ಕರ್ನಾಟಕ ರಾಜ್ಯದ ರೈತರ ಸಮಸ್ಯೆಗಳ ಪಟ್ಟಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಬೆಳೆ ಏರಿಕೆ ಖಂಡಿಸಿ ಉಗ್ರ ಹೋರಾಟ. ಗೆ. ಸನ್ಮಾನ್ಯ ಶ್ರೀ ಜನಪ್ರಿಯ ಪ್ರಧಾನ ಮಂತ್ರಿಗಳು ನರೇಂದ್ರ ಮೋದಿಜಿಯವರಿಗೆ ನವದೆಹಲಿ ನೂತನ ಸಂಸತ ಭವನ ಕೆಂಪುಕೋಟೆ, ಭಾರತ ಸರ್ಕಾರ ನವದೆಹಲಿ . ಇವರಿಗೆ. ಅರ್ಜಿದಾರರು. ಅಖಿಲ ಕರ್ನಾಟಕ ರೈತ ಸಂಘ ರಿ ಬೆಂಗಳೂರು ರಾಜ್ಯ ಉಪಾಧ್ಯಕ್ಷರು ಕಿಶೋರ ಮಿಠಾರಿ ಕಕ್ಕೇರಿ. ಮೊ.ನಂ.9945617739 . ಹಾಗೂ ಖಾನಾಪುರ ತಾಲೂಕಿನ ಸಮಸ್ತ ಗ್ರಾಮಸ್ಥರು, ರೈತ ಸಂಘಟನೆಗಳು, ಮಹಿಳಾ ಸಂಘಟನೆಗಳು, ಕರ್ನಾಟಕ ರಕ್ಷಣಾ ವೇದಿಕೆ, ದಲಿತ ಸಂಘಟನೆಗಳು, ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು . ವಿಷಯ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ರೈತರ ಬೆಳೆಗಳಿಗೆ ಸ್ಥಿರವಾದ ಬೆಂಬಲ ಬೆಲೆ, ಹಾಗೂ ಬೆಲೆ ಏರಿಕೆ ಖಂಡಿಸಿ ,ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆಗಳ ಹಾಗೂ ತಾಲೂಕುಗಳ ರೈತರಿಗೆ ಬರಗಾಲ ಘೋಷಣೆ ಜಾರಿಯಾಗಬೇಕು. ಪ್ರತಿ ಟನ್ ಕಬ್ಬಿಗೆ 6000.ರೂ ದರ ನಿಗದಿ ಮಾಡಬೇಕು. ಸೇರಿದಂತೆ ಹಲವಾರು ರೈತರ ಜಲವಂತ ಸಮಸ್ಯೆಗಳ ಕುರಿತು. ಮಾನ್ಯರೇ. ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ. ಕರ್ನಾಟಕ ರಾಜ್ಯದಲ್ಲಿ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆಯಾಗಿದ್ದು ಇದರಿಂದ ಸಾಕಷ್ಟು ಬೆಳೆಗಳು ಬೆಳೆಯದೆ ಹಾನಿಯಾಗಿದ್ದು ಇನ್ನುಕೆಲವು ಪ್ರದೇಶಗಳಲ್ಲಿ ಬಿತ್ತನೆ ಕಾರ್ಯಾ ನಿರ್ವಹಿಸಲು ಸಾಧ್ಯವಾಗಿಲ್ಲ ರೈತರು ಕಂಗಾಲಾಗಿದ್ದಾರೆ. ತಾವು ತಕ್ಷಣ ಸರ್ಕಾರಕ್ಕೆ ಬೆಳೆ ಸಮೀಕ್ಷೆ ಮಾಡಲು ಆದೇಶಿಸಬೇಕು ಹಾಗೂ ಬೆಳೆಯುವ ಈ ಮೊದಲು ವಿಮೆ ಕಂಪನಿಗಳೇ ರೈತರಿಗೆ ವಿಮಾ ಪರಿಹಾರ ನೀಡುತ್ತಿದ್ದವು ಸರ್ಕಾರದ ನೂತನ ಬೆಳೆ ವಿಮೆ ಸುತ್ತೋಲೆ ರೈತರಲ್ಲಿ ಗೊಂದಲ ಉಂಟು ಮಾಡಿದೆ ಹಾಗಾಗಿ ಈ ಹಿಂದೆ ಬೆಳೆ ವಿಮಾ ಕಂಪನಿ ಬೆಳೆ ವಿಮಾ ಪರಿಹಾರವನ್ನು ನೀಡುವಂತೆ ಅಧಿಸೂಚನೆ ಹೊರಡಿಸುವಂತೆ ಸರ್ಕಾರಕ್ಕೆ ಆದೇಶಿಸಬೇಕು. ರೈತರ ಸಮಸ್ಯೆಗಳ ಪಟ್ಟಿ . 1. 2025-26 ನೇ ಸಾಲಿನಲ್ಲಿ ಪ್ರತಿ 1 ಟನ್ ಕಬ್ಬಿಗೆ 3300.ರೂ ಕಾರ್ಖಾನೆಗಳು ನೀಡಿವೆ. ಈ ಸಂದರ್ಭದಲ್ಲಿ 1 ಕೆಜಿ ಸಕ್ಕರೆಗೆ 40 ರೂ.2026-27 ನೇ ಸಾಲಿನಲ್ಲಿ 75 ರೂ . ಕೆಜಿ ಸಕ್ಕರೆ ಮಾರಾಟವಾಗುತ್ತಿದೆ . ಈ ಹಿನ್ನೆಲೆಯಲ್ಲಿ ರೈತರಿಗೆ ಪ್ರತಿ 1 ಟನ್ ಕಬ್ಬಿಗೆ 6000 ರೂ . ಆದೇಶ ಮಾಡಬೇಕು. 