Shuru
Apke Nagar Ki App…
ಕನಕದಸಾಯ ಜಯಂತಿಯಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಡಿವೈಎಸ್ಪಿ ಎನ್.ರಘು ಡಿವೈಎಸ್ಪಿ ಎನ್.ರಘು ಮುಖ್ಯ ಭಾಷಣಕಾರರಾಗಿ ಮಾತನಾಡಿ ಪ್ರತಿಯೊಬ್ಬರಿಗೂ ಇತಿಹಾಸವನ್ನು ಅರಿತುಕೊಳ್ಳುವುದು ಮುಖ್ಯ. ಇತಿಹಾಸ ತಿಳಿಯದವನು ಇತಿಹಾಸ ಸೃಷ್ಠಿಸಲಾರ. ಸಮಾಜದ ಸುಧಾರಕರು ತಮ್ಮ ಕೀರ್ತನೆಗಳು, ಸಂದೇಶದ ಮೂಲಕ ಸಮಾಜದ ಅಂಕು-ಡೊಂಕುಗಳನ್ನು, ಅನಿಷ್ಟ ಪದ್ದತಿಗಳನ್ನು ದೂರಮಾಡಿ ಸಮಾಜವನ್ನು ಸರಿ ದಾರಿಗೆ ತರುವ ಪ್ರಯತ್ನ ಮಾಡಿದ್ದಾರೆ. ಸಾಮಾಜಿಕ ಸುಧಾರಕರಿಂದ ಸಮಾಜ ಸುಧಾರಣೆ ಆಯಿತು ಎಂದು ಹೇಳಿದರು.
IMRAN KHAN RK
ಕನಕದಸಾಯ ಜಯಂತಿಯಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಡಿವೈಎಸ್ಪಿ ಎನ್.ರಘು ಡಿವೈಎಸ್ಪಿ ಎನ್.ರಘು ಮುಖ್ಯ ಭಾಷಣಕಾರರಾಗಿ ಮಾತನಾಡಿ ಪ್ರತಿಯೊಬ್ಬರಿಗೂ ಇತಿಹಾಸವನ್ನು ಅರಿತುಕೊಳ್ಳುವುದು ಮುಖ್ಯ. ಇತಿಹಾಸ ತಿಳಿಯದವನು ಇತಿಹಾಸ ಸೃಷ್ಠಿಸಲಾರ. ಸಮಾಜದ ಸುಧಾರಕರು ತಮ್ಮ ಕೀರ್ತನೆಗಳು, ಸಂದೇಶದ ಮೂಲಕ ಸಮಾಜದ ಅಂಕು-ಡೊಂಕುಗಳನ್ನು, ಅನಿಷ್ಟ ಪದ್ದತಿಗಳನ್ನು ದೂರಮಾಡಿ ಸಮಾಜವನ್ನು ಸರಿ ದಾರಿಗೆ ತರುವ ಪ್ರಯತ್ನ ಮಾಡಿದ್ದಾರೆ. ಸಾಮಾಜಿಕ ಸುಧಾರಕರಿಂದ ಸಮಾಜ ಸುಧಾರಣೆ ಆಯಿತು ಎಂದು ಹೇಳಿದರು.
More news from ಕರ್ನಾಟಕ and nearby areas
- ಸಮ ಸಮಾಜ ನಿರ್ಮಾಣಕ್ಕಾಗಿ, ಮೂಡನಂಬಿಕೆಯ ಪಿಡುಗುಗಳನ್ನು ಹೋಗಲಾಡಿಸಲು ಶ್ರಮಿಸಿದ್ದಾರೆ ಎಂದು ಶಾಸಕ ಡಾ.ಎಂ.ಸಿ.ಸುಧಾಕರ್. ಸಮ ಸಮಾಜ ನಿರ್ಮಾಣಕ್ಕಾಗಿ, ಮೂಡನಂಬಿಕೆಯ ಪಿಡುಗುಗಳನ್ನು ಹೋಗಲಾಡಿಸಲು ಶ್ರಮಿಸಿದ್ದಾರೆ ಎಂದು ಶಾಸಕ ಡಾ.ಎಂ.ಸಿ.ಸುಧಾಕರ್. ಚಿಂತಾಮಣಿ: ಸಾಧುಗಳು, ಸಂತರು, ದಾರ್ಶನಿಕರು ಸಮಾಜದ ಸುಧಾರಣೆಗಾಗಿ, ಸಮ ಸಮಾಜ ನಿರ್ಮಾಣಕ್ಕಾಗಿ, ಮೂಡನಂಬಿಕೆಯ ಪಿಡುಗುಗಳನ್ನು ಹೋಗಲಾಡಿಸಲು ಶ್ರಮಿಸಿದ್ದಾರೆ ಎಂದು ಶಾಸಕ ಡಾ.ಎಂ.ಸಿ.ಸುಧಾಕರ್ ಅಭಿಪ್ರಾಯಪಟ್ಟರು. ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಕುರುಬರ ಸಂಘದಿಂದ ಶುಕ್ರವಾರ ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ 539 ನೇ ಕನಕದಾಸ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.1
