Shuru
Apke Nagar Ki App…
#ನಾನು ಏ.4ಕ್ಕೆ ಯುವ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದೇನೆ- ಉಚ್ಚಾಟನೆ ನಿರ್ಧಾರಕ್ಕೆ ಸಿಲ್ಲಿ ಎಂದ ಆಫ್ರೀನ್ ಖಾನ್
True news kolar Ayub Pasha
#ನಾನು ಏ.4ಕ್ಕೆ ಯುವ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದೇನೆ- ಉಚ್ಚಾಟನೆ ನಿರ್ಧಾರಕ್ಕೆ ಸಿಲ್ಲಿ ಎಂದ ಆಫ್ರೀನ್ ಖಾನ್
More news from ಕರ್ನಾಟಕ and nearby areas
- Post by Chand Pasha1
- #ನಾನು ಏ.4ಕ್ಕೆ ಯುವ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದೇನೆ- ಉಚ್ಚಾಟನೆ ನಿರ್ಧಾರಕ್ಕೆ ಸಿಲ್ಲಿ ಎಂದ ಆಫ್ರೀನ್ ಖಾನ್1
- KOLAR KI.AWAAZ KOUSAR NEWS1
- Post by Narayanaswamy cs PRESS Reporter1
- ಅಂಬೇಡ್ಕರ್ ಭಾವಚಿತ್ರ ಅವಮಾನ, ಆಕ್ರೋಶ ವೈರಲ್ ವಿಡಿಯೋಗೆ ಸಾರ್ವಜನಿಕರಿಂದ ಖಂಡನೆ1
- ಆನೇಕಲ್ ತಾಲ್ಲೂಕಿನ ಸರ್ಜಾಪುರ ಸಮೀಪದ ಮಟ್ಟನಹಳ್ಳಿ ಕೆರೆ ಸಮೀಪ ನಿನ್ನೆ ರಾತ್ರಿ ಕುಡಿತದ ವೇಳೆ ಉಂಟಾದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡ ದುರ್ಘಟನೆ ನಡೆದಿದೆ. ತಮಿಳುನಾಡು ಗಡಿಭಾಗದ ಸಿಂಗಸದನಪಳ್ಳಿ ಗ್ರಾಮದ ನಿವಾಸಿ ಮನೋಜ್ ಮತ್ತು ಅದೇ ಗ್ರಾಮದ ಮೋಹನ್ ನಡುವೆ ಮಾತಿಗೆ ಮಾತು ಬೆಳೆದು ತೀವ್ರ ವಾಗ್ವಾದಕ್ಕೆ ತಿರುಗಿದೆ. ಗಲಾಟೆಯ ಸಂದರ್ಭದಲ್ಲಿ ನಶೆಯಲ್ಲಿದ್ದ ಮನೋಜ್, ಮೋಹನ್ ತಲೆಯ ಮೇಲೆ ಕಲ್ಲು ಹಾಕಿ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ಮೋಹನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಮೃತ ಮೋಹನ್ (25) ಬೈಕ್ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದನು. ಆತ ತಮಿಳುನಾಡಿನ ಹೊಸೂರು ತಾಲ್ಲೂಕಿನ ಸಿಂಗಸದನಪಳ್ಳಿ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಲು ಕ್ರಮ ಕೈಗೊಂಡಿದ್ದಾರೆ.1
- बेंगलुरु: लकवाग्रस्त मां से था परेशान, बेटे ने गोद में उठाकर चौथी मंजिल से फेंककर दी दर्दनाक मौत बेंगलुरु के आरआर नगर में एक 42 साल के व्यक्ति ने कथित तौर पर अपनी बुज़ुर्ग मां को अपने घर की चौथी मंजिल से धक्का देकर मार डाला। पीड़ित महिला की पहचान 72 वर्षीय सावित्रम्मा के रूप में हुई है। वह लकवे से पीड़ित होने के कारण पिछले 4-5 सालों से बिस्तर पर थीं। आरोपी की पहचान वेंकटेश के रूप में हुई है। बताया जा रहा है कि उसने ऐसा अपनी मां की लंबे समय से चल रही बीमारी से परेशान होकर किया। पुलिस ने मामला दर्ज कर घटना की जांच शुरू कर दी है। पुलिस ने आरोपी का कराया मेडिकल परीक्षण अधिकारियों ने बताया कि घटनाओं के क्रम का पता लगाने के लिए आरोपी से पूछताछ की जा रही है। वे वित्तीय पहलुओं की भी जांच कर रहे हैं और उन्होंने कहा है कि आरोपी की मानसिक स्थिति का पता लगाने के लिए उसका मेडिकल परीक्षण किया जाएगा।1
- ಮಾನವ ಹಕ್ಕುಗಳ ಜಾಗೃತಿ ಸಮಿತಿ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಹಾಗೂ ದಿವ್ಯಜ್ಯೋತಿ ಸೇವಾ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಗ್ರಾಮೀಣ ಮಹಿಳೆಯರಿಗೆ ಉಚಿತವಾಗಿ ಬ್ಯೂಟಿ ಪಾರ್ಲರ್ ಹಾಗೂ ಲೇಡಿಸ್ ಟೈಲರಿಂಗ್ ತರಬೇತಿ ನೀಡಲು ಉದ್ದೇಶಿಸಲಾಗಿದೆ.1