2. ರಾಜ್ಯದ ಎಲ್ಲ ರೈತರು ಪಡೆದಿರುವ ಸಾಲವನ್ನು ಮನ್ನಾ ಮಾಡುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ ಸಂಪೂರ್ಣ ಸಾಲ ಮನ್ನಾ ಮಾಡಬೇಕು. 3. ರೈತರು ಬೆಳೆದಿರುವ ಬೆಳೆಗಳಿಗೆ ಸ್ಥಿರವಾದ ಬೆಂಬಲ ಬೆಲೆ ನಿಗದಿಪಡಿಸಿ. 4. ಖಾನಾಪುರ ತಾಲೂಕಿನ ಕಣಕೊಂಬೆಯಲ್ಲಿ ಹುಟ್ಟಿರುವ ಮಲಪ್ರಭಾ ನದಿ ನೀರು ಖಾನಾಪುರದಿಂದ ಆಲಮಟ್ಟಿ ಜಲಾಶಯ ವರೆಗೆ ಹೋಗುತ್ತದೆ. ಅಲ್ಲಿಯವರೆಗೆ ರೈತರಿಗೆ ಅನುಕೂಲವಿದೆ . ಆದರೆ ಖಾನಾಪುರ ತಾಲೂಕಿನ ರೈತರಿಗೆ ಅನ್ಯಾಯವಾಗಿದೆ. ಖಾನಾಪುರ ತಾಲ್ಲೂಕಿನಲ್ಲಿ ಆಣೆಕಟ್ಟು ನಿರ್ಮಾಣ ಮಾಡಿ ರೈತರ ಭೂಮಿಗಳಿಗೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಸಂಪೂರ್ಣ ತಾಲೂಕುವನ್ನು ನೀರಾವರಿ ಯೋಜನೆ ಮಾಡಿ . 5. ಸರ್ಕಾರ ನೂತನ ವಿದ್ಯುತ್ ಖಾಸಗಿ ಕರಣವನ್ನು ಜಾರಿಗೆ ತಂದಿದ್ದನ್ನು ಕೈ ಬಿಟ್ಟು ಹಳೆ ವಿದ್ಯುತ್ ಕಾಯ್ದೆಯನ್ನು ಜಾರಿಗೆ ತರಬೇಕು. 6. ಖಾನಾಪುರ್ ತಾಲೂಕಿನ ಸಂಪೂರ್ಣ ರಸ್ತೆಗಳು ತಗ್ಗು ಗುಂಡಿಗಳಿಂದ ಹಡೆಗೆಟ್ಟಿವೆ . ರಸ್ತೆ ದುರಸ್ತಿ ಕಾರ್ಯವನ್ನು ಕೈಗೊಳ್ಳಬೇಕು. 7. ಡಾ . ಸ್ವಾಮಿನಾಥನ್ ವರದಿ ಕಾಯ್ದೆ ಜಾರಿಗೆ ತರಬೇಕು. ಹಲವಾರು ಸಮಸ್ಯೆಗಳು ಇವೆ. ಒಂದಡೆ ರೈತರ ಸಮಸ್ಯೆಗಳಾದರೆ. ಇನ್ನೊಂದೆಡೆ ಕೂಲಿ ಕಾರ್ಮಿಕರು, ಬಡವರು, ರೈತರು, ಜನಸಾಮಾನ್ಯರು ಜೀವನ ಸಾಗಿಸುವುದೇ ಕಷ್ಟಕರವಾಗಿದೆ ಏಕೆಂದರೆ ದಿನದಿಂದ ದಿನಕ್ಕೆ ದಿನಸಿ ವಸ್ತುಗಳು ಬೆಲೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ. ಬದುಕುವುದೇ ಕಷ್ಟಕರವಾಗಿದೆ. ಪೆಟ್ರೋಲ್, ಡಿಜಾಯಿಲ್, ಗ್ಯಾಸ್ ಸಿಲೆಂಡರ್, ಅಕ್ಕಿ, ಸಕ್ಕರೆ, ತೊಗರಿ ಬೇಳೆ, ಈರುಳ್ಳಿ, ಸೇರಿದಂತೆ ಹಲವಾರು ದಿನಸಿ ವಸ್ತುಗಳು ಮೂರು ಪಟ್ಟು ಹೆಚ್ಚಾಗಿದ್ದರಿಂದ ಜನಸಾಮಾನ್ಯರ ಬದುಕು ನಡೆಸುವುದು ಹೇಗೆ ಎಂಬುವುದು ಕೇಂದ್ರ ಸರ್ಕಾರ ಯೋಚನೆ ಮಾಡಬೇಕಾಗಿದೆ. ತಾವುಗಳು ಮನವಿಗೆ ಸ್ಪಂದಿಸುವಿರಂದು ನಾವುಗಳು ನಂಬಿದ್ದೇವೆ . ಒಂದು ವೇಳೆ ನಮ್ಮ ಮನವಿಗೆ 10 ದಿನಗಳಲ್ಲಿ ಸ್ಪಂದಿಸದಿದ್ದಲ್ಲಿ ತಾಳಗುಪ್ಪ ಬೆಳಗಾವಿ ರಾಜ್ಯ ಹೆದ್ದಾರಿ ಹಾಗೂ ರಾಮನಗರ ಧಾರವಾಡ ರಾಜ್ಯ ಹೆದ್ದಾರಿ ಲಿಂಗನಮಠ ಕ್ರಾಸ್ ಬಳಿ ರಸ್ತೆ ತಡೆ ಮಾಡಿ ಉಗ್ರ ಹೋರಾಟ ಕೊರಿಗೊಳ್ಳಲಾಗುವುದು