- ಮಣ್ಣು ಬಾವಿಯಲ್ಲಿ ಸಾಕು ನಾಯಿ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದ ನಾಯಿಗೆ ರಕ್ಷಣೆ ಮಾಡಿದ ಅಗ್ನಿಶಾಮಕದಳ. ಶಿಡ್ಲಘಟ್ಟ ತಾಲ್ಲೂಕಿನ ಪಿಂಡಿಪಾಪನಹಳ್ಳಿ ಗ್ರಾಮದಲ್ಲಿ ಕೃಷ್ಣಪ್ಪ ಎಂಬುವವರಿಗೆ ಸೇರಿದ ಸಾಕು ನಾಯಿ ಸುಮಾರು 90 ಅಡಿ ಆಳದ ಮೆಟ್ಟಿಲು ಇಲ್ಲದ ಮಣ್ಣು ಬಾವಿಯಲ್ಲಿ ಸಾಕು ನಾಯಿ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದಿದ್ದು, ಈ ವಿಷಯ ತಿಳಿದ ಕೂಡಲೇ ಅಗ್ನಿಶಾಮಕ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಸ್ಥಳಕ್ಕೆ ಆಗಮಿಸಿ ತಕ್ಷಣ ಸಿಬ್ಬಂದಿಯವರು ಹಗ್ಗಗಳ ಮತ್ತು ಹಾರ್ನೆಸ್ ಬೆಲ್ಟ್ ಸಹಾಯದಿಂದ ಬಾವಿಗೆ ಇಳಿದು ಸಾಕು ನಾಯಿ ಜೀವಂತವಾಗಿ ರಕ್ಷಸಿ ಮಾಲೀಕರಿಗೆ ಒಪ್ಪಿಸಲಾಯಿತು . ಈ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಅಧಿಕಾರಿಯವರಾದ ದೀಪಕ್ ಕುಮಾರ್ .ಜಿ ಸಿಬ್ಬಂದಿಯವರಾದ ಲೋಕೇಶ.ಕೆ, ರತ್ನ ಭೂಷಣ, ವೆಂಕಟೇಶ್, ಅಶೋಕ, ಸಂದೀಪ್, ಅರುಣ್.ಕೆ ರವರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.4
- AIMIM KOLAR DIST PERSIDENT KA EX mp muniswamyi ku kadak jawab clock tower tere baab ya dada ki nahi AIMIM KOLAR DIST PERSIDENT KA EX mp muniswamyi ku kadak jawab clock tower tere baab ya dada ki nahi1
- ಕೋಲಾರ: ಕನಕ ಜಯಂತಿ ಆಚರಣೆಯಲ್ಲಿ ಗಮನ ಸೆಳೆದ 'ತಲೆ ಮೇಲೆ ತೆಂಗಿನಕಾಯಿ ಒಡೆಯುವ' ವಿಶಿಷ್ಟ ಸಂಪ್ರದಾಯ ಕೋಲಾರ: ನಗರದಲ್ಲಿ ನಡೆದ ಕನಕ ಜಯಂತಿ ಆಚರಣೆಯ ಸಂದರ್ಭದಲ್ಲಿ ಭಕ್ತರ ತಲೆಯ ಮೇಲೆ ತೆಂಗಿನಕಾಯಿ ಒಡೆಯುವ ವಿಶಿಷ್ಟ ಹಾಗೂ ಸಾಹಸಮಯ ಸಂಪ್ರದಾಯ ನೆರೆದಿದ್ದವರ ಗಮನ ಸೆಳೆಯಿತು. ಕನಕದಾಸರ ಜಯಂತಿಯ ಅಂಗವಾಗಿ ಆಯೋಜಿಸಲಾಗಿದ್ದ ಮೆರವಣಿಗೆ ಹಾಗೂ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಈ ಆಚರಣೆ ನಡೆಯಿತು. ಸಂಪ್ರದಾಯದಂತೆ ಭಕ್ತಿ ಹಾಗೂ ನಂಬಿಕೆಯ ಪ್ರತೀಕವಾಗಿ ಭಕ್ತರ ತಲೆಯ ಮೇಲೆ ಹತ್ತಕ್ಕೂ ಹೆಚ್ಚು ತೆಂಗಿನಕಾಯಿಗಳನ್ನು ಒಡೆಯಲಾಯಿತು. ಭಕ್ತರು ಯಾವುದೇ ಅಂಜಿಕೆಯಿಲ್ಲದೆ ತಲೆಬಾಗಿ ನಿಂತಾಗ, ಅರ್ಚಕರು ಅಥವಾ ಪೂಜಾರಿಗಳು ತೆಂಗಿನಕಾಯಿಯನ್ನು ಬಲವಾಗಿ ತಲೆಗೆ ಬಡಿದು ಒಡೆಯುತ್ತಿದ್ದ ದೃಶ್ಯ ನೋಡುಗರಲ್ಲಿ ಅಚ್ಚರಿ ಹಾಗೂ ಭಕ್ತಿಭಾವ ಮೂಡಿಸಿತು. ಸ್ಥಳೀಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಈ ಕ್ಷಣಗಳನ್ನು ವೀಕ್ಷಿಸಿದರು.1
