿ ಶ್ರೀನಿವಾಸ್ ದಾಸ ಕರಿಯಪ್ಪನವರ ಪರ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪನವರ ಅಬ್ಬರದ ಪ್ರಚಾರ 
#davanageredakshina #yashavantraojadav #davanageremuslim #samanvayasamithi #prabhamallikarjun #davanagereelection #ahindapower #ssmallikarjun #ZameerAhmedKhan #congres
#BJP 
#neravaani news
    user_NeravaaniNews kannada
    NeravaaniNews kannada
    ಅಫ್ಜಲಪುರ, ಕಲಬುರಗಿ, ಕರ್ನಾಟಕ•
    2 hrs ago
  • ರಾಯಚೂರು ನಗರದ ಸ್ಟೇಷನ್ ರಸ್ತೆಯಲ್ಲಿರುವ ರೊಟ್ಟಿ ಕೇಂದ್ರಗಳು ವಾಣಿಜ್ಯ ಸಿಲೆಂಡರ್ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿವೆ. ಮಧ್ಯಪಾಚ್ಯ ಯುದ್ಧದ ಪರಿಣಾಮವಾಗಿ ಗ್ಯಾಸ್ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿದ್ದು, ಕೆಲವು ರೊಟ್ಟಿ ಕೇಂದ್ರಗಳು ತಾತ್ಕಾಲಿಕವಾಗಿ ಬಂದ್ ಆಗಿವೆ. ಸಾಮಾನ್ಯವಾಗಿ 20 ರಿಂದ 30 ಬಗೆಯ ತರಕಾರಿಗಳು ಮತ್ತು ಸಿಹಿ ತಿನಿಸುಗಳನ್ನು ತಯಾರಿಸುತ್ತಿದ್ದ ಕೇಂದ್ರದಲ್ಲಿ ಈಗ ಬಿಸಿ ರೊಟ್ಟಿ ಹಾಗೂ ವಿವಿಧ ತರಕಾರಿಗಳನ್ನು ಕಡಿತ ಮಾಡಲಾಗಿದೆ. ಪ್ರಸ್ತುತ ಕೇವಲ ರೈಸ್ ಮತ್ತು ಸಾಂಬಾರ್ ಮಾತ್ರ ನೀಡಲಾಗುತ್ತಿದೆ. ಸಿಲೆಂಡರ್ ಕೊರತೆಯಿಂದ ಕೆಲ ಕೆಲಸಗಾರರನ್ನು ಮಾಲಿಕರು ಬಿಡಿಸಿದ್ದು, ಸಿಲೆಂಡರ್ ಸಿಗುತ್ತಿದ್ದಂತೆ ಮತ್ತೆ ಕಾರ್ಯಾರಂಭ ಮಾಡುವುದಾಗಿ ಬುಧವಾರ 10 ಗಂಟೆ 30 ನಿಮಿಷಕ್ಕೆ ತಿಳಿಸಿದ್ದಾರೆ.
    1
    ರಾಯಚೂರು ನಗರದ ಸ್ಟೇಷನ್ ರಸ್ತೆಯಲ್ಲಿರುವ ರೊಟ್ಟಿ ಕೇಂದ್ರಗಳು ವಾಣಿಜ್ಯ ಸಿಲೆಂಡರ್ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿವೆ. ಮಧ್ಯಪಾಚ್ಯ ಯುದ್ಧದ ಪರಿಣಾಮವಾಗಿ ಗ್ಯಾಸ್ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿದ್ದು, ಕೆಲವು ರೊಟ್ಟಿ ಕೇಂದ್ರಗಳು ತಾತ್ಕಾಲಿಕವಾಗಿ ಬಂದ್ ಆಗಿವೆ. ಸಾಮಾನ್ಯವಾಗಿ 20 ರಿಂದ 30 ಬಗೆಯ ತರಕಾರಿಗಳು ಮತ್ತು ಸಿಹಿ ತಿನಿಸುಗಳನ್ನು ತಯಾರಿಸುತ್ತಿದ್ದ ಕೇಂದ್ರದಲ್ಲಿ ಈಗ ಬಿಸಿ ರೊಟ್ಟಿ ಹಾಗೂ ವಿವಿಧ ತರಕಾರಿಗಳನ್ನು ಕಡಿತ ಮಾಡಲಾಗಿದೆ. ಪ್ರಸ್ತುತ ಕೇವಲ ರೈಸ್ ಮತ್ತು ಸಾಂಬಾರ್ ಮಾತ್ರ ನೀಡಲಾಗುತ್ತಿದೆ. ಸಿಲೆಂಡರ್ ಕೊರತೆಯಿಂದ ಕೆಲ ಕೆಲಸಗಾರರನ್ನು ಮಾಲಿಕರು ಬಿಡಿಸಿದ್ದು, ಸಿಲೆಂಡರ್ ಸಿಗುತ್ತಿದ್ದಂತೆ ಮತ್ತೆ ಕಾರ್ಯಾರಂಭ ಮಾಡುವುದಾಗಿ ಬುಧವಾರ 10 ಗಂಟೆ 30 ನಿಮಿಷಕ್ಕೆ ತಿಳಿಸಿದ್ದಾರೆ.
    user_K2 kannada News
    K2 kannada News
    ಪತ್ರಕರ್ತ ರಾಯಚೂರು, ರಾಯಚೂರು, ಕರ್ನಾಟಕ•
    7 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.