ಎಂದು. ಎಚ್ಚರಿಕೆ ನೀಡುತ್ತಿದ್ದೇವೆ. ಈ ಒಂದು ಹೋರಾಟದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೋಲಿಸ್ ರಕ್ಷಣೆ ಕೈಗೊಳ್ಳಬೇಕೆಂದು . ಜಿಲ್ಲಾಧಿಕಾರಿಗಳು ಬೆಳಗಾವಿ,ಐಜಿಪಿ ಸಾಹೇಬರು ಬೆಳಗಾವಿ, ಹಾಗೂ ಎಸ್ ಪಿ ಸಾಹೇಬರು ಬೆಳಗಾವಿ, ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ. ಧನ್ಯವಾದಗಳೊಂದಿಗೆ. ಇಂತಿ ವಿಶ್ವಾಸಿಕರು. ಸ್ಥಳ. ಕಕ್ಕೇರಿ. ದಿನಾಂಕ.28- -8-2026. ಪ್ರತಿಗಳು ರವಾನಿಸಲಾಗಿದೆ. 1. ಸನ್ಮಾನ್ಯ ಶ್ರೀ ಜನಪ್ರಿಯ ಮುಖ್ಯಮಂತ್ರಿಗಳು ಡಿಕೆ ಶಿವಕುಮಾರ್ ರವರಿಗೆ. 2. ಪ್ರಾದೇಶಿಕ ಆಯುಕ್ತರು ಬೆಳಗಾವಿ ಇವರಿಗೆ. 3. ಜಿಲ್ಲಾಧಿಕಾರಿಗಳು ಬೆಳಗಾವಿ ಇವರಿಗೆ. 4. ಐಜಿಪಿ ಸಾಹೇಬರು ಬೆಳಗಾವಿ ಇವರಿಗೆ. 5. ಎಸ್ ಪಿ ಸಾಹೇಬರು ಬೆಳಗಾವಿ ಇವರಿಗೆ. 6. ತಾಲೂಕ ದಂಡಾಧಿಕಾರಿಗಳು ಖಾನಾಪುರ ಇವರಿಗೆ. 7. ಜನಪ್ರಿಯ ಖಾನಾಪುರ ಶಾಸಕರು ವಿಠ್ಠಲ ಹಲಗೇಕರ ಇವರಿಗೆ, 8. ಪಿ ಐ ಸಾಹೇಬರು ನಂದಗಡ ಇವರಿಗೆ. 9. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಲೋಕೋಪಯೋಗಿ ಇಲಾಖೆ ಸಚಿವರು ಸತೀಶ ಅಣ್ಣಾ ಜಾರಕಿಹೊಳಿ ಇವರಿಗೆ.
ಕರ್ನಾಟಕ ರಾಜ್ಯದ ರೈತರ ಸಮಸ್ಯೆಗಳ ಪಟ್ಟಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಬೆಳೆ ಏರಿಕೆ ಖಂಡಿಸಿ ಉಗ್ರ ಹೋರಾಟ. ಗೆ. ಸನ್ಮಾನ್ಯ ಶ್ರೀ ಜನಪ್ರಿಯ ಪ್ರಧಾನ ಮಂತ್ರಿಗಳು ನರೇಂದ್ರ ಮೋದಿಜಿಯವರಿಗೆ ನವದೆಹಲಿ ನೂತನ ಸಂಸತ ಭವನ ಕೆಂಪುಕೋಟೆ, ಭಾರತ ಸರ್ಕಾರ ನವದೆಹಲಿ . ಇವರಿಗೆ. ಅರ್ಜಿದಾರರು. ಅಖಿಲ ಕರ್ನಾಟಕ ರೈತ ಸಂಘ ರಿ ಬೆಂಗಳೂರು ರಾಜ್ಯ ಉಪಾಧ್ಯಕ್ಷರು ಕಿಶೋರ ಮಿಠಾರಿ ಕಕ್ಕೇರಿ. ಮೊ.ನಂ.9945617739 . ಹಾಗೂ ಖಾನಾಪುರ ತಾಲೂಕಿನ ಸಮಸ್ತ ಗ್ರಾಮಸ್ಥರು, ರೈತ ಸಂಘಟನೆಗಳು, ಮಹಿಳಾ ಸಂಘಟನೆಗಳು, ಕರ್ನಾಟಕ ರಕ್ಷಣಾ ವೇದಿಕೆ, ದಲಿತ ಸಂಘಟನೆಗಳು, ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು . ವಿಷಯ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ರೈತರ ಬೆಳೆಗಳಿಗೆ ಸ್ಥಿರವಾದ ಬೆಂಬಲ ಬೆಲೆ, ಹಾಗೂ ಬೆಲೆ ಏರಿಕೆ ಖಂಡಿಸಿ ,ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆಗಳ ಹಾಗೂ ತಾಲೂಕುಗಳ ರೈತರಿಗೆ ಬರಗಾಲ ಘೋಷಣೆ ಜಾರಿಯಾಗಬೇಕು. ಪ್ರತಿ ಟನ್ ಕಬ್ಬಿಗೆ 6000.