- ಕನಕದಾಸರ ತತ್ವ–ವಿಚಾರಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು: ಹೂಡಿ ವಿಜಯ್ ಕುಮಾರ್ ಮಾಲೂರು: ದಾಸ ಶ್ರೇಷ್ಠ ಭಕ್ತ ಕನಕದಾಸರು ಕೇವಲ ಒಂದು ಜನಾಂಗಕ್ಕೆ ಸೀಮಿತವಾದವರಲ್ಲ.ಎಲ್ಲಾ ಜನಾಂಗಗಳಿಗೂ ಬೇಕಾಗಿರುವ ಮಹಾನಾಯಕರು ಹಾಗೂ ಮಹಾ ಭಕ್ತಿಯಿಂದ ಮುಕ್ತಿ ಪಡೆದ ಪೂಜನೀಯರಾದವರು ಎಂದು ಜೆಡಿಎಸ್ ಮುಖಂಡ ಹೂಡಿ ವಿಜಯ್ ಕುಮಾರ್ ಹೇಳಿದರು. ನಗರದ ವೈಟ್ ಗಾರ್ಡನ್ನಲ್ಲಿರುವ ತಮ್ಮ ನಿವಾಸದಲ್ಲಿ ಆಯೋಜಿಸಲಾಗಿದ್ದ ಭಕ್ತ ಕನಕದಾಸರ 539ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲೆಡೆ ಜಯಂತಿ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದ್ದಾರೆ. ಕನಕದಾಸರ ತತ್ವಗಳು ಮತ್ತು ವಿಚಾರಗಳನ್ನು ನಾವೆಲ್ಲರೂ ಯಾವಾಗಲೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ವರ್ಷಕ್ಕೊಮ್ಮೆ ಜಯಂತಿಗಳು ಬಂದಾಗ ಮಾತ್ರ ಅದರ ಬಗ್ಗೆ ಮಾತನಾಡಿ ಕನಕದಾಸರನ್ನು ನೆನೆಸಿಕೊಂಡು ಸುಮ್ಮನಾಗದೆ, ಅವರು ನಡೆದು ಬಂದ ದಾರಿ ಹಾಗೂ ಅವರ ವಿಚಾರಗಳನ್ನು ಎಲ್ಲರಿಗೂ ತಿಳಿಸಿಕೊಡುವ ಕೆಲಸ ಮಾಡಬೇಕು.ಅದರ ಮಾರ್ಗದರ್ಶನದಲ್ಲಿ ಎಲ್ಲರೂ ಪಾಲನೆ ಮಾಡಬೇಕು ಮತ್ತು ವಿಚಾರ ಗೊತ್ತಿರುವವರು ಇತರರಿಗೆ ತಿಳಿಸಿಕೊಡುವ ಕೆಲಸವನ್ನು ಎಲ್ಲಾ ಕಡೆ ಮಾಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬಲ್ಲಹಳ್ಳಿ ನಾರಾಯಣಸ್ವಾಮಿ, ನೂಟವೆ ವೆಂಕಟೇಶ್ ಗೌಡ, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಶ್ರೀನಾಥ್, ಮುನಿರತ್ನಮ್ಮ , ಬಿ ಆರ್ ವೆಂಕಟೇಶ್, ದೇವರಾಜ್, ಭರತ್ ಸೇರಿದಂತೆ ಇನ್ನಿತರು ಇದ್ದರು. ಕನಕದಾಸರ ತತ್ವ–ವಿಚಾರಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು: ಹೂಡಿ ವಿಜಯ್ ಕುಮಾರ್ ಮಾಲೂರು: ದಾಸ ಶ್ರೇಷ್ಠ ಭಕ್ತ ಕನಕದಾಸರು ಕೇವಲ ಒಂದು ಜನಾಂಗಕ್ಕೆ ಸೀಮಿತವಾದವರಲ್ಲ.