ರೂ ದರ ನಿಗದಿ ಮಾಡಬೇಕು. ಸೇರಿದಂತೆ ಹಲವಾರು ರೈತರ ಜಲವಂತ ಸಮಸ್ಯೆಗಳ ಕುರಿತು. ಮಾನ್ಯರೇ. ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ. ಕರ್ನಾಟಕ ರಾಜ್ಯದಲ್ಲಿ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆಯಾಗಿದ್ದು ಇದರಿಂದ ಸಾಕಷ್ಟು ಬೆಳೆಗಳು ಬೆಳೆಯದೆ ಹಾನಿಯಾಗಿದ್ದು ಇನ್ನುಕೆಲವು ಪ್ರದೇಶಗಳಲ್ಲಿ ಬಿತ್ತನೆ ಕಾರ್ಯಾ ನಿರ್ವಹಿಸಲು ಸಾಧ್ಯವಾಗಿಲ್ಲ ರೈತರು ಕಂಗಾಲಾಗಿದ್ದಾರೆ. ತಾವು ತಕ್ಷಣ ಸರ್ಕಾರಕ್ಕೆ ಬೆಳೆ ಸಮೀಕ್ಷೆ ಮಾಡಲು ಆದೇಶಿಸಬೇಕು ಹಾಗೂ ಬೆಳೆಯುವ ಈ ಮೊದಲು ವಿಮೆ ಕಂಪನಿಗಳೇ ರೈತರಿಗೆ ವಿಮಾ ಪರಿಹಾರ ನೀಡುತ್ತಿದ್ದವು ಸರ್ಕಾರದ ನೂತನ ಬೆಳೆ ವಿಮೆ ಸುತ್ತೋಲೆ ರೈತರಲ್ಲಿ ಗೊಂದಲ ಉಂಟು ಮಾಡಿದೆ ಹಾಗಾಗಿ ಈ ಹಿಂದೆ ಬೆಳೆ ವಿಮಾ ಕಂಪನಿ ಬೆಳೆ ವಿಮಾ ಪರಿಹಾರವನ್ನು ನೀಡುವಂತೆ ಅಧಿಸೂಚನೆ ಹೊರಡಿಸುವಂತೆ ಸರ್ಕಾರಕ್ಕೆ ಆದೇಶಿಸಬೇಕು. ರೈತರ ಸಮಸ್ಯೆಗಳ ಪಟ್ಟಿ . 1. 2025-26 ನೇ ಸಾಲಿನಲ್ಲಿ ಪ್ರತಿ 1 ಟನ್ ಕಬ್ಬಿಗೆ 3300.ರೂ ಕಾರ್ಖಾನೆಗಳು ನೀಡಿವೆ. ಈ ಸಂದರ್ಭದಲ್ಲಿ 1 ಕೆಜಿ ಸಕ್ಕರೆಗೆ 40 ರೂ.2026-27 ನೇ ಸಾಲಿನಲ್ಲಿ 75 ರೂ . ಕೆಜಿ ಸಕ್ಕರೆ ಮಾರಾಟವಾಗುತ್ತಿದೆ . ಈ ಹಿನ್ನೆಲೆಯಲ್ಲಿ ರೈತರಿಗೆ ಪ್ರತಿ 1 ಟನ್ ಕಬ್ಬಿಗೆ 6000 ರೂ . ಆದೇಶ ಮಾಡಬೇಕು. 2. ರಾಜ್ಯದ ಎಲ್ಲ ರೈತರು ಪಡೆದಿರುವ ಸಾಲವನ್ನು ಮನ್ನಾ ಮಾಡುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ ಸಂಪೂರ್ಣ ಸಾಲ ಮನ್ನಾ ಮಾಡಬೇಕು. 3. ರೈತರು ಬೆಳೆದಿರುವ ಬೆಳೆಗಳಿಗೆ ಸ್ಥಿರವಾದ ಬೆಂಬಲ ಬೆಲೆ ನಿಗದಿಪಡಿಸಿ. 4. ಖಾನಾಪುರ
ತಾಲೂಕಿನ ಕಣಕೊಂಬೆಯಲ್ಲಿ ಹುಟ್ಟಿರುವ ಮಲಪ್ರಭಾ ನದಿ ನೀರು ಖಾನಾಪುರದಿಂದ ಆಲಮಟ್ಟಿ ಜಲಾಶಯ ವರೆಗೆ ಹೋಗುತ್ತದೆ. ಅಲ್ಲಿಯವರೆಗೆ ರೈತರಿಗೆ ಅನುಕೂಲವಿದೆ . ಆದರೆ ಖಾನಾಪುರ ತಾಲೂಕಿನ ರೈತರಿಗೆ ಅನ್ಯಾಯವಾಗಿದೆ. ಖಾನಾಪುರ ತಾಲ್ಲೂಕಿನಲ್ಲಿ ಆಣೆಕಟ್ಟು ನಿರ್ಮಾಣ ಮಾಡಿ ರೈತರ ಭೂಮಿಗಳಿಗೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಸಂಪೂರ್ಣ ತಾಲೂಕುವನ್ನು ನೀರಾವರಿ ಯೋಜನೆ ಮಾಡಿ . 5. ಸರ್ಕಾರ ನೂತನ ವಿದ್ಯುತ್ ಖಾಸಗಿ ಕರಣವನ್ನು ಜಾರಿಗೆ ತಂದಿದ್ದನ್ನು ಕೈ ಬಿಟ್ಟು ಹಳೆ ವಿದ್ಯುತ್ ಕಾಯ್ದೆಯನ್ನು ಜಾರಿಗೆ ತರಬೇಕು. 6. ಖಾನಾಪುರ್ ತಾಲೂಕಿನ ಸಂಪೂರ್ಣ ರಸ್ತೆಗಳು ತಗ್ಗು ಗುಂಡಿಗಳಿಂದ ಹಡೆಗೆಟ್ಟಿವೆ . ರಸ್ತೆ ದುರಸ್ತಿ ಕಾರ್ಯವನ್ನು ಕೈಗೊಳ್ಳಬೇಕು. 7. ಡಾ . ಸ್ವಾಮಿನಾಥನ್ ವರದಿ ಕಾಯ್ದೆ ಜಾರಿಗೆ ತರಬೇಕು. ಹಲವಾರು ಸಮಸ್ಯೆಗಳು ಇವೆ. ಒಂದಡೆ ರೈತರ ಸಮಸ್ಯೆಗಳಾದರೆ. ಇನ್ನೊಂದೆಡೆ ಕೂಲಿ ಕಾರ್ಮಿಕರು, ಬಡವರು, ರೈತರು, ಜನಸಾಮಾನ್ಯರು ಜೀವನ ಸಾಗಿಸುವುದೇ ಕಷ್ಟಕರವಾಗಿದೆ ಏಕೆಂದರೆ ದಿನದಿಂದ ದಿನಕ್ಕೆ ದಿನಸಿ ವಸ್ತುಗಳು ಬೆಲೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ. ಬದುಕುವುದೇ ಕಷ್ಟಕರವಾಗಿದೆ. ಪೆಟ್ರೋಲ್, ಡಿಜಾಯಿಲ್, ಗ್ಯಾಸ್ ಸಿಲೆಂಡರ್, ಅಕ್ಕಿ, ಸಕ್ಕರೆ, ತೊಗರಿ ಬೇಳೆ, ಈರುಳ್ಳಿ, ಸೇರಿದಂತೆ ಹಲವಾರು ದಿನಸಿ ವಸ್ತುಗಳು ಮೂರು ಪಟ್ಟು ಹೆಚ್ಚಾಗಿದ್ದರಿಂದ ಜನಸಾಮಾನ್ಯರ ಬದುಕು ನಡೆಸುವುದು ಹೇಗೆ ಎಂಬುವುದು ಕೇಂದ್ರ ಸರ್ಕಾರ ಯೋಚನೆ ಮಾಡಬೇಕಾಗಿದೆ. ತಾವುಗಳು ಮನವಿಗೆ ಸ್ಪಂದಿಸುವಿರಂದು ನಾವುಗಳು ನಂಬಿದ್ದೇವೆ . ಒಂದು ವೇಳೆ ನಮ್ಮ ಮನವಿಗೆ 10 ದಿನಗಳಲ್ಲಿ ಸ್ಪಂದಿಸದಿದ್ದಲ್ಲಿ ತಾಳಗುಪ್ಪ ಬೆಳಗಾವಿ ರಾಜ್ಯ ಹೆದ್ದಾರಿ ಹಾಗೂ ರಾಮನಗರ ಧಾರವಾಡ ರಾಜ್ಯ ಹೆದ್ದಾರಿ ಲಿಂಗನಮಠ ಕ್ರಾಸ್ ಬಳಿ ರಸ್ತೆ ತಡೆ ಮಾಡಿ ಉಗ್ರ ಹೋರಾಟ ಕೊರಿಗೊಳ್ಳಲಾಗುವುದು ಎಂದು. ಎಚ್ಚರಿಕೆ ನೀಡುತ್ತಿದ್ದೇವೆ. ಈ ಒಂದು ಹೋರಾಟದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೋಲಿಸ್ ರಕ್ಷಣೆ ಕೈಗೊಳ್ಳಬೇಕೆಂದು . ಜಿಲ್ಲಾಧಿಕಾರಿಗಳು ಬೆಳಗಾವಿ,ಐಜಿಪಿ ಸಾಹೇಬರು ಬೆಳಗಾವಿ, ಹಾಗೂ ಎಸ್ ಪಿ ಸಾಹೇಬರು ಬೆಳಗಾವಿ, ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ. ಧನ್ಯವಾದಗಳೊಂದಿಗೆ. ಇಂತಿ ವಿಶ್ವಾಸಿಕರು. ಸ್ಥಳ. ಕಕ್ಕೇರಿ. ದಿನಾಂಕ.28- -8-2026. ಪ್ರತಿಗಳು ರವಾನಿಸಲಾಗಿದೆ. 1. ಸನ್ಮಾನ್ಯ ಶ್ರೀ ಜನಪ್ರಿಯ ಮುಖ್ಯಮಂತ್ರಿಗಳು ಡಿಕೆ ಶಿವಕುಮಾರ್ ರವರಿಗೆ. 2. ಪ್ರಾದೇಶಿಕ ಆಯುಕ್ತರು ಬೆಳಗಾವಿ ಇವರಿಗೆ. 3. ಜಿಲ್ಲಾಧಿಕಾರಿಗಳು ಬೆಳಗಾವಿ ಇವರಿಗೆ. 4. ಐಜಿಪಿ ಸಾಹೇಬರು ಬೆಳಗಾವಿ ಇವರಿಗೆ. 5. ಎಸ್ ಪಿ ಸಾಹೇಬರು ಬೆಳಗಾವಿ ಇವರಿಗೆ. 6. ತಾಲೂಕ ದಂಡಾಧಿಕಾರಿಗಳು ಖಾನಾಪುರ ಇವರಿಗೆ. 7. ಜನಪ್ರಿಯ ಖಾನಾಪುರ ಶಾಸಕರು ವಿಠ್ಠಲ ಹಲಗೇಕರ ಇವರಿಗೆ, 8. ಪಿ ಐ ಸಾಹೇಬರು ನಂದಗಡ ಇವರಿಗೆ. 9. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಲೋಕೋಪಯೋಗಿ ಇಲಾಖೆ ಸಚಿವರು ಸತೀಶ ಅಣ್ಣಾ ಜಾರಕಿಹೊಳಿ ಇವರಿಗೆ.