ಎಲ್ಲಾ ಜನಾಂಗಗಳಿಗೂ ಬೇಕಾಗಿರುವ ಮಹಾನಾಯಕರು ಹಾಗೂ ಮಹಾ ಭಕ್ತಿಯಿಂದ ಮುಕ್ತಿ ಪಡೆದ ಪೂಜನೀಯರಾದವರು ಎಂದು ಜೆಡಿಎಸ್ ಮುಖಂಡ ಹೂಡಿ ವಿಜಯ್ ಕುಮಾರ್ ಹೇಳಿದರು. ನಗರದ ವೈಟ್ ಗಾರ್ಡನ್ನಲ್ಲಿರುವ ತಮ್ಮ ನಿವಾಸದಲ್ಲಿ ಆಯೋಜಿಸಲಾಗಿದ್ದ ಭಕ್ತ ಕನಕದಾಸರ 539ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲೆಡೆ ಜಯಂತಿ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದ್ದಾರೆ. ಕನಕದಾಸರ ತತ್ವಗಳು ಮತ್ತು ವಿಚಾರಗಳನ್ನು ನಾವೆಲ್ಲರೂ ಯಾವಾಗಲೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ವರ್ಷಕ್ಕೊಮ್ಮೆ ಜಯಂತಿಗಳು ಬಂದಾಗ ಮಾತ್ರ ಅದರ ಬಗ್ಗೆ ಮಾತನಾಡಿ ಕನಕದಾಸರನ್ನು ನೆನೆಸಿಕೊಂಡು ಸುಮ್ಮನಾಗದೆ, ಅವರು ನಡೆದು ಬಂದ ದಾರಿ ಹಾಗೂ ಅವರ ವಿಚಾರಗಳನ್ನು ಎಲ್ಲರಿಗೂ ತಿಳಿಸಿಕೊಡುವ ಕೆಲಸ ಮಾಡಬೇಕು.ಅದರ ಮಾರ್ಗದರ್ಶನದಲ್ಲಿ ಎಲ್ಲರೂ ಪಾಲನೆ ಮಾಡಬೇಕು ಮತ್ತು ವಿಚಾರ ಗೊತ್ತಿರುವವರು ಇತರರಿಗೆ ತಿಳಿಸಿಕೊಡುವ ಕೆಲಸವನ್ನು ಎಲ್ಲಾ ಕಡೆ ಮಾಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬಲ್ಲಹಳ್ಳಿ ನಾರಾಯಣಸ್ವಾಮಿ, ನೂಟವೆ ವೆಂಕಟೇಶ್ ಗೌಡ, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಶ್ರೀನಾಥ್, ಮುನಿರತ್ನಮ್ಮ , ಬಿ ಆರ್ ವೆಂಕಟೇಶ್, ದೇವರಾಜ್, ಭರತ್ ಸೇರಿದಂತೆ ಇನ್ನಿತರು ಇದ್ದರು.1
- KOLAR KI.AWAAZ KOUSAR NEWS1
- ಕೋಲಾರ ಜಿಲ್ಲೆಯ ದಾಸ ಶ್ರೇಷ್ಠ ಶ್ರೀ ಕನಕದಾಸ ಜಯಂತಿ 539ನೇ ಅಂಗವಾಗಿ ಅದ್ದೂರಿಯಾಗಿ ಮೆರವಣಿಗೆ1
- ಕನಕದಸಾಯ ಜಯಂತಿಯಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಡಿವೈಎಸ್ಪಿ ಎನ್.ರಘು ಡಿವೈಎಸ್ಪಿ ಎನ್.ರಘು ಮುಖ್ಯ ಭಾಷಣಕಾರರಾಗಿ ಮಾತನಾಡಿ ಪ್ರತಿಯೊಬ್ಬರಿಗೂ ಇತಿಹಾಸವನ್ನು ಅರಿತುಕೊಳ್ಳುವುದು ಮುಖ್ಯ. ಇತಿಹಾಸ ತಿಳಿಯದವನು ಇತಿಹಾಸ ಸೃಷ್ಠಿಸಲಾರ. ಸಮಾಜದ ಸುಧಾರಕರು ತಮ್ಮ ಕೀರ್ತನೆಗಳು, ಸಂದೇಶದ ಮೂಲಕ ಸಮಾಜದ ಅಂಕು-ಡೊಂಕುಗಳನ್ನು, ಅನಿಷ್ಟ ಪದ್ದತಿಗಳನ್ನು ದೂರಮಾಡಿ ಸಮಾಜವನ್ನು ಸರಿ ದಾರಿಗೆ ತರುವ ಪ್ರಯತ್ನ ಮಾಡಿದ್ದಾರೆ. ಸಾಮಾಜಿಕ ಸುಧಾರಕರಿಂದ ಸಮಾಜ ಸುಧಾರಣೆ ಆಯಿತು ಎಂದು ಹೇಳಿದರು.1