- ರಾಯಬಾಗ ತಾಲೂಕಿನ ಕಂಕನವಾಡಿಯಲ್ಲಿ ಸ್ಟೋನ್ ರಾಖಿಗಳು ಲಭ್ಯ ಶ್ರೀರಂಗನಾಥ ಪಾನ್ ಶಾಪ್ ರಾಯಬಾಗ ತಾಲೂಕಿನ ಕಂಕನವಾಡಿ ಪಟ್ಟಣದ ಪ್ರತಿಷ್ಠಿತ ಪಾಂಡ್ ಶಾಪ್ ಆದಂತಹ ಶ್ರೀರಂಗನಾಥ ಪಾಂಡ್ ಶಾಪ್ ಮತ್ತು ಜನರಲ್ ಸ್ಟೋರ್ ಈ ಅಂಗಡಿಯಲ್ಲಿ ಎಲ್ಲ ರೀತಿಯ ರಾಖಿಗಳು ಒಳ್ಳೆಯ ಗುಣಮಟ್ಟದ ಸ್ಟೋನ್ ಹಾಗೂ ಡಿಸೈನ್ ರಾಕಿಗಳು ಎಲ್ಲ ರೀತಿಯ ರಾಖಿಗಳು ಇಲ್ಲಿ ಲಭ್ಯ ಇರುತ್ತವೆ4
- ಹುಡುಗಿ ಕೊಟ್ಟ ಮುತ್ತಿಗೆ ಬಿತ್ತು 5000 ಫೈನ್ ಹುಡುಗಿ ಕೊಟ್ಟ ಮುತ್ತಿಗೆ ಬಿತ್ತು 5000 ಫೈನ್1
- ಕೆಸ್ರೇಕರ್ ದಂಪತಿಗೆ ನ್ಯಾಯ ಸಿಗಬೇಕು. ಪ್ರಕರಣದ ಸಂಪೂರ್ಣ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಾನೂನುಬದ್ಧವಾಗಿ ಕಠಿಣ ಶಿಕ್ಷೆಯಾಗಬೇಕು. ಈ ನಿಟ್ಟಿನಲ್ಲಿ ನಡೆಯುವ ಮೆರವಣಿಗೆಗೆ ಎಲ್ಲರೂ ಶಾಂತಿಯುತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು” ಎಂದು ಅವರು ಕರೆ ನೀಡಿದ್ದಾರೆ. [: 📍ಸಾಂಗ್ಲಿಯಲ್ಲಿ ನಡೆದ ಖಾನಾಪುರ ತಾಲ್ಲೂಕಿನ ಹೆಬ್ಬಾಳ ಗ್ರಾಮದ ಕೇಸರೆಕರ ದಂಪತಿ ಹತ್ಯಾಕಾಂಡ ಪ್ರಕರಣದಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಹಾಗೂ ಮೃತರ ಕುಟುಂಬಕ್ಕೆ ನ್ಯಾಯ ದೊರಕಬೇಕು ಎಂಬ ಆಗ್ರಹದೊಂದಿಗೆ ನಾಳೆ ಬೆಳಿಗ್ಗೆ ಸರಿಯಾಗಿ 10 ಗಂಟೆಗೆ ಸಮಸ್ತ ಖಾನಾಪುರ ತಾಲ್ಲೂಕಿನ ಹಿಂದೂ ಬಾಂಧವರ ವತಿಯಿಂದ ಭವ್ಯ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಲಾಗಿದೆ. ಈ ಮೆರವಣಿಗೆಯು ಖಾನಾಪುರದ ಲಕ್ಷ್ಮೀ ದೇವಸ್ಥಾನದಿಂದ ತಹಶೀಲ್ದಾರ್ ಕಚೇರಿವರೆಗೆ ನಡೆಯಲಿದೆ. ಈ ಪ್ರತಿಭಟನಾ ಮೆರವಣಿಗೆಯಲ್ಲಿ ತಾಲ್ಲೂಕಿನ ಎಲ್ಲಾ ನಾಗರಿಕರು, ವಿಶೇಷವಾಗಿ ಸಮಸ್ತ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಶಾಸಕರಾದ ವಿಠ್ಠಲರಾವ್ ಹಲಗೇಕರ ಅವರು ಮನವಿ ಮಾಡಿದ್ದಾರೆ. 📍 ಮೆರವಣಿಗೆಯ ಸಮಯ: ನಾಳೆ ಬೆಳಿಗ್ಗೆ ಸರಿಯಾಗಿ 10:00 ಗಂಟೆಗೆ 📍 ಮಾರ್ಗ: ಲಕ್ಷ್ಮೀ ದೇವಸ್ಥಾನ → ತಹಶೀಲ್ದಾರ್ ಕಚೇರಿ ಹತ್ಯೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿ, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂಬ ಬೇಡಿಕೆಯೊಂದಿಗೆ ನಡೆಯಲಿರುವ ಈ ಪ್ರತಿಭಟನಾ ಮೆರವಣಿಗೆಯಲ್ಲಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸೋಣ. 🙏 [26/08, 5:21 pm] +91 97433 40230: ಕೆಸ್ರೇಕರ್ ದಂಪತಿ ಕೊಲೆ ಪ್ರಕರಣ: ನ್ಯಾಯಕ್ಕಾಗಿ ಮೆರವಣಿಗೆ ಖಾನಾಪುರ: ಕೆಸ್ರೇಕರ್ ದಂಪತಿ ಕೊಲೆ ಪ್ರಕರಣವನ್ನು ಖಂಡಿಸಿ ಹಾಗೂ ಪ್ರಕರಣದ ಸತ್ಯಾಸತ್ಯತೆ ಹೊರಬಂದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹದೊಂದಿಗೆ ನಾಳೆ ಖಾನಾಪುರದಲ್ಲಿ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆಯಲ್ಲಿ ಸಾರ್ವಜನಿಕರು ಹಾಗೂ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ನ್ಯಾಯದ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಖಾನಾಪುರ ಬಿಜೆಪಿ ಹಿರಿಯ ನಾಯಕ ಪ್ರಮೋದ್ ಕೊಚೇರಿ ಅವರು ಮನವಿ ಮಾಡಿದ್ದಾರೆ. “ಕೆಸ್ರೇಕರ್ ದಂಪತಿಗೆ ನ್ಯಾಯ ಸಿಗಬೇಕು. ಪ್ರಕರಣದ ಸಂಪೂರ್ಣ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಾನೂನುಬದ್ಧವಾಗಿ ಕಠಿಣ ಶಿಕ್ಷೆಯಾಗಬೇಕು. ಈ ನಿಟ್ಟಿನಲ್ಲಿ ನಡೆಯುವ ಮೆರವಣಿಗೆಗೆ ಎಲ್ಲರೂ ಶಾಂತಿಯುತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು” ಎಂದು ಅವರು ಕರೆ ನೀಡಿದ್ದಾರೆ.1
- ಕುಡಚಿ ಪಟ್ಟಣದಲ್ಲಿ ಇರಾನ್ ದೇಶದ ಧ್ವಜ ಹಾರಾಟ ರಾಯಬಾಗ ತಾಲೂಕಿನಲ್ಲಿ ನಡೆದ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲುಕಿನ ಕುಡಚಿ ಪಟ್ಟಣದಲ್ಲಿ ಇರಾನ್ ದೇಶದ ಧ್ವಜ ಹಾರಾಡುತ್ತಿರುವ ದೃಶ್ಯವಳಿಗಳು ಸಾಮಾಜಿಕ್ ಜಾಲತಾಣದಲ್ಲಿ virle ಆಗಿದೆ1
- ಸಂಸ್ಥಾಪಕ ಅಧ್ಯಕ್ಷರು ಯೋಧರ ಮಡಿಲು ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಅನಾಥಾಶ್ರಮ ಮತ್ತು ವೃದ್ಧಾಶ್ರಮ ಮತ್ತು ಜೆಎಂ ಸ್ಪೋರ್ಟ್ಸ್ ಕ್ಲಬ್ ಮುಗಳಕೋಡ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಮುಗಳಖೋಡ ಗ್ರಾಮದಲ್ಲಿ, ವಿದ್ಯಾರ್ಥಿಗಳ ಬಸ್ ಸೌಲಭ್ಯದ ಕೊರತೆಯಿಂದ ಉಂಟಾಗುತ್ತಿರುವ ತೊಂದರೆಗಳಿಗೆ ಶಾಶ್ವತ ಪರಿಹಾರ ದೊರಕಬೇಕು ಎಂಬ ಸದುದ್ದೇಶದಿಂದ ಧ್ವನಿ ಎತ್ತಿ ಹೋರಾಟ ನಡೆಸಲಾಯಿತು ವಿದ್ಯಾರ್ಥಿಗಳ ಹಿತಕ್ಕಾಗಿ ಸ್ಪಂದಿಸಿ ಅಗತ್ಯ ಸಹಕಾರ ನೀಡಿದ KSRTC ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು. ವಿದ್ಯಾರ್ಥಿಗಳ ಶಿಕ್ಷಣದ ಹಾದಿ ಸುಗಮವಾಗಲಿ ಎಂಬ ಆಶಯದೊಂದಿಗೆ ಕೈಗೊಂಡ ಈ ಸಮಾಜಮುಖಿ ಪ್ರಯತ್ನವು ಜನಸೇವೆಯ ನಿಜವಾದ ಕಾಳಜಿಗೆ ಸಾಕ್ಷಿಯಾಗಿದೆ.” 🙏🚌✊1
- ಧಾರವಾಡ ಮಾಳಾಪುರದ ಜಾಮಿಯಾ ಮಸೀದಿಯಲ್ಲಿ ಈದ್ ಮಿಲಾದ್ ವಿಶೇಷ ಕಾರ್ಯಕ್ರಮ ಈದ್ ಮಿಲಾದ್ ಹಬ್ಬದ ಅಂಗವಾಗಿ ಧಾರವಾಡ ಮಾಳಾಪುರದ ಜಾಮಿಯಾ ಮಸೀದಿಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೂ ಮುನ್ನ ಮಾಳಾಪುರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಭಾಗವಹಿಸಿದ್ದವರು ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಸಂದೇಶ ಹಾಗೂ ಆದರ್ಶಗಳ ಕುರಿತು ಜಾಗೃತಿ ಮೂಡಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಧರ್ಮಗುರುಗಳು ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜೀವನ, ಆದರ್ಶ ಮತ್ತು ಸಮಾಜಕ್ಕೆ ನೀಡಿದ ಸಂದೇಶಗಳ ಕುರಿತು ಉಪನ್ಯಾಸ ನೀಡಿದರು.1
- ಗೋಕಾಕದಲ್ಲಿ ಜನಪರ ಕಾರ್ಯಕ್ರಮಗಳಿಗೆ Dcc ಬ್ಯಾಂಕ ನಿರ್ದೇಶಕ ಅಮರನಾಥ ಜಾರಕಿಹೊಳಿ ಚಾಲನೆ ಹಾಗೂ ಉದ್ಘಾಟನೆ. ಗೋಕಾಕ ನಗರದಲ್ಲಿ ಮೂರು ಮಹತ್ವದ ಜನಪರ ಕಾರ್ಯಕ್ರಮಗಳಿಗೆ Dcc ಬ್ಯಾಂಕ ನಿರ್ದೇಶಕ ಅಮರನಾಥ ಜಾರಕಿಹೊಳಿ ಚಾಲನೆ ಹಾಗೂ ಉದ್ಘಾಟನೆ. ಶಾಸಕರಾದ ರಮೇಶ್ ಜಾರಕಿಹೊಳಿ ಅವರ ಪುತ್ರ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಅಮರನಾಥ್ ಜಾರಕಿಹೊಳಿ ಅವರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಚಾಲನೆ ನೀಡಿದರು. ಮೊದಲನೆಯದಾಗಿ, ಬುದ್ಧನಗರದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅಮರನಾಥ್ ಜಾರಕಿಹೊಳಿ ಅವರು ಚಾಲನೆ ನೀಡಿದರು. ಈ ರಸ್ತೆ ಕಾಮಗಾರಿ ಪೂರ್ಣಗೊಂಡ ಬಳಿಕ ಸ್ಥಳೀಯ ನಿವಾಸಿಗಳು ಹಾಗೂ ಸಾರ್ವಜನಿಕರಿಗೆ ಸಂಚಾರಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಇದೇ ಸಂದರ್ಭದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ನಿರ್ಮಿಸಲಾಗಿರುವ ಬಾಲಕಿಯರ ವಸತಿ ನಿಲಯವನ್ನು ಉದ್ಘಾಟಿಸಲಾಯಿತು. ವಿದ್ಯಾರ್ಥಿನಿಯರಿಗೆ ಉತ್ತಮ ವಸತಿ ಹಾಗೂ ಶೈಕ್ಷಣಿಕ ವಾತಾವರಣ ಕಲ್ಪಿಸುವ ಉದ್ದೇಶದಿಂದ ಈ ಸೌಲಭ್ಯವನ್ನು ನಿರ್ಮಿಸಲಾಗಿದೆ. ಇದರ ಜೊತೆಗೆ ಗೋಕಾಕ ನಗರದಲ್ಲಿ ವಿದ್ಯುತ್ ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ಎಬಿ ಕೇಬಲ್ ಅಳವಡಿಸುವ ಕಾಮಗಾರಿಗೂ ಚಾಲನೆ ನೀಡಲಾಯಿತು. ಸುಮಾರು 3.128 ಕಿಲೋಮೀಟರ್ ವ್ಯಾಪ್ತಿಯಲ್ಲಿ, 41.48 ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಒಟ್ಟಾರೆ ಬುದ್ಧನಗರದ ರಸ್ತೆ ಅಭಿವೃದ್ಧಿ, ಬಾಲಕಿಯರ ವಸತಿ ನಿಲಯ ಉದ್ಘಾಟನೆ ಹಾಗೂ ವಿದ್ಯುತ್ ವ್ಯವಸ್ಥೆ ಸುಧಾರಣೆ — ಹೀಗೆ ಮೂರು ಮಹತ್ವದ ಕಾರ್ಯಕ್ರಮಗಳು ಒಂದೇ ಸಂದರ್ಭದಲ್ಲಿ ನಡೆದಿದ್ದು, ಗೋಕಾಕದ ಅಭಿವೃದ್ಧಿಗೆ ಮತ್ತೊಂದು ಹೆಜ್ಜೆ ಇಟ್ಟಂತಾಗಿದೆ. ಅಮರನಾಥ್ ಜಾರಕಿಹೊಳಿ ಅವರಿಂದ ನಡೆದ ಈ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ4
- ಸಂಸ್ಥಾಪಕ ಅಧ್ಯಕ್ಷರು ಯೋಧರ ಮಡಿಲು ಹಾಗೂ ಅನಾಥಾಶ್ರಮ ಮತ್ತು ವೃದ್ಧಾಶ್ರಮ ಮತ್ತು ಜೆಎಂ ಸ್ಪೋರ್ಟ್ಸ್ ಕ್ಲಬ್ ಮುಗಳಕೋಡ ಇವರ ವತಿಯಿಂದ ವಿದ್ಯಾರ್ಥಿಗಳಿಗಾಗಿ ರಸ್ತೆ ತಡೆ ಅಭಿಯಾನ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಮುಗಳಖೋಡ ಗ್ರಾಮದಲ್ಲಿ, ವಿದ್ಯಾರ್ಥಿಗಳ ಬಸ್ ಸೌಲಭ್ಯದ ಕೊರತೆಯಿಂದ ಉಂಟಾಗುತ್ತಿರುವ ತೊಂದರೆಗಳಿಗೆ ಶಾಶ್ವತ ಪರಿಹಾರ ದೊರಕಬೇಕು ಎಂಬ ಸದುದ್ದೇಶದಿಂದ ಧ್ವನಿ ಎತ್ತಿ ಹೋರಾಟ ನಡೆಸಲಾಯಿತು ವಿದ್ಯಾರ್ಥಿಗಳ ಹಿತಕ್ಕಾಗಿ ಸ್ಪಂದಿಸಿ ಅಗತ್ಯ ಸಹಕಾರ ನೀಡಿದ KSRTC ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು. ವಿದ್ಯಾರ್ಥಿಗಳ ಶಿಕ್ಷಣದ ಹಾದಿ ಸುಗಮವಾಗಲಿ ಎಂಬ ಆಶಯದೊಂದಿಗೆ ಕೈಗೊಂಡ ಈ ಸಮಾಜಮುಖಿ ಪ್ರಯತ್ನವು ಜನಸೇವೆಯ ನಿಜವಾದ ಕಾಳಜಿಗೆ ಸಾಕ್ಷಿಯಾಗಿದೆ.” 🙏🚌✊1